ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಪ್ರೇಮ..ಮಳ್ಳು ಮನದೊಳಗೊಂದು ಸುಳ್ಳು ಸ್ವಗತ…
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಬಿಂದುಮಾಲಿನಿ ಸಿಕ್ಕರು…
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೇ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...
ಕಲಾ ಗಂಗೋತ್ರಿ ‘ರಂಗ ಹಬ್ಬ’
ಕಾಪಿರೈಟ್ ಸಮತೋಲನಗಳು…
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಓದುವ ಮೊದಲು…
'ಅಮೃತ ಯಾನ' ಓದಿದ ಎಲ್ಲರೂ ಕಣ್ಣಲ್ಲಿ ನೀರು ತರಿಸಿಕೊಂಡವರೇ. ಈಗ ಪ್ರಸಾದ್ ರಕ್ಷಿದಿ ಕುಟುಂಬ ಅದರ ಮುಂದುವರಿಕೆಯಾಗಿ 'ಅಮೃತಯಾನದ ಸಹಪಯಣಿಗರು' ಬರೆದಿದ್ದಾರೆ. ಅದಕ್ಕೆ ಬರೆದ ಮಾತು ನಿಮ್ಮ ಓದಿಗಾಗಿ ಇಲ್ಲಿದೆ- ಈ ಹಿಂದೆ 'ಅವಧಿ'ಯಲ್ಲಿ ಪ್ರಕಟವಾದ ಅಮೃತಯಾನ ಬರಹಗಳನ್ನು ಓದಲು ಈ ಕೆಳಗಿನ ಲಿಂಕ್ಸ್ ಮಾಡಿ-...
ಆರ್ ಪೂರ್ಣಿಮಾ ಹೇಳುತ್ತಾರೆ..
'ಅವಧಿ'ಯ ಜನಪ್ರಿಯ ಅಂಕಣ ಜಿ ಎನ್ ರಂಗನಾಥರಾವ್ ಅವರ 'ಮೀಡಿಯಾ ಡೈರಿ'ಯಲ್ಲಿ ಫೆಬ್ರುವರಿ ೪ ರಂದು ಪ್ರಕಟವಾದ 'ಪ್ರಜಾವಾಣಿ ಮತ್ತು ನೈತಿಕ ಬಿಕ್ಕಟ್ಟು' ಬರಹಕ್ಕೆ ಹಿರಿಯ ಪರ್ತಕರ್ತೆ ಆರ್ ಪೂರ್ಣಿಮಾ ಅವರು ನೀಡಿದ ಸ್ಪಷ್ಟನೆ ಇಲ್ಲಿದೆ. ಆರ್ ಪೂರ್ಣಿಮಾ ಜಿ.ಎನ್ ರಂಗನಾಥರಾವ್ ಅವರ 'ಮೀಡಿಯಾ ಡೈರಿ' ಅಂಕಣದಲ್ಲಿ ಫೆಬ್ರುವರಿ ೪ ರಂದು...
ಅನುಕಂಪದಲ್ಲಿ ಅನುಮಾನ..
ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...
ಸಂಪಾದಕನಾಗಿ ‘ಮುಜುಗರಗಳ ಮಾಲೆ’
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ಪದ್ಮಿನಿ ನಾಗರಾಜು ಹೊಸ ಕವಿತೆ- RIP
ಡಾ. ಪದ್ಮಿನಿ ನಾಗರಾಜು ಸಂಬಂಧಗಳ ಮರದಡಿನಿಡುಸುಯ್ದು ಕುಳಿತಿಹೆನುಬೆಂಕಿ ಬಿಸಿಲಿಗೆ ನೆರಳಾಟಮೌನ ಮಗುವಾಗಿದೆ ಸಾಕು ಕಿತ್ತೊಗಿ ಮುಖವಾಡಗಳನಗುವ ಮುಚ್ಚುವ ಮುಸುಕಒಳಗಿನ ಹೊಟ್ಟೆಕಿಚ್ಚು ಹೊರಬರುವಒಣ ಮಾತುಗಳ ಸುಟ್ಟು ಕರಕಾಗಿಸಿದೆ ಶರೀರವೆಲ್ಲಾ ವಿಷಮಯಅಮೃತದ ಮಾತಿಗದೆಲ್ಲಿ ಜಾಗಒಳಗೇ ಒಸರುವ ಭಾವಕ್ಕೆವಿದಾಯದ ವಿಲಕ್ಷಣಕ್ಕೆಮನದ ಗೋಡೆ...
ನವಕರ್ನಾಟಕ ‘ಅವಧಿ’ ಟಾಪ್ ಟೆನ್
ಶ್ರೀದೇವಿ ಕೆರೆಮನೆ ಹೊಸ ಕವಿತೆ-ಧರಿಸಬೇಡ ಮುಖವಾಡ
ಶ್ರೀದೇವಿ ಕೆರೆಮನೆ ಕಳೆದು ಹೋಗಿರುವ ನಂಬಿಕೆ ಮತ್ತೆ ಮರಳುವುದಿಲ್ಲ ಧರಿಸಬೇಡ ಮುಖವಾಡ ದೂರ ತಳ್ಳಿದ ಮೇಲೆ ಪ್ರೀತಿ ಮತ್ತೆ ಸಿಗುವುದಿಲ್ಲ ಧರಿಸಬೇಡ ಮುಖವಾಡ ಮೊದಲೆ ಅರ್ಥೈಸಿಕೊಳ್ಳಬೇಕಿತ್ತು ಬಳಸಿ ಬಿಸಾಡಿ ಬಿಡುವ ನಿನ್ನ ಗುಣವನ್ನು ಉಂಡೆಸೆದ ಕುಡಿ ಬಾಳೆ ಎಲೆಯ ಮತ್ತೆ ಬಳಸುವುದಿಲ್ಲ ಧರಿಸಬೇಡ...
ವಿನಯ್ ಮಾಧವ್ ಅವರ ಕೃತಿಯಲ್ಲಿ ನಾಲ್ಕು ಹೆಜ್ಜೆ..
ಹಿರಿಯ ಪತ್ರಕರ್ತ, ಪರಿಸರವಾದಿ ವಿನಯ್ ಮಾಧವ್ ಅವರ ಹೊಸ ಕೃತಿ ಬಿಡುಗಡೆಯಾಗುತ್ತಿದೆ. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ವನ್ಯಲೋಕದಲ್ಲಿ ನಾಲ್ಕು ಹೆಜ್ಜೆಗಳು ಕೃತಿಗೆ ರಾಜೇಶ್ವರಿ ತೇಜಸ್ವಿ ಅವರು ಬರೆದ ಮುನ್ನುಡಿ ಇಲ್ಲಿದೆ- ರಾಜೇಶ್ವರಿ ತೇಜಸ್ವಿ ವಿನಯ್ ಮಾಧವ ಫೋನ್ ಮಾಡಿ, ಡೆಕ್ಕನ್ ಕ್ರಾನಿಕಲ್‌ನಲ್ಲಿ ಪತ್ರಕರ್ತನೆಂದು...
‘ಕುಣಿ ಕುಣಿ ನವಿಲೆ’ ಫೋಟೋ ಆಲ್ಬಮ್
ಖ್ಯಾತ ರಂಗ ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್ ಅವರು ಶಿವಮೊಗ್ಗದಲ್ಲಿ 'ಹೊಂಗಿರಣ' ತಂಡಕ್ಕೆ ಕುಣಿ ಕುಣಿ ನವಿಲೆ ನಾಟಕ ನಿರ್ದೇಶಿಸಿದರು. ಎಚ್ ಎಸ್ ವೆಂಕಟೇಶ ಮೂರ್ತಿ ಅವರ ಈ ನಾಟಕ ನೋಡುಗರ ಪ್ರಶಂಸೆ ಗಳಿಸಿತು. ನಾಟಕದ ಫೋಟೋ ಆಲ್ಬಮ್ ಇಲ್ಲಿದೆ- ಫೋಟೋ ಕೃಪೆ: ವಿದ್ವಾನ್ Noushad...
ʼಡಾ. ಬೆಸಗರಹಳ್ಳಿ ರಾಮಣ್ಣʼ ಪ್ರಶಸ್ತಿಗೆ ಕೃತಿ ಆಹ್ವಾನ
ಜಿ ಪಿ ಬಸವರಾಜು ಅವರ ಹೊಸ ಕವಿತೆ
ಜಿ.ಪಿ.ಬಸವರಾಜು ಕಣ್ಣ ನೋಟವ ಕರೆದುಹೇಳುತ್ತೇನೆ- ನೋಡಿಬಿಡುಎಲ್ಲವನು, ಕೊನೆಯೆಂಬುದೊಂದುಬಂದು, ನಿನ್ನ ಮುಚ್ಚಿಬಿಡುವಮುನ್ನ-ನೋಡಿಬಿಡು ಎಲ್ಲವನು ಅವು ಇರುವಂತೆ, ನಿನ್ನಳವಿಗೆತೋರುವಂತೆ; ಉಬ್ಬಿಸಬೇಡಕುಗ್ಗಿಸಬೇಡ, ನೇರಾನೇರಒಗರು, ಹುಳಿ, ಸಿಹಿ, ಖಾರಯಾವುದೂ ಬೇಡ; ರುಚಿಯೆಂಬುದುನಾಲಗೆಯ ನೆನಪು; ಇರುವುದುಜಗವು ಅದು ಇರುವ...
ಎಸ್ ನಟರಾಜ ಬೂದಾಳು ಅವರ ಕೃತಿ ಕುರಿತು…
ಸಿದ್ದು ಪಿನಾಕಿ ಕಂಡ ‘ವಿಚಿತ್ರ’
ಸಿದ್ದು ಪಿನಾಕಿ ನಿಜಕ್ಕೂ ನಗು ತಡೆಯಲಾಗ್ತಿಲ್ಲ. ನಿಮಗೆ ಒಂದು ವಿಚಿತ್ರ ವ್ಯಕ್ತಿಯನ್ನು ಪರಿಚಯಿಸಲೇಬೇಕು. ಇವನ ಬಗ್ಗೆ ಕೇಳಿದ್ರೆ, ನೀವೂ ಬಿದ್ದೂ ಬಿದ್ದೂ ನಗ್ತೀರಾ… ಬಂಡೀಪುರಕ್ಕೆ ಹೋದ್ರೆ, ಕಾಡಿನ ಸುತ್ತಲೂ ಅನೇಕ ಗೆಳೆಯರಿದ್ದಾರೆ. ಗೆಳೆಯರು ಅಂದ್ರೆ, ಬಹುತೇಕ ಬುಡಕಟ್ಟು ಹುಡುಗರೇ. ಕೆಲವರು, ಅರಣ್ಯ ಇಲಾಖೆಯಲ್ಲಿ ವಾಚರ್ ಗಳು....
ನಂದಿನಿ ಹೆದ್ದುರ್ಗ ಅವರ ‘ಬ್ರೂನೋ ದಿ ಡಾರ್ಲಿಂಗ್’
ಕೆ. ಸತ್ಯನಾರಾಯಣ ಆಪ್ತವಾಗಿ ಓದಿಸಿಕೊಳ್ಳುವ ಗುಣ ಹೊಂದಿರುವ ಇಲ್ಲಿಯ ಬರವಣಿಗೆಯನ್ನು ಯಾವ ಪ್ರಕಾರಕ್ಕೆ ಸೇರಿಸಬಹುದು, ಸೇರಿಸಬೇಕು ಎಂಬ ಪ್ರಶ್ನೆ ಎಲ್ಲ ಓದುಗರ ಮನಸ್ಸಿನಲ್ಲೂ ಮೂಡುತ್ತದೆ. ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳದೆ ಕೂಡ ಈ ಬರಹಗಳನ್ನು ಸಂತೋಷದಿಂದ ಓದಬಹುದು. ಬರವಣಿಗೆ ಓದುಗಸ್ನೇಹಿಯಾಗಿದೆ. ಭಾವನೆಗಳಲ್ಲಾಗಲೀ,...
ಜಿ ಎಸ್ ಶಿವಪ್ರಸಾದ್ ಅವರ ʼಪಯಣʼ
ʼನಾಟಕ ಬೆಂಗ್ಳೂರುʼ ಸಂಭ್ರಮ
ನಮ್ಮೊಳಗೇ ನಮಗೊಂದು ಕನ್ನಡಿ..
ಮಂಜುಳಾ ಸುಬ್ರಹ್ಮಣ್ಯ ಪ್ರತಿ ವೃತ್ತಿಯೂ ಬದುಕಿನ ಮತ್ತೊಂದು ಮಗ್ಗುಲು ಮತ್ತು ಸಾಧ್ಯತೆಗಳನ್ನು ಪರಿಚಯಿಸುತ್ತದೆ. ನಮ್ಮೊಳಗಿನ ಇನ್ನೊಂದು ಅಗಾಧವಾದ, ಅಸಾಧ್ಯವೆಂದುಕೊಂಡ ಸಾಧ್ಯತೆಯನ್ನು ನಮ್ಮ ವೃತ್ತಿ ಅಥವಾ ಹವ್ಯಾಸ ಅನಾವರಣಗೊಳಿಸಲು ವೇದಿಕೆ ಆದರೆ ಆ ಬದುಕು ನೀಡುವ ಸಾರ್ಥಕತೆಗೆ ಬೆಲೆ ಕಟ್ಟಲು ಸಾಧ್ಯವಾಗದು. ನಮ್ಮೊಳಗೆ ನಮಗೊಂದು...




















