ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೂಡ್ನಾಕೂಡು ಚಿನ್ನಸ್ವಾಮಿ ಅವರ ಒಂದು ಸೆಮಿನಾರಿನ ಅನುಭವ ಕಥನ
ಮೂಡ್ನಾಕೂಡು ಚಿನ್ನಸ್ವಾಮಿ ಅವರ ಒಂದು ಸೆಮಿನಾರಿನ ಅನುಭವ ಕಥನ

ಮೂಡ್ನಾಕೂಡು ಚಿನ್ನಸ್ವಾಮಿ ---- ಕಳೆದ ವಾರ ನವೆಂಬರ್, 23-24 ರಂದು ಪಾಂಡಿಚೇರಿಯ ಫ್ರೆಂಚ್ ಇನ್ಸ್ಟಿಟ್ಯುಟ್ ನಡೆಸಿಕೊಟ್ಟ ಒಂದು ಸೆಮಿನಾರ್‍ನಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಇಷ್ಟು ವರ್ಷಗಳು ನಾನು ಭಾಗವಹಿಸಿದ ಸೆಮಿನಾರ್‍ಗಳಲ್ಲಿ ಅದು ವಿಶಿಷ್ಟವಾಗಿ ಕಂಡದ್ದರಿಂದ ಕೆಲವು ಪ್ರಸಂಗಗಳನ್ನು ಗೆಳೆಯರೊಂದಿಗೆ...

read more
ಅಮ್ಮ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ
ಅಮ್ಮ ಪ್ರಶಸ್ತಿ ಪ್ರದಾನ ಫೋಟೋ ಆಲ್ಬಂ

ಚಿತ್ರಗಳು: ಮಹೇಶ್ ---- ಲಾಬಿಗಳ ನಡುವೆ `ಅಮ್ಮ ಪ್ರಶಸ್ತಿ’ ಪಾರದರ್ಶಕ: ಸಿದ್ದರಾಮಯ್ಯ ಶ್ಲಾಘನೆ ಸೇಡಂ, ನ.೨೬- ನಾಡೋಜದಿಂದ ಹಿಡಿದು ನೃಪತುಂಗ ಪ್ರಶಸ್ತಿಯವರೆಗೂ ಲಾಬಿಗೆ ಒಳಗಾಗುತ್ತಿರುವುದು ನೋವಿನ ಸಂಗತಿ. ಆದರೆ, ಪಾರದರ್ಶಕ ಆಯ್ಕೆಮಾಡುವ ಮೂಲಕ ಅಮ್ಮ ಪ್ರಶಸ್ತಿ ಮಾದರಿಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ...

read more
ಶ್ವೇತಾರಾಣಿಯವರ ಮಹತ್ವದ ನಿರ್ದೇಶನದ ‘ಆ ಲಯ ಈ ಲಯ’
ಶ್ವೇತಾರಾಣಿಯವರ ಮಹತ್ವದ ನಿರ್ದೇಶನದ ‘ಆ ಲಯ ಈ ಲಯ’

ಕಿರಣ ಭಟ್‌, ಹೊನ್ನಾವರ ---- ಕರ್ನಾಟಕದ ಉಳಿದ ಭಾಗಗಳಿಗೆ ಹೋಲಿಸಿದರೆ ನೀನಾಸಮ್‌ ತಿರುಗಾಟದ ನಾಟ್ಕಗಳು ಉತ್ತರ ಕನ್ನಡಕ್ಕೆ ಬರುತ್ತಿದ್ದುದು ಕಡಿಮೆಯೇ. ಮಂಚಿಕೇರಿಯ ʼರಾಜರಾಜೇಶ್ವರಿ ರಂಗ ವಿಭಾಗʼ ದವರು ಪ್ರತಿವರ್ಷದ ವ್ರತದಂತೆ ತಿರುಗಾಟ ನಾಟ್ಕಗಳನ್ನು ಆಡಿಸುತ್ತ ಬಂದಿದ್ದಾರೆ. ಪ್ರಾರಂಭದ ದಿನಗಳಲ್ಲಿ ಶಿರಸಿಯ ʼರಂಗ ಸಂಗʼ ದವರು...

read more
‘ಸಪ್ನ’ದಲ್ಲಿ ಕಾವ್ಯೋತ್ಸವ
‘ಸಪ್ನ’ದಲ್ಲಿ ಕಾವ್ಯೋತ್ಸವ

ಕವಿತೆಯೇ ಒಂದು ಬಂಡಾಯ: ಜೋಗಿ ಕವಿತೆಯೇ ಒಂದು ಬಂಡಾಯ. ಪ್ರತಿ ಯೊಂದುಕವಿತೆಯೂ ಪ್ರತಿಭಟನೆ. ಪ್ರತಿಯೊಂದು ಕವಿತೆಯೂ ಯೂನಿವರ್ಸಲ್ ಆಗಿರುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಬರಹಗಾರ ಜೋಗಿ ಅಭಿಪ್ರಾಯ ಪಟ್ಟರು. 'ಸಪ್ನ ಬುಕ್ ಹೌಸ್' ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ದ ಅಂಗವಾಗಿ ಆಯೋಜಿಸಿದ 'ರಾಜ್ಯೋತ್ಸವ -ಕಾವ್ಯೋತ್ಸವ'...

read more
ಫೇರ್ ಆಂಡ್ ಲವ್ಲೀ!
ಫೇರ್ ಆಂಡ್ ಲವ್ಲೀ!

ಕಥೆ ಅರಬಗಟ್ಟೆ ಅಣ್ಣಪ್ಪ --- ''ನೀನೇನ್ ಹೆಣ್ ಹುಡ್ಗಿಯೇನೋ ಹಂಗೆ ಮಕಕ್ಕೆ ಸುಣ್ಣ ಮೆತ್ಕೋತೀಯಲಾ'' ಅತ್ತಲಿಂದ ಅವ್ವನ ಬಾಣಧ್ವನಿ, ಇತ್ತ ಕನ್ನಡಿಯ ಮುಂದೆ ಬಾಡಿ ನಿಂತ ಮಗನ ಮೊಗಗಣಿ. 'ಹೌದು, ಚೆನ್ನಾಗಿ ಕಾಣೋ ಹಪಹಪಿ ಬರೀ ಹೆಣ್ಮಕ್ಳಿಗೆ ಮಾತ್ರಾನಾ...' ಮಗ ರಮೇಶನ ಆಲೋಚನೆಗಳು ಅಂಗಳದ ಬಳ್ಳಿ ರಂಗೋಲಿಯಂತೆ ಎಲ್ಲಿಂದೆಲ್ಲಿಗೋ...

read more
ಕಾವ್ಯ ಎಂ ಎನ್ ಹೊಸ ಕವಿತೆ – ಚೌಕದೊಳಗಿನ ಅಟ್ಟಹಾಸ
ಕಾವ್ಯ ಎಂ ಎನ್ ಹೊಸ ಕವಿತೆ – ಚೌಕದೊಳಗಿನ ಅಟ್ಟಹಾಸ

ಚೌಕದೊಳಗಿನ ಅಟ್ಟಹಾಸ -ಕಾವ್ಯ ಎಂ.ಎನ್. ---- ಕೃತಕ ಕತ್ತಲ ಕಾಮಕೇಳಿಗೆ ಬೆಳಕು ಬೆತ್ತಲಾದ ಗಳಿಗೆ ನನ್ನ ಕಿರುಬೆರಳ ಸಂಧಿಯಿಂದ ಜಾರಿಬಿದ್ದ ನಕ್ಷತ್ರಗಳ ಸಾವು ಈ ಹೊತ್ತಿನ ಕ್ಷಣಿಕ ಸತ್ಯ ತೃಷೆಯ ತುಷ್ಠಿಗುಣ ಹರೆಯದ ಬೇಸಿಗೆ ಕನಸು ಉರಿವ ಜಡದೊಳಗೆ ಹೊತ್ತಿದ ಅಮೂರ್ತದ ಕಿಡಿ ಬತ್ತಿದ ನಾಲಿಗೆಗೆ ಒರತೆಯ ಹುಡುಕಾಡ ಬೆವರು ಬದಲಾಯಿಸುವ...

read more
ಮೈಸೂರಿನಲ್ಲಿ ವಿನೂತನ್ ಕಲಾ ಪ್ರದರ್ಶನ
ಮೈಸೂರಿನಲ್ಲಿ ವಿನೂತನ್ ಕಲಾ ಪ್ರದರ್ಶನ

“ಎನ್ಚಾಂಟೆಡ್ ರಾಕ್ಸ್" ಚಿತ್ರಕಲಾ ಪ್ರದರ್ಶನವು ಮೈಸೂರಿನ ಕಾಫಿ ಸಿಟಿ, ನೆರಳು ಬೆಳಕು ಗ್ಯಾಲರಿಯಲ್ಲಿ ಉದ್ಘಾಟನೆಯಾಯಿತು.   ಖ್ಯಾತ ವಿಮರ್ಶಕರಾದ ಓ. ಎಲ್. ನಾಗಭೂಷಣ ಸ್ವಾಮಿಯವರು ಪ್ರದರ್ಶನವನ್ನು ಉದ್ಘಾಟಿಸಿದರು. ಕರ್ನಾಟಕ ಜಾನಪದ ಪರಿಷತ್ ನ ಗೌರವ ಅಧ್ಯಕ್ಷರಾದ ಪ್ರೊ. ಹಿ. ಚಿ. ಬೋರಲಿಂಗಯ್ಯನವರು ಮುಖ್ಯ ಅತಿಥಿಯಾಗಿ...

read more
ಸದಾಶಿವ ಸೊರಟೂರು ಹೊಸ ಕವಿತೆ-ಟ್ರಯಲ್ ರೂಮ್
ಸದಾಶಿವ ಸೊರಟೂರು ಹೊಸ ಕವಿತೆ-ಟ್ರಯಲ್ ರೂಮ್

ಸದಾಶಿವ ಸೊರಟೂರು --- ಟ್ರಯಲ್ ರೂಮಿನಲ್ಲಿಈಗಷ್ಟೇ ಬಿಚ್ಚಿ ಹ್ಯಾಂಗರ್ ಗೆ ಹಾಕಿದಅಮಾಯಕ ಅಂಗಿನನ್ನನ್ನೆ ಮಿಕಮಿಕ ನೋಡುತಿದೆ..‌ ಕೈಯಲ್ಲಿ ಹೊಸದು ನಿರುಪಾಯವಾಗಿಕಾಯುತಿದೆನನಗಾಗಿಯಾರಿಗೊ ಬೇಡದ್ದುಇನ್ಯಾರಿಗೊ ಪ್ರಿಯವಾಗುವಂತೆಈಗಾಗಲೇ ಯಾರೊ ತೊಟ್ಟುಅಳತೆ ಬಣ್ಣ ಚೆಂದ ನೋಡಿಬಿಟ್ಟು ಹೋಗಿದ್ದಾರೊ ಏನೊ..‌ ಅಂಗಡಿಯ ಗೂಡಿನಲಿಕಣ್ ಪಿಳಿ...

read more
ಮಧು ವೈ ಎನ್ ಹೊಸ ಕೃತಿ ‘ಕನಸೇ ಕಾಡುಮಲ್ಲಿಗೆ’
ಮಧು ವೈ ಎನ್ ಹೊಸ ಕೃತಿ ‘ಕನಸೇ ಕಾಡುಮಲ್ಲಿಗೆ’

ಹೆಲ್ಲೋ, ನಮಸ್ತೆ ಎಲ್ಲರಿಗೂ, ಬುಕ್ ರೆಡಿಯಾಯ್ತು, ಇನ್ನು ಕೊಂಡು ಓದುವುದು ನಿಮ್ಮ ಕೆಲಸ. ಕಳೆದ ಮೂರ್ನಾಲ್ಕು ತಿಂಗಳು ಹಗಲು ಇರುಳೆನ್ನದೆ ಹಬ್ಬ ಹುಣ್ಣಿಮೆಯೆನ್ನದೇ ನಿರಂತರ ಶ್ರಮ, ಒತ್ತಡ, ಉದ್ವೇಗ; ಏನೆಲ್ಲ ಹೇಳಬೇಕು ಅನಿಸ್ತಿದೆ, ಸುಸ್ತಾಗಿದೆ! ಮೊದಲಿಗೆ, ಈಗಾಗಲೇ ಮೂರ್ನಾಲ್ಕು ಮಂದಿ ಓದಿದಾರೆ, ಸಿಕ್ಕಾಪಟ್ಟೆ ಎಗ್ಸೈಟ್...

read more
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ನೆಪೋಲಿಯನ್‌’
ಮ ಶ್ರೀ ಮುರಳಿ ಕೃಷ್ಣ ನೋಡಿದ ‘ನೆಪೋಲಿಯನ್‌’

ಇನ್ನೂ ಗಟ್ಟಿ ನಿರೂಪಣೆಯಿರಬೇಕಿದ್ದ ನೆಪೋಲಿಯನ್‌ ಚಲನಚಿತ್ರ….. ಮ ಶ್ರೀ ಮುರಳಿ ಕೃಷ್ಣ ---- ಬಯೋಪಿಕ್‌ ಚಲನಚಿತ್ರಗಳನ್ನು ನಿರ್ದೇಶಿಸಿ, ನಿರ್ಮಾಣ ಮಾಡುವುದು ಒಂದು ಪ್ರಾಯಾಸಕರವಾದ ಕೆಲಸವೇ ಸರಿ. ಇಂತಹ ಚಲನಚಿತ್ರಗಳು ನಿರ್ದೇಶಕನಿಗೆ ಹಲವು ತೆರನಾದ ಸವಾಲುಗಳನ್ನು ಒಡ್ಡುತ್ತವೆ.  ವಿಶ್ವದ ಇತಿಹಾಸದಲ್ಲೇ ಅತ್ಯಂತ ದಕ್ಷ...

read more
ಇಂದಿರಾ ಹೆಗ್ಗಡೆ, ಎಂ ಎಸ್ ಆಶಾದೇವಿಗೆ ಎಚ್ ಎಸ್ ಪಾರ್ವತಿ ಪ್ರಶಸ್ತಿ
ಇಂದಿರಾ ಹೆಗ್ಗಡೆ, ಎಂ ಎಸ್ ಆಶಾದೇವಿಗೆ ಎಚ್ ಎಸ್ ಪಾರ್ವತಿ ಪ್ರಶಸ್ತಿ

ಕರ್ನಾಟಕ ಲೇಖಕಿಯರ ಸಂಘ ಕೊಡಮಾಡುವ ಎಚ್.ಎಸ್.ಪಾರ್ವತಿ ದತ್ತಿ ಪ್ರಶಸ್ತಿಯು ಪ್ರಕಟವಾಗಿದ್ದು 2022ನೇ ಸಾಲಿಗೆ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆ ಮತ್ತು 2023ನೇ ಸಾಲಿಗೆ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅವರು ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಡಾ.ಎಚ್.ಎಲ್.ಪುಷ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ....

read more
ಓಟಿಟಿ ಮಾದ್ಯಮವೂ ಮತ್ತು ಹೊಸಹುಟ್ಟು ಪಡೆಯುತ್ತಿರುವ ಘಟನೆಗಳು
ಓಟಿಟಿ ಮಾದ್ಯಮವೂ ಮತ್ತು ಹೊಸಹುಟ್ಟು ಪಡೆಯುತ್ತಿರುವ ಘಟನೆಗಳು

ಸಂತೋಷಕುಮಾರ್ ಪಾಟೀಲ್ ---- ಹಿಂದೆ ನಡೆದ ಘಟನೆಗಳನ್ನು ಆಧರಿಸಿ ವೆಬ್ ಸರಣಿ ನಿರ್ಮಿಸುವುದು ಇತ್ತೀಚೆಗೆ ಜನಪ್ರಿಯ ಮಾದರಿಯಾಗಿದೆ.. ಉದಾಹರಣೆಗೆ ವೀಕ್ಷಕರ ಪ್ರಶಂಸೆಗೆ ಪಾತ್ರವಾಗುತ್ತಿರುವ Railway men ಕೂಡಾ ಇದೇ ಸಿದ್ದ ಮಾದರಿಯ ಪಡಿಯಚ್ಚಿನಲ್ಲಿ ನಿರ್ಮಿಸಿದ ಹೊಸ ಸರಣಿ..‌ ನನಗೆ ತಿಳಿದಂತೆ ಈ ಥರದ ಹಿಂದೆ ಘಟಿಸಿದ ಘಟನೆ,...

read more
ಪ್ರಕಾಶ್ ಅಬ್ಬೂರು ಹೊಸ ಕವಿತೆ-ನಿನಗೇನಾಗಿತ್ತು ಕಡಿಮೆ..
ಪ್ರಕಾಶ್ ಅಬ್ಬೂರು ಹೊಸ ಕವಿತೆ-ನಿನಗೇನಾಗಿತ್ತು ಕಡಿಮೆ..

ಪ್ರಕಾಶ್ ಅಬ್ಬೂರು ----- ನನ್ನವ್ವ... ನನ್ನಪ್ಪನ ಮನದೊಡತಿ ಆಗಿದ್ದಳಾ !ಹೋಗಲಿ, ಮನೆಯೊಡತಿ? ಸೊಸೆಯಂದಿರುಬರುವವರೆಗೆ ಆಕೆಗೆಅತ್ತೆ ಹೇಳಿದ್ದೇ ಮಾತು ! ಒಂದೂವರೆ ವರ್ಷಕ್ಕೊಂದು ಮಗು, ಕರ್ತವ್ಯವಾಗಿತ್ತು ! ಗಂಡನಿಂದ ವಿರಾಮ ! ಸರಿ, ಸೊಸೆಯಂದಿರು ಬಂದರು ,ಈಗ ಪೂರ್ಣ ವಿರಾಮ. ನಿಮಗೇನು ಕಡಿಮೆ, ಒಂದೆಡೆ ಕುಳಿತಿದ್ದರಾಗದೆ! ತಾನೊಂದು...

read more
ಧನಂಜಯ ಮೂರ್ತಿ ಓದಿದ ‘ಓದಿನ ಒಕ್ಕಲು’
ಧನಂಜಯ ಮೂರ್ತಿ ಓದಿದ ‘ಓದಿನ ಒಕ್ಕಲು’

ಜಿ.ಎನ್. ಧನಂಜಯ ಮೂರ್ತಿ ----- ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ವಿಮರ್ಶೆ ಬಳಲಿದೆ ಎನ್ನುವ ಕೊರಗು ಈಚೆಗೆ ಹೆಚ್ಚಾಗಿದೆ. ಆದರೆ ಇದನ್ನು ಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ನಟರಾಜ್ ಹುಳಿಯಾರ್, ಮೇಟಿ ಮಲ್ಲಿಕಾರ್ಜುನ, ವೆಂಕಟೇಶ್ ನೆಲ್ಲಿಕುಂಟೆ, ಎ.ನಾರಾಯಣ, ವಿನಯ ಒಕ್ಕುಂದ, ರಂಗನಾಥ ಕಂಟನಕುಂಟೆ ಮತ್ತು ಸುರೇಶ್ ನಾಗಲಮಡಿಕೆ...

read more
ಶ್ರೀನಿವಾಸ ಪ್ರಭು ಅಂಕಣ: ನಮ್ಮ ಮನೆಯಲ್ಲಿ ಚಾಪೆ ಸದಾ ಸಿದ್ಧವಾಗಿರುತ್ತದೆ!
ಶ್ರೀನಿವಾಸ ಪ್ರಭು ಅಂಕಣ: ನಮ್ಮ ಮನೆಯಲ್ಲಿ ಚಾಪೆ ಸದಾ ಸಿದ್ಧವಾಗಿರುತ್ತದೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಕುಂ ವೀ ಅನುವಾದಿಸಿದ ‘ಶ್ರೀ ರಾಮಾಂಜನೇಯ ಯುದ್ದ’
ಕುಂ ವೀ ಅನುವಾದಿಸಿದ ‘ಶ್ರೀ ರಾಮಾಂಜನೇಯ ಯುದ್ದ’

ತೆಲುಗು ಮೂಲ: ಕುಶಲಂಬೆ ಗದಾ ಆಂಜನೇಯ- ಮಾರುತಿ ಪೌರೋಹಿತ್ಯಂ ಕನ್ನಡಕ್ಕೆ- ಕುಂ ವೀ        ‘ಯಾವಾಗ ನೋಡಿದ್ರೂ ಹಾರ್ಮೋನಿಯಂ ಪೆಟ್ಟಿಗೇನ ಹಿಡಕೊಂಡು ಕುಂಡ್ರುತೀಯಲ್ಲ! ಹಾಡಿಕಂತ ಇದ್ರೆ ಮನೆ ಬಾಳ್ವೆ ನಡೀತೈತ! ಹಗಲು ರಾತ್ರಿ ನಾನೊಬ್ಳೆ ದುಡೀತೀನಿ, ಹೊಟ್ಟೆಗಿದ್ರೆ ಬಟ್ಟೆಗಿಲ್ಲ, ಬಟ್ಟೆಗಿದ್ದರೆ...

read more
ಒಳ್ಳೆಯದು
ಒಳ್ಳೆಯದು

ಹೀಬ್ರೂ ಮೂಲ: ಅಗಿ ಮಿಶೊಲ್ ಕನ್ನಡಕ್ಕೆ: ಬಿ.ಎಂ.ಹನೀಫ್ ---- ಈಗ ಸೂರ್ಯಕಾಂತಿ ಆಗುವುದು ಒಳ್ಳೆಯದುನನ್ನ ಕತ್ತನ್ನು ಹೊರಳಿಸಲುಸೂರ್ಯನ ಕಡೆಗೆಹಾಗೂಅರಳಿದ ಬಳಿಕಸೂರ್ಯಾಸ್ತದ ಕಡೆಗೆನೋಡದಂತಾಗಲು ಹಳದಿಯನ್ನು ಹೆಚ್ಚಿಸುವುದು ಒಳ್ಳೆಯದುಸ್ವರ್ಗದ ದಟ್ಟ ನೀಲಿಯನ್ನುಅದು ಗಾಢವಾಗಿಸುತ್ತದೆ ಮತ್ತು ಮರದೊಂದಿಗೆ ವಾದ ಮಾಡುವ ಬದಲುಅದರಂತೆಯೇ...

read more
ಮಹಮ್ಮದ್‌ ರಫೀಕ್‌ ಹೊಸ ಕವಿತೆ- ಜೇಡನ ಧ್ಯಾನ
ಮಹಮ್ಮದ್‌ ರಫೀಕ್‌ ಹೊಸ ಕವಿತೆ- ಜೇಡನ ಧ್ಯಾನ

ಮಹಮ್ಮದ್‌ ರಫೀಕ್‌ ಕೊಟ್ಟೂರು --- ಮೌಲ್ವೀ ರಾಗಬದ್ಧವಾಗಿ ಕುರಾನಿನ ಆಯತ್ ಗಳಿಗೆ ಜೀವ ತುಂಬಿತ್ತಿದ್ದ ಹಿಂದಿನವರೆಲ್ಲಾ ಕಿವಿಯಾಗಿದ್ದರು ಆಕಳಿಸುವವರು, ಸಮಯ ಮೀರಿ ವಜೂವಿನಲ್ಲಿ  ಮುಕ್ಕಳಿಸುವವರು ಸಾಲಾಗಿ ನಿಂತು-ಕುಂತು ಇಬಾದತ್‌ನಲ್ಲಿ  ತೊಡಗಿಸಿಕೊಂಡಿದ್ದಾರೆ ಮೂಲೆಯಲ್ಲಿ ಜೇಡವೊಂದು ತನ್ನ ಬಲೆಯಂತಹ ಮುಸಲ್ಲಾ ಹಾಸಿ...

read more
‘ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಹಟ ನನಗೆ ಇದ್ದೇ ಇದೆ’ – ಎಸ್‌ ದಿವಾಕರ್
‘ಉಳಿದವರಿಗಿಂತ ಭಿನ್ನವಾಗಿರಬೇಕು ಎಂಬ ಹಟ ನನಗೆ ಇದ್ದೇ ಇದೆ’ – ಎಸ್‌ ದಿವಾಕರ್

ಹಿರಿಯ ಸಾಹಿತಿ, ಕನ್ನಡದ ಪ್ರಮುಖ ವಿಮರ್ಶಕರಾದ ಎಸ್‌ ದಿವಾಕರ್ ಅವರಿಗೆ 80. ಈ ಸಂದರ್ಭದಲ್ಲಿ ಅವರ ಸ್ನೇಹಿತರು ‘ನಮ್ಮ ದಿವಾಕರ್’ ಎಂಬ ಸಂಗೀತ-ಸಾಹಿತ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದಿವಾಕರ್ ಪ್ರಪಂಚಕ್ಕೆ ಪ್ರವೇಶಿಕೆ ಒದಗಿಸುವಂಥ ವಿಶಿಷ್ಟವಾದ ಪುಸ್ತಕ ‘ಪರಿಮಳದ ಪಡಸಾಲೆ’ ಬಿಡುಗಡೆಯಾಗುತ್ತಿದೆ....

read more
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ಎರಡು ಹೊಸ ಕವಿತೆಗಳು
ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ಎರಡು ಹೊಸ ಕವಿತೆಗಳು

ಮಲ್ಲಿಕಾರ್ಜುನಗೌಡ ತೂಲಹಳ್ಳಿ ----- ಎಕ್ಸಿಟ್ ಲೈಟಿನ ಕಣ್ಣು ಹೋದರೆ ಸಲ್ಲುವುದಿಲ್ಲಎಕ್ಸಿಟ್ ಲೈಟಿನ ಕಣ್ಣುಸದಾ ಕೆಂಪು ಚಳಿಗೆ ಉಣ್ಣೆ ರಗ್ಗುಕೊಳ್ಳಲಿಲ್ಲದೆ ಕಾಸುತಿಪ್ಪೆ ಕಸಕೆ ಬೆಂಕಿಯಿಕ್ಕಿಗಬ್ಬು ವಾಸನೆಯಲ್ಲೇಕಾವು ಪಡೆದುಕೊಳ್ಳುವ ಜೀವರಾತ್ರಿ ನಡು ಬೀದಿಯಲ್ಲಿಎರಡೂ ತೋಳಗಲಿಸಿದ ಏಸು ಅವನ ಹತ್ತಿರ ಸುಳಿಯಲಾಗದನಗರದ ಬೌ ಬೌ...

read more
‘ಎಂ ಎಂ ಕಲಬುರ್ಗಿ ಟ್ರಸ್ಟ್’ಗೆ ನೇಮಕ
‘ಎಂ ಎಂ ಕಲಬುರ್ಗಿ ಟ್ರಸ್ಟ್’ಗೆ ನೇಮಕ

ಕನಾ೯ಟಕ ಸರಕಾರವು ಇತ್ತೀಚೆಗೆ ರಚಿಸಿದ ಡಾ ಎಂ ಎಂ ಕಲಬುಗಿ೯ ಟ್ರಸ್ಟ್ ನ ಪ್ರಥಮ ಅಧ್ಯಕ್ಷರಾಗಿ ನಾಡಿನ ಹೆಸರಾಂತ ವಚನ ವಿದ್ವಾಂಸರು, ಪ್ರಾಧ್ಯಾಪಕರು ಮತ್ತು ಬಸವಾನುಯಾಯಿಯಾಗಿರುವ ಡಾ. ವೀರಣ್ಣ ರಾಜೂರ ಅವರು ನೇಮಕಗೊಂಡಿರುವದು ಸಂತಸದ ಸಂಗತಿ. ಡಾ ವೀರಣ್ಣ ರಾಜೂರ ನಿಗವಿ೯, ನಿಷ್ಣಾತ ವಚನ ವಿದ್ವಾಂಸ ಮತ್ತು ಮೂರು ಶತಮಾನಗಳಿಗೂ ಅಧಿಕ...

read more

Pin It on Pinterest

Share This