ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮನಸ್ಸಿಗೆ ತೋಚಿದ್ದು..
ಮನಸ್ಸಿಗೆ ತೋಚಿದ್ದು.. ಕನ್ನಡ ಭಾಷೆಯ ಬಗ್ಗೆ.. ಶ್ರೀವಿದ್ಯಾ 'ಈಟಿವಿ' ಸುದ್ದಿವಾಹಿನಿಗೆ ಸೇರಿದ ಸಮಯ. ತುಂಬಾ ಸುಂದರವಾದ ಕ್ಷಣಗಳು. ಯಾವುದೇ ಹೇಳಿಕೊಳ್ಳುವಂತಹ ಬದ್ಧತೆ, ಜವಾಬ್ದಾರಿಗಳು, ಇರಲಿಲ್ಲ. ನಾನು ಮಂಗಳೂರಿನವಳು ಆದ ಕಾರಣ, ಈಟಿವಿ ವಾಹಿನಿ ಬಳಸುತ್ತಿದ್ದ ಭಾಷೆಯಲ್ಲಿ ನನಗೆ ಅಷ್ಟೊಂದು ವ್ಯತ್ಯಾಸ ಕಂಡು ಬಂದಿರಲಿಲ್ಲ....
ಸೂರಿ ಕೇಳ್ತಾರೆ..
ಸುರೇಂದ್ರನಾಥ್ ಸಹಾಯಕ್ಕಾಗಿ ನನ್ನ ಎಲ್ಲಾ ಗೆಳೆಯರಲ್ಲಿ ಒಂದು ವಿನಂತಿ. ನನ್ನ ಹೊಸ ನಾಟಕಕ್ಕೆ ಈ ಕೆಳಗಿನ ಹಳ್ಳಿಗಳ ಹೆಸರುಗಳನ್ನು ಕುರಿತು ಒಂದಿಷ್ಟು ಮಾಹಿತಿ ಬೇಕಾಗಿದೆ. ಎಟಿಮಾಲಜಿ ಅಂತೀವಲ್ಲಾ ಅದು. ಅಂದರೆ ಆ ಹೆಸರಿನ ಅರ್ಥ, ಅದು ಬಂದಿದ್ದು ಏಕೆ, ಅದರ ಮೂಲ ಹೆಸರೇನು, ಇತ್ಯಾದಿ. ಇಲ್ಲಿವೆ ಹಳ್ಳಿಗಳು. (ನೆನಪಿರಲಿ, ಇವೆಲ್ಲಾ...
ಪುಸ್ತಕ ದಿನಾಚರಣೆ ಬಂತು..
ಆಸಿಫಾಗೆ ಎಚ್ ಎಸ್ ಶಿವಪ್ರಕಾಶ್ ಕವಿತೆ
ಆಸಿಫಾಗೆ.. ಎಚ್ ಎಸ್ ಶಿವಪ್ರಕಾಶ್ ದಂಡಿಗ್ಹೋದ ಸವಾರರೆಲ್ಲ ಮನೆಗೆ ತಿರುಗಿಬರುವರು ತಮ್ಮ ತಮ್ಮ ಕುದುರೆ ಜೋಡಿ ಒಂದಲ್ಲ ಒಂದು ದಿವಸ ಕಡಲಿಗ್ಹೋದ ಬೆಸ್ತರೂ ತಿರುಗಿಬರುವರು ತಮ್ಮತಮ್ಮ ಮನೆಗೆ ತಮ್ಮ ತಮ್ಮ ದೋಣಿಯಲ್ಲಿ ಒಂದಲ್ಲ ಒಂದು ದಿವಸ ಕುದುರೆ, ದನ, ಕುರಿಯ ಹಿಂಡು ಮೇವಿಗಾಗಿ ಹೊಲ_ ಕಾಡಿಗೆ ಹೋದವೆಲ್ಲ ತಿರುಗಿ ಮನೆಗೆ...
‘ಎಸ್, ಎಕ್ಸಾಕ್ಟ್ಲಿ’ ಎನ್ನುತ್ತಾ ತಲೆಯಾಡಿಸಿದರು..
ಬೆಳ್ಳಿ ಕಾಲುಂಗುರ ಜ್ಯೋತಿ ಅನಂತಸುಬ್ಬರಾವ್ ಒಂದು ಟಿವಿ ಚಾನೆಲ್ ಸ್ಟುಡಿಯೋದಲ್ಲಿ ಚರ್ಚೆಗೆಂದು ಒಂದಷ್ಟು ಮಹಿಳೆಯರು, ಯುವತಿಯರು ಒಟ್ಟಿಗೆ ಸೇರಿದ್ದೆವು. ನಾನು ತಾಳಿ, ಬಳೆ, ಕಾಲುಂಗುರಗಳನ್ನು ಧರಿಸಿಲ್ಲದ ಕುರಿತೂ ಒಂದಿಷ್ಟು ವಿಶೇಷ ಚರ್ಚೆಯಾಗುತ್ತಿತ್ತು. 😂 ಒಬ್ಬ ಮಹಿಳಾಮಣಿ ಹೇಳಿದರು, "ವೈಜ್ಞಾನಿಕ ಸತ್ಯ ಏನೆಂದರೆ...
'ಎಸ್, ಎಕ್ಸಾಕ್ಟ್ಲಿ' ಎನ್ನುತ್ತಾ ತಲೆಯಾಡಿಸಿದರು..
ಬೆಳ್ಳಿ ಕಾಲುಂಗುರ ಜ್ಯೋತಿ ಅನಂತಸುಬ್ಬರಾವ್ ಒಂದು ಟಿವಿ ಚಾನೆಲ್ ಸ್ಟುಡಿಯೋದಲ್ಲಿ ಚರ್ಚೆಗೆಂದು ಒಂದಷ್ಟು ಮಹಿಳೆಯರು, ಯುವತಿಯರು ಒಟ್ಟಿಗೆ ಸೇರಿದ್ದೆವು. ನಾನು ತಾಳಿ, ಬಳೆ, ಕಾಲುಂಗುರಗಳನ್ನು ಧರಿಸಿಲ್ಲದ ಕುರಿತೂ ಒಂದಿಷ್ಟು ವಿಶೇಷ ಚರ್ಚೆಯಾಗುತ್ತಿತ್ತು. 😂 ಒಬ್ಬ ಮಹಿಳಾಮಣಿ ಹೇಳಿದರು, "ವೈಜ್ಞಾನಿಕ ಸತ್ಯ ಏನೆಂದರೆ...
ಶ್ರೀದೇವಿ ಕೆರೆಮನೆಯ ಅಲ್ಲಮ ಕವಿತೆಗಳು
ಶ್ರೀದೇವಿ ಕೆರೆಮನೆ ಮಾಯೆಯೆಂಬ ಅಲ್ಲಮ ರಾಜಸಭೆಯಲ್ಲಿ ನರ್ತಿಸುವುದೆಂದರೆ ಸುಲಭಕ್ಕೆ ದಕ್ಕುವ ಮಾತಲ್ಲ ಸಾವಿರ ಲಾಸ್ಯದ ಭಂಗಿಗಳನ್ನು ನುಂಗಿ ನೊಣೆಯ ಬಹುದು ಒಂದೇ ಒಂದು ತಪ್ಪು ಹೆಜ್ಜೆ ಮನಸೊಪ್ಪಿದರೆ ಧನಕನಕಗಳ ರಾಶಿ ರಾಶಿ ತೊಡಿಸಬಹುದು ರಾಜ ಕೈಯ್ಯಾರೆ ಕೊರಳ ಕಂಠೀರವವನ್ನೇ ವಾಸ್ತವದ ಅರಿವಿದ್ದೂ ಮದ್ದಳೆಯ ಒಂದೇ ನುಲಿತಕ್ಕೆ ಹದ...
‘ಅಂಕಿತ’ದಲ್ಲಿ ಕಾಯ್ಕಿಣಿ
‘ಠಾಕ್ರೆ’ ಪತ್ರಕರ್ತ !
ಮಂಗಳೂರಲ್ಲಿ ನಾನು ಕಂಡ ‘ಠಾಕ್ರೆ’ ಪತ್ರಕರ್ತ ! ಚಿದಂಬರ ಬೈಕಂಪಾಡಿ ನಾನು ಬರೆಯುತ್ತಿರುವುದು ಶ್ರೀಸಾಮಾನ್ಯ ಪತ್ರಕರ್ತನ ಬಗ್ಗೆ. ಇವರು ವಯಸ್ಸಿನಲ್ಲಿ 65ರ ಹರೆಯ. ಆದರೆ ಯುವಕರ ಮನಸ್ಸು. ಯಾರು ಎಲ್ಲೇ ಪತ್ರಿಕಾಗೋಷ್ಠಿ ನಡೆಸಿದರು ಹಾಜರು. ನೀವು ಯುವಕರೇ ಇರಲಿ, ವಯಸ್ಸಾದವರೇ ಆಗಲಿ ಬೇಸರವಿಲ್ಲ ಅಥವಾ ನಿರುತ್ಸಾಹ...

ಬಿಂಬ ರಂಗೋತ್ಸವ
ಉಡುಪಿಯಲ್ಲಿ ‘ಆನಂದೋತ್ಸವ’
ಉಡುಪಿಯಲ್ಲಿ 'ಆನಂದೋತ್ಸವ'
ಇತ್ತೀಚಿನ ಹಲವಾರು ಘಟನೆಗಳು ಖುಷ್ವಂತ್ ಸಿಂಗ್ ಜತೆಗಿನ ನೆನಪುಗಳನ್ನು ಮನಸ್ಸೆಂಬ ಗರ್ಭಕೋಶದಿಂದ ಹೊರನೂಕಿದವು.
ಜಗತ್ತಿನಲ್ಲಿ ಮೂರು ವರ್ಗದ ಜನರಿರುತ್ತಾರೆ ಈ ಪೈಕಿ ನೀವ್ಯಾರು ಎಂಬುದನ್ನು ಅರಿತುಕೊಳ್ಳಿ ಆರ್ ಟಿ ವಿಠ್ಠಲಮೂರ್ತಿ ಮೇಡಂ,ನಿಮ್ಮ ಜೀವಕ್ಕೆ ಗಂಡಾಂತರವಿದೆ. ಎಚ್ಚರದಿಂದಿರಿ ಅಂತ ನಾನು ಒಂದಲ್ಲ, ಹಲವಾರು ಬಾರಿ ಹೇಳಿದ್ದೆ ಇತ್ತೆಲ್ ಮೂಲ್ತಿ (ವಿಠ್ಠಲಮೂರ್ತಿ) ಆದರೆ ಅದಕ್ಕವರು ಸದಾ ಮಂದಹಾಸದ ಉತ್ತರವನ್ನೇ ನೀಡುತ್ತಿದ್ದರು. ಒಂದು ಬಾರಿ...
ಕೈ ಎತ್ತಿ ಪ್ರಾರ್ಥಿಸಲಾರೆ…
ರಜನಿ ಗರುಡ ಕೈ ಎತ್ತಿ ಪ್ರಾರ್ಥಿಸಲಾರೆ ಆಸೀಫಾ ನಾನೇ ಉಮ್ಮಳಿಸುವಷ್ಟು ರಕುತದ ವಾಸನೆ ಮೆತ್ತಿಕೊಂಡಿದೆ ಕೈಯ್ಯ ನಿನಗಾಗಿ ಭೂಮಿ ಸ್ಪರ್ಶಿಸಿ ಮಂಡಿಯೂರಲಾರೆ ಆಸೀಫಾ ತಲೆಬುರುಡೆ ಮೂಳೆ ಚಕ್ಕಳ ಎದ್ದು ಚುಚ್ಚುತ್ತಿವೆ ನನ್ನ ಬುಡವನ್ನಾ ರೆಪ್ಪೆಗಳೆರಡು ಕೂಡಿಸಿ ಕಣ್ಮುಚ್ಚಿ ನಿದ್ರಿಸಲಾರೆ ಆಸೀಫಾ ನಿನ್ನ ಗುಲಾಬಿ ಕೆನ್ನೆಯ ಮೇಲೆ ನನ್ನ...
ಆ ನಂತರ ಯಾಕೋ ಮಾತಾಡಬೇಕು ಅನ್ನಿಸುವ ಹುಮ್ಮಸ್ಸು ಸತ್ತು ಹೋಯಿತು..
ಗೆರೆಗಳು ಬಿ ವಿ ಭಾರತಿ ಫೋನ್ ಕಟ್ ಮಾಡಿದ ಸುರಭಿ ಒಂದೈದು ನಿಮಿಷ ಮತ್ತೆ ಕಾಯುತ್ತ ಕುಳಿತಳು ಚಂದ್ರಿಕಾಗೆ ತನ್ನ ತಪ್ಪಿನ ಅರಿವಾಗಿ ಕಾಲ್ ಬರಬಹುದೋ ಏನೋ ಎಂದು ಅದೇನೂ ಬರದೇ ಹೋದಾಗ ಸಿಟ್ಟು ಮತ್ತಿಷ್ಟು ಏರಿತು ‘ಥು ಬೆಳಿಗ್ಗೆ ಬೆಳಿಗ್ಗೆ ತನಗೆ ಯಾಕೆ ಬೇಕಿತ್ತು ಅವಳಿಗೆ ಕರೆ ಮಾಡುವ ಉಸಾಬರಿ’ ಅಂತ ನೂರಾ ಒಂದನೆಯ ಬಾರಿಗೆ ತನ್ನನ್ನೇ...
ನಮ್ಮ ಅಂಗೈನಲ್ಲಿ ಕಾಯ್ಕಿಣಿ
ಮೈಸೂರಿನಲ್ಲಿ ‘ಮಿಡ್ ಸಮ್ಮರ್’
ಮೈಸೂರಿನಲ್ಲಿ 'ಮಿಡ್ ಸಮ್ಮರ್'
‘ಬಿಂಬ’ದಲ್ಲಿ ಚಿಲಿಪಿಲಿ