ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವರಿಗೆ ಕೊಲ್ಲುವ ಅಧಿಕಾರ ನೀಡಿದವರಾರು?
ಅವರಿಗೆ ಕೊಲ್ಲುವ ಅಧಿಕಾರ ನೀಡಿದವರಾರು?

ಮನುಷ್ಯರೇಕೆ ಕ್ರೂರಿಗಳು? ಆರ್ ಜಿ ಹಳ್ಳಿ ನಾಗರಾಜ ಅಕ್ಷರ ಮೂಡಿಸಲು ಕೈ ಬೆರಳುಗಳು ನಡುಗುತ್ತಿವೆ. ನಿಲ್ಲಲು ಕಾಲಲ್ಲಿ ಶಕ್ತಿ ಇಲ್ಲ. ಕುಸಿದು ಹೋಗುತ್ತಿರುವ ಅನುಭವ. ಮನಸ್ಸು ಕಸಿವಿಸಿ, ಹೃದಯದಲ್ಲಿ ನೋವು, ಕಣ್ಣುಗಳಲ್ಲಿ ಅಸಾಹಯಕ ಸೋತ ಕ್ಷಣಗಳು... ನೋಡಲಾರದ ಅಮಾನವೀಯ ಕ್ರೌರ್ಯ, ಕೈ ಕಾಲು ಕಟ್ಟಿ ರಸ್ತೆಯಲ್ಲಿ ವಧಾ ಸ್ತಂಭಕ್ಕೆ...

read more
ಎಚ್.ಡಿ.ದೇವೇಗೌಡ ಅವರು ಸುಮ್ಮನಿರುವುದಿಲ್ಲ..
ಎಚ್.ಡಿ.ದೇವೇಗೌಡ ಅವರು ಸುಮ್ಮನಿರುವುದಿಲ್ಲ..

ರಾಷ್ಟ್ರ ರಾಜಕಾರಣಕ್ಕೆ ಕರ್ನಾಟಕದ ಮುನ್ನುಡಿಯೇ ? ಚಿದಂಬರ ಬೈಕಂಪಾಡಿ ರಾಜಕೀಯದಲ್ಲಿ ಏನೂ ನಡೆಯಬಹುದು ಎನ್ನುವುದಕ್ಕೆ ನಿನ್ನೆ ಅಧಿಕಾರ ಸ್ವೀಕರಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾಕ್ಷಿ. ಕರ್ನಾಟಕದ 24 ನೇ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ರಾಜಕೀಯಕ್ಕೆ ಹೊಸಬರೂ ಅಲ್ಲ ಅಥವಾ ಅನನುಭವಿಯೂ ಅಲ್ಲ. ರಾಜಕೀಯದ ಒಳ- ಹೊರವನ್ನು...

read more
ಅವರು ಅಶೋಕ್ ಮಿತ್ರ..
ಅವರು ಅಶೋಕ್ ಮಿತ್ರ..

ನುಡಿ ನಮನ: ಡಾ.ಅಶೋಕ್ ಮಿತ್ರ ಮ ಶ್ರೀ ಮುರಳಿ ಕೃಷ್ಣ ಅಂತರರಾಷ್ಟ್ರೀಯ ಮೇ ದಿನದಂದು ಜಗತ್ತಿನ ದುಡಿಯುವ ಮಂದಿ, ಕಾರ್ಮಿಕ ಸಂಘಗಳು ಸಭೆ, ಮೆರವಣಿಗೆಗಳನ್ನು ನಡೆಸಿ ತಾವು ನಡೆಯುತ್ತ ಬಂದಿರುವ ಹಾದಿಯನ್ನು ಅವಲೋಕಿಸುತ್ತ, ಮುಂಬರುವ ದಿನಗಳಲ್ಲಿ ತಮ್ಮ ಮೇಲೆ ಆಗಬಹುದಾದ ಆಕ್ರಮಣಗಳನ್ನು ಎದುರಿಸುವ ಕಾರ್ಯತಂತ್ರಗಳ ಬಗೆಗೆ...

read more
ಬಾವಲಿ ಈಗ ಬೇಡವಾಗುತ್ತಿದೆ..
ಬಾವಲಿ ಈಗ ಬೇಡವಾಗುತ್ತಿದೆ..

ಬಾವಲಿಗೆ ಬಂದ ಗಂಡಾಂತರ ಎಲ್ ಸಿ ನಾಗರಾಜ್  ಬಾವಲಿಗಳು ಸಸ್ತನಿ ವರ್ಗಕ್ಕೆ ಸೇರಿದ ನಿಶಾಚರ ಜೀವಿಗಳು, ಪ್ರಾಣಿಗಳಂತಿರುವ ಅವು ಪಕ್ಷಿಗಳಂತೆ ಹಾರುತ್ತವೆ. ಬಾವಲಿಗಳಿಗೆ ಕಣ್ಣುಗಳಿಲ್ಲ, ಹಾರುವಾಗ ಅವು ಹಾಕುವ ಸಿಳ್ಳು ಅಡ್ಡಲಾಗಿ ಬರುವ ಮರಗಿಡಗಳಿಗೆ ಬಡಿದು ಅದರಿಂದ ಬರುವ ಪ್ರತಿಧ್ವನಿಗೆ ಅನುಗುಣವಾಗಿ ಹಾರುವ ದಿಕ್ಕು ಮತ್ತು ಎತ್ತರವನ್ನ...

read more
ನಿನ್ನ ಸೇಫ್ ಝೋನ್ ಗಳು ನನ್ನವೂ ಆಗದ ಹೊರತು…
ನಿನ್ನ ಸೇಫ್ ಝೋನ್ ಗಳು ನನ್ನವೂ ಆಗದ ಹೊರತು…

ಪ್ರತಿಭಾ ಕುಡ್ತಡ್ಕ 'ರಾಝಿ' ಚಿತ್ರ ನೋಡಿ ಬಂದೆ. ಸಂಜೆ 7.30ರ ಪ್ರದರ್ಶನ. ಮುಗಿದದ್ದು ರಾತ್ರಿ 10 ಕ್ಕೆ. ಅಂತೂ ಮಲ್ಟಿಪ್ಲೆಕ್ಸ್ ಎಂಬುದು ಬಂದ ಬಳಿಕ ಹೆಣ್ಣು ಒಬ್ಬಳೇ ಸರಿರಾತ್ರಿಯವರೆಗೆ ಸಿನಿಮಾ ನೋಡುವಂತಾಯಿತು. ಇದೇನಾ ಗಾಂಧಿ ಬಯಸಿದ ಸ್ವಾತಂತ್ರ್ಯ? ಹಾಗಂತ ನಾನು ಒಬ್ಬಳೇ ಸಿನಿಮಾ ನೋಡಲು ಹೋಗಿದ್ದು ಇದೇ ಮೊದಲಲ್ಲ. ಆ ಕಾಲದಲ್ಲೇ...

read more
‘ಸಂಘಮಿತ್ರೆ’ಯ ಕನಸು..
‘ಸಂಘಮಿತ್ರೆ’ಯ ಕನಸು..

ಸಂಘಮಿತ್ರೆ ನಾಗರಘಟ್ಟ 'ಹಿಮ ಪಕ್ಷಿ' ಇದೊಂದು ನವ ಪ್ರಯತ್ನದ ಪತ್ರಿಕೆ ಹಾಗೂ ಮುಖ ಸಂಪುಟ ಪತ್ರಿಕೆಯಾಗಿದೆ. ಇಲ್ಲಿ ಸಾಹಿತ್ಯ, ಕಲೆ, ಭಾಷೆಗೆ ಮೊದಲ ಆದ್ಯತೆ. ಸಾಮಾಜಿಕ ಜಾಲತಾಣದಲ್ಲಿ ಬರೀ ಹರಟೆ, ಇಲ್ಲಸಲ್ಲದ ಗೋಡೆ ಬರಹಗಳನ್ನು ಬರೆಯುವ ಬದಲು, ನಮ್ಮೆಲ್ಲರ ಪ್ರತಿಭೆಯನ್ನು ವ್ಯಕ್ತಪಡಿಸುವ ಹೊಸದೊಂದು ಆಯಾಮ ಈ ಪತ್ರಿಕೆಯ...

read more
'ಸಂಘಮಿತ್ರೆ'ಯ ಕನಸು..
'ಸಂಘಮಿತ್ರೆ'ಯ ಕನಸು..

ಸಂಘಮಿತ್ರೆ ನಾಗರಘಟ್ಟ 'ಹಿಮ ಪಕ್ಷಿ' ಇದೊಂದು ನವ ಪ್ರಯತ್ನದ ಪತ್ರಿಕೆ ಹಾಗೂ ಮುಖ ಸಂಪುಟ ಪತ್ರಿಕೆಯಾಗಿದೆ. ಇಲ್ಲಿ ಸಾಹಿತ್ಯ, ಕಲೆ, ಭಾಷೆಗೆ ಮೊದಲ ಆದ್ಯತೆ. ಸಾಮಾಜಿಕ ಜಾಲತಾಣದಲ್ಲಿ ಬರೀ ಹರಟೆ, ಇಲ್ಲಸಲ್ಲದ ಗೋಡೆ ಬರಹಗಳನ್ನು ಬರೆಯುವ ಬದಲು, ನಮ್ಮೆಲ್ಲರ ಪ್ರತಿಭೆಯನ್ನು ವ್ಯಕ್ತಪಡಿಸುವ ಹೊಸದೊಂದು ಆಯಾಮ ಈ ಪತ್ರಿಕೆಯ...

read more
ಸಾಹಿತಿಗಳು ಮೀಟ್ ಆದರು ಆಸ್ಪತ್ರೆಯಲ್ಲಿ..
ಸಾಹಿತಿಗಳು ಮೀಟ್ ಆದರು ಆಸ್ಪತ್ರೆಯಲ್ಲಿ..

ಶ್ರೀಧರ್ ನಾಯಕ್  ಅನಾರೋಗ್ಯದಿಂದ ಬಳಲುತ್ತಿದ್ದ ತಂಗಿಯನ್ನು ವೈದ್ಯರಿಗೆ ತೋರಿಸಲು ಅಂಕೋಲೆಯ ಹಳೆಯ ಆಸ್ಪತ್ರೆಯಾದ ಮಿಷನರಿ ಆಸ್ಪತ್ರೆಗೆ ಹೋಗಿದ್ದೆ. ಆಸ್ಪತ್ರೆಯ ಬಾಗಿಲಲ್ಲಿಯೇ ಜ್ವರದಿಂದ ಬಳಲಿ ಬೆಂಡಾಗಿದ್ದ ಕವಯತ್ರಿ, ಅಂಕಣಕಾರ್ತಿ ಶ್ರೀದೇವಿ ಕೆರೆಮನೆ ಚಿಕಿತ್ಸೆಗಾಗಿ ಕಾಯುತ್ತಿದ್ದರು. ಆಗಲೇ ಗುರುಗಳೂ, ಹೆಸರಾಂತ ಕತೆಗಾರರೂ ಆದ...

read more
ಪ್ರೀತಿಯ ಕುಮಾರಣ್ಣನಿಗೆ..
ಪ್ರೀತಿಯ ಕುಮಾರಣ್ಣನಿಗೆ..

ಎನ್ ರವಿಕುಮಾರ್ /ಶಿವಮೊಗ್ಗ  ನಿಮ್ಮನ್ನು ಇಲ್ಲಿ 'ಕುಮಾರಣ್ಣ' ಎಂದು ಸಂಬೋಧಿಸಲು ಪ್ರಮುಖ ಕಾರಣಗಳಿವೆ. ಹೆಚ್.ಡಿ.  ಕುಮಾರಸ್ವಾಮಿ ಎಂದು ಕರೆದಾಗ ಅಂತರವೊಂದು ನಮ್ಮ ನಡುವೆ ಇದ್ದು ಬಿಡುವ ಸುಳಿವೊಂದು  ಗೋಚರಿಸಬಹುದು. ಅದು ನಮ್ಮಿಬ್ಬರ ನಡುವಿನ ಅಥವಾ ನಿಮ್ಮನ್ನು ಕುಮಾರಣ್ಣ ಎಂದು ಬಾಯಿತುಂಬಾ ಕೊಂಡಾಡುವವರ ನಡುವಿನ ಗೋಡೆಯೂ...

read more
ಲೋಹಿಯಾ ಪತ್ರ ಬರೆದಿದ್ದಾರೆ. ದಯಮಾಡಿ  ಮೋದಿಗೆ ತಲುಪಿಸುವಿರಾ?
ಲೋಹಿಯಾ ಪತ್ರ ಬರೆದಿದ್ದಾರೆ. ದಯಮಾಡಿ  ಮೋದಿಗೆ ತಲುಪಿಸುವಿರಾ?

ಎನ್ ರವಿಕುಮಾರ್ / ಶಿವಮೊಗ್ಗ   'ಚರಿತ್ರೆ ಈವರೆಗೆ ನ್ಯಾಯದ ಒಂದೇ ಒರೆಗಲ್ಲನ್ನು ತಿಳಿದಿದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮಾಜದ ದಬ್ಬಾಳಿಕೆಯ ಎದುರು  ಮಂಡಿಯೂರಿ ಕುಳಿತುಬಿಡಬೇಕೆ? ಅಥವಾ ಅದನ್ನು ಪ್ರತಿಭಟಿಸಬೇಕೇ? ಬಹುಕಾಲದಿಂದ  ವಿಶ್ವದ ಸಹಾನುಭೂತಿಯು ನಿಮ್ಮ ಮತ್ತು ನಿಮ್ಮ ಆಡಳಿತದ  ವಿರುದ್ದವಾಗಿದೆ. ಹಾಗೂ ಅದು ನಮ್ಮ...

read more
ರಾಹುಲ ನೀನು ಹುಟ್ಟಿದಾಗ ನಮ್ಮ ಕೈಯಲ್ಲಿ ಹಣವಿರಲಿಲ್ಲ
ರಾಹುಲ ನೀನು ಹುಟ್ಟಿದಾಗ ನಮ್ಮ ಕೈಯಲ್ಲಿ ಹಣವಿರಲಿಲ್ಲ

ಶಶಿಕಲಾ ಬೆಳಗಲಿ  ರಾಹುಲ ನೀನು ಹುಟ್ಟಿದಾಗ ನಾವು ಹುಬ್ಬಳ್ಳಿಯ ಉಣಕಲ್ ಕ್ರಾಸ್ ಬಳಿಯ ಒಂದು ರೂಮಿನ ಪುಟ್ಟ ಮನೆಯಲ್ಲಿದ್ದೆವು, ಆಗ ರಾಹುಲ ಸಾಂಕೃತ್ಯಾಯನರ 'ಓಲ್ಗಾ ಗಂಗಾ' ಪುಸ್ತಕ ಓದುತ್ತಿದ್ದೆವು, ಅವರ ಹೆಸರನ್ನು ನಿನಗೆ ಇಟ್ಟೆವು ನೀನು ಜನಿಸಿದ ದಿನ ನಮ್ಮ ಕೈಯಲ್ಲಿ ಹಣವಿರಲಿಲ್ಲ, ಪಕ್ಕದ ಕೋಣೆಯಲ್ಲಿದ್ದ ಹಾನಗಲ್ ನ...

read more
ಕಥೆಗಳ ಬೋಗಿ..
ಕಥೆಗಳ ಬೋಗಿ..

ಸದಾಶಿವ್ ಸೊರಟೂರು ಹೊರಗಿನ ಬಿಸಿಲು ಹೊಟ್ಟೆಯಲ್ಲೂ ಉರಿಯುತ್ತಿತ್ತು! ಬೆಳಗ್ಗೆ ತಿಂದ ಎರಡು ಇಡ್ಲಿ ಸುಟ್ಟು ಹೋಗಿ ಯಾವ ಕಾಲವಾಗಿತ್ತೊ! ಟ್ರಾಫಿಕ್ ಗಳ ಮಧ್ಯೆ ಹಂತ ಹಂತವಾಗಿ ಸವೆದು ಬಂದಿದ್ದೆ. ಗಾಲಿ ಉರುಳಲು ಶುರುವಿಟ್ಟು ಒಂದು ಸುತ್ತು ಸುತ್ತುವಷ್ಟರಲ್ಲೇ ಓಡಿ ಬಂದು ಟ್ರೈನ್ ಹತ್ತಿದೆ. ಕಾಯ್ದಿರಿಸಿದ ತೊಂಭತ್ತು ನಂಬರಿನ ಕಿಟಕಿ...

read more
ರಸ್ತೆ ಬದಿಯಲಿ ಬಿಟ್ಟು ಹೋದವರಾರೋ ?
ರಸ್ತೆ ಬದಿಯಲಿ ಬಿಟ್ಟು ಹೋದವರಾರೋ ?

ಶರತ್ ಪಿ ಕೆ / ಹಾಸನ ನಿಶ್ಯಬ್ಧದ ಶಬ್ಧ ಬಸ್‍ನಿಲ್ದಾಣದಲ್ಲೋ ರೈಲು ನಿಲ್ದಾಣದಲ್ಲೋ ಕಾದು ಕೂತಿರುವಾಗ, ಕೊಳೆಗಟ್ಟಿದ ಕೂದಲು, ಹರಿದ ಬಟ್ಟೆಯವಳು ಬಳಿ ಸುಳಿದರೆ, ಮುಖ ಸಿಂಡರಿಸಿ, ಹೌಹಾರಿ ದೂರ ಸರಿದದ್ದಿದೆ. ಅವಳಿಗೆ ತುಂಡು ಜೋಳಿಗೆ ಕೊಟ್ಟು ರಸ್ತೆ ಬದಿಯಲಿ ಬಿಟ್ಟು ಹೋದವರಾರೋ ? ಅವಳಿಗೂ ಅಮ್ಮನಿರಬಹುದು ! ಇಲ್ಲಾ ಅವಳೇ...

read more
ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಪ್ರಕಟ : ಸಿ ಎನ್ ಆರ್, ಓ ಎಲ್ ಎನ್ , ಎಚ್ ಎಸ್ ಶ್ರೀಮತಿ ಅವರಿಗೆ ಗೌರವ ಪ್ರಶಸ್ತಿ
ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಪ್ರಕಟ : ಸಿ ಎನ್ ಆರ್, ಓ ಎಲ್ ಎನ್ , ಎಚ್ ಎಸ್ ಶ್ರೀಮತಿ ಅವರಿಗೆ ಗೌರವ ಪ್ರಶಸ್ತಿ

ಕುವೆಂಪು ಭಾಷಾ ಭಾರತಿ ತನ್ನ ೨೦೧೭ರ ಗೌರವ ಪ್ರಶಸ್ತಿಗಳನ್ನು ಘೋಷಿಸಿದ್ದು ಪ್ರೊ ಸಿ ಎನ್ ರಾಮಚಂದ್ರನ್ ಸೇರಿದಂತೆ ಐವರು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿ ೫೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ೨೦೧೬ರಲ್ಲಿ ಪ್ರಕಟವಾದ ವಿವಿಧ ಅನುವಾದಕ್ಕೆ ಬಹುಮಾನವನ್ನು ಘೋಷಿಸಲಾಗಿದ್ದು ೨೫ ಸಾವಿರ ರೂ ನಗದು ಹಾಗೂ...

read more
ಆ ಜೋಳಿಗೆ ಅವರನ್ನೇ ಹುಡುಕುತ್ತಿತ್ತು..
ಆ ಜೋಳಿಗೆ ಅವರನ್ನೇ ಹುಡುಕುತ್ತಿತ್ತು..

ಇಲಕಲ್ಲಿನ ಪೂಜ್ಯ ಮಹಾಂತ ಅಪ್ಪಗಳು ಇನ್ನಿಲ್ಲ. ಅವರು ತಮ್ಮ ಮಿತಿಯೊಳಗೆ ಮಾಡಿದ ಬದಲಾವಣೆಗಳು ಅನೇಕ ಜಗದ ದುಶ್ಚಟಗಳನ್ನು ಗುಡಿಸಿಹಾಕಬೇಕು ಎಂಬ ಕನಸ ಕಂಡಿದ್ದವರು ಅವರು. ಹಾಗಾಗಿಯೇ 'ಮಹಾಂತ ಜೋಳಿಗೆ'ಯನ್ನು ರೂಪಿಸಿದ್ದರು ಈ ಜೋಳಿಗೆಯನ್ನು ಅವರು, ಅವರ ಶಿಷ್ಯ ವೃಂದ ಮುಂದೆ ಒಡ್ಡಿದರೆ ದುಶ್ಚಟಗಳನ್ನು ಜನರು ಅದರಲ್ಲಿ...

read more
ಇವರೂ ದುಡ್ಡು ಹಂಚಿದರು..
ಇವರೂ ದುಡ್ಡು ಹಂಚಿದರು..

ಪ್ರಸಾದ್ ರಕ್ಷಿದಿ ನಾನು ಮೊದಲು ಓಟಿಗೆ ದುಡ್ಡು ಕೊಟ್ಟದ್ದನ್ನು ನೋಡಿದ್ದು ಒಂದು ಪಂಚಾಯತ್ ಚುನಾವಣೆಯಲ್ಲಿ ನಾನು ಪ್ರೈಮೆರಿ ಶಾಲೆಯ ಹುಡುಗ. ಅಪ್ಪ ಕೆಲಸ ಮಾಡುತ್ತಿದ್ದ ಕಾಫಿ ತೋಟದಲ್ಲಿ ಹದಿನೆಂಟು ಮತಗಳಿದ್ದವು. ಆಗ ತೋಟದಲ್ಲಿ ದಿನಗೂಲಿ ದಿನವೊಂದಕ್ಕೆ ತೊಂಭತ್ತೆರಡು ಪೈಸೆ. ಆಗ ನಮ್ಮಲ್ಲಿನ ಅಭ್ಯರ್ಥಿ (ಕಾಂಗ್ರೆಸ್ಸ್) ಒಂದು ಓಟಿಗೆ...

read more
ನಾನು ನಗುತ್ತಿದ್ದೇನೆಂದರೆ.. 
ನಾನು ನಗುತ್ತಿದ್ದೇನೆಂದರೆ.. 

ಮಮತಾ ಅರಸೀಕೆರೆ  ನಾನು ಭರಪೂರ ನಗುತ್ತಿದ್ದೇನೆಂದರೆ ಅಳು ನನ್ನನಾಳುತ್ತಿದೆಯಂದರ್ಥ -   ಅಳು ನಗುವಿನ ಮೇಲೆ ಸವಾರಿ ಮಾಡುತ್ತಿದೆ ಇಂಧನ ತೀರಲು ಕಾಯುತ್ತಿದ್ದೇನೆ - ಅಳುವಿಗೂ ನಗುವಿಗೂ ನಡುವೆ ಗೋಡೆ ಕಟ್ಟಿದೆ ಸಂಪೂರ್ಣ ನಿರ್ಲಿಪ್ತಳಾಗಬೇಕೆಂದಿದ್ದೇನೆ - ಅದೆಷ್ಟೋ ದಿನಗಳಿಂದ ನಗು ಮರೆತೇಹೋಗಿದೆ ಅಳುವೆಂಬುದು ವಂಶಪಾರಂಪರ್ಯವೇ?...

read more
‘ಅಸ್ತವ್ಯಸ್ತ ಬದುಕಿನ ಸ್ತ್ರೀಯರು’ ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ..
‘ಅಸ್ತವ್ಯಸ್ತ ಬದುಕಿನ ಸ್ತ್ರೀಯರು’ ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ..

“ಈ ಸಲ ರಜೆಯಲ್ಲಿ ಹಿರೇಗುತ್ತಿಯಲ್ಲಿ ಉಳಿಯಲಾ?”- ಇದು ಸುಮಾರು ಎರಡು ವರ್ಷಗಳಿಂದಲೂನಾನು ಪ್ರವೀರ್ ಹತ್ತಿರ ಕೇಳುವ ಮಾತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿ ನಮ್ಮ ಮನೆ ಹೋಗುತ್ತದೆ ಎಂದು ತಿಳಿದಾಗಿನಿಂದಲೂ ನನಗೆ ಒಂದು ರೀತಿಯ ಒತ್ತಡ. ಹುಟ್ಟಿ ಆಡಿ ಬೆಳೆದ ಮನೆಯನ್ನು ಕೆಡವುವ, ಬಿಟ್ಟು ಕೊಡುವ ಸಂಕಟ ಬಲ್ಲವರಿಗಷ್ಟೇ ಗೊತ್ತು....

read more
'ಅಸ್ತವ್ಯಸ್ತ ಬದುಕಿನ ಸ್ತ್ರೀಯರು' ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ..
'ಅಸ್ತವ್ಯಸ್ತ ಬದುಕಿನ ಸ್ತ್ರೀಯರು' ಎಂಬ ಕಾದಂಬರಿಯ ಇಳಾ ಅಲವತ್ತುಕೊಂಡಂತೆ..

“ಈ ಸಲ ರಜೆಯಲ್ಲಿ ಹಿರೇಗುತ್ತಿಯಲ್ಲಿ ಉಳಿಯಲಾ?”- ಇದು ಸುಮಾರು ಎರಡು ವರ್ಷಗಳಿಂದಲೂನಾನು ಪ್ರವೀರ್ ಹತ್ತಿರ ಕೇಳುವ ಮಾತು. ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾಗಿ ನಮ್ಮ ಮನೆ ಹೋಗುತ್ತದೆ ಎಂದು ತಿಳಿದಾಗಿನಿಂದಲೂ ನನಗೆ ಒಂದು ರೀತಿಯ ಒತ್ತಡ. ಹುಟ್ಟಿ ಆಡಿ ಬೆಳೆದ ಮನೆಯನ್ನು ಕೆಡವುವ, ಬಿಟ್ಟು ಕೊಡುವ ಸಂಕಟ ಬಲ್ಲವರಿಗಷ್ಟೇ ಗೊತ್ತು....

read more
ಒಮ್ಮೆ ಬಾ..
ಒಮ್ಮೆ ಬಾ..

ವಿನತೆ ಶರ್ಮ ಅದೇನೋ ಹೊಸತನ, ಮರಗಟ್ಟಿದ ಕ್ಷಣ ಹೆಪ್ಪುಗಟ್ಟಲಿಲ್ಲವೇಕೆ? ಮತ್ತೆ ಕುವರಿಯಾದಂತೆ ಮೌನ ಮುಗುಳ್ನಕ್ಕಿತು, ಕನಸು ಕೆನೆಕಟ್ಟಿದೆ ಆಸೆಗೆ ಹಕ್ಕಿ ರೆಕ್ಕೆಯ ರಂಗೇರಿದೆ ಅವನಲ್ಲ ನೀನು, ನೀನಾಗಿದ್ದರೂ ಸರಿ ಒಂದಿಷ್ಟು ಉಪೇಕ್ಷೆ, ಬೇರೆಯವನೆಂಬ ಅರಿವು ಇದ್ದರೂ ನಾ ನಿನ್ನದನ್ನ ಬೇಡುವ ಅಪೇಕ್ಷೆ ಒಡೆತನದ ಹಂಗಿಲ್ಲ ಹಕ್ಕಿ ಹಾಡಿಗೆ...

read more
ಯಡಿಯೂರಪ್ಪ ಅವರ ಕೀಲು ಮುರಿದದ್ದು..
ಯಡಿಯೂರಪ್ಪ ಅವರ ಕೀಲು ಮುರಿದದ್ದು..

ಯಡಿಯೂರಪ್ಪ ಅವರ ಕೀಲು ಮುರಿದದ್ದು ಮತ್ತು ಜನಪರ ರಾಜಕಾರಣದ ಬೀಜ ಮೊಳಕೆ ಹೊಡೆದದ್ದು ಎನ್ ರವಿಕುಮಾರ್ /ಶಿವಮೊಗ್ಗ ಯಡಿಯೂರಪ್ಪ ಅವರು ವಿಶ್ವಾಸ ಮತಗಳಿಸಿ ರಾಜ್ಯವಾಳುವಲ್ಲಿ ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅದಕ್ಕೆ ಅವಕಾಶ ಕೊಡಲಿಲ್ಲ. ಆಪರೇಶನ್ ಕಮಲ ಈ ಬಾರಿ ಕೈಗೂಡಲಿಲ್ಲ..ಇವಿಷ್ಟು ಜನರಿಗೆ ಮೇಲ್ನೋಟಕ್ಕೆ...

read more

Pin It on Pinterest

Share This