ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಐ ಕಾಂಟ್ ಬ್ರೀದ್.. ವ್ಯವಸ್ಥೆಯ ಸಂಕೇತ
ಐ ಕಾಂಟ್ ಬ್ರೀದ್.. ವ್ಯವಸ್ಥೆಯ ಸಂಕೇತ

ಸತೀಶ ಕುಲಕರ್ಣಿ ಕಾಲ ಕಾಲಕ್ಕೆ ಹೊಸ ನೀರಿನಂತೆ, ಹೊಸ ಹರಿವಿನಂತೆ ಕಾವ್ಯದಲ್ಲಿಯೂ ಕೂಡ ಹೊಸ ಹೊಸ ಧ್ವನಿಗಳು ಬರುತ್ತವೆ. ಇಂತಹದೊಂದು ಮಾತಿಗೆ ಸಾಕ್ಷಿ : ಐ ಕಾಂಟ್ ಬ್ರೀದ್ – ಕವನ ಸಂಕಲನ. ಕೊಪ್ಪಳದ ಯುವ ಕವಿ ಮಹೇಶ ಬಳ್ಳಾರಿಯವರದು. ೨೦೧೫ ರಲ್ಲಿ ಎಡವಿ ಬಿದ್ದ ದೇವರು ಎಂಬ ಸಂಕಲನದ ನಂತರ ಬಂದುದು. ಐ ಕಾಂಟ್ ಬ್ರೀದ್ಯು ಕಾಂಟ್ಹಿ...

read more
ವಿ ಹರಿನಾಥ ಬಾಬು ಹಾಯ್ಕುಗಳು
ವಿ ಹರಿನಾಥ ಬಾಬು ಹಾಯ್ಕುಗಳು

ವಿ ಹರಿನಾಥ ಬಾಬು ಸಿರುಗುಪ್ಪ 1)ಈ‌ ಮುಂಜಾನೆಯಉದ್ದನೆಯ ನೆರಳುನಕ್ಕಂತೆ ಬುದ್ಧ 2)ಕಣ್ಣ ಬೆಳಕುತಪೋ ನಿರತ ಬುದ್ಧಸೂರ್ಯ ಮೂಡಿದ 3)ಬೆತ್ತಲೆ ನಿಂತುಬೆಳಕ ತಬ್ಬಿಕೊಂಡೆನಾನೊಬ್ಬ ಬುದ್ಧ 4)ನೆರಳಿನಂತೆಬುದ್ಧ ಹಿಂಬಾಲಿಸಿದಎಲ್ಲೆಲ್ಲೂ ಸೂರ್ಯ 5)ನಿನ್ನ ಧ್ಯಾನದಿಎಲ್ಲ ಬಿಟ್ಟು ನಡೆದೆಅಲ್ಲಮನಾದೆ 6)ನದಿಯ ಹಾಡುಸಾಗರವ ಸೇರಿತುಪ್ರಶಾಂತ ಮನ...

read more
ಮಾತು ಮೌನದ ನಡುವೆ
ಮಾತು ಮೌನದ ನಡುವೆ

ಮಾರುತಿ ದಾಸಣ್ಣವರ ನೀ…..ದುಮುಗುಡುತಮಾತಿಗೆ ಹಗೆ ತುಂಬಿಧಗೆ ಹೊದಿಸಿ, ಮೂಟೆ ಕಟ್ಟಿಹೊತ್ತು ಹೈರಾಣಾಗುವೆ.ನಾ.. .. ..ಗದ್ದಕ್ಕೆ ಕೈಯೂರಿ ಕೂತುಬರೆ ಬರೆದು ಭಾರನೀಗಿಕೊಳ್ಳುವೆ. ನೀ.. .. ..ಪದಗಳ ಮಸೆ ಮಸೆದುಹರಿತಗೊಳಿಸಿ,ದರ್ಪವ ಝಳಪಿಸುತಕತ್ತರಿಸಿ ಉತ್ತರಿಸುವೆನೆಂದುಏದುಸಿರುಬಿಡುವೆ. ನಾ.. .. ..ಪದಗಳ ಮೈದಡವಿಮೌನಕ್ಕೆ...

read more
Act 1978: ಗೀತ ಪಾತ್ರದ ಅನುಭವ ನನಗೂ ಆಗಿತ್ತು…
Act 1978: ಗೀತ ಪಾತ್ರದ ಅನುಭವ ನನಗೂ ಆಗಿತ್ತು…

ಮಧುಸೂದನ ವೈ ಎನ್ Act 1978 ಸಿನಿಮಾ ನೋಡಿದೆ. ಚಿತ್ರದ ಮೊದಲಾರ್ಧ ತಾಂತ್ರಿಕ ಗುಣಮಟ್ಟ ದೃಷ್ಟಿಯಿಂದ ನೀರಸವೆನಿಸಿದರೂ ದ್ವಿತೀಯಾರ್ಧ ಭಾವನಾತ್ಮವಾಗಿ ಗೆದ್ದು ಕಣ್ಣಲ್ಲಿ ನೀರು ತರಿಸಿತು. ನೋಡಬಹುದಾದ ಒಳ್ಳೆಯ ಸಿನಿಮಾ. ಒಂದಾನೊಂದು ಕಾಲದಲ್ಲಿ ಗೀತ ಪಾತ್ರದ ಅನುಭವ ನನಗೂ ಆಗಿದ್ದು ನೆನಪಿಸಿತು. ಬೆಂಗಳೂರಿನಲ್ಲಿ ಎಂಜಿನಿಯರಿಂಗ್...

read more
ಸಚಿನ್‌ಕುಮಾರ ಹಿರೇಮಠ ಗಝಲ್
ಸಚಿನ್‌ಕುಮಾರ ಹಿರೇಮಠ ಗಝಲ್

ಸಚಿನ್‌ಕುಮಾರ ಹಿರೇಮಠ ಮತ್ತದೇ ಸಂಜೆಯಲಿ ನೆನಪಾಗಬೇಡ ಎಲ್ಲ ಮರೆತಿರುವಾಗಕನಸಿನ ದಾರಿಯಲಿ ಎದುರಾಗಬೇಡ ಎಲ್ಲ ಮರೆತಿರುವಾಗ ದಾರಿಯ ಹೂಗಳು ಅರಳಿ ನಿಂತಿವೆ ಎಂದಿನಂತೆ ಮುಡಿಯೇರಲುಮುಳ್ಳುಗಳ ಭಯವೀಗ ಕೀಳಬೇಡ ಎಲ್ಲ ಮರೆತಿರುವಾಗ ನಿನ್ನೆಗಳ ಕನ್ನಡಿಯೊಳಗೆ ನನ್ನ ನಾ ನೋಡಿಕೊಂಡೆ ಅನುದಿನಎಲ್ಲೆ ಮೀರಿ ಕಲ್ಲುಗಳ ಬೀಸಬೇಡ ಎಲ್ಲ ಮರೆತಿರುವಾಗ...

read more
ಹೌಸ್ ವೈಫ್ ನ ಕಿಚ್ಚನ್ ಲೈಫು
ಹೌಸ್ ವೈಫ್ ನ ಕಿಚ್ಚನ್ ಲೈಫು

ಚಂದ್ರಪ್ರಭ ಕಠಾರಿ ನಡುಮನೆಯ ನೆಲದಾಳದಲಿಬೇರು ಬಿಟ್ಟುಪುರುಷಾಹಂಕಾರದಲಿ ಕೊಬ್ಬಿಬೆಳೆದ ರೆಂಬೆ ಕೊಂಬೆಗಳುಅಡುಗೆ ಕೋಣೆಬೆಡ್ ರೂಮುವರಾಂಡ, ಬಚ್ಚಲ್ಲುಮನೆಯ ತುಂಬೆಲ್ಲಾಹಬ್ಬಿ ಹರಡಿಇಳೆಗೆ ಇಳೆ ಬಿದ್ದಲ್ಲಿಮತ್ತೆ ಬೇರೂರಿದಆಲದ ಮರದ ಬೀಳಲುಶತಮಾನದ ಗೋಜಲು. ಬಿತ್ತಿ ಬೆಳೆಸಿದಅಪ್ಪಂದಿರ ಮುಖದಸನಾತನ ಸುಕ್ಕುಗಳು.ಅದಕೆ ಜೋತು ಬಿದ್ದಮಗಂದಿರ...

read more
ಅನುಪಮಾ ಪ್ರಸಾದ್ ಕಂಡಂತೆ ‘ನಾಗಂದಿಗೆಯೊಳಗಿಂದ’
ಅನುಪಮಾ ಪ್ರಸಾದ್ ಕಂಡಂತೆ ‘ನಾಗಂದಿಗೆಯೊಳಗಿಂದ’

ಅನುಪಮಾ ಪ್ರಸಾದ್ ಊರ ಹಕ್ಕಿಯ ಜೀವನಾಡಿ ನಾಗಂದಿಗೆಯೊಳಗಿಂದ (ಬಿ ಎಮ್ ರೋಹಿಣಿಯವರ ಜೀವನ ಕಥನ) ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರ ಹೊನ್ನ ಕಳಸವಯ್ಯಾ ಕೂಡಲ ಸಂಗಮ ದೇವ ಎಂಬಂತೆ ಯಾವುದೇ ಹಿನ್ನೆಲೆ, ಪ್ರಭಾವಳಿಯಿಲ್ಲದೆ, ಶಿರವನ್ನೇ ಹೊನ್ನಕಳಶವಾಗಿಸಿ ಸ್ವಾವಲಂಬಿ ಬದುಕು...

read more
ನಿಷಾದ ಘಾಟಿನ ಈ ನಿಷಾದನೆಂಬ ಏಕಲವ್ಯ!
ನಿಷಾದ ಘಾಟಿನ ಈ ನಿಷಾದನೆಂಬ ಏಕಲವ್ಯ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
ಕೇಂದ್ರ ಅಕಾಡೆಮಿ ಪ್ರಶಸ್ತಿ ತಿರಸ್ಕಾರ
ಕೇಂದ್ರ ಅಕಾಡೆಮಿ ಪ್ರಶಸ್ತಿ ತಿರಸ್ಕಾರ

ಸುಭಾಷ್ ರಾಜಮಾನೆ ಮರಾಠಿಯ ಹೆಸರಾಂತ ಲೇಖಕ ನಂದಾ ಖರೆ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿಯ ಇರುವುದರಿಂದ ತನಗೆ ಬಂದಿರುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವುದಿಲ್ಲ ಎನ್ನುವ ದಿಟ್ಟತನ ತೋರಿದ್ದಾರೆ. ನಂದಾ ಖರೆ ಅವರ 'ಉದ್ಯಾ' (ನಾಳೆ) ಎಂಬ...

read more
ಸುಧಾ ಆಡುಕಳ ಅವರಿಗೆ ʼಮೈತ್ರಿ ಪುಸ್ತಕʼ ಬಹುಮಾನ
ಸುಧಾ ಆಡುಕಳ ಅವರಿಗೆ ʼಮೈತ್ರಿ ಪುಸ್ತಕʼ ಬಹುಮಾನ

ಸುಧಾ ಆಡುಕಳ ಅವರ ಕಥಾ ಸಂಕಲನದ ಹಸ್ತಪ್ರತಿ ಮೈತ್ರಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಈಗಾಗಲೇ ಬಕುಳದ ಬಾಗಿಲಿನಿಂದ ಕೃತಿಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಸುಧಾ ಛಾಪು ಮೂಡಿಸಿದ್ದಾರೆ. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿದೆ. ಮೈತ್ರಿ ಪುಸ್ತಕ ಬಹುಮಾನಕ್ಕೆ ಸುಧಾ ಆಡುಕಳ ಅವರ 'ಇಡಿ ಬಳಪ' ಹಸ್ತಪ್ರತಿ...

read more
ಹೆಣ್ಣು ಹೆಣ್ಣೇ…
ಹೆಣ್ಣು ಹೆಣ್ಣೇ…

ಗೀತಾ ಜಿ ಹೆಗಡೆ ಕಲ್ಮನೆ ಹೊತ್ತು ಮೂಡುವ ಮುನ್ನಎದ್ದು ನೀರಾಕಿ ರಂಗೋಲಿಯಿಕ್ಕುವಳುಅಮ್ಮ ಹೇಳಿಕೊಟ್ಟ ಅನಾದಿಕಾಲದಶ್ಲೋಕ ಪಟಿಸುತ್ತದೀಪ ಬೆಳಗುವಳುಸದ್ದಾಗಿ ಎದ್ದರೆಲ್ಲಿ ಮನೆಮಂದಿಹೈರಾಣಾಗಬಹುದೆಂಬ ಆತಂಕದಲಿಬೆಕ್ಕಂತೆ ಅಡಿಗೆ ಮನೆ ಸೇರಿಒಂದಿನಿತೂ ತಟಪಟಾಯಿಸದೇಹಬೆ ತಿಂಡಿಯ ಮಾಡಿ ನಗುಮೊಗದಿಹಸಿದ ಹೊಟ್ಟೆಯ ದೇಕರೇಕೆ ಗಮನಿಸಿಅಡ್ಡ ಹಿಡಿದ...

read more
ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ..
ಬಿಟ್ಟ ಜಾಗ ಭರ್ತಿ ಮಾಡುವುದು ಅಷ್ಟು ಸುಲಭವಲ್ಲ..

ಶರತ್ ಪಿ ಕೆ ಬಿಟ್ಟ ಜಾಗ ಭರ್ತಿ ಮಾಡುವುದುಅಷ್ಟು ಸುಲಭವಲ್ಲ,ಸರತಿಯಲ್ಲಿ ನಿಂತುಬ್ಯಾಂಕಿನ ಚಲನ್ ತುಂಬಿದಂತಲ್ಲ.ಸರಳ ವಾಕ್ಯದ ಪೂರ್ವಪರವನ್ನೆಲ್ಲಾ ಅಳೆದು ಅರಿತು,ಸಂದರ್ಭದೊಡನೆ ಬೆರೆತು,ಹೊಂದಿಕೊಳ್ಳುವ ಪದವರಿಕ್ತ ಗೆರೆಯ ಮೇಲೆ ಬರೆಯಬೇಕು.ತುಂಬಬೇಕು ಏಕಾಗ್ರತೆಯಿಂದತುಳುಕದಂತೆ ಎಣ್ಣೆ ಹಣತೆಗೆ. ಗುಂಪಿನಲ್ಲಿ ಎಗರಾಡಿಸುತ್ತಲೂ...

read more
ಗಂಡಿಗುಡ್ಡ
ಗಂಡಿಗುಡ್ಡ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...

read more
ಪ್ರೇಮ ಕವಿಯ ಕಾಲ್ಪನಿಕ ಸಂದರ್ಶನ
ಪ್ರೇಮ ಕವಿಯ ಕಾಲ್ಪನಿಕ ಸಂದರ್ಶನ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

read more

Pin It on Pinterest

Share This