ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹಣದ ಬೆಳೆಯ ಹಿಂದಿನ ರಹಸ್ಯ!
ಹಣದ ಬೆಳೆಯ ಹಿಂದಿನ ರಹಸ್ಯ!

ನಾರಾಯಣ ಯಾಜಿ ** ಖ್ಯಾತ ಹೂಡಿಕೆ ತಜ್ಞ ಹಾಗೂ ಸಾಹಿತಿ ಶರತ್ ಎಂ ಎಸ್ ಅವರ ಅತಿ ಹೆಚ್ಚುಮಾರಾಟವಾಗುತ್ತಿರುವ ಕೃತಿ 'ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ'. 'ಬಹುರೂಪಿ' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಪ್ರಸಿದ್ಧ ಆರ್ಥಿಕ ತಜ್ಞ ಹಾಗೂ ಸಾಹಿತಿ ನಾರಾಯಣ ಯಾಜಿ ಅವರು ಈ ಜನಪ್ರಿಯ ಕೃತಿಯ ಕುರಿತು ಬರೆದ ಬರಹ ಇಲ್ಲಿದೆ. ** “Why...

read more
ಸುಧಾ ಚಿದಾನಂದಗೌಡ ಹೊಸ ಕವಿತೆ: ನಿನ್ನೆ ಒಂದಿಷ್ಟು ಹಸಿರು ನೆಟ್ಟೆ..
ಸುಧಾ ಚಿದಾನಂದಗೌಡ ಹೊಸ ಕವಿತೆ: ನಿನ್ನೆ ಒಂದಿಷ್ಟು ಹಸಿರು ನೆಟ್ಟೆ..

ಸುಧಾ ಚಿದಾನಂದಗೌಡ ** ಮೊನ್ನೆ ಖಾಲಿತನವಿತ್ತು ಅಲ್ಲಿ ನಿನ್ನೆ ಒಂದಿಷ್ಟು ಹಸಿರು‌ ನೆಟ್ಟೆ ಇಂದು ಕೆಂಪು, ಬಿಳಿ, ಗುಲಾಬಿ ಹೂ ಜೊತೆಗೊಂದಿಷ್ಟು ನೀಲಿ,ಕಪ್ಪು‌ಚಿಟ್ಟೆ ಖಾಲಿಯು ನಳನಳಿಸಿ ತುಂಬಿಕೊಂಡಿದೆ ಹೊಸ ಸಂಭ್ರಮ ಸಡಗರವ ಹಮ್ಮಿಕೊಂಡಿದೆ ಚಂದ್ರನಿಲ್ಲವೀ ರಾತ್ರಿಯಲಿ ಎಂದೇಕೆ ಕೊರಗು ನಾಳೆ ಜಗಮಗಿಸುವ ಸೂರ್ಯನ ಬೆಳಕಿನಲುಗು...

read more
ಐದು ಜನ ಓದಿದ ಮೇಲೆ ಏನೂ ಉಳಿಯದ ಕವನ..
ಐದು ಜನ ಓದಿದ ಮೇಲೆ ಏನೂ ಉಳಿಯದ ಕವನ..

ಮಲಯಾಳ ಮೂಲ: ನಜೀರ್ ಕಡಿಕ್ಕಾಡ್ ಇಂಗ್ಲಿಷಿಗೆ: ರವಿ ಶಂಕರ್ ಎನ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ** ನಾನು ನಿನ್ನೆ ಬರೆದ ಕವನವನ್ನು ಐದು ಜನ ಓದಿದರು. ಮೊದಲನೆಯವನು ಕವನದಲ್ಲಿನ ಮನೆಯ ಹುಡುಗಿಯೊಂದಿಗೆ ಓಡಿಹೋದ. ಎರಡನೆಯವನು ಕವನದಲ್ಲಿನ ಮುದುಕ ಭಿಕ್ಷುಕನ ತಲೆ ಒಡೆದು ಕೊಂದ. ಮೂರನೆಯವನು ಕವನದಲ್ಲಿನ ನದಿ ದಡದಲ್ಲಿದ್ದ ತನ್ನ...

read more
ಏನೋ ಮಾಡಲು ಹೋಗಿ..!
ಏನೋ ಮಾಡಲು ಹೋಗಿ..!

ಬನವಾಸಿಗರು ** ಬನವಾಸಿಗರು ಸಂಪಾದಿಸಿದ 'ದೇವನೂರ ಮಹಾದೇವ ಜೊತೆ ಮಾತುಕತೆ - ಆಯ್ದ ಸಂದರ್ಶನಗಳ ಸಂಕಲನ' ಕೃತಿ ಬಿಡುಗಡೆಯಾಗಿದೆ. 'ಅಭಿರುಚಿ ಪ್ರಕಾಶನ' ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಗೆ 'ಬನವಾಸಿಗರು' ಬರೆದ ಪ್ರಸ್ತಾವನೆ ಇಲ್ಲಿದೆ. ** ಹೌದು. ಇವೆಲ್ಲವೂ ಅನಿರೀಕ್ಷಿತವೇ! ಹೀಗೇ..ಇದನ್ನೇ..ಇಷ್ಟೇ.. ಮಾಡಬೇಕೆಂದು ಯಾವ...

read more
ರಘುನಂದನ ಅವರ ‘ಅಂದತ್ತರ ಉಯ್ಯಾಲೆ…’
ರಘುನಂದನ ಅವರ ‘ಅಂದತ್ತರ ಉಯ್ಯಾಲೆ…’

ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ ತುಯ್ತವೆಲ್ಲ ನವ್ಯದತ್ತ: ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು...

read more
ಅಮ್ಮನಂತಹ ಅಕ್ಕ..
ಅಮ್ಮನಂತಹ ಅಕ್ಕ..

'ಅಮ್ಮನ ದಿನ'ಕ್ಕಾಗಿ ಖ್ಯಾತ ಕವಯತ್ರಿ ರಂಜನಿ ಪ್ರಭು ಅವರು ತಮ್ಮ ಅಮ್ಮನಂತಹ ಅಕ್ಕ ರಾಜಲಕ್ಷ್ಮಿ ಸೀತಾರಾಮ್ ಬಗ್ಗೆ ಬರೆದಿದ್ದಾರೆ. ಇವು ಕವಿತೆಗಳಲ್ಲ, ಇತ್ತೀಚೆಗೆ ತಾನೇ ತನ್ನ ಅಕ್ಕನನ್ನು ಕಳೆದುಕೊಂಡದ್ದಕ್ಕಾಗಿ ಸುರಿಸಿದ ಕಣ್ಣೀರ ಹನಿಗಳು.. "ನೋವಿನ ಮಿಡಿತಗಳು" ರಂಜಿನಿ ಪ್ರಭು ** 1. ತಿಂಗಳಾಯಿತು ಅಮ್ಮನಂಥಾ ಅಕ್ಕನನ್ನು...

read more
ಕವಿತೆ, ಏಕಾಂತ, ಲೋಕಾಂತ
ಕವಿತೆ, ಏಕಾಂತ, ಲೋಕಾಂತ

ಕವಿ, ನಾಟಕಕಾರ, ರಂಗನಿರ್ದೇಶಕ ರಘುನಂದನ ಅವರ ಕವನ ಸಂಕಲನ ನಾನು ಸತ್ತಮೇಲೆ (ಪ್ರ: ಚಾರುಮತಿ ಪ್ರಕಾಶನ) ಮತ್ತು ಕಾವ್ಯ ಮತ್ತು ಲೋಕಮೀಮಾಂಸೆಯ ಪುಸ್ತಕ  'ತುಯ್ತವೆಲ್ಲ ನವ್ಯದತ್ತ : ಅಂದತ್ತರ ಉಯ್ಯಾಲೆ… ಮತ್ತು ಅದರ ಸುತ್ತ ' (ಪ್ರ: ಥಿಯೇಟರ್ ತತ್ಕಾಲ್ ಬುಕ್ಸ್), ಈ ಎರಡು ಪುಸ್ತಕಗಳು ಮೇ 12ರಂದು...

read more
ಮಂಗ ಆಗುವುದಾ..?!
ಮಂಗ ಆಗುವುದಾ..?!

ಪಾರ್ವತಿ ಜಿ. ಐತಾಳ್ ** ಲೇಖಕ ಗೋಪಾಲ ತ್ರಾಸಿ ಅವರ ಕೃತಿ 'ಒಟ್ರಾಸಿ ಪ್ರಸಂಗಗಳು'. ಈ ಕೃತಿಯ ಕುರಿತು ಖ್ಯಾತ ಲೇಖಕಿ, ವಿಮರ್ಶಕಿ ಪಾರ್ವತಿ ಜಿ. ಐತಾಳ್ ಅವರು ಬರೆದ ಬರಹ ಇಲ್ಲಿದೆ. ** ಮುಂಬೈನಲ್ಲಿರುವ ಕನ್ನಡ ಲೇಖಕ ಗೋಪಾಲ ತ್ರಾಸಿಯವರು ತಮ್ಮ ಕವನ ಸಂಕಲನಗಳು ಮತ್ತು ಅಂಕಣ ಲೇಖನಗಳ ಮೂಲಕ ಈಗಾಗಲೇಸಾಹಿತ್ಯ ಕ್ಷೇತ್ರದಲ್ಲಿ ತಮ್ಮ...

read more
ಗುರುತು ಮೂಡಬೇಕು..
ಗುರುತು ಮೂಡಬೇಕು..

ಶಕೀಲ್ ಉಸ್ತಾದ್ ** ಹಾಗೆಯೇ ಕೆಳಗೆ ಬೀಳ ಬೇಕು ಮಳೆ ಹನಿಗಳಾಗಿ ಧರೆಯ ಧಗೆಯನು ತಣಿಸಲು ಹಾಗೆಯೇ ಗುರುತು ಮೂಡ ಬೇಕು ಕೆಸರು ಮೆತ್ತಿ ಕಾಲಿಗೆ ಹೆಜ್ಜೆಯನ್ನಿಟ್ಟಲೆಲ್ಲಾ ಹಾಗೆಯೇ ಒರಟು ಬೀಜ ಸೀಳಿ ಮೊಳಕೆಯೊಡೆಯ ಬೇಕು ತನ್ನ ಅಸ್ತಿತ್ವ ಉಳಿಸಲು ಹಾಗೆಯೇ ಹಿಂದೆ-ಮುಂದೆ ಕವಲೊಡೆದು  ಹೆಮ್ಮರವಾಗಿ  ಹರಡ ಬೇಕು ಮೊಗ್ಗು-ಹೂ-ಕಾಯಿ...

read more
ಶ್ರೀನಿವಾಸ ಪ್ರಭು ಅಂಕಣ: ಪರಮೇಶಿ ಪ್ರೇಮ ಪ್ರಸಂಗ..
ಶ್ರೀನಿವಾಸ ಪ್ರಭು ಅಂಕಣ: ಪರಮೇಶಿ ಪ್ರೇಮ ಪ್ರಸಂಗ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ನಾನನುಭವಿಸಿದ ಸುಖದ ಮಧುರತೆ ಅಂಥದ್ದಾಗಿತ್ತು!
ನಾನನುಭವಿಸಿದ ಸುಖದ ಮಧುರತೆ ಅಂಥದ್ದಾಗಿತ್ತು!

ದಿನೇಶ್ ಕುಕ್ಕುಜಡ್ಕ ** ಕಾವ್ಯದ ಸಾಲೊಂದು ಮೆಲುವಾಗಿ ಎದೆ ಹೊಕ್ಕಿ ಕೂರುವ ಕ್ಷಣದ ಅನುಭೂತಿ ದಕ್ಕಬೇಕಾದರೆ ಅಷ್ಟು ಉನ್ನತವಾದ ಮನೋಭೂಮಿಕೆಯನ್ನೂ, ಆ ಮೂಲಕ ಒಂದು ರೀತಿಯ ಯೋಗ್ಯತೆಯನ್ನೂ ಗಳಿಸಬೇಕು ನಮ್ಮ ಎದೆಯ ಗೂಡುಗಳು! ಕಾವ್ಯ ಅಂತಲ್ಲ; ಒಂದು ಮಾತು, ಒಂದು ನಗು, ಒಂದು ಹಾಡು, ಒಂದು ನದಿ ಹರಿವು. ನಾನೆಂಬ ಯೋಗ್ಯನೊಳಗಿನ ಅಧಿಕಾರಯುತ...

read more
ಬಾಳನ್ನೂ ಅಳೆದಳೆದು ಹೊಲಿದು..
ಬಾಳನ್ನೂ ಅಳೆದಳೆದು ಹೊಲಿದು..

ಕಾತ್ಯಾಯಿನಿ ಕುಂಜಿಬೆಟ್ಟು ** ಅಂದು ಸುದ್ದಿಸುಯ್ಲು ಇಲ್ಲದೆ ಮಟಮಟ ಮಧ್ಯಾಹ್ನವೇ ನನ್ನಪ್ಪ ಸವಾರಿ ಮನೆಗೆ ಬರುವುದೆಂದು ಯಾರೂ ಎಣಿಸಿರಲಿಲ್ಲ. ನನ್ನಪ್ಪ ಊರಿಗೆ ನವ್ಯ ಟೈಲರ್. ಅವನ ಹೊಲಿಗೆ ಮಿಷನು ಹೊಸ ಹೊಸ ವಿನ್ಯಾಸದ ರವಕೆ ಲಂಗ ಹೊಲಿದರೂ ಅಮ್ಮನಿಗೆ ಸೀರೆಗೆ ಗತಿಯಿರಲಿಲ್ಲ ರೆಕ್ಕೆ ಬಿಚ್ಚಿದ ಫ್ರಾಕು ಹೊಲಿದರೂ ನನಗೆ ರೇಶನಿನ ಚೀಟಿ...

read more
ಪ್ರತಿ ‘ಮುಟ್ಟು’ ಕಳೆದಾಗಲೂ ಹೊಸತಾಗುವ ನೀನು
ಪ್ರತಿ ‘ಮುಟ್ಟು’ ಕಳೆದಾಗಲೂ ಹೊಸತಾಗುವ ನೀನು

ಸದಾಶಿವ ಸೊರಟೂರು ** ಎದೆಯಿಂದ ದಡದಡ ಇಳಿದು ಹೊರಟು ಹೋಗುವಾಗ ಅಚಾನಕ್ಕಾಗಿ ಜಾರಿ ಬಿದ್ದ ನಿನ್ನ ಮುಟ್ಟಿನ‌ ಹನಿಯೊಂದನ್ನು ಹೆಕ್ಕಿಕೊಂಡು ನನ್ನ ಜೀವವನ್ನು ಮಡಚಿ  ಅದಕ್ಕೆ ಬೆಚ್ಚಗೆ ಸುತ್ತಿ ಎದೆಯ ದೇವರಮನೆಯಲ್ಲಿಟ್ಟಿದ್ದೇನೆ..  ಹೊರಡು ನನ್ನದೇನು ತಕರಾರಿಲ್ಲ ಸಿಕ್ಕಾರು ಯಾರಾದರೂ ನಿನ್ನ ನಗುವಿಗೆ.. ಸಿಗಬಹುದು...

read more
ಜಯಶ್ರೀನಿವಾಸ ರಾವ್ ಅನುವಾದಿಸಿದ ಇವಾಂಕಾ ಮೊಗಿಲ್ಸ್ಕಾಕವಿತೆಗಳು
ಜಯಶ್ರೀನಿವಾಸ ರಾವ್ ಅನುವಾದಿಸಿದ ಇವಾಂಕಾ ಮೊಗಿಲ್ಸ್ಕಾಕವಿತೆಗಳು

ಮೂಲ : ಇವಾಂಕ ಮೊಗಿಲ್ಸ್ಕಾ ** ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ್ ** ಬಲ್ಗೇರಿಯಾ ದೇಶದ ಕವಿ ಇವಾಂಕಾ ಮೊಗಿಲ್ಸ್ಕಾಅವರ ಕವನಗಳನ್ನು ಇಂಗ್ಲಿಷಿಗೆ ಅನುವಾದಿಸಿದ ಆ್ಯಂಜೆಲಾ ರೊಡೆಲ್-ರವರು, (Angel Rodel) ಮೊಗಿಲ್ಸ್ಕಾಅವರ ಕವನಗಳ ಬಗ್ಗೆ ಹೀಗನ್ನುತ್ತಾರೆ: “ಅವರ ಕವನಗಳು ಪುಟದಿಂದ ಮೇಲಕ್ಕೆ ಜಿಗಿಯುತ್ತದೆ - ಇದರಲ್ಲಿ...

read more
ಆತನಿಷ್ಟ ನನ್ನಿಷ್ಟ..
ಆತನಿಷ್ಟ ನನ್ನಿಷ್ಟ..

ಸೃಜನ್ ** ಸಾಹಿತಿ, ಅನುವಾದಕ ಸೃಜನ್ ಅವರು ಅನುವಾದಿಸಿದ್ದ ರಾಮ್ ಗೋಪಾಲ್ ವರ್ಮ ಅವರ ಕೃತಿ 'ನನ್ನಿಷ್ಟ' ಈಗ ಎರಡನೆಯ ಮುದ್ರಣ ಕಂಡಿದೆ. ಪಲ್ಲವ ಪ್ರಕಾಶನ ಇದನ್ನು ಪ್ರಕಟಿಸಿದೆ. ರಾಮ್ ಗೋಪಾಲ್ ವರ್ಮ ಬದುಕು, ಚಿತ್ರ ಬದುಕೆರಡೂ ಎಲ್ಲರನ್ನೂ ಆಕರ್ಷಿಸಿದ ಅಂಶ ಸೃಜನ್ ಈ ಕೃತಿಗಾಗಿ ಬರೆದ ಮಾತುಗಳು ಇಲ್ಲಿವೆ. ** ಆಗ ನಾನು ಸಿವಿಲ್...

read more
ಹುಡುಕಿ ಹುಡುಕಿ ನಿರಾಶೆಯ ಛಾಯೆ
ಹುಡುಕಿ ಹುಡುಕಿ ನಿರಾಶೆಯ ಛಾಯೆ

ಸ್ಫೂರ್ತಿ ** ಈಗೀಗ ನಾನು ಹುಡುಕುವುದನ್ನು ಬಿಟ್ಟಿದ್ದೇನೆಬಿಡು ಇದು ಕಳೆದು ಹೋದರೆ ಇನ್ನೊಂದೆಂಬವಾಸ್ತವದ ಧ್ವನಿ ಒಳಗೆ ಆಡುತ್ತಿದೆ. ಮೊನ್ನೆ ಡಿ ಮಾರ್ಟಲ್ಲಿ ತಂದಒಂದು ಜೊತೆ ಕಾಲ್ಚೀಲಚೇರ್ ಮೇಲೆ ಒಂಟಿಯಾಗಿದೆಇನ್ನೊಂದೆಲ್ಲಿ?ಎಂಬ ಹುಡುಕುವ ಗೋಜು ನನಗಿಲ್ಲಹುಡುಕಬೇಕಾದ ಉಸಾಬರಿ ಯಾಕೆ,ದುಡ್ಡಿದೆ ಮತ್ತೊಂದು ಕೊಂಡುಕೊಳ್ಳುವೆಎಂಬ ಅಹಂ...

read more
ನರೇಂದ್ರ ರೈ ದೇರ್ಲ ಕಂಡಂತೆ..
ನರೇಂದ್ರ ರೈ ದೇರ್ಲ ಕಂಡಂತೆ..

ನರೇಂದ್ರ ರೈ ದೇರ್ಲ ** ಸುಮಾರು 20 ವರ್ಷಗಳ ಹಿಂದಿನ ಮಾತು. ಅಕ್ಷರಶಿಲ್ಪಿ ಅನಂತಾಚಾರ್ ಕುರಿತು ಪಾಲ್ತಾಡಿ ರಾಮಕೃಷ್ಣ ಆಚಾರ್ ಬರೆದ ಪುಸ್ತಕ ಒಂದರ ಬಿಡುಗಡೆ ಕಾರ್ಯಕ್ರಮ ಮೂಡುಬಿದ್ರೆಯ ಸಮಾಜ ಮಂದಿರದಲ್ಲಿ ನಡೆದಿತ್ತು. ಪುಸ್ತಕ ಪರಿಚಯಿಸುವ ಕೆಲಸ ನನ್ನದೇ ಆಗಿತ್ತು. ಹಿರಿಯ ಕವಿ ಪ್ರೊಫೆಸರ್ ಅಮೃತ ಸೋಮೇಶ್ವರರು ಅಲ್ಲಿ ಮುಖ್ಯ...

read more
ಲೇಖಕಿಯರ ಸಂಘದ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ
ಲೇಖಕಿಯರ ಸಂಘದ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿಕೃತಿಗಳ ಆಹ್ವಾನ ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ. ಆಯ್ಕೆಯಾದ ಕೃತಿಗಳಿಗೆ ದಿ. 23. 06. 2024 ರಂದು ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ...

read more
ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’
ಒಂದು ‘ಮಾರ್ಕ್ಸ್’ ಇನ್ನೊಂದು ‘ಸತ್ಯ’

ತಮಿಳು ಮೂಲ: ಗಂಧರ್ವನ್ ಕನ್ನಡಕ್ಕೆ: ಮೀನಾಕ್ಷಿ ಸುಂದರಂ ** ಪೂರ್ವಜರು ಚೆಲ್ಲಿದ ಎಲ್ಲಾ ರಕ್ತವನ್ನು ಮೊದಲು ಅಳತೆ ಮಾಡಿದವನು ಅವನು! ಉತ್ಪಾದನೆಯಾದ ಸರಕುಗಳ ಅಂಚಿನಲ್ಲಿದ್ದ ರಕ್ತವನ್ನು ನೋಡಿದ ಮೊದಲ ಮನುಷ್ಯ ಅವನು! ತನ್ನ ಪುಸ್ತಕಗಳಲ್ಲಿ ವಿದ್ಯುತ್ ತುಂಬಿಸಿ ಕೊಟ್ಟವನೀತ. ಅದನ್ನು ಓದಿದವರ ತಲೆಯಲ್ಲಿ ಜ್ಞಾನದ ಜ್ಯೋತಿ...

read more
ಸುಲಿದ ಕಿತ್ತಳೆಯ ಸಿಪ್ಪೆ ಮತ್ತು ಉಪ್ಪುಗಾಳಿ
ಸುಲಿದ ಕಿತ್ತಳೆಯ ಸಿಪ್ಪೆ ಮತ್ತು ಉಪ್ಪುಗಾಳಿ

ರಾಜೇಂದ್ರ ಪ್ರಸಾದ್ ** Salt of this Sea (2008) ತನ್ನ ನಾಡಿಗೆ ವಾಪಸು ಬರುವ ಮತ್ತು ಆ ನಾಡಿನಿಂದ ಬಿಡುಗಡೆ ಪಡೆಯುವ ಎರಡು ಭಿನ್ನ ಮನಸಿನ ಪಾತ್ರಗಳ ಜೀವನ ದೃಶ್ಯಗಳಿಂದ ಸಿನಿಮಾ ಶುರುವಾಗುತ್ತದೆ. ಒಂದು ದೇಶ, ಅಲ್ಲಿನ ಪ್ರಜೆ ಮತ್ತೊಂದು ದೇಶದ ಆಕ್ರಮಣ, ನಿರಂತರ ದೌರ್ಜನ್ಯ, ಮಿಲಿಟರಿ ನಿರ್ಬಂಧಗಳು ಪುಂಖಾನುಪುಂಖವಾಗಿ...

read more
ನಾನು ಕಾಯುತ್ತೇನೆ..  
ನಾನು ಕಾಯುತ್ತೇನೆ..  

ಇಡೀ ರಾತ್ರಿ ಸುರಿದ ಮಳೆ ತಾಪಮಾನವನ್ನು ತಗ್ಗಿಸಿ ಊರನ್ನು ತಂಪಾಗಿಸಿತ್ತು. ಬಾಲ್ಕನಿಗೆ ಬಂದು ನಿಂತೆ.ಬೀದಿಯಲ್ಲಿ ಜನರು ಎಂದಿನಂತೆ ಓಡಾಡುತ್ತಿದ್ದರು.   ಪಕ್ಕದ ಮನೆ ಹುಡುಗಿ ನನ್ನನ್ನು ನೋಡಿ ಕೂಗಿ ಹೇಳಿದಳು.‘ಸಾಯಂಕಾಲ ರೂಮಿಗೆ ಬನ್ನಿ ಅಂಕಲ್.’‘ಯಾಕಮ್ಮ? ಏನು ವಿಶೇಷ?’‘ನನ್ನ ಬಾಯ್ ಫ್ರೆಂಡನ್ನು ಪರಿಚಯ...

read more

Pin It on Pinterest

Share This