ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಮಂಜುನಾಯಕ ಚಳ್ಳೂರು ಅವರ ಕಥೆಗಳಿಗೂ ವಾಸನೆಯಿದೆ..
ಜಿ ಎನ್ ಮೋಹನ್ ಮಂಜುನಾಯಕ ಚಳ್ಳೂರು ಅವರ ಕಥೆಗಳನ್ನು ಓದಿ ಥೇಟ್ ಅವರ ಕಥೆಯ 'ವಜ್ರಮುನಿ'ಯಂತೆ ಮೌನಕ್ಕೆ ಶರಣಾಗಿದ್ದೇನೆ. ಅವರ ಅಷ್ಟೂ ಕಥೆಯ ಪಾತ್ರಗಳು ನನ್ನ ದೇಹವನ್ನೇ ಕ್ಯಾನ್ವಾಸ್ ಮಾಡಿಕೊಂಡು ಓಡಾಡುತ್ತಿದೆಯೇನೋ ಎನ್ನುವ ಅನುಭವವಾಗುತ್ತಿದೆ. ಚಳ್ಳೂರು ಕಂಡ ಲೋಕಕ್ಕೆ ಕೊಟ್ಟ ಮಾತಿನ ಸ್ಪರ್ಶ ವಿಶಿಷ್ಟವಾದದ್ದು. ನಾನು ಮೂರು...
ಅವರು ನನ್ನ ಅಪ್ಪ..
ನಡೆನುಡಿಯ ದಾರಿದೀಪ - ನನ್ನ ತಂದೆ ಶ್ಯಾಮಲಾ ಮಾಧವ "ಯಾರು ಸತ್ಯವನ್ನು ನುಡಿಯುವುದಕ್ಕಾಗಿ ಮಿತಭಾಷಿಗಳಾಗಿದ್ದರೋ.." ಎಂದು ರಘುವಂಶಜರ ಬಗ್ಗೆ ಕವಿ ಕಾಳಿದಾಸ ನುಡಿದಿರುವುದನ್ನು ನೆನೆದಾಗಲೆಲ್ಲ ನನ್ನ ಮನದಲ್ಲಿ ಮೂಡುವುದು, ನನ್ನ ತಂದೆಯವರ ಚಿತ್ರ. ಸತ್ಯವ್ರತರಾಗಿ, ಮಿತಭಾಷಿಗಳಾಗಿ, ಸರಳರಾಗಿ ಬದುಕಿದ ಆದರ್ಶಪ್ರಾಯರವರು. ಅಸತ್ಯ,...
ಅಪ್ಪ ಇನ್ನಿಲ್ಲ..
ಗಂಗೂರ್ ಮುಕುಂದ್ ಗರಬಡಿದಂತೆ ನಿಂತೆ ಅಪ್ಪಳಿಸಿದ ಸುದ್ದಿಗೆ. ಎಲ್ಲವೂ ಗೊತ್ತಿದ್ದರೂ ಒಪ್ಪದ ಮನಸು ಒಡೆಯದ ಕಣ್ಣೀರು. ಇದಕ್ಕೆ ಶೂನ್ಯದ ಅನುಭವ ಎನ್ನಬೇಕೇ ? ಹದಿನೈದು ದಿವಸದ ಹಿಂದೆ ಕಂಡಾಗ ಗಂಭೀರತೆ ಗೊತ್ತಾದರೂ, ಅವರೊಳಗಿನ ಉತ್ಸಾಹ ಇನ್ನೊಂದಿಷ್ಟು ದಿನ ತಳ್ಳಬಹುದೆಂದು ಕೊಂಡಿದ್ದೆ. ಅದೇ ಕಡೆ ಭೇಟಿ ಯಾಗುತ್ತದೆಂದು ಅನಿಸಿರಲಿಲ್ಲ...
ಅಪ್ಪ ಇನ್ನಿಲ್ಲ..
ಗಂಗೂರ್ ಮುಕುಂದ್ ಗರಬಡಿದಂತೆ ನಿಂತೆ ಅಪ್ಪಳಿಸಿದ ಸುದ್ದಿಗೆ. ಎಲ್ಲವೂ ಗೊತ್ತಿದ್ದರೂ ಒಪ್ಪದ ಮನಸು ಒಡೆಯದ ಕಣ್ಣೀರು. ಇದಕ್ಕೆ ಶೂನ್ಯದ ಅನುಭವ ಎನ್ನಬೇಕೇ ? ಹದಿನೈದು ದಿವಸದ ಹಿಂದೆ ಕಂಡಾಗ ಗಂಭೀರತೆ ಗೊತ್ತಾದರೂ, ಅವರೊಳಗಿನ ಉತ್ಸಾಹ ಇನ್ನೊಂದಿಷ್ಟು ದಿನ ತಳ್ಳಬಹುದೆಂದು ಕೊಂಡಿದ್ದೆ. ಅದೇ ಕಡೆ ಭೇಟಿ ಯಾಗುತ್ತದೆಂದು ಅನಿಸಿರಲಿಲ್ಲ...
ಅಪ್ಪ ಇನ್ನಿಲ್ಲ..
ಗಂಗೂರ್ ಮುಕುಂದ್ ಗರಬಡಿದಂತೆ ನಿಂತೆ ಅಪ್ಪಳಿಸಿದ ಸುದ್ದಿಗೆ. ಎಲ್ಲವೂ ಗೊತ್ತಿದ್ದರೂ ಒಪ್ಪದ ಮನಸು ಒಡೆಯದ ಕಣ್ಣೀರು. ಇದಕ್ಕೆ ಶೂನ್ಯದ ಅನುಭವ ಎನ್ನಬೇಕೇ ? ಹದಿನೈದು ದಿವಸದ ಹಿಂದೆ ಕಂಡಾಗ ಗಂಭೀರತೆ ಗೊತ್ತಾದರೂ, ಅವರೊಳಗಿನ ಉತ್ಸಾಹ ಇನ್ನೊಂದಿಷ್ಟು ದಿನ ತಳ್ಳಬಹುದೆಂದು ಕೊಂಡಿದ್ದೆ. ಅದೇ ಕಡೆ ಭೇಟಿ ಯಾಗುತ್ತದೆಂದು ಅನಿಸಿರಲಿಲ್ಲ...
ಕೆ.ಎಚ್ ಮುಸ್ತಾಫ ಅವರಿಗೆ ಕಥಾ ಬಹುಮಾನ
'ಡಾ. ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆಯಲ್ಲಿ ಈ ಬಾರಿ ಮಂಗಳೂರ ವಿ.ವಿ ಸಂಶೋಧನಾ ವಿದ್ಯಾರ್ಥಿ ಮುಸ್ತಾಫ ಕೆ.ಎಚ್ ಕತೆ ಆಯ್ಕೆಯಾಗಿದೆ. ಲೇಖಕ ಡಾ .ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥ, ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆ ಈ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಜೂನ್ ೯ ರವಿವಾರ ಬೆಳಿಗ್ಗೆ ೧೦ ಗಂಟೆಗೆ...
ಪೂರ್ಣಾವಧಿ ಕಾರ್ಯಕರ್ತ ಅಥವಾ ಉಪನ್ಯಾಸಕನಾಗುವುದು ಎರಡೂ ನನಗಿಷ್ಟವೇ..
ಅಣ್ಣನ ನೆನಪು ೪೭ ನಾನೊಂದು ಒಳ್ಳೆಯ ನೌಕರಿ ಮಾಡಬೇಕೆಂಬುದು ಅಣ್ಣನ ಯಾವತ್ತಿನ ಹಂಬಲ. ಬದುಕ ತುಂಬಾ ಬಡತನದ ಕಂಬಳಿ ಹೊದ್ದ ಯಾವುದೇ ಪಾಲಕರಿಗೂ ಇರುವ ಆಸೆ ಇದೇ. ಶಾಲೆಯಲ್ಲಿ ನಾನು ಪಡೆಯುವ ಅಂಕಕ್ಕೆ ಒಳ್ಳೆಯ ನೌಕರಿ ಸಿಗುತ್ತದೆಂದು ಆತ ಎಂದೂ ನಂಬಿರಲಿಲ್ಲ. ಆದರೆ ನಾನು ಪಡೆಯುವ ಕಡಿಮೆ ಅಂಕದ ಬಗ್ಗೆ ಆತನಿಗೆ ಯಾವುದೇ ರೀತಿಯ ಬೇಸರ...
ಮಾಧ್ಯಮ ಅಕಾಡೆಮಿ ಅಧ್ಯಕ್ಷರಾಗಿ ಪದ್ಮರಾಜ ದಂಡಾವತಿ ನೇಮಕ
ಮತ್ತೆ ತೆರೆಯಿತು ಶಾಲೆ ..
ರಾಘವೇಂದ್ರ ರಾವ್ .ಕೆ 'ಬೇಗ ಎದ್ದೇಳು, ಸ್ನಾನ ಮಾಡಿ ರೆಡಿ ಆಗು. ಸ್ಕೂಲ್ ಬಸ್ ಬರುತ್ತೆ' ಎಂಬ ಈ ಮಕ್ಕಳೆಂಬ ದೇವರನ್ನು ಎಬ್ಬಿಸುವ ಸುಪ್ರಭಾತದ ನುಡಿಗಳಿವು ಇನ್ನು ಎಲ್ಲ ಮನೆಗಳಲ್ಲಿಯೂ ಆರಂಭ. ಪರೀಕ್ಷೆಗಳನ್ನು ಮುಗಿಸಿ, ರಜೆಯ ಸವಿಯಲ್ಲಿದ್ದ ಮಕ್ಕಳಿಗೆ ಶಾಲೆಯ ಮರು ಆರಂಭದ ಸಮಯ. ಗೆಳೆಯರೊಟ್ಟುಗೂಡಿ ಆಟವಾಡುತ್ತಲೋ, ಊರು-ಕೇರಿ,...
ಸಾವಿನ ಮನೆ ಮತ್ತೆ ಮತ್ತೆ ಎಚ್ಚರಿಸುತ್ತಿದೆ..
ಸುಹಾನ್ ಶೇಕ್ ಸಾವಿನ ಮನೆಯಲ್ಲೊಂದು ಮುಂಗೋಪವಿಲ್ಲದ ಮಗುವಿನ ನಗೆಯಿದೆ ಸಾವಿನ ಮನೆಯಲ್ಲೊಂದು ಹಗೆಯನ್ನು ಮರೆತು ಬಂದ ಬಂಧು ಬಳಗವಿದೆ ಸಾವಿನ ಮನೆಯಲ್ಲೊಂದು ಸತ್ತ ದೇಹಕ್ಕೆ ವ್ಯಕ್ತಿತ್ವದ ಬಣ್ಣ ಬಳಿದು ಅಂತೆ ಕಂತೆಯ ಕತೆಯನ್ನು ಹರಡಿಸಿ ಹೇಳುವ ಚರ್ಚಾ ಬಳಗವಿದೆ ಸಾವಿನ ಮನೆಯಲ್ಲೊಂದು ವಯಸ್ಸನ್ನು ಅಳೆಯುವ, ಅವರಿವರ ಮನೆಯ...
ನಾ ಅಲ್ಲಿದ್ದಿದ್ರೆ..
ಸರೋಜಿನಿ ಪಡಸಲಗಿ ನಾ ಅಲ್ಲಿದ್ದಿದ್ರೆ, ತೂಗಾಡೋ ದೋಣಿಯಲಿ ಉಯ್ಯಾಲೆಯಾಡಿ ಸುರಿವ ಮಳೆಹನಿಗಳ ಮುತ್ತಿನ ಹಾರ ಧರಿಸಿ ಮರೆತು ಹೋದ ಕಳ್ಳೆಮಳ್ಳೆ ಆಟ ಆಡಿ ಆ ಸೋನೇ ಧಾರೆಯಲಿ ನಾಟ್ಯವಾಡುತ ನನ್ನೇ ನಾ ಮರೆಯುತಿದ್ದೆ ಬಲ್ಲೆಯಾ ನಾ ಅಲ್ಲಿದ್ದಿದ್ರೆ, ದೋಣಿಯಂಚಿನಿಂದ ನೆಟ್ಟಗೆ ಜಾರುಬಂಡೆಯಾಡಿ ಸುಳಿದು ಬಳುಕಿ ಹರಿವ ಹೊಳೆ ದಂಡೆಯಂಚು ಸೇರಿ...
ಗೌರಮ್ಮನವರು `ಬಾಳಂತಿ ಪುರಾಣ’ ಬಿಡುಗಡೆ ಮಾಡಿದ್ದು…
ನನ್ನಜ್ಜಿ ಗೌರಮ್ಮ `ಬಾಳಂತಿ ಪುರಾಣ’ ಪುಸ್ತಕವನ್ನು ಬಿಡುಗಡೆ ಮಾಡಿದ್ರು... ಶ್ರೀಕಲಾ ಡಿ ಎಸ್ ಫೋಟೊ- ಪುಟ್ಟು ಮಾಣಿ ಇದು ಸಾಮಾನ್ಯವಾಗಿ ಎಲ್ಲಾ ಕಡೆ ನಡೆಯುವ ಬುಕ್ ರಿಲೀಸ್ ಫಂಕ್ಷನ್ ಅಲ್ಲ. ಕುರ್ಚಿಗಳನ್ನು ಹಾಕಿರಲಿಲ್ಲ. ಬ್ಯಾನರ್ ಕಟ್ಟಿರಲಿಲ್ಲ. ಮಾತನಾಡಲು ಮುಖ್ಯ ಅತಿಥಿಗಳು, ಪುಸ್ತಕದಲ್ಲೇನಿದೆ ಎಂದು ತಿಳಿಸಲು ಸಾಹಿತಿಗಳು...
ಪ್ರೇಮ ರಾಜಕಾರಣದ ಕನಸು ಬಿತ್ತು!?
ಕಳೆದ ಐದು ವರ್ಷಗಳ ಕಾಲ ಪ್ರಧಾನ ಮಂತ್ರಿಯಾಗಿ ದೇಶವನ್ನು ಆಳಿದ ನರೇಂದ್ರ ದಾಮೋದರ ಮೋದಿ ಅವರು ರಾಜಕೀಯ ನಡೆ, ಆಡಳಿತ ವೈಖರಿ ಕುರಿತಾದ ಎಲ್ಲಾ ಟೀಕೆಗಳಿಗೆ ಉತ್ತರವೇನೋ ಎಂಬಂತೆ ಅವರಿಗೆ ಸಿಕ್ಕ ಅಭೂತಪೂರ್ವ ಬೆಂಬಲವನ್ನು ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಒಪ್ಪಲೇಬೇಕಾಗಿದೆ. ಈ ನಡುವೆ ಇವಿಎಂ ಸರಿಯಿಲ್ಲ ಎಂಬ ಅನುಮಾನಗಳಿಗೆ ಯಾವುದೇ...
ಅದು ನಾನೆಂದು ಹೇಗೆ ಗೊತ್ತು..?
ಅಪರಿಚಿತೆ... ಕೆ ಎಂ ವಸುಂಧರ ಹೇಗೆ ಪರಿಚಯಿಸಿಕೊಳ್ಳಲಿ ಹೆಸರಿಲ್ಲದ ನನ್ನನ್ನು..? ನಾ ಯಾರೆಂದು ನನಗೆಯೇ ನಾ ಅರಿಯದಿರುವಾಗ... ಕಂಗಾಲಾಗುವೆ ಹೆಸರೇನೆಂದು ಯಾರಾದರು ಕೇಳಿಬಿಟ್ಟರೆ... ಹೆಸರಿಟ್ಟವರಾರೋ.. ಕರೆದು ರೂಢಿ ಮಾಡಿದವರಾರೋ.. ಈ ಉಸಿರಾಡುತ್ತಿರುವ ದೇಹಕ್ಕೆ ಅದು ನಾನೆಂದು ಹೇಗೆ ಗೊತ್ತು..? ನಾನೇನು ಹಸಿರೇ,...
ವಿನಯಾ ವಕ್ಕುಂದ ಅವರ ‘ಅನುದಿನದ ದಂದುಗ’ ಕೃತಿಗೆ ಪ್ರಶಸ್ತಿ
ವಿನಯಾ ವಕ್ಕುಂದ ಅವರ 'ಅನುದಿನದ ದಂದುಗ' ಕೃತಿಗೆ ೨೦೧೮ನೇ ಸಾಲಿನ ಕನ್ನಡದ ಕೂಲಿ ರಾಮಜಾಧವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ೧೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯು ಪ್ರತಿ ವರ್ಷ ನಾಡು ನುಡಿ ನೆಲ ಜಲ ಕುರಿತಾದ ಚಿಂತನಾ ಬರಹಕ್ಕೆ ಈ ಪ್ರಶಸ್ತಿಯನ್ನು...
ವಿನಯಾ ವಕ್ಕುಂದ ಅವರ 'ಅನುದಿನದ ದಂದುಗ' ಕೃತಿಗೆ ಪ್ರಶಸ್ತಿ
ವಿನಯಾ ವಕ್ಕುಂದ ಅವರ 'ಅನುದಿನದ ದಂದುಗ' ಕೃತಿಗೆ ೨೦೧೮ನೇ ಸಾಲಿನ ಕನ್ನಡದ ಕೂಲಿ ರಾಮಜಾಧವ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು ೧೦ ಸಾವಿರ ರೂ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯು ಪ್ರತಿ ವರ್ಷ ನಾಡು ನುಡಿ ನೆಲ ಜಲ ಕುರಿತಾದ ಚಿಂತನಾ ಬರಹಕ್ಕೆ ಈ ಪ್ರಶಸ್ತಿಯನ್ನು...
ಓದಿನ ರುಚಿ ಹಿಡಿಸಿದ್ದು..
ವಿದ್ಯಾರಶ್ಮಿ ಪೆಲತಡ್ಕ ಚಿತ್ರ: ಬೆಳಕು ನನಗೆ ಓದಿನ ರುಚಿ ಹಿಡಿಸಿದ್ದು ಅಪ್ಪನೇ ಆದರೂ ಎಳೆಯದರಲ್ಲಿ ಇದ್ದ ಓದಿನ ಹಸಿವೆಗೆ ಆಗಾಗ ಪುಸ್ತಕದೂಟ ಕೊಡುತ್ತಿದ್ದವರು ಮರಕಿಣಿ ನಾರಾಯಣ ಮೂರ್ತಿ ಅಣ್ಣ. ಮೊದಮೊದಲು ಅಪ್ಪನ ಜತೆಗೆ ಹೋಗಿ ಅವರು ತಂದ ಪುಸ್ತಕ ಓದುತ್ತಿದ್ದವಳು ಕ್ರಮೇಣ ಒಬ್ಬಳೇ ಹೋಗಿ ತಂದೋದುತ್ತಿದ್ದೆ. ಜೊತೆಗೆ ಅವರ ಚೆಂದದ...
ಹತ್ತು ಜನರ ಗುಂಪಲ್ಲಿ ನಾನೊಂಟಿ..
ಅಂತರ್ಮುಖಿ ಎಸ್ ನಾಗಶ್ರೀ ಹತ್ತು ಜನರ ಗುಂಪಲ್ಲಿ ನಾನೊಂಟಿ ದ್ವೀಪದಂತೆ ಸುತ್ತ ಕಡಲು ಗಟ್ಟಿ ನೆಲ, ಕುರುಚಲು ಕಾಡು ಕೋಗಿಲೆ ಕುಹು, ಹೆಸರಿರದ ಹಕ್ಕಿ ಹಾಡು ಗಿಡಗಂಟಿ, ಮುಳ್ಳು ಕೊಂಬೆ ಅಕ್ಷರದ ಸಾಂಗತ್ಯ ಬೇಸರ ಹುಟ್ಟಿಸುವುದಿಲ್ಲ ಎಂದೆಂದೂ ನನ್ನೊಳಗೆ ನಾನಿಳಿದು ಶೋಧಿಸುವ ಸಮಯ ಏಕಾಂತ ಹುತ್ತಗಟ್ಟಿ ಸದಾ ಹಸನ್ಮುಖಿ ನಾನೆಂದೂ...
ಭಾವಗೀತೆ ಬರೆಯಬೇಕೆ? ಇಲ್ಲಿದೆ ಬಿ ಆರ್ ಲಕ್ಷ್ಮಣರಾವ್ ಟಿಪ್ಸ್
ಬಿ.ಆರ್.ಲಕ್ಷ್ಮಣರಾವ್ ವಯಸ್ಸೇ ಕಾರಣವಾಗಿ, ನಾನು ಬೇಡವೆಂದರೂ ನನಗೀಗ ‘ಹಿರಿಯ ಕವಿ’ ಎಂಬ ಪಟ್ಟ ದೊರೆತುಬಿಟ್ಟಿದೆ. ಕವಿಗೋಷ್ಠಿಗಳ ಉದ್ಘಾಟನೆ, ಅಧ್ಯಕ್ಷತೆ ಇತ್ಯಾದಿಗಳಿಗೆ ಕರೆಯುತ್ತಿರುತ್ತಾರೆ. ಹೊಸ ಕವಿ, ಕವಯತ್ರಿಯರು ‘ಮುನ್ನುಡಿ’ಗಾಗಿ ತಮ್ಮ ಕವನ ಸಂಕಲನಗಳನ್ನು ಕಳಿಸುತ್ತಿರುತ್ತಾರೆ. ಜೊತೆಗೆ ಫೇಸ್‍ಬುಕ್,...
ನಮ್ಮದಲ್ಲದ ನಿಮ್ಮ ಕೂಗು
ಗೊಲ್ಲಹಳ್ಳಿ ಪ್ರಭಾಕರ್ ನಾವೆಲ್ಲ "ಒಂದೇ?" ಎನ್ನುವ ನಿಮ್ಮ ಕೂಗು ಹೊರಗಿರುವ ನಮ್ಮ ಕೇರಿಗೆ ಕೇಳಿಸದು ಹೋಗು ನಿಮ್ಮ ದೇವರ ಮಹಿಮೆ ಸಂಪ್ರದಾಯಗಳ ಸುಳಿಯಲ್ಲಿ ನಿಮ್ಮವರಾದ ನಮಗೆ ಜಗವಿಲ್ಲದಿರುವ ದೇಗುಲಗಳಲ್ಲಿ ನಮ್ಮ ನೋವಿನ ಹಾಡು, ಕ್ರಾಂತಿಯ ಜಾಡು ನಿಮ್ಮ "ಒಂದೇ?" ಕೂಗಿನಲ್ಲಿಲ್ಲ ನೋಡು... ಹೊರಗಿನವರಿಂದ ದೇಶ ರಕ್ಷಣೆಗೆ ಅದೆಂತಹದ್ದೋ...
ಇಂಥ ಆವಲೋಕನಕ್ಕೆ ಅವರು ಸಿದ್ಧರಿದ್ದಾರೆಯೆ?…
ಮೊನ್ನೆ ಫಲಿತಾಂಶ ಪ್ರಕಟಣೆಗೆ ಒಂದು ದಿನ ಮೊದಲು ಸರಕಾರದಿಂದ ಒಂದು ಆದೇಶ ಹೊರಗೆ ಬಿತ್ತು. ದಕ್ಷ ಅಧಿಕಾರಿ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಹೊರಡಿಸಿದ್ದ ಸುತ್ತೋಲೆ ಅದು. ಮುಖ್ಯಮಂತ್ರಿಗೆ ಅವರ ಗೃಹ ಕಚೇರಿ ಇಲ್ಲವೇ ಪ್ರವಾಸದ ವೇಳೆ ಸಲ್ಲಿಕೆಯಾಗುವ ಜನಸಾಮಾನ್ಯರ ಅರ್ಜಿಯನ್ನು ಜೋಪಾನವಾಗಿ ಕಂಪ್ಯೂಟರೀಕರಣ ಮಾಡಿ, ಸಂಬಂಧಪಟ್ಟ...


















