ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಟೋಟೋ ಪುರಸ್ಕಾರ ಸಿಕ್ಕಿದ್ದಕ್ಕೆ ಖುಷಿಯಾಯ್ತು..
ಅವಧಿಯ ಅಂಕಣಕಾರ, ಓದುಗ ಆರ್ ಕೆ ಪ್ರಸಾದ್ ಶೆಣೈ ಈ ಸಾಲಿನ ಟೋಟೋ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅವರಿಗೆ 'ಅವಧಿ'ಯ ಅಭಿನಂದನೆಗಳು. ಪ್ರಸಾದ್ ಹೇಳಿದ್ದು ಇಲ್ಲಿದೆ- ಒಂದಿಷ್ಟು ಮಾತು, ಬೆಕ್ಕಿನಂತಹ ಬೆರಗು, ಸಿಳ್ಳೆ, ಕತ್ತಲಲ್ಲೂ ಬೆಳಕಂತೆ ಚೆಲ್ಲಿದ ಒಂದಷ್ಟು ಕಾಲಹೆಜ್ಜೆಗಳು, ಯಾವ್ಯಾವುದೋ ನಾಡಿನ ಹುಡುಗ-ಹುಡುಗಿಯರ ಮಧುರ ಭಾಷೆಯ...
ಪ್ರಿಯ ಅಜ್ಜಯ್ಯ.. ನೀನಲ್ಲವೇ ಅಂಬೇಡ್ಕರ್ ವಾದಿ ?
ಚೀ ಜ ರಾಜೀವ ಪ್ರಿಯ ಅಜ್ಜಯ್ಯ, ನಿನ್ನದೇ ವಯಸ್ಸಿನ ನನ್ನ ಮುತ್ತಜ್ಜ ಯುವಕನಾಗಿದ್ದ ಕಾಲದಲ್ಲಿ ನೀನು ನಮ್ಮೂರಿಗೆ ಬಂದಿದ್ದೆಯಂತೆ ಊರ ಗೌಡರ ಬಳಿ ಧವಸ ಧಾನ್ಯ ಬೇಡಲು ಆಗ ನನ್ನ ಮುತ್ತಜ್ಜ ಪಾದಮುಟ್ಟಿ ನಮಿಸಿದಾಗ, ಆತನ ಕಿವಿಯಲ್ಲಿ ನೀ ಉಸುರಿದೆಯಂತೆ - ನಿನ್ನಂತೆ ಮಕ್ಕಳು ಬಡಗಿಯಾಗುವುದು ಬೇಡ ಅವರನ್ನು ಓದಲು ಮಠಕ್ಕೆ ಕಳುಹಿಸು ಎಂದು!...
ತುಂಬಿದ ಹೊಗೆಯಲ್ಲಿ ಅಸಂಖ್ಯ ನೆರಳುಗಳು..
ಪ್ರವರ ಕೊಟ್ಟೂರು ರೆಡ್ಡಾಕ್ಸೈಡ್ ಬಳಿದ ಜಗುಲಿಗೆ ಮಧ್ಯಾಹ್ನದ ಬಿಸಿಲು ಕಂಡರಾಗುವುದಿಲ್ಲ ನಿಷ್ಕರುಣ ಬೇಸಿಗೆ ಹೊಟ್ಟೆಗೆ ಬೆಂಕಿಯಿಕ್ಕುತ್ತದೆ ಸಣ್ಣಗೆ ಬೀಸುವ ಗಾಳಿಗೆ ಬಣ್ಣ, ರುಚಿ, ಆಕಾರ ಎಂಥದ್ದೂ ಇಲ್ಲ ಹೆಸರೂ ಕೂಡ ಬೇವಿನ ಹೂವು ನಾಜೂಕಿಂದ ಬೀಳುತ್ತಲೇ ಬೊಗಸೆಗೆ ಘಮಲ ಎಸೆಯುತ್ತದೆ ಕೊಂಬೆಯಿಂದ ನೆಲಕ್ಕೆ ಗಾಳಿಯಿಂದ ಮೂಗಿನ...
ಅಕ್ಕಾ ನಿನ್ನ ಕೂಸು ಭಿಕ್ಷಕ್ಕೆ ಬಂದಿತು..
ಸಿದ್ಧಗಂಗಾ ಶ್ರೀಗಳಿಗೆ ನಮನ ಸವಿತಾ ನಾಗಭೂಷಣ ಅಕ್ಕಾ ನಿನ್ನ ಕೂಸು ಭಿಕ್ಷಕ್ಕೆ ಬಂದಿತು ಅಣ್ಣಾ ನಿನ್ನ ಕೂಸು ಭಿಕ್ಷಕ್ಕೆ ಬಂದಿತು ಪ್ರಭು ನಿನ್ನ ಕೂಸು ಭಿಕ್ಷಕ್ಕೆ ಬಂದಿತು ಇಗೋ... ಭಿಕ್ಷ... ತಗೋ ಭಿಕ್ಷ.... ಮಂದಿ ನೀಡಿದರು ಭಿಕ್ಷ ತನು ಮನ ಧನದ ಭಿಕ್ಷ ಕೆಲಸ ಬೊಗಸೆಯ ಭಿಕ್ಷ ಪಡೆದು ಪಡೆದು ಗುಣವಂತನಾದನು ನೀಡಿ ನೀಡಿ...
ಸಾವಿರದ ಶರಣು
ಎಲ್ ಸಿ ನಾಗರಾಜ್ ಸಂಕ್ರಾಂತಿ ಕಳೆಯಿತೆಂದರೆ ಅಮ್ಮನಿಗೆ ಬಿಡುವಿಲ್ಲದ ಕೆಲಸ. ಐದಾರು ಮಹಿಳೆಯರನ್ನ ಕಟ್ಟಿಕೊಂಡು ಹುಣಸೆ ಹಣ್ಣಿನ ನಾರು ಬಿಡಿಸಿ , ಚಚ್ಚಿ ಬೀಜ ತೆಗೆದು ಅದನ್ನ ಹೂವಿನಂತಾಗಿಸುವುದು ಕೆಲಸ ಮಾಡುವ ಮಹಿಳೆಯರಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟಕ್ಕೆ ಅಡುಗೆ ಮಾಡಿ ಬಡಿಸುವುದು; ಉಳಿದಂತೆ ಹೂವಂತೆ ಅರಳಿದ ಹುಣಸೆ...
ಅರಾಮ ಆದ ಮೇಲೆ ಹಾಲಿನ ಚೀಟಿ ಹರಿದು ಹಾಕು..
ಶಿವಶಂಕರ ಬಣಗಾರ ನಾನು ಸಿದ್ಧಗಂಗಾ ಮಠದಲ್ಲಿ ಓದದೇ ಹೋಗಿದ್ದರೆ ಇಂದು ಬೀದಿಯಲ್ಲಿ ಕೂಲಿಕಾರನಾಗಿರಬೇಕಾಗಿತ್ತು. ನನಗೆ ಮುದ್ದಿ ಬುದ್ದಿ ಕೊಟ್ಟ ಆ ಅದಮ್ಯ ಚೇತನ ಇಂದು ಕಣ್ಮರೆಯಾಗಿದೆ. ಹೃದಯ ಭಾರವಾಗಿದೆ. ಈಚೆಗೆ ಆಸ್ಪತ್ರೆಗೆ ಸೇರಿದಂದಿನಿಂದ ಅವರು ಚೇತರಿಸಿಕೊಳ್ಳಲೆಂದು ನಿತ್ಯವೂ ಪಾರ್ಥನೆಗೈಯ್ದಿದ್ದು ಸುಳ್ಳಲ್ಲ. ನನ್ನಂತಹ...

ಮಾತಿನಂಗಡಿಯಲ್ಲಿ ಮೌನ ತಂದವಳು…
"ಇಲ್ಲಿ ಮಾತುಗಳನ್ನು ಮಾರಲಾಗುತ್ತದೆ" ಎಂದು ಬೋರ್ಡ್ ಹಾಕಿಕೊಂಡು ಆತ ಅಂಗಡಿ ತರೆದಾಗ ಅವನನ್ನು ಗೇಲಿ ಮಾಡಿದವರೇ ಹೆಚ್ಚು. 'ಇದೆಂಥ ಹುಚ್ಚಾಟ ? ಮಾತುಗಳನ್ನು ವ್ಯಾಪಾರ ಮಾಡಲು ಬರುತ್ತದೆಯೇ ? ' ಎಂದು ಮೂಗು ಮುರಿದವರಿಗೇನು ಕಮ್ಮಿಯಿರಲಿಲ್ಲ. ಆರಂಭದ ದಿನಗಳಲ್ಲಿ ಇವನ ಹುನ್ನಾರ ಏನಿರಬಹುದೋ ಎಂದು ಆತನ ಅಂಗಡಿಯ ಬಳಿ ಯಾರೂ...
ಇದು ಸಿದ್ಧಗಂಗಾ ಮಠ
ಜಿ ಎನ್ ನಾಗರಾಜ್ ಸಿದ್ಧಗಂಗಾ_ಮಠ ಹದಿನಾರನೆಯ ಶತಮಾನದ ತೋಂಟದ ಸಿದ್ಧಲಿಂಗ ಶ್ರೀಗಳ ಏಳುನೂರು ಯತಿಗಳ ಪರಂಪರೆಗೆ ಸೇರಿದ ಮಠ.ತುಮಕೂರು, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ಹಾಗೂ ತಮಿಳುನಾಡಿನಲ್ಲಿಯೂ ಲಿಂಗಾಯತ ಧರ್ಮವನ್ನು ಹರಡಿದ ಲಿಂಗಾಯತ ಯತಿ ಪರಂಪರೆ ಇದು. ತುಮಕೂರು ಜಿಲ್ಲೆಯ ಸಿದ್ಧಗಂಗೆ, ಗುಬ್ಬಿ,...
ನೀ ಎನ್ನ ಬುದ್ಧ ಕಾರುಣ್ಯ..
ಎನ್. ರವಿಕುಮಾರ್ ಟೆಲೆಕ್ಸ್ ದೇವರಲ್ಲ ಈ ಜಂಗಮ ಅನ್ನ ಕಾಣ, ಜ್ಞಾನ ಕಾಣ ಧರ್ಮ ಕಾಣ. ಗುರುವಷ್ಟೆ ಅಲ್ಲ ಈ ಅಜ್ಜ ಒಳಮನೆಯ ಹಣತೆ ಎದೆಗೂಡ ಕತ್ತಲಿಗೆ ಚೆಂಬೆಳಕು - ತಂಬೆಳಕು ಆಡಿದ ಮಾತೆಲ್ಲ ಲಿಂಗವಾಯ್ತು ನಡೆದಾಡಿದ ನೆಲವೆಲ್ಲ ಸಂಗಮವಾಯ್ತು ಕುಲವಿಲ್ಲ- ಹಲವಿಲ್ಲ ಕಾಯಕದ ಕಾಯದೊಳಗೆ ಜಗದೊಡೆಯ ಜಂಗಮರೂಪಿ ಅಗುಳಗುಳು ಜೀವಧ್ಯಾನ ಪದ ಪದವೂ...

ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ಇನ್ನಿಲ್ಲ..
ಅದು ರಾಧೆಯ ಪ್ರೀತಿಯ ರೀತಿ. . .
ಅವಳು ಇಪ್ಪತ್ತೇಳನೇ ವಯಸ್ಸಿಗೆ ಅಕ್ಷರಶಃ ಶತಮಾನದ ಹಿಂದಿನ ಮುದುಕಿಯನ್ನು ಹೋಲುತ್ತಿದ್ದಳು. ನಾನು ಈ ಲೋಕದ ಹುಕುಂ ಪಾಲಿಸುವುದಕ್ಕಾಗಿ ಹೀಗೆ ಸೀರೆಯುಟ್ಟಿದ್ದೇನೆ, ನನ್ನ ತೋರುಗಂಬದ ಲಂಗಗಳು ಮನೆಯಲ್ಲಿ ಈಗಲೂ ಇವೆ ಎನ್ನುವುದನ್ನು ಹೇಳುವುದಕ್ಕಾಗಿ ತಿಣುಕಾಡುತ್ತಿದ್ದೇನೆ ಎನ್ನುವಂತೆ ಆಗಾಗ ಎದ್ದುರಿದ್ದ ನನ್ನನ್ನು ನೋಡುತ್ತಿದ್ದಳು....
ತೇಜಸ್ವಿ ದುಃಸ್ವಪ್ನ ಸತ್ಯವಾಗುತ್ತಿದೆ..
ನಾಗೇಶ್ ಹೆಗಡೆ ತೇಜಸ್ವಿ ದುಃಸ್ವಪ್ನ ಸತ್ಯವಾಗುತ್ತಿದೆ: 'ಗೋಹತ್ಯೆಯನ್ನು ನಿರ್ಬಂಧಿಸಿದರೆ ಬೀದಿ ಬೀದಿಗಳಲ್ಲಿ ಮುದಿ ದನಗಳ ನಿತ್ಯಸಂತೆ ಆದೀತು' ಎಂಬರ್ಥದಲ್ಲಿ ಪೂರ್ಣ ಚಂದ್ರ ತೇಜಸ್ವಿ ೨೦ ವರ್ಷಗಳ ಹಿಂದೆಯೇ ಹೇಳಿದ್ದರು. ಇದೀಗ ಉತ್ತರ ಪ್ರದೇಶದಲ್ಲಿ ಅದೇ ಆಗುತ್ತಿದೆ. ಗೋಹತ್ಯೆಯನ್ನು ಯೋಗಿ ಆದಿತ್ಯನಾಥ್ ಸರಕಾರ ಬಿಗಿಗೊಳಿಸಿದ 10...
ಪ್ರಸಾದ್ ನಾಯ್ಕ್ ‘ಟಾಪ್ 10’
ಪ್ರಸಾದ್ ನಾಯ್ಕ್ "ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು 'ಅವಧಿ' ತನ್ನ ಓದುಗರನ್ನು ಕೇಳಿತ್ತು. ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ ನೀವೂ ಸಹಾ...
ಪ್ರಸಾದ್ ನಾಯ್ಕ್ 'ಟಾಪ್ 10'

ಎಲ್ಲೋ ಓದಿದ್ದು..
Charles Bukowski ಕನ್ನಡಕ್ಕೆ : ಚಿದಂಬರ ನರೇಂದ್ರ ಎಲ್ಲೋ ಓದಿದ್ದು. ಒಮ್ಮೆ ಹೆಮಿಂಗ್ವೆ ಸೂಟ್ ಕೇಸ್ ತುಂಬ ಹಸ್ತಪ್ರತಿಗಳನ್ನು ರೈಲಿನಲ್ಲಿ ಕಳೆದುಕೊಂಡುಬಿಟ್ಟನಂತೆ ; ಎಷ್ಟು ಹುಡುಕಾಡಿದರು ಅವು ಮತ್ತೆ ಸಿಗಲಿಲ್ಲ. ನನ್ನ ಸಂಕಟ ಅಷ್ಟು ದೊಡ್ಡದಲ್ಲ ಆದರೂ ಕೇಳಿ ; ಮೊನ್ನೆ ರಾತ್ರಿ ಮೂರು ಪುಟಗಳ ಕವಿತೆಯೊಂದನ್ನು ಬರೆದೆ. ಕೀ ಬೋರ್ಡ...
ಕರ್ನಾಟಕ ಸಂಘ ಪ್ರಶಸ್ತಿಗೆ ಆಹ್ವಾನ
2018ನೇ ಸಾಲಿನಲ್ಲಿ ಪ್ರಕಟವಾದ 12 ಪ್ರಕಾರಗಳ ಕನ್ನಡ ಪುಸ್ತಕಗಳಿಗೆ ವಿವಿಧ ಸಾಹಿತಿಗಳ ಹೆಸರಿನಲ್ಲಿ ಬಹುಮಾನ ನೀಡಲು ಕರ್ನಾಟಕ ಸಂಘವು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಫೆ.28ರೊಳಗೆ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್.ರಸ್ತೆ, ಶಿವಮೊಗ್ಗ-577201...
ಯಾದಗಿರಿ ಮಹಾರಾಜ್ ಇಡ್ಲಿ
ವಿಜಯಭಾಸ್ಕರ ರೆಡ್ಡಿ ಯಾದಗಿರಿಯ ರೈಲ್ವೆ ನಿಲ್ದಾಣ ಹಾದಿಯಲ್ಲಿರುವ ಮಾರಾಜ್ ಇಡ್ಲಿಯ ಈ ಚಿಕ್ಕ ಹೋಟೆಲ್ ನ ಆ ಚಟ್ನಿ ಗಮಲು ಸವಿಯಲು ಆಹಾ! ಅದೆಷ್ಟು ಚಂದ. ಗಿರಿನಗರದ ಶುದ್ದ ಮನಸಿನ ಮಾರಾಜ್ ಸೇಟ್ ತನ್ನ ಪಾರಂಪರಿಕ ಕಾಯಕವಾದ ಈ ಇಡ್ಲಿ ಚಟ್ನಿ ಮಾಡುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ರುಚಿಕರ, ಸ್ವಾದಭರಿತ ಚಟ್ನಿ...