ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅವನು 'ಮಾಂಸದಂಗಡಿಯ ನವಿಲು'
ಅವನು 'ಮಾಂಸದಂಗಡಿಯ ನವಿಲು'

                                                                      ಮಾಂಸದಂಗಡಿಯ ನವಿಲು ಕನ್ನಡ ಕಾವ್ಯ ಲೋಕದ ಅದ್ಭುತ ಕವಿ ಎಂದೇ ಗುರುತಿಸಿಕೊಂಡ ಹನುಮಂತಯ್ಯ ಕವಿಗಳ ವಿಕ್ಷಿಪ್ತ ಮನಸ್ಥಿತಿಗೆ ತಾಜಾ ಉದಾಹರಣೆಯಾಗಿಯೂ ನನ್ನ ಕಣ್ಣೆದುರು ನಿಲ್ಲುತ್ತಾರೆ. ಹೀಗಾಗಿಯೇ ಅವರ 'ಮಾಂಸದಂಗಡಿಯ ನವಿಲು' ಎಂಬುದು ಅವರ ಎಲ್ಲಾ...

read more
ದೊಡ್ಡವರು ನೋಡಬೇಕಾದ ಮಕ್ಕಳ ಸಿನಿಮಾ
ದೊಡ್ಡವರು ನೋಡಬೇಕಾದ ಮಕ್ಕಳ ಸಿನಿಮಾ

‘ಹಿರಿಯ ಪ್ರಾಥಮಿಕ ಶಾಲೆ – ಕಾಸರಗೋಡು, ಕೊಡುಗೆ – ರಾಮಣ್ಣ ರೈ’ ದೊಡ್ಡವರು ನೋಡಬೇಕಾದ ಮಕ್ಕಳ ಸಿನಿಮಾ  ಅಂತಃಕರಣ (ಲೇಖಕ ಶಿವಮೊಗ್ಗ ನಗರದ ಲೋಯಲಾ ಪ್ರೌಢಶಾಲೆಯ ಒಂಬತ್ತನೆಯ ತರಗತಿಯ ವಿದ್ಯಾರ್ಥಿ) ಕಳೆದ ಎರಡು ವಾರದ ಸಮಯದಲ್ಲಿ ಬಿಡುಗಡೆಯ ನಂತರದ ಮೊದಲ ಶೋ ಸಿನಿಮಾವಾಗಿ ನಾನು ನೋಡಿದ ಎರಡನೇ ಸಿನೆಮಾ ಸರ್ಕಾರಿ ‘ಹಿರಿಯ ಪ್ರಾಥಮಿಕ...

read more
ದೇವರ ನಾಡಲ್ಲಿ ಎಲ್ಲವೂ ಸರಿಯಾಗಿದ್ದರೆ..
ದೇವರ ನಾಡಲ್ಲಿ ಎಲ್ಲವೂ ಸರಿಯಾಗಿದ್ದರೆ..

ದೇವರ ನಾಡಲ್ಲಿ ಎಲ್ಲವೂ ಸರಿಯಾಗಿದ್ದರೆ..... ಇಷ್ಟು ಹೊತ್ತಿಗೆ ಬಾನ ಚುಕ್ಕಿಗಳು ರಂಗು ತುಂಬಿಕೊಂಡು ನಾಡಿಗಿಳಿಯುತಿದ್ದವು ಜರಿನಿರಿಗೆ ಚಿಮ್ಮಿಸುವ ಪುಟ್ಟ ಪಾದಗಳು ನೆಲಕೆ ರಂಗೋಲಿ ಬರೆಯುತಿದ್ದವು. ಮನೆ ಮನೆಗಳಲ್ಲಿ ‘ವಿಳಕ್ಕು’ ಗಳು ಬೆಳಗುತಿದ್ದವು. ದೇವರ ನಾಡಲ್ಲಿ ಎಲ್ಲವೂ ಸರಿಯಾಗಿದ್ದರೆ..... ಇಷ್ಟು ಹೊತ್ತಿಗೆ ‘ವಿಳಕ್ಕು’...

read more
ಪಾಪ ಕುಡಿದಾಗಮಾತ್ರ ಹಾಗೆ, ಉಳಿದಂತೆ ಒಳ್ಳೆ ಆಚಾರಿ ಆತ..
ಪಾಪ ಕುಡಿದಾಗಮಾತ್ರ ಹಾಗೆ, ಉಳಿದಂತೆ ಒಳ್ಳೆ ಆಚಾರಿ ಆತ..

ಕೆಲಸದವರು/ಕಾರ್ಮಿಕರು ಏನೇ ತಪ್ಪು ಮಾಡಿದರೂ ಅಣ್ಣನಿಗೆ ಅದು ಅಪ್ಯಾಯಮಾನವೆ. ಕೆಲಸಗಾರರಿಂದ ಸಾಧ್ಯವಾದಷ್ಟು ದುಡಿಸಿಕೊಳ್ಳಲು ಮನೆಯ ಮಾಲಿಕ ಫ್ಲ್ಯಾನ್ ಮಾಡುತ್ತಾನೆ. ಮಾಲಿಕ ಮತ್ತು ಕಾರ್ಮಿಕರ ನಡುವೆ ಒಂದು ಅಂತರವನ್ನು ಸದಾ ಕಾಯ್ದುಕೊಳ್ಳಲು ಬಯಸುತ್ತಾನೆ. ಇದು ಲೋಕ ರೂಢಿ. ಇದು ಇಂದಿನ ಅರ್ಥಶಾಸ್ತ್ರ. ಆದರೆ ಮನೆಗೆ ಬಂದ ಕೆಲಸಗಾರರ...

read more
ಕನ್ನಡತಿಯ ‘ಮೇಘಧೂತ’
ಕನ್ನಡತಿಯ ‘ಮೇಘಧೂತ’

   ರಾಘವೇಂದ್ರ ಬೆಟ್ಟಕೊಪ್ಪ ಇಲ್ಲ, ಇದು ಸಹಜವಾಗಿ ಸಾಧಿಸಲು ಸಾಧ್ಯವಾಗುವದಿಲ್ಲ. ಅದಕ್ಕೆ ಒಂದು ಛಲ ಬೇಕು. ಸಂಸಾರದ ನೊಗದ ಜೊತೆ ನಡೆಯುತ್ತಲೇ ಗುರಿ ತಲುಪುವ ಕನಸು ಇರಬೇಕು. ಸಾಧನೆಗೆ ಸದಾ ಅದು ಅದೇ ಚಿಂತನೆ ಬೇಕು. ಅದೂ ಒಂಥರಾ ಧ್ಯಾನ. ಹಾಗಂತ ನಾನು ಸಾಧಿಸವದು ಇನ್ನೂ ಇದೆ. ಉಸಿರಿನ ಕೊನೇ ತನಕ ಕಲಿಕೆ ಮುಗಿಯುವದಿಲ್ಲ. ನಾನು ಇರೋದು...

read more
ಭಾರತಿ ಎಂಬ ‘ಕೃಷ್ಣ’ ಕಿಚನ್ ಕವಿತೆಗಳು ಎಂಬ ‘ಭಗವದ್ಗೀತೆ’
ಭಾರತಿ ಎಂಬ ‘ಕೃಷ್ಣ’ ಕಿಚನ್ ಕವಿತೆಗಳು ಎಂಬ ‘ಭಗವದ್ಗೀತೆ’

ಶಿಲ್ಪಾ ಜೋಶಿ  ಫೇಸ್ ಬುಕ್ ನಿಂದ ಪರಿಚಯವಾದ ಭಾರತಿ ಅಕ್ಕನ - "ಕಿಚನ್ ಕವಿತೆಗಳು" ಎಲ್ಲ ಕಾಮೆಂಟ್ಸ್ ಎಲ್ಲಕ್ಕೂ ಮೀರಿ ನಿಲ್ಲುತ್ತದೆ ಕವಿತೆಗಳ ಸಾಲುಗಳು ಎಲ್ಲದ್ರಲ್ಲೂ ಒಂದೊಂದು ನೀತಿ , ಬದುಕುವ ಪಾಠ , ಒಳಮರ್ಮ ಅಡಗಿದೆ. ನಂಗು ಕಿಚನ್ನಿಗೂ ಮೊದಲಿಂದಾನು ಅಷ್ಟಕಷ್ಟೇ ನನ್ನ ಪ್ರೀತಿಸೋ ಜೀವಗಳಿಗೆ ತಿನ್ನೋದು ಇಷ್ಟ ಅದ್ರಿಂದ ಕಿಚನ್...

read more
ಭಾರತಿ ಎಂಬ 'ಕೃಷ್ಣ' ಕಿಚನ್ ಕವಿತೆಗಳು ಎಂಬ 'ಭಗವದ್ಗೀತೆ'
ಭಾರತಿ ಎಂಬ 'ಕೃಷ್ಣ' ಕಿಚನ್ ಕವಿತೆಗಳು ಎಂಬ 'ಭಗವದ್ಗೀತೆ'

ಶಿಲ್ಪಾ ಜೋಶಿ  ಫೇಸ್ ಬುಕ್ ನಿಂದ ಪರಿಚಯವಾದ ಭಾರತಿ ಅಕ್ಕನ - "ಕಿಚನ್ ಕವಿತೆಗಳು" ಎಲ್ಲ ಕಾಮೆಂಟ್ಸ್ ಎಲ್ಲಕ್ಕೂ ಮೀರಿ ನಿಲ್ಲುತ್ತದೆ ಕವಿತೆಗಳ ಸಾಲುಗಳು ಎಲ್ಲದ್ರಲ್ಲೂ ಒಂದೊಂದು ನೀತಿ , ಬದುಕುವ ಪಾಠ , ಒಳಮರ್ಮ ಅಡಗಿದೆ. ನಂಗು ಕಿಚನ್ನಿಗೂ ಮೊದಲಿಂದಾನು ಅಷ್ಟಕಷ್ಟೇ ನನ್ನ ಪ್ರೀತಿಸೋ ಜೀವಗಳಿಗೆ ತಿನ್ನೋದು ಇಷ್ಟ ಅದ್ರಿಂದ ಕಿಚನ್...

read more
ಎಲ್ಲ ಯುದ್ಧಗಳನ್ನು ಜಯಿಸಿದ ಮೇಲೂ ಹೆಣ್ಣು ಜಯಿಸಲಾಗದ ಸಮರವಿದು!
ಎಲ್ಲ ಯುದ್ಧಗಳನ್ನು ಜಯಿಸಿದ ಮೇಲೂ ಹೆಣ್ಣು ಜಯಿಸಲಾಗದ ಸಮರವಿದು!

ಅವಧೇಶ್ವರಿಯರೊಳಗೂ ಕುದಿವ ಬೆಂಕಿ ಅ-ಯೋಧ್ಯಾ ಎಂದರೆ ಯಾವ ಯೋಧನೂ ಗೆಲ್ಲಲಾಗದ ನಾಡು ಎಂದರ್ಥ. ಅದರ ಮಹಾರಾಣಿ ಅವಧೇಶ್ವರಿ. ಅದಕ್ಕೂ ಮೊದಲವಳು ಮಾಂದಾತ ಮಹಾರಾಜನ ಮುದ್ದಿನ ಕುವರಿ ನರ್ಮದಾ ಪುರುಕುತ್ಸಾನಿ. ಅವಳಿಗೊಬ್ಬ ಅಣ್ಣ ಪುರುಕುತ್ಸ. ವಿಚಿತ್ರವಾಗಿರುವ ಹೆಸರುಗಳು. ಏಕೆಂದರೆ ಅವರು ಈಜಿಪ್ಟಿನ ಪೆರೋ ವಂಶದವರು. ಅಲ್ಲಿಂದ ಇಲ್ಲಿಗೆ...

read more
ಅಭಿವೃದ್ಧಿ ರಾಜಕಾರಣ ಮತ್ತು ಪರಿಸರ ಸಮತೋಲನ
ಅಭಿವೃದ್ಧಿ ರಾಜಕಾರಣ ಮತ್ತು ಪರಿಸರ ಸಮತೋಲನ

  ನಾ ದಿವಾಕರ ಬಂಡವಾಳಶಾಹಿ ವ್ಯವಸ್ಥೆಯ ಅಭಿವೃದ್ಧಿ ಮಾರ್ಗವನ್ನು ಏಳು ದಶಕಗಳ ಕಾಲ ಅನುಸರಿಸಿರುವ ಭಾರತದ ಆಳುವ ವರ್ಗಗಳಿಗೆ ಕೆಲವು ವರ್ಷಗಳ ಹಿಂದೆ ಕೇದಾರನಾಥದಲ್ಲಿ ಸಂಭವಿಸಿದ ದುರಂತವೇ ಎಚ್ಚರಿಕೆಯ ಗಂಟೆಯಾಗಬೇಕಿತ್ತು. ಆದರೆ ಇಡೀ ಅರ್ಥವ್ಯವಸ್ಥೆಯನ್ನು ಕಾರ್ಪೋರೇಟ್ ಔದ್ಯಮಿಕ ಹಿತಾಸಕ್ತಿಯ ರಕ್ಷಣೆಗಾಗಿಯೇ ಒತ್ತೆ ಇಟ್ಟಿರುವ ಭಾರತದ...

read more
ಕೃಪಾಕರ ಸೇನಾನಿ ಅವರಿಗೆ ಕೃತಜ್ಞತೆಗಳು..
ಕೃಪಾಕರ ಸೇನಾನಿ ಅವರಿಗೆ ಕೃತಜ್ಞತೆಗಳು..

ಹಲಗೂರು ಜಯಶಂಕರ್  ಕೆನ್ನಾಯಿಯ ಜಾಡಿನಲ್ಲಿ | ಕೃಪಾಕರ ಸೇನಾನಿ ಇದೀಗ ಓದುತ್ತಿರುವೆ....ಇನ್ನೇನು ಮುಗಿಯಲಿದೆ ಈ ಪುಸ್ತಕ ಕೊಡುತ್ತಿರುವ ಅನುಭವ ಈ ಕಾಲಕ್ಕೆ ಅನಿವಾರ್ಯವಾದ ಮದ್ದು. ಮನುಷ್ಯ ಹೇಗೆ ಮನುಷ್ಯಕೇಂದ್ರಿತವಾಗಿ ಮಾತ್ರ ಯೋಚಿಸುತ್ತಾ, ಚಲಿಸುತ್ತಾ, ಬೆಳೆಯುತ್ತ ( ?) ಒಟ್ಟು ಜೀವಕೇಂದ್ರಿತವಾದ ಆಲೋಚನಾ ವಿಧಾನಗಳಿಂದ ಸಂಪೂರ್ಣ...

read more
ವಾಟ್ಸಪ್ಪ್ ಫೇಸ್ಬುಕ್ ಮೊಬೈಲ್ನಲ್ಲಿ ನೀರು
ವಾಟ್ಸಪ್ಪ್ ಫೇಸ್ಬುಕ್ ಮೊಬೈಲ್ನಲ್ಲಿ ನೀರು

  ಅಶ್ವಿನಿ ಶ್ರೀಪಾದ ಇಲ್ಲಿ .... ಬೇಸಿಗೆ ಕಾಲಕ್ಕೆ ಹಪ್ಪಳ ಸಂಡಿಗೆ ಒಣಗಿ, ಡಬ್ಬದೊಳು ಪೇರಿಸಿಟ್ಟಾಯ್ತು , ಜಿಟಿ ಜಿಟಿ ಮಳೆ ಬಂದಾಗ ಕರೆದು ತಿನ್ನಲು ಸಂಡಿಗೆ , ಮನಸ್ಸೊಳಗೆ ಮಂಡಿಗೆ ಅಲ್ಲಿ ... ಒಂದೆರೆಡು ಹನಿ , ಪುಳಕ ಜೋರು ಮಳೆ , ಜಳಕ ಒಂದು ಎರೆಡು ಮೂರೂ ನಾಲ್ಕು ಮಳೆ ನಿಲ್ಲಲೇ ಇಲ್ಲ , ಇಂದು ನಿಂತಿತು , ನಾಳೆ ಮುಗಿಯೋದು...

read more
ದಳದಳ ಕಣ್ಣಲ್ಲಿ ನೀರ್ ಬಂದ್ ಬುಡ್ತು..
ದಳದಳ ಕಣ್ಣಲ್ಲಿ ನೀರ್ ಬಂದ್ ಬುಡ್ತು..

   ಪ್ರತಿಭಾ ನಂದಕುಮಾರ್  "ಒಂದು ಚಿಕ್ ಪೀಸ್ ಕುಂಬಳಕಾಯ್ ಒಂದು ಕಟ್ಟು ಮೆಂತೆ ಸೊಪ್ಪು ಕೊಡಪ್ಪ ಸಾಕು" "ಈ...ಏನ್ ನೀವು ...ಹಬ್ಬ ಮಡಿಕ್ಕೊಂಡು ಚಿಕ್ ಪೀಸ್ ಕುಂಬಳ್ ಕಾಯ್ ತಗೋ ಓಯ್ತಿದ್ದೀರಲ್ಲ? ಜೋರಾಗ್ ಹಬ್ಬ ಮಾಡಿ" "ಅದೆಲ್ಲ ಕಾಲ ಆಗೋಯ್ತ್ ಬುಡಪ್ಪ... ಹೋಳಿಗೆ ಕಡುಬು ಚಿತ್ರಾನ್ನ ಅಆಂಬೊಡೆ ಎಲ್ಲ ಮಾಡ್ತಿದ್ದೆ ..ಈಗ...

read more
ಸುಧಾ ಚಿದಾನಂದಗೌಡ ಸುತ್ತಾಡಲು ಹೊರಟರು..
ಸುಧಾ ಚಿದಾನಂದಗೌಡ ಸುತ್ತಾಡಲು ಹೊರಟರು..

ಪ್ರವಾಸವೆಂಬುದು ಮನುಷ್ಯನಿಗೆ ಆಕ್ಸಿಜನ್ ಇದ್ದಂತೆ. “ದೇಶ ಸುತ್ತು ಕೋಶ ಓದು” ಎನ್ನುವ ಮಾತೊಂದಿದೆ. ಆ ಮಾತಿಗೆ ಕಟ್ಟುಬಿದ್ದವರಲ್ಲಿ ನಾನೂ ಒಬ್ಬಳು. ಕುಟುಂಬವು ಏರ್ಪಡಿಸಿಕೊಂಡು ಹೊರಡುತ್ತಿದ್ದ ಹಂಪಿ, ಕಮಲಾಪುರ, ಕೂಡಲಸಂಗಮ, ಡ್ಯಾಂಗಳಿಂದ ಆರಂಭಗೊಂಡ ನನ್ನ ಪ್ರವಾಸದ ಪಯಣ ಅನೇಕ ಸ್ವಾರಸ್ಯಗಳಿಂದ ಕೂಡಿದೆ. ರೊಟ್ಟಿ, ಎಣ್ಣೆಗಾಯಿ,...

read more
‘ಪ್ರೀತಿ’ ಕತೆಗೆ ಕಾರಣ– ಕಾರಣಕ್ಕೊಂದು ಕತೆ
‘ಪ್ರೀತಿ’ ಕತೆಗೆ ಕಾರಣ– ಕಾರಣಕ್ಕೊಂದು ಕತೆ

ಪ್ರೀತಿಯ ನಲವತ್ತು ನಿಯಮಗಳು ಕತೆಗೆ ಕಾರಣ – ಕಾರಣಕ್ಕೊಂದು ಕತೆ  ಮಮತಾ ಜಿ ಸಾಗರ ಧಾರ್ಮಿಕ ಮೂಲಭೂತವಾದಗಳು ನಮ್ಮ ಜಗತ್ತುಗಳನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ಮಾತನಾಡುವುದು ಅತ್ಯವಶ್ಯ ಅನ್ನಿಸುತ್ತಿದ್ದಾಗಲೇ ಘಟಿಸಿದ್ದ್ದು ‘ಪ್ರೀತಿಯ ನಲವತ್ತು ನಿಯಮಗಳು’. ಇತ್ತೀಚೆಗೆ ಪ್ರಪಂಚದಾದ್ಯಂತ ಹಬ್ಬಿ...

read more
'ಪ್ರೀತಿ' ಕತೆಗೆ ಕಾರಣ– ಕಾರಣಕ್ಕೊಂದು ಕತೆ
'ಪ್ರೀತಿ' ಕತೆಗೆ ಕಾರಣ– ಕಾರಣಕ್ಕೊಂದು ಕತೆ

ಪ್ರೀತಿಯ ನಲವತ್ತು ನಿಯಮಗಳು ಕತೆಗೆ ಕಾರಣ – ಕಾರಣಕ್ಕೊಂದು ಕತೆ  ಮಮತಾ ಜಿ ಸಾಗರ ಧಾರ್ಮಿಕ ಮೂಲಭೂತವಾದಗಳು ನಮ್ಮ ಜಗತ್ತುಗಳನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿರುವ ಈ ಹೊತ್ತಿನಲ್ಲಿ ಪ್ರೀತಿಯ ಮಾತನಾಡುವುದು ಅತ್ಯವಶ್ಯ ಅನ್ನಿಸುತ್ತಿದ್ದಾಗಲೇ ಘಟಿಸಿದ್ದ್ದು ‘ಪ್ರೀತಿಯ ನಲವತ್ತು ನಿಯಮಗಳು’. ಇತ್ತೀಚೆಗೆ ಪ್ರಪಂಚದಾದ್ಯಂತ ಹಬ್ಬಿ...

read more
ಅರೆ ಇಸಕಿ ನನ್ನ ಕಾಲಿಗೇನಾಯ್ತಪ್ಪಾ!
ಅರೆ ಇಸಕಿ ನನ್ನ ಕಾಲಿಗೇನಾಯ್ತಪ್ಪಾ!

ಗೀತಾ ಹೆಗ್ಡೆ, ಕಲ್ಮನೆ  ಎಂದಿನಂತೆ ಬೆಳಿಗ್ಗೆ ಪಟಕ್ಕಂತ ಏಳಲು ಹೋದೆ.  ಎದ್ದೆ.  ಆದರೆ ಅರೆ ಇಸಕಿ ನನ್ನ ಕಾಲಿಗೇನಾಯ್ತಪ್ಪಾ! ಎಡಗಾಲು ಮಡಿಸಲು ಆಗ್ತಿಲ್ಲ ಮಂಡಿ ವಿಪರೀತ ನೋವು, ಒಂದೆಜ್ಜೆ ಇಡಲಾಗದಷ್ಟು ಯಾತನೆ.  ಮತ್ತಾಂಗೆ ಕೂತೆ ಮಂಚದ ಮೇಲೆ.  ಕಾಲು ಮಾತ್ರ ಕದಂ ಕೋಲ್.  ಯಪ್ಪಾ ಹೆಂಗೆಂಗೋ ಅಂತೂ ಇಂತೂ ನಿಧಾನವಾಗಿ ಮಡಸಿ ಬಿಟ್ಟು...

read more
ಮತ್ತೆ ಸೊಗಸಾದ ಮಳೆಯಾಗಲಿ!
ಮತ್ತೆ ಸೊಗಸಾದ ಮಳೆಯಾಗಲಿ!

''ಮತ್ತೆ ಮಳೆಯಾಗಲಿ...'' ನನ್ನ ದೆಹಲಿಯ ದಿನಗಳ ವರ್ಷಧಾರೆಯಿನ್ನೂ ನನಗೆ ನೆನಪಿದೆ. 'ಇದನ್ನು ಮಳೆಯೆನ್ನಲೂ ನಾಲಾಯಕ್ಕು', ಎಂದು ಆ ಮಳೆಯನ್ನು ನೋಡುತ್ತಾ ನಾನು ಗೊಣಗುತ್ತಿದ್ದ ದಿನಗಳಿದ್ದವು. ಮಂಗಳೂರಿನಂತಹ ಪ್ರದೇಶಗಳಲ್ಲಿ ಮಳೆಗಾಲದ ಹೆಸರಿಗೆ ಕುಂದಾಗದಂತೆ ಮೂರ್ನಾಲ್ಕು ತಿಂಗಳಾದರೂ ಚೆನ್ನಾಗಿ ಮಳೆಯಾಗುತ್ತಿದ್ದುದನ್ನು ನೋಡಿ...

read more
ಸರ್ವ ಜನಾಂಗದ ಶಾಂತಿಯ ತೋಟ..
ಸರ್ವ ಜನಾಂಗದ ಶಾಂತಿಯ ತೋಟ..

ನಮ್ಮ ದೇಶದಲ್ಲಿ ಅದೆಷ್ಟೋ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಲಕ್ಷಾಂತರ ಜನರು ಸೇರುವ ಬಹಳಷ್ಟು  ಉತ್ಸವಗಳು ದೇಶಾದ್ಯಂತ ಆಚರಿಸಲಾಗುತ್ತದೆ.  ವೈವಿಧ್ಯಮಯ ಮೇಳಗಳು, ಯಾತ್ರೆಗಳು, ಅಭಿಷೇಕ ಕಾರ್ಯಗಳು.. ಹೀಗೆ ಲೆಕ್ಕ ಕ್ಕೆ ಸಿಗದ ಪಟ್ಟಿಗಳೇ ಇವೆ.  ಅನೇಕ ಪುರಾತನ ಇತಿಹಾಸಗಳು ಕೂಡ ಇಡೀ ಜಗತ್ತಿಗೆ ಹರಡಿ ತನ್ನ ಮನ್ನಣೆ ಗಳಿಸಿವೆ....

read more
ಒಂದು ಇಂಟರ್ವೆಲ್; ಎರಡು ಸಿನಿಮಾ !
ಒಂದು ಇಂಟರ್ವೆಲ್; ಎರಡು ಸಿನಿಮಾ !

ಆಗಷ್ಟೇ ಇಂಟರ್ ವೆಲ್ ಮುಗಿಸಿ ಬಂದು ಪಾಪ್ ಕಾರ್ನ್ ಹಿಡಿದು ಕೂತಾಗ ಐದು ನಿಮಿಷದವರೆಗೂ ಸಿನಿಮಾ ಏನೊಂದೂ ಅರ್ಥವಾಗುವಂತೆ ಕಾಣಲಿಲ್ಲ . ವಿರಾಮದ ಮುಂಚೆ ಇದ್ದ ಒಬ್ಬ ನಟನಟಿಯರೂ ಸಿನಿಮಾದಲ್ಲಿರಲಿಲ್ಲ. ಇಡೀ ಸಿನಿಮಾದ ಥೀಮ್ ಬೇರೇನೇ ಆಗಿತ್ತು. ಅಲ್ಲದೆ ಸಿನಿಮಾ ಲೊಕೇಷನ್ ಗಳಲ್ಲೂ ಸಾಕಷ್ಟು ಬದಲಾವಣೆ ಇತ್ತು. ಅಲ್ಲೆಲ್ಲೋ ಕಾರ್ಪೊರೇಟ್...

read more
ಕಷ್ಟ ಕಾಲಕ್ಕೆ ಆದ ಮೀನುಗಾರರು..
ಕಷ್ಟ ಕಾಲಕ್ಕೆ ಆದ ಮೀನುಗಾರರು..

ಕೇರಳದ ಪ್ರವಾಹದಲ್ಲಿ ಎಲ್ಲರ ಮನ ಗೆದ್ದಿರುವವರು ಅಲ್ಲಿನ ಮೀನುಗಾರರು. 'ಕಷ್ಟ ಕಾಲಕ್ಕೆ ಆದವನೇ ನೆಂಟ' ಎನ್ನುತ್ತಾರೆ ಹಾಗೆ ಎಲ್ಲರ ಮನೆ, ಮನಗಳಲ್ಲಿ ಈ ಬಾರಿ ಈ ಮೀನುಗಾರರು ಉಳಿದುಬಿಟ್ಟಿದ್ದಾರೆ. ಅವರು ಜೀವಗಳನ್ನು ರಕ್ಷಿಸಿದ ರೀತಿ, ಬೋಟು ಹತ್ತಲು ಬೆನ್ನು ಕೊಟ್ಟ ರೀತಿ ಎಲ್ಲವೂ ಈಗ ಕೇರಳದಲ್ಲಿ ಮನೆಮಾತು ಅದನ್ನು ಸ್ಮರಿಸಲು,...

read more

Pin It on Pinterest

Share This