ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಹೆಣ್ಣು ಮತ್ತು ಬೊಮ್ಮ
ಹೆಣ್ಣು ಮತ್ತು ಬೊಮ್ಮ

ಸರೋಜಿನಿ ಪಡಸಲಗಿ ಬೊಮ್ಮ ಬರೆದನೆ ಹೆಣ್ಣ ಹಣೆಬರಹಆಳವಾಗಿ ತಿವಿಯುವ ಮೊನೆಯಿಂದಅಳಿಸದಿರಲಿ ಕಲೆಸಿ ಹೋಗದಿರಲಿ ಎಂದಿಗೂಜಿನುಗುತಿರಲಿ ಅನುಗಾಲ ಎದೆಗೂಡ ಸಂದು ಬೊಮ್ಮ ಪೇಳ್ದ ಕಂದ ಅಂದದ ಹೂ ನೀನುನಿನ್ನ ಮನದ ತುಂಬ ಆ ಹೂದಳದ ರಂಗೋಲಿಆ ರಂಗೋಲಿ ನಿನ್ನ ದಾರಿ ಬೆಳಕು ಕಂದಮಂದವಾಗಿ ಬೆಳಗಲಿ ನಂದದಿರಲಿ ಎಂದೂನಿನ್ನ ನೀ ಮರೆತರೂ ಆ ಬೆಳಕ...

read more
ನಂದಿನಿ ಹೆದ್ದುರ್ಗ ಪ್ರೇಮಪತ್ರ -‘ನನ್ನ ಪ್ರೀತಿಯ ಕನಸೇ…’
ನಂದಿನಿ ಹೆದ್ದುರ್ಗ ಪ್ರೇಮಪತ್ರ -‘ನನ್ನ ಪ್ರೀತಿಯ ಕನಸೇ…’

ನಂದಿನಿ ಹೆದ್ದುರ್ಗ 'ನನ್ನ ಪ್ರೀತಿಯ ಕನಸೇ… ಇವತ್ತು ಹೇಳ್ತೀನಿ ಕೇಳು. ಮತ್ತೆಮತ್ತೆ ನೀ ಅದೇ ಪ್ರಶ್ನೆ ಕೇಳುವಾಗೆಲ್ಲ ನಾನು ಬೆಚ್ಚಗಾಗುತ್ತೇನೆ.ಹೀಗೆ ಹಬೆಯಾಗೋದು ಹೊಸ ಅನುಭವ ನನಗೆ.ನನಗೆ ನಿನ್ನನ್ನು ಕಾಡೋದ್ರಲ್ಲಿ ಅಮಲಿನಂಥ ಖುಷಿ ಸಿಕ್ಕುತ್ತೋ ಹುಡುಗಾ.ಹಾಗಾಗಿ ಇಷ್ಟು ದಿನ ಹೇಳಿರಲಿಲ್ಲ.ನೀನು ಗೋಗರೆವಾಗ ಒಳಗೊಳಗೇ ಸಂಭ್ರಮ.ಇರಲಿ,...

read more
ತಮಾಷಾ ; ಜಾನಪದ ನಾಟಕ ಭರಪೂರ ಗಮ್ಮತ್ತು…
ತಮಾಷಾ ; ಜಾನಪದ ನಾಟಕ ಭರಪೂರ ಗಮ್ಮತ್ತು…

ಕಿರಣ ಭಟ್ ನವ್ಮೂರ ಯಕ್ಷಗಾನ ಮರಾಠೀ ರಂಗಭೂಮಿಯ ಹುಟ್ಟಿಗೆ ಪ್ರೇರಣೆಯಯಿತು ಎನ್ನುವದು ಸತ್ಯವಾಗಿದ್ದರೂ ಮರಾಠಿಯ ಜಾನಪದ ರಂಗಭೂಮಿ ಸಶಕ್ತವಾದದ್ದೂ ಪುರಾತನವೂ ಆಗಿದೆ. ಹಾಗೆ ನೋಡಿದರೆ ನಾವು ಮುಂಬೈ ಕರ್ನಾಟಕದವರಾಗಿದ್ದರೂ ಕನ್ನಡದ ಕರಾವಳಿಗೆ ಮರಾಠೀ ಜಾನಪದದ ಪರಿಚಯ ಕಡಿಮೆಯೇ. 'ತಮಾಷಾ' ದ ಬಗ್ಗೆಯಂತೂ ಕೇಳಿದ ಅಡಾ ಪಡಾ ಸುದ್ದಿಗಳೇ...

read more
ಪ್ರಸಂಗಾವಧಾನ…
ಪ್ರಸಂಗಾವಧಾನ…

ಟಿ. ಎಸ್.‌ ಶ್ರವಣ ಕುಮಾರಿ ನಮ್ಮಗುಂಡಣ್ಣನನ್ನು ಚಿತ್ರವಳ್ಳಿಯ ಅನಭಿಷಕ್ತ ರಾಜನೆನ್ನಲು ಏನಡ್ಡಿಯಿಲ್ಲ. ಲೋಕಸೇವಾ ಇಲಾಖೆಯ ಸರ್ಕಾರಿ ಕಂಟ್ರಾಕ್ಟುದಾರ. ಕಾರ್ಯಪಾಲಕ ಅಭಿಯಂತರವರಿಂದ ಹಿಡಿದು ಬಿಲ್‌ ಪೇ ಮಾಡುವ ಎರಡನೇ ದರ್ಜೆಯ ಗುಮಾಸ್ತೆಯವರೆಗೆ ಎಲ್ಲರಲ್ಲೂ ಒಳ್ಳೆಯ ಹೆಸರನ್ನು, ಬಾಂಧವ್ಯವನ್ನೂ ಗಳಿಸಿಕೊಂಡಿದ್ದ. ಇಲಾಖೆಯಲ್ಲಿ ಯಾವ...

read more
‘ಹಾಲುಂಡ ತವರಿಗೆ ಏನೆಂದು ಹರಸಲಿ’
‘ಹಾಲುಂಡ ತವರಿಗೆ ಏನೆಂದು ಹರಸಲಿ’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...

read more
ಕಾವ್ಯ ಕಡಮೆ ಅವರ ‘ದೂರದೇಶವೆಂಬ ಪಕ್ಕದ ಮನೆ’
ಕಾವ್ಯ ಕಡಮೆ ಅವರ ‘ದೂರದೇಶವೆಂಬ ಪಕ್ಕದ ಮನೆ’

ಪ್ರಸನ್ನ ಸಂತೇಕಡೂರು ಇದು ಕಾವ್ಯ ಕಡಮೆ ನಾಗರಕಟ್ಟೆ ಅವರ ಪ್ರಬಂಧ ಸಂಕಲನದ ಹೆಸರು. ನಮಗೆ ತಿಳಿದ ಹಾಗೆ ಅಮೆರಿಕಾ ದೇಶದ ಬಗ್ಗೆ ಗೊರೂರು ರಾಮಸ್ವಾಮಿ ಅಯ್ಯಂಗಾರರು 'ಅಮೆರಿಕಾದಲ್ಲಿ ಗೊರೂರು', ಬಿ.ಜಿ.ಎಲ್. ಸ್ವಾಮಿಯವರು 'ಅಮೆರಿಕಾದಲ್ಲಿ ನಾನು', ಮೂರ್ತಿರಾಯರು 'ಅಪರವಯಸ್ಕನ ಅಮೆರಿಕಯಾತ್ರೆ', ಪ್ರಭುಶಂಕರರ 'ನಾನು ಮತ್ತು ಶಾಂತಿ',...

read more
ಮೆಹಬೂಬ್ ಮಠದ ಕವಿತೆ ‘ಗಾಯಗೊಂಡ ಕೊರಳಿನ ಹಾಡು’
ಮೆಹಬೂಬ್ ಮಠದ ಕವಿತೆ ‘ಗಾಯಗೊಂಡ ಕೊರಳಿನ ಹಾಡು’

ಮೆಹಬೂಬ್ ಮಠದ ಕೆಂಪು ದೀಪದಬೀದಿಯಲ್ಲಿಕನಸುಗಳಮಾರಣಹೋಮಬೆಚ್ಚಿದ ನಕ್ಷತ್ರಗಳುಮಂಡಿಯೂರಿಬಿಕ್ಕುತ್ತಿವೆಕತ್ತೆಕಿರುಬಗಳತುಟಿಗಳಿಗೆಪಾಪದ ಹೂಗಳನಾಳೆಗಳ ತಿಂದರಕ್ತ ಅಂಟಿದೆಬಿಕರಿಯಾಗದಂತೆಗೋಡೆಗಳ ಹರಕೆಮಾಂಸದಂಗಡಿಯಗಲ್ಲಾಪೆಟ್ಟಿಗೆಯಲ್ಲಿಹೃದಯ ಒಡೆದ ಸದ್ದುಕಾಯುವವರ ಕೈಯಲ್ಲಿದರ ಪಟ್ಟಿ ಕಂಡುತಲೆ ತಗ್ಗಿಸಿದೆ ಜಗಲಿ ಮೇಲಿನ ದೀಪಹಸಿವು...

read more
ನರಹಳ್ಳಿಯವರ ‘ಹಣತೆ ಹಾಡು’
ನರಹಳ್ಳಿಯವರ ‘ಹಣತೆ ಹಾಡು’

ಸುಮಾ ವೀಣಾ 'ಹಣತೆಯ ಹಾಡು' ಶ್ರೀಯುತ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮಹತ್ವದ ಕೃತಿಯಾಗಿದೆ. 'ಜಿ.ಎಸ್. ಶಿವರುದ್ರಪ್ಪನವರ ಸಮಸ್ತ ಸಾಹಿತ್ಯ ಶೋಧ' ಎಂಬ ಉಪ ಶೀರ್ಷಿಕೆಯಲ್ಲಿ ಈ ಕೃತಿ ಶಿವರುದ್ದಪ್ಪನವರ ಸಮಗ್ರ ಸಾಹಿತ್ಯವನ್ನು ಅರಿಯಲು ಬಂದಿರುವ ಪ್ರೌಢ ಕೃತಿಯಾಗಿದೆ. 250 ರೂಗಳ ಬೆಲೆಯುಳ್ಳ ಈ ಪುಸ್ತಕ 2020ರಲ್ಲಿ...

read more
ಹೀಗೊಂದು ಪ್ರೇಮ  ಪತ್ರ
ಹೀಗೊಂದು ಪ್ರೇಮ ಪತ್ರ

ಡಾ. ಪ್ರೇಮಲತ ಬಿ ಕೊನೆಗೂ ನಿರ್ಧರಿಸಿದೆಈ ವರ್ಷವಾದರೂ ಕಳಿಸಬೇಕೆಂದುನನ್ನ ಪ್ರೇಮವ ನಿವೇದಿಸಿಬಿಡಬೇಕೆಂದು ಅಹೋ ರಾತ್ರಿಗಳಲಿ ಅವಳಿಗೆಂದೇ ಬರೆದಪ್ರೇಮಕಾವ್ಯಗಳನು ಬದಿಗಿಟ್ಟೆಅಂತರ್ಜಾಲ, ಸ್ಮಾರ್ಟ್ ಫೋನ್ಗಳ ಇಂದ್ರಜಾಲಕ್ಕೂ ಮುನ್ನ ಬೀಸಿದ ಅವಳ ಪ್ರೇಮಜಾಲ-ದಿ ಬಯಸದೇ ಬಿದ್ದ ಮಿಕವಾಗಿ ಬರಿದೆಪರಿತಪಿಸುವುದ ಬಿಟ್ಟು ಹೇಳಿಯೇಬಿಡಬೇಕೆಂದು...

read more
ಪ್ರೀತಿಯನ್ನು ಕುರಿತು…
ಪ್ರೀತಿಯನ್ನು ಕುರಿತು…

ಡಾ. ಕೆ. ಪುಟ್ಟಸ್ವಾಮಿ ಇದು ಖುಷ್ವಂತ್ ಸಿಂಗ್ ಅವರು SUNDAY ಪತ್ರಿಕೆಯಲ್ಲಿ ೧೯೮೪ರ ಮಾರ್ಚ್ ೧೮-೨೪ರ ಸಂಚಿಕೆಯಲ್ಲಿ ಪ್ರೀತಿಯನ್ನು ಕುರಿತು ಬರೆದ LOVE ಲೇಖನದ ಅನುವಾದ. ಸಂಚಾರ ಭಾವಗಳನ್ನು ಹಿಡಿದಿಟ್ಟಂತೆ ಈ ಲೇಖನದ ರಚನೆಯಿದೆ. ಪ್ರೀತಿಯೆಂದರೆ ಅದು ಬಾವಪ್ರವಾಹ ತಾನೆ? ಹರಿವ ನದಿಯಲ್ಲಿ ಬೊಗಸೆ ನೀರು ಹಿಡಿದಂತೆ ಪುಟ್ಟ ಕೈಗಳಿಗೆ...

read more
ಬಯಲ ಬೆಟ್ಟದ ದೀಪ..
ಬಯಲ ಬೆಟ್ಟದ ದೀಪ..

ಭವ್ಯ ಕಬ್ಬಳಿ ಬಯಲ ಬೆಟ್ಟದ ಮೇಲಿನಗುಡಿಯ ಮುಂದೊಂದುಸದಾ ಬೆಳಗುತ್ತಿರುತ್ತದೆ ಒಂಟಿ ದೀಪ,ಮಾತಿಗಿಳಿಯುತ್ತದೆ ನಲಿವೆಂದರೆಹಗಲ ಸೂರ್ಯನೊಂದಿಗೆ,ನೋವುಂಡರೆ ಹಾಡು ಕಟ್ಟುತ್ತದೆರಾತ್ರಿ ಚಂದ್ರನೊಂದಿಗೆ. ತನ್ನ ಹಾಡ ಮತ್ತೆ ಮತ್ತೆ ನೆನೆದುತಲೆದೂಗುತ್ತದೆ ತಾನೇ ಗುನುಗಿ,ತನ್ನ ಪಾಡ ತಾನೇ ಉಂಡುಬೆಳಕ ಸಾರುತ್ತದೆದಕ್ಕಿದಷ್ಟು...

read more
‘ನಾನಾದರೂ ಎಂಥವಳಿರಬಹುದು..’
‘ನಾನಾದರೂ ಎಂಥವಳಿರಬಹುದು..’

ಆಶಾ ಜಗದೀಶ್ ನಾನಾದರೂ ಎಂಥವಳಿರಬಹುದುಈ ನೋವನ್ನು ಸದಾ ಅಪ್ಪುತ್ತೇನೆ ನಾನಾದರೂ ಎಂಥವಳಿರಬಹುದುಈ ನೋವನ್ನು ಸದಾ ಲಾಲಿಸುತ್ತೇನೆ ನಾನಾದರೂ ಎಂಥವಳಿರಬಹುದುಈ ನೋವನ್ನು ಸದಾ ಪೋಷಿಸುತ್ತೇನೆ ನಾನಾದರೂ ಎಂಥವಳಿರಬಹುದುಈ ನೋವನ್ನು ಬಚ್ಚಿಟ್ಟುಕೊಳ್ಳುತ್ತೇನೆ ನಾನಾದರೂ ಎಂಥವಳಿರಬಹುದುಈ ನೋವನ್ನು ನಾಳೆಗೂ ಉಳಿಸಿಟ್ಟುಕೊಳ್ಳುತ್ತೇನೆ ಬಹುಶಃ...

read more
‘ದಿಲ್ಲಿ ಡೈರಿಯ ನಿಗೂಢ ಪುಟಗಳು’
‘ದಿಲ್ಲಿ ಡೈರಿಯ ನಿಗೂಢ ಪುಟಗಳು’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ನನಗೆ ಹಲವು ಕಾರಣಗಳಿಂದಾಗಿ ಫ್ರಾಂಕ್ ಅಬಗ್ನೇಲ್ ಇಷ್ಟ. ಫ್ರಾಂಕ್ ತನ್ನ ತಾರುಣ್ಯದ ದಿನಗಳಲ್ಲಿ ಅಮೆರಿಕದಾದ್ಯಂತ ಕುಖ್ಯಾತಿಯನ್ನು ಗಳಿಸಿದ್ದವನು. ಬ್ಯಾಂಕ್ ಚೆಕ್ ಸಂಬಂಧಿ ವಂಚನೆಯ ಪ್ರಕರಣಗಳಲ್ಲಿ ಫ್ರಾಂಕ್ ನ...

read more
ಹೂಮಾತು ಮೀಟಿ ಹೋಗುವ ಚಿಟ್ಟೆ ಕವಿತೆಗಳು
ಹೂಮಾತು ಮೀಟಿ ಹೋಗುವ ಚಿಟ್ಟೆ ಕವಿತೆಗಳು

ನಾಗರಾಜ್ ಹರಪನಹಳ್ಳಿ 'ಮಾತು ಮೀಟಿ ಹೋಗುವ ಹೊತ್ತು' ಕವನ ಸಂಕಲನದ ಕವಿತೆಗಳು ನಾ‌ ಮೊದಲೇ ಓದಿದವು. ಮಯೂರ, ಉದಯವಾಣಿ, ಅವಧಿ, ಸಂಗಾತಿ ವೆಬ್ ಮುಂತಾದೆಡೆ ಸ್ಮಿತಾ ಅವರ ಕವಿತೆಗಳನ್ನು ಗಮನಿಸಿದ್ದೆ. ಸ್ಮಿತಾ ಅಮೃತರಾಜ್ ಅವರ ಕವಿತೆ ತಣ್ಣಗೆ ಹರಿವ ನದಿಯಂತೆ. ಬೆಳುದಿಂಗಳಂತೆ. ಹೂವು ಅರಳಿದಂತೆ, ಸಣ್ಣಗೆ ಮಳೆ ಬಂದಂತೆ. ಬಸಲೆ ಬಳ್ಳಿಯೊ...

read more

Pin It on Pinterest

Share This