ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ವಿಜಯನಗರ ಬಿಂಬದ 'ಚಿತ್ರ ಕಥನ'
ವಿಜಯನಗರ ಬಿಂಬ ಮಕ್ಕಳ ವಿಭಾಗ ಅರ್ಪಿಸುವ ಚಿತ್ರಕಥನ - 2019 ಚಿತ್ರ ಚೌಕಟ್ಟಿನಲ್ಲಿ ಕಥೆಗಳ ಹಬ್ಬ ಚಿತ್ರಕಥನ ಲಲಿತ ಕಲೆ ಮತ್ತು ಪ್ರದಶ೯ನ ಕಲೆಗಳನ್ನು ಒಂದೇ ವೇದಿಕೆಯಲ್ಲಿ ತರುವ ಒಂದು ವಿಶಿಷ್ಟ ಕಾಯ೯ಕ್ರಮವಾಗಿದೆ. ಕಲೆಯ ಬಗೆಗಿನ ಅಭಿರುಚಿ, ಕಲ್ಪನೆ, ಮುಂತಾದ ಸಾಂಸ್ಕೃತಿಕವಾಗಿ ಸಕಾರಾತ್ಮಕವಾಗಿರುವ ಅಂಶಗಳನ್ನು ಒಳಗೊಂಡ ಕಾಯ೯ಕ್ರಮ...
ಕಬ್ಬಿಣದ ತಂತಿಯ ಮೇಲೆ ಕೂತು..
ತಂತಿ ದಾದಾಪೀರ್ ಜೈಮನ್ ಹಿತ್ತಿಲ ಬಯಲ ಬಿಡಾರದ ಗೂಟಗಳಿಗೆ ಗಟ್ಟಿಬಿಗಿದು ಕಟ್ಟಿದ ತಂತಿ ಕೂತು ಕಥೆ ಹೇಳುವವರಿಗೆ ಸುಮ್ಮನೆ ಕಿವಿಯಾಗುತ್ತದೆ ನದಿ ತೀರದ ಒಂಟಿತನವ ಕಳೆಯಲು ಬಂದವರಂತೆ ಬಟ್ಟೆಗಳು ಜಳಕ ಮಾಡಿ ತಂತಿ ಕಟ್ಟೆಯ ಮೇಲೆ ಮಧ್ಯಾಹ್ನ ಒಣಗಿಸಿಕೊಳ್ಳುತ್ತಾ ಹಾಗೆ ಸುಮ್ಮನೆ ಅಡ್ಡಾಗಿ ಗುಟ್ಟು ಬಿಟ್ಟುಕೊಳ್ಳುತ್ತವೆ......
ಪುಸ್ತಕ ಲೋಕಕ್ಕೆ ಮಹತ್ವದ ಕೊಂಡಿ ‘ಬುಕ್ ಬ್ರಹ್ಮ’
ಮಂಜುಳಾ ಹುಲಿಕುಂಟೆ ನನ್ನದೇ ಭಾಷೆ, ನನ್ನ ನೆಲದಲ್ಲಿ ಅಪರಿಚಿತವಾಗುತ್ತಿರುವ ಹೊತ್ತಿನಲ್ಲೂ, ಕನ್ನಡ ಅನ್ನಭಾಷೆಯಾಗಬೇಕೆಂಬ ಆಸೆ ಹೊತ್ತುಕೊಂಡೇ ಬೆಂಗಳೂರೆಂಬ ಮಾಯಾನಗರದಲ್ಲಿ ಐದಾರು ವರ್ಷಗಳ ಕಾಲ ಅಲೆದಿದ್ದೇನೆ. ಭಾಷೆಯೊಂದರ ಅಳಿವು-ಉಳಿವು ಅದರ ಬಳಸುವಿಕೆಯಲ್ಲೇ ಇರುತ್ತದೆ ಎಂಬುದು ಈಗಾಗಲೇ ಸಾಭೀತಾಗಿರುವ ವಿಚಾರವಾಗಿದ್ದು, ಕನ್ನಡ...
ರಂಗಕ್ಕೆ ‘ರಂಗಜಂಗಮ’
15 ವಸಂತದ ಸಂಭ್ರಮದಲ್ಲಿ 'ಸಂಚಾರಿ ಥಿಯೇಟರ್'- ರಂಗಕ್ಕೆ 'ರಂಗಜಂಗಮ' ಈ ಆಗಸ್ಟ್ 3 ಕ್ಕೆ ಸಂಚಾರಿ ಥಿಯೇಟರ್ 15 ವರ್ಷಗಳು ತುಂಬಿ 16 ನೇ ವರ್ಷಕ್ಕೆ ಕಾಲಿರಿಸಿದೆ. ಈ ಹದಿನೈದು ವರ್ಷಗಳಲ್ಲಿ ಸಂಚಾರಿ ಥಿಯೇಟರ್ ಸುಮರು 30 ನಾಟಕಗಳನ್ನು ಕಟ್ಟಿದೆ. ಹಲವಾರು ಜನ ಕಲಾವಿದರು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಹಳಬರೊಂದಿಗೆ ಹೊಸಬರು ಬೆರೆತು...
ರಂಗಕ್ಕೆ 'ರಂಗಜಂಗಮ'
15 ವಸಂತದ ಸಂಭ್ರಮದಲ್ಲಿ 'ಸಂಚಾರಿ ಥಿಯೇಟರ್'- ರಂಗಕ್ಕೆ 'ರಂಗಜಂಗಮ' ಈ ಆಗಸ್ಟ್ 3 ಕ್ಕೆ ಸಂಚಾರಿ ಥಿಯೇಟರ್ 15 ವರ್ಷಗಳು ತುಂಬಿ 16 ನೇ ವರ್ಷಕ್ಕೆ ಕಾಲಿರಿಸಿದೆ. ಈ ಹದಿನೈದು ವರ್ಷಗಳಲ್ಲಿ ಸಂಚಾರಿ ಥಿಯೇಟರ್ ಸುಮರು 30 ನಾಟಕಗಳನ್ನು ಕಟ್ಟಿದೆ. ಹಲವಾರು ಜನ ಕಲಾವಿದರು ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಹಳಬರೊಂದಿಗೆ ಹೊಸಬರು ಬೆರೆತು...
ಪದ್ಮಿನಿ ನಾಗರಾಜು ಆಹ್ವಾನ..
ಮತ್ತೊಂದು ಸಂತೋಷದ ಸುದ್ಧಿ... ನೀವು ನಮ್ಮ ಜೊತೆಯಿದ್ದರೆ ಚಂದ... ನಾಡಿನ ಪ್ರಸಿದ್ಧ ರಂಗಭೂಮಿಯ ನಟ... ನಿರ್ದೇಶಕ... ಚಲನಚಿತ್ರ ನಟರಾದ ಕೃಷ್ಣಮೂರ್ತಿ ಕವತ್ತಾರವರ ನಿರ್ದೇಶನದಲ್ಲಿ ನಾನು ಬರೆದ ಕತೆ "ಸಮಾಧಿ ಮೇಲಿನ ಹೂ" ನಾಟಕವಾಗುತ್ತಿದೆ. "ಮಂಗಳ ಮುಖಿ" ಯಾಗಿ. 10th ಶನಿವಾರ..ಪ್ರಯೋಗ ಥೇಟರನಲ್ಲಿ... ತೃತೀಯ ಲಿಂಗಿಗಳ ಬದುಕಿನ...
ಮದನ್ ಪಟೇಲ್ ‘ಮಹಾಮಾಯೆ’
ಮದನ್ ಪಟೇಲ್ 'ಮಹಾಮಾಯೆ'
ಮೊನ್ನೆ ಮುಡಿದಿದ್ದ ಮೊಲ್ಲೆಯ ಘಮಲಿಲ್ಲ..
ಹಾದರಳ ಹೆಣ ಅರ್ಚನಾ. ಹೆಚ್ ಹಾದರಕೆ ಮೈಯೊಡ್ಡಿ ಸೂಳೆ ಪಟ್ಟವು ಗಟ್ಟಿ..!! ಹಾದರಳು ಹೆಣವಾಗಿ ಹೊರುವುದಕೆ ನಾಕಿಲ್ಲ.. ಹೆಂಗಳೆಯರ್ವದನ ಸಂತಸದಿ ಅರಳಿತಲ್ಲ..!! ಮಸಣದ ನೆಲದಲಿ ಮೂರ್ಹಿಡಿಯ ಮಣ್ಣಿಲ್ಲ..! ಸುಡುವುದಕೆ ಕೊರಡು ಕೊನರಿತಲ್ಲ..!!?? ಅವಳೆಂಜಲೂಟ ರುಚಿಸುಂಡ ಗಂಡುನಾಯಿಗಳ ಸುಳಿವಿಲ್ಲ.. ಅವಳಧರದೊಡಲೊಳಿಳಿದು ಮಧುವ್ಹೀರಿ...
‘ರಂಗಸಿರಿ’ಯ ಸೇವಂತಿ ಪ್ರಸಂಗ
'ರಂಗಸಿರಿ'ಯ ಸೇವಂತಿ ಪ್ರಸಂಗ
ಹಾ… ನೇಪಾಳ!
ನನ್ನ ನೇಪಾಳದ ಯಾತ್ರೆ ಟಿ ಎಸ್ ಶ್ರವಣಕುಮಾರಿ ನನ್ನನ್ನು ಒಂದು ಐದಾರು ವರ್ಷ ಹಿಂದೆ ನೋಡಿದ್ದವರಿಗಾಗಲೀ ಅಥವಾ ಈಗ ನೋಡುತ್ತಿರುವವರಿಗಾಗಲೀ ನನ್ನ ನೇಪಾಳದ ಯಾತ್ರೆ ಯಾವುದೇ ಉಲ್ಲೇಖನೀಯ ಸಂಗತಿ ಎನ್ನಿಸುವುದಿಲ್ಲ. ಸುಮಾರು ವರ್ಷಗಳಿಂದ ಸಂಧಿವಾತದಿಂದ ಬಳಲುತ್ತಾ, ದಿನದಿನಕ್ಕೆ ಕಡಿಮೆಯಾಗತೊಡಗಿದ ಚಲನವಲನ, ಹೆಚ್ಚುತ್ತಿದ್ದ ನೋವಿನ...
‘ಬಾಳಂತಿ ಪುರಾಣ’ ಎಂಬ ಎಲ್ಲಾ ಅಮ್ಮಂದಿರ ಹಾಡು-ಪಾಡು
ಎಲ್ಲಾ ಅಮ್ಮಂದಿರ ಹಾಡು-ಪಾಡು ಡಾ. ಪಲ್ಲವಿ ಹೆಗಡೆ ಪುಸ್ತಕ: ಬಾಳಂತಿ ಪುರಾಣ ಲೇಖಕಿ: ಶ್ರೀಕಲಾ ಡಿ ಎಸ್ ಪ್ರಕಾಶನ: ಬಹುರೂಪಿ ಸರಳವಲ್ಲದ ಬಾಳಂತನದ ಅನುಭವಗಳು, ಅಮ್ಮನ ತುಡಿತಗಳು, ಕೌತುಕಗಳು, ಕೆಲವು ವೈದ್ಯಕೀಯ ನೋಟಗಳು ಶ್ರೀಕಲಾ ಅವರ ಲೇಖನಿಯಲ್ಲಿ ಮೊದಲ ಸಂಕಲನದಲ್ಲೇ ಬಾಳಂತನದ ಕಥನಗಳಾಗಿ ಅರಳಿವೆ. ಇವುಗಳು ಕೃತಕಲೇಪವಿಲ್ಲದೆ...
'ಬಾಳಂತಿ ಪುರಾಣ' ಎಂಬ ಎಲ್ಲಾ ಅಮ್ಮಂದಿರ ಹಾಡು-ಪಾಡು
ಎಲ್ಲಾ ಅಮ್ಮಂದಿರ ಹಾಡು-ಪಾಡು ಡಾ. ಪಲ್ಲವಿ ಹೆಗಡೆ ಪುಸ್ತಕ: ಬಾಳಂತಿ ಪುರಾಣ ಲೇಖಕಿ: ಶ್ರೀಕಲಾ ಡಿ ಎಸ್ ಪ್ರಕಾಶನ: ಬಹುರೂಪಿ ಸರಳವಲ್ಲದ ಬಾಳಂತನದ ಅನುಭವಗಳು, ಅಮ್ಮನ ತುಡಿತಗಳು, ಕೌತುಕಗಳು, ಕೆಲವು ವೈದ್ಯಕೀಯ ನೋಟಗಳು ಶ್ರೀಕಲಾ ಅವರ ಲೇಖನಿಯಲ್ಲಿ ಮೊದಲ ಸಂಕಲನದಲ್ಲೇ ಬಾಳಂತನದ ಕಥನಗಳಾಗಿ ಅರಳಿವೆ. ಇವುಗಳು ಕೃತಕಲೇಪವಿಲ್ಲದೆ...
ಅವರು ಗ್ರಂಥಾಲಯಗಳ ಉಸಿರು..
ಇಂದು ಗ್ರಂಥಪಾಲಕ ದಿನಾಚರಣೆ ಜನಮೆಚ್ಚಿದ ಗ್ರಂಥಪಾಲಕ ದೇವೇಂದ್ರಪ್ಪ ಎನ್ ಡೊಳ್ಳಿನ ಪ್ರಾಣೇಶ ಪೂಜಾರ / ಗಿಣಗೇರಾ ಆಗಸ್ಟ ೧೨ ಭಾರತೀಯ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ ಜನುಮದಿನ. ಅವರ ಜನ್ಮದಿನವನ್ನು ರಾಷ್ಟ್ರದಾದ್ಯಂತ ಗ್ರಂಥಪಾಲಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕ...
ಕಸೂತಿಯಾದ ನೆನಪಿನಲ್ಲಿ ಶ್ರೀನಿವಾಸ ಪ್ರಭು ಫೋಟೋ ಆಲ್ಬಮ್
ಅಲ್ಲಿ 'ನೆನಪುಗಳು ಕಸೂತಿಯಾದವು..' ~ ಜಿ ಎನ್ ಮೋಹನ್ ಎಂ ಆರ್ ಕಮಲ ಅವರ 'ಕಸೂತಿಯಾದ ನೆನಪು' ಕೃತಿಯ ಬಿಡುಗಡೆಯೇ ನೆಪವಾಗಿ ಕನ್ನಡ ರಂಗಭೂಮಿ ಹಾಗೂ ಸಿನೆಮಾ ರಂಗದ ಒಳ್ಳೆಯ ಪಯಣಿಗ ಶ್ರೀನಿವಾಸ ಪ್ರಭು ಅವರ ರಂಗಭೂಮಿಯ ಯಾನದ ಕಥನವನ್ನು ಕೇಳುವ ಅವಕಾಶ ಸಿಕ್ಕಿತು. ಒಂದು ರೀತಿಯಲ್ಲಿ ಇದೂ ಸಹಾ 'ಕಸೂತಿಯಾದ ನೆನಪೇ..' ಶ್ರೀನಿವಾಸ ಪ್ರಭು...
‘ಬ್ರೆಕ್ಟ್ ಸಂಜೆ’ ಮಿಸ್ ಮಾಡ್ಬೇಡಿ..
'ಬ್ರೆಕ್ಟ್ ಸಂಜೆ' ಮಿಸ್ ಮಾಡ್ಬೇಡಿ..
ಅವಧಿ recommends..
ಫುಡ್ ಡೆಲಿವರಿ ಹುಡುಗರ ಕಣ್ಣುಗಳಲ್ಲಿ ಕಥೆಗಳಿವೆ..
ಡಾ ವಿ ಎ ಲಕ್ಷ್ಮಣ್ ಕಳೆದು ಒಂದು ತಿಂಗಳಿನಿಂದ ಈ ಫುಡ್ ಡೆಲಿವರಿ ಹುಡುಗರಿಗೆ, ಕಂಪನಿ ಎಂಪ್ಲಾಯಿಗಳನ್ನು ಅವರು ಮನೆಗೆ ತಲುಪಿಸುವ ಜವಾಬ್ದಾರಿ ಹೊತ್ತಿರುವ ಡ್ರೈವರುಗಳಿಗೆ ಫಿಜಿಕಲ್ ಫಿಟನೆಸ್ ಸರ್ಟಿಫಿಕೇಟ್ ಕೊಡುವ ನೆಪದಲ್ಲಿ ಒಂದಿಷ್ಟು ಹೊತ್ತು ಕಳೆದೆ. ಒಬ್ಬೊಬ್ಬ ಹುಡುಗನೂ ಎದೆಯಲ್ಲಿ ಸುಡುವ ಕತೆಯನ್ನು ಹೊತ್ತು ಈ ಊರಿಗೆಲ್ಲ ಊಟ...
ಆಶ್ರಯದ ಗೂಡೇ ಇಲ್ಲವಾದಲ್ಲಿ, ಆಸರೆಯ ಹುಡುಕುವುದೆಲ್ಲಿ?
ರಾಘವೇಂದ್ರ ರಾವ್ .ಕೆ ಮನುಷ್ಯನು ತಾನು ಅಲೆಮಾರಿ ಜೀವನದಿಂದ ಒಂದೆಡೆ ನೆಲೆನಿಂತು ನಾಗರಿಕನೆನಿಸಿ, ಜೀವನ ಸಾಗಿಸುತ್ತಾ, ನಾಗರೀಕತೆಯ ಪರ್ವ ತಲುಪುತಿದ್ದಂತೆಯೇ, ತನಗೆ ಆಶ್ರಯ ನೀಡುವ ಪ್ರಕೃತಿಯ ಮಡಿಲನ್ನು ಬರಿದಾಗಿಸುತ್ತಾ ಬಂದ. ತನ್ನ ಋತುಚಕ್ರ ತಿರುಗಿದಂತೆ ಗ್ರೀಷ್ಮ, ವರ್ಷ, ಶಿಶಿರ, ಶರದ್ ಕಾಲಗಳನು ಮುಗಿಸಿ ಸೊಬಗನ್ನು...
















