ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪುಸ್ತಕ ಪ್ರಾಧಿಕಾರದಿಂದ ಚೊಚ್ಚಲ ಕೃತಿ ಅರ್ಜಿ ಆಹ್ವಾನ
ಪುಸ್ತಕ ಪ್ರಾಧಿಕಾರದಿಂದ ಚೊಚ್ಚಲ ಕೃತಿ ಅರ್ಜಿ ಆಹ್ವಾನ

2020ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿ ಆಹ್ವಾನ. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ 2020ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳನ್ನು ಪ್ರಕಟಿಸಲು ಪ್ರೋತ್ಸಾಹಧನ ನೀಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಹಸ್ತಪ್ರತಿಗಳ ಪ್ರಕಟಣೆಗೆ...

read more
ʼಸಮತೆ ಎಂಬುದೇ ಯೋಗ ನೋಡಾʼ
ʼಸಮತೆ ಎಂಬುದೇ ಯೋಗ ನೋಡಾʼ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...

read more
ಮೇಘನಾ ಸುಧೀಂದ್ರ ಕಂಡ ʼಇತಿ ನಿನ್ನ ಅಮೃತಾʼ‌
ಮೇಘನಾ ಸುಧೀಂದ್ರ ಕಂಡ ʼಇತಿ ನಿನ್ನ ಅಮೃತಾʼ‌

ಮೇಘನಾ ಸುಧೀಂದ್ರ ಇಬ್ಬರು ಪ್ರೇಮಿಗಳು ಟೀನೇಜಿನಿಂದ ಮಧ್ಯ ವಯಸ್ಸಿನವರೆಗೂ ಯಾವ ಸಂಕೋಲೆಗಳಲ್ಲೂ ಬಂಧಿಯಾಗದೇ ಬರಿ ಪತ್ರ ಬರೆದುಕೊಂಡು ಉತ್ಕಟವಾಗಿ ಪ್ರೀತಿಸುವುದು ಈ ಜೆನರೇಷನ್ನಿಗೆ ತೀರ ನಂಬೋದಕ್ಕೆ ಸಾಧ್ಯವಾಗದ ಸ್ಥಿತಿ. ಎಲ್ಲಾ ಟಕ ಟಕ ಎಂದು ಮುಗಿದು ಹೋಗುವ ಕಾಲದಲ್ಲಿರುವ ನಮಗೆ ಇತಿ ನಿನ್ನ ಅಮೃತಾ ಬಹಳ ಯೋಚನೆಗೆ ಹಚ್ಚಿಸುವ ನಾಟಕ....

read more
ಸೇನಾ ಹಸಿರು ಪತಂಗವೆಂಬ ಅಚ್ಚರಿ…
ಸೇನಾ ಹಸಿರು ಪತಂಗವೆಂಬ ಅಚ್ಚರಿ…

ಸಿದ್ಧರಾಮ ಕೂಡ್ಲಿಗಿ ನಿನ್ನೆ ಸಂಜೆ ಮನೆಯ ಮುಂದೆಯೇ ತಿರುಗಾಡುತ್ತಿರುವಾಗ, ಕಂಪೌಂಡಿಗೆ ಹೊಂದಿಕೊಂಡಂತೆಯೇ ಕಲ್ಲುಬಂಡೆಯ ಮೇಲೆ ಏನೋ ಹಸಿರು ಬಣ್ಣದ ವಸ್ತು ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಅದೊಂದು ಸುಂದರ ವಿನ್ಯಾಸದ ಚಂದದ ಪತಂಗ. ನೋಡಲು ಥೇಟ್ ನಮ್ಮ ಮಿಲಿಟರಿ ಯುದ್ಧ ವಿಮಾನದಂತೆಯೇ ಕಂಡಿತು. ಆದರೆ ರೆಕ್ಕೆಗಳ ವಿನ್ಯಾಸ, ಹಸಿರು...

read more
ಇವರ ಕೈಯಲ್ಲಿ ಅರಳಿದ ಹೂವೇ ಪಾರಿಜಾತ
ಇವರ ಕೈಯಲ್ಲಿ ಅರಳಿದ ಹೂವೇ ಪಾರಿಜಾತ

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣ್ಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

read more
ʼಕಂಡವರಿಗಷ್ಟೆʼ  ಬಿಡುಗಡೆಯಾಯ್ತು..
ʼಕಂಡವರಿಗಷ್ಟೆʼ ಬಿಡುಗಡೆಯಾಯ್ತು..

ಸಂಗಮೇಶ‌ ಸಜ್ಜನ್ ಹೂವಿಗಿರುವ ಕಂಪು ಇತ್ತಹಾಡಿಗಿರುವ ಇಂಪು ಇತ್ತಜೀವದ ಮಾತು ಕಟ್ಟಿಧಾಂಗಎದ್ಯಾಗ ನಟ್ಟಿತ್ತವರ್ಮದ ಮಾತು ಆಡಿಧಾಂಗಮರ್ಮಕ ಮುಟ್ಟಿತ್ತಬೆಳಕಿಗೆ ಮರಳಿ ಕಮಲವರಳಿಜೇನ ಬಿಟ್ಟಿತ್ತ ತಂಗೀತುಂಬಿ ಬಂದಿತ್ತು ||ತುಮ್ ತುಮ್.... - ಬೇಂದ್ರೆ ಅಜ್ಜ ನಿನ್ನೆಯ ಕಪ್ಪಣ್ಣ ಅಂಗಳದಲ್ಲಿನ ಬೆಳಗು ಹೀಗೆ ಅಜ್ಜನ ಪದಗಳಿಂದ ತುಂಬಿ ಬಂತು,...

read more
ಅಮರೇಶ ಗಿಣಿವಾರರ ‘ಹಿಂಡೆಕುಳ್ಳು’
ಅಮರೇಶ ಗಿಣಿವಾರರ ‘ಹಿಂಡೆಕುಳ್ಳು’

ಅವಿಭಜಿತ ರಾಯಚೂರು ಜಿಲ್ಲೆಯಲ್ಲಿ ಹಲವಾರು ಹೆಸರಾಂತ ಕತೆಗಾರರು ಜನಿಸಿದ್ದಾರೆ. ಬಡೇಸಾಬು ಪುರಾಣ ಬರೆದ ಶಾಂತರಸರು, ಯಾತನಾ ಶಿಬಿರ ಬರೆದ ಚಂದ್ರಕಾಂತ ಕುಸನೂರರು, ಹಂಗಿನರಮನೆಯ ಹೊರಗೆ ಕತೆ ಬರೆದ ರಾಜಶೇಖರ ನೀರಮಾನ್ವಿ, ಹವನ ಬರೆದ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ಬೂಟುಗಾಲಿನ ಸದ್ದು ಬರೆದ ಜಂಬಣ್ಣ ಅಮರಚಿಂತ ನೆನಪಾಗುತ್ತಾರೆ. ಅದೇ...

read more
ಗರ್ದಿ ಗಮ್ಮತ್ತು ನೋಡ…
ಗರ್ದಿ ಗಮ್ಮತ್ತು ನೋಡ…

‌ಡಾ. ಲಕ್ಷ್ಮಣ ವಿ ಎ ನನ್ನ ಮೂರನೆಯ ಪುಸ್ತಕ. ಎರಡು ಕವನ ಸಂಕಲನಗಳ ತರುವಾಯ ಅಲ್ಲಲ್ಲಿ ಪ್ರಕಟಗೊಂಡ ಇದುವರೆಗಿನ ಆಯ್ದ ಬರಹಗಳ ಸಂಕಲನ. ಹಿರಿಯರು ಖ್ಯಾತ ವಿಮರ್ಶಕರಾದ ಡಿ.ಎಸ್. ರಾಮಸ್ವಾಮಿ ಅವರು ಮುನ್ನುಡಿ ಬರೆದು ಹರಸಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆ ಪುರವಣಿಯ ಸಂಪಾದಕಿ, ಕವಯತ್ರಿ ವಿದ್ಯಾ ರಶ್ಮೀ ಬೆನ್ನುಡಿ ಬರೆದು...

read more
ಪತ್ತೇದಾರನೇ ಪತ್ತೆಯಾದಾಗ…!
ಪತ್ತೇದಾರನೇ ಪತ್ತೆಯಾದಾಗ…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more
ಆಸ್ಫೋಟ
ಆಸ್ಫೋಟ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

read more
ಪ್ರೀತಿ ನಾಗರಾಜ್ ಹೇಳುತ್ತಾರೆ – ದುರಂತದೊಳಗಿನ ಕನ್ನಡಿಯಲ್ಲಿ..
ಪ್ರೀತಿ ನಾಗರಾಜ್ ಹೇಳುತ್ತಾರೆ – ದುರಂತದೊಳಗಿನ ಕನ್ನಡಿಯಲ್ಲಿ..

ಪ್ರೀತಿ ನಾಗರಾಜ ಮೊನ್ನೆ ಧಾರವಾಡ ಸಮೀಪ ನಡೆದ ಅಪಘಾತದಲ್ಲಿ ದಾವಣಗೆರೆಯ ನನ್ನ ಹಲವು ಸ್ನೇಹಿತೆಯರು/ಸಂಬಂಧಿಗಳು, ಮಕ್ಕಳು ಅವರ ಜೊತೆ ಡ್ರೈವರ್ ಮತ್ತು ಕ್ಲೀನರ್ ಜೀವ ಕಳೆದುಕೊಂಡರು. ಅದರ ಬಗ್ಗೆ ದಾವಣಗೆರೆಯ ಪ್ರಮುಖ ದಿನಪತ್ರಿಕೆಯಾದ ಜನತಾವಾಣಿಗೆ ಈ ಲೇಖನ ಬರೆದಿದ್ದೆ. ನಿಮ್ಮೆಲ್ಲರ ಅವಗಾಹನೆಗೆ. ಅವರೆಲ್ಲರೂ ಅಮ್ಮಂದಿರು. ಇರುವಷ್ಟು...

read more
ಹೊಸ ಕೃತಿ ‘ಖಾನಾಬದೋಶ್’
ಹೊಸ ಕೃತಿ ‘ಖಾನಾಬದೋಶ್’

ರೇಣುಕಾ ನಿಡಗುಂದಿ ಅಹರ್ನಿಶಿ ಪ್ರಕಾಶನದಿಂದ ಬಿಡುಗಡೆಯಾಗುತ್ತಿರುವ ನನ್ನ ಹೊಸಪುಸ್ತಕ. 'ಅಲೆಮಾರಿಯೊಬ್ಬಳ ಆತ್ಮವೃತ್ತಾಂತ' ಬಹುಬೇಗ ನಿಮ್ಮ ಕೈಸೇರಲಿದೆ. ಇದು 2019 ರ ಸಾಲಿನ ಕುವೆಂಪು ರಾಷ್ಟ್ರೀಯ ಪುರಸ್ಕಾರ ಪಡೆದ ಪಂಜಾಬಿ ಲೇಖಕಿ, ಕತೆಗಾರ್ತಿ ಡಾ ಅಜೀತ್ ಕೌರ್ ಅವರ 'ಖಾನಾಬದೋಶ್' ಆತ್ಮಕತೆಯ ಕನ್ನಡ ಅನುವಾದ. ದೇಶ ಕಂಡ ಘೋರ...

read more

Pin It on Pinterest

Share This