ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಂತೆಬೆನ್ನೂರು ಫೈಜ್ನಟ್ರಾಜ್ ಹೊಸ ಕವಿತೆ- ಯಾವ ದನಿ
ಸಂತೆಬೆನ್ನೂರು ಫೈಜ್ನಟ್ರಾಜ್ ಹೊಸ ಕವಿತೆ- ಯಾವ ದನಿ

ಸಂತೆಬೆನ್ನೂರು ಫೈಜ್ನಟ್ರಾಜ್ ಯಾವ ದನಿಯ ಕೇಳಿಸಿಕೊಳ್ಳಲಿ...ಮಳೆ, ಹದನೆಲ, ಅಗೆದಷ್ಟೂ ಆಳ ಗುದ್ದಲಿಯ ಮುಖಮೂತಿಒಳಕಾವಿಗೆ ಕೆಂಪು; ಎದುರು ಸಿಕ್ಕ ಹಳೆಯ ಗೆಳತಿಯ ಕಣ್ಣ ಮೌನದಷ್ಟೇ ಬಿಸುಪು ದನಿ ಇಲ್ಲವೇ ಇಲ್ಲ! ತೆಂಗು ಬಾಳೆ, ಕರಿಬೇವು, ಸಪೋಟ, ಪೇರಲೆ ಗಿಡಗಳುಮತ್ತು ಹೆಸರಿಲ್ಲದ ಹೂ ಬಳ್ಳಿಗಳು, ಬೆಳಕು ಬರುವ ಮುನ್ನವೇಬಂದು...

read more
ಉರಿವೆದೆಯ ನೆತ್ತರು
ಉರಿವೆದೆಯ ನೆತ್ತರು

ರಾಜೇಶ್ ಹೆಬ್ಬಾರ್ ಜಗದ ಜಾಗಟೆಯ ಸದ್ದುಗೆದ್ದವರ ಉನ್ಮಾದದ ಕೇಕೆಸೋತವರ ಆಕ್ರಂದನಕತ್ತಿ ಝಳಪಿನ ಮಿಂಚುಕತ್ತಿಯಲಗಿಗೆ ತಲೆಕೊಡಲುಸಿದ್ಧಾರಾದವರ ಚೀರಾಟನಿನ್ನ ಕಣ್ಣೊಳಗಿನ ಮುಗ್ದ-ಮಂದಹಾಸದ ಮುಂದೆಈ ಕ್ಷಣ ಮರೆಯಾಯಿತು. ಸೋಲಲ್ಲು ನಗುವಉರಿವೆದೆಯ ಮೇಲೆಹೊಸ ನೆತ್ತರುಕ್ಕಿಸುವಕೊರಡಲ್ಲು ಬರಡಲ್ಲುಈ ನಿನ್ನುಸಿರ, ನನಗಾಗಿಇನಿತೆ ಕಾಪಿಟ್ಟುಕೊ...

read more
ನವಿಲು ಕಲ್ಲು ಸೃಜಿಸುವ ಎಷ್ಟೊಂದು ಪ್ರಶ್ನೆಗಳು
ನವಿಲು ಕಲ್ಲು ಸೃಜಿಸುವ ಎಷ್ಟೊಂದು ಪ್ರಶ್ನೆಗಳು

ನೆಂಪೆ ದೇವರಾಜ್ ಕೆಳಗಿದ್ದ ಕಗ್ಗಾಡಿನ ಕಣಿವೆಗಳೊಳಗಿದ್ದ ಭೃಹದಾಕಾರದ ಮರಗಳು ಎತ್ತರೆತ್ತರಕೆ ಹೋಗಲು ಪೈಪೋಟಿಗಿಳಿದಿದ್ದವು. ಅಥವಾ ಸೂರ್ಯನ ಸನಿಹ ಹೋಗುವ ಧಾವಂತದವುಗಳು. ಮಳೆ ಗಾಳಿಯ ಹೊಡೆತಕ್ಕೆ ಲಕ್ಷಾಂತರ ವರುಷಗಳ ಹಿಂದೆ ರೂಪುಗೊಂಡಿದ್ದ ಕಲ್ಲಿನ ಆಕಾರ ಬೇರೆಯದೇ ರೋಚಕ ಕಥೆಗಳನ್ನು ಹೇಳುತ್ತದೆ. ಹೋದ ಶತಮಾನದ ಆರಂಭದ ಹರೆಯದಲ್ಲಿ...

read more
ಬಿ ಎಂ ಬಶೀರ್ ಕವಿತೆ- ಹೆಣ್ಣು ಮಲಗೋದು…!
ಬಿ ಎಂ ಬಶೀರ್ ಕವಿತೆ- ಹೆಣ್ಣು ಮಲಗೋದು…!

ಬಿ ಎಂ ಬಶೀರ್ ಮಲಗೋದು ಎನ್ನೋ ಶಬ್ದಹೆಣ್ಣಿನ ಪಾಲಿಗೆ ಅನೈತಿಕ…ಯಾರ ಜೊತೆಗೆ ಎಂಬಜೋಡಿ ಪದತಕ್ಷಣಪ್ರಶ್ನೆಯಾಗಿ ಎರಗುತ್ತದೆ… ಅವಳು ಗಂಡನ ಜೊತೆ ಮಲಗಬೇಕು..ಅಥವಾ ಮಗುವಿನ ಜೊತೆಗೆ…ಒಬ್ಬಂಟಿ ಮಲಗುವ ಹೆಣ್ಣಿನ ಸುತ್ತಸಾವಿರ ಕಣ್ಣುಗಳು….ಅದಕ್ಕಾಗಿಯೆ ಹೆಣ್ಣುಗಂಡನ ಕನಸು ಕಾಣುತ್ತಾಳೆ.. ಅದು ನಿಜಕ್ಕೂನೆಮ್ಮದಿಯಿಂದ ಮಲಗುವ...

read more
ನೆನಪಿನ ಬುತ್ತಿಯನ್ನು ಕೆದಕಿದ ನಾಟಕ
ನೆನಪಿನ ಬುತ್ತಿಯನ್ನು ಕೆದಕಿದ ನಾಟಕ

ಶಿವಕುಮಾರ್ ಮಾವಲಿ 'ಜೀವನ ಪೂರ್ತಿ ಒಬ್ಳೇ ಹುಡುಗಿ ನೆನಪಲ್ಲೇ ಕೊರಗಿ ರಾಮ ಆಗ್ತಿಯೋ? ಇಲ್ಲ, ೧೬ ಸಾವಿರ ಹುಡುಗಿಯರ ಪ್ರೀತಿಯಲ್ಲಿ ಕರಗಿ ಕೃಷ್ಣ ಆಗ್ತಿಯೋ? ನಿನಗೆ ಬಿಟ್ಟದ್ದು. ಇಬ್ರೂ ದೇವ್ರೆ! ಯೋಚನೆ ಮಾಡು' ಹಂಸಲೇಖರ ಪ್ರೇಮ ಗೀತೆಗಳನ್ನು ಅಲ್ಲಲ್ಲಿ ಉದಾಹರಿಸುತ್ತ, ಅವುಗಳಿಗೆ ರಿಮಿಕ್ಸ್ ಸಾಹಿತ್ಯ ಸೇರಿಸಿ ಮೂರು ಪ್ರೇಮ (ವಿಫಲ?)...

read more
ವಲಸೆಹಕ್ಕಿಗಳ ಹಾಡು-ಪಾಡು
ವಲಸೆಹಕ್ಕಿಗಳ ಹಾಡು-ಪಾಡು

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹೋಲಿ ಹಬ್ಬದ ಅವಧಿಯಲ್ಲಿ ಕಾರ್ಮಿಕರನ್ನು ಹಿಡಿಯುವುದೇ ಕಷ್ಟ ಎನ್ನುತ್ತಿದ್ದ ದಿಲ್ಲಿ ಮೂಲದ ಓರ್ವ ಗುತ್ತಿಗೆದಾರ. ಅವರು ಹೇಳುವ ಪ್ರಕಾರ ಬೇರೆ ದಿನಗಳಲ್ಲಿ ಭಾನುವಾರವಾದರೂ ಕಾರ್ಮಿಕರು ಕೆಲಸಕ್ಕೆ ಸಿಗುತ್ತಾರೆ....

read more
ಬೆಳ್ಳಕ್ಕಿ ಸಾಲಿನ ಬೆಂಬತ್ತಿ..
ಬೆಳ್ಳಕ್ಕಿ ಸಾಲಿನ ಬೆಂಬತ್ತಿ..

ಸಿದ್ಧರಾಮ ಕೂಡ್ಲಿಗಿ ಹೈಕುಗಳು ಜಪಾನಿ ಕಾವ್ಯ ಪ್ರಕಾರ. ಕನ್ನಡ ಸಾಹಿತ್ಯಕ್ಕೆ ಹೊಸ ಪರಿಚಯ. ಸಿದ್ಧ ಮಾದರಿಯಲ್ಲಿ ಹೇಳಬೇಕಾದುದನ್ನು ಅತ್ಯಂತ ಚುಟುಕಾಗಿ ಸಮರ್ಥವಾಗಿ ಹಿಡಿದಿಡುವ ಕಲೆಯೇ ಹೈಕು. ಜಪಾನೀಯರು ಏನನ್ನೇ ಮಾಡಿದರೂ ಚಿಕ್ಕದಾಗಿ ಚೊಕ್ಕವಾಗಿ ಮಾಡುವುದರಲ್ಲಿ ಅತ್ಯಂತ ನಿಪುಣರು. ಅವರ ಸಾಹಿತ್ಯವೂ ಹಾಗೆಯೇ. ಇಲ್ಲದಿದ್ದರೆ ಕೇವಲ...

read more
ಸುಧಾ ಆಡುಕಳ ಬರೆದ ಮಿನಿಕಥೆಗಳು
ಸುಧಾ ಆಡುಕಳ ಬರೆದ ಮಿನಿಕಥೆಗಳು

ಸುಧಾ ಆಡುಕಳ ಅತಿಥಿ ಆಚೆಯಿಂದ ಅವನ ಫೋನ್. 'ನಾಳೆ ನಿಮ್ಮ ಮನೆಗೆ ಬರಲೇನು?' ಅವಳೆಂದಳು, 'ಬನ್ನಿ ಪರವಾಗಿಲ್ಲ. ಆದರೆ ಇವರು, ಮಕ್ಕಳು ಯಾರೂ ಮನೆಯಲ್ಲಿರುವುದಿಲ್ಲ.' ಅವನೆಂದ, 'ಇಲ್ಲ, ಹಾಗಾದರೆಇನ್ನೊಮ್ಮೆ ಬರುವೆ.' ಅವಳು ನಕ್ಕಳು, 'ಬನ್ನಿ, ಅದಕ್ಕೇನಂತೆ?' ಅವನು ವಿಚಾರಿಸಿದ, 'ನಿಮಗೇನೂ ತೊಂದರೆಯಿಲ್ಲವೆ? ಅವಳು ನಕ್ಕಳು, 'ನೀವು...

read more
ಬಿಟ್ಟು ಹೋದವರ ಚರಮಗೀತೆ
ಬಿಟ್ಟು ಹೋದವರ ಚರಮಗೀತೆ

ಆರ್ ಎನ್ ದರ್ಗಾದವರ ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲಹೂತ ಶವಗಳ ದಿಬ್ಬದಂತಿದ್ದವು ಇಲಿ, ಹೆಗ್ಗಣಗಳು ಉಪವಾಸ ನರಳುತ್ತಿದ್ದವುಕೆರೋಸಿನ್ ದೀಪದ ಹೊರತುಯಾವ ಬೆಳಕು ಸುಳಿಯುತ್ತಿರಲಿಲ್ಲಹೊಟ್ಟೆ ತುಂಬಿದ ಮೇಲೂ ಹಳದಿಕಣ್ಣಿನನಾಯಿಗಳುಬೀದಿಯಲಿ ತಿರುಗುತ್ತಿದ್ದವು ನನ್ನವರು ಆಳುತ್ತಿರಲಿಲ್ಲ, ಆಳಾಗಿದ್ದವರುನನ್ನವರು...

read more
ದೃಶ್ಯಂ 2: ಕುತೂಹಲದ ಶೃಂಗ
ದೃಶ್ಯಂ 2: ಕುತೂಹಲದ ಶೃಂಗ

ಗೊರೂರು ಶಿವೇಶ್ ದೃಶ್ಯ ಕನ್ನಡದಲ್ಲಿ ಆರು ವರ್ಷಗಳ ಹಿಂದೆ ಬಿಡುಗಡೆ ಆಗಿ ಅಪಾರ ಜನಪ್ರಿಯತೆ ಗಳಿಸಿದ ಚಿತ್ರ. ಆ ಕಾಲಕ್ಕೆ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಲ್ಲದೆ ಕುತೂಹಲದ ನಿರೂಪಣೆಯಿಂದಾಗಿ ಪ್ರೇಕ್ಷಕರ ಮನಗೆದ್ದ ಹಾಗು ನಟ ರವಿಚಂದ್ರನ್ ಗೆ ಮರುಹುಟ್ಟು ನೀಡಿದ ಚಿತ್ರವು ಹೌದು. ಸರಿಸುಮಾರು ಒಂದು ಸಾವಿರ...

read more
ಮಂಜುಳಾ ಸಿ ಎಸ್ ಹೊಸ ಕವಿತೆ-‌ ಗಂಧರ್ವ ಚರಿತೆ
ಮಂಜುಳಾ ಸಿ ಎಸ್ ಹೊಸ ಕವಿತೆ-‌ ಗಂಧರ್ವ ಚರಿತೆ

ಮಂಜುಳಾ ಸಿ ಎಸ್ ಅಗೋ ಕತ್ತಲಾಯ್ತು ಮತ್ತೆಅರಿವಿನ ಕುರುಹಿಗೆ ಅರವಳಿಕೆನೀಡುವವನ ಆಗಮನಸವೆಯದ ಕಾಲಕ್ಕೆ ಮತ್ತದೇ ಮತ್ತಿನಬಟ್ಟಲಿಗೆ ತುಟಿಯೊತ್ತಲುಕಾದು ನಿಂತ ಚೋರನ ಜತೆ ಮರುಗಂಧವ೯ ವಿವಾಹ ॥ ಹೊತ್ತುಡುವ ತುಸು ಹೊತ್ತು ಮುನ್ನಕಮರುವ ಕನಸ ಭ್ರೂಣಕ್ಕೆಸದ್ದಿಲ್ಲದ ವಿದಾಯ ಹೇಳಿಮಂಪರು ಕಳೆದು ವಾಸ್ತವದ ಕುಲುಮೆಗೆಮತ್ತಿಷ್ಟು ಕೆಂಡ...

read more
ಪಾಲಹಳ್ಳಿ ವಿಶ್ವನಾಥ್ ಅವರ ‘ನೂರು ವರ್ಷಗಳ ನಿದ್ರೆ’
ಪಾಲಹಳ್ಳಿ ವಿಶ್ವನಾಥ್ ಅವರ ‘ನೂರು ವರ್ಷಗಳ ನಿದ್ರೆ’

ಪಾಲಹಳ್ಳಿ ವಿಶ್ವನಾಥ್ ಅವನ ನೆಚ್ಚಿನ ನಾಯಕ ಸತ್ತು ಮೂರು ತಿಂಗಳುಗಳಾಗಿದ್ದವು. ಬರೇ ಸತ್ತಿದ್ದಲ್ಲ, ಕೊಲೆಯಾಗಿದ್ದು. ಸಂಸದ ಭವನದಲ್ಲೇ ಅವನಿಗೆ ಚೂರಿಯಿಂದ ಇರಿದಿದ್ದರು, ಹಿಂದೆ, ಮುಂದೆ, ಎಲ್ಲ ಕಡೆಗಳಲ್ಲೂ! ಅವನ ಶತ್ರುಗಳೇನೋ ಸರಿ, ಆದರೆ ಅವನ ಮಿತ್ರರು ಕೂಡ!. ಇದನ್ನೆಲಾ ನೆನಪು ಮಾಡಿಕೊಂಡು ಮಾರ್ಕಸ್ ಬೇಸರದಿಂದ ರೋಮ್ ನಗರದ ಹೊರಗೆ...

read more
ಜಯಂತ ಕಾಯ್ಕಿಣಿ ಮತ್ತು ಪಾಟಿಚೀಲ
ಜಯಂತ ಕಾಯ್ಕಿಣಿ ಮತ್ತು ಪಾಟಿಚೀಲ

ಈ ದಿನ ಜಯಂತ ಕಾಯ್ಕಿಣಿ ಅವರ ಎರಡು ಕೃತಿಗಳು ಬಿಡುಗಡೆಯಾಗುತ್ತಿವೆ ಈ ಸಂದರ್ಭದಲ್ಲಿ ಒಂದು ಕವಿತೆ ಶರತ್ ಪಿ ಕೆ ಜಯಂತರು ಎಲ್ಲಿ ಹೋದರು ತನ್ನೊಡನೆ ಒಂದು ಪಾಟಿಚೀಲವೊಂದನ್ನು ಕೊಂಡೊಯ್ಯುತ್ತಾರೆ.ಅದರೊಳಗೆ ಏನಿರಬಹುದು?ಕಲ್ಲು ಸಕ್ಕರೆಯೋ ಅಥವಾ ಒಂದು ಜಿಲೇಬಿಯೋ ಎಂದುನನಗೆ ಯಾವಾಗಲೂ ಕುತೂಹಲ ಕಾಡುತ್ತದೆ. ತೊದಲು ಮಾತಿನ ಪುಟ್ಟ...

read more
ಬ್ರಜಭೂಮಿಯ ಬಣ್ಣದಾಟ: ರಂಗೋತ್ಸವ
ಬ್ರಜಭೂಮಿಯ ಬಣ್ಣದಾಟ: ರಂಗೋತ್ಸವ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...

read more
‘ಶ್ಯಾಮಲಾ ಮಾಧವ’ ಕೃತಿ ಬಿಡುಗಡೆ ಫೋಟೋ ಆಲ್ಬಂ….
‘ಶ್ಯಾಮಲಾ ಮಾಧವ’ ಕೃತಿ ಬಿಡುಗಡೆ ಫೋಟೋ ಆಲ್ಬಂ….

'ಅವಧಿ' ಅಂಗಳದಲ್ಲಿ 'ಶ್ಯಾಮಲಾ ಮಾಧವ' ಅವರ 'ನಾಳೆ ಇನ್ನೂ ಕಾದಿದೆ' ಕೃತಿ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ಬಿ ಎ ವಿವೇಕ ರೈ, ಜಯಲಕ್ಷ್ಮಿ ಪಾಟೀಲ್ ಮತ್ತು ನಾ ದಾಮೋದರ ಶೆಟ್ಟಿ ಅವರು 'ಶ್ಯಾಮಲಾ ಮಾಧವ' ಅವರ ಕೃತಿ ಅವಲೋಕನ ನಡೆಸಿದರು. 'ಅವಧಿ'ಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು....

read more

Pin It on Pinterest

Share This