ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮಾಲತಿ ಗೋರೆಬೈಲ್ ಕವಿತೆ – ಎಲ್ಲ ಎಲ್ಲವೂ ಜಲಸಮಾಧಿ…
ಮಾಲತಿ ಗೋರೆಬೈಲ್ ಕವಿತೆ – ಎಲ್ಲ ಎಲ್ಲವೂ ಜಲಸಮಾಧಿ…

ಮಾಲತಿ ಗೋರೆಬೈಲ್ ಮಳೆ ಮತ್ತು…..ವಿಚಿತ್ರ ಥಂಡಿ ಹವೆಗೆಅರಳಿಬಿಡುವ ನಾಲಿಗೆಯ ರಸಮೊಗ್ಗುನಿಗಿನಿಗಿ ಕೆಂಡದ ಮೇಲೆ ಬೆಂದ ಹಲಸಿನ ಬೀಜ,ಕುರುಕಲು ಹಪ್ಪಳಕೊತಕೊತ ಎಣ್ಣೆಯಲ್ಲಿ ಮುಳುಗೆದ್ದ ಬಜ್ಜಿಏನೇನೋ ತಿನ್ನುವ ಹುಚ್ಚು!! ಬೆಚ್ಚನೆ ಕಾವು ಕೊಟ್ಟು ಜೀವ ಕಾಪಿಡುವಹೊದಿಕೆಗಳನ್ನೇ ಆವರಿಸಿಬಿಡುವ ಎಚ್ಚರದ ಕನಸು,ದೂರ ತೀರದ ಇನಿಯನ ಹಂಬಲಒಂದು...

read more
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಅನನುಕರಣೀಯ ಶ್ರೀಕಂಠನ್..!
ಆರ್ ಕೆ ಶ್ರೀಕಂಠನ್ ಜೀವನ ಚರಿತ್ರೆ- ಅನನುಕರಣೀಯ ಶ್ರೀಕಂಠನ್..!

ಹಿರಿಯ ಪತ್ರಕರ್ತೆ, ಉತ್ಸಾಹಶೀಲರಾದ ರಂಜನಿ ಗೋವಿಂದ್ ಅವರು ಖ್ಯಾತ ಸಂಗೀತ ವಿದ್ವಾಂಸರಾದ ಆರ್ ಕೆ ಶ್ರೀಕಂಠನ್ ಅವರ ಕುರಿತು ಅತ್ಯುತ್ತಮವಾದ ಇಂಗ್ಲಿಷ್ ಕೃತಿ Voice of a Generation- RK Srikantan ರೂಪಿಸಿದ್ದರು. ಇದನ್ನು ‘ಗಾನ ಜೀವನ’ ಎನ್ನುವ ಹೆಸರಿನಲ್ಲಿ ಡಾ ಸುಮನಾ ಕೆ ಎಸ್ ಹಾಗೂ ಡಾ ಆರತಿ ಬಾಲಸುಬ್ರಹ್ಮಣ್ಯಂ ಅವರು...

read more
ಕಿಶೋರ್ ಹಾಡೆಂದರೆ ಪಂಚಪ್ರಾಣ…
ಕಿಶೋರ್ ಹಾಡೆಂದರೆ ಪಂಚಪ್ರಾಣ…

ಶ್ರೀಪಾದ್ ಹೆಗಡೆ ಇಂದು ಕಿಶೋರ ಕುಮಾರ್ ಹುಟ್ಟಿದ ದಿನ. ನನಗೆ ಕಿಶೋರ್ ಹಾಡೆಂದರೆ ಪಂಚಪ್ರಾಣ. ಕಿಶೋರ ಕುಮಾರ ಶಾಸ್ತ್ರೀಯ ಗಾಯನದಲ್ಲಿ ತರಬೇತು ಪಡೆದ ಗಾಯಕರಾಗಿರಲಿಲ್ಲ. ಆದರೆ ಅವರು ಹಾಡುವಾಗ ಎಷ್ಟು ನಿಖರವಾಗಿ ಸ್ವರಸ್ಥಾನಗಳನ್ನು ಅಳೆಯುತ್ತಿದ್ದರೆಂದರೆ ಅವರೊಬ್ಬ ಶಾಸ್ತ್ರೀಯ ಗಾಯನದಲ್ಲಿ ತರಬೇತು ಹೊಂದಿರದ ಗಾಯಕನಲ್ಲ...

read more
ಶಿವಕುಮಾರ್ ಕಂಪ್ಲಿ ಕವಿತೆ – ಹಾಯ್ಕುಗಳು…
ಶಿವಕುಮಾರ್ ಕಂಪ್ಲಿ ಕವಿತೆ – ಹಾಯ್ಕುಗಳು…

  ಶಿವಕುಮಾರ್ ಕಂಪ್ಲಿ ೧ಕಳ್ಳರ ಬಿಲಜಾಹಿರಾತಿನ ಜಾಲಅವಳ ಮಾತು ೨ಎಂಥಾ ಸೊಗಸುಕಣ್ಣ ಕನ್ನಡಿಯಲೂನೀನಿಟ್ಟ ಮತ್ತು ೩ಆಕೆಯೂ ದಾಸಿನಾನೂ ದಾಸಾನು ದಾಸಆ…ವಾಟ್ಸ..ಪ್ಪಿಗೆ ೪ಗಡಂಗಿನಲಿಗುಂಡಾಕು ಸಾಕುಬೆದರ...

read more
ಸದಾಶಿವ್ ಸೊರಟೂರು ಓದಿದ ‘ಮತ್ತೆ ಮತ್ತೆ ಹೇಗೆ ಹಾಡಲಿ’
ಸದಾಶಿವ್ ಸೊರಟೂರು ಓದಿದ ‘ಮತ್ತೆ ಮತ್ತೆ ಹೇಗೆ ಹಾಡಲಿ’

ಸದಾಶಿವ್ ಸೊರಟೂರು ಕವಿಯ ಹಾಡನುಮತ್ತೆ ಮತ್ತೆ ಓದಿಕೊಂಡು…! ಕೋಗಿಲೆಗೆ ಮಾವಿನ ಚಿಗುರಿನ ಒಂದೆಲೆಯನ್ನೂ‌‌‌ ಕೋಡದೆ ಉಪವಾಸ ಕೆಡವಿ;ಇಲ್ಲವೆ ಅದರ ಸಂಗಾತಿಯನ್ನೂ ದೂರವಿಟ್ಟು;ಇಲ್ಲವೆ ತೀರಾ ಒಂಟಿಯಾಗಿ ಕೂಡಿ ಹಾಕಿ; ಇಲ್ಲವೆ ಯಾವುದೊ ಅಭಾವದಲ್ಲಿ ಬಳಲುವಂತೆ ಮಾಡಿ ಎಂದಾದರೂ ಅದರ ಹಾಡನ್ನು ಕೇಳಬೇಕು ಅನಿಸಿತ್ತೆ.. ಆ ಹಾಡಿನಲ್ಲಿ...

read more
ಒಳ ದನಿ…
ಒಳ ದನಿ…

ಎಂ ಜಿ ತಿಲೋತ್ತಮೆ ಪ್ರಖರ ಬೆಳಕಿಗೆಅರಳಿದ ಹೂವಿಗಿಂತಚಿಕ್ಕ ಚಿಕ್ಕ ಕಿಡಿ ಜ್ವಾಲಮುಖಿಯಾಗಿಕಣ್ಣು ಕಿವಿ ಬಾಯಿಗಳನ್ನು ಕತ್ತರಿಸಿದ್ದನ್ನುಹೆಚ್ಚು ನೋಡಿದ್ದೇನೆ ನರ್ತಿಸುವ ನವಿಲಿಗೆಸುಮಧುರ ಕೋಗಿಲೆ ಕಂಠಕ್ಕೆಮನ ಸೋತಿದಕ್ಕಿಂತಭೇಟೆಯಾಡುವ ರಣ ಹದ್ದುಗಳ ಕಂಡಾಗಲೆಲ್ಲಾಮೂಕ ದೃಷ್ಠಿ  ನೆಟ್ಟಿದ್ದೇನೆ ಅರಮನೆಯ ಹೂವಿಗಿಂತಕಾಡು ಹೂವು...

read more
ಸಿ ಕೆ ಗುಂಡಣ್ಣ 70ರ ಸಂಭ್ರಮ…
ಸಿ ಕೆ ಗುಂಡಣ್ಣ 70ರ ಸಂಭ್ರಮ…

ನನ್ನ 70 ನೇ ವರುಷದ ಹುಟ್ಟು ಹಬ್ಬಕ್ಕೆ ಅಭಿನಂದನೆ- ಶುಭಾಶಯಗಳನ್ನು ಹೇಳಿದ, ಹರಸಿ-ಹಾರೈಸಿದ, ಪ್ರೀತಿ-ಆದರ ತೋರಿದ ನನ್ನ ಎಲ್ಲ ಜೀವದ ಮಿತ್ರರಿಗೂ, ಆತ್ಮೀಯರಿಗೂ ನನ್ನ‌ ಮನಸಾರ ನಮನಗಳು….. ಬೆಂಗಳೂರಿನ ನನ್ನ‌ ಮಿತ್ರರು ದಿನಾಂಕ 07.08.2022 -ಭಾನುವಾರ - ನಡೆಯುವ ನನ್ನ ಅಭಿನಂದನಾ ಕಾರ್ಯಕ್ರಮಕ್ಕೆ ಬನ್ನಿ. ಆಮಂತ್ರಣ ಪತ್ರ ಈ...

read more
ಮಧುಕರ್ ಬಳ್ಕೂರು ಸರಣಿ ಕಥೆ 15 – ತೊಂಭತ್ತರ ಕ್ರಿಕೆಟ್ ಕ್ರೇಜ್…
ಮಧುಕರ್ ಬಳ್ಕೂರು ಸರಣಿ ಕಥೆ 15 – ತೊಂಭತ್ತರ ಕ್ರಿಕೆಟ್ ಕ್ರೇಜ್…

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. ಹಿಂದಿನ ಸಂಚಿಕೆಗಳಿಗಾಗಿ...

read more
ಬಸವರಾಜ ಕೋಡಗುಂಟಿ ಅಂಕಣ – ಮಯ್ಸೂರು ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಮಯ್ಸೂರು ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more
ಶ್ರೀನಿವಾಸ ಪ್ರಭು ಅಂಕಣ – ಆ ಕಹಿ ಪ್ರಸಂಗ ನೆನಪಿಗೆ ನುಗ್ಗಿ ಬಂತು…
ಶ್ರೀನಿವಾಸ ಪ್ರಭು ಅಂಕಣ – ಆ ಕಹಿ ಪ್ರಸಂಗ ನೆನಪಿಗೆ ನುಗ್ಗಿ ಬಂತು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...

read more
ಶ್ರೀದೇವಿ ಕೆರೆಮನೆ ಓದಿದ ‘ಸಂತೆಯೊಳಗೆ ಸಿಕ್ಕ ಬುದ್ಧ’
ಶ್ರೀದೇವಿ ಕೆರೆಮನೆ ಓದಿದ ‘ಸಂತೆಯೊಳಗೆ ಸಿಕ್ಕ ಬುದ್ಧ’

ವಿರಹಕ್ಕೆ ಮದಿರೆಯೊಂದೇ ಸಾಕೆ? ಶ್ರೀದೇವಿ ಕೆರೆಮನೆ ಗಜಲ್ ಗಳಿಗೆ ಈಗ ಸುಗ್ಗಿಯ ಕಾಲ. ನಮ್ಮ ಸುತ್ತ ಅದೆಷ್ಟು ಗಜಲಕಾರರಿದ್ದಾರೆ. ಅದರಲ್ಲೂ ಯುವ ಕವಿಗಳಲ್ಲಿ ಗಜಲ್ ಬರೆಯುವ ಹುಕಿ ಎದ್ದು ಕಾಣುತ್ತಿದೆ.ಅದರಲ್ಲೂ ಯುವ ಕವಿಗಳು ಗಜಲ ಬರೆಯುವ ಹುಮ್ಮಸ್ಸು ನೋಡಿದರೆ ಅದು ಪ್ರವಾಹದೋಪಾದಿಯಾಗಿ ದುಮ್ಮಿಕ್ಕಿ ಹರಿದಂತೆ ಭಾಸವಾಗುತ್ತದೆ. ಇಂತಹ...

read more
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಜಗ್ಗಿಸಿ ಹೊಡೆಯೋ ಜಗತ್ತ್ ಗುರುವೇ…!
ಹಾಡ್ಲಹಳ್ಳಿ ನಾಗರಾಜ್ ಅಂಕಣ – ಜಗ್ಗಿಸಿ ಹೊಡೆಯೋ ಜಗತ್ತ್ ಗುರುವೇ…!

ಹಾಡ್ಲಹಳ್ಳಿ ನಾಗರಾಜ್ ಹೆಸರು ಕೇಳಿದಾಕ್ಷಣ ಮಲೆನಾಡು ಕಣ್ಮುಂದೆ ಹಾದುಹೋದಂತೆ. ಬಿ.ಎಸ್ಸಿ ಪದವೀಧರರಾಗಿದ್ದು, ಎನ್.ಸಿ.ಸಿ ಇಲಾಖೆಯಲ್ಲಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಅವರ ಕಾರ್ಯ ವೈಖರಿಯಿಂದಾಗಿ ಮುಖ್ಯಮಂತ್ರಿಗಳ ಶ್ಲಾಘನಾ ಪತ್ರಕ್ಕೆ ಪಾತ್ರರಾಗಿದ್ದಾರೆ. ಗೆಜೆಟೆಡ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ...

read more
ಸಂಚಾರಿ ವಿಜಯ್ ನೆನಪಿನ ನಾಟಕೋತ್ಸವ…
ಸಂಚಾರಿ ವಿಜಯ್ ನೆನಪಿನ ನಾಟಕೋತ್ಸವ…

ಸಂಚಾರಿ ಥಿಯೇಟರ್ ತಂಡದ ಕಲಾವಿದ, ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಂದು ನಮ್ಮೊಡನೆ ಇಲ್ಲ. 2009 ರಲ್ಲಿ ಸಂಚಾರಿ ಥಿಯೇಟರ್ ಗೆ ಪಾದಾರ್ಪಣೆ ಮಾಡಿದ ವಿಜಯ್, ಸಂಚಾರಿ ಥಿಯೇಟರ್ ನ ಎಲ್ಲ ನಾಟಕಗಳ ಭಾಗವಾದರು. ರಂಗಭೂಮಿಯ ಕೆಲಸಗಳ ಬಗೆಗಿನ ತಮ್ಮ ಆಸಕ್ತಿ, ನಿಷ್ಠೆ ಮತ್ತು ಪ್ರತಿಭೆಯ ಮೂಲಕ ಎಲ್ಲ ನಾಟಕಗಳಲ್ಲೂ ತಮ್ಮ ಪಾತ್ರವನ್ನು...

read more
ಮಧುಕರ್ ಬಳ್ಕೂರು ಸರಣಿ ಕಥೆ 14- ನಾವು ಕ್ರಿಕೆಟರ್ ಆಗಬಹುದಿತ್ತಾ..?
ಮಧುಕರ್ ಬಳ್ಕೂರು ಸರಣಿ ಕಥೆ 14- ನಾವು ಕ್ರಿಕೆಟರ್ ಆಗಬಹುದಿತ್ತಾ..?

ಮಧುಕರ್ ಬಳ್ಕೂರ್ ಮೂಲತಃ ಕುಂದಾಪುರ ತಾಲೂಕಿನ ಬಳ್ಕೂರಿನವರು. ನಟನೆಯಲ್ಲಿ ಆಸಕ್ತಿ. ‘ಆಸೆಗಳು ಕನಸಾಗಿ ಬದಲಾಗಲಿ’ ಇವರ ಮೊದಲ ಕೃತಿಯಾಗಿದೆ. ಕ್ರಿಕೆಟ್ ಮತ್ತು ಬಾಲ್ಯದ ನೆನಪುಗಳೊಂದಿಗೆ ಅಲ್ಲಲ್ಲಿ ಒಂದಿಷ್ಟು ಕ್ರಿಕೆಟ್ ಕುರಿತಾದ ಮಾಹಿತಿ ಹಾಗೂ ವಿಮರ್ಶೆ ಇದು ಕ್ರಿಕೆಟ್ ಆಟವಯ್ಯಾ ಸರಣಿಯಲ್ಲಿ ಇಂದಿನಿಂದ. 14 ಕೀನ್ಯಾದಂತಹ ದೇಶದಲ್ಲಿ...

read more
ಇಬ್ಬರ ನಡುವಿನ ಸೇತುವೆ ನಾನು…
ಇಬ್ಬರ ನಡುವಿನ ಸೇತುವೆ ನಾನು…

ಸೌಮ್ಯ ದಯಾನಂದ ಯಾರಿಗೆ ಕೇಳೀತುನನ್ನೆದೆಯ ನೋವು?!ಅವನ ಕೈಯಿಂದ ಬೀಳ್ಕೊಂಡೆಅವಳ ಸ್ಪರ್ಶಕ್ಕೆ ಕಾದಿದ್ದೆನನ್ನ ಸುವಾಸನೆಯಅರ್ಪಿಸುವ ಖುಷಿಯಲ್ಲಿದ್ದೆ! ನನ್ನ ಬಣ್ಣವನ್ನವಳುಮೋಹಿಸುವುದಿರಲಿಕಣ್ಣೆತ್ತಿ ನೋಡಲೂ ಇಲ್ಲ..ನಾನೇನು ಮಾಡಿದ್ದೆ?!ಇಬ್ಬರ ನಡುವಿನಸೇತುವೆ ನಾನು! ಒಲಿದರೆ ಮುತ್ತುಇಲ್ಲವೇ ಮೃತ್ಯು!ಅವರಿಗಾಗಿ ನನ್ನ ಬದುಕುಅವಳ...

read more
ಗೋವಿಂದ ಹೆಗಡೆ ಗಜಲ್ ಬರಹ…
ಗೋವಿಂದ ಹೆಗಡೆ ಗಜಲ್ ಬರಹ…

ಗೋವಿಂದ ಹೆಗಡೆ ಕನ್ನಡ ಗಜಲ್ ಬರಹದಲ್ಲಿ ಒಂದು ವಿಶಿಷ್ಟ ಪ್ರಯೋಗ ಇದು. ಇಂಥ ಗಜಲ್ ಬರಹ, ಸಂಯೋಜನೆಯನ್ನು ನಾನು ಆರಂಭಿಸಿದ್ದು ಶಿವರಾಮ ಕಾರಂತರ ಕಾದಂಬರಿಗಳ ಹೆಸರುಗಳನ್ನು ಗಜಲ್ ಒಂದರಲ್ಲಿ ಪೋಣಿಸುವ ಮೂಲಕ. ಆಮೇಲೆ ಸರ್ವಶ್ರೀ ಸುಬ್ರಾಯ ಚೊಕ್ಕಾಡಿ, ಕೆ ವಿ ತಿರುಮಲೇಶ್, ಗೋಪಾಲಕೃಷ್ಣ ಅಡಿಗ, ಜಿ ಎಸ್ ಶಿವರುದ್ರಪ್ಪ, ಕೆ ಎಸ್...

read more
ತಾಯಿ ಲೋಕೇಶ್ ಕಂಡಂತೆ ‘ಚಿಟ್ಟೆ’
ತಾಯಿ ಲೋಕೇಶ್ ಕಂಡಂತೆ ‘ಚಿಟ್ಟೆ’

ತಾಯಿ ಲೋಕೇಶ್ ಪ್ರೇಕ್ಷಕ ಪ್ರಭುಗಳು ಪ್ರೀತಿಯಿಂದ ಗೆಲ್ಲಿಸುವುದು .. ಇಲ್ಲವೇ, ರಂಗದ ಮೇಲೆ ಮತ್ತೆ ಮತ್ತೆ ಗೆಲ್ಲುವುದು .. ಮುಗ್ಧತೆಯೇ !! ತಲೆಬಾಗಿ ಶರಣು : ಸಹೃದಯ.. ಇತ್ತೀಚಿನ ದಿನಗಳಲ್ಲಿ ಪ್ರಯೋಗವೊಂದು "೫೦"ನೆಯ ಪ್ರದರ್ಶನ ಕಾಣುವುದು .. ಅಪರೂಪವೇ.. ಇಂತಹ ಅಪರೂಪವನ್ನು, ಯಶಸ್ವಿಯಾಗಿ ದಾಟಿಕೊಂಡು ಸಂಭ್ರಮದಿಂದ ಹಾರುತ್ತು.....

read more
ಯು ಆರ್ ಅನಂತಮೂರ್ತಿ ಅನುವಾದಿತ ಬುದ್ಧ ದರ್ಶನ…
ಯು ಆರ್ ಅನಂತಮೂರ್ತಿ ಅನುವಾದಿತ ಬುದ್ಧ ದರ್ಶನ…

ಮಹೇಶ್ ಹರವೆ ನಾನು ವಿಮಲ ಕೀರ್ತಿಯನ್ನು ಓದುವಾಗ ನನಗೆ ಬುದ್ಧ ಗುರುವಿನ ಅಪಾರತೆಯ ಒಂದು ಅಂದಾಜು ದೊರಕಿತ್ತು. ಆದರೆ ಜರ್ಮನ್ ಕವಿ ರೈನರ್ ಮಾರಿಯಾ ರಿಲ್ಕೆಯ 'ಬುದ್ಧ ದರ್ಶನ' ಕವಿತೆಯನ್ನು ಯು. ಆರ್.ಅನಂತಮೂರ್ತಿ ಅವರ ಅನುವಾದದ ಮೂಲಕ ಓದಿದಾಗ ಬುದ್ಧನೆಂಬ ವ್ಯೋಮ ಮೂರ್ತಿ ಕಾಣಿಸಿದ ಬಗೆ ಅವರ್ಣನೀಯ. ಎಲ್ಲದರಿಂದ ನಿವೃತ್ತಿಗೊಂಡ ಮನಸು...

read more

Pin It on Pinterest

Share This