ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಕನಸು ಮೊಳಕೆ ಒಡೆದ ರಾತ್ರಿ
-ದಸ್ತಗೀರಸಾಬ್ ದಿನ್ನಿ ಮಗುವಿನ ಅಳು…. ಕನಸು ಮೊಳಕೆ ಒಡೆದ ರಾತ್ರಿಸುತ್ತಲೂ ಬೆಳದಿಂಗಳು ಹಬ್ಬಿದೆ. ಯಾಕೋ ಓಣಿಯ ನಾಯಿ ಅರಚುತಿದೆಬೀಸುವ ಗಾಳಿಗೆಎಲೆಗಳು ಸದ್ದು ಮಾಡುತ್ತ ಬಿದ್ದವು. ಮನೆಯ ಎದುರಿನ ಗುಡ್ಡಬಣ್ಣ ಮೆತ್ತಿಕೊಂಡ ಲಲನೆಯಂತೆ ಕಾಣುತಿದೆ. ಗುಡ್ಡದ ಆಚೆಯ ನದಿ ಮೌನವಾಗಿ ಹರಿಯುತಿದೆಅದರ ಕಾಲು ನೋಯುತಿರಬಹುದುಸಂಕೋಚದಿ...
ಸೆಳೆಯುವ ಸೆರಗು..
-ವನಜಾಕ್ಷಿ ಎಸ್ ಮರಳಕುಂಟೆ ಸೆರಗು ಹುಟ್ಟಿನಿಂದ ಶುರುವಾಗಿಸೆಳೆಯುವ ಸೆರಗುಮಮಕಾರವ ತುಂಬಿ ಕೊಟ್ಟುಸಲಹುವಅಮ್ಮನ ನೆರಳು ಸೀರೆಯುಟ್ಟು ನಲಿದುಎಲ್ಲರಿಂದ ಹೊಗಳಿಸಿಕೊಳ್ಳುತ್ತಾಬಾಲ್ಯದ ಹಸಿಹಸಿ ನೆನಪುಹಸಿರಾಗಿಸುವಅಮ್ಮನ ಬಿಂಬ ಯವ್ವನದ ಸೂಚಿಯಾಗಿನೆರೆದವರಲ್ಲಿ ಹೆಣ್ಣಾಗಿಹರಸುವವರ ಕಣ್ಮಣಿಯಾಗಿನಾಚಿ ನೀರಾಗುವಕುವರಿಯ ಕುರುಹು ಹೆಣ್ತನ...
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 8 – ಚಕ್ಕುಲಿಯ ವಿದೇಶಿ ಸಂಬಂಧಿ – Churros
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಸಪ್ನ ‘ಅವಧಿ’ ಟಾಪ್ ಟೆನ್
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 7 – ಗೋಡೆಗಳಿಗೂ ಇಲ್ಲಿ ಮಾತು ಬರುತ್ತದೆ..
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಅಮ್ಮನ ಸೀರೆ ಉಟ್ಟು..
-ಕೆ ಎನ್ ಲಾವಣ್ಯಪ್ರಭಾ ಅವಳೊಬ್ಬಳಿದ್ದಳು ಮಲ್ಲಿ ನಾವು ಅಮ್ಮನ ಸೀರೆ ಉಟ್ಟುಆಟವಾಡುತ್ತಿದ್ದ ಕಾಲದಲ್ಲಿಬೆಳಗಿನ ಸಣ್ಣ ಬಿಸಿಲೇರುವಾಗಲೋಸಂಜೆಯ ತಂಪು ಗಾಳಿಯಲ್ಲೋದಪ್ಪನಾದ ಕಾಲ್ಗೆಜ್ಜೆ ಕಾಣುವಂತೆಮಾಸಿದ ಸೀರೆಯುಟ್ಟುಗುಂಗುರು ಕೂದಲನ್ನೆತ್ತಿ ತುರುಬು ಕಟ್ಟಿತೊಟ್ಟಗಾಢ ಹಸಿರಿನ ಬಳೆಯಕೈ ಕುಣಿಸುತ್ತಾಹಣೆಯ ಮೇಲಾಡುವಮುಂಗುರಳನೆತ್ತಿ...
ಅಜ್ಜನ ನೇಗಿಲು..
-ಡಾ. ಪ್ರಹ್ಲಾದ ಡಿ.ಎಂ ೧ ಅಲ್ಲಮನ ಹುಡುಕಾಟ! ಮೆಕ್ಕಾ ಮದಿರೆಯ ನಡುವೆ ಅಲ್ಲಮನ ಹುಡುಕಾಟಬಯಸದೆ ಬಂದ ಕಫನ್, ಮಹೆಂದಿಯ ರಂಗು.ಮಸೀದಿಯ ಮೇಲೊಂದು ಜುಲ್ಮಾಗೆ ತೆತ್ತಪಣ.ಪರೀದ ಪರದೇಯ ಹಿಂದೆ ತನ್ನವರ ಹುಡುಕಾಟ||ಸಂತೆ ಪೇಟೆ ಮಹಲ್‌ಗಳಲ್ಲಿ ಸೌಂದರ್ಯ ಪ್ರದರ್ಶನಅಲ್ಲಾಮನ ಕೂಸಿಗೆ ಧರ್ಮದ ಸಂಕೋಲೆಯ ಸ್ಫರ್ಧೆಮಮ್ತಾಜ್ ಬೇಡುವಳು ಧರ್ಮದ ದಂಧೆಗೆ...
ಆ ನಡುರಾತ್ರಿ..
-ಅಪರ್ಣಾ ಹೆಗಡೆ ಆ ನಡುರಾತ್ರಿ,ಬೀಸಿದ ಗ್ರೀಷ್ಮದ ಗಾಳಿಗೆ ಅಂಗೈಯ್ಯೊಳಗೆ ಬೆವರ ಹನಿಸುರಿದಿತ್ತು ಮುಗಿಲು ಹರಿದು ಮೊದಲ ಧಾರೆ ತೂಗುವ ನಿದಿರೆಯ ತೊಟ್ಟಿಲಲ್ಲಿ ಬೆಚ್ಚಗಿನ ಕನಸುಎದೆಯ ಕಂಪನಕ್ಕೆ ಒಲವು ಮೊಳಕೆಯೊಡೆದಿತ್ತುಆಡುವ ಕುರುಳ ಸುರುಳಿಯಲ್ಲೊಂದು ಬಚ್ಚಿಟ್ಟ ಪತ್ರಅಂಗೈ ಬೆವರು ಮಳೆಹನಿಯೊಂದಿಗೆ ಸೇರಿಹೊಸ ಘಮಲು ಧ್ಯಾನಕ್ಕೆ ಇಳಿದ...
ಅಂತರ್ದನಿಯ ಕವಿತೆಗಳು
ವಿಕ್ರಮ ಹತ್ವಾರ್ ಅವರ ಎರಡು ಕವನ ಸಂಕಲನ 'ಮೆಟ್ರೊ ಝೆನ್' ಮತ್ತು 'ನಿಶ್ಚಲವ ಕಲಕಿದ ಹಕ್ಕಿ' 'ಮೆಟ್ರೊ ಝೆನ್' ಕೃತಿಯನ್ನು ಅಂಕಿತ ಪುಸ್ತಕ ಹಾಗೂ 'ನಿಶ್ಚಲವ ಕಲಕಿದ ಹಕ್ಕಿ' ಕೃತಿಯನ್ನು ವೀರಲೋಕ ಪ್ರಕಾಶನ ಪ್ರಕಟಿಸಿದೆ. ಈ ಕೃತಿಗಳ ಕುರಿತ ಗೀತಾ ಹೆಗಡೆ ಅವರ ಬರಹ ಇಲ್ಲಿದೆ. -ಗೀತಾ ಹೆಗಡೆ ಕವಿತೆಗಳನ್ನು ಕೊಂಚವೂ ಹಿಂಜಬಾರದು!...
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 6 – ಟ್ರಾಮ್‌ನಲ್ಲಿ ಕಂಡ ಮೆಲ್ಬೋರ್ನ್..
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ತಂಗಾಳಿ ಸಾಲು..
-ಮಲ್ಲಿಕಾರ್ಜುನ ಮಹಾಮನೆ ಕಲೆ : ಫಿಲಿಪ್ ಪೆಟ್ರೋವಿಕ್ 1 ತಂಗಾಳಿ ಸಾಲು ಬೇಸಿಗೆಯ ಮಳೆಯಂತೆಅವಳುಕಾಮನಬಿಲ್ಲಾಗಿ ಕಾಡುತ್ತಾಳೆಸುಡು ಸುಡುವನನ್ನೆದೆಯಲಿಹನಿ ಹನಿಯಾಗುತ್ತಾಳೆಮುಗಿಲ ಒಲವಾಗಿನನ್ನ ಹೃದಯದಧರೆಗೆಇಳಿಯುತ್ತಾಳೆದಾಮಿನಿತಂಪ ಸುರಿದುಮಾಯವಾಗುತ್ತಾಳೆಮೋಹಿನಿ 2 ತಂಗಾಳಿ ಸಾಲು ತುಂತುರು ಮಳೆಯಲಿನಿನ್ನ ಜೊತೆಗೆಹೆಜ್ಜೆ...
ಮನಗಳ ನಡುವಿನ ಗೋಡೆಯ ಕೆಡವುವವರು..
-ಸುಧಾ ಎನ್ ತೇಲ್ಕರ್ ಗಜಲ್ ಮನಗಳ ನಡುವಿನ ಗೋಡೆಯ ಕೆಡವುವವರು ಬೇಕಾಗಿದ್ದಾರೆ ಇಲ್ಲಿಮತ್ಸರವು ಹೆತ್ತ ಕಾಡ್ಗಿಚ್ಚನು ತೊಡೆಯುವವರು ಬೇಕಾಗಿದ್ದಾರೆ ಇಲ್ಲಿ ಮನುಜರ ಎದೆಯ ಅಂಗಳದಿ ಮಸಣವನು ನಿರ್ಮಿಸಿದವರು ಯಾರುಹೃದಯ ಮಿಡಿಯುವ ಪ್ರೇಮವನು ಹರಡುವವರು ಬೇಕಾಗಿದ್ದರೆ ಇಲ್ಲಿ ಚಂದಿರನ ಬಿಳಿಮೊಗಕೂ ಮಸಿಯ ಬಳಿದು ಅಮಾವಾಸ್ಯೆ...
ಪ್ರವೀಣ್ ಬಿ ಎಂ ಅವರ ಹೊಸ ಕೃತಿ ಬಿಡುಗಡೆ..
ತಿಂಗಳ ಓದು ‘ನೆಹರು ಕಲ್ಪನೆಯ ಭಾರತ’
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 5 – ಮೆಲ್ಬೋರ್ನ್ ಕಾಫಿ ಸಂಸ್ಕೃತಿ
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಒಂದು ಸೈಕಲ್ ಕಥೆ!!
-ಅಣೇಕಟ್ಟೆ ವಿಶ್ವನಾಥ್ ಇನ್ನೂ ನಮ್ಮ ರೈತರ ಅರಿವಿಗೆ ಬಂದಿರದ ವಿಷಯ ಇದು!! ಮಳೆ ಬರಲು ಮಳೆರಾಯನೆ ಕಾರಣ ಅಂದುಕೊಂಡಿದ್ದೇವೆ. ಅಕಾಲಿಕ ಮಳೆ, ಹೆಚ್ಚು ಮಳೆ, ಬರಗಾಲ, ಕೆಂಡದಂತ ಬೇಸಿಗೆ, ಇಂತಹ ಹವಾಮಾನ ವೈಪರೀತ್ಯಗಳಿಂದ ರೈತನಿಗೆ ತೊಂದರೆ ಆಗುತ್ತಿದ್ದರೂ ಅದೊಂದು ಜಾಗತಿಕ ವಿದ್ಯಮಾನ ಎಂಬ ಅರಿವು ರೈತರಿಗೆ ಬಂದಿಲ್ಲ. ಆ ಕಾರಣದಿಂದ ನಾವು...
ಜನಪದ ಫೆಲೋಶಿಪ್..
ತನ್ನೊಡಲಲ್ಲಿ ಮಾನವೀಯತೆ ಬೆಚ್ಚಗಿರಿಸಿಕೊಂಡ ‘ಕೆಂಪು ಸ್ವೆಟರ್’
ಸೋಮಲಿಂಗ ಬೇಡರ ಅವರ ಮಕ್ಕಳ ಕಥಾ ಸಂಕಲನ 'ಕೆಂಪು ಸ್ವೆಟರ್' 'ಪಲ್ಲವಿ ಪ್ರಕಾಶನ' ಬೀಳಗಿ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿ ಕುರಿತು ಡಾ ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರೆದ ಬರಹ ಇಲ್ಲಿದೆ. -ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಮಗುತನದ ಜೊತೆಯಲ್ಲಿ ಮಾನವೀಯತೆಯನ್ನು ತನ್ನೊಡಲಲ್ಲಿ ಬೆಚ್ಚಗಿರಿಸಿಕೊಂಡ 'ಕೆಂಪು ಸ್ವೆಟರ್' ಮಕ್ಕಳ...
ಬೆಳಗು ಮೋಡ ಮುಸುಕಿ..
-ಆರ್ ಜಿ ಹಳ್ಳಿ ನಾಗರಾಜ ಗಂಟೆ, ಜಾಗಟೆಗಳ ಸದ್ದು ಬೆಳಗು ಮೋಡ ಮುಸುಕಿಸೂರ್ಯ ಮರೆಯಾಗಿದ್ದಕಾಯುತ್ತಿದ್ದೆ. ಮನದಲ್ಲೇಕೋ… ಕಸಿವಿಸಿ. ಸೈಕಲ್ ಏರಿಬಂದ ಹುಡುಗ ಗೇಟಿಗೆಪೇಪರ್ ಎಸೆದು ಹೋದ.ಎಂದಿಲ್ಲದ ಕುತೂಹಲದಲ್ಲಿ ಆ ಈ ಊ…ಪತ್ರಿಕೆಗಳಲ್ಲಿ ಕಣ್ಣಾಯಿಸುವ ಮುನ್ನಸಂಗಾತಿ ಕೊಟ್ಟ "ಟೀ" ಕೈಯಲ್ಲಿ… ಹಿಡಿದ ಕಪ್ಪೊಳಗಿನ "ಟೀ ಹಬೆ" ಗಾಳಿಯಲ್ಲಿ...
ಡಾ.ಬ್ರಹ್ಮಾನಂದ ನಾಯಕ್ ಹೊಸ ಸರಣಿ 4 – ಒಂದು ಲಕ್ಷ ಉಸಿರಿನ ಮೈದಾನ MCG
ಡಾ.ಬ್ರಹ್ಮಾನಂದ ನಾಯಕ್ ಬೆಂಗಳೂರಿನ ಅತ್ಯುತ್ತಮ ಆಯುರ್ವೇದ ವೈದ್ಯರು.ಜೊತೆಗೆ ಅವರು ಉತ್ಸಾಹಭರಿತ ಲೇಖಕರು, ಆರೋಗ್ಯ ರಕ್ಷಣಾ ತಂತ್ರಜ್ಞರು ಮತ್ತು ದಾರ್ಶನಿಕರು.ಡಾ. ನಾಯಕ್ 1994 ರಲ್ಲಿ ಬೆಳಗಾವಿಯ ಕೆಎಲ್‌ಇ’ಎಸ್ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯದಿಂದ ಬಿಎಎಂಎಸ್ ಮತ್ತು 1998 ರಲ್ಲಿ ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ...
ಅಮನ ಜೆ ಕುಮಾರ್ ಅವರ ‘ದಿ ಮಿಸ್ಟಿಕಲ್ ವೇವ್ಸ್’ ಬಿಡುಗಡೆ
*ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕೃತ, ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರು ಅಮನ ಜೆ ಕುಮಾರ್ ಅವರ 5ನೇ ಪುಸ್ತಕ “ದಿ ಮಿಸ್ಟಿಕಲ್ ವೇವ್ಸ್” ಅನ್ನು ಬಿಡುಗಡೆ ಮಾಡಿದರು* ಶ್ರೀಯುತರು ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ನ ಗೌರವಾಧ್ಯಕ್ಷರು ಹಾಗೂ ಲೈನಸ್ ಪಾಲಿಂಗ್...