ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by Tansh Goru
ಸೌಮ್ಯ ದಯಾನಂದ ಕವಿತೆ – ಬಂದೂಕು – ಗುಲಾಬಿ…
ಸೌಮ್ಯ ದಯಾನಂದ ಬೆಟ್ಟಕ್ಕೆ ಭಯವಾದರೆಬೆಟ್ಟವೆಂಬ ಕಾರಣಕ್ಕೆಸುಮ್ಮನಿರಬೇಕೇ?! ಕಡಲು ಬಾಯಾರಿದರೆಕಡಲೆಂಬ ಕಾರಣಕ್ಕೆದಾಹವ ಸಹಿಸಬೇಕೇ?! ರವಿ ನೆರಳ ಬಯಸಿದರೆರವಿಯೆಂಬ ಕಾರಣಕ್ಕೆಬೇಯುತ್ತಿರಬೇಕೇ?! ಚಂದಿರನೆಂಬ ಕಾರಣಕ್ಕೆಇಂದುವದನೆಯಬಯಸುವುದು ತಪ್ಪೇ?! ಮುಗಿಲು ತಾನೆಂದುಭುವಿಯ ಸ್ನೇಹವಬಯಸಬಾರದೇನು?! ನಕ್ಷತ್ರ ತಾ ತನ್ನಮನೆಯ...
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಸಂಕೇತಿಮೂಲ…
ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...
ಪಿ ಚಂದ್ರಿಕಾ ಅಂಕಣ – ಗುರಿಯಲ್ಲ ಅದರೆಡೆಗಿನ ಪಯಣವೇ ಮುಖ್ಯ…
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Marfusha Federova
ಗಿರಿಜಾ ಶಾಸ್ತ್ರಿ ಓದಿದ ‘ಈ ಚಿಟ್ಟೆ ಕಾಡಿದ ಹಾಗೆ’
ಗಿರಿಜಾ ಶಾಸ್ತ್ರಿ 'ಈ ಚಿಟ್ಟೆ ಕಾಡಿದ ಹಾಗೆ ' ಇದು ಸುಚಿತ್ರಾ ಹೆಗಡೆಯವರ ಕವನ ಸಂಕಲನ. ಮೊದಲಿಗೆ ಅವರಿಗೆ ಅಭಿನಂದನೆಗಳು. ಇದನ್ನು ಅವರು ಕಳುಹಿಸಿ ಬಹಳ ದಿನಗಳಾದವು. ಅವರ ಪ್ರೀತಿಗೆ ಧನ್ಯವಾದಗಳನ್ನು ಹೇಳುತ್ತಾ ಈ ಕವಿತೆಗಳನ್ನು ಓದುವುದರ ಮೂಲಕ ನನಗೆ ಹೊಳೆದ ಕೆಲವು ಸಾಲುಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಸೃಜನಶೀಲ...
ಪಿ ಪಿ ಉಪಾಧ್ಯ ಕವಿತೆ – ಜೀವನದಾಟ…
ಪಿ ಪಿ ಉಪಾಧ್ಯ ಸಾವಿರ ಬೆಳಗನು ಕಂಡಿಹ ಜೀವಕೆಬೆಳಕದು ಕಣ್ಣಿಗೆ ಬೀಳಲೇ ಇಲ್ಲ. ಬದುಕಿನ ಚಿತ್ರವು ಎದುರಿಗೆ ಇದ್ದರುಬಾಳುವ ಹಾದಿ ಕಾಣಿಸಲೇ ಇಲ್ಲ ಜೀವನದಾಸೆಯು ಮನ ತುಂಬಿದರೂಕನಸಿನಿಂದೀಚೆಗೆ ಬರಲೇ ಇಲ್ಲ ದೇವರ ಗುಡಿಗಳೇ ಊರಲ್ಲೆಲ್ಲದೇವರು ಮಾತ್ರ ಎಲ್ಲೂ ಇಲ್ಲ ಪ್ರಾರ್ಥನೆ ಪೂಜೆ ದಿನ ಬೆಳಗೆಲ್ಲಸಿಕ್ಕಿದ್ದೊಂದೇ ಒಣ ಹೂವಿನ ಎಸಳು...
ಕಿರಣ ಭಟ್ ಕಂಡಂತೆ – ಧರಣಿ ಮಂಡಲ…
ಕಿರಣ ಭಟ್ ಛೆ, ಮಿಸ್ಟೇಕಾಗೋಯ್ತು ಈ ನಾಟಕದಲ್ಲಿ ಹುಲಿಗಳ ಗುಂಪಿನ ವಿರೋಧ ಪಕ್ಷದ ನಾಯಕ ಶಿಂಗ್ರಿ ಕೂಗ್ತಿದಾನೆ. ಸಾದತ್ ಹಸನ್ ಮಾಂಟೋ ನ ಎರಡು ಸಾಲಿನ ಕಥೆ 'ಮಿಸ್ಟೇಕ್' ನಲ್ಲಿ ಬರುವ ಒಂದು ಸಾಲು ಇದು. ಅಂಥದೊಂದು ಮಿಸ್ಟೇಕ್ ಅಲ್ಲಿ ಆಗಿಬಿಟ್ಟಿರುತ್ತದೆ. ಹೆಚ್ಚಿನವರಿಗೆಲ್ಲ ಈ ಕಥೆ ಗೊತ್ತು. ಇಲ್ಲೂ ಅಂಥದೊಂದು ದೊಡ್ಡ ಮಿಸ್ಟೇಕ್...
ಮಾವು… ಮಲ್ಲಿಗೆ… ಕೋಗಿಲೆ…
ಚಂದ್ರಿಕಾ ಹೆಗಡೆ ಎಲ್ಲರ ಹಾಗೆ ನನಗೂ ಒಂದು ಕನಸಿತ್ತು. 'ದೂರ ಬೆಟ್ಟದಲ್ಲಿ ಪುಟ್ಟ ಮನೆಯರಬೇಕೂ… ಮನೆಯ ಸುತ್ತ ಹೂವ ರಾಶಿ ಹಾಸಿರಬೇಕೂ… ಜೊತೆಗೆ ಮನೆಯಂಗಳದಲ್ಲಿ ಒಂದು ಮಾವಿನ ಮರ ಇರಬೇಕು, ಮಾವಿನ ಮರಕ್ಕೆ ಒಂದು ಮಲ್ಲಿಗೆ ಬಳ್ಳಿ, ವಸಂತದಲ್ಲಿ ಮಾವು ಚಿಗುರಿ ಮಲ್ಲಿಗೆ ಅರಳಿ ಮಾಮರದಲ್ಲಿ ಕೋಗಿಲೆ ಕುಹೂ… ಕುಹೂ… ಹಾಡಬೇಕು ಎಂದೆಲ್ಲಾ....
ಎಚ್ ಆರ್ ರಮೇಶ ಹೊಸ ಕವಿತೆ – ಹುಷಾರು ಗೆಳತಿ…
ಎಚ್ ಆರ್ ರಮೇಶ ಹುಷಾರು ಗೆಳತಿ ಲೋಕದ ಭಾಷೆಯವ್ಯಾಕರಣದಲ್ಲಿಗುಣವಿಶೇಷಣಗಳಿವೆ,ಅವುಗಳಡಿಯಲ್ಲಿಪಿತೂರಿ, ಸಂಚು,...
ಶ್ರೀನಿವಾಸ ಪ್ರಭು ಅಂಕಣ- ಬೆನ್ನು ತಟ್ಟಿದ ಮೇಲೇ ನನ್ನ ಮನಸ್ಸು ಹಗುರಾದದ್ದು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಬಸವರಾಜ ಕೋಡಗುಂಟಿ ಅಂಕಣ- ನೂರು ಕೊರಳು
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Pic by Ganesh Vanare
ಗುಂಡುರಾವ್ ದೇಸಾಯಿ ಹೊಸ ಮಕ್ಕಳ ಕಥೆ- ದೆವ್ವ ಬಂತು ದೆವ್ವ…
ಗುಂಡುರಾವ್ ದೇಸಾಯಿ ದೆವ್ವದ ಕಥೆ ಕೇಳಿದಕೂಡಲೆ ಆ ದಿನ ಏನೋ ಒಂದು ತರಹ ಮನಸ್ಸು ಆತಂಕದಲ್ಲಿ ಇರುತ್ತಲ್ಲ.. ರಾಮುಗೂ ಹಾಗೆ ಆಯಿತು, ಅಜ್ಜಿ ಹೇಳಿದ ದೆವ್ವದ ಕಥೆ ಕೇಳಿ. ಆ ಭಯ ಎರಡು ದಿನ ಕಳೆದರೂ ಹೋಗಲಿಲ್ಲ. ಒಳಗ ಹೊರಗ ಹೋಗಿ ಬರಬೇಕಾದಾಗಲೂ ಯಾವ್ಯಾವೊ ಮಂತ್ರ ಹೇಳಿ ಸಮಾಧಾನ ಮಾಡಿಕೊಳ್ಳವ. ಆದರೂ ಭಯವೆ ಅವನಿಗೆ ದೆವ್ವವಾಗಿ...
ಜೋಗಿ ಹೊಸ ಕವಿತೆ- ಸಾವು…
ಜೋಗಿ ಆವತ್ತು ಬೆಳಗ್ಗೆ ಮನೆ ಮುಂದೆಜನ.ನೋಡಲಿಕ್ಕೆಂದು ನನ್ನಸತ್ತ ಹೆಣ.ಕೆಲವರಿಗೆ ಸತ್ತಿರಲಿಕ್ಕಿಲ್ಲ ಎಂಬ ಗುಮಾನಿಹಲವರಿಗೆ ಸಾಯದಿದ್ದರೂಪ್ರಾಣ ಹೋಗಿರಲಿಕ್ಕೆ ಸಾಕು ಎಂಬಖಾತ್ರಿ. ಸಾಯೋ ವಯಸ್ಸಲ್ಲಇನ್ನು ಸಾಧಿಸೋದಿತ್ತುದುರಭ್ಯಾಸಗಳಿದ್ದವು, ಯಾರಿಗಿಲ್ಲ ಬಿಡಿ.ಕಾಯಿಲೆ ಇತ್ತಂತೆ ಹೌದೇ?ಮನೆ ಕಡೆ ಚೆನ್ನಾಗಿರಬೇಕಲ್ಲ?ನಿನ್ನೆ ಬೆಳಗ್ಗೆ...
ಸಂಗೀತಾ ಚಚಡಿ ಓದಿದ ‘ಪ್ರೀತಿ ಪ್ರಣಯ ಪುಕಾರು’
ಸಂಗೀತಾ ಚಚಡಿ ಮೊನ್ನೆ ಜಯಶ್ರೀ ದೇಶಪಾಂಡೆ ಅವರ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಅಣಕು ರಾಮನಾಥ್ ತಮ್ಮ ಮಾತಿನ ಮಧ್ಯ ವೈಶಾಲಿ ಹೆಗಡೆಯವರನ್ನು ನೆನಪಿಸಿಕೊಂಡರು. ಅಮೇರಿಕಾದ ಬೋಸ್ಟನ್ ನಲ್ಲಿ ನೆಲೆಸಿರುವ ಅವರು ಕೆಲವು ಸ್ವಯಂ ಸೇವಾ ಸಂಘಟನೆಗಳಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು . ಅಣ್ಣನ ಊರಿಗೆ ಹೋದಾಗ ,ನ್ಯೂ...
ಕಡಲು…
ಶ್ರೀನಿಧಿ ಹೆಚ್ ವಿ ಒಬ್ಬನೇ ಇದ್ದೆದುಃಖ ಮನದುಂಬಿತ್ತುಸಾಕು ಸಾಕೆನಿಸಿದ್ದ ಗೌಜು ಗಲಾಟೆಮಧ್ಯೆ , ಒಬ್ಬನೇ ಇದ್ದ ನನ್ನನ್ನುಏಕಾಂತ ಕೈ ಬೀಸಿ ಕರೆಯುತ್ತಿತ್ತು. ಏಕಾಂತದ ಕೈ ಬೆವರ ಹನಿಉಪ್ಪುಪ್ಪು ಎನಿಸಿ ಸಮುದ್ರದ ಕಡೆ ಹೊರಟೆ.ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿಸಮುದ್ರದ ಎದುರು ಕಾಲು ಚಾಚಿದ್ದೆ. ಕುಳಿತಿದ್ದೆ ಸುಮ್ಮನೆ...
Pic by Brad Walls
ಅಕ್ಷತಾ ಕೃಷ್ಣಮೂರ್ತಿ ಹೊಸ ಕವಿತೆ – ಶಾಲ್ಮಲಿಯಾಗಬೇಕು ನಾನು…
ಅಕ್ಷತಾ ಕೃಷ್ಣಮೂರ್ತಿ ಇರಬೇಕು ನಾನೂಮರದಂತೆಬೆಂದರೂ ನಗುವುಳಿಸುವಶಾಲ್ಮಲೆಯಂತೆಅರಳಿಎಲ್ಲ ನೋಟಗಳಿಗೆಖುಷಿಯನ್ನಿತ್ತುಬಾಳಬೇಕುಶಾಲ್ಮಲೆಯಂತೆಪರಿಮಳವ ನಿಮ್ಮೆದೆಗೆತುಂಬಿನಿರ್ಗಂಧದಹಾಡಾಗಬೇಕುನಾನು ನಿನ್ನಂತೆಗಾಳಿಯಲಿ ತೇಲುವಕಾರ್ತಿಕದ ದೀಪವಾಗಬೇಕು ಶಾಲ್ಮಲಿಬೇಸಿಗೆಯ ಧಗೆಸುಟ್ಟರೂಹೂವರಳಿಸುವ ಹೊಸಹಾಡಾಗಬೇಕು ನಾನುಕೆಂಪಾಗಬೇಕು...
ವರದೇಂದ್ರ ಕೆ ಮಸ್ಕಿ ಓದಿದ ‘ಕರ್ನಾಟಕದ ಯುಗಪುರುಷ ಪಂಡಿತ ತಾರಾನಾಥರು’
ವರದೇಂದ್ರ ಕೆ ಮಸ್ಕಿ ತಮ್ಮ ೭೦ ನೇ ಇಳಿವಯಸ್ಸಿನಲ್ಲೂ ಶ್ರೀಮತಿ ಲಕ್ಷ್ಮೀದೇವಿ ಶಾಸ್ತ್ರಿಯವರು, ಈ ಗ್ರಂಥ ರಚನೆಗೆ ತೊಡಗಿಕೊಂಡಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಯುವಪೀಳಿಗೆಗೆ ಆದರ್ಶನೀಯ, ಅನುಕರಣೀಯ. ಲಕ್ಷೀದೇವಿ ಶಾಸ್ತ್ರಿಯವರ ಪ್ರಸ್ತಾವನೆಯನ್ನು ಓದಿದರೆ, ಅವರ ಈ ಕಾರ್ಯದ ಹಿಂದಿನ ಪರಿಶ್ರಮ ತಿಳಿಯುತ್ತದೆ....
ಜಯರಾಮಾಚಾರಿ ಹೊಸ ಕವಿತೆ- ಕಿಲ್ ದಿ ಕೋಟ್ಸ್…
ಜಯರಾಮಾಚಾರಿ ಕೋಟ್ ಗಳಿಗಿದು ಕಾಲವಲ್ಲಕೋಟ್ ಗಳನ್ನು ಕಸದ ಡಬ್ಬವಾಗಿತಮ್ಮ ಗೆಲುವಿಗೆಸೋಲಿಗೆಅವಮಾನಕ್ಕೆದ್ವೇಷ ಕಾರಲಿಕ್ಕೆಹೀಗೆನಿಜ ಭಾವದ ಮುಖವಾಡ ಹಾಕಲಿಕ್ಕೆಅದರ ಕತ್ತು ಹಿಸುಕಿ ಕೊಲ್ಲುತ್ತಿದ್ದಾರೆಕಿಲ್ ದಿ ಕೋಟ್ಸ್ ಎಲ್ಲದಕ್ಕೂ ಕೋಟ್ಸ್ ಇವೆಪ್ರೀತಿಗೂ ಪ್ರಣಯಕ್ಕೂಸೂತಕ ಸಂಭ್ರಮಕ್ಕೂಮಗು ಹುಟ್ಟಿದರೆ ಅಪ್ಪನಾದ ಖುಷಿಗೂಕೋಟ್ಸ್...





















