ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪತ್ರಕರ್ತೆಯರ 'ಮೂಕಜ್ಜಿ'
ಕಸದ ಬುಟ್ಟಿಗೆ ಎಸೆದರು!
ಸಹಿ ಬೀಳಲೇ ಇಲ್ಲ! - ಸೌಮ್ಯಶ್ರೀ ಎ.ಎಸ್. ಕನಸುಗಳ ಕಟ್ಟಿ ನಿರೀಕ್ಷೆಯ ಹೊಂಗನಸನು ಹೊಸೆದು ಬರೆದ ಟಿಪ್ಪಣಿ ಟಪಾಲುಗಳಿಗೆ ಮುದ್ರೆ ಬೀಳಲೇ ಇಲ್ಲ! ಕಾತರಿಸಿ ಅಚ್ಚಾಗಿಸಿದ ಅಕ್ಷರಗಳು ಅಳಿಸಿ ಹೋಗುತ್ತಿವೆ ಕೂಡಿಟ್ಟ ಕನಸುಗಳು ಧೂಳಿಡದ ಕಡತದಲಿ ಕರಗಿ ಹೋಗುತ್ತಿವೆ! ಸಹಿಗಾಗಿ ಕಾದು ಕೂತ ಕಡತಕೂ ಬೇಸರದ ಆಕಳಿಕೆ...
ಒಳಸುಳಿಗಳ ರೂಪದ ರಕ್ಕಸತನ ಹೀಗೆಯೇ…
ಗೀತಾಲಕ್ಷ್ಮಿ. ಎಲ್ ಇತ್ತೀಚೆಗೆ ಗಂಡು-ಹೆಣ್ಣು ಲಿಂಗಾಧಾರಿತ ನೆಲೆಯ ಹೊಸ ರೂಪದ ಚರ್ಚೆಗಳ ಬಗೆಗೆ ಕೇಳಿ ಕೆಲವು ಕಡೆ ಓದಿ ಒಂದಷ್ಟು ಒಳಗೆ ಹುಡುಕಿಕೊಳ್ಳತೊಡಗಿದೆ. ಇಲ್ಲಿಯವರೆಗೆ ನಡೆದ ಜಾಡಿನ ಗುರುತುಗಳಲ್ಲಿ ಕಾಲಕಾಲಕ್ಕೆ ಗಂಡನ್ನು ಗಂಡಾಗಿಯೇ ನೋಡಲ್ಪಟ್ಟ ಗಂಡು ಕುಲದ ಅಹಂ, ಹೆಣ್ಣನ್ನು ಹೆಣ್ಣಾಗಿಯೇ ಅಂಕೆಯಲ್ಲಿ ಇರಬೇಕೆಂದು ಬಯಸುವ...
ಸಂವಿಧಾನ ಉಳಿಸಲು ‘ಸೂಫಿಯಾನ’
ಸಂವಿಧಾನ ಉಳಿಸಲು 'ಸೂಫಿಯಾನ'
ಎಚ್ಚೆಸ್ವಿ ಅವರಿಗೆ ಕಾವ್ಯ ಗೌರವ
ದೇವಿ ಮಾತಂಗಿಯ ಪ್ರತಿರೂಪ ‘ಗಲ್ಲೆಬಾನಿ’
ಕೆ ಬಿ ಸಿದ್ಧಯ್ಯನವರ ಕೃತಿ ಗಲ್ಲೆಬಾನಿ ಅತ್ಯಂತ ಹೆಸರು ಮಾಡಿತ್ತು. ಆ ಗಲ್ಲೆಬಾನಿ ಎಂದರೇನು ಇಲ್ಲಿದೆ ಅದರ ಕಥೆ ಡಾ.ವಡ್ಡಗೆರೆ ನಾಗರಾಜಯ್ಯ ಇದು ಗಲ್ಲೆಬಾನಿಯ ಚಿತ್ರ. ನೆಲದಲ್ಲಿ ಹೂತು ಜಗತಿಕಟ್ಟೆ ಕಟ್ಟಲಾಗಿರುವ ಗಲ್ಲೆಬಾನಿಗಳಿವು. ಗಲ್ಲೆಬಾನಿಯನ್ನು ದೇವಿ ಮಾತಂಗಿಯ ಪ್ರತಿರೂಪವೆಂದು ಪೂಜಿಸುವ ಸಂಪ್ರದಾಯ ಮಾದಿಗ ಜನಾಂಗಲ್ಲಿದೆ....
ದೇವಿ ಮಾತಂಗಿಯ ಪ್ರತಿರೂಪ 'ಗಲ್ಲೆಬಾನಿ'
ಕೆ ಬಿ ಸಿದ್ಧಯ್ಯನವರ ಕೃತಿ ಗಲ್ಲೆಬಾನಿ ಅತ್ಯಂತ ಹೆಸರು ಮಾಡಿತ್ತು. ಆ ಗಲ್ಲೆಬಾನಿ ಎಂದರೇನು ಇಲ್ಲಿದೆ ಅದರ ಕಥೆ ಡಾ.ವಡ್ಡಗೆರೆ ನಾಗರಾಜಯ್ಯ ಇದು ಗಲ್ಲೆಬಾನಿಯ ಚಿತ್ರ. ನೆಲದಲ್ಲಿ ಹೂತು ಜಗತಿಕಟ್ಟೆ ಕಟ್ಟಲಾಗಿರುವ ಗಲ್ಲೆಬಾನಿಗಳಿವು. ಗಲ್ಲೆಬಾನಿಯನ್ನು ದೇವಿ ಮಾತಂಗಿಯ ಪ್ರತಿರೂಪವೆಂದು ಪೂಜಿಸುವ ಸಂಪ್ರದಾಯ ಮಾದಿಗ ಜನಾಂಗಲ್ಲಿದೆ....
ಕಬಿನಿ ಕಾಡಿನಲ್ಲಿ ಸಿದ್ದು ಪಿನಾಕಿಯ ಸವಾರಿ..!
ಸಿದ್ದು ಪಿನಾಕಿ ನಟ, ಗೆಳೆಯ ಶ್ರೀಮುರಳಿ ಅವರನ್ನು ತಬ್ಬಿಕೊಂಡು, ಲೇಟ್ ಆಯ್ತು, ಊಟ ಮಾಡಿ ನೀವು.. ಬರ್ತೇನೆ ಎಂದೆ. ಓಕೆ ಸಿದ್ದೂ… ಬೆಂಗಳೂರಿನಲ್ಲಿ ಸಿಗೋಣ ಎಂದವರೇ, ಹುಷಾರು ಎಂದರು. ಆಗಲೇ ಸಂಜೆ ನಾಲ್ಕೂ ಮುಕ್ಕಾಲು. ಆತ್ಮೀಯ ಗೆಳೆಯರಾದ ವಿನೋದ್ ನಾಯ್ಕ್ ಅವರಿಗೂ ಹೇಳಿ, ಹೊರಡಲು ಸಿದ್ದವಾದೆ. ಈ ಬಾರಿ, ವನ್ಯಜೀವಿ ಸಂರಕ್ಷಣಾ...
ಪ್ರೊ ಬಿ ಎ ವಿವೇಕ ರೈ ಪುಸ್ತಕ ಬಿಡುಗಡೆ ಫೋಟೋ ಆಲ್ಬಂ
ಮಂಗಳೂರಿನ ಕರ್ನಾಟಕ ಬ್ಯಾಂಕ್ ಸಭಾಂಗಣದಲ್ಲಿ ಪ್ರೊ ಬಿ ಎ ವಿವೇಕ ರೈ ಅವರ ಹೊಸ ಕೃತಿ, ‘ಉದಯವಾಣಿ’ಯ ಅಂಕಣ ಬರಹ 'ಕಲಿತದ್ದು ಕಲಿಸಿದ್ದು' ಬಿಡುಗಡೆಗೊಂಡಿತು. ಜಮೀಲ್ ಅವರು ತಮ್ಮ ಸಾವಣ್ಣ ಪ್ರಕಾಶನದಿಂದ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿ ಬಿಡುಗಡೆಯ ಸಂಭ್ರಮದ ನೋಟ ಇಲ್ಲಿದೆ- ಈ ಪುಸ್ತಕವನ್ನು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ ...
ಉಡುಪಿಯಲ್ಲಿ ‘ಪೋಲ್ಸ್ ಅಪಾರ್ಟ್’
ಉಡುಪಿಯಲ್ಲಿ 'ಪೋಲ್ಸ್ ಅಪಾರ್ಟ್'
‘ಕಹಳೆ’ ಕವಿತೆ ಪ್ರಶಸ್ತಿ
'ಕಹಳೆ' ಕವಿತೆ ಪ್ರಶಸ್ತಿ
ಅನಾಮಿಕಾ @ ಹ್ಯಾಂಡ್ ಪೋಸ್ಟ್- ನಾವು ಪ್ರಣಯರುದ್ರಿಯರಂತೆ ಕುಳಿತಿದ್ದೆವು..
ಮಿಂದ ನದಿ ನೆನಪಿಗೆ ಒಂದೊಂದು ಬಿಂದಿಗೆ ನೀರು… ಅದ್ಯಾಕೋ ಗೊತ್ತಿಲ್ಲ. ನಮ್ಮ ಮನೆಯ ಹೆಣ್ಣು ಮಕ್ಕಳಿಗೆಲ್ಲ ನದಿಗಳೆಂದರೆ ವಿಚಿತ್ರ ಅಬ್ಸೇಶನ್ ಜೊತೆಗೆ ಅಷ್ಟೇ ಆಕರ್ಷಣೆ. ಅಜ್ಜ, ದೊಡ್ಡಕ್ಕನನ್ನು ಚೊಚ್ಚಿಲ ಬಸುರಿಯ ಬಯಕೆ ಏನು ಎಂದು ಕೇಳಿದಾಗ ಅಲಕನಂದಾ-ಭಾಗೀರಥಿ ನದಿ ಸಂಗಮ ನೋಡಬೇಕು ಎಂದಿದ್ದಳು. ಏಳು ತಿಂಗಳ ಪುಣ್ಯರೂಪಿಣಿಯನ್ನು...
ಸಾತಖೇಡ ಸಂಭ್ರಮ…
ಖ್ಯಾತ ರಂಗಕರ್ಮಿ, ಅರ್ಥಶಾಸ್ತ್ರ ಉಪನ್ಯಾಸಕರಾದ ಪ್ರಭಾಕರ ಸಾತಖೇಡ ಅವರಿಗೆ ಈಗ ೭೫ರ ಸಂಭ್ರಮ. ಈ ಹಿನ್ನೆಲೆಯಲ್ಲಿ ರಂಗ ಗೆಳೆಯರು ಸೇರಿ ಕಲಬುರ್ಗಿಯಲ್ಲಿ ವಿಶಿಷ್ಟವಾದ ಕಾರ್ಯಕ್ರಮವನ್ನು ರೂಪಿಸಿದ್ದರು. ಈ ಸಂದರ್ಭದಲ್ಲಿ ಸಂಸ್ಕೃತಿ ಪ್ರಕಾಶನ 'ರಂಗ ಸಾಥಿ ಎನ್ನುವ ಕೃತಿಯನ್ನು ಪ್ರಕಟಿಸಿ ಸಾತಖೇಡರನ್ನು ಗೌರವಿಸಿತು. ಆ ಕೃತಿಯನ್ನು...
ಸೂರ್ಯನೂ ಸುಡಲಾರ..
ಬರೀ ಭ್ರಮೆಯಷ್ಟೇ... -ಜಮುನಾ ರಾಣಿ ಹೆಚ್. ಎಸ್. ಯಾರೊಡನೆ ಹಂಚಿಕೊಳ್ಳುವುದು ಮನದ ಮೂಲೆಮೂಲೆಯಲೂ ಉಕ್ಕಿ ಬರುತಿರುವ ದುಗುಡಗಳ ಪಟ್ಟಿ ಹಿಡಿದು ಬರೀ ಹುಡುಕಾಟ ಈ ಮಟಮಟ ಮಧ್ಯಾಹ್ನದಲೂ ಭಾವನೆಗಳು ಸತ್ತು ಮಲಗಿದ ಸುತ್ತಲಿನ ನಿರ್ಲಿಪ್ತತೆಯನು ನೆತ್ತರು ಸುರಿಯುವಂತೆ ಧಗಧಗಿಸುತ್ತಿರುವ ಆ ಸೂರ್ಯನೂ ಸುಡಲಾರ ಕಲ್ಲಿನ ಮೂರ್ತಿಯಂತೆ...
ವಿವೇಕ ರೈ ಅವರು ‘ಕಲಿತದ್ದು ಕಲಿಸಿದ್ದು’
ಪ್ರೊ ಬಿ ಎ ವಿವೇಕ ರೈ ಅವರ ಹೊಸ ಕೃತಿ, 'ಉದಯವಾಣಿ'ಯ ಅಂಕಣ ಬರಹ ಇಂದು ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಜಮೀಲ್ ಅವರು ತಮ್ಮ ಸಾವಣ್ಣ ಪ್ರಕಾಶನದಿಂದ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಗೆ ವಿವೇಕ ರೈ ಅವರು ಬರೆದ ಮಾತು ಇಲ್ಲಿದೆ- ಬಿ.ಎ. ವಿವೇಕ ರೈ ಕಲಿಸುವುದನ್ನು ಒಂದು ಉದ್ಯೋಗವಾಗಿ ಆಕಸ್ಮಿಕವಾಗಿ ಆರಿಸಿಕೊಂಡ ನನಗೆ...
ವಿವೇಕ ರೈ ಅವರು 'ಕಲಿತದ್ದು ಕಲಿಸಿದ್ದು'
ಪ್ರೊ ಬಿ ಎ ವಿವೇಕ ರೈ ಅವರ ಹೊಸ ಕೃತಿ, 'ಉದಯವಾಣಿ'ಯ ಅಂಕಣ ಬರಹ ಇಂದು ಮಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಜಮೀಲ್ ಅವರು ತಮ್ಮ ಸಾವಣ್ಣ ಪ್ರಕಾಶನದಿಂದ ಈ ಕೃತಿಯನ್ನು ಪ್ರಕಟಿಸಿದ್ದಾರೆ. ಈ ಕೃತಿಗೆ ವಿವೇಕ ರೈ ಅವರು ಬರೆದ ಮಾತು ಇಲ್ಲಿದೆ- ಬಿ.ಎ. ವಿವೇಕ ರೈ ಕಲಿಸುವುದನ್ನು ಒಂದು ಉದ್ಯೋಗವಾಗಿ ಆಕಸ್ಮಿಕವಾಗಿ ಆರಿಸಿಕೊಂಡ ನನಗೆ...
ಕತ್ತಲೊಡನೆ ಕಾಳಗ
ಮೌನ ನಿಶ್ಶಬ್ಧ ಒಂಟಿತನ ತೆಲುಗು ಮೂಲ : ಅರುಣಾ ನಾರದಭಟ್ಲ ಕನ್ನಡಕ್ಕೆ : ರೋಹಿಣಿಸತ್ಯ ಸಂದರ್ಭವಿಲ್ಲದೇ ಸುರಿಯುವ ಕಣ್ಣೀರಿಗೆ ಅರ್ಥಗಳವೆಷ್ಟೋ ಮೌನ ನಿಶ್ಶಬ್ಧ ಒಂಟಿತನ ಒಂದೆಡೆ ಸೇರುತ್ತವೆ ಕೆಲವೊಮ್ಮೆ ನೀರುಕ್ಕದ ಬಾವಿಯಲ್ಲಿ ಅಗೆತದಂತೆ... ಸೂರ್ಯ ಉದುರಿಹೋಗುತ್ತಿರುವ ಸ್ವಪ್ನ ಸಮುದ್ರ ಹಾರಿಹೋಗುತ್ತಿರುವ ದೃಶ್ಯ ...
ಇಂದು ಅನಂತಮೂರ್ತಿ ಸಂಕಿರಣ
















