ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಡಾ ಸ್ವಾಮಿ ಎಚ್ ಆರ್ ಕಂಡಂತೆ ‘ನಾಸ್ತಿಕ ಮೇಳ’
ಡಾ ಸ್ವಾಮಿ ಎಚ್ ಆರ್ ಕಂಡಂತೆ ‘ನಾಸ್ತಿಕ ಮೇಳ’

ಡಾ ಸ್ವಾಮಿ ಎಚ್ ಆರ್ ** ಆಂದ್ರದ ಗುಂಟೂರು ಜಿಲ್ಲೆಯ ಮಂಗಳ ಗಿರಿಯ ನಿಡುಮರು ಗ್ರಾಮದ ಚಾರ್ವಾಕ ಆಶ್ರಮದಲ್ಲಿ ನಡೆದ 'ನಾಸ್ತಿಕ ಸಮಾಜಂ' ನಲ್ಲಿ ನಡೆದ 50 ವರ್ಷಗಳ ನೆನಪಾರ್ಥ ಹಮ್ಮಿಕೊಂಡಿದ್ದ ಎರಡು ದಿನದ ಸಮ್ಮೇಳನದಲ್ಲಿ. ಪವಾಡಗಳು, ದೇವರುಗಳ ಇರುವಿಕೆಯನ್ನು ಸಾಬೀತು ಮಾಡಿದರೆ ಹತ್ತು ಲಕ್ಷ ರೂಪಾಯಿಗಳನ್ನು ಬಹುಮಾನ ಪಡೆಯಬಹುದು ಎಂಬ...

read more
ಬದುಕಿನ ವೈವಿಧ್ಯತೆಗೆ ಮುಖಾಮುಖಿ- ‘ಅಳಿದ ಮೇಲೆ’
ಬದುಕಿನ ವೈವಿಧ್ಯತೆಗೆ ಮುಖಾಮುಖಿ- ‘ಅಳಿದ ಮೇಲೆ’

ಮೈಸೂರಿನ ಕಲಾಸುರುಚಿ ತಂಡ ಶಿವರಾಮ ಕಾರಂತರ 'ಅಳಿದ ಮೇಲೆ' ನಾಟಕವನ್ನು ಅಭಿನಯಿಸಿತು. ಈ ನಾಟಕದ ಕುರಿತು ಎಚ್ ನಿವೇದಿತಾ ಬರೆದ ಬರಹ ಇಲ್ಲಿದೆ. ** ಕಾರಂತರ ಕಾದಂಬರಿಗಳು ಸುಲಭವಾಗಿ ಅರ್ಥವಾಗುವಂತವಲ್ಲ. ಹಲವು ಆಯಾಮಗಳ ಅವರ ಕಾದಂಬರಿಗಳು ಸದಾ ಮರು ಓದಿಗೆ ಆಗ್ರಹಿಸುವಂಥವು. ಬದುಕು ಹೇಗೆ ಹಲವು ಮಜಲುಗಳನ್ನು ಒಳಗೊಂಡಿರುತ್ತದೋ, ಕಾರಂತರ...

read more
ಎಚ್ ಎಸ್ ಆರ್ ಓದಿದ ‘ಒಬ್ರು ಸುದ್ಯಾಕೆ..’
ಎಚ್ ಎಸ್ ಆರ್ ಓದಿದ ‘ಒಬ್ರು ಸುದ್ಯಾಕೆ..’

ಎಚ್ ಎಸ್ ರಾಘವೇಂದ್ರರಾವ್ ** ಹೆಸರಾಂತ ಕಥೆಗಾರ್ತಿ ಬಿ ಟಿ ಜಾಹ್ನವಿ ಅವರ ಸಮಗ್ರ ಕಥಾ ಸಂಕಲನ ಇಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. 'ಕೌದಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಎಚ್ ಎಸ್ ಆರ್ ಅವರು ಈ ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ. ** ಲಂಕೇಶ್ ಪತ್ರಿಕೆಯಿಂದ...

read more
‘ಆಪ್ತ ರಂಗಮಂದಿರ’ಕ್ಕೂ ಬಲ ಬೇಕು
‘ಆಪ್ತ ರಂಗಮಂದಿರ’ಕ್ಕೂ ಬಲ ಬೇಕು

ಮಲ್ಲಿಕಾರ್ಜುನಸ್ವಾಮಿ ಮಹಾಮನೆ ** ಬೆಂಗಳೂರು ಹಾಗೂ ಕರ್ನಾಟಕದ ಹಲವು ನಗರ ಹಾಗೂ ಪಟ್ಟಣಗಳಲ್ಲಿ ಕಲಾವಿದರ ಕನಸು, ಪರಿಶ್ರಮ ಮತ್ತು ಸ್ವಂತ ಹಣದಿಂದ ಹಿರಿದಾದ ರಂಗಮಂದಿರ ಹಾಗೂ ಆಪ್ತ ರಂಗಮಂದಿರಗಳು ನಿರ್ಮಿಸಲ್ಪಟ್ಟು ಆಯಾ ಪ್ರದೇಶಗಳಲ್ಲಿ ತಮ್ಮದೇ ಆದಂತೆ ರಂಗಭೂಮಿ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹರಡುತ್ತಿವೆ. ಸಮಾಜಕ್ಕೆ...

read more
ದಾಕ್ಷಾಯಣಿ ನಾಗರಾಜ ಹೊಸ ಕವಿತೆ- ಎದೆಯ ಚೂರುಗಳು
ದಾಕ್ಷಾಯಣಿ ನಾಗರಾಜ ಹೊಸ ಕವಿತೆ- ಎದೆಯ ಚೂರುಗಳು

ದಾಕ್ಷಾಯಣಿ ನಾಗರಾಜ ** ಎದೆಯ ಚೂರುಗಳು ಅಲ್ಲಿಲ್ಲಿ ಬಿದ್ದಿದ್ದವು ಹಿಂದೆ ಮುಂದೆ ಎಡ ಬಲ ಸುತ್ತಲೂ!  ತುಸು ಗಾಬರಿಯಿಂದಲೇ ಮೆಲ್ಲನೆ  ಅಲ್ಲೇ ಇದ್ದ ಎದೆಯ ಚೂರನ್ನು ಮುಟ್ಟಲೆತ್ನಿಸಿದೆ ನನ್ನೆದೆ ಚೂರಾಗುವ ಮುನ್ನ ಅದೆಷ್ಟು ಮನುಷ್ಯರು ನನ್ನನ್ನು ದೂರವೇ ಇಟ್ಟಿದ್ದರು ಬರೀ ದೈಹಿಕವಾಗಿಯಲ್ಲ,ಮನಸ್ಸಿನಲ್ಲಿ ಕೂಡ ಮುಖವಾಡ...

read more
ಗಾಯತ್ರಿ ರಾಜ್ ಹೊಸ ಕೃತಿ ‘ಆಮ್ರಪಾಲಿ’
ಗಾಯತ್ರಿ ರಾಜ್ ಹೊಸ ಕೃತಿ ‘ಆಮ್ರಪಾಲಿ’

ಗಾಯತ್ರಿ ರಾಜ್ ** ಲೇಖಕಿ ಗಾಯತ್ರಿ ರಾಜ್ ಅವರ ಹೊಸ ಕಾದಂಬರಿ 'ಆಮ್ರಪಾಲಿ' ಬಿಡುಗಡೆಯಾಗಿದೆ. 'ಸಾಹಿತ್ಯಲೋಕ ಪಬ್ಲಿಕೇಷನ್ಸ್ ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ ಲೇಖಕಿ ಬರೆದ ಮಾತುಗಳು ಇಲ್ಲಿವೆ. ** "ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ" ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವರು ವಾಸಿಸುತ್ತಾರೆ....

read more
ಸೂರ್ಯಕೀರ್ತಿ ಹೊಸ ಕವಿತೆ- ಪ್ರೇಮದ ವಸಂತ ಕಾಲ
ಸೂರ್ಯಕೀರ್ತಿ ಹೊಸ ಕವಿತೆ- ಪ್ರೇಮದ ವಸಂತ ಕಾಲ

ಸೂರ್ಯಕೀರ್ತಿ ** ಅವಳ ಕೇಳಿದೆ  ನಿನಗೆ ತೃಪ್ತಿ ಬೇಕೆ ? ಎಂದು  ಅವಳು ಕಣ್ಣುಗಳ  ಅರಳಿಸಿ ನೋಡಿದಳು  ಅದು ಲೈಗಿಂಕ ಸುಖವೋ ಪ್ರೀತಿಸುವ ಸುಖವೋ ಎನ್ನುವಷ್ಟರಲ್ಲಿ  ವಸಂತಕಾಲ ಕಳೆದು  ವಿರಹದ ಬೇಸಿಗೆ ಕಾಲ ಶುರುವಾಗಿತ್ತು. ಮತ್ತೊಮ್ಮೆ ಅವಳ  ಕೇಳಿದೆ, ನಿನಗೆ ಪರಿಪೂರ್ಣ ತೃಪ್ತಿ ಬೇಕೆ ?...

read more
ಕೆ ಟಿ ಗಟ್ಟಿ ಇನ್ನಿಲ್ಲ: ಶಮ ನಂದಿಬೆಟ್ಟ ಕಂಡ ಕೆ ಟಿ ಗಟ್ಟಿ..
ಕೆ ಟಿ ಗಟ್ಟಿ ಇನ್ನಿಲ್ಲ: ಶಮ ನಂದಿಬೆಟ್ಟ ಕಂಡ ಕೆ ಟಿ ಗಟ್ಟಿ..

ಕೆ ಟಿ ಗಟ್ಟಿ ಇನ್ನಿಲ್ಲ ಈ ಹಿಂದೆ ಗಟ್ಟಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಅವರನ್ನು ಹತ್ತಿರದಿಂದ ಕಂಡ ಶಮ ನಂದಿಬೆಟ್ಟ ಕಟ್ಟಿಕೊಟ್ಟ ಆತ್ಮೀಯ ನೋಟ ಇಲ್ಲಿದೆ ನಾ ಕಂಡ ಕೆ.ಟಿ. ಗಟ್ಟಿ ಶಮ ನಂದಿಬೆಟ್ಟ “ಸರ್ ನಮಸ್ತೇ, ನಾನು ಶಮ, “ಓಹ್ ನೀವಾ ? ಹೇಳಿ, ಹೇಗಿದೀರಿ ? ಮಕ್ಕಳು ಆರಾಮಿದ್ದಾರಾ ?” “ರಾಜ್ಯೋತ್ಸವ ಪ್ರಶಸ್ತಿ ಬಂತಲ್ಲ...

read more
ಕೆ ಟಿ ಗಟ್ಟಿ ಇನ್ನಿಲ್ಲ
ಕೆ ಟಿ ಗಟ್ಟಿ ಇನ್ನಿಲ್ಲ

ಹಿರಿಯ ಕಾದಂಬರಿಕಾರ, ವೈಚಾರಿಕ ಬರಹಗಾರ, ಬಾನುಲಿಗೆ ಸಾಕಷ್ಟು ಬಾನುಲಿ ನಾಟಕ/ಧಾರಾವಾಹಿಗಳನ್ನು ನೀಡಿದ್ದ ಕೆ.ಟಿ.ಗಟ್ಟಿ ನಿಧನ.... ಹೈಸ್ಕೂಲ್ ದಿನಗಳಿಂದಲೇ ಅವರ ಬರಹಗಳ ಅಭಿಮಾನಿ ಆಗಿದ್ದೆ. ಮುಂದೊಂದು ದಿನ ಅವರೇ ಬರೆದ "ತಾಳಮದ್ದಳೆ" ಧಾರಾವಾಹಿಯಲ್ಲಿ ಸೂರ್ಯ ಎಂಬ ಪಾತ್ರ ನಿರ್ವಹಿಸುವ ಅವಕಾಶವನ್ನು ನಿರ್ದೇಶಕ ಡಾ.ಬಿ.ಎಂ.ಶರಭೇಂದ್ರ...

read more
ಕೆ ಟಿ ಗಟ್ಟಿ ಹೇಳ್ತಾರೆ: ರಾಜಕಾರಣಿಗಳೋ.. ಅವರಾಡೋ ಕನ್ನಡವೋ!
ಕೆ ಟಿ ಗಟ್ಟಿ ಹೇಳ್ತಾರೆ: ರಾಜಕಾರಣಿಗಳೋ.. ಅವರಾಡೋ ಕನ್ನಡವೋ!

ಕನ್ನಡ ಭಾಷೆಯ ಚೆಂದ ಕೆ. ಟಿ. ಗಟ್ಟಿ ನಮ್ಮ ಕರ್ನಾಟಕ ರಾಜ್ಯದ ಎಂಎಲ್‍ಎಗಳು ಮತ್ತು ಎಂಪಿಗಳ ಭಾಷಣಗಳ ವರಸೆ ನೋಡಿದರೆ, ಅವರು ತಮ್ಮ ಸ್ಥಾನದ ಘನತೆ ಗಾಂಭಿರ್ಯಗಳನ್ನು ಆಮೂಲಾಗ್ರ ತೊರೆದಿರುವಂತೆ ಕಾಣುತ್ತದೆ. ಅಹಂಕಾರ, ಉಡಾಫೆ ತೋರಿಸದಿದ್ದರೆ ತಮ್ಮ ಮಾತಿನಲ್ಲಿ ಶಕ್ತಿ ಇಲ್ಲ ಎಂದು ಅವರು ನಂಬಿರುವಂತೆ ತೋರುತ್ತದೆ. ಅವರು ಆಡುವ...

read more
ಕೆ ಟಿ ಗಟ್ಟಿ ವಾರೆ ನೋಟ: ಅಚ್ಛೇ ದಿನ್ ಆಯೆಗಾ
ಕೆ ಟಿ ಗಟ್ಟಿ ವಾರೆ ನೋಟ: ಅಚ್ಛೇ ದಿನ್ ಆಯೆಗಾ

ಜಿಮ್ ಕಾರ್ಬೆಟು ಕಾಡು ಹೊಕ್ಕ ಕಥೆ ಎಲ್ಲರಿಗೂ ಗೊತ್ತಿದೆ. ಆದರೆ ಆಧುನಿಕ ಜಿಮ್ ಕಾರ್ಬೆಟ್ ಎನಿಸಿಕೊಳ್ಳಲು ಹೋಗಿ ಮಾಡಿದ್ದೇನು? ಅನ್ನೋದನ್ನು ಕನ್ನಡದ ಖ್ಯಾತ ಬರಹಗಾರ ಕೆ.ಟಿ. ಗಟ್ಟಿ ಕಂಡ ಒಂದು ವಾರೆ ನೋಟ ಇಲ್ಲಿದೆ.. ಕೆ. ಟಿ. ಗಟ್ಟಿ ಗದ್ಯ-ಪದ್ಯ ಲೇಖನ ರೂಪಕ ** ಉತ್ತರ ಭಾರತದ ಘೋರಾರಣ್ಯದೊಳಗಿನ ಗುಹೆಯೊಂದರಲ್ಲಿ ವಾಸವಾಗಿತ್ತು...

read more
ಡಾ. ಗೋವಿಂದ ಹೆಗಡೆ ಹೊಸ ಕವಿತೆ- ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ
ಡಾ. ಗೋವಿಂದ ಹೆಗಡೆ ಹೊಸ ಕವಿತೆ- ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ

ಗಜಲ್  ಡಾ. ಗೋವಿಂದ ಹೆಗಡೆ ** ನನ್ನ ಅಂಬಾರಕೊಡಲಲ್ಲಿತ್ತು ಬೆಳಕಿನ ಕರೆ ಕಳಕೊಂಡ ಕವಿತೆಯಲ್ಲಿ ಹುದುಗಿತ್ತು ಬೆಳಕಿನ ಕರೆ ಮುಚ್ಚಿದ ಬಾಗಿಲು ಮತ್ತು ಮರಿಗುಬ್ಬಿ ಕಂಡಿರಾ ನೂರೆಂಟು ಕಿಟಕಿಗಳ ತೆರೆದಿತ್ತು ಬೆಳಕಿನ ಕರೆ ಆಲ ಮತ್ತು ಬಾಲದಲ್ಲಿ ಕಂಡಿತೇ ವಾಸ್ತವ ನೋವು ಪ್ರೀತಿಯ ಪ್ರಶ್ನೆಯಲ್ಲಿತ್ತು ಬೆಳಕಿನ ಕರೆ ಹದ್ದು ಪಾರಿನ ಹಿಂದೆ...

read more
ಜಿ ಪಿ ಬಸವರಾಜು ಹೊಸ ಕವಿತೆ- ಕೊನೆಯ ಭೇಟಿ
ಜಿ ಪಿ ಬಸವರಾಜು ಹೊಸ ಕವಿತೆ- ಕೊನೆಯ ಭೇಟಿ

ಜಿ. ಪಿ . ಬಸವರಾಜು ** ಜನ ಗುರುತಿಟ್ಟುಕೊಂಡಿರುತ್ತಾರೆತಾವು ವಾಸವಿರುವ ಊರನ್ನುಬೀದಿಯನ್ನು ಗಲ್ಲಿಯನ್ನು ಮೂಲೆಯಪೆಟ್ಟಿಗೆ ಅಂಗಡಿಯನ್ನು, ಆಗಾಗಎದುರಾಗುವ ತಿರುವುಗಳನ್ನು ನೆನಪಿರುತ್ತಾರೆ ಅವರಿಗೆಪ್ರೀತಿ ತೋರಿದವರು, ಜಗಳವಾಡಿದವರುಸುಮ್ಮನೆ ಬದುಕಿ ಯಾರಿಗೂ ಭಾರವಾಗದವರುಕಟ್ಟೆಗೆ ಕೂತು ಪಟ್ಟಾಂಗ ಹೊಡೆಯುವವರುಆಗಾಗ ಸುಳಿದಾಡುವ...

read more
ಗುಲ್ಝಾರ್ ಸಾಬ್ ಕವಿತೆ: ನನ್ನ ಕೆಲ ವಸ್ತುಗಳು ನಿಮ್ಮ ಬಳಿ ಇವೆ 
ಗುಲ್ಝಾರ್ ಸಾಬ್ ಕವಿತೆ: ನನ್ನ ಕೆಲ ವಸ್ತುಗಳು ನಿಮ್ಮ ಬಳಿ ಇವೆ 

~ಗುಲ್ಝಾರ್. ~ಅನು- ಡಾ.ಲಕ್ಷ್ಮಣ ವಿ ಎ  ** 1987 ರಲ್ಲಿ ಗುಲ್ಜಾರರಿಂದ ನಿರ್ದೇಶಿತವಾದ 'ಇಜಾಜತ್' ಚಿತ್ರದ .. ಮೇರಾ ಕುಛ ಸಾಮಾನ್ .. ಇಂದಿಗೂ ಕಾವ್ಯ ಹಾಗು ಪ್ರೇಮಿಗಳ ಮತ್ತು ಕಾವ್ಯ ಪ್ರೇಮಿಗಳ ಫೇವರೀಟ್ ಹಾಡು.ಈ ಹಾಡನ್ನು ಬರೆದವರೂ ಗುಲ್ಜಾರ್ ರೆ.... ಸಂಗೀತ ನಿರ್ದೇಶನ ಆರ್ ಡಿ ಬರ್ಮನ್ ಹಾಡಿದವರು ಆಶಾಜೀ. ***** *ಮೇರಾ ಕುಛ...

read more
ಕಂಗ್ರಾಟ್ಸ್ ಗುಲ್ಜಾರ್ ಸಾಬ್..
ಕಂಗ್ರಾಟ್ಸ್ ಗುಲ್ಜಾರ್ ಸಾಬ್..

ಬಿ ಎಂ ಹನೀಫ್ ** ಗುಲ್ಜಾರ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಪ್ರೀತಿ, ವಿರಹ, ನೋವು, ನಲಿವುಗಳ ಸಮ್ಮಿಶ್ರದ ಅವರ ಉರ್ದು ಕವಿತೆಗಳಿಗೆ ಗಜಲ್ ಗಳ ಪರಿಮಳವೊಂದು ಸದಾ ಅಂಟಿಕೊಂಡಿರುತ್ತದೆ. ಅವರ ಕವಿತೆಗಳನ್ನು ಬಿಡಿ ಬಿಡಿಯಾಗಿ ಓದುವ, ಅವರ ವಿಡಿಯೊ ಮಾತುಗಳನ್ನು ಕೇಳುವ ನನ್ನಲ್ಲಿ ಅವರನ್ನು ಬೆಂಗಳೂರಲ್ಲಿ ಎರಡು ಬಾರಿ...

read more
ಗುಲ್ಜಾರ್ ಕನ್ನಡಿಯಲ್ಲಿ ಕಂಡ ಗಾಲಿಬ್
ಗುಲ್ಜಾರ್ ಕನ್ನಡಿಯಲ್ಲಿ ಕಂಡ ಗಾಲಿಬ್

ನನ್ನ ಭಾವ ಜಗತ್ತಿಗೂ, ಇಂಗ್ಲಿಷಿನ G ಅಕ್ಷರಕ್ಕೂ ಒಂದು ಸೂಫಿಯಾನಿ ಸಂಬಂಧವಿದೆ. ನನ್ನನ್ನು ಆಳವಾಗಿ ಕಲಕುವ, ನಾನು ಕನವರಿಸುವ, ಸ್ಪರ್ಶಕ್ಕೆ ದಕ್ಕದ ಅನುಭವಗಳೆಲ್ಲಕ್ಕೂ ಪದಗಳ ಬಟ್ಟೆತೊಡಿಸಿ, ಚಿತ್ರವಾಗಿಸುವ ಮೂರು ಕವಿಗಳ ಹೆಸರೂ G ಅಕ್ಷರದಿಂದಲೇ ಶುರುವಾಗುತ್ತದೆ….. ಗಿಬ್ರಾನ್, ಗಾಲಿಬ್ ಮತ್ತು ಗುಲ್ಜಾರ್. ಗಾಲಿಬ್ ನನ್ನು ಮತ್ತೆ...

read more
ಸುರೇಶ್ ರಾಜಮಾನೆ ಓದಿದ ‘ಸಂಸಾರವುಳ್ಳ ಸಂಗತಿಗಳು’
ಸುರೇಶ್ ರಾಜಮಾನೆ ಓದಿದ ‘ಸಂಸಾರವುಳ್ಳ ಸಂಗತಿಗಳು’

ಸುರೇಶ್ ರಾಜಮಾನೆ ** ಎಚ್ ಷೌಕತ್ ಅಲಿ ಅವರ ಹೊಸ ಕೃತಿ ಬಿಡುಗಡೆಯಾಗಿದೆ. ಈ ಕೃತಿಯನ್ನು ಮೊಹಾಲಿಯಾ ಪ್ರಕಾಶನ ಪ್ರಕಟಿಸಿದೆ. ** ಮಗುವಿನ ಕನಸುಗಳಿಗೆ ಗುರುವೇ ಒಬ್ಬ ಮಾರ್ಗದರ್ಶಕನಾಗಿರುತ್ತಾನೆ. ಮಾನವೀಯತೆ ಮತ್ತು ಸಮಾನತೆ ಕಲಿಕೆಯ ಮೌಲ್ಯಗಳಾದಾಗ ಮಾನವ ವಿಕಾಸವು ಒಂದು ಧನಾತ್ಮಕ ರೂಪ ಪಡೆದುಕೊಳ್ಳುತ್ತದೆ ಎಂಬ ಷೌಕತ್ ಅಲಿಯವರ...

read more
ಶಿವಕುಮಾರ ಮಾವಲಿ ನೋಡಿದ ಸಿನಿಮಾ-‘ಶಾಖಾಹಾರಿ’
ಶಿವಕುಮಾರ ಮಾವಲಿ ನೋಡಿದ ಸಿನಿಮಾ-‘ಶಾಖಾಹಾರಿ’

ಶಿವಕುಮಾರ ಮಾವಲಿ ** ಶಾಖಾಹಾರಿ ಒಂದು ಸಿನಿಮಾವಾಗಿ ಗಾಢ ಅನುಭವದ ಜೊತೆ ಥ್ರಿಲ್ಲಿಂಗ್ ಕಥೆಯೊಂದರ ಅನಾವರಣ ಮಾಡುತ್ತದೆ. ಏನು ನಡೆಯುತ್ತಿದೆ ಎಂದು ಗೊತ್ತಾಗುತ್ತಿದ್ದರೂ, ಚಿತ್ರದ ಬಗ್ಗೆ ಕುತೂಹಲ ಉಳಿಸಿಕೊಳ್ಳುವಂತೆ ಸಿನಿಮಾ ಕಟ್ಟುವುದು ಕಷ್ಟ. ಅದನ್ನು ಮಾಡುವಲ್ಲಿ Sandeep Sunkad ಮತ್ತು ತಂಡ ಯಶಸ್ವಿಯಾಗಿದೆ. ಮೂಲ ಕಥೆಯ...

read more
ಗುಲ್ಜಾರ್ ಸಾಬ್ ಗೆ ಜ್ಞಾನಪೀಠ: ಅವರು ಬರೆದ ‘ಕಲ್ಬುರ್ಗಿ’ ಕವಿತೆ ಇಲ್ಲಿದೆ
ಗುಲ್ಜಾರ್ ಸಾಬ್ ಗೆ ಜ್ಞಾನಪೀಠ: ಅವರು ಬರೆದ ‘ಕಲ್ಬುರ್ಗಿ’ ಕವಿತೆ ಇಲ್ಲಿದೆ

ಗುಲ್ಜಾರ್ ಅವರಿಗೆ ಜ್ಞಾನಪೀಠ ಸಂದಿದೆ. 'ಅವಧಿ' ಶುಭಾಶಯ ಹೇಳುತ್ತಾ ಈ ಹಿಂದೆ ಕಲ್ಬುರ್ಗಿ ಅವರ ಹತ್ಯೆಯ ಬಗ್ಗೆ ಅವರು ಬರೆದ ಕವಿತೆಯನ್ನು ನಿಮ್ಮ ಓದಿಗೆ ಮತ್ತೆ ನೀಡುತ್ತಿದೆ. ಕಲ್ಬುರ್ಗಿ ಗುಲ್ಜಾರ್ ಕನ್ನಡಕ್ಕೆ: ಚಿದಂಬರ ನರೇಂದ್ರ  ಸತ್ತದ್ದು ಅವ ಅಲ್ಲ ಹೊಸ್ತಿಲ ಮೇಲೆ ಬಿದ್ದ ಹೆಣ ಅವನದಲ್ಲ. ಯಾರೋ ಮನೆಯ ಬೆಲ್ ಬಾರಿಸಿದರು...

read more

Pin It on Pinterest

Share This