ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಿ ಚಂದ್ರಿಕಾ ಅಂಕಣ – ಮುಗಿದ ಶೂಟಿಂಗ್: ಉಳಿದ ಕೃತಜ್ಞತೆ…
ಪಿ ಚಂದ್ರಿಕಾ ಅಂಕಣ – ಮುಗಿದ ಶೂಟಿಂಗ್: ಉಳಿದ ಕೃತಜ್ಞತೆ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಮಹಾಂತೇಶ ನವಲಕಲ್ ಹೊಸ ಕವಿತೆ – ನೀರೋನ ಹೊಸ ಅವತಾರ…
ಮಹಾಂತೇಶ ನವಲಕಲ್ ಹೊಸ ಕವಿತೆ – ನೀರೋನ ಹೊಸ ಅವತಾರ…

ಮಹಾಂತೇಶ ನವಲಕಲ್ 1 ಅಂದ ಹಾಗೆ ನಾನು ರೋಮನಲ್ಲಿ ಇಲ್ಲಭಾರತದಲ್ಲಿಯೇ ಇದ್ದೇನೆನನ್ನ ಹೆಂಡತಿಯ ತಂಗಿಯ ಮೊಮ್ಮಗಳನು ಇಲ್ಲಿಯೇ ಕೊಟ್ಟಿತ್ತಲ್ಲಅರಕ್ಷತೆಗೆ ಬಂದವನು ಇಲ್ಲಿಯೇ ಉಳಿದುಕೊಂಡಿದ್ದೇನೆನನ್ನ ಸಾವಿರಾರು ವರ‍್ಷದ ಪಿಟೀಲುಹಳೆಯದಾದರೂ ಚಿಕಣಿಯಂತೆ ಇದೆ ನನ್ನ ಹಾಗೆಮೊನ್ನೆ ಪಿಟೀಲಿನ ಎರಡು ತಂತಿಗಳು ಕಿತ್ತು...

read more
ಯುದ್ಧದ ಮೇಲೊಂದು ಮಹಾಕಾವ್ಯ…
ಯುದ್ಧದ ಮೇಲೊಂದು ಮಹಾಕಾವ್ಯ…

ಶ್ರೀವಿಭಾವನ 1 ಯುದ್ಧದ ಮೇಲೊಂದು ಮಹಾಕಾವ್ಯ ಬರೆಯಬೇಕಿತ್ತುಯುದ್ದೋತ್ಸಾಹ ಹರಡುತ್ತಿದ್ದ ನಾಯಕ,ಊರ ತುಂಬೆಲ್ಲ ಯುದ್ಧದ ಬಳಿಕದ ಲಾಭಗಳಲೆಕ್ಕಾಚಾರ ಹಾಕುತ್ತಿದ್ದ ಜನ,ಯುದ್ಧದ ಭೀಕರತೆಗೆ ರೋಚಕತೆಯ ಬಣ್ಣ ಬಳಿಯುತ್ತಿದ್ದಗುಂಪುಗಳ ನಡುವೆ...ಶಬ್ದಾಲಂಕಾರಗಳನ್ನು ಜೋಡಿಸಿದರೆ ಸಾಕಿತ್ತು. 2ಎಲ್ಲೆಡೆ  ನಾಯಕನ ಭಾಷಣದ್ದೆ ಮಾತುಕೊಂದ...

read more
ಶ್ರೀನಿವಾಸ ಪ್ರಭು ಅಂಕಣ- ಅಲ್ಲಿ ನಮಗೊಂದು ಅಚ್ಚರಿ ಕಾದಿತ್ತು…
ಶ್ರೀನಿವಾಸ ಪ್ರಭು ಅಂಕಣ- ಅಲ್ಲಿ ನಮಗೊಂದು ಅಚ್ಚರಿ ಕಾದಿತ್ತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ನಾಗರಾಜ ಷ ರಂಗನ್ನವರ ಓದಿದ ‘ಹಂಗಿಲ್ಲದ ಅಂಗಳ’
ನಾಗರಾಜ ಷ ರಂಗನ್ನವರ ಓದಿದ ‘ಹಂಗಿಲ್ಲದ ಅಂಗಳ’

ನಾಗರಾಜ ಷ ರಂಗನ್ನವರ "ಬಡವನಾದರೇನು ಪ್ರೀಯೆ…". ಎಂಬ ಜನಪ್ರಿಯ ಗೀತೆಯ ಮೂಲಕ ಜನಪ್ರಿಯರಾಗಿರುವ ಸತ್ಯಾನಂದ ಪಾತ್ರೋಟ ಅವರದ್ದು ಸರಳ ಸಹಜ ವ್ಯಕ್ತಿತ್ವ. ಯಾವ ಆಡಂಬರಗಳಿಲ್ಲದೆ ಜನಸಾಮಾನ್ಯ ಜೀವನ ಶೈಲಿಯನ್ನು ಬದುಕಿರುವ ಸತ್ಯಾನಂದ ಅವರು, ಅದನ್ನೇ ತಮ್ಮ ಸಾಹಿತ್ಯದಲ್ಲೂ ಯಾವುದೇ ಉತ್ಪ್ರೇಕ್ಷೆಗಳಿಲ್ಲದೆ ವ್ಯಕ್ತಪಡಿಸಿದ್ದಾರೆ....

read more
ಅಪ್ಪು ಎಂದಿಗೂ ಜೀವಂತ…
ಅಪ್ಪು ಎಂದಿಗೂ ಜೀವಂತ…

ಶಾಪಗ್ರಸ್ತ ಗಂಧರ್ವ! ಆಕಾಂಕ್ಷಾ ಶೇಖರ್ 'ಹೆಸರು ಮಾಡು  ಹಸಿರಾಗೋ ಹಾಗೆ, ಉಸಿರು ಹೋದರೂ ಹೆಸರಿರೋ ಹಾಗೆಆ ಚರಿತ್ರೆಗೆ ನೀನೇ ಮುನ್ನುಡಿ ನೂರು ಸಾರಿ ಕೂಗು…' ಎಂಬ ಸಾಲುಗಳಿರುವ 'ಯುವರತ್ನ' ಸಿನಿಮಾದ 'ಪವರ್ ಆಫ್ ಯೂಥ್' ಹಾಡಿಗೆ ಹೆಜ್ಜೆ ಹಾಕಿ ರಂಜಿಸಿದ್ದ ಅಪ್ಪು‌ ತಮ್ಮ ಜೀವನದ ನಡಿಗೆಯನ್ನು ನಿಲ್ಲಿಸಿದ್ದರೂ ಸಹ ಮೇಲಿನ ಹಾಡಿನ...

read more
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ನಾಳೆಯಿಂದ ಮೂರು ದಿನಗಳ ‘ರೇ ಚಿತ್ರೋತ್ಸವ’
ನಾಳೆಯಿಂದ ಮೂರು ದಿನಗಳ ‘ರೇ ಚಿತ್ರೋತ್ಸವ’

ಶ್ರೇಷ್ಠ ನಿರ್ದೇಶಕ ಸತ್ಯಜಿತ್ ರೇ (1921-2021) ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಾಹೆ ಆಯೋಜಿಸುತ್ತಿರುವ ಮೂರು ದಿನಗಳ ರೇ ಚಲನಚಿತ್ರೋತ್ಸವವನ್ನು (ಮಾರ್ಚ್ 17- 19, 2022) ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಮಾರ್ಚ್ 17 ರಂದು ಸಂಜೆ 4 ಗಂಟೆಗೆ...

read more
ತೇಜಾವತಿ ಎಚ್ ಡಿ ಓದಿದ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’
ತೇಜಾವತಿ ಎಚ್ ಡಿ ಓದಿದ ‘ದಿ ಡೈರಿ ಆಫ್ ಎ ಯಂಗ್ ಗರ್ಲ್’

'ನನ್ನ ಮರಣದ ನಂತರವೂ ನಾನು ಬದುಕಿರಲು ಬಯಸುತ್ತೇನೆ- ಆನ್ ಫ್ರಾಂಕ್ ತೇಜಾವತಿ ಎಚ್ ಡಿ ಹದಿಮೂರು ವರ್ಷದ ಕಿಶೋರಿ ಆನ್ ಫ್ರಾಂಕ್ ಬರೆದ 384 ಪುಟಗಳ ಡೈರಿಯು ಕಿಶೋರಾವಸ್ಥೆಯ ತಲ್ಲಣಗಳು ಒಳಹೊರ ವ್ಯಕ್ತಿತ್ವಗಳ ಸಂಘರ್ಷಗಳೊಂದಿಗೆ ಮುಖಮುಖಿಯಾಗುತ್ತ ಪ್ರಬುದ್ಧತೆಯೆಡೆಗೆ ಸಾಗುವ ಅಪರೂಪ ಕಥನ. ಆಗ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನ...

read more
ಭವ್ಯ ಕಬ್ಬಳಿ ಹೊಸ ಕವಿತೆ – ಪದ್ಯಗಳನ್ನೆಲ್ಲಾ ಹುಡುಕಿ ಶಿಕ್ಷಿಸಬೇಕು!
ಭವ್ಯ ಕಬ್ಬಳಿ ಹೊಸ ಕವಿತೆ – ಪದ್ಯಗಳನ್ನೆಲ್ಲಾ ಹುಡುಕಿ ಶಿಕ್ಷಿಸಬೇಕು!

ಭವ್ಯ ಕಬ್ಬಳಿ ಇದ್ದಹಾಗೆ ಇದ್ದುಬಿಡುವತನ್ನ ಪಾಡಿಗೆ ತಾನುಸತ್ಯ ಹೇಳುತ್ತಾ ತಿರುಗುವಸುಳ್ಳೆಂದರೆ ತಿಳಿಯದ ಪದ್ಯವನ್ನುಕಟಕಟೆಯಲ್ಲಿ ನಿಲ್ಲಿಸಿಸುಳ್ಳು ಆಪಾದನೆ ಹೊರಿಸಿಹೊರಗೆ ಬಾರದಂತೆ ಬಂದಿಸಿಡಬೇಕು ಪದ್ಯಗಳನ್ನೆಲ್ಲಾ ಹುಡುಕಿ ಶಿಕ್ಷಿಸಬೇಕು! ಸಲೀಸು ಎದೆಯ ಇರಿದುರಕ್ತ ಒಸರುವಲ್ಲಿಪದಗಳನ್ನೆಲ್ಲಾ ಪೋಣಿಸಿಗೊತ್ತಿಲ್ಲದಂತೆ...

read more
ಮಲ್ಲಿಗೆಯ ಮನೆಯಲ್ಲಿ ಪರಿಮಳವೇ ಇಲ್ಲ!
ಮಲ್ಲಿಗೆಯ ಮನೆಯಲ್ಲಿ ಪರಿಮಳವೇ ಇಲ್ಲ!

ಶಿಥಿಲಾವಸ್ಥೆಯಲ್ಲಿರುವ ಕವಿ ಕೆ ಎಸ್ ನರಸಿಂಹಸ್ವಾಮಿ ಹುಟ್ಟಿದ ಮನೆ ಡಾ ಸತ್ಯಪ್ರಕಾಶ್ ಎಂ ಆರ್ ಕನ್ನಡದ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬರಾದ ಕೆ ಎಸ್ ನರಸಿಂಹಸ್ವಾಮಿ ಅವರ ವ್ಯಕ್ತಿತ್ವ ಮತ್ತು ಕಾವ್ಯಪ್ರತಿಭೆಯ ಬಗ್ಗೆ ಹಲವಾರು ಬರಹಗಳು ಪ್ರಕಟವಾಗಿವೆ. ಕನ್ನಡಿಗರೆಲ್ಲರಿಗೂ ಕೆಎಸ್‌ನ ಮೈಸೂರು ಮಲ್ಲಿಗೆಯ ಕವಿತೆಗಳ ಮೂಲಕ...

read more
ನಾಟಕ ಹೀಗೆ ವಿಕಾಸವಾಯ್ತು- ಸತೀಶ ಕುಲಕರ್ಣಿ
ನಾಟಕ ಹೀಗೆ ವಿಕಾಸವಾಯ್ತು- ಸತೀಶ ಕುಲಕರ್ಣಿ

ಸತೀಶ ಕುಲಕರ್ಣಿ ಇದೇ ದಿ. ೧೦ - ೧೫ ಮಾರ್ಚ ೨೦೨೨ ರ ಮೂರು ದಿನಗಳ ಕಾಲ ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿಯ ರವೀಂದ್ರ ಭವನದಲ್ಲಿ ಏರ್ಪಡಿಸಿದ್ದ Festival Of Letters ಸಮಾವೇಶದ ೧೯೪೭ ರ ನಂತರದ ಭಾರತೀಯ ನಾಟಕಗಳ ವಿಕಾಸ ಪರಂಪರೆ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ (೧೨ ಮಾರ್ಚ) ಸತೀಶ ಕುಲಕರ್ಣಿ ಅವರು ನೀಡಿದ ಮೂಲ ಕನ್ನಡ...

read more
ಅವರು ಮಾನವ್ಯ ಕವಿ..
ಅವರು ಮಾನವ್ಯ ಕವಿ..

ಸರಳ ನಡೆನುಡಿಯ ನಿಷ್ಕಲ್ಮಶ ಬೆಳದಿಂಗಳ ನಗೆಯ ಮಾನವ್ಯ ಕವಿ ಡಾ. ಬಿ ಎ. ಸನದಿ ರತ್ನಾ ಮೂರ್ತಿ ನನಗೆ ಅಣ್ಣನಂತಿದ್ದ ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ' ಯವರ ನೆನಪು ಇಂದು ಒತ್ತಿಕೊಂಡು ಬರುತ್ತಿದೆ. ಜೊತೆಗೇ ಅವರಿಲ್ಲವೆಂಬ ನೋವೂ ಹೃದಯವನ್ನು ಹಿಂಡುತ್ತಿದೆ. ಇದೇ ಮಾರ್ಚ್ ೩೧ ಕ್ಕೆ ಅವರು ಕೀರ್ತಿಶೇಷರಾಗಿ ಮೂರುವರ್ಷಗಳಾಗುತ್ತದೆ....

read more
ಫಸ್ಟ್ ಹಾಫ್ ಕ್ಲಾಸ್-ಸೆಕೆಂಡ್ ಹಾಫ್ ಮಾಸ್…
ಫಸ್ಟ್ ಹಾಫ್ ಕ್ಲಾಸ್-ಸೆಕೆಂಡ್ ಹಾಫ್ ಮಾಸ್…

ರಾಜಕುಮಾರ ಮಡಿವಾಳರ ಶಾಂತಕವಿಗಳ ವಿಶ್ರಾಂತಿ… Prakash Garud ರ ಮೇಲಿನ ನಿರೀಕ್ಷೆ ಹುಸಿ ಹೋಗಲಿಲ್ಲ, ಇದು ಶಾಂತಕವಿಗಳ ಜೀವನ ನಾಟಿಕೆ ಆದರೂ ಇದು ಕನ್ನಡದ ಕಥೆ, ಕನ್ನಡ ನಡೆದು ಬಂದ ಕಥೆ, ಕನ್ನಡವ ಸಕ್ರಿ ಬಾಳಾಚಾರ್ಯ್ ರು ನಡೆಸಿಕೊಂಡ ಬಂದ ಕಥೆ. ನಾಟಕ ನಿರ್ದೇಶನ ಅದ್ಭುತ, ರಚನೆ ಚೆಂದ, ಒಬ್ಬ ಪ್ರೇಕ್ಷಕನಾಗಿ ಮೊದಲಾರ್ಧದಲ್ಲಿ...

read more
ಬಿದಲೋಟಿ ರಂಗನಾಥ್ ಹೊಸ ಕವಿತೆ- ಬಹುದೂರ ನಡೆದವನ ಕಣ್ಣಲ್ಲಿ…
ಬಿದಲೋಟಿ ರಂಗನಾಥ್ ಹೊಸ ಕವಿತೆ- ಬಹುದೂರ ನಡೆದವನ ಕಣ್ಣಲ್ಲಿ…

ಬಿದಲೋಟಿ ರಂಗನಾಥ್ ಬಾಗಿಲು ಬಡಿದ ರಾತ್ರಿಗಳುಭಯದ ಭರ್ಜಿಗಳ ಹೊತ್ತು ತಂದಿದ್ದವುಚಂದ್ರ ಪೇಲವನಾಗಿದ್ದಕನಸುಗಳು ಕೀಲು ಮುರಿದುಕೊಂಡಿದ್ದವು ಬಹುದೂರ ನಡೆದವನ ಕಣ್ಣಲ್ಲಿಸಾವಿರ ಯುದ್ಧಗಳ ದಾರಿಕ್ರೂರತೆಯ ರಣಕೇಕೆಶವಗಳ ವಾಸನೆಯ ಗಾಳಿ ಹುಲ್ಲಿನ ಎಸಳಿಂದ ಪಾರಾಗಿಹಗುರಾದ ಜೀವಕೆಂಡ ಹೊತ್ತವನು ಇದ್ದಿಲಾಗದಕನಸುಬೆವರು ಹಸಿರಾಗುವ...

read more
ಮಂಜುಳ ಸಿ ಎಸ್ ಕವಿತೆ- ನೀ ನನ್ನ ಕವನ
ಮಂಜುಳ ಸಿ ಎಸ್ ಕವಿತೆ- ನೀ ನನ್ನ ಕವನ

ಮಂಜುಳ ಸಿ ಎಸ್ ನಾಲ್ಕು ಗೋಡೆಗಳಮುಚ್ಚಿದ ಕಿಟಕಿಗಳಕವಿದ ಇರುಳಲಿಒಂದೆಳೆ ಚಂದ್ರನ ಬೆಳಕುನೀನಿನ್ನ ಕವನವೆಂದಳು.... ತಂಪು ತೊರೆದುಸುಡುವ ಕಂಪನ ಸಹಿಸುವಇಳೆಯ ಕಂಡುಸಂತೈಸಲಾಗದ  ಪರಿಗೆಚಂದಿರನಾದರೂ ತಂತಾನೆತಾನೇಸುಟ್ಟಾನು ! ಅವನೆಂದ.. ಆಗಗ ಉರಿವಬೇಗೆಗೆ ತಾಳಲಾರದೆಅಂದು ಕೊಳ್ಳುತ್ತಾಳೆ ಈ ಸಂಜೆಒಪ್ಪಿಸಿ ಕೊಳ್ಳುವೆ...

read more

Pin It on Pinterest

Share This