ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಕೆಲಸ ಯಾವುದಾದರೇನು? ನೆಮ್ಮದಿ ಮುಖ್ಯ…
ಕೆಲಸ ಯಾವುದಾದರೇನು? ನೆಮ್ಮದಿ ಮುಖ್ಯ…

ಸುಹಾನ್ ಶೇಕ್   ಕಳೆದ ಕೆಲ ವಾರಗಳಿಂದ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇನೆ. ಜೀವಕ್ಕೆ ವಿಪರೀತ ತ್ರಾಣ ಮೈ ಕೈ ನೋವಿನ ನಡುವೆಯೂ ನೆಮ್ಮದಿಯನ್ನು ಅನುಭವಿಸುವ ನಿದ್ದೆ ಅದು. ನನ್ನ ಪದವಿ ಮುಕ್ತಾಯವಾಗಿ ಹತ್ರ ಹತ್ರ ಒಂದು ವರ್ಷ ಆಗ್ತಾ ಬಂತು. ಈ ನಡುವೆ ಕೆಲಸಕ್ಕಾಗಿ ಎಂದೂ ಕಾಣದ ಬೆಂಗಳೂರಿನ ರಸ್ತೆಗಳಲ್ಲಿ ಎರಡೆರಡು ಬಾರಿ...

read more
ಸರಕಾರದ ಪಗಡೆಯ ದಾಳವಾಯ್ತು ರಂಗಾಯಣ!
ಸರಕಾರದ ಪಗಡೆಯ ದಾಳವಾಯ್ತು ರಂಗಾಯಣ!

ನಾ ದಿವಾಕರ ರಂಗಾಯಣ ಮತ್ತೊಮ್ಮೆ ಆಡಳಿತ ವ್ಯವಸ್ಥೆಯ ಚದುರಂಗವಾಗಿದೆ. ಮತ್ತೊಮ್ಮೆ ಆಡಳಿತಾರೂಢ ಪಕ್ಷದ ರೂವಾರಿಗಳು ತಮ್ಮದೇ ರೀತಿಯಲ್ಲಿ ಪಗಡೆಯ ದಾಳ ಬೀಸಲು ಮುಂದಾಗಿದ್ದಾರೆ. ಒಂದು ಸ್ವಾಯತ್ತ ಸಾಂಸ್ಕೃಂತಿಕ ಕೇಂದ್ರವಾಗಿ ಸ್ಥಾಪನೆಯಾದ ರಂಗಾಯಣ ಕಲೆ, ಸಂಸ್ಕೃಂತಿ, ನಾಟಕಗಳ ಮೂಲಕ ಜನಸಾಮಾನ್ಯರನ್ನು ತಲುಪುವ ಒಂದು ರಥದಂತೆ. ಇದರ...

read more
ನನಗೆ ನಿರಂಜನರನ್ನು ನೋಡುವ ಮತ್ತು ಮಾತನಾಡುವ ಭಾಗ್ಯ ಸಿಕ್ಕಿತು
ನನಗೆ ನಿರಂಜನರನ್ನು ನೋಡುವ ಮತ್ತು ಮಾತನಾಡುವ ಭಾಗ್ಯ ಸಿಕ್ಕಿತು

ನೆನಪು 52 ಮೊದಲಿನಿಂದಲೂ ಅಣ್ಣನಿಗೆ ನಿರಂಜನ ಅವರೆಂದರೆ ಪಂಚಪ್ರಾಣ. ಅವರ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಯನ್ನು ಅವೆಷ್ಟು ಜನಕ್ಕೆ ಕಳುಹಿಸಿದ್ದಾನೋ ಗೊತ್ತಿಲ್ಲ. ಆತ ತಂದು ಹಂಚಿದ ಚಿರಸ್ಮರಣೆ ಕೃತಿ ನೂರಾರು ಜನರ ಗ್ರಂಥಾಲಯದಲ್ಲಿ ಇರಬಹುದೇನೊ. ಇದು ನಾನು ಓದಿದ ಮೊದಲ ಕಾದಂಬರಿಯೂ ಹೌದು. ನಿರಂಜನ ಅವರು ಕಮ್ಯುನಿಷ್ಟ್...

read more
ನೀರೆಯರ ಲಂಗದ ಕಥೆ…
ನೀರೆಯರ ಲಂಗದ ಕಥೆ…

  ಸುಮಿತ್ರಾ ಎಲ್ ಸಿ. ತೀರ್ಥಹಳ್ಳಿ   ಇದೆಂತಹ ಲಂಗದ ಕಥೆ ಅನ್ನಬೇಡಿ, ನಾಲ್ಕೈದು ದಶಕಗಳ ಹಿಂದೆ ಟಿ.ವಿ, ಮೊಬೈಲ್, ಇಂಟರ್ನೆಟ್‍ಗಳು ಇರಲಿಲ್ಲ. ನಾನಿದ್ದದ್ದು ಮಲೆನಾಡಿನ ಮೂಲೆಯ ಮೂರು ಮನೆಗಳ ಹಳ್ಳಿ. ಪುಸ್ತಕಗಳೆ ನಮಗೆ ಹೊರಜಗತ್ತಿನ ಬೆಳಕಿಂಡಿಗಳು. ಆಗ ನಿಸರ್ಗದ ಬಣ್ಣಗಳನ್ನು ಬಿಟ್ಟರೆ ಪುಸ್ತಕದ ಚಿತ್ರಗಳು ಮತ್ತು...

read more
ಮನೆಗೂಂದು ಹಿತ್ತಲು ಬೇಕು…
ಮನೆಗೂಂದು ಹಿತ್ತಲು ಬೇಕು…

ರಾಜೇಶ್ವರಿ ಲಕ್ಕಣ್ಣವರ   ಪ್ರತಿಯೊಂದು ಮನೆಗೂ ಒಂದೊಂದು ಹಿತ್ತಲು ಹಾಗೂ ಹಿಂಬಾಗಿಲು ಎಂಬುದೊಂದು ಇರಲೇಬೇಕು. ಪ್ರತಿಯೊಂದು ಮನೆಗೂ ಆ ಮನೆಯ ಹಿತ್ತಲೇ ಭೂಷಣ. ಈಗಿನ ಸಿಟಿ ಮನೆಗಳಲ್ಲಿ ಹಿತ್ತಲು ಎನ್ನುವುದು ಗೊತ್ತಿರುವುದಾಗಿರಲಿ ಮನೆ ಸಿಕ್ಕರೆ ಸಾಕು ಎನ್ನುವ ಹಾಗಿರುತ್ತದೆ. ಆದರೆ ಹಳ್ಳಿಯ ಕಡೆ ಹಾಗಲ್ಲ. ಅಲ್ಲಿ ಮನೆ ಜೊತೆಗೆ...

read more
ಬಿಲ ಸೇರಿಕೊಂಡ ಹುಳುಗಳು
ಬಿಲ ಸೇರಿಕೊಂಡ ಹುಳುಗಳು

  ಮಧು ನಾಯರ್   ಹೊಸ ಮಾರ್ಗವ ಅನ್ವೇಷಿಸಿ   ಉರಿಯುವ ಹಗಲು ಗಡಿಯಾರಗಳ ಮುಳ್ಳುಗಳು ತೆವಳುತಿವೆ ಎಷ್ಟು ಕತ್ತಿಗಳ ತಿವಿತ ರಕ್ತಸ್ರಾವವಿರದೆ ಕೊಲ್ಲುವ ಹೊಸ ಮಾರ್ಗವನು ಅನ್ವೇಷಿಸಿದ ಕೀರ್ತಿ ಪತಾಕೆಯ ಹೊತ್ತ ಹಳೇ ಕುದುರೆಗಳ ಮೇಲೆ ಹೊಸ ದೊರ ಊರ ತುಂಬಾ ಭಯದ ಕಂಪನಗಳು ನಿಟ್ಟುಸಿರನ್ನೂ ಬಿಗಿ ಹಿಡಿದು ಬಿಲ ಸೇರಿಕೊಂಡ ಹುಳುಗಳು...

read more
ನೆನಪುಗಳ ನೆರೆಯಲ್ಲಿ..
ನೆನಪುಗಳ ನೆರೆಯಲ್ಲಿ..

ಯಮುನಾ ಗಾಂವ್ಕರ್ ನೆರೆಯಲ್ಲಿ ತೇಲಿ ಹೋಗದ ನೆನಪುಗಳು ಕೊಚ್ಚಿ ಹೋಗದ ನೋವು ಬಚ್ಚಿಟ್ಟು ಕಾಡುತಿದೆ ತಟ್ಟೆಯೂಟದ ಮಧ್ಯೆ...! ಆ ಕೋಳುಕಂಬದ ಕೆಳಗೆ ಬಿದ್ದು ಪುಡಿಯಾದ ಅಜ್ಜಅಜ್ಜಿಯ ಚಿತ್ರ ಕೊಳೆ ಬಳಿದು ಹೋದ ಕೂಸಿನ ಆಟಿಕೆ ಆಗಷ್ಟೇ ಹುಟ್ಟಿ ಹಾಲು ಕುಡಿಯುತ್ತ ತೇಲಿಹೋದ ಕರು ಒಳಮನೆಯಲ್ಲಿ ಸದ್ದು ನಿಲ್ಲಿಸಿದ ಪಾತ್ರೆಗಳು ಒಂದೆರಡಲ್ಲ... !...

read more
ವಿಜಯನಗರಕ್ಕೊಂದು ರಂಗಾಯಣ ಕೊಡಿ…
ವಿಜಯನಗರಕ್ಕೊಂದು ರಂಗಾಯಣ ಕೊಡಿ…

ಮಹದೇವ ಹಡಪದ   ವಿಜಯನಗರ ಸಾಮ್ರಾಜ್ಯ ಎನ್ನುವುದು ಕನ್ನಡನಾಡಿನ ಕಲೆ, ಸಂಸ್ಕೃತಿ, ಭಾಷೆಗೆ ಸಂಬಂಧಿಸಿ ಮತ್ತೆ ಮತ್ತೆ ಪ್ರಸ್ತಾಪವಾಗುವ ಇತಿಹಾಸವುಳ್ಳ ನಾಡಾಗಿದೆ. ಈ ನಾಡಿಗೊಂದು ರಂಗಾಯಣದ ಅವಶ್ಯಕತೆ ಇದೆ. ಮಧ್ಯಕರ್ನಾಟಕದ ತುದಿಯಲ್ಲಿರುವ ಈ ವಿಜಯನಗರಕ್ಕೊಂದು (ಹಂಪಿ) ರಂಗಾಯಣ ಅವಶ್ಯಕತೆಯಿದೆ. ಈ ಭಾಗದ ರಂಗಾಯಣವು ದೂರದ...

read more
ಕಿಚನ್ ಸೆಟ್ ಆಟಿಕೆಯೂ… ಮಹಾನಗರಿಯ ಕಥೆಗಳು…

ವಿನಯಾ ನಾಯಕ   1. ಅಮ್ಮಾ, ನಂಗೆ ಕಿಚನ್ ಸೆಟ್ ಕೊಡ್ಸು, ಅಡುಗೆ ಆಟ ಆಡ್ತೀನಿ... ಆರು ವರ್ಷದ ಮಗ ಆಟಿಕೆ ಅಂಗಡಿಯಲ್ಲಿ ಒಂದೇ ಸಮನೆ ದುಂಬಾಲು ಬಿದ್ದಾಗ ಲಕ್ಷ್ಮೀಗೆ ಇರಿಸು ಮುರಿಸಾಯಿತು. 'ಹುಡುಗರು ಅಡುಗೆ ಆಟ ಆಡ್ತಾರೇನೋ ದಡ್ಡ' ಎಂದು ಗದರುವ ದನಿಯಲ್ಲಿ ನುಡಿದಳು. ಹೌದಾ, ಹುಡುಗರು ಅಡುಗೆ ಆಟ ಆಡೋ ಹಾಗಿಲ್ವಾ! ಮತ್ತೆ...

read more
ಬುದ್ಧನಾಗಲು ಹೊರಟವನು..!

              ಪುಟ್ಟಾರಾಧ್ಯ. ಎಸ್    ಮುನ್ನುಡಿ: ಕಾರಂತಜ್ಜಾರ ಬೆಟ್ಟದ ಜೀವ ಓದಿ ಮೂರ್ನಾಲ್ಕು ದಿನ ಬೆಟ್ಟದ ಜೀವವನ್ನು ನೆನೆಯುತ್ತಾ, ನಂತರ ಮರಳಿ ಮಣ್ಣಿಗೆ ಓದಿ ಅಜ್ಜಾರ ಬರಹದ ಸವಿಯನ್ನುಂಡಿದ್ದೆ. ಇಂತಹ ಕಡಲ ಜೀವಗಳು, ಬೆಟ್ಟದ ಜೀವಗಳು ನೂರಾರು ಇವೆ ಎಂದು ಅನಿಸಿದ್ದು ೨೦೧೦ ರ...

read more
ಪ್ರತ್ಯಕ್ಷಳಾದಳು ಪರಮೇಶ್ವರಿ..
ಪ್ರತ್ಯಕ್ಷಳಾದಳು ಪರಮೇಶ್ವರಿ..

ಡಾ. ಅಜಿತ್ ಹರೀಶಿ   ಆರಾಧಿಸಲು ದೇವಿಯೇ ಯಾಕೆಂದು ಕೇಳಬೇಡಿ ಹಿಂದೆ ಆರಾಧಿಸಿದವರಿದ್ದಾರೆ ಇರಬಹುದು ಮುಂದೆಯೂ ಪುಷ್ಪಾರ್ಚನೆ ಹೊಗಳಿಕೆ ಕಾವ್ಯಮಯ ಮಂತ್ರ ಇವೂ ಒಂದು ತಂತ್ರವೋ ಪ್ರಾಮಾಣಿಕವಾಗಿ ಗೊತ್ತಿಲ್ಲ ಓಲೈಕೆ ಏಕೆ ಇಷ್ಟಾರ್ಥ ಸಿದ್ಧಿಗಾಗಿ? ಏನೊಂದೂ ಪಡೆಯದೆಯೂ ದೇವಸ್ಥಾನ ಸುತ್ತುವ ಭಕ್ತನನ್ನೂ ತೋರಿಸಬಹುದು ನಿನ್ನ...

read more
ಪ್ರೀತಿಯಲ್ಲಿ ನನಗೂ ಪಾಲು ಕೊಡು..
ಪ್ರೀತಿಯಲ್ಲಿ ನನಗೂ ಪಾಲು ಕೊಡು..

  ಭವ್ಯ ಕಬ್ಬಳಿ   ಬದುಕನ್ನು ಹೆಚ್ಚು ಬಿಗಿದಪ್ಪಬಾರದು, ಒಮ್ಮೊಮ್ಮೆ ಕೊಂಚ ವಿರಾಮವನ್ನೂ ಕೊಡದೆ ಇಂಚಿಂಚು ಕೊಲ್ಲುತ್ತಾ ಬಾಚಿತಬ್ಬಿದ ಕೈಗಳಿಂದ ಸದ್ದಿಲ್ಲದೆಯೇ ಜಾರಿಬಿಡುತ್ತದೆ ಎಲ್ಲ ಸೋಲುಗಳೂ ಒಂದೇ ಪ್ರೀತಿಯದು ಕೊಂಚ ದುಬಾರಿಯಷ್ಟೆ, ದುಬಾರಿಯೆನಿಸಿದರೂ ಎಲ್ಲವನ್ನೂ ಸುಲಭವಾಗಿ ಧಕ್ಕಿಸಿಕೊಡುವ ಪ್ರೀತಿಯಲ್ಲಿ,‌ ನನಗೂ ಸ್ವಲ್ಪ...

read more
ರಂಗ ಗಾರುಡಿಗ ಕಾರಂತರ ನೆನೆದು…
ರಂಗ ಗಾರುಡಿಗ ಕಾರಂತರ ನೆನೆದು…

ಸಂಪಿಗೆ ತೋಂಟದಾರ್ಯ   ಕಾರಂತರರಿಗೆ ರಂಗ ನಮನ ಅವರು ಎನ್.ಎಸ್.ಡಿ. ಪದವಿ ಪಡೆದ ಮೇಲೆ ಕರ್ನಾಟಕದಲ್ಲಿ ‌ ಮೊದಲು ನಡೆಸಿದ ಶಿಬಿರ ನನಗೆ ಗೊತ್ತಿರುವ ಹಾಗೆ ನಮ್ಮ ಕರ್ನಾಟಕ ವಿ.ವಿ.ದಲ್ಲಿ‌ ೧೯೭೦-೭೧ ರ ಅವಧಿಯಲ್ಲಿ. ಶ್ರೀರಂಗರ 'ಕತ್ತಲೆ‌ ಬೆಳಕು'', ಚಂಪಾ ಅವರ 'ಗುರ್ತಿನವರು', ನ.ರತ್ನ‌ ಅವರ 'ಎಲ್ಲಿಗೆ' , ಪಿ .ಲಂಕೇಶ್ ಅವರ...

read more
ಮಾತು ಜ್ಯೋತಿರ್ಲಿಂಗವಾದಾಗ ಕಿವಿ ಹಣತೆಯಲ್ಲದೆ ಮತ್ತೇನು?
ಮಾತು ಜ್ಯೋತಿರ್ಲಿಂಗವಾದಾಗ ಕಿವಿ ಹಣತೆಯಲ್ಲದೆ ಮತ್ತೇನು?

ರಾಜಕುಮಾರ ಮಡಿವಾಳರ   ಗೋ.ವಾ ನಮನ.. ಮುಂದ ಮುಂದ ಹೋದ ಹಿಂದ ನೋಡದ.. ಹಾಡು ಹಾಡಿನಿಂದ ಹೋಗಿ ಹಾಳಾಗಿ ನೀ! ಈಗಲೂ ಅವ್ವ ದಿನಕ್ಕೊಮ್ಮೆ ನನ್ನ ಬೈಯ್ಯುವ ಪರಿ ಇದು. 'ಹಾಡಿಲ್ಲದವನ ಎದೆ ಸುಡುಗಾಡು' ಕಣವಿಯರ ಮಾತನ್ನ ಪ್ರಾಮಾಣಿಕವಾಗಿ ಎದೆಗಿಳಿಸಿಕೊಂಡವನು ನಾನು. ಈ ಹಾಡುಗಳು ಕೆಣಕ್ತಾವು, ಕುಣಿತಾವು, ಕುಣಸ್ತಾವು, ನಗಸ್ತಾವು,...

read more

Pin It on Pinterest

Share This