ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅಮೃತಾ ಹೆಗಡೆ ಅಂಕಣ- ಕ್ರಿಕೇಟರ್ ‘ಬ್ರೆಟ್ಲೀ’ ಜತೆ ಅಥರ್ವ…
ನ್ಯೂಸ್ ರೂಮ್ ಅನ್ನುವುದೊಂದು ಗದ್ದಲದ ಸಂತೆ. ಅಂತಹದ್ದರ ನಡುವೆಯೂ ಒಂದು ಮೆಲು ದನಿ ಇದೆ ಎಂದರೆ ನೀವು ನಂಬಬೇಕು. ಅವರು ಅಮೃತಾ ಹೆಗಡೆ. ಟಿ ವಿ ಚಾನಲ್ ನಲ್ಲಿ ಮಾಡುವ ಕೆಲಸದಲ್ಲಾಗಲೀ, ವ್ಯಕ್ತಿತ್ವದಲ್ಲಾಗಲೀ ಒಂದಿಷ್ಟೂ ಅಬ್ಬರ ಇಲ್ಲದಂತೆ ಬದುಕಿದವರು. ಸಾಹಿತ್ಯದ ಘಮವಿದ್ದ ಮನೆಯಿಂದ ಬಂದ ಅಮೃತಾ ಹೆಗಡೆ ಹಾಡುವುದರಲ್ಲೂ ಎತ್ತಿದ ಕೈ....
ಚೈತ್ರಾ ಅರ್ಜುನಪುರಿ ಹೊಸ ಕಥೆ- ಕಾಣದ ಸಾಕ್ಷಿ…
ಚೈತ್ರಾ ಅರ್ಜುನಪುರಿ ಈ ಫೋಟೋ ತೆಗೆಯುವ ಹುಚ್ಚು ನನಗೆ ಹಿಡಿದುಕೊಂಡಿದ್ದು ಯಾವಾಗ ಸರಿಯಾಗಿ ನೆನಪಿಲ್ಲ. ಅದರಲ್ಲೂ ಚಂದ್ರ, ನಕ್ಷತ್ರ, ಗ್ರಹಗಳ ಗುಂಗಿಗೆ ಬಿದ್ದ ಮೇಲೆ ಪ್ರತೀ ತಿಂಗಳು ವಾರಕ್ಕೆರಡು ಮೂರು ಸಲ ಗೆಳೆಯರ ಜೊತೆ ಮರಳುಗಾಡಿಗೆ ಹೋಗುವುದು ಮಾಮೂಲಿಯಾಗಿಬಿಟ್ಟಿದೆ. 'ಇವತ್ತು ಮಿಲ್ಕಿವೇ ಚಿತ್ರಗಳ ಜೊತೆ ಒಂದಷ್ಟು...
ದಾದಾಪೀರ್ ಜೈಮನ್ ಹೊಸ ಕವಿತೆ- ಯಾವ ಮನೆಯೂ ನಮ್ಮದಲ್ಲ
ದಾದಾಪೀರ್ ಜೈಮನ್ ಕಣ್ಣು ತೆರೆದರೆಇಬ್ಬರೇನಾನು ಹಾಗೂ ನನ್ನನ್ನೇ ಅನುಕರಿಸುವ ಬಿಂಬಇಬ್ಬರ ನಡುವೆ ಅಂಚೆಯವನಂತೆ ನಿಂತ ಕನ್ನಡಿಕೋಣೆಯೊಳಗೆ ಬಿದ್ದ ಕ್ಷೀಣ ಬೆಳಕುಬಾಗಿಲು ತೆರೆದರೆಖಾಲಿ ರಸ್ತೆಆಚೆಬದಿಯಲ್ಲೊಂದು ಶವಾಗಾರಸುಟ್ಟುಕೊಳ್ಳಲು ಸರತಿ ಸಾಲಿನಲ್ಲಿ ನಿಂತ ಕಳೇಬರಗಳುರಾಕ್ಷಸನೊಬ್ಬ ಒಬ್ಬೊಬ್ಬರನ್ನೂ ಸಿಗರೇಟಿನಂತೆ ಸೇದಿ ಸೇದಿ...
ತಾಯ್ತನದ ಮೂರ್ತರೂಪಿ ಪ್ರೊ ಟಿ ವಿ ಎಂ ಇನ್ನಿಲ್ಲ..
ಕಿರಣ್ ಗಾಜನೂರ್ ಮಾನವೀಯತೆ, ತಾಯ್ತನದ ಮೂರ್ತರೂಪಿ ಪ್ರೊ. ವೆಂಕಟೇಶ್ ಮೂರ್ತಿ ನಮ್ಮೂಡನೆ ಇಲ್ಲ…! ಕಳೆದವಾರ ಹೋಗಿ ಮಾತನಾಡಿಸಿಕೊಂಡು ಬಂದಿದ್ದೆ, ತೀರಾ ಚಟುವಟಿಕೆಯಿಂದ ಮಾತನಾಡಿದ್ದರು…! ನಾನು ಬೆಂಗಳೂರು ಕೇಂದ್ರ ವಿವಿಯಲ್ಲಿ ಇದ್ದಾಗ ಒಟ್ಟಿಗೆ ಒಂದು ವರ್ಷಗಳ ಕಾಲ ಕೆಲಸ ಮಾಡಿದ್ದೇವು, ಅತಿಥಿ ಉಪನ್ಯಾಸಕನಾಗಿ ಇದ್ದ ಕಾರಣ ಒಂದೂ...
ಮುಳ್ಳೂರು ನಾಗರಾಜ್ ಬಗೆಗಿನ ‘ನೀರು ನೆರಳಿನ ದಾರಿ’
ನೀರು ನೆರಳಿನ ದಾರಿ: ಮುಳ್ಳೂರರೆಂಬ ಹೋರಾಟದ ದನಿ.. ಪಿ ನಂದಕುಮಾರ್ ನಾಡು ಕಂಡ ಅಪ್ಪಟ ಅಂಬೇಡ್ಕರವಾದಿಗಲ್ಲಿ ಮುಳ್ಳೂರು ನಾಗರಾಜ್ ಕೂಡ ಒಬ್ಬರು. 'ನೆಲದ ಜೋಗುಳ, ಮರಣ ಮಂಡಲ ಮಧ್ಯದೊಳಗೆ, ದಂಡಕಾರಣಯ್ಯ' ಹೀಗೆ ಹಲವಾರು ಮಹತ್ವದ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇವರ ದಲಿತ ಚಳವಳಿಯ ಬರಹಗಳ ಒಂದು ಗುಚ್ಛ 'ನೀರು...
ಸದಾಶಿವ ದೊಡಮನಿ ಕವಿತೆ- ಎದೆಯ ಮಂಚದಲಿ…
ಡಾ ಸದಾಶಿವ ದೊಡಮನಿ ನಮ್ಮೂರ ದಾರಿಯಲಿನಿಮ್ಮೂರ ಸಿಹಿಗನಸುಎದೆಯ ರಾಜ್ಯವಾಳುತ್ತಿದೆಎದೆಯ ಮಂಚದಲಿಜೋಡು ಗಿಳಿಗಳು ಕೂತುಪ್ರೇಮವಾತುವಾಡುತ್ತಿವೆ ಪ್ರೇಮದ ಹುಡಿಯಲಿಹೃದಯಗಳು ಮುಳುಗೆದ್ದುಗೋಧೂಳಿ ಬರೆಯುತ್ತಿವೆಹದಿಹರೆಯದ ಹೂಗಳಲಿಹೊಸ ಹಾದಿಯ ಬೆಳಕುಕತ್ತಲೆಯನು ಕಳೆಯುತ್ತಿದೆ ಹಳೆಯ ಹಾಡಿಗೆ ಮತ್ತೆಧ್ವನಿ ಪೆಟ್ಟಿಗೆ ಜೋಡಿಸಿಹೊಸರಾಗ...
ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ ಕುಪ್ಪಳಿ ಕಮ್ಮಟ
ಪ್ರಿಯದರ್ಶಿನಿ ಶೆಟ್ಟರ್ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳ್ಳಿ ಇವರ ಸಹಯೋಗದಲ್ಲಿ (ಅಕ್ಟೋಬರ್ ೨೨-೨೬, ೨೦೨೧) ಆಯೋಜಿಸಲಾಗಿದ್ದ ಐದು ದಿನಗಳ ರಾಜ್ಯಮಟ್ಟದ ವಿಮರ್ಶಾ ಕಮ್ಮಟದಲ್ಲಿ ಭಾಗವಹಿಸುವ ಸುವರ್ಣಾವಕಾಶ ನನಗೆ ಲಭಿಸಿತ್ತು. ನಾನು ಕಮ್ಮಟಕ್ಕೆ ಆಯ್ಕೆಯಾದದ್ದನ್ನು...
ಭುವನೇಶ್ವರಿ ಹೆಗಡೆ ಅಂಕಣ- ಭುವನಕ್ಕೊಡತಿಯ ಭೂ ಹುಡುಕಾಟ..
20 ನಮ್ಮ ಹಿತಾಸಕ್ತಿಯೇ ಮುಖ್ಯವಾಗಿರುವ ಹಿತಚಿಂತಕರಿಂದ ಸುತ್ತುವರಿಯಲ್ಪಟ್ಟ ನಾವು ಅವರ ಸಲಹೆಗಳನ್ನು ಮನ್ನಿಸದೆ ಇರಲು ಸಾಧ್ಯವೇ? ಕೆಲವರಿಗೆ ಟೈಂಪಾಸ್ ಪುಕ್ಕಟೆ ಸಲಹೆ ಕೊಡುವ ಖಯಾಲಿ. ಎದುರಿಗೆ ಬಂದವರನ್ನು ಅತ್ಯಂತ ಆದರದಿಂದ ಒಂದಲ್ಲ ಒಂದು ಸಲಹೆ ಕೊಟ್ಟೇ ಕಳಿಸುವ ಅಭ್ಯಾಸ ದವರು ಅವರು. ನನಗೂ ಇಂತಹ ಹಿತಚಿಂತಕರು ಇಲ್ಲದೇ ಇಲ್ಲ. 'ಆ...
Pic by Sigit Zero
ಕಣ್ಣ ಸನ್ನೆಯಲಿ ಕರೆದದ್ದು ಹೇಗೆ ಹೇಳಲಿ..
ಮಹಾದೇವ ಎಸ್ ಪಾಟೀಲ ಕಣ್ಣ ಸನ್ನೆಯಲಿ ಕರೆದದ್ದು ಹೇಗೆ ಹೇಳಲಿಬಾಗಿಲು ತೆರೆದು ಕಾದದ್ದು ಹೇಗೆ ಹೇಳಲಿ ಅನುರಾಗವು ಅರಳಿ ಮನಸು ಕರಗಿದೆಭಾವದೊಲುಮೆ ಮೂಡಿದ್ದು ಹೇಗೆ ಹೇಳಲಿ ಮುಂಗುರುಳು ತೀಡಿ ಬೀರಿದ ನೋಟವುಮಧುರ ದನಿಯಲಿ ಕೂಗಿದ್ದು ಹೇಗೆ ಹೇಳಲಿ ಅವಿತ ಪ್ರೇಮದಲಿ ಹಗಲು ಕನಸು ಕಾಣುತಸೆರಗು ಮರೆಮಾಡಿ ಮುದ್ದಿಸಿದ್ದು ಹೇಗೆ ಹೇಳಲಿ...
ಕಿರಣ ವಲ್ಲೇಪುರೆ ಓದಿದ ‘ಚಾಂದಬೀ ಸರಕಾರ’ ಕಾದಂಬರಿ…
ಕಿರಣ ವಲ್ಲೇಪುರೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಕಂಬಾರ ಅವರ ಆರನೆಯ ಕಾದಂಬರಿ ‘ಚಾಂದಬೀ ಸರಕಾರ ಇತ್ತೀಚಿಗೆ ಬಿಡುಗಡೆಯಾಗಿದೆ. ಇದಕ್ಕೂ ಮೊದಲು ಕಂಬಾರರು ‘ಕರಿಮಾಯಿ’, ‘ಸಿಂಗಾರೆವ್ವ ಮತ್ತು ಅರಮನೆ’, ‘ಜಿ.ಕೆ ಮಾಸ್ತರ್ ಪ್ರಣಯ ಪ್ರಸಂಗ’, ‘ಶಿಖರಸೂರ್ಯ’ ಮತ್ತು ‘ಶಿವನ ಡಂಗುರ’ ಕಾದಂಬರಿಗಳನ್ನು ರಚಿಸಿದ್ದಾರೆ....
ಎಂಟು ವರ್ಷದ ನಂತರ ಮತ್ತೆ ಕಾಕಾನ ಪ್ರೀತಿಯ ಊಟ..
ಸುಚಿತ್ ಕೋಟ್ಯಾನ್ ಮಂಗಳೂರು ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಊಟ ಮಾಡುತ್ತಿದ್ದ ಹೋಟೆಲ್ ಬಗ್ಗೆ ಎರಡು ವರ್ಷದ ಹಿಂದೆ ಬರೆದಿದ್ದೆ.. ಕೊಣಾಜೆ ಲಾಸ್ಟ್ ಸ್ಟಾಪಿನ ಹಳೆಯ ಹೋಟೆಲಿನ ಕಾಕಾ ಮತ್ತೆ ಮತ್ತೆ ನೆನಪಾಗುತ್ತಿದ್ರು.. ಅನೇಕರ ಹತ್ರ ಅವರ ನಂಬರ್ ಸಿಗುತ್ತೋ ನೋಡಿ ಅಂತ ಕೇಳಿಯೂ ಆಗಿತ್ತು.. ಅದೇಕೋ ಕಾಕಾ ಹೋಟೆಲ್...
ʼಸಾವಣ್ಣ ಪ್ರಕಾಶನʼಕ್ಕೆ 12- ಫೋಟೋ ಆಲ್ಬಂ…
ಕಂಪ್ಲೀಟ್ ಕನ್ನಡಿಗನಾಗಲು ಸಾಧ್ಯವೆ?!
ಅರ್ಕ ನವೆಂಬರ್ ತಿಂಗಳು ಬಂದಿದೆ. ಎಂದಿನಂತೆ ಕನ್ನಡ - ಅದರ ಅಸ್ಮಿತೆ - ಗತ ಕಾಲದ ವೈಭವದ ಮೆಲುಕುಗಳು - ಪ್ರಸಕ್ತದಲ್ಲಿ ತಲುಪಿರುವ ಭಾಷಾ ಬಳಕೆಯ ಅಧೋಗತಿ - ಮುಂದೆ ಎದುರಾಗಿರುವ ಅರೆ ಬರೆ ಬೆಳಕಿನ ಸುರಂಗ ರೂಪದ ಹಾದಿ, ಎಲ್ಲವೂ ವಾರ್ಷಿಕ ಸ್ಮರಣೋತ್ಸವದಂತೆ ನೆನಪಿಗೆ ಬಂದಿದೆ. ಸುರಂಗದ ಆ ಬದಿ ಬೆಳಕಿದೆಯಾ ? ಇಂದು ಬದುಕಿರುವ...
ಜೆ ಶ್ರೀನಿವಾಸ ಮೂರ್ತಿ ಕವಿತೆ- ಉಜ್-ಜಯಿನಿ…
ಜೆ ಶ್ರೀನಿವಾಸ ಮೂರ್ತಿ ಕಾಲುರಿ, ತೊಡೆ ಮಧ್ಯೆ ಉರಿಹೊಟ್ಟೆಯುರಿ, ಎದೆಯುರಿ, ಗಂಟಲುರಿಚಿಟಿಚಿಟಿಲೆ ನೆತ್ತಿ ಸಿಡಿಯುತ್ತದೆ.ಹುಬ್ಬುಗಂಟಿನ ಮಧ್ಯೆ ಎದ್ದ ಕೆಂಡ. ಕೋಟೆ ಕಟ್ಟಿದ ಕೆನ್ನಾಲಿಗೆಗಳೇಎದ್ದು ಮುತ್ತಿ ಮುತ್ತಿಟ್ಟುಉರಿಯ ನೆಕ್ಕಿದೆ ಜ್ವಾಲೆ ಮಾಲೆಸುಡು, ಸುಟ್ಟುಬಿಡು ಬಿಡುಬಿಡು ‘ನನ್ನ’ ದುರ್ಗಿ ಎಲ್ಲಚಿತ್ತಚಿತೆಯಲ್ಲಿ ಸುಟ್ಟು...
ಎದೆ ನಡುಗಿಸುವ ʼಜೈ ಭೀಮ್ʼ ಮತ್ತು ʼಪ್ರೇಮಂ ಪೂಜ್ಯಂʼ ಎನ್ನುವ ಡಿವೈನ್ ಲವ್
ಎಚ್ ಆರ್ ರಮೇಶ ಸಿನಿಮಾ ಇಪ್ಪತ್ತನೇ ಶತಮಾನದ ಅಚ್ಚರಿಗಳಲ್ಲಿ ಒಂದು. ಅಂದಿನಿಂದಲೂ ಇದು ವೀಕ್ಷಕರನ್ನು ಸೆಳೆಯುತ್ತಲೇ ಇದೆ. ಎಂತಹ ವೀಕ್ಷಕರನ್ನೂ ಸಹ ರೀಚ್ ಮಾಡುವಂತಹ ಶಕ್ತಿಯನ್ನು ಹೊಂದಿದೆ. ಇದರ ಇನ್ನೊಂದು ಸಾಧ್ಯತೆ ಏನನ್ನು ಬೇಕಾದರೂ ದೃಶ್ಯದಲ್ಲಿ ತೋರಿಸ ಬಹುದಾದಂತಹದ್ದು. ಮಾತು ಸೋತಾಗ ದೃಶ್ಯದ ಮೂಲಕ ತೋರಿಸಬಹುದು. ಈ...
Art by Allen Shaw
ಗಾಂಧಿ ನೀನಿಲ್ಲದ ನಾಡಿನಲ್ಲಿ…
ಆರ್ ಎನ್ ದರ್ಗಾದವರ ಗಾಂಧಿ ನೀನಿಲ್ಲದ ನಾಡಿನಲ್ಲಿಹಗಲಿನಲಿ ಬೆಳಗಬೇಕೆಂದಿದ್ದ ಸೂರ್ಯನ ಸುಳುವಿಲ್ಲತಂಪನೇರಿ ಬರುವ ಚಂದ್ರ ಪಥವನ್ನೇ ತಪ್ಪಿದಂತಿರುವಚಳಿ-ಗಾಳಿ ಮಳೆಗೆ ನಲುಗದಎದೆಯೆತ್ತರ ಒರಟು ಗೋಡೆಗಳೂ ಸಹವಿಚಿತ್ರ ಸದ್ದಿನೊಂದಿಗೆ ನಲುಗಿವೆಹಸಿರು ನೆಲದ ತಂಪಿನಲಿಕೊಡಲಿ ಪೆಟ್ಟು ತಿಂದವರ ಆರ್ತನಾದ ಕಿಡಿಜಯ ಘೋಷಕೆ ಬೆಂಡಾಗಿ ಕಾದಿದೆನೀ...
ಕಾಲ ಚಕ್ರ…
ಕಿರಣ ಭಟ್ ನಾವೆಲ್ಲಿ ಸಾಯ್ಬೇಕು? ಕಣ್ಣ ತುಂಬ ನೀರು ತುಂಬಿಕೊಂಡು ಮಕ್ಕಳನ್ನು ಕೇಳುತ್ತಾಳೆ ರುಕ್ಮಿಣಿ. ಹತಾಶೆಯ ಉತ್ತುಂಗ ಇದು. ಎಪ್ಪತ್ತು ದಾಟಿದ ಹಿರಿಯ ಜೀವಗಳನ್ನ ಮನೆಯಾಚೆ ಕಳಿಸೋದಕ್ಕೆ ಎಲ್ಲ ಸಿದ್ಧತೆಗಳಾಗಿವೆ. ಗಂಡು ಮಕ್ಕಳಿಬ್ಬರೂ ಅವರನ್ನ 'ತುಂಬಿ' ಕಳಿಸೋದಕ್ಕೆ ಆಂಬುಲೆನ್ಸ್ ಗಾಗಿ ಕಾಯ್ತಿದಾರೆ. ಈ ನಿರ್ಧಾರಕ್ಕೆ ತತ್ತರಿಸಿ...
‘ಕವಿತೆ ಬಂಚ್’ನಲ್ಲಿ ಸದಾಶಿವ್ ಸೊರಟೂರು
ಕವಿತೆ ಬಂಚ್- ‘ಅವಧಿ’ಯ ಮತ್ತೊಂದು ಹೊಸ ಪ್ರಯತ್ನ. ಒಂದೇ ಗುಕ್ಕಿಗೆ ಎಲ್ಲಾ ಕವಿತೆಗಳನ್ನು ಓದಿದರೆ ಕವಿಯ ಬನಿ ಗೊತ್ತಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ನಾವು ಓದಿದ ಓದು ಇದನ್ನು ಅರ್ಥ ಮಾಡಿಸಿದೆ. ಹಾಗಾಗಿ ವಾರಕ್ಕೊಮ್ಮೆ ಹೀಗೆ ಒಬ್ಬ ಕವಿಯ ಹಲವಾರು ಕವಿತೆಗಳು ನಿಮ್ಮ ಮುಂದೆ ಕಾಣಿಸಿಕೊಳ್ಳಲಿದೆ. ಅವಸರ ಬೇಡ. ನಿಧಾನವಾಗಿ ಓದಿ...
ವಿಶಿಷ್ಟ ಮದುವೆಗೆ ಜೊತೆಯಾಗಿ…
ಹಸಿರು ಮದುವೆ ಮದುವೆಯ ಸಂಕಲ್ಪ :ವಧುವಾದ ಅನು ಎಂಬ ನಾನು ಮತ್ತು ವರನಾದ ನಂದಿಜೆ ಹೂವಿನ ಹೊಳೆಎಂಬ ನಾನು ಮದುವೆಯಾಗಲು ಪರಸ್ಪರ ಪ್ರಕೃತಿ ಮತ್ತು ಪುರುಷನಂತೆ ಸಹಮತ, ಸಹಬಾಳ್ವೆ, ಪರಸ್ಪರ ಗೌರವಗಳಿಂದ ಜೀವನ ನಡೆಸುವುದಾಗಿ ನಿರ್ಧರಿಸಿದ್ದೇವೆ. ನಾವಿಬ್ಬರೂ ನಮ್ಮ ನಮ್ಮ ಕುಟುಂಬಗಳ ಸಂಪೂರ್ಣಒಪ್ಪಿಗೆ ಮತ್ತು ವಿಶ್ವಾಸಗಳನ್ನು...





















