ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ರಹಮತ್ ತರೀಕೆರೆ ಕಂಡ ತೇಜಸ್ವಿ
ತೇಜಸ್ವಿಯವರು ಇಲ್ಲವಾಗಿ ಇಂದಿಗೆ ೧೪ ವರ್ಷ. ಕನ್ನಡದ ಖ್ಯಾತ ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ಈ ಹಿಂದೆ ತೇಜಸ್ವಿಯವರನ್ನು ಸ್ಮರಿಸಿದ್ದು ಇಲ್ಲಿದೆ- ಪ್ರೊ ರಹಮತ್ ತರೀಕೆರೆ ತೇಜಸ್ವಿಯವರ ನಿಧನದ ಸುದ್ದಿಯಿದ್ದ 'ಪ್ರಜಾವಾಣಿ'ಯಲ್ಲಿ ಆಕಸ್ಮಿಕವೆಂಬಂತೆ ಇನ್ನೊಂದು ವರದಿಯಿತ್ತು. ಅದು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಲು ಬಂದ...
ಸಿರಿಮಲ್ಲೆ ಗದ್ದೆ ಬಯಲಿನ ಗಮಲು..
ಡಾ ವಡ್ಡಗೆರೆ ನಾಗರಾಜಯ್ಯ ಮಳೆಗಾಲ ಪ್ರಾರಂಭವಾಗುವುದರೊಂದಿಗೆ ಬೇಸಿಗೆ ರಜೆ ಮುಗಿಯುತ್ತಾ ಬಂತು. ನನ್ನ ತಾತನಾದ ತಿಮ್ಮಯ್ಯನ ಮನೆಯ ಹಿಂದೆ ಅಬ್ಬಿ ಹರಡಿಕೊಂಡಿದ್ದ ಮಲ್ಲಿಗೆ ಅಂಬಿನಲ್ಲಿ ಪ್ರತಿ ದಿನವೂ ಜಗಿ ಹಿಡಿದು ಹೂಬಿಡುತ್ತಿತ್ತು. ಮನೆಯ ಹಿಂದೆಯೇ ಹೊಂದಿಕೊಂಡಿದ್ದ ಗದ್ದೆ ಬಯಲಿಗೆ, ಸಮೀಪದಲ್ಲಿಯೇ ಇದ್ದ ತೊರೆಯಿಂದ ಕಾಲುವೆ ನೀರು...
ಸತ್ತ ಮರ ನಾನಲ್ಲ
ಸರೋಜಿನಿ ಪಡಸಲಗಿ ತರುವೊಂದು ಹುಟ್ಟಿ ದೊಡ್ಡ ಮರವಾಗಿನೆಲದಾಳ ಮಣ್ಣಿನಲಿ ಆಳ ಬೇರು ಬಿಟ್ಟುಅಗಣಿತ ಚಿಗುರು ರೆಂಬೆ ಕೊಂಬೆ ಹರಡಿತನ್ನೊಡಲ ಗೂಡಲಿ ನೂರು ಜೀವಕೆ ನೆಲೆಯಾಗಿಸಂದಿ ಸಂದಿಯಲೂ ಗಂಧರ್ವಗಾನ ಗುಂಜಿಸಿಕಣ್ತುಂಬುವ ಆ ವೈಭವ ಮನತುಂಬಿತಯ್ಯ || ಕಾಲಚಕ್ರ ತಿರುಗಿ ಮರವು ಹಿರಿದಾಗಿ ಬಲಿತುಮಾಗಿ ಪಕ್ವವಾಗಿ ಅನುಭವದ ತಾವೇ...
ನೆನಪಾಗುತ್ತಾರೆ…
ತೇಜಾವತಿ ಎಚ್ ಡಿ ಹಗಲಿಗೊಂದು ಇರುಳಿಗೊಂದುನವನವೀನ ಶೈಲಿಗಳಆಕರ್ಷಣೆಗೆ ಒಳಗಾಗುವಪಂಚರಂಗಿಗಳ ನಡುವೆಆಯುಷ್ಯ ತೀರುವವರೆಗೂತೀರದ ಗುರಿ ಆರದ ಸಾಧನೆಯೇರಿದವಿಶ್ವಕ್ಕೆ ಬ್ರಾತೃತ್ವದ ಮಹತ್ವ ಸಾರಿದವಿವೇಕಾನಂದರಂತಹವರು ನೆನಪಾಗುತ್ತಾರೆ… ವಿಲಾಸಿ ರೆಕ್ಕೆಗಳ ಆಸೆಗಳಿಗೆ ಮರುಳಾಗಿಕುರುಡು ವ್ಯಾಮೋಹಗಳ ಆಜೀವ ದಾಸರಾಗಿತಮ್ಮತನವ ಗಿರವಿಯಿಟ್ಟು...
ಏಪ್ರಿಲ್ ನಲ್ಲಿ ‘ರಂಗಶಂಕರ’
ಬೆಟ್ಟದೂರು, ಸುರಿವ ಹಿಮ, ಚಾಯ್, ಮ್ಯಾಗಿ… ಅಷ್ಟೇ ಅಲ್ಲ!
ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ...
ಸಮುದಾಯದ ಹೊಸ ನಾಟಕ ‘ವಾರಸುದಾರಾ’
ಕಣ್ಣು ತೆರೆಸುವ ‘ಕದನ ಕಣ’
ಪ್ರಸಾದ್ ರಕ್ಷಿದಿ 'ಇಲ್ಲಿ ಪ್ರಧಾನಿಗಳು,ರಾಷ್ಟ್ರಪತಿಗಳು ಎಷ್ಟು ಜನ ಬೇಕಾದರೂ ಬಂದು ಹೋಗಬಹುದು. ಆದರೆ ದೇಶ ಮಾತ್ರ ಒಂದೇ. ಅದು ಹಾಗೆ ಇರುತ್ತದೆ. ಆ ದೇಶಕ್ಕಾಗಿ ನಮ್ಮ ಹೋರಾಟ' ಇದು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಪ್ಯಾರಾಮಿಲಿಟರಿ ಪಡೆ, ಸಿ ಆರ್ ಪಿ ಎಫ್, ಜಲಫಿರಂಗಿ, ಬಂದೂಕು, ಲಾಠಿ ಹಿಡಿದ ಫೋಲಿಸರು, ತಡೆ...
ಸಪ್ನಾ ‘ಅವಧಿ’ ಟಾಪ್ ಟೆನ್
ಸಾಯುವುದು ಸುಲಭವಲ್ಲ… ಸತ್ತ ನೆನಪುಗಳಿಗೂ ಸಾವಿಲ್ಲ….
ಮಂಜುಳಾ ಸುಬ್ರಹ್ಮಣ್ಯ (ಅಮ್ಮ ಇಲ್ಲದ ಒಂದು ವರ್ಷ…) ಎಷ್ಟು ತಡವಾದರೂ ನಾ ಬರುವೆನೆಂದು ಬಾಗಿಲಲ್ಲೇ ಕಾಯುವ ಅಮ್ಮ ಈಗ ಕಾಣುತ್ತಿಲ್ಲ… ಬಾಗಿಲು ತೆಗೆದು ಒಳ ಬಂದರೆ ಹಿಂದಿನ ಬಾಗಿಲು ಹಾಕದೇ ಇರುವುದು ಗಮನಕ್ಕೆ ಬಂದಾಗ ತಕ್ಷಣ ನೆನಪಾಗುವುದು ಅಮ್ಮ. ಎಲ್ಲಿ ಹೊರಟಾಗಲೂ 'ಬಾಗಿಲು ಎಲ್ಲಾ ಸರಿ ಹಾಕೊಂಡಿದಿಯಾ? ನೋಡಿದ್ಯಾ' ಎಂಬ ಮಾತಿಲ್ಲ.....
ಮಕ್ಕಳು ಬರೆದದ್ದನ್ನು ಅಲಕ್ಷಿಸಬೇಡಿ
ಸಿದ್ಧರಾಮ ಕೂಡ್ಲಿಗಿ ಇದೇನೋ ಗೀಚಿದ್ದು ಅಂದುಕೋಬೇಡಿ. ಇದು ಮೊಮ್ಮಗನ ಚಿತ್ರ. ಒಂದೂವರೆ ವರ್ಷದ ಮೊಮ್ಮಗ ಅಭಿನವ ಮನೆಯ ಗೋಡೆಯ ಮೇಲೆ ಹೀಗೆ ಚಿತ್ರಿಸಿದ್ದಾನೆ. ಇಲ್ಲಿ ಪ್ರತಿ ರೇಖೆಯೂ ಮಗುವಿನ ಮನಸನ್ನು ಪ್ರತಿನಿಧಿಸುತ್ತದೆ. ಇದನ್ನು ನಾವು 'ಏನೋ ಗೀಚಿದ್ದು' ಎನ್ನುವುದಕ್ಕಿಂತ ಅಲ್ಲಿರುವ ಭಾವ, ಮನಸನ್ನು ವಿಶ್ಲೇಷಿಸುವುದು ಎಷ್ಟು ಚಂದ...
Pic by Jana
ರಂಗಾಯಣದಲ್ಲಿ ಗೊಂಬೆಮನೆ ಕಲಾವಿದರು…
ರಂಗಶಂಕರದಲ್ಲಿ ʼಡೆಸ್ಡೆ ಮೋನಾ ರೂಪಕಮ್ʼ
ಆರತಿ ಎಚ್ ಎನ್ ಕವಿತೆ- ಅರಿಯದ ಅರವತ್ತು ಭಯ!
ಆರತಿ ಎಚ್ ಎನ್ ನನ್ನೊಳಗಿನ ವೇದಿಕೆಯ ಮೇಲೆರಾಕ್ಷಸಿ ತಲೆಗೆದರಿ ಕುಣಿಯುವಾಗನನ್ನ ಬುದ್ಧಿ ಥೇಟ್ರಸ್ತೆ ನಾಯಿಯ ಹಾಗೆಹುಚ್ಚು ಹತ್ತಿ ಓಡುತ್ತದೆ. ಏಕಾಏಕಿ ನೆತ್ತಿಗೆ ಪಿಸ್ತೂಲು ಹಿಡಿದಂತೆಚಡಪಡಿಸುತ್ತಾ ಉಸಿರು,ಅಂಕೆಗೆ ಬಾರದೆ ಬೇಕಾಬಿಟ್ಟಿಚೆಲ್ಲಾಡಿ ತುಳುಕುತ್ತದೆ. ಬಣ್ಣದ ಬಾಟಲಿನಲ್ಲಿತುಂಬಿಟ್ಟ ಪೆಟ್ರೋಲು ಬಾಂಬಿನಂತೆನೋಟಗಳ...
ಸಚಿನ್ ತೀರ್ಥಹಳ್ಳಿ ಕಂಡ ‘ಹುಣ್ಸ್‌ಮಕ್ಕಿ ಹುಳ’
ಸಚಿನ್ ತೀರ್ಥಹಳ್ಳಿ ಬದುಕನ್ನ ಅತ್ಯಂತ ಪ್ರಾಮಾಣಿಕವಾಗಿ ಬದುಕಿದವರಿಗೆ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿದವರಿಗೆ ಮಾತ್ರ ತಮ್ಮ ಬದುಕಿನ ಕತೆಯನ್ನ ಇದ್ದಕ್ಕಿದ್ದ ಹಾಗೆ ಹೇಳಲು ಸಾಧ್ಯ. ವಿನುತಾ ವಿಶ್ವನಾಥ್ ಅತ್ಯಂತ ಸಣ್ಣ ವಯಸ್ಸಿನಲ್ಲಿ ಅದನ್ನು ಸಾಧಿಸಿದ್ದು ನನಗಂತೂ ಅಚ್ಚರಿ ಮೂಡಿಸಿದೆ. ನಮ್ಮ ಬದುಕಿನ ಕತೆಗಳನ್ನ ಮತ್ತು...
ಮನವೇ…
ಟಿ ಪಿ ಉಮೇಶ್ ಹೂವಿಗೆ ಮುಳ್ಳುಗಳಿಲ್ಲವೆಂದುನಂಬಿಸಿದೆ;ಜೀವನಪೂರ್ತಿ ನೋವ ಚುಚ್ಚಿಕೊಂಡು ನಗುತ್ತಿರುವೆ! ಹೂವಿನೆಲ್ಲ ಘಮಗಂಧಗಳು ಒಂದೆಂದುಹೊಗಳಿದೆ;ಮುತ್ತುಗದ ಮರದಡಿಯೆ ಜೀವನ ಹುಡುಕುತ್ತಿರುವೆ! ಹೂವೆಲ್ಲ ಮಧುಪಾನದ ಪಾತ್ರೆಯೆಂದುತೋರಿಸಿದೆ;ಬದುಕೆಲ್ಲ ಮತ್ತಿನಲೆ ಹಿಡಿಯಲಾಗದೆ ಅಲೆಯುತ್ತಿರುವೆ! ಹೂವಿಗೆ ಬೇರು...
ಭರವಸೆಗಳ ನಾಳೆಯ ಇದಿರು ನೋಡುತ್ತಾ…
ಸಂತೋಷ್ ಅನಂತಪುರ ಬದುಕಿನ ಮೂಲ ಸೆಲೆಯೇ ಭರವಸೆ. ಆಕಸ್ಮಿಕವಾದ ಹುಟ್ಟಿನೊಂದಿಗೆ ಬೆಳೆದು ಭರವಸೆಯ ನಾಳೆಯತ್ತ ಹೆಜ್ಜೆ ಹಾಕುತ್ತ ನಡೆಯುವಾಗ ಇನ್ನೇನೆಲ್ಲ ಕಾದಿದೆ ಎಂಬ ಆತಂಕದ ಕುತೂಹಲಕರ ಪಯಣವೇ ಬದುಕು. ಹಾಗಂತ ಅರಸಿ, ಆರಿಸಿಕೊಂಡು ಬಂದದ್ದಂತೂ ಅಲ್ಲವೇ ಅಲ್ಲವಲ್ಲ ಬದುಕು. ಕೊನೆ ಕಾಣದ ಯಾತ್ರೆಯ ಆರಂಭವು ತೊಡಗಿದ್ದಲ್ಲಿಂದಲೇ...
ಸುವರ್ಣ ರಂಗ ವರ್ಷದಲ್ಲಿ ‘ಕಲಾ ಗಂಗೋತ್ರಿ’
‘ಶಿವಸಂಚಾರ’ ನಾಟಕೋತ್ಸವ…
Pic by Diana Gallego Vargas





















