ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Through E X P L O R I N G
ಶಿವಕುಮಾರ್ ಮಾವಲಿ ಅನುವಾದಿತ ಕವಿತೆ – ನಿರಾಶ್ರಿತರ ನೋವುಗಳು…
ಮೂಲ: W H Auden (Refugee Blues) ಕನ್ನಡಕ್ಕೆ : ಶಿವಕುಮಾರ್ ಮಾವಲಿ ಈ ನಗರದಲ್ಲಿ ಹತ್ತು ಲಕ್ಷ ಜನರಿದ್ದಾರೆ ಎನ್ನುತ್ತಾರೆಕೆಲವರು ಬಂಗಲೆಗಳಲ್ಲಿದ್ದರೆ ಮತ್ತೆ ಕೆಲವರು ಗುಂಡಿ-ಗಟಾರಗಳಲ್ಲಿ ನೆಲೆಸಿದ್ದಾರೆಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ ಡಿಯರ್ಆದರೆ ನಮಗೆ ಮಾತ್ರ ಇಲ್ಲಿ ಜಾಗವಿಲ್ಲ … ಒಂದು ಕಾಲದಲ್ಲಿ ನಮಗೂ ಒಂದು...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ – ಈ ಜೀವನಚರಿತ್ರೆ ಏಕೆ?…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಪಿ ಚಂದ್ರಿಕಾ ಅಂಕಣ – ಸಾಮಿಲ್ಲಿನ ಎದುರು…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Ibrahim Simsek
ವಿಶ್ವ ವನ್ಯ ಜೀವಿಗಳ ದಿನಕ್ಕೆ ಲೋಕೇಶ್ ಮೊಸಳೆ ಫೋಟೋ ಆಲ್ಬಂ…
ಲೋಕೇಶ್ ಮೊಸಳೆ ಇಂದು ವಿಶ್ವ ವನ್ಯ ಜೀವಿಗಳ ದಿನ.. ಈ ದಿನವನ್ನು ಅಳಿವಿನ ಅಂಚಿನಲ್ಲಿರುವ ಜೀವ ಸಂಕುಲಗಳ ಬಗೆಗೆ ಸಂರಕ್ಷಿಸಲು- ಚಿಂತಿಸಲು ಮುಂದಾಗುವ ಮೂಲಕ ನಮ್ಮ ವನ್ಯ ಜೀವಿಗಳ ಬದುಕನ್ನು ಹಸನುಗೊಳಿಸಲು ವಿಶ್ವದೆಲ್ಲೆಡೆಯಿಂದ ಒಕ್ಕೂಗಲು ನೆನಪಿಸುವ ದಿನವಾಗಿದೆ. ಮನುಕುಲದ ಸಾವಿನಂತಿರುವ ಯುದ್ದದ ಈ ದಿನಗಳಲ್ಲಿ ವನ್ಯ ಜೀವಿಗಳ...
ಬಸವರಾಜ ಕೋಡಗುಂಟಿ ಅಂಕಣ – ನೂರು ಕೊರಳು
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
ಪ್ರದೀಪ ಆರ್ ಎನ್ ಓದಿದ ‘ಬದುಕು’
ಈ ಶತಮಾನದ ಆರಂಭದ ದಲಿತ ಮಹಿಳಾ ಮಹಾ ಕಾದಂಬರಿ 'ಬದುಕು' ಪ್ರದೀಪ ಆರ್ ಎನ್ ಗೀತಾ ನಾಗಭೂಷಣ ಅವರ ಪ್ರಸಿದ್ಧ ಕಾದಂಬರಿ 'ಬದುಕು' ೨೧ನೇ ಶತಮಾನದ ಆರಂಭದಲ್ಲಿ(೨೦೦೧)ಪ್ರಕಟಗೊಂಡಿತು. ಕನ್ನಡದ ಮೊದಲ ಮಹಿಳಾ ಸಾಹಿತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿಯನ್ನು ತಂದುಕೊಟ್ಟ ಕಾದಂಬರಿ ಇದು. ಕನ್ನಡ ದಲಿತ ಸಾಹಿತ್ಯದ ಅಧ್ಯಯನದಲ್ಲಿ ನಾವು...
ನಾನು ಮತ್ತು ನನ್ನ ಕ್ಯಾಡ ಫೈಲು…
ದತ್ತು ಕುಲಕರ್ಣಿ ವರ್ಕ್ ಫ್ರಂ ಹೋಮ್ ನಒಂದು ದಿನನನ್ನ ಲ್ಯಾಪ್ ಟಾಪ್ ನಲ್ಲಿಕ್ಯಾಡ ಫೈಲ್ ತೆಗೆದು ಕೆಲಸ ಶುರುವಿಟ್ಟುಕೊಂಡೆಉದ್ದ ಅಗಲ ದಪ್ಪ ಅಳತೆ ಕೊಟ್ಟುಮಾಡೆಲ್ ಮಾಡಿದರೆಅರೆ ಇದೇನಿದು.. ?ನನ್ನದೆ ರೂಪಮುಖ, ಮೂಗು, ಕಣ್ಣುಕಾಲು ಕೈ ಹಾಗೂ ಚರ್ಮದ ಬಣ್ಣಥೇಟ್ ನನ್ನಂತೆ.ಸ್ಕೆಲ್ ನ ಪ್ರಮಾಣ ಹತ್ತಕ್ಕೆ ಒಂದು ಇಳಿಸಿದರೆಚಿಕ್ಕ ಟೊಣಪನ...
ಪ್ರಹ್ಲಾದ ಅಗಸನಕಟ್ಟೆ ಕಥಾಸ್ಪರ್ಧೆಗೆ ಆಹ್ವಾನ…
ಹುಬ್ಬಳ್ಳಿಯ 'ಅಕ್ಷರ ಸಾಹಿತ್ಯ ವೇದಿಕೆ'ಯು ಕನ್ನಡದ ಪ್ರಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ, ಕಳೆದ ವರ್ಷದಂತೆ 'ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ/ನಿ ಕಥಾ ಸ್ಪರ್ಧೆ-೨೦೨೨ ರನ್ನು ಏರ್ಪಡಿಸಿದ್ದು, ನಾಡಿನ ಎಲ್ಲ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ....
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆಗಳು…
ಮೂಲ : ದೀಪಕ್ ಬರ್ಖಡೆ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ 1 ಹೊಸ ದಲಿತ ಕವಿ ನನಗೆ ದೀರ್ಘ ಕವನ ಬರೆಯುವುದು ಇಷ್ಟವಿಲ್ಲನಾನಿರುವುದು ದಲಿತರ ಸಣ್ಣ ಕೇರಿಯಲ್ಲಿ.ನನ್ನ ಕವನ ವಿಸ್ತಾರಗೊಳ್ಳುತ್ತದೆ ಯಾಕೆಂದರೆಈ ನಗರದ ಚರಂಡಿ ಅದರಮ್ಯಾನ್ ಹೋಲ್ ಗಳನ್ನು ಆಳವಾಗಿಸುತ್ತದೆನನ್ನ ಕೇರಿಯಂತೆಯೇ ನನ್ನ ಕವನ ವಿಸ್ತಾರಗೊಂಡುನನ್ನನ್ನು...
Pic by Ganesh Vanare
ಹೆಣ್ಣಿನ ದೇಹ ವ್ಯವಹಾರದ ಕಥೆ ವ್ಯಥೆ – ಗಂಗೂಬಾಯಿ ಕಥಿಯಾವಾಡಿ
ಡಾ ಜ್ಯೋತಿ ಬಹುತೇಕ ಹೆಣ್ಣುಮಕ್ಕಳಂತೆ, ತಾನು ಪ್ರೀತಿ ಮಾಡಿ ಭರವಸೆಯಿಟ್ಟವರಿಂದಲೇ ಮೋಸಹೋಗಿ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟ ಹೆಣ್ಣುಮಗಳೊಬ್ಬಳು, ತನ್ನ ದುಸ್ತರ ಪರಿಸ್ಥಿತಿಯನ್ನೇ ಬಂಡವಾಳವಾಗಿಸಿಕೊಂಡು, ಲೈಂಗಿಕ ಕಾರ್ಯಕರ್ತೆಯರಿಗೆ ಆಶಾದಾಯಕ ಬೆಳಕಾಗಿ, ಸಮಾಜದಲ್ಲಿ ತನ್ನದೇ ಛಾಪು ಒತ್ತಿ, ಮುಂಬೈಯ ಕಾಮಾಟಿಪುರದ ನಾಯಕಿಯೆನಿಸಿದ...
ಸಿ ಹೆಚ್ ಭಾಗ್ಯ ಅನುವಾದಿತ ಕವಿತೆ- ಶಾಯಿಯನ್ನು ಪಡೆದ ಫೆಬ್ರವರಿ ಕಣ್ಣೀರಿಡುತ್ತಿದೆ…
ಮೂಲ: ಈಯ ಕಿವಾ ಕನ್ನಡಕ್ಕೆ :ಸಿ ಹೆಚ್ ಭಾಗ್ಯ ಉಕ್ರೇನಿನ ಯುವ ಕವಿ, ಅನುವಾದಕಿ ಹಾಗೂ ಪತ್ರಕರ್ತೆ ಈಯ ಕಿವಾ ಅವರ ಒಂದು ಕವಿತೆಯ ಅನುವಾದ ಶಾಯಿಯನ್ನು ಪಡೆದ ಫೆಬ್ರವರಿ ಕಣ್ಣೀರಿಡುತ್ತಿದೆ. ಈ ಶವದ ಪೆಟ್ಟಿಗೆ ನಿನಗಾಗಿ, ಪುಟ್ಟ ಹುಡುಗ.ಹೆದರಬೇಡ, ಮಲಗು.ಬದುಕೆನ್ನುವ ತುಪಾಕಿ ನಿನ್ನ ಮುಷ್ಟಿಯಲ್ಲಿಬಿಗಿಯಾಗಿ ಸಿಕ್ಕಿಕೊಂಡಿದೆ. ನಮಗೆ...
ಬದುಕ ಅವಿಸ್ಮರಣೀಯ ಘಳಿಗೆ…
ಸುಧಾರಾಣಿ ನಾಯ್ಕ ಕವನಗಳ ಬಗ್ಗೆ ಅಭಿಮಾನವಿದ್ದರೂ ಸಂಕಲನ ತರುವಾಗ ಸಾವಿರ ಗೊಂದಲ, ಅಳಕು, ಕಾಡಿದ್ದು ಸುಳ್ಳಲ್ಲ. ಆಗ ಬೆನ್ನಿಗೆ ಹರಸಿ ನಿಂತವರೇ ಸಹೋದರಿ ಕಾತ್ಯಾಯಿನಿ ಕುಂಜುಬೆಟ್ಟು ಮತ್ತು ಗುರುಗಳಾದ ಸುಬ್ರಾಯ ಮತ್ತಿಹಳ್ಳಿ ಸರ್. ಅಡಿಗಡಿಗೂ ಮೃದು ಮಾತಿನಲ್ಲೇ ಭರವಸೆ ಬಿತ್ತಿದರು. ತಿದ್ದಿದರು. ಹೊತ್ತಿಗೆ ಕೈ ಸೇರಿದಾಗಲೂ ನನ್ನಲ್ಲಿ...
ಜ್ಯೋತಿ ಇರ್ವತ್ತೂರು- ಭರವಸೆಯ ಬೆರಳ ಕೈಹಿಡಿದು..
ಜ್ಯೋತಿ ಇರ್ವತ್ತೂರು 1. ಭರವಸೆಯ ಬೆರಳ ಕೈಹಿಡಿದು.. ಕಾಮನಬಿಲ್ಲಿನ ಬಣ್ಣ ಮರೆಯಾಗಲಿ ಮತ್ತೆ ಬಣ್ಣ ತುಂಬುತ್ತೇನೆನಡೆದು ನಡೆದು ದಣಿದ ಪಾದಗಳಿಗೆ ಧೈರ್ಯ ಹೇಳುತ್ತೇನೆ.ಮತ್ತೆ ಹೆಜ್ಜೆ ಹಾಕುತ್ತೇನೆಅಹಂಕಾರದ ಪರದೆಯ ಸರಿಸಿ ಬೆಳಕಿನೆಡೆಗೆ ಮುಖವೊಡ್ಡುತ್ತೇನೆಪ್ರತಿ ಉಸಿರಿಗು ಹೊಸತನವ ತುಂಬುತ್ತೇನೆಅಣಕಿಸುವ ಆಡಿ ನಗುವ ಧ್ವನಿಗಳ...
ಗೀತಾ ಹೆಗಡೆ ಓದಿದ ‘ಅನಾರ್ಕಲಿಯ ಸೇಫ್ಟಿಪಿನ್’
ಗೀತಾ ಹೆಗಡೆ ಅನಾರ್ಕಲಿಯ ಸೇಫ್ಟಿಪಿನ್- ಜಯಂತ ಕಾಯ್ಕಿಣಿಯವರ, ಇದೇ ಶೀರ್ಷಿಕೆಯ, ಇತ್ತೀಚಿನ ಕಥಾಸಂಕಲನದೊಂದು ಕತೆ. ಹೆಸರೇ ಒಂದು ಕುತೂಹಲವನ್ನು ಹುಟ್ಟಿಸುವಂತಿದೆ- ಅಲ್ಲವೆ? ಅನಿ, ಅನುಕ್ತಾ ಅನಾರ್ಕಲಿಯಾಗುವ ಒಂದು ಸುಂದರ, ಸೂಕ್ಷ್ಮ ಹೊಳಹಿನ ಪ್ರಕ್ರಿಯೆ; ಈ ಪ್ರಕ್ರಿಯೆಗೆ ಒಂದು ಕಲಾತ್ಮಕ ನಿಮಿತ್ತವಾಗುವ ಅನಿ ಮತ್ತವಳ ತಂಡದ ...
ಬದುಕಿನ ಪರದೆಯಾಟ…
ವಿದ್ವಾನ್ ಮಂಜುನಾಥ ಎನ್ ಪುತ್ತೂರು ಅಲ್ಲೊಂದು ಶವ ಸಂಸ್ಕಾರದ ಮೆರವಣಿಗೆಶವಕ್ಕೆ ವಿಧ - ವಿಧದ ಹೂವುಗಳು ಅಪ್ಪಿಕೊಂಡು ಕೊನೆಯ ವಿದಾಯ ಸಾರಿದ್ದವುನಗಾರಿಯ ಇಂಪು, ಡೋಲಿನ ಆರ್ಭಟಬದುಕಿದ್ದ ನರರು ಮೌನದಲ್ಲೇ ಮಾತಾಗಿ ಹೋಗಿದ್ದರುಶವದ ಸಂಸ್ಕಾರದ ಬಗ್ಗೆಯಲ್ಲ, ಶವದ ಆಸ್ತಿಯ ಮೌಲ್ಯ,ಕಾಂಚಾಣದ ಕುರಿತು ಶವವಾಗಿಹ ನರನ ನೆನಪು ನೆನಪಾಗಿಯೇ...
Pic by Raju Shil
ರಂಗವಲ್ಲಿಯಲ್ಲಿ ‘ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್’
ಬಿ ರಾಜೇಶ್ 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್' ನಾಟಕ ಒಂದು ಮದುವೆಯ ಕುರಿತಾದದ್ದು ಥೀಸಿಯಸ್, ಹಿಪ್ಪೊಲಿಟ, ಲೈಸ್ಯಾಂಡರ್, ಹರ್ಮಿಯ, ಡಿಮಿಟ್ರಿಯಸ್ ಮತ್ತು ಹೆಲೆನ ಪ್ರೇಮದಲ್ಲಿ ಬಿದ್ದಿದ್ದಾರೆ. ಥೀಸಿಯಸ್ ಮತ್ತು ಹಿಪ್ಪೋಲಿಟಾಳ ಮದುವೆ ನಿಶ್ಚಯವಾಗಿ ತಯಾರಿ ನಡೆದಿದೆ. ಹರ್ಮಿಯ ಮತ್ತು ಲೈಸ್ಯಾಂಡರ್ ಒಬ್ಬರನ್ನೊಬ್ಬರು...
ಪೂರ್ಣಿಮಾ ಮಾಳಗಿಮನಿ ಓದಿದ ‘ಪ್ಯಾರಸೈಟ್’
ಪೂರ್ಣಿಮಾ ಮಾಳಗಿಮನಿ ಕಾರ್ತಿಕಾದಿತ್ಯ ಅವರ ಹೊಸ ಪುಸ್ತಕ ಪ್ಯಾರಸೈಟ್ ಓದಿ ಬೆರಗಾದೆ. ಕಾನ್ಕೇವ್ ಮೀಡಿಯಾ ಅಂಡ್ ಪಬ್ಲಿಕೇಷನ್ಸ್ ಪ್ರಕಟಿಸಿರುವ ಈ ಪುಸ್ತಕ ಮೂಡಿಗೆರೆಯ ಕಾಡು ಮೇಡುಗಳಲ್ಲಿ ಅಲೆದಾಡಿಸಿತು. ಇದೇ ಹೆಸರಿನ ಒಂದು ಕೊರಿಯನ್ ಸಿನಿಮಾ ನೋಡಿದ್ದ ನನಗೆ ಇಲ್ಲೂ ಮತ್ತೊಬ್ಬ ಮನುಷ್ಯನ ಮೇಲೆ ಅವಲಂಬಿಸಿರುವ ಮನುಷ್ಯರ ಕಥೆ ಇರಬಹುದು...





















