ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೊದಲ ಮಳೆ ಚಂದ…
ಮೊದಲ ಮಳೆ ಚಂದ…

ರಾಸುಮ ಭಟ್ ಪ್ರಸ್ತುತ ಬಿಸಿಲಿನ ಜಳ ಹೆಚ್ಚಾಗುತ್ತಿದ್ದು , ಎಪ್ರಿಲ್ ಮತ್ತು ಮೇ ನಲ್ಲಿ‌ ಬಿಸಿಲು ಇನ್ನೂ ಹೆಚ್ಚಾಗುವುದರಲ್ಲಿ ಯಾವುದೇ ಸಂಶಯವಿಲ್ಲ .ಮಲೆನಾಡಿನ ಮಳೆ ಜಗತ್ತಿನಲ್ಲಿ ಪ್ರಸಿದ್ದಿಯಾಗಿದೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆ ಮಳೆರಾಯನ ಆಗಮನ ಮಲೆನಾಡಿಗೆ ಆಗಮನವಾಗಿ ಮೊದಲ ಮಳೆಯ ಹನಿಗಳ ಸಿಂಚನದಿಂದ ಮಲೆನಾಡಿನ ಸೊಬಗಿಗೆ...

read more
ಮಲೆನಾಡಿಗೆ ಮನ ನೀಡಿದವರು…
ಮಲೆನಾಡಿಗೆ ಮನ ನೀಡಿದವರು…

ಸೌಮ್ಯ ದಯಾನಂದ ಇಲ್ಲ! ಸಾಧ್ಯವಾಗುತ್ತಿಲ್ಲ! ಹ್ಯಾಂಗೋವರ್ ನಿಂದ ಹೊರಬರಲು ಆಗುತ್ತಿಲ್ಲ. ಮನಸ್ಸಿನ್ನೂ ಮನೆಗೆ ಬಂದಿಲ್ಲ. ಇದರಿಂದ ಹೊರಬರಲು ನೆನಪುಗಳನ್ನು ಹೊರ ಹಾಕದೆ ವಿಧಿಯಿಲ್ಲ! ಮನದೊಳಗೆ ಭಾವಗಳ ಮುಗಿಲು ತುಂಬಿರುವಾಗ, ಮಳೆಯ ಹನಿಯ ಸುರಿಸದಿರುವವೇ ಕಂಗಳು..?! ಮಳೆ ನಿಂತ ಮೇಲೆ ತಾನೆ ಮರದ ಹನಿಗಳ ಆರ್ಭಟ! ಅನುಭವದ ಮಳೆಯಲ್ಲಿ...

read more
ಕಿರಣ ಭಟ್ ಓದಿದ ‘ನೋಟ್‌ಬುಕ್’
ಕಿರಣ ಭಟ್ ಓದಿದ ‘ನೋಟ್‌ಬುಕ್’

ಕಿರಣ ಭಟ್ ಬಹುಷ: ನಾವು ಎಂಟನೆಯತ್ತಿ ಒದುತ್ತಿದ್ದ ಸಮಯ. ಸದಾನಂದನೆಂಬ ಕಿಲಾಡಿ ಹುಡುಗನೊಬ್ಬ ಒಂದು ದಿನ ವಿಶೇಷ ವಸ್ತುವೊಂದನ್ನು ತಂದ. ಗೋಲಾಕರದ ಸಣ್ಣ ವಿಕ್ಸ್ ಆಕಾರದ ಡಬ್ಬಿಯದು. ಅದಕ್ಕೆ ಮುಚ್ಚಲು ಮುಚ್ಚಿತ್ತು. ಗೆಳೆಯರಿಗೆ ತೋರಿಸಿಯೂ ತೋರಿಸದವನ ಹಾಗೆ ಡಬ್ಬ ಹಿಡಿದುಕೊಂಡು ಡೌಲಿನಿಂದ ಒಡಾಡುತ್ತಿದ್ದ. ನಮಗೆಲ್ಲ ಅಪರಿಮಿತ...

read more
ಮಹಾಂತೇಶ ನವಲಕಲ್ ಹೊಸ ಕವಿತೆ – ಅಹಲ್ಯೆಯ ಪ್ರಾರ್ಥನೆ…
ಮಹಾಂತೇಶ ನವಲಕಲ್ ಹೊಸ ಕವಿತೆ – ಅಹಲ್ಯೆಯ ಪ್ರಾರ್ಥನೆ…

ಮಹಾಂತೇಶ ನವಲಕಲ್ ೧ಮುಂಜಾನೆ ಕೊಬ್ಬಿನ ಹಾಲುಂಡು ಕೂಗುವಕೋಗಿಲೆಯ ಕೊರಳಿಗೆ ನಿಷ್ಕಾಮ ಜೇನು ಸುರಿಯಲಿಅಂಥಹ ಕೋಗಿಲೆಗೆ ಆಶ್ರಯ ಕೊಟ್ಟ ಜಮ್ಮೆಯ ಮರವುಏಳೇಳು ವಿಭವಾಂತರದಲಿ ಮತ್ತೆ ಹುಟ್ಟಲಿ ೨ನನ್ನ ಮಾತು ಅನವರತ ಆಲಿಸಿದಆಚಮನ ದರ್ಭೆ ಚಾಪೆಗಳ ಕಣ್ಣೀರ ಕಳೆಬರವ ಕಳೆಯಲಿಮತ್ತೆ ಗಂಧದ ಪರಿಮಳ ಪೂಸಿಕೊಂಡು ಹೊಸಬಟ್ಟೆಗಳಾಗಿನನ್ನ ಮುಂದೆ ಬರಲಿ...

read more
ಉದಯ ಗಾಂವಕಾರ ಕವಿತೆ – ಯಥಾಪ್ರಕಾರ ನಡೆಯಲಿಲ್ಲ…
ಉದಯ ಗಾಂವಕಾರ ಕವಿತೆ – ಯಥಾಪ್ರಕಾರ ನಡೆಯಲಿಲ್ಲ…

ಉದಯ ಗಾಂವಕಾರ ಆನಂತರ ಎಲ್ಲವೂಯಥಾಪ್ರಕಾರ ನಡೆಯಲಿಲ್ಲ.ಏನೂ ನಡದೇ ಇಲ್ಲವೆಂಬಂತೆಅಲ್ಲಿದ್ದವರೆಲ್ಲ ತಮ್ಮ ತಮ್ಮಕೆಲಸಗಳಲ್ಲಿ ನಿರತರಾದದ್ದು ಹೌದು;ಅಲ್ಲವೆನ್ನುವುದಿಲ್ಲ.ಅವರು ಗಮನಿಸಿದರೋ ಇಲ್ಲವೋ?ನುಜ್ಜು ಗುಜ್ಜಾದ ಹಣ್ಣಿನಚೂರಲ್ಲಿ ಸಿಹಿ ಹುಡುಕಿಸಾಲಾಗಿ ಬಂದ ಇರುವೆಗಳುಇದೇ ಮೊದಲ ಸಲಹಸಿದು ಮರಳಿದವು.. ಆಸೆಯಿಂದ ಬಾಯಿಟ್ಟಸರತಿಯ ಮೊದಲ...

read more
ಜಯರಾಮಚಾರಿ ಹೊಸ ಕಥೆ- ಕಾಪುಚೀನೋ…
ಜಯರಾಮಚಾರಿ ಹೊಸ ಕಥೆ- ಕಾಪುಚೀನೋ…

ಜಯರಾಮಚಾರಿ ಮನೆಯ ಬಾಗಿಲಿಗೆ ಬೆನ್ನು ಮಾಡಿ ಹೊರಟ ಹತ್ತು ನಿಮಿಷಕ್ಕೆ ಅವನ ವಾಟ್ಸಾಪು ಠಣ್ ಅನ್ತು. ತೆಗೆದರೆ "ಹಾಯ್" ಎಂಬ ಪ್ರಿಯಾಳ ರಿಪ್ಲೆ.ಹಳೆ ಗೆಳತಿ ,ಕೈ ಕೊಟ್ಟ ಪ್ರೇಯಸಿ ಸದ್ಯ ವಿವಾಹಿತೆ,ಸಾಮಾನ್ಯವಾಗಿ ಯಾವಾಗಲೋ ರಿಪ್ಲೆ ಮಾಡುವವಳು ನೆನ್ನೆ ರಾತ್ರಿ ಹಾಯ್ ಎಂದು ಹಾಕಿದ್ದ ಬೆಳಗ್ಗೆ ಹಾಯ್ ಎಂದಳು. ಇನ್ನೆನೂ ಟೈಪಿಸುವುದು ಎಂದು...

read more
ಶ್ರೀಧರ ಬಳಗಾರ ಓದಿದ ‘ಮೌನದೊಳಗೊಂದು ಅಂತರ್ಧಾನ’
ಶ್ರೀಧರ ಬಳಗಾರ ಓದಿದ ‘ಮೌನದೊಳಗೊಂದು ಅಂತರ್ಧಾನ’

ಶ್ರೀಧರ ಬಳಗಾರ ಹೊಸ ಕಾಲದ ಲೇಖಕಿಯರ ಸಾಹಿತ್ಯ ರಚನೆಯಲ್ಲಿ ಆತ್ಮವಿಮರ್ಶೆ ಮತ್ತು ಆತ್ಮವಿಶ್ವಾಸ ಎರಡೂ ಗುಣಗಳನ್ನು ಕಾಣಬಹುದಾಗಿದೆ. ಸ್ತ್ರೀಯರಿಗೇ ವಿಶಿಷ್ಟವಾದ ಅನುಭವ ಮತ್ತು ಹೊಸ ಸಂವೇದನೆಯಿಂದ ಬರೆಯುತ್ತಿರುವ ಜಾಗ್ರತ ಲೇಖಕಿಯರು ‘ಮಹಿಳಾ ಸಾಹಿತ್ಯ’ ಎಂಬ ರಿಯಾಯಿತಿಯನ್ನೊ ಮೀಸಲಾತಿಯನ್ನೊ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಪುರುಷ...

read more
ಸರೋಜಿನಿ ಪಡಸಲಗಿ ಹೊಸ ಕವಿತೆ- ಬೆ‌ಸೆವ ಕೊಂಡಿ…
ಸರೋಜಿನಿ ಪಡಸಲಗಿ ಹೊಸ ಕವಿತೆ- ಬೆ‌ಸೆವ ಕೊಂಡಿ…

ಸರೋಜಿನಿ ಪಡಸಲಗಿ ಅಚ್ಚರಿ ದಿಗಿಲು ತಬ್ಬಿಬ್ಬುಗಳಗುಂಪಿನಲಿ ಕೊನೆಯಿರದ ಚರ್ಚೆಜಗದಲಿ ಜಾಗಕೆ ಕೊರತೆಯಂತೆಕಾಲಿಟ್ಟು ತಳ ಊರಲು ತಿಳೀದಂತೆ ತುಸು ಹಿಂಜರುಗಿ ಆಚೀಚೆ ತಿರುಗಿಮೆಲ್ಲಗೆ ನುಸುಳಿ ತುಟಿಯರಳಿಸೆಅನುಮಾನದ ನೋಟಗಳ ಓಡಾಟಹೊರಳಬೇಕು ಇಲ್ಲ ಜಾಗ ಎಂದು ತುಸು ಹೆಜ್ಜೆ ಮುಂದೆ ಸರಿಸಿಟ್ಟುಕೊಂಚ ಬಿಂಕು ತೋರಿ ಬೀಗುತಲೆಸುತ್ತಿ ಮುತ್ತಿ...

read more
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಭಯವಾಗುತ್ತಿದೆ…
ಎಸ್ ಜಿ ಸಿದ್ದರಾಮಯ್ಯ ಹೊಸ ಕವಿತೆ- ಭಯವಾಗುತ್ತಿದೆ…

ಎಸ್ ಜಿ ಸಿದ್ದರಾಮಯ್ಯ ಭಯವಾಗುತ್ತಿದೆ ನನಗೆಎರಗಲಿರುವ ಸಾವಿನ ಕುರಿತು ಅಲ್ಲಮನುಷ್ಯ ಕಳೆದು ಹೋಗಿರುವ ಬಗ್ಗೆ. ದಿನಕ್ಕೊಂದು ದ್ವೇಷದ ಸಂಚುಹೆಣೆಯುತ್ತಿರುವ ಕುತಂತ್ರದ ಬಗ್ಗೆಅಮಾಯಕರ ಬದುಕ ಬಲಿಗೈಯ್ಯುತ್ತಿರುವ ಬಗ್ಗೆ. ಬೆಳೆಯಲಾರದವರಿಗೆ ಅನ್ನದ ಬೆಲೆಗೊತ್ತಾಗದ್ದರ ಬಗ್ಗೆ.ಪಾಲನೆ ಪೋಷಣೆ ಮಾಡಲಾರದವರಿಗೆಜೀವದ ಬೆಲೆ ಗೊತ್ತಾಗದ್ದರ...

read more
ಪೋಲೇನಹಳ್ಳಿ ರಮೇಶ್ ಹೊಸ ಕವಿತೆ – ಆ ತೇರು…
ಪೋಲೇನಹಳ್ಳಿ ರಮೇಶ್ ಹೊಸ ಕವಿತೆ – ಆ ತೇರು…

ಪೋಲೇನಹಳ್ಳಿ ರಮೇಶ್ ಮಣ್ಣಿನಲಿ ಚಕ್ರಗಳ ಹೂತು ಆ ದೊಡ್ಡ ತೇರು ನಿಂತಲ್ಲೇ ನಿಂತಿತ್ತು.ಗೆದ್ದಲು ಹಿಡಿದಿರಲಿಲ್ಲ: ಬಳ್ಳಿ, ಗುಬ್ಬಚ್ಚಿಗಳಿಗೆ ಆಸರೆ, ನೆರಳಲ್ಲಿ ಹಸು ಮಲಗಿತ್ತುಶ್ರೀಗಂಧ, ತೇಗ, ಕರಿಮರ, ಬಳಸಿರಬಹುದುಗೀತೆ ರಾಮಾಯಣ ಚಿತ್ರಗಳ ಪ್ರತಿ‌ ಮಜಲುಗಳಲಿಕೆತ್ತಿದವರಾರೆಂದು ಕೇಳಿದರೆ ಓಬೀರಾಯನಕಾಲದ್ದು ಎನ್ನುತ್ತಾರೆ ತೆಪ್ಪಗಿದ್ದ...

read more
ಚಂದ್ರಪ್ರಭ ಕಠಾರಿ ಹೊಸ ಕಥೆ – ತರಕಾರಿ ಚಾಕು…
ಚಂದ್ರಪ್ರಭ ಕಠಾರಿ ಹೊಸ ಕಥೆ – ತರಕಾರಿ ಚಾಕು…

ಚಂದ್ರಪ್ರಭ ಕಠಾರಿ ಸತ್ಯೇಂದ್ರ ಚಕ್ರವರ್ತಿ ಆನಂದದಿಂದ ಗಾಳಿಯಲ್ಲಿ ತೇಲಾಡುತ್ತಿದ್ದ. ಕಳೆದೆರೆಡು ವಾರಗಳಿಂದ ಬೀದಿಬೀದಿ ಸುತ್ತಿ ಮನೆಮನೆಗಳಿಗೆ, ಅಂಗಡಿಗಳಿಗೆ ಭೇಟಿ ಕೊಟ್ಟರೂ ಒಬ್ಬ ಗಿರಾಕಿ ಸಿಕ್ಕಿರಲಿಲ್ಲ. ದೇಶಿ ಉತ್ಪನ್ನಗಳ ಮಹತ್ವದ ಬಗ್ಗೆ ಮಾಹಿತಿ ಕೊಟ್ಟು, ಅದರ ಸಕಲೆಂಟು ಪ್ರಯೋಜನಗಳ ಬಗ್ಗೆ ಮನಮುಟ್ಟುವಂತೆ ಪ್ರಚಾರ ಮಾಡಿದರೂ...

read more
ಹಸಿದು ಹಲಸು…
ಹಸಿದು ಹಲಸು…

ಸಮತಾ ಆರ್ ಮೊನ್ನೆ ಒಂದು ಭರ್ಜರಿ ಮದುವೆಗೆ ಹೋಗಿದ್ದೆ. ಆ ವೈಭವ ಸಾರಲು ಪದಗಳು ಸಾಲವು ಬಿಡಿ.ಮದುವೆಗೆ ಬಂದಿದ್ದ ನೀರೆಯರ ಸೀರೆ, ವಡವೆಗಳ ಕಣ್ಣು ತುಂಬಾ ತುಂಬಿಕೊಂಡು, ಹೊಟ್ಟೆ ಉರಿದುಕೊಂಡು, ಮದು ಮಕ್ಕಳಿಗೆ ಹರಸಿ ಊಟಕ್ಕೆ ಹೊರಟೆವು. ಸಿರಿವಂತರ ಮನೆ ಮದುವೆಯಲ್ಲವೆ, ಊರಿನ ಎಲ್ಲಾ ತರಹದ ವ್ಯಂಜನಗಳ ಊಟಕ್ಕೆ ಮಾಡಿಸಿದ್ದರು. ಇಡ್ಲಿ,...

read more
ವಸುಂಧರಾ ಭೂಪತಿ ಮೆಚ್ಚಿದ ‘ದೀಪದ ಮಲ್ಲಿಯರು’
ವಸುಂಧರಾ ಭೂಪತಿ ಮೆಚ್ಚಿದ ‘ದೀಪದ ಮಲ್ಲಿಯರು’

ಪುರುಷಾಹಾಂಕಾರದಕೋಟೆ ಭೇದಿಸಿದವರು ವಸುಂಧರಾ ಭೂಪತಿ ಪತ್ರಕರ್ತೆ ಮಾಲತಿ ಭಟ್ ಅವರ `ದೀಪದ ಮಲ್ಲಿಯರು' ಪುಸ್ತಕಕ್ಕೆ ವೈದ್ಯೆ, ಲೇಖಕಿ, ಪುಸ್ತಕ ಪ್ರಾಧಿಕಾರದ ನಿಕಟಪೂರ್ವಅಧ್ಯಕ್ಷೆ ವಸುಂಧರಾ ಭೂಪತಿ ಅವರು ಬರೆದ ಮುನ್ನುಡಿ ಇಲ್ಲಿದೆ. 'ದೀಪದ ಮಲ್ಲಿಯರು' ಒಂದು ಅಪರೂಪದ ವೈಶಿಷ್ಟ್ಯ ಪೂರ್ಣ ಕೃತಿ. ಜೀವನದಲ್ಲಿ ಇನ್ನು ಚೇತರಿಸಿಕೊಳ್ಳಲು...

read more
ಮಂಜುಳ ಸಿ ಎಸ್ ಹೊಸ ಕವಿತೆ – ಸಖನಿವ !
ಮಂಜುಳ ಸಿ ಎಸ್ ಹೊಸ ಕವಿತೆ – ಸಖನಿವ !

ಮಂಜುಳ ಸಿ ಎಸ್ ಸಖನಿವಅವನನ್ನಂತೆಯೇಹೊಸ ಹೊಸ ರೆಕ್ಕೆಕಟ್ಟ ಬರುವನನ್ನೊಟ್ಟಿಗೆಪ್ರಪಂಚ ಸುತ್ತುವಾಸೆಗೆ ! ಕಾಮನಬಿಲ್ಲನೇರಿಬಣ್ಣ ಬಣ್ಣದಮೋಡವೇರಲುಕೈ ಚಾಚುವಹಿಂಜರಿದರೆಇವನ ಕಡಲಂಥಕಂಗಳೆ ಹೃದಯಕೆಒತ್ತಾಸೆ !! ಜೋಡಿ ಕಂಗಳಲಿಬರೀ ಕನಸಲ್ಲಜಗವ ಮೀರಿಕನಸ ನನಸಾಗಿಸ ಬಲ್ಲಛಲಹೆದರುವುದಾದರೆಅದು ಹೃದಯಚೂರಾಗಿ ಚೀರುವಭಯವಷ್ಟೇ !! ಹೊರ ಜಗಗೆಎಂದೂ...

read more
ಕೊನೆಯವರೆಗು ಕಾಡುವ ಕಾಣದ ಸುಂದರಿ‌…
ಕೊನೆಯವರೆಗು ಕಾಡುವ ಕಾಣದ ಸುಂದರಿ‌…

ರಾಸುಮ ಭಟ್ ಪ್ರೀತಿ ಎಂದರೆ ಕನಸು, ಮನದ ಬಾವನೆ ವ್ಯಕ್ತಪಡಿಸುವ ಸಾಧನ, ಎರಡು ಮನಸ್ಸುಗಳ ಮಿಲನ ಹೀಗೆ ಪ್ರೀತಿಯನ್ನು ವರ್ಣಿಸಲು ಪದಗಳು ಸಾಲದು, ಜೀವನದಲ್ಲಿ ನಿಜವಾದ ಪ್ರೀತಿ ಓಮ್ಮ ಮಾತ್ರ ಸಂಭವಿಸುತ್ತದೆ. ಮೊದಲ ಪ್ರೀತಿ ಎಂದಿಗು ಶಾಶ್ವತವಾಗಿರುತ್ತದೆ. ನನ್ನ ಮೊದಲ ಪ್ರೀತಿಯ ಆರಂಭ ಬಸ್ಸ್ ನಲ್ಲಿ ಪ್ರಾರಂಭವಾಯಿತು, ಅದು 2007 ರ ಜುಲೈ...

read more
ಎನ್ ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ – ಸೂರ್ಯ ಸಾಯುವುದೇ ಕಾದು ಕುಂತಿವೆ…
ಎನ್ ರವಿಕುಮಾರ್ ಟೆಲೆಕ್ಸ್ ಹೊಸ ಕವಿತೆ – ಸೂರ್ಯ ಸಾಯುವುದೇ ಕಾದು ಕುಂತಿವೆ…

ಎನ್ ರವಿಕುಮಾರ್ ಟೆಲೆಕ್ಸ್ ರಾಜಸತ್ತೆಯು ಸತ್ತು ಏಳೊಪ್ಪತ್ತಾಗಿಹೆಣ ನಾರುತಿದೆ ದಿಕ್ಕು ದಿಕ್ಕಿಗೆನಾಯಿ - ನರಿ ತೋಳಗಳಿಗೆ ಹಬ್ಬದೂಟರಾಜಾಧಿರಾಜನು ಪರಿವಾರವುಮೂಗಿನೊಳ್ಳೆಗಳಿಗೆಸುಗಂಧ ಮಿಂದ ಹತ್ತಿ ಮೆತ್ತಿಕೊಂಡುಮಿಥುನದಲಿ ಮಲೆತಿವೆಊರಲ್ಲಿ ರಾಕ್ಷಸರ ಒಡ್ಡೋಲಗಅರಮನೆಯ ಮುತ್ತೈದೆಯರುಮೂರು ಬಣ್ಣದ ರತ್ನೀರ ತೆಗೆದುಮೂರು ಮುಷ್ಟಿ ಅನ್ನ...

read more
ರಾಮನ ಸ್ವಗತಗಳು…
ರಾಮನ ಸ್ವಗತಗಳು…

ಸಂತೋಷ ಅಂಗಡಿ 1. ಬಿಸಿಲು ಉರಿದಂತೆನೆಲವೂ ಉರಿಯುತಿದೆಹೊತ್ತಿಹೊಟ್ಟೆಯ ಮೇಲೆ ಹೊಡೆದವರಹೊಟ್ಟೆ ತಣ್ಣಗಾಗಲಿ. 2. ಈ ಸಲಪಾನಕ ಕೋಸಂಬರಿಯನೈವೇಧ್ಯವಿಲ್ಲಕಾದ ಹಂಚಿನಂತಾದನೆಲದ ಎದೆಯಮೇಲೆ ಕಲ್ಲಂಗಡಿ ಹಣ್ಣುಗಳ ಎಡೆ 3. ಯುದ್ಧವಿದುಜಗದುದ್ದ ಹಬ್ಬುತಿದೆಕಣ್ಣಹನಿಬೆವರ ಹನಿಯ ಎದುರುಯಾವ ಧರ್ಮವಿದೆಯೋ ಕಾಣೇ 4. ಈಗೀಗಬಿಲ್ಲು...

read more

Pin It on Pinterest

Share This