ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

‘ದಿಲ್ಲಿಯೊಳಗಣ ಪುಟ್ಟ ಟಿಬೆಟ್’
‘ದಿಲ್ಲಿಯೊಳಗಣ ಪುಟ್ಟ ಟಿಬೆಟ್’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಮಂಗಳೂರಿನವರಿಗೂ, ಅಲ್ಲಿಯ ಪಂಪ್ವೆಲ್ ಸರ್ಕಲ್ಲಿಗೂ ಇರುವ ಜೋಕಿನ ನಂಟು ಹಳೆಯದ್ದು. ದಿಲ್ಲಿಯ ಸಿಗ್ನೇಚರ್ ಸೇತುವೆಯನ್ನು ತೋರಿಸುತ್ತಾ ಇದಕ್ಕೊಂದು ದೀರ್ಘ ಇತಿಹಾಸವಿದೆ ಎಂದು ವ್ಯಂಗ್ಯದ ಧಾಟಿಯಲ್ಲಿ...

read more
ಕೋವಿಗೊಂದು ಕನ್ನಡಕ
ಕೋವಿಗೊಂದು ಕನ್ನಡಕ

'ಬೆಂಗಳೂರು ಥಿಯೇಟರ್ ಕಲೆಕ್ಟಿವ್' ಪ್ರಸ್ತುತ ಪಡಿಸುತ್ತಿರುವ ಹೊಸ ನಾಟಕ, 'ಕೋವಿಗೊಂದು ಕನ್ನಡಕ' ದ 10ನೇ ಪ್ರದರ್ಶನವನ್ನು ಇದೇ ಗುರುವಾರ, ಏಪ್ರಿಲ್ 15 ರಂದು ರಂಗ ಶಂಕರದಲ್ಲಿ ಪ್ರಯೋಗಿಸುತ್ತಿದ್ದೇವೆ. ಅಂತರಂಗ ನಾಟಕೋತ್ಸವ, ಮೈಸೂರಿನ ನಿರಂತರ ನಾಟಕೋತ್ಸವ, ಅನೇಕಾ ನಾಟಕೋತ್ಸವದ ನಂತರ ಮತ್ತೆ ರಂಗ ಶಂಕರದಲ್ಲಿ...

read more
ಶ್ಯಾಮಲಾ ಮಾಧವ ಕೃತಿ ಅಂತರಂಗ
ಶ್ಯಾಮಲಾ ಮಾಧವ ಕೃತಿ ಅಂತರಂಗ

ಶಾರದಾ ಮಾಣೈ ಶೆಟ್ಟಿ ನೀವು ಎರಡು ಮಾತು ಬರೆಯಿರಿ, ಎಂದು ಶ್ಯಾಮಲಾ ಹೇಳಿದಾಗ ವೈದೇಹಿ ಮುನ್ನುಡಿ ಬರೆದ ಮೇಲೆ ಬೇರೆ ಮಾತು ಅಗತ್ಯವಿಲ್ಲ ಅಲ್ಲವೇ, ಅಂದಿದ್ದೆ. ಈಗ ಬರೆಯಲು ಕುಳಿತ ಕ್ಷಣದಲ್ಲಿ ನಾನು ಶ್ಯಾಮಲನ ಬಗ್ಗೆ ಬರೆಯಲೇ, ಅವರ ಆತ್ಮಕಥನದ ಬಗ್ಗೆ ಬರೆಯಲೇ ಎಂಬ ಗೊಂದಲಕ್ಕೊಳಗಾಗುತ್ತಿದ್ದೇನೆ. ೧೯೬೬ನೇ ಇಸವಿ. ಸೇಂಟ್ ಆಗ್ನಿಸ್...

read more
ಅಲ್ಲಿ ಸಮಾಧಿ ಸ್ವಚ್ಛ ಮಾಡಲು ಹಬ್ಬವಿದೆ..
ಅಲ್ಲಿ ಸಮಾಧಿ ಸ್ವಚ್ಛ ಮಾಡಲು ಹಬ್ಬವಿದೆ..

ಶ್ರೀ ವಿದ್ಯಾ ಇದರ ಹೆಸರು ಚಿಂಗ್ಮಿಂಗ್ ಫೆಸ್ಟಿವಲ್. (Qingming Festival) ಅಂದರೆ ಸಮಾಧಿಯನ್ನು ಸ್ವಚ್ಛ ಮಾಡುವ ಹಬ್ಬ. ಪೂರ್ವಜರ ಆರಾಧನೆಗೆಂದೇ ಇರುವ ಬಹುದೊಡ್ಡ ಹಬ್ಬಗಳಲ್ಲಿ ಇದು ಕೂಡ ಒಂದು. ಇನ್ನೊಂದು ಹಂಗ್ರಿ ಗೋಸ್ಟ್ ಫೆಸ್ಟಿವಲ್ (Hungry Ghost Festival) ಚಿಂಗ್ಮಿಂಗ್ ಹಬ್ಬದಂದು ಸ್ಮಶಾನಕ್ಕೆ ತೆರಳಿ ತಮ್ಮನ್ನು ಅಗಲಿದ...

read more
ಸುಧಾ ಆಡುಕಳ ಹೊಸ ಕವಿತೆ- ಅಕ್ಕ..
ಸುಧಾ ಆಡುಕಳ ಹೊಸ ಕವಿತೆ- ಅಕ್ಕ..

ಸುಧಾ ಆಡುಕಳ 1.ದೂರದಲ್ಲೆಲ್ಲೋ ಮಳೆಬಿದ್ದ ಸುದ್ದಿಮಣ್ಣ ಘಮದ ಪರಿಮಳ ಅವನನೆನಪಿಸುವುದ್ಯಾಕೆ?ಭೂಮಿಯನ್ನೇ ಕೇಳಬೇಕುಹೂಕುಂಡದಲ್ಲೊಂದು ಪುಟ್ಟ ಹೂಅರಳಿ ನಕ್ಕರೆ ಅವನ ಒಸಗೆನೆನಪಾಗಬೇಕೆ?ಬಿಡು, ನಾಳೆ ದುಂಬಿಯನ್ನೇಕೇಳಿದರಾಯಿತುರಾತ್ರಿಯಾಗಸದಲ್ಲಿ ಚುಕ್ಕಿ ಸಾಲುಅವನ ತಬ್ಬಿದ ನೆನಪು ಮತ್ತೆ ಬಂತುನನ್ನ ಕಂಡು ನಗುವ ಚುಕ್ಕಿಗಳಿಗೆಕಾರಣವೂ...

read more
ಆ ಸಾಕಿ ತೀರಾ ಕಾಡುತ್ತಿದ್ದಾಳೆ..
ಆ ಸಾಕಿ ತೀರಾ ಕಾಡುತ್ತಿದ್ದಾಳೆ..

ಸತೀಶ್ ಕುಮಾರ್ ಕೆ ಅದೇಕೋ ಆ ಸಾಕಿ ತೀರಾ ಕಾಡುತ್ತಿದ್ದಾಳೆಕಡಲಿನ ತೀರದಂತೆ, ನೋವುಂಡ ನನಗೆಆ ಮಧುಶಾಲೆ ತೀರಾ ಹತ್ತಿರವಾಗುತ್ತಿದೆಮಧುವೇರಿಸಲೋ ಆ ಸಾಕಿಯ ನೂಡಲೋ ಅವಳಿಟ್ಟ ಬಟ್ಟಲು ಬೇತ್ತಲಾಗುತ್ತಿಲ್ಲಎಷ್ಟುಂಡರು ಬರಿದಾಗಿದೆಯಷ್ಟೆಆದರಿಸುವ ಅವಳ ಕೈ ಎಷ್ಟೊಂದು ಮೃದುಮುತ್ತಿಟ್ಟ ಮಧುವಿನ ಅದರಗಳ ಹಾಗೆ ಮತ್ತೆ ಮತ್ತೆ ಕರೆದಂತಿದೆ...

read more
ಕ್ರಾಂತಿ ಗೀತೆ
ಕ್ರಾಂತಿ ಗೀತೆ

ಅನಂತ ಕುಣಿಗಲ್ ನೋಡದ ನೋಟ ಕೇಳದ ಪಾಠವೇಗದ ಓಟ ನಿಮಗೆ ತುಂಟಾಟ, ನಮಗೆ ಸಂಕಟಇದು ನಮ್ಮ ಕ್ರಾಂತಿಗೀತೆಮನ ನೊಂದವರಿಗಾಗಿ ಮನನೊಂದು ಹೆಣೆದ ಗೀತೆನ್ಯಾಯಕ್ಕೆ ತಕ್ಕಡಿಯಾಗುವ ಗೀತೆ ಉತ್ತೋರು ನಾವು ಬಿತ್ತೋರು ನಾವುಬೆಲೆಯಿಲ್ಲದ ಬಾಣಲೆಯಲ್ಲಿ ಅರೆಬೆತ್ತಲಾಗಿ ಬೆಂದೂರುಹಸಿದವರ ನೆತ್ತರ ಕುಡಿದೋರುಕಾಸಿಗೆ ಕಾನೂನು ಕೊಂಡು ಸುಖನಿದ್ರೆ...

read more
ಗುಂಗು ಬಿಡದೆ ಕಾಡಿದಾಗ‌
ಗುಂಗು ಬಿಡದೆ ಕಾಡಿದಾಗ‌

ವಿನಯಾ ನಾಯಕ್ ದೊಡ್ಡ ದೊಡ್ಡ ಆಸೆ ಕನಸುಹೊತ್ತು ಓಡಾಡುವೆವುಏನೇನೋ ಆಗುವ ತವಕಎಲ್ಲೆಲ್ಲೋ ಓಡಾಡುವ ಧಾವಂತಹೊಸ ಬದುಕಿಗೆ ಹುರುಪಿಂದ ಅಣಿಯಾಗುವೆವುತನ್ನದೇ ಮನೆ, ನೌಕರಿದುಡ್ಡು ಕಾಸು, ಸಾಧನೆಯ ಹಾದಿಯ ತವಕಮತ್ತೆಲ್ಲ ಹದಗೊಂಡುಬದುಕು ಇನ್ನೊಂದು ತಿರುವ ಪಡೆದಾಗಮತ್ತೆ ಮತ್ತೆ ಬಾಲ್ಯವ ನೆನೆವೆವುಅಕ್ಕರೆಯ ತಾಯಿ-ತಂದೆ, ಬಳಗ, ಗೆಳೆಯರನೆನೆದು...

read more
ಕಾಲದ  ಹನಿಗಳು ಜಾರಿ ಹೋಗುವ ಸದ್ದು..
ಕಾಲದ ಹನಿಗಳು ಜಾರಿ ಹೋಗುವ ಸದ್ದು..

ಎನ್ ಎಸ್ ಶ್ರೀಧರ ಮೂರ್ತಿ ‘ಕಾಲದೊಂದೊಂದೇ ಹನಿ..’ ಇತ್ತೀಚೆಗೆ ಬಿಡುಗಡೆಯಾಗಿರುವ ಖ್ಯಾತ ಬರಹಗಾರ ಸುಬ್ರಾಯ ಚೊಕ್ಕಾಡಿಯವರ ಅನುಭವ ಕಥನ. ಇದನ್ನು ಆತ್ಮಕಥೆ ಎಂದು ಕರೆಯದೆ ಅನುಭವ ಕಥನ ಎಂದೇ ಕರೆದಿರುವಲ್ಲಿಯೇ ವಿಭಿನ್ನತೆ ಇರುವುದನ್ನು ಗಮನಿಸಬಹುದು. ಈ ಕೃತಿಯ ಚೌಕಟ್ಟು ನೆನಪುಗಳ ದಾಖಲಾತಿಯಷ್ಟೇ ಅಲ್ಲದೆ ಅದರ ತೀವ್ರತೆಯನ್ನೂ...

read more
ಕಾಲ
ಕಾಲ

ಶಿವಯೋಗಿ ಕಳ್ಳಿಮಠ ಮತ್ತಷ್ಟು ಕಾಲ‌ಕೈಲಿರುವ ಕಾಲಇದ್ದು ಬಿಡುಅವನಿರುವಘಾಸಿಗೊಳಿಸದೆ. ಈ ಕತ್ತಲ ರಾತ್ರಿಗೆ ಬೇಕಿಲ್ಲಚಂದ್ರ.ಚುಕ್ಕಿಯ ಹಂಗಿಲ್ಲ.ಗಾಢ ವಾಗಿ ಮೂಡಬೇಕಿದೆ ಅವನುಹವಣಿಸಿ, ಬೆಚ್ಚಿಸಿಕ್ಷಣಕ್ಕೂ ನೆತ್ತರಲಿಪುಟಿಯುತ್ತ ಬೋರ್ಗರೆದು. ಅವನೆ ನನ್ನ ಎದೆ ಮಧ್ಯಕ್ಕೆಸೂರ್ಯನನ್ನ ಹೊಕ್ಕಳ ಪದ್ಯಕ್ಕೆಮುದಗೊಳ್ಳಬೇಕಿದೆ ಅವನು.ಉದಯ...

read more
ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟ
ಕನ್ನಡ ಕಲರವ – ಆನ್ಲೈನ್ ಸಾಹಿತ್ಯಕೂಟ

'ಇದು ಕನ್ನಡ ಸಾಹಿತ್ಯಾಸಕ್ತರ ಜೀವಾಳ' 23 ಏಪ್ರಿಲ್‍ 2020 ರಲ್ಲಿ ರಚಿತವಾದ ಈ ತಂಡವು ಈವರೆಗೆ ಯಶಸ್ವಿಯಾಗಿ ಸಾಹಿತ್ಯ ಸೇವೆಯಲ್ಲಿ ಒಂದು ವರ್ಷವನ್ನು ಪೂರೈಸಲಿದೆ. ಆ ನಿಟ್ಟಿನಲ್ಲಿ ಮೂರು ದಿನಗಳ ಸಾಹಿತ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. 20-ಏಪ್ರಿಲ್-2021 : ನ್ಯಾನೋ ಕಥಾ ಸ್ಪರ್ಧೆ* 150 ಪದಮಿತಿಯ ಸ್ವತಂತ್ರ...

read more
ಹಂಪಿ ವಿ ವಿ ಗೌರವ ಪ್ರಶಸ್ತಿ ಗೆ ಮಸಿ..
ಹಂಪಿ ವಿ ವಿ ಗೌರವ ಪ್ರಶಸ್ತಿ ಗೆ ಮಸಿ..

ಡಾ.ವಡ್ಡಗೆರೆ ನಾಗರಾಜಯ್ಯ ಇತ್ತೀಚೆಗೆ ಭಾರತ ರತ್ನವನ್ನೂ ಒಳಗೊಂಡಂತೆ ಯಾವುದೇ ಗೌರವ ಪ್ರಶಸ್ತಿಗಳನ್ನು ನೀಡಲು ಇರುವ ನೈತಿಕ ಚೌಕಟ್ಟು ಮತ್ತು ಮಾನದಂಡಗಳ ಕುರಿತು ಮಾತಾಡದಿರುವುದೇ ಒಳ್ಳೆಯದು. ಜೊತೆಗೆ ಜನ ಸಾಮಾನ್ಯರು ನೀಡುವ ತೆರಿಗೆ ಹಣದಿಂದ ನಡೆಯುವ ಸಂಸ್ಥೆಗಳು ಕನಿಷ್ಟಮಟ್ಟದ ಸಾರ್ವಜನಿಕ ಲಜ್ಜೆಯನ್ನಿಟ್ಟುಕೊಂಡು ತನ್ನ...

read more
ಸಿ ಎಂ ಜೊತೆ ಮಕ್ಕಳ ಸಮಾಲೋಚನೆ
ಸಿ ಎಂ ಜೊತೆ ಮಕ್ಕಳ ಸಮಾಲೋಚನೆ

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

read more

Pin It on Pinterest

Share This