ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಹೊಸತು’ ಪ್ರಬಂಧ ಭಾಷಣ ಸ್ಪರ್ಧೆ..
ಕಕ್ಕಾಬಿಕ್ಕಿಯಾದ ನಕ್ಷತ್ರಕ್ಕೆ..
-ಮಲ್ಲಮ್ಮ ಯಾಟಗಲ್ ಜೋಳಿಗೆಗೆ ಬಿದ್ದ ನಕ್ಷತ್ರಗಳು ಎಲ್ಲಿಂದಲೋ ಗಾಳಿಗೆ ತೂರಿ ಬರುವನಕ್ಷತ್ರಗಳಿಗೆ ಬಾಯೊಡ್ಡಿದಜೋಳಿಗೆಯೊಳಗೆ ಬಿದ್ದ ಬಾರಕ್ಕೆಅದರುವ ಮೊಣಕಾಲಿನ ಚಿಪ್ಪನ್ನುಅಂಗೈಯೊಳಗೆ ಅದಮಿದಷ್ಟು ನೋವೆ ಹೆಚ್ಚು ಬಾಯೊಡ್ಡಬಾರದೆಂದುಕೊಂಡರುಎದೆಯಲ್ಲಿ ಹೆಪ್ಪುಗಟ್ಟಿದ ಕಫ ಮೊಸರಿನಂತೆಕಕ್ಕಿದಷ್ಟು ಕಷ್ಟವೇಯಾದರುಎದೆ ಸಪಾಯಕ್ಕಾದರು...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಎದ್ದೆನೋ ಬಿದ್ದೆನೋ ಎಂದು ಓಡ ಹತ್ತಿದರು..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಶ್ರೀನಿವಾಸ ಪ್ರಭು ಅಂಕಣ- ವೃತ್ತಿ ಬದುಕಿನ ಬಂಡಿ ಸಾಗುತ್ತಿದೆ!
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಖುಷಿ ಮಂಕಾಗಿಸುವ ‘ಖುಷಿ ಕೇಳುವ’ ರೂಢಿ
-ಡಾ ಪ್ರಿಯದರ್ಶಿನಿ ಶೆಟ್ಟರ್ ಯಾವುದೇ ಕಾರ್ಯಕ್ರಮ, ಸರಕಾರಿ ಕಚೇರಿಗಳಲ್ಲಿ ನಮ್ಮ ಕೆಲಸವಾದ ನಂತರ, ಸಭೆ - ಸಮಾರಂಭಗಳು ಪೂರ್ಣಗೊಂಡ ಮೇಲೆ ಕೆಲವೊಮ್ಮೆ ಕೆಲಸದವರು 'ಖುಷಿ' ಕೇಳುವುದನ್ನು ನೋಡಿರುತ್ತೇವೆ. ಅದರಲ್ಲೂ ಅಡುಗೆ ನೀಡುವವರು, ಪಾತ್ರೆ ತೊಳೆಯುವವರು, ಕಸ ಗುಡಿಸುವವರು ಕೇಳುವುದು ಸಾಮಾನ್ಯ. ಅವರು ಸರಿಯಾಗಿ ಕೆಲಸ ಮಾಡಿದಾಗ...
ನಮ್ಮ ನಡುವೆ ಮಗಳು..
-ಸಂತೆಬೆನ್ನೂರು ಫೈಜ್ನಟ್ರಾಜ್ ಮಗಳ ಎದುರು ಕೈ ಕಟ್ಟಿ ಕೊಂಡಿದ್ದೇನೆ… ಅಪ್ಪ ನಾನುಅಮ್ಮ ಇವಳುನಾವಿಬ್ಬರೂ ಒಂದೇ ಮನೆಯಲ್ಲಿದ್ದೇವೆ ಜಾತಿಅಂಗಳದಲ್ಲಿ ನಿಂತಿದೆ ನಮ್ಮ ನಡುವೆ ಮಗಳುಹೆಣ್ಣು ಅಷ್ಟೇಆಚೆ ಏನೂ ಇಲ್ಲ ಓದು ಬರಹ ಬೆಳಕುನಮ್ಮ ನಡುವೆ ಮರ್ಯಾದೆ ಎಂದರೆಇಷ್ಟೇ ಅನ್ನಿಸುತ್ತದೆ ಅಕ್ಕಿಯ ಅನ್ನಅಕ್ಷರದ ಅನ್ನಕೂಡಿ ಉಣ್ಣುವ ಭಾಗ್ಯಎದೆಯ...
ನಗಬೇಡ ಗೆಳೆಯ..
-ನಂದಿನಿ ಹೆದ್ದುರ್ಗ ಒಲವಿನ ಮನೆಯ ಹೊಸಿಲೊಳಗೆಎಂದೂ ಪ್ರವೇಶ ಸಿಗದಬರಪೀಡಿತ ಆತ್ಮಗಳಸನಿಹಕ್ಕೆ ತೃಪ್ತ ಪದಗಳುಎಂದಿಗೂಸುಳಿಯುವುದಿಲ್ಲ ಗೆಳೆಯನೆ ಅಂತೂ ಆಸೆಬಿದ್ದುಅಕ್ಕರೆಯಲ್ಲಿ ಕರೆದುಪದ್ಯದ ನಡುಮಧ್ಯಕ್ಕೆಕೂರಿಸಿ ರಾಜಮರ್ಯಾದೆ ನೀಡಿದರೆಸಿಡಿದೆದ್ದು ಪ್ರತಿ ಪದದಮೊದಲಿಗೆ ಅ ಅಕ್ಷರವನ್ನು ಕೂರಿಸಿಇಷ್ಟೇ ಎನ್ನುತ್ತಾ ವಿಷಾದದ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ –ಗಾಳಿಪಟವೆ ಅವನನ್ನು ಎತ್ತಿಕೊಂಡು ಹೊರಟಿತ್ತು..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಹೇಳೇ ಸಾಕಿ..
-ಕವಿತಾ ವಿರೂಪಾಕ್ಷ ಪ್ರೀತಿಯ ಸಾಕಿ…! ನನ್ನ ಮೇಲೆ ನಿನಗೆಅದೆಂತಹ ನಫರತ್ ಸಾಕಿ…ನೋವುಗಳೆಲ್ಲಾ ಅವನಿಗೇ ಇರುವಂತೆ;ದರ್ದುಗಳಿಗೆಲ್ಲಾ ಅವನೇ ವಾರಸುದಾರನಂತೆ..,ಸದಾ..ಕೇವಲ ಅವನನ್ನಷ್ಟೇಸಂಭಾಳಿಸುತ್ತೀಯ…! ಅವನ ನೋವು ತೊಳೆಯಲುಶರಾಬನ್ನು ಕೈಯಲ್ಲಿಡಿದು,ಮೈಖಾನವನ್ನು ಸದಾ ತೆರೆದಿರುತ್ತೀಯಾ…?! ಹೇಳೇ ಸಾಕಿನಾನು ನಿನ್ನ ಕುಲವೇ...
ಭಾವ ವಿರೇಚನಗೊಳಿಸುವ ದೃಶ್ಯಕಾವ್ಯ ‘ಬಂಧಮುಕ್ತ’
-ಡಾ ಪ್ರಭು ಗಂಜಿಹಾಳ ಸದಭಿರುಚಿಯ ಚಿತ್ರಗಳಿಗಿರುವ ಸಾಮಾಜಿಕ ಜವಾಬ್ದಾರಿಯ ಒಳನೋಟ ಕನ್ನಡ ಸಾಹಿತ್ಯ ಪರಂಪರೆ ಎಷ್ಟು ಶ್ರೀಮಂತವಾಗಿದೆಯೋ ಕನ್ನಡದ ಸದಭಿರುಚಿಯ ಚಲನಚಿತ್ರಗಳ ಪರಂಪರೆಯೂ ಅಷ್ಟೇ ಸಮೃದ್ಧವಾಗಿ ಬೆಳೆದಿದೆ. ಅರವತ್ತು-ಎಪ್ಪತ್ತರ ದಶಕದ ಕಾಲದಿಂದ ಈ ವರೆಗೂ ಸದಭಿರುಚಿಯ ಸಿನಿಮಾಗಳ ಪರಂಪರೆ ಬೆಳೆಯುತ್ತ ಬೇರೆ ಬೇರೆ...
ಹೆಜ್ಜೆ ಬರೆಯಲು ಬಿಟ್ಟೆ..
-ವಿಶಾಲ್ ಮ್ಯಾಸರ್ ನನ್ನೆದೆಗೆ ಬರುವಾಗಹಾದಿಯ ಗುಂಗೆಕೆಓ ನನ್ನ ಚಿಟ್ಟೆಯಾವ ಸಾಲಿನ ನಡುವೆಯಾವ ಹುಕಿಯ ಗೊಡವೆ ಮರುಳುಮಾಡುವ ರೆಕ್ಕೆರೆಕ್ಕೆಗಷ್ಟು ಚಿತ್ರಓ ನನ್ನ ಚಿಟ್ಟೆಹಾಳೆ ಹಾಳೆಯ ನಡುವೆಹೆಜ್ಜೆ ಬರೆಯಲು ಬಿಟ್ಟೆಗುರುತು ನಡೆಯಲುಬೆರಳ ತುದಿಯ ಕೊಟ್ಟೆ ಸಂಜೆ ಗತ್ತಲ ಬಣ್ಣಬೆಳಕು ಗಾಳಿಗೆ ತೂರಿಕತ್ತಲಾಗುವ ಮುನ್ನಹಾರಿ ಬಾ ಬನಕೆತೋರಿ...
‘ವರ್ಣ ಪಲ್ಲಟ’ ನಾಟಕದ ಒಂದು ನೋಟ
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18 ರ ರಂಗ ಸಂಭ್ರಮದ ಒಂಬತ್ತನೇ ನಾಟಕ "ವರ್ಣ ಪಲ್ಲಟ" ವನ್ನು 'ಅನಾವರಣ' ತಂಡದ ಸಂಚಾಲಕರಾದ ಎಂ. ರವಿ ಅವರ ಸಾರಥ್ಯದಲ್ಲಿ, ಕೆ. ವೈ. ನಾರಾಯಣಸ್ವಾಮಿಯವರಿಂದ ರಚಿತಗೊಂಡ ನಾಟಕವನ್ನು ಶಶಿಧರ ಭಾರಿಘಾಟ್ ರವರ ನಿರ್ದೇಶನದಲ್ಲಿ ಮಲ್ಲತಹಳ್ಳಿ ಕಲಾಗ್ರಾಮದ ಸಮುಚ್ಚಯ ರಂಗಮಂದಿರದಲ್ಲಿ ದಿನಾಂಕ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ –ಎಲ್ಲವನ್ನು ಡಿಲಿಟ್ ಮಾಡಿ ಮಲಗಿದೆ..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
ಕಾದಂಬರಿ ಪ್ರಶಸ್ತಿಗೆ ಕೃತಿ ಆಹ್ವಾನ..
ಕುಪ್ಪಳಿಯಲ್ಲಿ ವಿಶ್ವಮಾನವ ದಿನಾಚರಣೆ..
ಗೆಳೆತನ ನಡೆಯಿತು..
-ನಿರ್ಮಲಾ ನಿಶೆ ಗೆಳೆತನ ನಾನು ನಿರ್ಮಲ ನೀನು ಆರೀಫಾಆಡಿಕೊಳ್ಳುವರು ನಮ್ಮನು ನೋಡುತಾಅವರ ನಡುವೆಯೇ ನಾವಿರುವುದುಗೆಳೆತನ ನಡೆಯಿತು ಎಲ್ಲವ ಮರೆತು ನಿನ್ನ ಬಟ್ಟೆಯ ಉಟ್ಟೆನು ನಾನುತೊಟ್ಟೆ ನೀ ನನ್ನಯ ಕಾಲ್ಮರಿಯನುಅವರಿವರೆಲ್ಲಾ ಮೂಗು ಮುರಿದರುಮೂಗಿನಬೊಟ್ಟು ಹೊಳೆದವು ನಕ್ಕು ಉರ್ದು ಕಲಿತೆ ನಿನ್ನಲಿ ನಾನುಮೊಳೆಯಿತು ಕನ್ನಡ ನಿನ್ನೊಳು...
ಅಮ್ಮನಾಗುವುದು ಹೇಗೆ?
-ರಂಜನಿ ಪ್ರಭು ಅಮ್ಮಅಮ್ಮನಾಗುವುದುಹೇಗೆ? ಎಂದುಹೇಳಿಕೊಡುತ್ತಾರೆಎಲ್ಲರೂಕಂದ ಗರ್ಭದಲಿಮೂಡಿದ ಮರುಕ್ಷಣವೇಒಡಲು ಮನಸುಗಳೇಪಾಠ ಶುರುಮಾಡಿಬಿಡುತ್ತವೆ ಆದರೆ..ಮಕ್ಕಳು ಬೆಳೆದುಸ್ವತಂತ್ರರಾದಾಗತುಂಬಿಕೊಳುವಮೌನವನುಭರಿಸುವುದು ಹೇಗೆ?ಯಾರೂ ಹೇಳುವುದಿಲ್ಲ..ಮನಸು ಒಡಲುಗಳೂಅಣಿಯಾಗುವುದಿಲ್ಲ. ಮಕ್ಕಳು ಬೆಳೆದುಆದರು ಸ್ವತಂತ್ರ,ಅಮ್ಮನಿಗೋ...
ಕಾಡಿದ ‘ಅನೂಹ್ಯ’
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದಲ್ಲಿ ದಿನಾಂಕ: 9.12.2025 ರಂದು ಕಲಾಗ್ರಾಮ ಸಮುಚ್ಚಯ ಭವನ ಮಲ್ಲತಹಳ್ಳಿಯಲ್ಲಿ ವಿಜಯನಗರ ಬಿಂಬ ತಂಡದವರು "ಅನೂಹ್ಯ" ನಾಟಕವನ್ನು ಪ್ರದರ್ಶಿಸಿದರು. ಅನೂಹ್ಯ ಇದೊಂದು ಊಹೆಗೂ ನಿಲುಕದ್ದು. ಕನ್ನಡದ ಭಾಷೆಯಲ್ಲಿ ಈ ಪದವು ಬಳಕೆಯಲ್ಲಿರುವುದು ಅಪರೂಪ. ಬರಹದಲ್ಲಿಯೂ ಕೂಡ...
ಗುಂಡುರಾವ್ ದೇಸಾಯಿ ಅವರ ದೈನಿಕ ಧಾರಾವಾಹಿ – ಚಮತ್ಕಾರ ನೋಡಿ ಚೆಪ್ಪಾಳೆ ಹಾಕಿದವು..
ಲಲಿತ ಪ್ರಬಂಧ, ಹಾಸ್ಯ ಸಾಹಿತ್ಯ, ವೈಚಾರಿಕ ಬರಹ, ಮಕ್ಕಳ ಸಾಹಿತ್ಯ ದಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿರುವ ಗುಂಡುರಾವ್ ದೇಸಾಯಿಯವರು ರಾಯಚೂರು ಜಿಲ್ಲೆ ಮಸ್ಕಿಯವರು. ಸರಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ‘ನಮ್ಮೂರ ಹಳ್ಳ’ ಲಲಿತ ಪ್ರಬಂಧ ರಾಯಚೂರು ವಿಶ್ವವಿದ್ಯಾಲಯದ ಬಿಎಸ್ಸಿ...
‘ತಾರ’ ನಾಟಕದ ಒಂದು ನೋಟ
-ಹೆಚ್ ಎಂ ಮಯಬ್ರಹ್ಮಚಾರ್ ನಾಟಕ ಬೆಂಗ್ಳೂರ್ -18ರ ರಂಗಸಂಭ್ರಮದ ಹನ್ನೊಂದನೇ ನಾಟಕ "ತಾರ" ರಾಘವೇಂದ್ರ ಜೆ ರವರ ನಿರ್ದೇಶನದಲ್ಲಿ 'ಅಭಿನಯ ತರಂಗ'ವು ದಿನಾಂಕ 15/12/ 2025 ರಂದು ಕಲಾಗ್ರಾಮ ಸಮುಚ್ಚಯ ಭವನ, ಮಲ್ಲತಹಳ್ಳಿಯಲ್ಲಿ ಪ್ರದರ್ಶಿಸಿತು. ತಾರ ಅದೊಂದು ತಾರೆ. ನಕ್ಷತ್ರ ಲೋಕದಲ್ಲಿ ಮಿನುಗುವ ಮಿಣುಕು ದೀಪ. ಅವಳ ಬಗ್ಗೆ ಅತಿಯಾದ...
‘ಹರಿಯಲು ಬಿಡು’ ಬಿಡುಗಡೆ..