ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸತೀಶ ಕುಲಕರ್ಣಿ ಓದಿದ ʼನಾರಿ ಪದ್ಯʼ
ಸತೀಶ ಕುಲಕರ್ಣಿ ಓದಿದ ʼನಾರಿ ಪದ್ಯʼ

ಸತೀಶ ಕುಲಕರ್ಣಿ ಸಾವಿತ್ರಿ ಮುಜುಮದಾರರ ‘ನಾರಿಪದ್ಯ’ ಓದುತ್ತಾ ಹೋದಂತೆ ಮಹಿಳಾ ಕಾವ್ಯ ಹೊಸ ವ್ಯಾಖ್ಯಾಯನದತ್ತ ಮಗ್ಗಲು ಬದಲಿಸುತ್ತಿದೆ ಎಂದೆನಿಸದೇ ಇರಲಾರದು. ಸುಮಾರು ಒಂದು ದಶಕದಿಂದ ಚಿಂತಕಿ, ಲೇಖಕಿ ಸಮಾಜ ಪರವಾಗಿ ಹೋರಾಟಗಾರ್ತಿಯಾಗಿರುವ ಮುಜುಮದಾರರು ಈಗ ತಮ್ಮೆಲ್ಲ ಅನುಭವಗಳನ್ನು ಕಾವ್ಯ ಮುಖೇನ ನಾರಿಪದ್ಯದಲ್ಲಿ...

read more
ಮಹಾಯಾನ ರಂಗೋತ್ಸವದಲ್ಲಿ ʼಸಂಗ್ಯಾಬಾಳ್ಯಾʼ
ಮಹಾಯಾನ ರಂಗೋತ್ಸವದಲ್ಲಿ ʼಸಂಗ್ಯಾಬಾಳ್ಯಾʼ

ಮಹಾಯಾನ ಪ್ರತಿಷ್ಠಾನ ರಂಗಭೂಮಿಯನ್ನು ಸಂಭ್ರಮಿಸುತ್ತಿದೆ, ಇದರ ಅಂಗವಾಗಿ ಮಹಾಯಾನ ರಂಗೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ರಂಗಭೂಮಿಯ ಸೇವೆಗಾಗಿ ಸಿತಾರಾ ನೀನಾಸಿಂ ನಟಿ ಮತ್ತು ನಿರ್ದೇಶಕಿಗೆ ರಂಗ ಗೌರವವನ್ನು ಹಮ್ಮಿಕೊಂಡಿದ್ದೇವೆ. ಜೊತೆಗೆ ಬೆಂಗಳೂರು ವಿಶ್ವವಿದ್ಯಾನಿಲಯಪ್ರದರ್ಶನ ಕಲಾ ವಿಭಾಗ ಕಲಾಮೈತ್ರಿ...

read more
ಸಹನಾ ಹೆಗಡೆ ಕವಿತೆ- ಬೇಕಿತ್ತು… ಮೊದಲು
ಸಹನಾ ಹೆಗಡೆ ಕವಿತೆ- ಬೇಕಿತ್ತು… ಮೊದಲು

ಸಹನಾ ಹೆಗಡೆ ದೃಷ್ಟಿ ಬಿದ್ದಲ್ಲೆಲ್ಲ ಸೃಷ್ಟಿ ಸಿರಿತುಳುಕಬೇಕಿತ್ತುಮೊಳಕೆಯೊಡೆಯುವ ಮೊದಲುವೃಷ್ಟಿಯದು ನೆಲಕೆ ಸುರಿಯಬೇಕಿತ್ತು ಕಿಂಕಿಣಿಯು ಕಿವಿದುಂಬಿ ಮುದವಾಗುವ ಮೊದಲುಕಟ್ಟಬೇಕಿತ್ತು ಗೆಜ್ಜೆಯ ಹೆಜ್ಜೆಗೆ ಕಣಕಾಲಿನ ಬದಲು ಮಾತನಾಡಿದರೆ ಮುತ್ತುಉದುರಬೇಕಿತ್ತು ಇಳೆಗೆಇಳಿಯಬೇಕಿತ್ತು ಮೊದಲುಹನಿಯಾಗಿ ಸ್ವಾತಿಮಳೆ ಚಿಪ್ಪಿನೊಳಗೆ...

read more
ಹೂಬಳ್ಳಿಯಾಗಿ ಹುಟ್ಟುವ…
ಹೂಬಳ್ಳಿಯಾಗಿ ಹುಟ್ಟುವ…

ಕು ಸ ಮಧುಸೂದನ ರಂಗೇನಹಳ್ಳಿ ಹಗಲುರೆಕ್ಕೆ ಬಿಚ್ಚಲುಕದಲಲಾಗದೆ ಕೂತಲ್ಲೇ ಬೇರುಬಿಟ್ಟ ಬೆಟ್ಟ ಕನಸೇನಲ್ಲ ಕಣ್ಣ ಮುಂದಿನ ನೋಟಉಕ್ಕುವ ಯೌವನದ ಬೆಂಕಿ ಕಾವುಸರಿದ ಇರುಳುಗಳ ನೆರಳುಗಳನಟ್ಟ ನಡುವೆ ಸರಳುಗಳ ಸರಸದಾಟ ಎದೆಯುಬ್ಬಿಸಿ ನಿಂತ ದ್ವಾರಪಾಲಕರ ಭರ್ಜಿಗಳಚೂಪಿಗೆ ಎದೆಯೊಡ್ಡಿ ನಿಂತ ಹರಯದ ಹುರುಪುಹೊಸಿಲನೊಡೆದು...

read more
ವೀರೇಂದ್ರ ನಾಯಕ್ ಚಿತ್ರಬೈಲು ಓದಿದ ‘ಊರು ಹೇಳದ ಕಥೆ’
ವೀರೇಂದ್ರ ನಾಯಕ್ ಚಿತ್ರಬೈಲು ಓದಿದ ‘ಊರು ಹೇಳದ ಕಥೆ’

ವೀರೇಂದ್ರ ನಾಯಕ್ ಚಿತ್ರಬೈಲು ಊರೆಂದರೆ ಹಾಗೆಯೇ, ಅಲ್ಲಿ ಗಲ್ಲಿಗೊಂದು ಕಥೆಯಿದೆ, ಹಾದಿಗೊಂದು ಕಥೆಯಿದೆ, ಬೆಟ್ಟಗುಡ್ಡ, ತೊರೆ, ಕಾಡು, ಕಣಿವೆ ಹೀಗೆ ಪ್ರತಿಯೊಂದು ಸ್ಥಳ, ಪ್ರತಿಯೊಬ್ಬ ವ್ಯಕ್ತಿಯ ಹಿನ್ನೆಲೆಯಲ್ಲಿಯೂ ಹತ್ತಾರು ಕಥೆಗಳಿರುತ್ತವೆ. ಆ ಕಥೆಗಳಿಗೆ ಕೆಲವು ಉಪಕಥೆಗಳು, ಅವುಗಳಿಗೆ ಬೆಸೆದುಕೊಂಡಿರುವ ಕೆಲವು "ಅಜ್ಜಿ...

read more
ನನ್ನದೊಂದು ಮನೆ…
ನನ್ನದೊಂದು ಮನೆ…

ಮೂಲ : ಜಾವೇದ್ ಅಖ್ತರ್  ಕನ್ನಡಕ್ಕೆ : ಮೆಹೆಬೂಬೀ ಹೋಗುವ ಕಡೆ ಎಲ್ಲರೂ ಹೋಗಲು ಸರಿ ಅನಿಸುತ್ತಿಲ್ಲ..ನನಗೆ ಸವೆದ ಹಾದಿಯ ಪಯಣ ಸರಿ ಅನಿಸುತ್ತಿಲ್ಲ… ಕೆಟ್ಟ ಮಾತುಗಳನ್ನು ಮೌನದಿಂದ ಕೇಳುವದು ಹೂಂಗುಟ್ಟುವದುಬಹಳಷ್ಟಿವೆ ಲಾಭಗಳು ಇದರಲ್ಲಿ ಆದರೆ ಸರಿ ಅನಿಸುತ್ತಿಲ್ಲ… ನನಗೆ ವೈರಿಯಿಂದಲೂ ಅಭಿಮಾನದ ನಿರೀಕ್ಷೆ ಇದೆಯಾರದೇ ತಲೆ ಆಗಿರಲಿ...

read more
ಭುವನೇಶ್ವರಿ ಹೆಗಡೆ ಅಂಕಣ- ಕೊರೋನಾ ಪೂರ್ವದ ಥಂಡಿ ಕಾಯಿಲೆಗಳ ಕಥೆ…
ಭುವನೇಶ್ವರಿ ಹೆಗಡೆ ಅಂಕಣ- ಕೊರೋನಾ ಪೂರ್ವದ ಥಂಡಿ ಕಾಯಿಲೆಗಳ ಕಥೆ…

25 ಕಾಲೇಜು ಪ್ರಾಧ್ಯಾಪಕರುಗಳಿಗೆ ಯುಜಿಸಿ ಸಂಬಳ ಶುರುವಾಗುವ ತನಕವೂ ವಾರ್ಷಿಕ ಪರೀಕ್ಷೆಗಳ ಉಸ್ತುವಾರಿಯಾಗಲೀ ಪೇಪರು ತಿದ್ದುವ ಹೊಣೆಗಾರಿಕೆಯಾಗಲೀ ಕಡ್ಡಾಯವಾಗಿರಲಿಲ್ಲ. ನಾನು ಕಾಲೇಜು ಉಪನ್ಯಾಸಕ ವೃತ್ತಿಗೆ ಸೇರಿ ಕೆಲವು ವರ್ಷಗಳ ತನಕವೂ ಖಾಯಂ ನೇಮಕಾತಿ ಆಗದೆ ವಾರ್ಷಿಕ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೆ. ಆಗೆಲ್ಲಾ...

read more
ಚಂಪಾ ಸಾರ್…ನಿಮಗೆ ಪ್ರೀತಿಯ ಅಪ್ಪುಗೆ…
ಚಂಪಾ ಸಾರ್…ನಿಮಗೆ ಪ್ರೀತಿಯ ಅಪ್ಪುಗೆ…

ಚಂದ್ರಪ್ರಭ ಕಠಾರಿ ಆಶಯ, ಔಚಿತ್ಯ, ಧ್ವನಿ, ಲಯ, ಅಲಂಕಾರ ಇತ್ಯಾದಿ ಕಾವ್ಯಗುಣದ ಯಾವ ಅರಿವಿರದೆ, ಸಾಹಿತ್ಯದ ವಿದ್ಯಾರ್ಥಿಯಲ್ಲದೆ, ಸಿವಿಲ್ ಇಂಜಿನಿಯರ್ ಆಗಿ ತೋಚಿದಂತೆ ಕವನ ರಚಿಸುತ್ತಿದ್ದೆ. ಬರೆದವುಗಳನ್ನು ಪ್ರಮುಖ ಪತ್ರಿಕೆಗಳಿಗೆ ಕಳುಹಿಸಿ, ಅವು ಪ್ರಕಟವಾಗದೆ ಕಸದಬುಟ್ಟಿಯಲ್ಲಿ ಮುಕ್ತಿ ಹೊಂದುತ್ತಿದ್ದವು. ಹಿಂಜರಿಕೆಯಿಂದಲೇ,...

read more
ಸೀನಿಯರ್ ಕವಿಗಳಿಗೊಂದು ನಮೂನಿ ಮಾತ್ರೆ…
ಸೀನಿಯರ್ ಕವಿಗಳಿಗೊಂದು ನಮೂನಿ ಮಾತ್ರೆ…

ಚಂದ್ರಕಾಂತ ವಡ್ಡು ಕವಿವರ್ಯರೇ, ನಿಮ್ಮಕಿವಿಗೇ ಹೇಳಬೇಕಂತಿದ್ದೆ ಕೆಲಕಿವಿ ಮಾತುಗಳ- ಅದು ಕಾರ್ಯನಿರ್ವಹಿಸುತಿದ್ರ, ಅದಕಮಾತ್ರೆ ಕೊಡಾಕತ್ತೀನಿ, ಕ್ಷಮಿಸಿ. ನಿಮ್ಮ ಹೆಂಡ್ತಿ, ನೀವುಹೊರಗ ಹೊಂಟಾಗಹಲ್ಲು ಸೆಟ್ಟು ಜ್ಞಾಪ್ಸಿಕಣ್ಣಿಗೆ ಕನ್ನಡಕ ಕುಕ್ಕಿಕೈಗೆ ಸ್ಟಿಕ್ಕು ಇಕ್ಕಿಹತ್ತಾರು ಬಾರಿ ಹುಶಾರಿ ಮಾತಾಡಿ…ಹೀಗೆಲ್ಲಾ ಶುರು ಮಾಡಿ ಎಷ್ಟು...

read more
ಕಿರು ಪತ್ರಿಕೋದ್ಯಮಕ್ಕೆ ಚಂಪಾ ಕೊಡುಗೆ ಅಪಾರ…
ಕಿರು ಪತ್ರಿಕೋದ್ಯಮಕ್ಕೆ ಚಂಪಾ ಕೊಡುಗೆ ಅಪಾರ…

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸ್ಮರಣೆ… ಶಿವಾನಂದ ತಗಡೂರು ಪ್ರೊಫೆಸರ್ ಚಂದ್ರಶೇಖರ ಪಾಟೀಲ ಅವರು ಚಂಪಾ ಎಂದೇ ನಾಡಿನಾದ್ಯಂತ ಗುರುತಿಸಿಕೊಂಡ ಬಂಡಾಯದ ಗಟ್ಟಿ ಧ್ವನಿಯ ಸಾಹಿತಿ.ಕನ್ನಡದ ಅಸ್ಮಿತೆಯಾಗಿಯೂ ಗಮನ ಸೆಳೆದ ಚಂಪಾ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾಗಿ ಸಲ್ಲಿಸಿದ ಸೇವೆ, ಆ ಸಂದರ್ಭದಲ್ಲಿ ನಡೆದ ಅಖಿಲ ಭಾರತ...

read more
‘ಚಂಪಾ’ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರ…
‘ಚಂಪಾ’ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರ…

ಜಿ ಎನ್‌ ನಾಗರಾಜ್ ಚಂಪಾ ಎಂಬ ಮಹಾನ್ ಸಾಹಿತ್ಯಿಕ ಹೋರಾಟಗಾರರ ನಿಧನ. ಅವರು ಸ್ವತಃ ಒಂದು ಸಾಂಸ್ಕೃತಿಕ ಸಂಸ್ಥೆ. ಜೆಪಿ ಚಳುವಳಿಯಲ್ಲಿ ಕ್ರಿಯಾಶೀಲವಾಗಿ ಭಾಗವಹಿಸಿದರು. ತುರ್ತು ಪರಿಸ್ಥಿತಿಯನ್ನು ಖಂಡತುಂಡವಾಗಿ ಖಂಡಿಸಿ ಜೈಲುವಾದ ಅನುಭವಿಸಿದ ಏಕಮಾತ್ರ ಕನ್ನಡ ಸಾಹಿತಿ ಅವರು. ಕೋಮುವಾದ ಜಾತಿವಾದ,ಬೇರೆಲ್ಲ ಪ್ರತಿಗಾಮಿಗಳ ವಿರುದ್ಧ...

read more
ಚಂಪಾ ಕಣ್ಣು ತೆರೆಸಿದರು…
ಚಂಪಾ ಕಣ್ಣು ತೆರೆಸಿದರು…

ಪುರುಷೋತ್ತಮ ಬಿಳಿಮಲೆ ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು (ಚಂಪಾ, ಜೂನ್‌ ೧೮, ೧೯೩೯ – ಜನವರಿ ೧೦, ೨೦೨೨) ಇಂದು ಬೆಳಗ್ಗೆ ೬.೩೦ಕ್ಕೆ ಬೆಂಗಳೂರಲ್ಲಿ ನಿಧನರಾಗಿದ್ದಾರೆ. ಅವರು ೧೯೮೦ರ ಬಂಡಾಯ ಚಳುವಳಿಯಲ್ಲಿ ಬರಗೂರರೊಡಗೂಡಿ ನಮಗೆಲ್ಲ ಮಾರ್ಗದರ್ಶನ ಮಾಡಿದವರು. ಚಂಪಾ ನಿಧನದೊಂದಿಗೆ ಜನಪರ ಚಳುವಳಿಯ ಇನ್ನೊಂದು ಕೊಂಡಿ ಕಳಚಿತು....

read more
ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರು…
ನಮ್ಮ ತಲೆಮಾರಿಗೆ ಕಣ್ಣು ಕೊಟ್ಟವರು…

ರಾಜಾರಾಂ ತಲ್ಲೂರು ಯಾವುದೋ ಸಾಹಿತ್ಯ ಸಮ್ಮೇಳನದ ಚಪ್ಪರದಲ್ಲಿ ನನ್ನ ಇಂಗ್ಲಿಷ್ ಪ್ರೊಫೆಸರ್ ಶೇಖರ ಇಡ್ಯರ ಪುಸ್ತಕ ಮಾರಾಟ ಮಳಿಗೆಯಲ್ಲಿ ಅವರ ಸಹಾಯಕ್ಕೆ ನಿಂತಿದ್ದೆ. ಬಿ ಎಸ್ಸಿ ಮೊದಲ ವರ್ಷ ಇರಬೇಕು. ಎಬಿವಿಪಿಯಿಂದ ಕಳಚಿಕೊಂಡು ಆಗಷ್ಟೇ ಕನ್ನಡ ಸಾಹಿತ್ಯ ಜಗತ್ತು ಪರಿಚಯ ಆಗುತ್ತಿದ್ದ ದಿನಗಳು.ಇಡ್ಯರೂ ಇದ್ದರು. ಅವರ ಬಳಿಗೆ ಹಸಿರು...

read more
ಚಂಪಾ ಇನ್ನು ಸಿಗುವುದಿಲ್ಲ…
ಚಂಪಾ ಇನ್ನು ಸಿಗುವುದಿಲ್ಲ…

ಜೋಗಿ 2017 ಧಾರವಾಡ ಸಾಹಿತ್ಯ ಸಂಭ್ರಮ. ನಿಸಾರ್ ಅಹಮದ್ ಉದ್ಘಾಟನೆ. ಅವರು ಮಾತಾಡುತ್ತಾ ಹೇಳಿದ್ದು: ನಾನು ಸಭೆಯೊಳಗೆ ಬರ್ತಿದ್ದ ಹಾಗೆ ಚಂಪಾ ಸಿಕ್ಕಿದ. ಮೇಲೆ ಹೋಗು ಅಂತ. ನೀನು ಯಾವಾಗ ಹೋಗ್ತೀಯ ಅಂತ ಕೇಳಿದೆ. ನಿಮ್ಮನ್ನೆಲ್ಲ ಕಳಿಸಿಯೇ ನಾನು ಹೋಗೋದು ಅಂದ. ಇದು ಚಂಪಾ ತಮಾಷೆಗೆ ಸಾಕ್ಷಿ. ಒಂದೇ ಮಾತಲ್ಲಿ ಥಟ್ ಅಂತ ಹೇಳಿಬಿಡುವ...

read more
ಪ್ರಶ್ನೋತ್ತರ…
ಪ್ರಶ್ನೋತ್ತರ…

ಚಂದ್ರಶೇಖರ ಪಾಟೀಲ ಕೃಪೆ: -‘ಅರ್ಧ ಸತ್ಯದ ಹುಡುಗಿ’ (ಕವನ ಸಂಕಲನ, 1989) ಸತ್ತವರು ಎಲ್ಲಿ ಹೋಗುತ್ತಾರೆ?ಸತ್ತವರು ಎಲ್ಲೂ ಹೋಗುವುದಿಲ್ಲ…ಇದ್ದವರ ನೆನಪಿನ ಗುದ್ದಿನಲ್ಲಿಗುದ್ದಲಿಯಾಗುತ್ತಾರೆ.ಅವರ ಶ್ವಾಸೋಚ್ಛ್ವಾಸದ ಹಳ್ಳ ಕೊಳ್ಳಗಳಲ್ಲಿಹಾವಾಗಿ ಹರಿದಾಡುತ್ತಾರೆ.ಅವರ ಆಕಾಶದ ತುಂಬಹುಡಿಯಾಗಿ ಅಡರುತ್ತಾರೆ. ಹಕ್ಕಿಯಾಗಿ ರೆಕ್ಕೆ...

read more
ಬದುಕ ಪಯಣ ಮುಗಿಸಿದ ಪ್ರೊ ಚಂಪಾ …
ಬದುಕ ಪಯಣ ಮುಗಿಸಿದ ಪ್ರೊ ಚಂಪಾ …

ಪ್ರೊ ಸಿದ್ದು ಯಾಪಲಪರವಿ 'ಪ್ರೀತಿ ಇಲ್ಲದೆ ಏನನ್ನು ಮಾಡಲಾಗದು ದ್ವೇಷವನ್ನೂ' ಎಂಬ ಅರ್ಥಪೂರ್ಣ ಸಾಲುಗಳನ್ನು ಕನ್ನಡದ ಸಾಹಿತ್ಯ ಲೋಕಕ್ಕೆ ನೀಡಿದ, ನಾಡು ಕಂಡ ಅಪ್ರತಿಮ ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ವಯೋಸಹಜ ಕಾಯಿಲೆಯಿಂದ ನಮ್ಮನ್ನು ಅಗಲಿದ್ದಾರೆ. ಧಾರವಾಡ ಸಂಕ್ರಮಣದ ತ್ರಿಮೂರ್ತಿಗಳಾದ ಪ್ರೊ.ಚಂಪಾ, ಪ್ರೊ.ಗಿರಡ್ಡಿ...

read more
ಉಳಿದ ನದಿಗಳ ಹಾಗೆ ನಾನಲ್ಲ, ನಾನು ಶಾಲ್ಮಲೆ !
ಉಳಿದ ನದಿಗಳ ಹಾಗೆ ನಾನಲ್ಲ, ನಾನು ಶಾಲ್ಮಲೆ !

ಎಂ ಆರ್ ಕಮಲ ಉಳಿದ ನದಿಗಳುಹುಟ್ಟನ್ನು, ಸಾವನ್ನು ಸಂಭ್ರಮಿಸುತ್ತ ಸಾಗುತ್ತವೆಕೂಡುವ, ಕಳೆಯುವ,ಅಗಲುವ, ಬೆಸೆಯುವಹೊಸ ಲೆಕ್ಕಗಳ ಪಕ್ಕ ಬಿಚ್ಚುತ್ತ ಹೋಗುತ್ತವೆತಾನು ತನ್ನಂತೆಯೇ ಹರಿದುತಾನಿಲ್ಲವಾಗುವ `ತೊರೆ'ಯಾಗುತ್ತವೆ ಉಳಿದ ನದಿಗಳ ಹಾಗೆ ನಾನಲ್ಲ,ನಾನು ಶಾಲ್ಮಲೆನನಗೆ ಊರಿಲ್ಲ, ಹೆಸರು ಕೂಗಿದರು ಕೇಳುವುದಿಲ್ಲಭೋರ್ಗರೆದು ಬರಸೆಳೆವ...

read more
ಪುಸ್ತಕ ಪ್ರೀತಿಯ ಗುರು ಪ್ರೊ ಚಂದ್ರಶೇಖರ ಪಾಟೀಲ…
ಪುಸ್ತಕ ಪ್ರೀತಿಯ ಗುರು ಪ್ರೊ ಚಂದ್ರಶೇಖರ ಪಾಟೀಲ…

ಡಾ ಪ್ರಕಾಶ ಗ ಖಾಡೆ ಪ್ರೊ.ಚಂದ್ರಶೇಖರ ಪಾಟೀಲ ಅವರದು ಅಪರೂಪದ ಸಮಾಜಮುಖಿ ವ್ಯಕ್ತಿತ್ವ. ಎಲ್ಲರೊಂದಿಗೆ ನಗುಮೊಗದಿಂದ ಬೆರೆವ ಅವರ ಗುಣ ಮತ್ತು ಸ್ವಭಾವ ಮೆಗ್ನೆಟ್ ರೀತಿಯಲ್ಲಿ ಆಕರ್ಷಿಸುವಂಥದು. ಅವರಲ್ಲಿ ಹಮ್ಮು ಬಿಮ್ಮುಗಳಿಗೆ ಆಸ್ಪದವಿರಲಿಲ್ಲ. ಆದರೆ ಕಪಟತನದ ರಾಜಕಾರಣ, ವಿದ್ವಾಂಸರು, ಸ್ವಾಮಿಜಿಗಳು ಹಾಗೂ ಸಾಹಿತಿಗಳನ್ನು ಅವರೆಂದು...

read more

Pin It on Pinterest

Share This