ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವಸುಂಧರಾ ಕದಲೂರು ಹೊಸ ಕವಿತೆ – ಯಾರ ಮಕ್ಕಳು ?!
ವಸುಂಧರಾ ಕದಲೂರು ಹೊಸ ಕವಿತೆ – ಯಾರ ಮಕ್ಕಳು ?!

ವಸುಂಧರಾ ಕದಲೂರು ಆ ಮಗು ಇಲ್ಲಿ ಕಣ್ಬಿಟ್ಟುಕಲಿಯುವಾಗ ಹೇಳಿದೆವುಇದು ನಮ್ಮ ನೆಲ, ನಮ್ಮ ಗಾಳಿಈ ನದಿಗಳು ನಮ್ಮವೆಂದು ಈ ಮಗುವೂ ಹುಟ್ಟಿ ಬೆಳೆವಾಗಹೇಳಿಕೊಟ್ಟೆವು ನೋಡಿದುನಮ್ಮದು; ಈ ನೆಲ ಗಾಳಿನದಿ ನೀರು ನಮ್ಮದೆಂದು. ಬೆಳೆದ ಮಕ್ಕಳು ಪ್ರತಿಪಾದಿಸಹೊರಟರು ನನ್ನದಿದು ನನ್ನದಿದುನನ್ನದಿದೆಂದು; ನಮ್ಮದೆನ್ನುವ ಭಾವಮರೆಯಾಗಿ ಎಂದೋ.....

read more
ಚಂದ್ರಶೇಖರ ಹೆಗಡೆ ಓದಿದ ‘ಬೆಳಕ ನಿಚ್ಚಣಿಕೆ’
ಚಂದ್ರಶೇಖರ ಹೆಗಡೆ ಓದಿದ ‘ಬೆಳಕ ನಿಚ್ಚಣಿಕೆ’

ಬೆಳಗಿನೊಳಗಣ ಬೆಳಗ ಕಡೆದಡೆ… ಚಂದ್ರಶೇಖರ ಹೆಗಡೆ ನಿಚ್ಚಣಿಕೆ ಎನ್ನುವುದೊಂದು ಬೆಳಕಿನೆಡೆಗೆ ಕರೆದೊಯ್ಯುವ ರೂಪಕ. ಇಲ್ಲಿರುವುದು ಬರೀ ನಿಚ್ಚಣಿಕೆಯಲ್ಲ ; ಅದು ಬೆಳಕ ನಿಚ್ಚಣಿಕೆ ಎನ್ನವುದು ಬಯಲಿನೊಳಗಣ ಬಯಲಾಗಿ, ಬೆಳಕಿನೊಳಗಣ ಬೆಳಕಾಗಿ ಅದ್ವೈತವನ್ನು ಆರಾಧಿಸುತ್ತದೆ. ಮಾತೆಂಬುದು ಜ್ಯೋತಿರ್ಲಿಂಗವೆನ್ನುವುದಕ್ಕೆ ಅನೇಕ...

read more
ನನ್ನ ‘ದೀಪದ ಮಲ್ಲಿಯರು’
ನನ್ನ ‘ದೀಪದ ಮಲ್ಲಿಯರು’

ಮಾಲತಿ ಭಟ್ ಆತ್ಮೀಯರೆ, ಪಾಸಿಟಿವ್ ಸೈಕಾಲಜಿ ಆಧಾರಿತ ಕನ್ನಡದ ಮೊದಲ ಮಾಸಪತ್ರಿಕೆ 'ಪ್ರಾಫಿಟ್ ಪ್ಲಸ್' ಪತ್ರಿಕೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ನನ್ನ 'ಜಾಜಿ ಮಲ್ಲಿಗೆ' ಅಂಕಣದಲ್ಲಿ ಪ್ರಕಟಗೊಂಡಿದ್ದ ಆಯ್ದ ಲೇಖನಗಳ ಗುಚ್ಛ ಈಗ 'ದೀಪದ ಮಲ್ಲಿಯರು' ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಿದೆ. ಈ ಪುಸ್ತಕದಲ್ಲಿ 18...

read more
ಮತ್ತೆ ಮತ್ತೆ ತೇಜಸ್ವಿ ನೆನಪು…
ಮತ್ತೆ ಮತ್ತೆ ತೇಜಸ್ವಿ ನೆನಪು…

ಗೊರೂರು ಶಿವೇಶ್ ಪೂರ್ಣಚಂದ್ರ ತೇಜಸ್ವಿ ಅವರು ನಮ್ಮನ್ನು ಅಗಲಿ ಇಂದಿಗೆ ಹದಿನೈದು ವರ್ಷ (ಸಪ್ಟೆಂಬರ್ 8 1938 ಏಪ್ರಿಲ್ 5 2007). ಅವರು ನಮ್ಮಿಂದ ಅಗಲಿದ್ದರೂ ಅವರು ಅನನ್ಯ ಪ್ರತಿಭೆ ಜನಮಾನಸದಿಂದ ದೂರವಾಗಿಲ್ಲ ಎಂಬುದಕ್ಕೆ ಮತ್ತೇ ಮತ್ತೇ ಪುನರ್ ಮುದ್ರಣಗೊಳ್ಳುತ್ತಿರುವ ಅವರ ಕೃತಿಗಳು ಸಾಕ್ಷಿಯಾಗಿವೆ. ಇಪ್ಪತ್ತನೇ ಶತಮಾನದ...

read more
ನಮ್ಮೂರಿನ ಇಬ್ಬರು ಮಮ್ಮದರು!
ನಮ್ಮೂರಿನ ಇಬ್ಬರು ಮಮ್ಮದರು!

ಚಂದ್ರಕಾಂತ ವಡ್ಡು ಬದುಕಿನ ತೋರುಬೆರಳನ್ನು ಗಟ್ಟಿಯಾಗಿ ಹಿಡಿದು ಅದು ಕರೆದೊಯ್ದ ದಿಕ್ಕಿನಲ್ಲಿ, ಅದರ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕಿದವನು ನಾನು. ಜೊತೆಗೆ ಉಳಿಸಿಕೊಂಡಿದ್ದು ಊರ ಹೆಸರು. ಅಕ್ಷರ ರೂಪದ ಉಸಿರೇ ಆದ ಅದನ್ನು ಬರೀ ಹೆಸರೆನ್ನಲಾಗದು. ಅದೊಂದು ಹೆಡೆ ಅಡಗಿಸಿಕೊಂಡ ಹುತ್ತ, ಒಡಲಲ್ಲಿ ಬಾಲ್ಯದ ಮೊತ್ತ. ಅಷ್ಟಕ್ಕೂ...

read more
ಇದು ನಮ್ಮಜ್ಜನ ಧಪ್ತರಿನಿಂದ…
ಇದು ನಮ್ಮಜ್ಜನ ಧಪ್ತರಿನಿಂದ…

ಸಂಜೋತಾ ಪುರೋಹಿತ್ (ಇಸವಿ ನೋಡಿ) ಅಜ್ಜನಿಗೆ ಎಲ್ಲವನ್ನು ಬರೆದಿಡುವ ಅಭ್ಯಾಸವಿತ್ತು. ಹತ್ತು ರೂಪಾಯಿ ಕೊಟ್ಟಿದ್ದರಿಂದ ಹಿಡಿದು ಹತ್ತು ರೂಪಾಯಿ ತೆಗೆದುಕೊಂಡಿದ್ದರವರೆಗಿನ ಲೆಕ್ಕ. ಕಬ್ಬನ್ನು ಕಳಿಸಿದ ಲೆಕ್ಕ, ಮನೆಗೆ ಹಂಚು ತಂದ ಖರ್ಚಿನ ಲೆಕ್ಕ, ರೈತರಿಗೆ ಕೊಟ್ಟ ಸಾಲದ ಲೆಕ್ಕ.. ಇಷ್ಟೇ ಅಲ್ಲ.. ಅವನು ಮತ್ತು ಅಜ್ಜಿ ಯಾವ ದಿನ ಎಲ್ಲಿ...

read more
ಪ್ರಕೃತಿಯ ಮಡಿಲಲ್ಲಿ ಜ್ಞಾನ ದೇಗುಲ…
ಪ್ರಕೃತಿಯ ಮಡಿಲಲ್ಲಿ ಜ್ಞಾನ ದೇಗುಲ…

ಕಾವ್ಯಶ್ರೀ ಕಲ್ಮನೆ ಪ್ರಸ್ತುತ ದಿನಗಳಲ್ಲಿ ವಿದ್ಯೆಯೆನ್ನುವುದು ಕಾಂಕ್ರೀಟ್ ಗೋಡೆಗಳ ನಡುವೆ ಬಂಧಿಯಾಗಿದೆ. ಜೀವವಿಲ್ಲದ ಕಟ್ಟಡಗಳಲ್ಲಿ ವಿದ್ಯಾಭ್ಯಾಸ ನಗರಗಳಲ್ಲಿ ಅನಿವಾರ್ಯ. ಹಸಿರು ಎನ್ನುವುದು ಇಂದಿನ ವಿದ್ಯಾರ್ಥಿಗಳಿಗೆ ಮರೀಚಿಕೆ ಎಂದರೆ ತಪ್ಪಾಗಲಾರದು. ಪ್ರಕೃತಿಯ ಮಡಿಲಲ್ಲಿ, ಬೆಟ್ಟ ಗುಡ್ಡಗಳಿಂದ ಆವೃತವಾದ, ಪ್ರಾಣಿ ಪಕ್ಷಿಗಳ...

read more
ಸುಧಾ ಆಡುಕಳ ಅನುವಾದಿತ ಕಥೆ – ವಿನಾಶ…
ಸುಧಾ ಆಡುಕಳ ಅನುವಾದಿತ ಕಥೆ – ವಿನಾಶ…

ಮೂಲ: ರವೀಂದ್ರನಾಥ ಟ್ಯಾಗೋರ್ ಕನ್ನಡಕ್ಕೆ : ಸುಧಾ ಆಡುಕಳ ಪ್ಯಾರಿಸ್ ನಗರದ ಹೊರಭಾಗದಲ್ಲೊಂದು ಪುಟ್ಟಗುಡಿಸಲಿತ್ತು. ಅಲ್ಲಿ ಪಿಯರಿ ಚೊಪಿನ್ ಎಂಬ ಮುದುಕನೊಬ್ಬ ವಾಸವಾಗಿದ್ದ. ಗುಡಿಸಲಿನ ಸುತ್ತಲೂಅವನದೊಂದು ಪುಟ್ಟತೋಟವಿತ್ತು. ಅಲ್ಲಿ ಅವನು ಅನೇಕ ಗಿಡಮರಗಳನ್ನು ಬೆಳೆಸಿದ್ದ. ಪಿಯರಿಗೆ ಒಂದು ವಿಶೇಷವಾದ ಹವ್ಯಾಸವಿತ್ತು. ಅವನು ವಿವಿಧ...

read more
‘ಸೌಹಾರ್ದ ಕರ್ನಾಟಕ’ ಲೇಖನಗಳಿಗೆ ಆಹ್ವಾನ!
‘ಸೌಹಾರ್ದ ಕರ್ನಾಟಕ’ ಲೇಖನಗಳಿಗೆ ಆಹ್ವಾನ!

ಕನ್ನಡ ನಾಡಿನ ಕೋಮು ಸೌಹಾರ್ದ ಕದಡುವ ಬಗೆಬಗೆಯ ಉದ್ದೇಶಪೂರ್ವಕ ಪ್ರಯತ್ನಗಳು ವಿಪರೀತ ಸದ್ದು ಮಾಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ನಮ್ಮ ನಡುವಿನ ಭಾವೈಕ್ಯಬದುಕು ಮಸುಕಾದಂತೆ, ಬಾಡಿದಂತೆ ಕಾಣುತ್ತಿದೆ. ಹಾಗಾಗಿ ಈ ನೆಲದಲ್ಲಿ ಹಾಸುಹೊಕ್ಕಾಗಿರುವ ಸೌಹಾರ್ದ ಬದುಕಿನ ಅಸ್ತಿತ್ವವನ್ನು ನೆನಪಿಸುವ, ಗುರುತಿಸುವ, ಗಟ್ಟಿಗೊಳಿಸುವ, ಮನನ...

read more
ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಮೇಕಪ್
ಜಯಶ್ರೀ ಬಿ ಕದ್ರಿ ಹೊಸ ಕವಿತೆ – ಮೇಕಪ್

ಜಯಶ್ರೀ ಬಿ ಕದ್ರಿ ವಿರಾಮ ಸಮಯದಲಿವಾಟ್ಸಾಪು ಫೇಸ್ ಬುಕ್ಕುಸುಮ್ಮನೆಯೆ ನೋಡುವೆನುಚಂದಿರೆಯ ಮೇಕಪ್ಪು ಹದವಾದ ದುಂಡು ಮೊಗತೇವಗೊಳಿಸುತ ಮತ್ತೆಹಚ್ಚುವಳು ಮೇಕಪ್ಪುನೈನ್ ಟು ಫೈವ್ ಅಚ್ಚರಿಯ ಕೌತುಕದಿನೋಡುವೆನು ಬೆರಗಾಗಿ ಬಣ್ನದೊಡತಿಯ ಲೀಲೆಆಡಗಿಸುವ ಛಾತಿಬೇಸರದ ರೇಖೆಗಳಮರೆಯಿಸುವ ಸೊಬಗುಕೆನ್ನೆಯಲಿ ಕೆಂಪನ್ನುತುಂಬಿಡುವ ಮೆರುಗುಕಣ್ಣಲ್ಲಿ...

read more
ಮಲೆಯ ನಾಡಿಗೆ ರಸ ಋಷಿಯ ಬೀಡಿಗೆ…
ಮಲೆಯ ನಾಡಿಗೆ ರಸ ಋಷಿಯ ಬೀಡಿಗೆ…

ಶ್ಯಾಮಲಾ ಮಾಧವ ನಾಳೆ ಇನ್ನೂ ಕಾದಿದೆ - ಅಧ್ಯಾಯ ೪೦ " ಪ್ರಕೃತಿ ದೇವಿಯ ಸೊಬಗು ದೇಗುಲದಿಆನಂದವೇ ಪೂಜೆ ; ಮೌನವೇ ಮಹಾಸ್ತೋತ್ರ ! "- ಕುವೆಂಪು ಮಲೆನಾಡಿನ ತರು ಲತೆ, ಗಿರಿ, ಶಿಖರ ಝರಿ, ತೊರೆಗಳು, ಮತ್ತಲ್ಲಿ ನಮ್ಮ ಕುವೆಂಪು ಕವಿಮನೆ ಬಹುಕಾಲದಿಂದ ನಮ್ಮ ಸೃಜನಾ ಬಳಗವನ್ನು ಕೈ ಬೀಸಿ ಕರೆಯುತ್ತಿತ್ತು. ಈ ಪ್ರವಾಸದ ಬಹುದಿನಗಳ ಕನಸು...

read more
ದೇವರು ಕಾಣೆಯಾಗಿದ್ದಾನೆ..!
ದೇವರು ಕಾಣೆಯಾಗಿದ್ದಾನೆ..!

ಚಂದಿನ ಅವನ ಖಾಯಂ ಕೋಣೆಯ ಠಾಣೆಯಿಂದ ಎಂದೋ ಪರಾರಿಯಾಗಿದ್ದಾನೆ.ದೇವಾಲಯಗಳಿಂದುಬ್ರಾಹ್ಮಣ್ಯದ ಬಯಲುರಂಗ ಮಂದಿರಗಳಾಗಿವೆ,ಕೆಲವು ಅರ್ಚಕರ ಅಂಗಡಿಗಳಾಗಿ ನಳನಲಿಸುತ್ತಿವೆ.ಭಕ್ತಿಯ ಭಯೋತ್ಪಾದನೆಗೆ ಈಗಭರ್ಜರಿ ವ್ಯಾಪಾರ.ಭಕ್ತಿ ಭಯಕ್ಕೆ ಬೆಂಕಿಗಾಹುತಿಯಾದ ಭಕ್ತ,ಹಿಂದುಳಿದ ಶೂದ್ರಾತಿಶೂದ್ರ ಶಿಖಾಮಣಿಗಳು, ದೀನ ದಲಿತರು ಸಿಲುಕಿ, ಮಾನಸಿಕ...

read more
ಡಾ ಕೆ ಎಸ್ ಚೈತ್ರಾ ಹೊಸ ಅಂಕಣ – ‘ದಂತ’ ಕಥೆಗಳು
ಡಾ ಕೆ ಎಸ್ ಚೈತ್ರಾ ಹೊಸ ಅಂಕಣ – ‘ದಂತ’ ಕಥೆಗಳು

ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...

read more
ವಿಭಾ ಪುರೋಹಿತ ಹೊಸ ಕವಿತೆ – ಈ ಹಕ್ಕಿ…
ವಿಭಾ ಪುರೋಹಿತ ಹೊಸ ಕವಿತೆ – ಈ ಹಕ್ಕಿ…

ವಿಭಾ ಪುರೋಹಿತ ಫಲ್ಗುಣದತನಕಪರಿತಪಿಸಿ ಕಾದದಪುನರಾಗಮಕಹಾಕೇದ ಹೊಂಚಚಾಚೇದ ಚೊಂಚ ಟಿಸಿಲುಗಳು ಕಿಸದಾವಹಚ್ಚ ಹಸಿರಿನ ನಗಿಯಕೂಗಿ ಕರದದ ಬಳಗಕಹಕ್ಕಿ ಗಿಳಿ ನವಿಲ ಕುಕಿಲ ಬರಡು ಬಂಜರು ಕುಡಿಯೊಡೆದುಹಾಡೇದ ಭೂಮಿಗೀತಆಮೋದಿ ಉನ್ಮಾದಿಈ ಯುಗಾದಿ ಹಕ್ಕಿಯ ಸಡಗರಕಬೇವುಬೆಲ್ಲದ ಬೆರಕಿ ಕುಣಿದದ ಗೆಜ್ಜಿಹೊಸ ಸಂವತ್ಸರದ ಹೆಜ್ಜಿ ಜಗದ...

read more
ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು
ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ನಿಂಗು ಸೊಲಗಿ ಅವರ ‘ನನ್ನಿನ್ನ ನಗಿ ನೋಡಿ’
ನಿಂಗು ಸೊಲಗಿ ಅವರ ‘ನನ್ನಿನ್ನ ನಗಿ ನೋಡಿ’

ನಿಂಗು ಒಳಗೊಂದು ಕಲಾ ನೂರ‌ಅಹಮದ ಮಕಾನದಾರ ದಾಂಪತ್ಯ ಬದುಕಿನ ಸಹಜ ಭಾವಗಳ ನುಡಿ ತೋರಣ ಹೃದಯ ಬಡಿತಕ್ಕೆ ತಾಳವಾಗಿ, ಹಸಿವಿಗೆ ಕಸುವಾಗಿ, ಕವಿತೆಗೆ ಕಲ್ಪನೆಯಾಗಿ, ವಿಚಾರಕ್ಕೆ ವಿಮರ್ಶಕಿಯಾಗಿ, ಸೋಲಿಗೆ ಗೆಲುವಾಗಿದ್ದವಳು ಕಲಾ ಎನ್ನುತ್ತ ಇನ್ನೂ ಕಲಾರಾಧನೆಯಲ್ಲಿರುವ ಪತಿ. ತಮ್ಮೆಲ್ಲ ಬರವಣಿಗೆ ಹಿಂದಿನ ಶಕ್ತಿಯಾಗಿದ್ದ ಅಮ್ಮ, ಈಗ...

read more

Pin It on Pinterest

Share This