ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಬೆಂಗ್ಳೂರಾಗೂ ಬೇಂದ್ರೆ..
ಬೆಂಗ್ಳೂರಾಗೂ ಬೇಂದ್ರೆ..
ಜುಗಾರಿ ಕ್ರಾಸ್: ರಾಧಾಕೃಷ್ಣನ್ ವಿವಾದಕ್ಕೆ ಅವರ ಜಾತಿಯೇ ಕಾರಣವಾಯಿತೇ?
‘ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..’ ಎನ್ನುವ ಲೇಖನ ‘ಜುಗಾರಿ ಕ್ರಾಸ್’ ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು. ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಖವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು. ಅದು ಇಲ್ಲಿದೆ ಇದಕ್ಕೆ...
ಪ್ರಿಯ ಮ್ಯಾರಿಲಿನ್..
೧೯೫೦ರ ದಶಕದಲ್ಲಿ ಅಮೆರಿಕದ ಖ್ಯಾತ ಲೇಖಕನೊಬ್ಬ (ಜಾನ್ ಸ್ಟೈನ್ ಬೆಕ್ ) ಪ್ರಖ್ಯಾತ ನಟಿಯೊಬ್ಬಳಿಗೆ ( ಮ್ಯಾರಿಲಿನ್ ಮನ್ರೊ) ಅವಳ ಭಾವಚಿತ್ರವನ್ನು ಕಳಿಸಲು ಕೇಳಿ ಬರೆದ ಪತ್ರದ ಸುತ್ತ ಹೆಣೆದಿರುವ ಕಥೆ ಪಾಲಹಳ್ಳಿ ವಿಶ್ವನಾಥ್ ಮೊನ್ನೆ ಏನೋ ಕೋಪದಿ೦ದ ನನ್ನ ಪತ್ನಿ ಒ೦ದು ಸೂಟ್‍ಕೇಸಿನಲ್ಲಿದ್ದ ನನ್ನ ಹಳೆಯ ವಸ್ತುಗಳನ್ನೆಲ್ಲಾ...
ಅಭಿರುಚಿ ‘ಹಕ್ಕಿ-ಪುಕ್ಕ’
ಅಭಿರುಚಿ 'ಹಕ್ಕಿ-ಪುಕ್ಕ'
ತುಮರಿಯಲ್ಲಿ..
ಮತ್ತೆ ಕಲಬುರ್ಗಿಯವರ ಮನೆಗೆ..
ಸತೀಶ್ ಕುಲಕರ್ಣಿ, ಹಾವೇರಿ ಆಗಷ್ಟ್ ೩೦, ೨೦೧೫ ಒಂದು ಕರಾಳ ದಿನ. ಡಾ. ಎಂ. ಎಂ. ಕಲಬುರ್ಗಿಯವರ ಪಾಲಿಗಂತೂ ಅನಾಸ್ಥೆ ಕೊನೆಯ ದಿನ. ಕರ್ನಾಟಕ ಸೇರಿದಂತೆ ದೇಶದಾದ್ಯಂತ ಒಂದು ಭಯಾನಕ ಸಂಚಲನ ಸೃಷ್ಟಿಸಿದ ದಿನ. ಕಲಬುರ್ಗಿಯವರು ಈಗ ಇಲ್ಲ. ೪ ವರ್ಷಗಳು ಹರಿದು ಹೋಗಿವೆ. ಅವರ ಶಿಷ್ಯ ನಾನಲ್ಲದಿದ್ದರೂ ಒಂದು ರೀತಿಯಲ್ಲಿ ಅಪರೋಕ್ಷವಾಗಿ...
ಒಂದು (ತಲೆ)ಹರಟೆ -ಚೋರ ಪುರಾಣ
ಟಿ. ಎಸ್. ಶ್ರವಣ ಕುಮಾರಿ ಪೀಠಿಕೆ ಕಳ್ಳತನವೇನು ಇಂದು ನಿನ್ನೆಯದೆ?! ಕೃತಯುಗದಲ್ಲೇ ಆರಂಭವಾಗಿದೆ ನೋಡಿ… ಕದ್ದಿದ್ದಾದರೂ ಅಂತಿಂಥದನ್ನೇ? ಭೂಮಿಯನ್ನೇ ಕದ್ದು ಅಡಗಿಸಿಟ್ಟಿದ್ದನ್ನು ವರಾಹಸ್ವಾಮಿಯು ಮರಳಿ ತರಲಿಲ್ಲವೆ? ತ್ರೇತಾಯುಗದಲ್ಲಿ ರಾವಣ ಸೀತೆಯನ್ನು ಕದ್ದೊಯ್ದ. ಕದ್ದೊಯ್ದ ಹೆಂಡತಿಯನ್ನು ಮರಳಿ ಪಡೆಯಲು ಮಾಡಿದ ಪ್ರಯತ್ನದಲ್ಲಿ...
ಪ್ರತಿಭಾ ಪ್ರಶ್ನೆ: ರಾಧಾಕೃಷ್ಣನ್ ಅವರನ್ನು ವೈಯಕ್ತಿಕ ಬದುಕಿನ ಕಾರಣಕ್ಕೆ ಶೂಲಕ್ಕೇರಿಸಬಹುದೇ?
'ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..' ಎನ್ನುವ ಲೇಖನ 'ಜುಗಾರಿ ಕ್ರಾಸ್' ಅಂಕಣದಲ್ಲಿ ನಿನ್ನೆ ಪ್ರಕಟವಾಗಿತ್ತು. ಡಾ ವಡ್ಡಗೆರೆ ನಾಗರಾಜಯ್ಯ ಅವರು ರಾಧಾಕೃಷ್ಣನ್ ಅವರ ಬದುಕಿನ ಬಗ್ಗೆ ಅವರ ಮಗ ಎಸ್ ಗೋಪಾಲ್ ಬರೆದ ಪುಸ್ತಖವನ್ನು ಉಲ್ಲೇಖಿಸುತ್ತಾ ಈ ಪ್ರಶ್ನೆ ಎತ್ತಿದ್ದರು. ಅದು ಇಲ್ಲಿದೆ ಇದಕ್ಕೆ...
ದೃಶ್ಯಕಾವ್ಯದ ‘ಘಟಕ’
ದೃಶ್ಯಕಾವ್ಯದ 'ಘಟಕ'
ಡಸ್ಟ್ ಇನ್ ದ ವಿಂಡ್..
ಮಗ ಮತ್ತು ಕಿಟಕಿ
ಫೈಜ್ನಟ್ರಾಜ್, ಸಂತೆಬೆನ್ನೂರು ದಿನಾಲು ಅಷ್ಟೇ ಕಿಟಕಿ ಗಾಜಿನ ಸರಳಿಗೆ ಬಂದು ಕೂತ ತಿಳಿಕಂದು ಬಣ್ಣದ ಚಿಟಗುಬ್ಬಿ ಗಾಜಿಗೆ ನಿರಂತರ ಕುಕ್ಕಿ ಕೊಕ್ಕು ನೋಯಿಸಿಕೊಳ್ಳುತ್ತದೆ! ಎಡೆಬಿಡದೇ ಬಡಿವ ರೆಕ್ಕೆ ಕುಕ್ಕುತ್ತಲೇ ಹಾಕುವ ಶಿಳ್ಳೆಯಂತಹ ಕೇಕೆ ಹಾರಿ ಹಾರಿ ಏನನ್ನೋ ಹುಡುಕುತ್ತದೆ! ಎಷ್ಟು ಸಾರಿ ಸಂಧಾನ ಪರ್ವ ತಿರು ತಿರುವಿ ಹಾಕಿದರೂ...
ವಸುಮತಿ ಉಡುಪ ಅವರಿಗೆ ವರ್ಷದ ಲೇಖಕಿ ಪ್ರಶಸ್ತಿ
ಗೌರಿ ಲಂಕೇಶ್ ಸಮಾಧಿಯ ಬಳಿ..
ಗೌರಿ ಲಂಕೇಶ್ ಹುತಾತ್ಮರಾದ ದಿನವಾದ ಇಂದು ಬೆಳಗ್ಗೆ ಪ್ರಗತಿಪರ ಚಿಂತಕರು ಅವರ ಸಮಾಧಿಗೆ ತೆರಳಿ ಸ್ಮರಣಾ ಸಭೆಯನ್ನು ನಡೆಸಿದರು. ಕನ್ನಯ್ಯ ಕುಮಾರ್ ಹಿರಿಯರಾದ ಹೆಚ್ ಎಸ್ ದೊರೆಸ್ವಾಮಿ ಬರಗೂರು ರಾಮಚಂದ್ರಪ್ಪ, ಕವಿತಾ ಲಂಕೇಶ್ ಸೇರಿದಂತೆ ಹಲವು ಮುಖ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಇದೆ ಸಂದರ್ಭದಲ್ಲಿ ಗೌರಿ ಟ್ರಸ್ಟ್ ಸ್ಥಾಪಿಸರುವ...
BREAKING NEWS: ರವೀಶ್ ಕುಮಾರ್ ಗೆ ಗೌರಿ ಲಂಕೇಶ್ ಪ್ರಶಸ್ತಿ
ಗೌರಿ ಲಂಕೇಶ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಮೊದಲ ವರ್ಷದ ಪ್ರಶಸ್ತಿಯನ್ನು ಖ್ಯಾತ ಹಿಂದಿ ಪತ್ರಕರ್ತ,ಎನ್ ಡಿ ಟಿ ವಿ ಹಿಂದಿ ಸಂಪಾದಕ ರವೀಶ್ ಕುಮಾರ್ ಅವರಿಗೆ ಘೋಷಿಸಲಾಗಿದೆ. ಈ ಪ್ರಶಸ್ತಿ ೧ ಲಕ್ಷ ರೂ ನಗದನ್ನು ಹೊಂದಿದ್ದು ಸೆಪ್ಟೆಂಬರ್ ೨೨ರ ಭಾನುವಾರದ ಸಂಜೆ ೪ ಘಂಟೆಗೆ ಟೌನ್ ಹಾಲಿನಲ್ಲಿ ಪ್ರದಾನ ಮಾಡಲಾಗುವುದು. ಅಂದು ಹಿರಿಯ...
ಎಚ್ ಆರ್ ಕೇಶವಮೂರ್ತಿಯವರ ಶತಮಾನೋತ್ಸವ ಸಮಾರಂಭ
ಎಸ್. ರಾಧಾಕೃಷ್ಣನ್ ಹೆಸರಿನಲ್ಲಿ ಶಿಕ್ಷಕರ ದಿನಾಚರಣೆ ಸರಿಯಲ್ಲ..
ನಿಮ್ಮ ಮುಕ್ತ ಅಭಿಪ್ರಾಯಕ್ಕೆ ಸ್ವಾಗತ avadhimag@gmail.com ಗೆ ಕಳಿಸಿಕೊಡಿ ಡಾ. ವಡ್ಡಗೆರೆ ನಾಗರಾಜಯ್ಯ “ಡಾ.ಎಸ್.ರಾಧಾಕೃಷ್ಣನ್ ಅವರು ಭಾರತದ ರಾಷ್ಟ್ರಪತಿಯಾಗಿದ್ದವರು. ಅವರು ದೇಶದ ಪ್ರಥಮ ಪ್ರಜೆ ಎಂದು ಗುರುತಿಸಿಕೊಳ್ಳುವುದಕ್ಕಿಂತಲೂ ಮಿಗಿಲಾಗಿ ತಾನೊಬ್ಬ ಶಿಕ್ಷಕ ಎಂದು ಗುರುತಿಸಿಕೊಳ್ಳುವುದರ ಮೂಲಕ ಶಿಕ್ಷಕರ ವೃತ್ತಿಗೂ...
ವಿವೇಕ ಶಾನಭಾಗರ ಹೊಸ ನಾಟಕ
ಹೊಸತನದಿಂದ ಕೂಡಿದ ‘ಮನುಷ್ಯನಿಗೆ ಒಂದು ಮುನ್ನುಡಿ’
ಎಲ್.ಸಿ.ಸುಮಿತ್ರಾ ಡಾ.ಅಶೋಕ್ ಕುಮಾರ್ ಅನುವಾದಿಸಿರುವ ಮಲಯಾಳಂ ಕಾದಂಬರಿ "ಮನುಷ್ಯನಿಗೆ ಒಂದು ಮುನ್ನುಡಿ."ಮೂಲ ಲೇಖಕರು ಸುಭಾಷ್ ಚಂದ್ರನ್. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ.. ಧರ್ಮ, ಅರ್ಥ, ಕಾಮ, ಮೋಕ್ಷಗಳೆಂದು ನಾಲ್ಕು ಭಾಗಗಳಲ್ಲಿ ನಿರೂಪಿತವಾಗಿರುವ ಕಾದಂಬರಿ.. ಗಂಭೀರ ಓದನ್ನು ನಿರೀಕ್ಷೆ ಮಾಡುತ್ತದೆ... ನಾನೂರು ಪುಟಗಳ...















