ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವೀರಪ್ಪ ಮೊಯಿಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ವೀರಪ್ಪ ಮೊಯಿಲಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ರಾಜ್ಯದ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಅವರ 'ಶ್ರೀ ಬಾಹುಬಲಿ ಅಹಿಂಸಾ ದಿಗ್ವಿಜಯ' ಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಅರವಿಂದ ಮಾಲಗತ್ತಿ, ಪದ್ಮಪ್ರಸಾದ್ ಹಾಗೂ ಎಸ್ ಜಿ ಸಿದ್ದರಾಮಯ್ಯ ಅವರಿದ್ದ ತೀರ್ಪುಗಾರರ ಮಂಡಳಿ ಈ ಆಯ್ಕೆಯನ್ನು...

read more
ಓ! ಅಂದ್ರೆ ನನ್ನ ಮದ್ವೆ, ಮದ್ವೇನೇ ಅಲ್ವ..?
ಓ! ಅಂದ್ರೆ ನನ್ನ ಮದ್ವೆ, ಮದ್ವೇನೇ ಅಲ್ವ..?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ವಿರಮಿಸುವ ಮುನ್ನ…
ವಿರಮಿಸುವ ಮುನ್ನ…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more
‘ರಾಬರ್ಟ್’ ಲೆಕ್ಕಾಚಾರ…
‘ರಾಬರ್ಟ್’ ಲೆಕ್ಕಾಚಾರ…

ಕೆ ಶಿವು ಕರ್ನಾಟಕ, ತೆಲಂಗಾಣ ಮತ್ತು ಆಂದ್ರ ಪ್ರದೇಶಗಳಲ್ಲಿ Roberrt ಚಲನಚಿತ್ರವನ್ನು ಹಾಕಿರುವ ಥಿಯೇಟರುಗಳು ಮತ್ತು ಮಲ್ಟಿಪ್ಲೆಕ್ಸ್ ಮಾಲ್‌ಗಳೆಲ್ಲವೂ ಒಟ್ಟು 1596. ಅವುಗಳಲ್ಲಿ ಒಟ್ಟಾರೆ ಒಂದು ದಿನದ ಪ್ರದರ್ಶನಗಳ ಸಂಖ್ಯೆ: 3889. ಒಂದು ದೊಡ್ಡ ಥಿಯೇಟರಿನಲ್ಲಿ ಒಂದು ಸಾವಿರ ಆಸನಗಳಿದ್ದಲ್ಲಿ ಚಿಕ್ಕ ಥಿಯೇಟರುಗಳಲ್ಲಿ 500-600...

read more
ಅರಣ್ಯವೇನೋ ಬೆಳೆದಿದೆ; ಆದರೆ ಅದು ಉಳಿಯುವುದೇ?
ಅರಣ್ಯವೇನೋ ಬೆಳೆದಿದೆ; ಆದರೆ ಅದು ಉಳಿಯುವುದೇ?

ಶಿವರಾಂ ಪೈಲೂರು ಗುರುಗ್ರಾಮದ ಪಾಳು ಭೂಮಿಯಲ್ಲಿ ಕಾಡು ಬೆಳೆಸಿದ್ದಾರೆ. ಒಂದು ದಶಕದ ಅರಣ್ಯೀಕರಣ ಕೆಲಸ ಫಲ ನೀಡಿದೆ. ಈ ಯಶೋಗಾಥೆಯ ಮೇಲೆ ಬೆಳಕು ಚೆಲ್ಲುವ ಲೇಖನ ಈ ಕಾಡಿನ ಉಳಿವಿನ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ. ದೊಡ್ಡ ನಗರದಂಚಿನ ಪ್ರದೇಶ. ಗಣಿಗಾರಿಕೆಯಿಂದಾಗಿ ಸಾಕಷ್ಟು ಬಸವಳಿದಿದ್ದ ಜಾಗ. ಜತೆಗೆ ಒತ್ತುವರಿ. ಕಸದ ರಾಶಿ. ಇಂತಹ...

read more
ನಿಸ್ತಂತು ತಂತುಗಳ ನಾಜೂಕು ನಡಿಗೆ
ನಿಸ್ತಂತು ತಂತುಗಳ ನಾಜೂಕು ನಡಿಗೆ

ಯಾಕೊಳ್ಳಿ ಯ ಮಾ ಯಾರೋ ಏನೋ ಗೊತ್ತಿರದ ಪರದೆಯಲಿ‌ ಕಂಡ ಮುಖವನ್ನೇ ನಂಬಿ ಮೂಡಿದ ಸಂಬಂಧಕ್ಕೆ ನಿಜವನರಸುವಾವ ಅವಶ್ಯಕತೆಯಾದರೂ ಏನಿದೆ? ಪರದೆಯಲಿ ಕಂಡ ಮುಖ ಬೇಡವೆನಿಸಿದರೆಎಷ್ಟು ಸರಳ ದೂರವಿರಿಸುವದು?ಏನು ಕಟ್ಟೆ ಕಡಿದಿದ್ದೇವೆಸ್ನೆಹಗಳಿಸಲಿಕೈ ಬೆರಳ ಒಂದು ಒಪ್ಪಿಗೆಯ ಸನ್ನೆ ತಾನೆ.!ಹಾಗೆ ಸುಮ್ಮನೆ ಬರೆಯುತ್ತ ಹೋದಂತೆ ಬಂದ ಸಾಲುಗಳಿಗೆ...

read more
ಸಾವಿರದ ಶರಣವ್ವ ಕರಿಮಾಯಿ ತಾಯೆ…
ಸಾವಿರದ ಶರಣವ್ವ ಕರಿಮಾಯಿ ತಾಯೆ…

ಡಾ ಎಂ ಎಸ್ ವಿದ್ಯಾ ಸಾವಿರದ ಶರಣವ್ವ ಕರಿಮಾಯಿ ತಾಯೆ...ತಾಯೇ... ಈ ಹಾಡು ಕೇಳುತ್ತಲೇ ನೃತ್ಯ ಬಲ್ಲದವರಿಗೂ ಕುಣಿಯುವಂತಾಗುತ್ತದೆ, ಉತ್ಸಾಹ, ಸ್ಫೂರ್ತಿ ತುಂಬಿದಂತಾಗುತ್ತದೆ. ಕರಿಮಾಯಿ ನಾಟಕದ ಈ ಹಾಡು ವಿಪರೀತ ಪ್ರಸಿದ್ಧವಾಗಿದೆ. ಈ ಹಾಡಿನ ಹಿಂದಿನ ಕಂಚಿನ ಕಂಠ (ಕ್ಲೀಷೆ ಆದರೂ ನಿಜ), ಉತ್ತಮ ಕಲಾವಿದೆ, ನಿರ್ದೇಶಕಿ......

read more
ರೋಸಾ ಲಕ್ಸಂಬರ್ಗ್ ನೆರಳಿನಲ್ಲಿ..
ರೋಸಾ ಲಕ್ಸಂಬರ್ಗ್ ನೆರಳಿನಲ್ಲಿ..

ಮ ಶ್ರೀ ಮುರಳಿಕೃಷ್ಣ ಒಂದುನೂರು ಐವತ್ತು ವರ್ಷಗಳ ಹಿಂದೆ, ಅಂದರೆ ಮಾರ್ಚ್ 5, 1871ರಂದು ಇಂದಿನ ಪೋಲ್ಯಾಂಡ್ ನಲ್ಲಿ (ಅಂದು ಅದು ರಷ್ಯಾ ಸಾಮ್ರಾಜ್ಯದ ಭಾಗವಾಗಿತ್ತು) ಜನಿಸಿದ ರೋಸಾ ಲಕ್ಸಂಬರ್ಗನ್ನು ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಂದು ವಿಶೇಷವಾಗಿ ನೆನಪಿಸಿಕೊಳ್ಳಬೇಕು.  ಸಾರ್ವಜನಿಕ ರಂಗದ ಸಾಮಾಜಿಕ, ರಾಜಕೀಯ ಮತ್ತು...

read more
‘ಜನಮನ’ದ ಹೃದಯಸ್ಪರ್ಶಿ ಪ್ರಯೋಗ-ದೋಪ್ದಿ
‘ಜನಮನ’ದ ಹೃದಯಸ್ಪರ್ಶಿ ಪ್ರಯೋಗ-ದೋಪ್ದಿ

ನಾ ದಿವಾಕರ (ಬದುಕುವುದನ್ನು ಬದುಕುಳಿಯುವುದರಿಂದಲೇ ಕಲಿತವರ ಕತೆ) ಮಹಾಶ್ವೇತಾದೇವಿ (14 ಜನವರಿ 1926- 28 ಜುಲೈ 2016) ಬಂಗಾಲದ ಖ್ಯಾತ ಲೇಖಕಿ, ಕತೆಗಾರ್ತಿ ಮತ್ತು ಎಡಪಂಥೀಯ ಧೋರಣೆಯ ಕಾರ್ಯಕರ್ತೆಯೂ ಆಗಿದ್ದರು. ಹಝಾರ್ ಚೌರಶಿರ್ ಮಾ, ರುಡಾಲಿ ಮತ್ತು ಅರಣ್ಯೇರ್ ಅಧಿಕಾರ್ ಮತ್ತು ಅಗ್ನಿಗರ್ಭ (ಸಣ್ಣಕಥಾ ಸಂಕಲನ) ಮುಂತಾದ...

read more
ಹೆಚ್ ಎಂ ಗಂಗಾಧರಯ್ಯ ಜೀವನಾಧಾರಿತ ‘ಅಕ್ಷರ ಗಂಗೆ’
ಹೆಚ್ ಎಂ ಗಂಗಾಧರಯ್ಯ ಜೀವನಾಧಾರಿತ ‘ಅಕ್ಷರ ಗಂಗೆ’

ಸಂಕೇತದತ್ತ ನಾಡು ಕಂಡ ಅತ್ಯಂತ ಹಿರಿಯ ಶಿಕ್ಷಣ ತಜ್ಞ ಹಾಗೂ ಶಿಕ್ಷಣ ಭೀಷ್ಮ ಎಂದೇ ಖ್ಯಾತರಾದವರು ಹೆಚ್ ಎಂ ಗಂಗಾಧರಯ್ಯ ಅವರು. ತುಮಕೂರು ಮೂಲದ ಈ ಮಹಾನ್ ಸಾಧಕ ನಾಡಿನ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ. ತುಮಕೂರಿನಲ್ಲಿ ಶ್ರೀ ಸಿದ್ಧಾರ್ಥ ಸಂಸ್ಥೆಯನ್ನು ಕಟ್ಟಿ ಉತ್ತುಂಗಕ್ಕೆ ಬೆಳಸಿದ್ದಾರೆ. ಈ ಮೂಲಕ...

read more
ಮುಳುಗಿದ ಕಲ್ಲು ಮತ್ತು ಷೋ-ರೂಮಿನ ಬೈಕು
ಮುಳುಗಿದ ಕಲ್ಲು ಮತ್ತು ಷೋ-ರೂಮಿನ ಬೈಕು

ಅನಂತ ಕುಣಿಗಲ್ ರಸ್ತೆಯ ಆ ಬದಿಯಲ್ಲಿಒಂದು ನುಣುಪಾದ ಕಲ್ಲು ಬಿದ್ದಿತ್ತುಬಿಸಿಲ ಬೇಗೆಗೆ ಸುಡುತ್ತಿತ್ತು ದಿನ ಕಳೆದಂತೆ ಕಲ್ಲಿನ ಅರ್ಧ ದೇಹಮಣ್ಣೊಳಗೆ ಮುಳುಗಿ ಹೋಗಿತ್ತು ರಾತ್ರಿ ಯಾರ ಭಯವೂ ಇಲ್ಲ ಅದಕ್ಕೆಕಳ್ಳರು ಬಂದರೂ ತಡೆಯುವುದುಸಜ್ಜನರನ್ನೂ ತಡೆಯುವುದುರಾತ್ರಿ ಕುಡಿದು ತಡವಾಗಿ ಮನೆ ಸೇರುವವಯಸ್ಸಾದ ಕುಡುಕನ ಬೈಕನ್ನೂ ತಡೆದುಜಂಪ್...

read more
ನಾನು ಅತಿ ಕೆಟ್ಟ ಹೆಣ್ಣು..
ನಾನು ಅತಿ ಕೆಟ್ಟ ಹೆಣ್ಣು..

ಪ್ರೇಮಾ ಟಿ ಎಮ್ ಆರ್ ಹಾಂ ನಾನು ಅತಿ ಕೆಟ್ಟ ಹೆಣ್ಣುನೀವೇ ಹೇಳಿದ ಮೇಲೆ ಸುಳ್ಳಾಗುವದು ಹೇಗೆ?ಅದೆಷ್ಟು ಶಾಸನಗಳ ಬರೆದವರು ನಿಮ್ಮ ಗಿಳಿ ಶಾಸ್ತ್ರಕ್ಕೆಲ್ಲ ಹೂಂ ಗುಟ್ಟು ಸಾಕಾಗಿದೆನೋಡಿ ನೆತ್ತಿಯ ಒತ್ತುಗೂದಲ ಮರೆಯಲ್ಲಿಕೂದಲು ಬೆಳ್ಳಿಯಾಗಿದೆಈಗಾದರೂ ಒಂಚೂರು ನನಗಾಗಿನಾ ಬದುಕಬೇಕೆಂದುಕೊಂಡೆ ನಿನ್ನೆ ಮೊನ್ನೆ ಅಷ್ಟೇಕೆ ಈ...

read more
ರೈತ ಆಂದೋಲನಕ್ಕೆ ಕಾವ್ಯ ಪ್ರತಿಕ್ರಿಯೆ- ಹೊನ್ನಾರು ಒಕ್ಕಲು
ರೈತ ಆಂದೋಲನಕ್ಕೆ ಕಾವ್ಯ ಪ್ರತಿಕ್ರಿಯೆ- ಹೊನ್ನಾರು ಒಕ್ಕಲು

ಕಿರಣ್‌ ಭಟ್ ಸ್ವಾತಂತ್ರ್ಯಾನಂತರದ ಅತಿ ದೊಡ್ಡ ಆಂದೋಲನ. ರೈತ ಆಂದೋಲನ ನೂರು ದಿನ ದಾಟಿದೆ. ದಿನದಿನಕ್ಕೂ ಶಕ್ತಿ ಹೆಚ್ಚಿಸಿಕೊಳ್ಳುತ್ತ ದೇಶವೆಲ್ಲ ವ್ಯಾಪಿಸಿದೆ ಇಡಿಯ ಜಗತ್ತಿನ ಗಮನ ಸೆಳೆಸಿದೆ. ಇಂಥ ಮಹಾನ್ ಚಳುವಳಿಗೆ ಕಾವ್ಯ ಪ್ರತಿಕ್ರಿಯೆಯಾಗಿ 'ಹೊನ್ನಾರು ಒಕ್ಕಲು' ಕವಿತಾ ಸಂಕಲನ ಬಂದಿದೆ. ಡಾ.ಕೆ ಷರೀಫಾ ಮತ್ತು ಯಮುನಾ ಗಾಂವ್ಕರ್...

read more
ಹಳೆ ಬೇರು, ಹೊಸ ಚಿಗುರಿನ ಕತೆಗಳು
ಹಳೆ ಬೇರು, ಹೊಸ ಚಿಗುರಿನ ಕತೆಗಳು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿರುವ ನನ್ನ ಬಹುತೇಕ ಆಪ್ತಮಿತ್ರರು ನನಗಿಂತ ಬರೋಬ್ಬರಿ ಎರಡು ಪಟ್ಟು ವಯಸ್ಸಿನವರು. ಇಪ್ಪತ್ತೊಂದರ ಪ್ರಾಯದಲ್ಲಿ ಉದ್ಯೋಗಕ್ಕೆಂದು ದಿಲ್ಲಿಗೆ ವಲಸೆ ಬಂದ ನಾನು ಹಲವು ವರ್ಷಗಳ ಕಾಲ ನಿರಂತರವಾಗಿ ಕೆಲಸ...

read more
ಕೃಷಿಯ ಕರಾಳ ಕತೆ ಹೇಳುವ ‘ಕೃಷ್ಣ ಪಕ್ಷ’
ಕೃಷಿಯ ಕರಾಳ ಕತೆ ಹೇಳುವ ‘ಕೃಷ್ಣ ಪಕ್ಷ’

ಚಿನ್ನಸ್ವಾಮಿ ವಡ್ಡಗೆರೆ ನಮ್ಮ ಕಾಳು, ನೇಗಿಲು ಕದ್ದ ಜಾಣಜಾಣೆಯರು ಎಲ್ಲವರೆಲ್ಲವರೆ ಅಣ್ಣಾ ಎಲ್ಲವರೆಲ್ಲವರೇ ಅಂತ ಕಳೆದು ಹೋದ ದೇಸಿ ಬದುಕು ಮತ್ತು ದೇಸಿ ಕೃಷಿಯ ಬಗ್ಗೆ ರಂಗದ ಮೇಲೆ ನಟರು ಹುಡುಕುತ್ತಾ ಹೋಗುತ್ತಿದ್ದರೆ ಕಾರ್ಪೊರೇಟ್ ಖಳರು ಕೃಷಿಕರ ಬದುಕನ್ನು ನಾಶ ಮಾಡಲು ಹೊರಟ ಕರುಣಾಜನಕ ಕ್ರೂರ ಪ್ರಭುತ್ವದ ಬಗ್ಗೆ ಅಸಹನೆ ಸಿಟ್ಟು...

read more

Pin It on Pinterest

Share This