ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಂತಃಕರಣವನ್ನು ಬಡಿದೆಬ್ಬಿಸುತ್ತದೆ ‘ಜೈಭೀಮ್’
ಅಂತಃಕರಣವನ್ನು ಬಡಿದೆಬ್ಬಿಸುತ್ತದೆ ‘ಜೈಭೀಮ್’

ಸುಶಿ ಕಾಡನಕುಪ್ಪೆ ಜೈಭೀಮ್ ಚಿತ್ರ ನೋಡಲು ಶುರು ಮಾಡಿದಾಗ ನಾನು ೨೦೦೬-೭ರ ಸಮಯದಲ್ಲಿ ರಾಮನಗರ ಜಿಲ್ಲೆಯ ಇರುಳಿಗರ ಬಾಯಿಯ ಆರೋಗ್ಯದ ಬಗ್ಗೆ ನಡೆಸಿದ್ದ ಸಂಶೋಧನೆಯ ಕ್ಷೇತ್ರ ಕಾರ್ಯದ ದಿನಗಳು ನೆನಪಾದಾವು. ಎಂ.ಡಿ.ಎಸ್ ಸ್ನಾತಕೋತ್ತರ ಪದವಿಗೆ ಸಂಶೋಧನಾ ಪ್ರಬಂಧಕ್ಕಾಗಿ ಯಾವ ವಿಷಯ ಆರಿಸಿಕೊಳ್ಳಲಿ ಎಂದು ಯೋಚಿಸುತ್ತಿರುವಾಗ ನನ್ನ ಹಳ್ಳಿ...

read more
ಬನ್ನಿ, ಕಾಫಿ ತಗೊಳ್ಳಿ!..
ಬನ್ನಿ, ಕಾಫಿ ತಗೊಳ್ಳಿ!..

ಕೆ ಆರ್ ಉಮಾದೇವಿ ಉರಾಳ ನಿವೃತ್ತ ಉಪನ್ಯಾಸಕಿ. ಹಲವಾರು ವರ್ಷಗಳಿಂದ ನಾಡಿನ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ. ಪ್ರಕಟಿತ ಕೃತಿಗಳು-'ಮುಂಬೆಳಕಿನ ಮಿಂಚು' ಹಾಗೂ 'ಮಕ್ಕಳಿಗಿದು ಕಥಾ ಸಮಯ' ಆಗಷ್ಟೇ ಭಟ್ಟಿ ಇಳಿಸಿದ ತಾಜಾ ಡಿಕಾಕ್ಷನ್, ತಾಜಾ ಹಾಲು, ತುಸುವೇ ಸಕ್ಕರೆ ಬೆರೆಸಿದ ಹೊಗೆಯಾಡುವ ಸ್ಟ್ರಾಂಗ್ ಕಾಫಿ ಕಪ್...

read more
ಯಾವ ಗೆರೆಯಲ್ಲೂ ನನ್ನ ಚಿತ್ರ ಮೂಡುವುದಿಲ್ಲ…
ಯಾವ ಗೆರೆಯಲ್ಲೂ ನನ್ನ ಚಿತ್ರ ಮೂಡುವುದಿಲ್ಲ…

ಶ್ರೀವಿಭಾವನ ನನ್ನದೆನ್ನುವ  ಒಂದೇ ಒಂದು ಚಿತ್ರ ನನ್ನ ಸ್ಮೃತಿಪಟದಲ್ಲಿಲ್ಲಅವರಿವರೆಲ್ಲರೂ ಬಿಡಿಸಿದ ಚಿತ್ರಗಳೆಲ್ಲವೂ ಹರಡಿಕೊಂಡಿವೆ. ಎಲ್ಲಿಂದಲೋ ಬಂದವರು ಗೀಚಿದ ಗೆರೆಗಳವುಬಣ್ಣ ಹಚ್ಚಿ, ಸಂಭ್ರಮಿಸುತ್ತೇನೆ, ಒಂದಿಷ್ಟು ಭ್ರಮೆಗಳ ಜೊತೆಗೆ.ಅವುಗಳಲ್ಲೇ  ಕಳೆದುಹೋಗುತ್ತೇನೆ, ಬಣ್ಣ ಮಾಸುವವರೆಗೆ. ಒಮ್ಮೊಮ್ಮೆ ಈ...

read more
ಹೌದು ನಾನು ಕೆನ್ನೆಗೆ ಬಾರಿಸಲಾರೆ..
ಹೌದು ನಾನು ಕೆನ್ನೆಗೆ ಬಾರಿಸಲಾರೆ..

ಸದಾಶಿವ್ ಸೊರಟೂರು ಕನ್ನಡಿಗನಾಗಿ ಕನ್ನಡಿಗನ ಬಳಿಕನ್ನಡದಲ್ಲೇ ಮಾತನಾಡದನಿರಾಭಿಮಾನಿಯನ್ನು ಕಂಡರೂನಿಜನಾನು ಕನ್ನೆಗೆ ಬಾರಿಸಲಾರೆ.. ನಾಡ ನೆಲ-ಜಲ ಹೀರಿಬೆಳೆದ ಹೊಟ್ಟೆಬಾಕನನಾಡದ್ರೋಹ ಕಂಡರೂನಿಜನಾನು ಕೆನ್ನೆಗೆ ಬಾರಿಸಲಾರೆ.. ಯರಲವ ಕಲಿಸಿದವರನ್ನೆಯಾರ್ಲಾ ಅಂವಾಅನ್ನುವ ಅಕ್ಷರದ್ರೋಹಿ ಕಂಡರೂನಿಜನಾನು ಕೆನ್ನೆಗೆ ಬಾರಿಸಲಾರೆ.....

read more
ಮಹಾಮನೆ ಅಂಕಣ – ಕಪ್ಪು ಮೋಡದೊಳಗಿನ ಬೆಳ್‌ಮುಗಿಲಿನಂತೆ…
ಮಹಾಮನೆ ಅಂಕಣ – ಕಪ್ಪು ಮೋಡದೊಳಗಿನ ಬೆಳ್‌ಮುಗಿಲಿನಂತೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ...

read more
‘ಜೈ ಭೀಮ್’ ಅಂಥ ಸಿನಿಮಾಗಳು ನಮಗೆ ಅತ್ಯಗತ್ಯ…
‘ಜೈ ಭೀಮ್’ ಅಂಥ ಸಿನಿಮಾಗಳು ನಮಗೆ ಅತ್ಯಗತ್ಯ…

ಚರಿತಾ ಮೈಸೂರು ದಲಿತರ/ಶೋಷಿತರ ಬದುಕನ್ನು ಸಿನಿಮಾದಂಥ ಜನಪ್ರಿಯ ಮತ್ತು ಶಕ್ತ ಮಾಧ್ಯಮದ ಮೂಲಕ ಜನರಿಗೆ ತಲುಪಿಸೋದು ಅತ್ಯಂತ ಮುಖ್ಯ ವಿಷಯ. ಅಂಥ ಪ್ರಯತ್ನ ತಮಿಳು ಸಿನಿಮಾಗಳಲ್ಲಿ 'ಜೈ ಭೀಮ್' ಸಿನಿಮಾದ ಮೂಲಕ ಮತ್ತೊಂದು ಮಜಲು ತಲುಪಿದೆ. ನನಗೆ ವೈಯಕ್ತಿಕವಾಗಿ ತಮಿಳಿನ 'ಪರಿಯೇರುಮ್ ಪೆರುಮಾಳ್' ನಂತರ ಹೆಚ್ಚು ಇಷ್ಟವಾದದ್ದು 'ಜೈ...

read more
ರಾಧಿಕಾ ವಿಟ್ಲ ಹರಡಿದ ನೆನಪು- ಅಪ್ಪನ ಕಾಲ್ಮುಟ್ಟಿ ನಮಸ್ಕರಿಸಿದ್ದರು ಪುನೀತ್…
ರಾಧಿಕಾ ವಿಟ್ಲ ಹರಡಿದ ನೆನಪು- ಅಪ್ಪನ ಕಾಲ್ಮುಟ್ಟಿ ನಮಸ್ಕರಿಸಿದ್ದರು ಪುನೀತ್…

ರಾಧಿಕಾ ವಿಟ್ಲ ಮೊನ್ನೆ ಅ.29ಕ್ಕೆ ಉತ್ತರಾಖಂಡದ ಅದ್ಯಾವುದೋ ಬೆಟ್ಟ ಹತ್ತಿ ಒಂದು ಚಂದದ ಸೂರ್ಯೋದಯ ನೋಡಿದ ಖುಷಿಯಲ್ಲಿ ತಡವಾಗಿ ತಿಂಡಿ ತಿಂದು ಸಿಗ್ನಲ್ಲೇ ಸಿಗದ ಮತ್ತೊಂದು ಜಾಗಕ್ಕೆ ಹೊರಡುವ ತರಾತುರಿಯಲ್ಲಿದ್ದಾಗ ಹೀಗೊಂದು ಸುದ್ದಿ ಕೇಳಿ ನಂಬಲಾಗದಂತೆ ನಿಂತಿದ್ದೆ. ಸುದ್ದಿ ಹೌದು ಎಂದು ಗೊತ್ತಾಗಿ ಅರ್ಧ ಗಂಟೆಯಲ್ಲಿ ಸಿಗ್ನಲ್ ಹೋಗಿ...

read more
ಹೆಚ್ ಕೆ ರಾಮನಾಥ್ ಅವರಿಗೆ ನುಡಿನಮನ…
ಹೆಚ್ ಕೆ ರಾಮನಾಥ್ ಅವರಿಗೆ ನುಡಿನಮನ…

ಮಂಗಳವಾರದಂದು ನಿಧನರಾದ ಹಿರಿಯ ರಂಗಕರ್ಮಿ ಹೆಚ್ ಕೆ ರಾಮನಾಥ್ (ರಾಜ್ಯೋತ್ಸವ ಪ್ರಶಸ್ತಿ ಪುರಸ್ಖೃತ) ಅವರಿಗೆ ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆಯ ವತಿಯಿಂದ -ನುಡಿನಮನ- ಕಾರ್ಯಕ್ರಮವನ್ನು ಇಂದು ಸಂಜೆ 6ಕ್ಕೆ...

read more
ಬಿ ಆರ್ ರವಿಕಾಂತೇ ಗೌಡ ಹೊಸ ಕವಿತೆ- ಪ್ರೀತಿಸು ಶಿವನ ಹಾಗೆ !
ಬಿ ಆರ್ ರವಿಕಾಂತೇ ಗೌಡ ಹೊಸ ಕವಿತೆ- ಪ್ರೀತಿಸು ಶಿವನ ಹಾಗೆ !

ಬಿ ಆರ್ ರವಿಕಾಂತೇ ಗೌಡ ಪ್ರೀತಿಸುಶಿವನ ಹಾಗೆ !ಮೈ ಮನಸು ತೆರೆದಿಟ್ಟುಪ್ರಾಣ ಒತ್ತೆಯಿಟ್ಟುಪ್ರೀತಿಸು ಅಷ್ಟು ಗಡದ್ದಾಗಿನಿರ್ಭೀಡೆಯಿಂದ. ಬರೀ ಬರೀ ನೆನಪುಗಳನ್ನಲ್ಲಅಂದಂದಿನ ವರ್ತಮಾನವನ್ನುಒಂದೊಂದೇ ಅಂಗ ಉದುರಿದರೂಹಿಡಿ ಅಪ್ಪು ಆ ಬೆಸುಗೆಆ ಬಂಧವನ್ನೂತೀವ್ರವಾಗಿ ಅರಳುವ ಹೂವೊಂದನ್ನುಅಪ್ಪಿರುವ ಪರಾಗದ ಘಮದಂತೆಕಣ್ಣ ಕಾಪಿಡುವ...

read more
ಹೊಸ ಕೃತಿಯೊಂದಿಗೆ ವಿದ್ಯಾರಶ್ಮಿ ಪೆಲತ್ತಡ್ಕ..
ಹೊಸ ಕೃತಿಯೊಂದಿಗೆ ವಿದ್ಯಾರಶ್ಮಿ ಪೆಲತ್ತಡ್ಕ..

ವಿದ್ಯಾರಶ್ಮಿ ಪೆಲತ್ತಡ್ಕ ಅದು ೨೦೦೪ನೆಯ ಇಸವಿ. ಸ್ನಾತಕೋತ್ತರ ಪದವಿ ಓದುತ್ತಿದ್ದ ನಾನು, ರಜೆಯಲ್ಲಿ ಮಂಗಳೂರಿನ 'ಕನ್ನಡಪ್ರಭ' ಪತ್ರಿಕಾ ಕಚೇರಿಯಲ್ಲಿ ಇಂಟರ್ನ್ ಶಿಪ್‌ಗೆಂದು ಸೇರಿಕೊಂಡಿದ್ದೆ. ನನ್ನ ತಂದೆ ಪೆಲತ್ತಡ್ಕ ನಾರಾಯಣ ಭಟ್‌ರಿಗೆ ಪತ್ರಿಕೋದ್ಯಮ ಕಲಿಯುವುದೇ ಇಷ್ಟವಿರಲಿಲ್ಲ. ಆದರೂ ಹಠ ಮಾಡಿ ಒಂದು ವರ್ಷ ಪೂರೈಸಿದ್ದೂ...

read more
ಜಿ ಎನ್ ದೇವಿ ಕುರಿತು ಓದಲೇಬೇಕಾದ ಕೃತಿ…
ಜಿ ಎನ್ ದೇವಿ ಕುರಿತು ಓದಲೇಬೇಕಾದ ಕೃತಿ…

ಪುರುಷೋತ್ತಮ ಬಿಳಿಮಲೆ ಪ್ರೊ. ಜಿ .ಎನ್. ದೇವಿಯವರ ಪ್ರತಿಭೆಗೆ ಹಲವು ಮುಖಗಳಿವೆ. ಅವರು ಸಂಸ್ಕೃತಿ ವಿಮರ್ಶಕ, ದಾರ್ಶನಿಕ, ಸಂಪಾದಕ, ಶಿಕ್ಷಣ ತಜ್ಞ, ಸಂಘಟಕ ಮತ್ತು ಹೋರಾಟಗಾರ. ಲಂಡನ್ನಿ ನ ಲೀಡ್ಸ್ ವಿಶ್ವವಿದ್ಯಾಲಯದಲ್ಲಿ ಓದಿ, ಬರೋಡಾದ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ದುಡಿದು, ಆನಂತರ ಆದಿವಾಸಿ ಬುಡಕಟ್ಟು...

read more
ಗುರುತು
ಗುರುತು

ಸೌಮ್ಯಶ್ರೀ ಎ ಎಸ್ ಹಳೆ ವಸ್ತುಗಳ ಕೊಳ್ಳುವವನುಮನೆಯ ಮುಂದೆ ನಿಂತುಗಂಟಲು ಹರಿಯುವಂತೆ ಕೂಗುತ್ತಿದ್ದಾನೆಅವನಿಗೂ ಅನುಮಾನ!ನಿನ್ನೆಲ್ಲಾ ನೆನಪುಗಳುನನ್ನೆಲ್ಲೇ ತುಂಬಿಕೊಂಡಿವೆಂದು! ಗಟ್ಟಿ ಮನಸು ಮಾಡಿಬಾಗಿಲಲ್ಲಿ ನಿಂತು ಇಣುಕಿ ನೋಡುತ್ತೇನೆನನಗೂ ಎಲ್ಲಾವನ್ನೂ ಸುರಿದು ಬಿಡುವ ಮನಸುಆಗೊಮ್ಮೆ ಗೋಡೆಯಲ್ಲಿತೂಗಾಡುತ್ತಿರುವ...

read more
ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುತ್ತದೆ ‘ಜೈ ಭೀಮ್’
ವಾಸ್ತವವಾದಿ ನೆಲೆಯಲ್ಲಿ ಚಿತ್ರಿಸುತ್ತದೆ ‘ಜೈ ಭೀಮ್’

ಡಾ ವಡ್ಡಗೆರೆ ನಾಗರಾಜಯ್ಯ 'ಜೈ ಭೀಮ್' ಸಿನಿಮಾವನ್ನು ಅಮೆಜಾನ್ ಪ್ರೈಮ್ನಲ್ಲಿ ತಮಿಳು ಮತ್ತು ಕನ್ನಡ ಎರಡೂ ಆವೃತ್ತಿಗಳಲ್ಲಿ ಎರಡು ಸಲ ನೋಡಿದೆ. ಕೂಲಿನಾಲಿ‌ ಮಾಡಿಕೊಂಡು ಹೊಟ್ಟೆಪಾಡಿಗಾಗಿ ಹೊಲಗದ್ದೆಯ ಇಲಿ-ತೋಡ-ಉಡ-ಅಳಿಲುಗಳನ್ನು ಬೇಟೆಯಾಡಿ ಬದುಕುವ ಕೊರಚ(ಮ)- ಇರುಳಿಗ ಮುಂತಾದ ಬುಡಕಟ್ಟು ಸಮುದಾಯಗಳ ಜನರನ್ನು ಅಪರಾಧಿಗಳೆಂದು...

read more
ಜಯಶ್ರೀ ಬಿ ಕದ್ರಿ ಓದಿದ ‘ರತಿಯ ಕಂಬನಿ’
ಜಯಶ್ರೀ ಬಿ ಕದ್ರಿ ಓದಿದ ‘ರತಿಯ ಕಂಬನಿ’

ಸೃಜನಶೀಲ ಹೊಳಹುಗಳ 'ರತಿಯ ಕಂಬನಿ' ಜಯಶ್ರೀ ಬಿ ಕದ್ರಿ ಸಮಕಾಲೀನ ಬರಹಗಾರರಲ್ಲಿ ನಂದಿನಿ ಹೆದ್ದುರ್ಗ ಒಂದು ವಿಶಿಷ್ಟ ಪ್ರತಿಭೆ. 'ರತಿಯ ಕಂಬನಿ' ಅವರ ಇತ್ತೀಚಿನ ಕವನ ಸಂಕಲನ. ಉತ್ಸಾಹ, ಲವಲವಿಕೆ, ಚುರುಕುತನ, ತುಂಟತನ ಎಲ್ಲವೂ ಮೇಳೈಸಿದ ನಂದಿನಿಯವರ ಕವಿತೆಗಳು ನಮಗೆ ಆಪ್ತವಾಗುವುದು ಅವುಗಳಲ್ಲಿನ ಅಪ್ಪಟ ಪ್ರಾಮಾಣಿಕತೆಯಿಂದ ಹಗೂ...

read more
ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಮುದ್ದೆ ಮಹಾತ್ಮೆ..
ಕೃಷ್ಣಮೂರ್ತಿ ಬಿಳಿಗೆರೆ ಲಹರಿ- ಮುದ್ದೆ ಮಹಾತ್ಮೆ..

ಕೃಷ್ಣಮೂರ್ತಿ ಬಿಳಿಗೆರೆ ಮುದ್ದೆ ಎಂದರೆ ರಾಗಿ ಮುದ್ದೆ ಎಂದೇ ಅರ್ಥ. ಇನ್ನಾವುದೇ ದವಸದಲ್ಲಿನ ಮುದ್ದೆಗಳು ರಾಗಿ ಮುದ್ದೆ ಮುಂದೆ ಗೌಣ. ಜೋಳದ ಮುದ್ದೆ ನಂತರದ ಸ್ಥಾನದ್ದು. ರಾಗಿ ಹಿಟ್ಟಿನ ಜೊತೆಗೆ ಅಕ್ಕಿ ನುಚ್ಚು ಬೆರಸಿ ಮಾಡುವ ಮುದ್ದೆಯೂ ಕೆಲವು ಕಡೆ ತನ್ನ ಸ್ಥಾನ ಉಳಿಸಿಕೊಂಡಿದೆ. ಆದರೆ ಪ್ಯೂರ್‌ ಮುದ್ದೆಗೆ ತುಮಕೂರು ಮುದ್ದೆ...

read more
ಗಂಗಾಧರ ಕೊಳಗಿ ನೆನಪಿನಲ್ಲಿ ‘ಅಮ್ಮ’
ಗಂಗಾಧರ ಕೊಳಗಿ ನೆನಪಿನಲ್ಲಿ ‘ಅಮ್ಮ’

ಗಂಗಾಧರ ಕೊಳಗಿ ಪ್ರತಿ ವರ್ಷದ ಮಹಿಳಾ ದಿನ ನಸುಕಿನಿಂದಲೇ ದಿನಪತ್ರಿಕೆಗಳಲ್ಲಿ, ಮೆಸೇಜ್‌ಗಳಲ್ಲಿ, ವಾಟ್ಸಪ್‌ನಲ್ಲಿ, ಫೇಸ್‌ಬುಕ್‌ನಲ್ಲಿ.. ಹೀಗೇ ಮಹಿಳೆಯ ಕುರಿತಾದ ವಿಧವಿಧದ ಅಭಿಪ್ರಾಯಗಳು, ಅನಿಸಿಕೆಗಳು, ಕವಿತೆಗಳು, ಚಿಕ್ಕಕಥೆಗಳು… ಓದುವಾಗೆಲ್ಲ ನನ್ನ ಅಮ್ಮ ನೆನಪಾಗೇ ಆಗುತ್ತಿರುತ್ತಾಳೆ. ಸುಮಾರು ೮೦ ವರ್ಷದ ಹಿಂದೆ ಕೇರಳದಿಂದ...

read more
ಕಣ್ಣಿನೊಳಗೊಂದು ದೀಪ ಉರಿಯಬೇಕು…
ಕಣ್ಣಿನೊಳಗೊಂದು ದೀಪ ಉರಿಯಬೇಕು…

ಸದಾಶಿವ್ ಸೊರಟೂರು ನಾವು ಕತ್ತಲೆಯನ್ನುದೂರುತ್ತೇವೆಅದೇ ಕತ್ತಲೆಯ ಒಡಲೊಳಗಿಂದಬೆಳಕು ಹುಟ್ಟುತ್ತದೆಎಂದು ನಮಗೆ ತಿಳಿಯುವುದೇ ಇಲ್ಲ ನಾವು ದೀಪವಾಗಲುಹವಣಿಸುತ್ತೇವೆಆದರೆ ನಮ್ಮನ್ನು ನಾವುಸುಟ್ಟುಕೊಳ್ಳಲು ಯಾವತ್ತೂಸಿದ್ದರಿರುವುದಿಲ್ಲ ದೀಪ ಹಚ್ಚಿ ಸಂಭ್ರಮಿಸುವನಾವುತನ್ನನ್ನೇ ಸುಟ್ಟುಕೊಂಡಬತ್ತಿಯ ಕರುಕನ್ನು ನೋಡುವುದಿಲ್ಲ ನಾನು ಎಂಬ...

read more

Pin It on Pinterest

Share This