ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಬೇಸಿಗೆ ರಜ್ದಲಿ ಹಳ್ಳಿಗೋಗಿದಿರಾ?..
ಬೇಸಿಗೆ ರಜ್ದಲಿ ಹಳ್ಳಿಗೋಗಿದಿರಾ?..

ರಾಜೇಶ್ವರಿ ಹುಲ್ಲೇನಹಳ್ಳಿ ಶಾಲಾ ದಿನಗಳ ಬೇಸಿಗೆ ರಜೆಗೂ ಮಕ್ಕಳ ಆಟಕ್ಕೂ, ಹುಡುಗಾಟಕ್ಕೂ ಅದೆಂಥ ನಂಟು!? ಬೇಸಿಗೆ ರಜೆ ಬಂದರೆ ಖುಷಿಯೋ ಖುಷಿ ಯಾಕಂದ್ರೆ ರಜೆ ಕಳೆಯಲು ಹಳ್ಳಿಗೆ ಹೋಗಬಹುದಲ್ಲಾ ಎಂದು!. ರಜೆ ಬಂದೊಡನೆ ಹಳ್ಳಿಗಳಲ್ಲಿರುವ ಅಜ್ಜಿ ಮನೆ ದೊಡ್ಡಮ್ಮ ಚಿಕ್ಕಮ್ಮ ಸೋದರತ್ತೆಯರ ಮನೆಗಳ ಮದುವೆ ಮುಂಜಿ ಜಾತ್ರೆ ಪರಿಷೆಗಳಿಗೆ...

read more
2022 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ…
2022 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ…

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-೨೦೨೨'ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. ೧೦,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು...

read more
ಶೇಷಗಿರಿ ಜೋಡೀದಾರ್ ಕವಿತೆ – ನೆನಪುಗಳ ಹೊರೆ ಹೆಣಭಾರವಾದಾಗ…
ಶೇಷಗಿರಿ ಜೋಡೀದಾರ್ ಕವಿತೆ – ನೆನಪುಗಳ ಹೊರೆ ಹೆಣಭಾರವಾದಾಗ…

ಶೇಷಗಿರಿ ಜೋಡೀದಾರ್ ನೆನಪುಗಳ ಹೊರೆ ಹೆಣಭಾರವಾದಾಗ ಕೆಳಗಿಳಿಸಿ ವ್ಯಾಮೋಹ,ಹೊರಟ ಧರ್ಮರಾಯ ಒಂಟಿಯಾಗಿ,ಒಬ್ಬನೇ ತನ್ನದಾರಿಯ ಹಿಡಿದು ಮುಕ್ತಿಯ ಹೆದ್ದಾರಿಗೆ. ಬೇರಲ್ಲಿ ಹಸಿರು ಚಿಗುರುವುದಿಲ್ಲ,ಕಂಡರೂ ಕಾಂಡದಲಿ ಬೇರು, ಅದು ನೆಲದಮೇಲೆಯೇಗುರುತ್ವ ಪ್ರೇಮಿಯ ಬೆಳಕಿನ ದ್ವೇಶ.ಬೆಳಕು, ಹಸಿರ ಪ್ರೇಮಿಗಳ ಸಂಭೋಗದ ಅಸ್ತಿತ್ವ ಮೇಲೆ, ಕೆಳಗಿನ...

read more
ಆಕಾಶ್‌ ಆರ್‌ ಎಸ್‌ ನೋಡಿದ ‘ಜನ ಗಣ ಮನ’
ಆಕಾಶ್‌ ಆರ್‌ ಎಸ್‌ ನೋಡಿದ ‘ಜನ ಗಣ ಮನ’

ರಾಜಕೀಯ ಮತ್ತು ಪೊಲೀಸ್‌ ವ್ಯವಸ್ಥೆಯ ಚದುರಂದಾಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಸಿನಿಮಾ ಆಕಾಶ್‌ ಆರ್‌ ಎಸ್‌ ಸಿನಿಮಾ  ಜನರ ಮೇಲೆ ಪ್ರಭಾವ ಬೀರಿವಷ್ಟು ಯಾವ ಮಾಧ್ಯಮವು ಬೀರಲಾರದು.  ಸಿನಿಮಾ ಒಂದು ಬೃಹತ್‌ ಮಾಧ್ಯಮ ನಮ್ಮ ಆಲೋಚನೆಯನ್ನು ಹಾಗೂ  ಸಂದೇಶವನ್ನು ಸಮಾಜಕ್ಕೆ ತಿಳಿಸಲು ಮನುಷ್ಯನಿಗೆ ಸಿನಿಮಾಗಿಂತ ದೊಡ್ಡ ಕ್ಯಾನ್ವಸ್‌...

read more
ಮಳೆಗಾಲ, ಮಾರ್ಕ್ವೆಜ್ ಮತ್ತು ಅಮ್ಮ ಮಾಡುವ ಭೂತಾಯಿ ಮೀನಿನ ಸಾರು.
ಮಳೆಗಾಲ, ಮಾರ್ಕ್ವೆಜ್ ಮತ್ತು ಅಮ್ಮ ಮಾಡುವ ಭೂತಾಯಿ ಮೀನಿನ ಸಾರು.

ಸಚಿನ್ ತೀರ್ಥಹಳ್ಳಿ ಮಾರ್ಕ್ವೆಜ್ ನ ಕಾದಂಬರಿಯ ಅಧ್ಯಾಯವೊಂದನ್ನ ಓದಿ ಸುಮ್ಮನೆ ಯಾರೋಟ್ಟಿಗೋ ಹೇಳಿಕೊಳ್ಳಲಾಗದ ಬಹುಶಃ ನನ್ನ ಮೌನವನ್ನು ಮಾತ್ರ ಬಯಸುವ ಒಳಗೇಳುವ ಖುಷಿಯಿಂದ ಮನೆಯೆದರು ಅಂಗಾತ ಮಲಗಿದ್ದೆ. ಹುಡುಗಿಯನ್ನು ಬೇಡ ಅಂದರೂ ನೆನಪಿಸುವಷ್ಟು ಜೋರು ಮಳೆ ..ಜಲವೇಳುವ ಹಾಗೇ ಅದೆಲ್ಲಿಂದಲೋ ಒದ್ದುಕೊಂಡು ಬರುವ ಸಾಲುಗಳು , ಪೋಣಿಸುವ...

read more
ಪ್ರಮೋದ ಜೋಶಿ ಕವಿತೆ- ಹೇಳು ನೀ ಪಾಠ…
ಪ್ರಮೋದ ಜೋಶಿ ಕವಿತೆ- ಹೇಳು ನೀ ಪಾಠ…

ಪ್ರಮೋದ ಜೋಶಿ ಸಾಲು ಮರಗಳ ಹೆಣಗಳ ಸಾಲುರೆಸ್ತೆಯ ಆಚೆ ಇಚೆಗೆನೋಟಾವರ್ತಿಯಲ್ಲಾ ಬಯಲೇ ಬಯಲುಕಣ್ಣಿಗೆ ಕಾಣದು ಹಸಿರು ಹಸಿರಿದ್ದರೆ ನಮಗೆ ಉಸಿರುತತ್ವದ ಮರೆತರೆ ಹೇಗೆ?ಉಸಿರು ನೀಡುವ ಬಸಿರನು ಕಡಿದರೆಬದುಕಿಲ್ಲಾ ನಮಗೆ ಅವನಿಯೊಳಗೆ ಸತ್ತ ಮರಗಳ ಅಂಗ ಕೀಳುತಿವೆಹಾರದ ಹದ್ದುಗಳ ದಂಡುಕಂಡೂ ಕಂಡೂ ಸುಮ್ಮನೆ ಕುಳಿತಿಹೆವುಮರಗಳ ಕಡಿಯುವದ ಕಂಡು...

read more
ಮಹಾಂತೇಶ ಪಾಟೀಲ ಹೊಸ ಕವಿತೆ- ಈ ರಾತ್ರಿಗಾಗಿ…
ಮಹಾಂತೇಶ ಪಾಟೀಲ ಹೊಸ ಕವಿತೆ- ಈ ರಾತ್ರಿಗಾಗಿ…

ಮಹಾಂತೇಶ ಪಾಟೀಲ 1. ಈ ರಾತ್ರಿಗಾಗಿ… ಪ್ರತಿರಾತ್ರಿಕಾಯುವೆಕತ್ತಲಿಗಾಗಿಅವನು ಬರುತ್ತಾನೆಂದಲ್ಲಬೆಳಕಿನ ತೊಟ್ಟಿಲಲ್ಲಿ, ನಕ್ಷತ್ರಗಳ ಬಟ್ಟಲಲ್ಲಿಚಂದ್ರನನ್ನುತರುತ್ತಾನೆ೦ದು ಪ್ರತಿರಾತ್ರಿಕಾಯುವೆಕತ್ತಲಿಗಾಗಿಅವನು ಬರುತ್ತಾನೆಂದಲ್ಲಇರುಳೆಲ್ಲಾ ಇರುವೆಗಳ ಒಡಗೂಡಿತಂದುಸಕ್ಕರೆಗೊ೦ಬೆಯತುಟ್ಟಿಗಿರಿಸುತ್ತಾನೆ೦ದು...

read more
ದಿಲಾವರ್ ರಾಮದುರ್ಗ ನೋಡಿದ ‘ಕಸಂದ್ರಾ’
ದಿಲಾವರ್ ರಾಮದುರ್ಗ ನೋಡಿದ ‘ಕಸಂದ್ರಾ’

ದಿಲಾವರ್ ರಾಮದುರ್ಗ ನಾಟಕ: ಕಸಂದ್ರಾರಚನೆ/ನಿರ್ದೇಶನ: ಹೆಚ್.ಎಸ್. ಶಿವಪ್ರಕಾಶ್ ಗ್ರೀಕ್‌ನ ಮೊಟ್ಟಮೊದಲ ನಾಟಕಕಾರ ‘ಏಸ್ಕಲಸ್’. ಅವನ ಹೆಸರಾಂತ ದುರಂತನಾಟಕ ‘ಅಗೆಮೆಮ್ನಾನ್’. ಇದು ಅವನ ‘ಒರೆಸ್ಥಸ್’ ತ್ರಿವಳಿ ನಾಟಕದ ಮೊದಲ ಭಾಗ. ಈ ಮೊದಲ ಭಾಗವನ್ನು ಆಧರಿಸಿದ ಹೆಚ್.ಎಸ್. ಶಿವಪ್ರಕಾಶ್ ರಚನೆಯ ಕಸಂದ್ರಾ ನಾಟಕ ಇತ್ತೀಚೆಗೆ...

read more
ಪಿ ಪಿ ಉಪಾಧ್ಯ ಸರಣಿ ಕಥೆ 35- ಹಣೆಬರಹವನ್ನು ಹಳಿಯ ಹತ್ತಿದರು…
ಪಿ ಪಿ ಉಪಾಧ್ಯ ಸರಣಿ ಕಥೆ 35- ಹಣೆಬರಹವನ್ನು ಹಳಿಯ ಹತ್ತಿದರು…

ಪಿ ಪಿ ಉಪಾಧ್ಯ 35 ಹಣೆಬರಹವನ್ನು ಹಳಿಯ ಹತ್ತಿದರು... ಕಮಲಮ್ಮನಿಗೆ ಒಂದು ಕಡೆಯಿಂದ ನೆಮ್ಮದಿ ಈಗ. ಅತ್ತ ಅನಂತ ಮನೆಯ ಸಂಬ೦ಧ ಕಳಚಿಕೊಳ್ಳುತ್ತಿದ್ದಾನೆ ಎನ್ನುವ ಆತಂಕವಿದ್ದಿದ್ದರೂ ಅಂತ್ಯನ ಬರುವಿಕೆ ಅರ್ಧ ನೋವನ್ನು ಕಡಿಮೆ ಮಾಡಿತ್ತು. ಆ ಮಟ್ಟಿಗೆ ಆದಿಯ ಮೇಲಿನ ಅಭಿಮಾನ ಇನ್ನೂ ಹೆಚ್ಚಾಗಿದೆ. ಅದನ್ನು ತಡೆದುಕೊಳ್ಳಲಾರದೇ...

read more
ಸರೋಜಿನಿ ಪಡಸಲಗಿ ಅಂಕಣ- ಎಲ್ಲಾ ನಸೀಬದಾಟ..
ಸರೋಜಿನಿ ಪಡಸಲಗಿ ಅಂಕಣ- ಎಲ್ಲಾ ನಸೀಬದಾಟ..

‘ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು. ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ. ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ ಅಥವಾ...

read more
ರೇಣುಕಾರಾಧ್ಯ ಎಚ್ ಎಸ್ ಓದಿದ ‘ಆಟಗಾಯಿ’
ರೇಣುಕಾರಾಧ್ಯ ಎಚ್ ಎಸ್ ಓದಿದ ‘ಆಟಗಾಯಿ’

ಕಡು ವಾಸ್ತವವಾದಿ ಕತೆಗಳು : ಆಟಗಾಯಿ… ರೇಣುಕಾರಾಧ್ಯ ಎಚ್ ಎಸ್ ಕನ್ನಡ ಕಥಾ ಲೋಕಕ್ಕೆ ಹೊಸ ಸೇರ್ಪಡೆ ಕತೆಗಾರ ಆನಂದ ಗೋಪಾಲರ ಮೊದಲ ಕಥಾ ಸಂಕಲನ "ಆಟಗಾಯಿ" . "ಆಟಗಾಯಿ" ಕಥಾ ಸಂಕಲನದಲ್ಲಿನ ಕತೆಗಳು ಬದುಕಿನ ಸುಡುವಾಸ್ತವವನ್ನು ಹಸಿಹಸಿಯಾಗಿ ನಮ್ಮ ಮುಂದಿಡುತ್ತದೆ. ಸಮಾಜದಲ್ಲಿ ಕುಟುಂಭ ಎಂದರೆ ಸುರಕ್ಷತೆಯ, ನಂಬಿಕೆಯ, ಅಪಾರ ಪ್ರೀತಿಯ,...

read more
ಪಿ ಪಿ ಉಪಾಧ್ಯ ಸರಣಿ ಕಥೆ 34 – ಆದಿಗೋ ಇನ್ನೊಬ್ಬ ಸಿಕ್ಕಿದ ಸಂಭ್ರಮ…
ಪಿ ಪಿ ಉಪಾಧ್ಯ ಸರಣಿ ಕಥೆ 34 – ಆದಿಗೋ ಇನ್ನೊಬ್ಬ ಸಿಕ್ಕಿದ ಸಂಭ್ರಮ…

ಪಿ ಪಿ ಉಪಾಧ್ಯ 34 ಆದಿ ಹೇಳುತ್ತಿದ್ದ ಸುದ್ದಿಯೇ ಗಟ್ಟಿ... ಆದಿ ಮನೆಗೆ ಬರುವಾಗ ಏನೋ ರಾದ್ಧಾಂತವೇ ನಡೆದ ಹಾಗಿತ್ತು. ಬಾಗಿಲಿಗೆ ಬಂದು ಇನ್ನೇನು ಒಳಗೆ ಕಾಲಿಡಬೇಕು ಎನ್ನುವಾಗ ಒಳಗಿನಿಂದ ಗಲಾಟೆ ಕೇಳಿಸುತ್ತಿತ್ತು. ಒಂದು ಸ್ವರ ಅಮ್ಮನದ್ದು. ಇನ್ನೊಂದು ಅನಂತನದ್ದರ ಹಾಗೆ ಕಂಡಿತ್ತು. ಎಂದೂ ಇಲ್ಲದಂತೆ ಅಮ್ಮ ಗಟ್ಟಿ ಸ್ವರದಲ್ಲಿ...

read more
ದಸ್ತಗೀರಸಾಬ್ ದಿನ್ನಿ ಹೊಸ ಕವಿತೆ –  ಹೂಗಳೆಲ್ಲ ಬಾಡುತಿವೆ ಸಾಕಿ…
ದಸ್ತಗೀರಸಾಬ್ ದಿನ್ನಿ ಹೊಸ ಕವಿತೆ – ಹೂಗಳೆಲ್ಲ ಬಾಡುತಿವೆ ಸಾಕಿ…

ದಸ್ತಗೀರಸಾಬ್  ದಿನ್ನಿ ಸುಮ್ಮನೆ ಕಾಡಿಸದಿರು ನಿನ್ನ ನಿರೀಕ್ಷೆಯಲಿ ಕನಸುಗಳು ದಣಿಯುತಿವೆ ಸಾಕಿನಿಷ್ಕರುಣಿ ಆಗದಿರು ದಿನವೂ ಕಂಗಳು ಕಂಬನಿಗಳ ತುಳುಕಿಸುತಿವೆ ಸಾಕಿ. ತಡ ರಾತ್ರಿಯಲೂ ಬರೀ ನೋವುಗಳನೇ ಉಣಿಸುತ ವಲಸೆ ಹೋಗದಿರುತಣಿಸದ ತಂಗಾಳಿ ಪ್ರೀತಿ ಇಲ್ಲದೆ ಹೂಗಳೆಲ್ಲ ಬಾಡುತಿವೆ ಸಾಕಿ. ಕಣ್ಣ ಚೂರಿಗಳಿಂದ ಎದೆಯನು ಬಗೆಯುತ...

read more
ಸಿ ಎಚ್ ಭಾಗ್ಯ ಓದಿದ ‘ಯಕ್’
ಸಿ ಎಚ್ ಭಾಗ್ಯ ಓದಿದ ‘ಯಕ್’

ಸಿ ಎಚ್ ಭಾಗ್ಯ ಮಾಂಟೋನನ್ನು 'ಯಕ್..!!' ಮೂಲಕ revisit ಮಾಡಲು ಅವಕಾಶ ನೀಡಿದ್ದಕ್ಕೆ ಮೊದಲಿಗೆ ನಿಮಗೆ ಒಂದು Thank you ಹೇಳುವೆ. ಮಾಂಟೋನ ಹೆಸರನ್ನು ಮೊದಲು ಕೇಳಿದ್ದು ಎಂ.ಎ ಓದುವಾಗ, ನಮ್ಮ ಘಟಾನುಘಟಿ ಮೇಷ್ಟ್ರುಗಳ ಬಾಯಿಂದ. ಪುಸ್ತಕಗಳ ಗೊಂಡಾರಣ್ಯದಲ್ಲಿ ಕಳೆದುಹೋಗುತ್ತಿದ್ದ ಸಮಯವದು. ಮಾಂಟೋ - ದೇಶವಿಭಜನೆಯ ತಲ್ಲಣ - ಎರಡು...

read more
ಚಾಣಕ್ಯ ನೂತನ ನೋಡಿದ ‘ಅನೇಕ್‌’
ಚಾಣಕ್ಯ ನೂತನ ನೋಡಿದ ‘ಅನೇಕ್‌’

ಚಾಣಕ್ಯ ನೂತನ ದೇಶದ ಅತ್ಯುನ್ನತ ಸುದ್ದಿಸಂಸ್ಥೆಯ ವರದಿಗಾರ್ತಿಯೊಬ್ಬರನ್ನ ನನ್ನ ಹೆಸರು ಹೇಳಿ ಗೋವಾದಲ್ಲಿ ಪರಿಚಯ ಮಾಡಿಕೊಂಡೆ. ಬಹುಶಃ ಅವರು ಹೆಸರು ಕೇಳಿ ಯಾರೋ 'Northi' ಇರಬೇಕು ಅಂದ್ಕೊಂಡಿದ್ರೇನೋ. ಮಾತು ಮುಂದುವರಿಸುತ್ತಾ ʼನಾನು ಕನ್ನಡಿಗʼ ಎಂದು ಹೇಳಿದಾಗ. ಆಕೆ 'ಓಹ್‌ ಮದ್ರಾಸಿ ಹೇ ಕ್ಯಾ?' ಅಂತ ಮುಖ ಕಿವುಚಿಕೊಂಡರು. ಆಕೆ...

read more
ವಿಜಯಶ್ರೀ ಹಾಲಾಡಿ ಹೊಸ ಕವಿತೆ – ಹತ್ತೇ ಹತ್ತು!..
ವಿಜಯಶ್ರೀ ಹಾಲಾಡಿ ಹೊಸ ಕವಿತೆ – ಹತ್ತೇ ಹತ್ತು!..

ವಿಜಯಶ್ರೀ ಹಾಲಾಡಿ ಒಂದೇ ಒಂದುಹೂವು ಇತ್ತುಬೇಲಿಯ ಗಿಡದಲ್ಲಿ ಎರಡು ಗೂಬೆಮಾತಾಡಿದ್ವು'ಊಂ ಹೂಂ' ದನಿಯಲ್ಲಿ ಮೂರು ಮುದ್ದುಬೆಕ್ಕು ಮಲಗಿವೆಒಲೆಯ ಬುಡದಲ್ಲಿ ನಾಲ್ಕು ನಾರಿನಹಕ್ಕಿ ಗೂಡುತೆಂಗಿನಮರದಲ್ಲಿ ಐದೇ ಐದುಬೆರಳು ತಾನೇಕಾಲು ಕೈಯ್ಯಲ್ಲಿ ಆರು ಆಟದಗೋಲಿ ಕಲ್ಲುಪಾಟಿ ಬಗಲಲ್ಲಿ ಏಳು ಏಣಿಯಅಟ್ಟ ಉಂಟುಅಜ್ಜನ ಊರಲ್ಲಿ ಎಂಟಿನ ನಂಟುಹಬ್ಬದ...

read more
ಜಯಲಕ್ಷ್ಮಿ ಪಾಟೀಲ್ ಅಂಕಣ – ಪುಂಡುಪೋಕರಿಗಳು ಇನ್ನೂ ಒಂದು ಹೆಜ್ಜೆ ಮುಂದುಹೋಗಿ..
ಜಯಲಕ್ಷ್ಮಿ ಪಾಟೀಲ್ ಅಂಕಣ – ಪುಂಡುಪೋಕರಿಗಳು ಇನ್ನೂ ಒಂದು ಹೆಜ್ಜೆ ಮುಂದುಹೋಗಿ..

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ....

read more
ಓದಿನ ಸುಖ : ಪುಸ್ತಕವೆಂಬ ಸಖ…
ಓದಿನ ಸುಖ : ಪುಸ್ತಕವೆಂಬ ಸಖ…

ಕೆ ಎನ್ ಅಂಜನಾ ನನಗೆ ಈ ಪುಸ್ತಕಗಳ ಮೇಲಿನ ಪ್ರೀತಿ ಯಾರಿಂದ ಶುರುವಾಯಿತು ಅಂತ ಯೋಚಿಸುತ್ತಿರುವಾಗ ನನ್ನ ಕಣ್ಣ ಮುಂದೆ ಶಾಲೆಗೆ ಹೋಗದ ನಮ್ಮಜ್ಜಿ, ಪೇಪರ್- ವಾರಪತ್ರಿಕೆಗಳನ್ನು ಓದುತ್ತಿದ್ದುದು, ಅವರ ಮಗಳು ನಮ್ಮಮ್ಮ ಓದುತ್ತಿದ್ದುದು, ಈಗಲೂ ದಿನಕ್ಕೆ ಐದಾರು ಪೇಪರ್ ತರಿಸಿ ಓದುವ ನಮ್ಮಣ್ಣ ಗೋಪಿ ಎಲ್ಲರೂ ಕಣ್ಣ ಮುಂದೆ ಬರುತ್ತಾರೆ....

read more

Pin It on Pinterest

Share This