ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಸೊಳ್ಳೆ ಮಗ್ಗಿ ಹೇಳುತ್ತಾ?
ಚಿಂಚು - ಮಿಂಚು ಕಥಾಸರಣಿ -೧ ಹೇಮಾ ಹೆಬ್ಬಗೋಡಿ ʼ2 X1=2 2 x 2 =4 2 x 3 = ಜುಂಯ್… ಗುಂಯ್…..ಜುಂಯ್… ಈ ಸೊಳ್ಳೆನಾ… ಕಿವಿಯ ಹತ್ತಿರ ಅತ್ತಿತ್ತ ಕೈಯಾಡಿಸುತ್ತಾ ಇದ್ದ ಚಿಂಚುಗೆ ಎದುರಿಗೊಂದು ಸೊಳ್ಳೆ ಕಾಣಿಸಿತು. ಟಪ್ ಅಂತ ಹೊಡೆದಳು. ಆದರೆ ಸೊಳ್ಳೆ ಸಿಗಲಿಲ್ಲ. ಸೊಳ್ಳೆ ಬ್ಯಾಟ್ ಹಿಡಿದು ಅತ್ತಿಂದಿತ್ತ ಹಾರಾಡುತ್ತಿದ್ದಳು....
ಸೌಮ್ಯ ದಯಾನಂದ ಕವಿತೆ- ವಿಳಾಸವಿಲ್ಲದ ಪತ್ರಗಳು!
ಸೌಮ್ಯ ದಯಾನಂದ ವಿಳಾಸವಿಲ್ಲದ ಪತ್ರಗಳವು!ಬರೆದ ಪ್ರತಿ ಸಾಲುಗಳೂಮನದ ವಿಳಾಸಹೇಳಿವೆ..!ಅಂಚೆಯಣ್ಣನ ಹಂಗೂಅವುಗಳಿಗೆ ಬೇಡವಂತೆ! ಅಕ್ಷರ ಅಕ್ಷರವೂನೆನಪ ಪೂಸಿಕೊಂಡಿವೆ!ಪದಗಳೆಲ್ಲಾ ಶಸ್ತ್ರಸಜ್ಜಿತ..!ಏನಿದ್ದರೂ ನೇರಾನೇರಬಳಸುದಾರಿಗಳಿಲ್ಲ..ಪದಗಳುಎದೆಯ ಚುಚ್ಚಲುಹವಣಿಸಿವೆ! ಪ್ರೀತಿಯ ರಕ್ತಹರಿದರೂ ಸರಿಯೇಕಣ್ಣೀರಿಗೆಕರ್ಫ್ಯೂ...
ಕೃಷ್ಣಾ ಕೌಲಗಿ ಅನುವಾದಿತ ಕವಿತೆ – ದ್ವಂದ್ವ…
ಮೂಲ : ಕಾರ್ಲ್ ಸ್ಯಾಂಡ್‌ಬರ್ಗ್ ಕನ್ನಡಕ್ಕೆ : ಕೃಷ್ಣಾ ಕೌಲಗಿ ನನಗೆ ಯಾವಾಗಲೂ ದ್ವಂದ್ವ…ಬಯಲಾಗದೇ ಒಳಗೇ ಹುದುಗಿರಲೇ?ಎಲ್ಲರೊಂದಿಗೆ ಮುಕ್ತವಾಗಿರಲೇ? ಅನಿಶ್ಚಿತತೆಯ ಕಾತರತೆಯಲ್ಲಿರಲೇ?ಅಭಯದ ಶ್ರೀರಕ್ಷೆಯಲ್ಲಿರಲೇ?ಸ್ವಾತಂತ್ರ್ಯಕ್ಕಾಗಿ ಹಂಬಲಿಸಲೇ?ಬೇರುಗಳೊಂದಿಗೆ ಬೆಸೆದುಕೊಳ್ಳಲೇ? ಪ್ರವಾಹದ ಸೆಳೆತಕ್ಕೆ ಸಿಕ್ಕು ಆಚೀಚೆಸದಾ...
ವಸಂತ ಪ್ರಕಾಶನದಿಂದ ಮಕ್ಕಳ ಸಾಹಿತ್ಯ ಸುಗ್ಗಿ..
ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಕನ್ನಡ ಪುಸ್ತಕ ಪ್ರಕಾಶನ ಲೋಕದಲ್ಲಿ ವಸಂತ ಪ್ರಕಾಶನವು ಬಹಳ ಮುಖ್ಯವಾದದ್ದು. ಹಲವು ಸದಭಿರುಚಿಯ ಪುಸ್ತಕಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಹಿರಿಯ ಸಾಹಿತಿಗಳ ಬರಹಗಳ ಜೊತೆಗೆ ʼವ್ಯಕ್ತಿ ಚಿತ್ರ ಮಾಲೆʼ, ʼಆರೋಗ್ಯ ಚಿಂತನ ಮಾಲಿಕೆʼಯಂತಹ ಪುಸ್ತಕ ಮಾಲಿಕೆಗಳನ್ನು ಪ್ರಕಟಿಸಿದ ಹೆಮ್ಮೆ ವಸಂತ ಪ್ರಕಾಶನದ್ದು....
ಡಾ ಕೆ ಎಸ್ ಚೈತ್ರಾ ಅಂಕಣ – ‘ಪಾಟಿ’ ಕಲಿಸಿದ ಪಾಠ !
ಮಣಿಪಾಲದಲ್ಲಿ ದಂತವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕೆಯಲ್ಲಿ ಡಿಪ್ಲೊಮಾ ಪಡೆದಿರುವ ಡಾ.ಚೈತ್ರಾ ವೃತ್ತಿಯಲ್ಲಿ ದಂತವೈದ್ಯೆ. ಪ್ರವೃತ್ತಿಯಲ್ಲಿ ಲೇಖಕಿ, ದೂರದರ್ಶನ ನಿರೂಪಕಿ ಮತ್ತು ಭರತನಾಟ್ಯ ಕಲಾವಿದೆ. ಒಂದು ಸಾವಿರಕ್ಕೂ ಹೆಚ್ಚು ಆರೋಗ್ಯ ಸಂದರ್ಶನಗಳನ್ನು ಈ ವರೆಗೆ ನಿರ್ವಹಿಸಿದ್ದಾರೆ. ವಿಷಯ ವೈವಿಧ್ಯವುಳ್ಳ 17 ಕೃತಿಗಳನ್ನು...
ಸಪ್ನ ‘ಅವಧಿ’ ಟಾಪ್ ಟೆನ್…
ಜಿ ಎನ್ ನಾಗರಾಜ್ ಅಂಕಣ- ವಿವಾಹ ಮತ್ತು ಜಾತಿಯ ಜಟಿಲ ಹೆಣಿಗೆ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಪಿ ಆರ್ ವೆಂಕಟೇಶ್ ಕವಿತೆ- ಜೇಡ ಜಾಡಿಸಬೇಕಿದೆ ಗೆಳೆಯ…
ಪಿ ಆರ್ ವೆಂಕಟೇಶ್ ಗೆಳೆಯ,ನನ್ನ ಮನೆಯ ಪಶ್ಚಿಮದ ಮಾಡುಜೇಡನ ಗೂಡಾಗಿದೆ.ಯಾವ ವೈಭವದ, ಅಮೃತದ ಸುರತ ಬೇಕಿಲ್ಲ ನನಗೆಕಟ್ಟಿದ ಬಲೆಗುಂಟ ನಡೆದು ಜೇಡ ಜಾಡಿಸಬೇಕಿದೆ.ಗುಲಾಮಗಿರಿಯ ಇತಿಹಾಸ ತಡೆಯಬೇಕಿದೆ.ಗೂಡೊಡಲಿನ ಕಾಡಗಾಳಿಯಲಿ ಗಂಧದ ಅಮಲಿಲ್ಲ, ತಣ್ಣನೆಯ ವಿಷ ಉಸುರು,ಸಪ್ತ ಸರೋವರದ ಕೊರಳ ಜೋಗುಳದಲ್ಲಿಕಪ್ಪು ಜನರ ದನಿಯಿಲ್ಲ, ಸಾವು...
ಸ್ವ-ಭಾವ ಚಿತ್ರಗಳು…
ಕೆ ವಿ ಸುಬ್ರಹ್ಮಣ್ಯಂ ನಮ್ಮ ಸಂದರ್ಭದ ಅಸಾಮಾನ್ಯ ಭಾವಚಿತ್ರಕಾರರೇ ಅಲ್ಲದೆ ವಿಶಿಷ್ಟ ಸ್ವ - ಭಾವಚಿತ್ರ (self- portraits)ಕಾರರೂ ಆಗಿದ್ದ ಕೆ. ಎನ್. ರಾಮಚಂದ್ರನ್ ಅವರ ನೆನಪಿಗೆ ಈ ಕೆಲವು ಚಿತ್ರಗಳು. ಹೆಬ್ಬಾರ್, ಕಾರಂತರನ್ನೆ ಅಲ್ಲದೆ ನಮ್ಮಲ್ಲಿ ಹಲವರನ್ನು ಅವರದೇ ಆದ ಗ್ರಹಿಕೆಯಿಂದ ರಾಮಚಂದ್ರನ್ ಚಿತ್ರಿಸಿದ್ದಾರೆ....
ಸೌಮ್ಯಶ್ರೀ ಎ ಎಸ್ ಹೊಸ ಕವಿತೆ- ಒಲವಿನ ಗೂಡು!
ಸೌಮ್ಯಶ್ರೀ ಎ ಎಸ್ ನೀನು ಸುರಿಸಿದ ಒಲವ ಮಳೆಯಲ್ಲಿಮಿಂದ ಮನಸು ನಿನದೇ ಕನವರಿಕೆಯಲ್ಲಿಕಳೆದುಹೋಗಿರುವಾಗ ಹದವಾಗಿ ಪ್ರೀತಿಯಲ್ಲಿಬೆಂದ ಇಟ್ಟಿಗೆಯ ಜತನವಾಗಿ ಜೋಡಿಸಿದ್ದೆ. ಹಸಿ ಇಟ್ಟಿಗೆಗೆ ಬೆಂಕಿ ತಗುಲಿಸಿಅರೆ ಕ್ಷಣ ಕದಲದೆ ಕನಲದೆಹೆದರಿ ಎದುರು ಕೂತಿದ್ದೆಬೆಂಕಿಯ ಬಿಸಿ ಮುಖಕ್ಕೆ ರಾಚುತ್ತಿತ್ತು! ಒಮ್ಮೊಮ್ಮೆ ಕಣ್ಣಿಗೆ ಹೊಗೆ...
ವಸಂತ ಪ್ರಕಾಶನದಿಂದ ಮಕ್ಕಳ ಸಾಹಿತ್ಯ ಸುಗ್ಗಿ…
ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಕನ್ನಡ ಪುಸ್ತಕ ಪ್ರಕಾಶನ ಲೋಕದಲ್ಲಿ ವಸಂತ ಪ್ರಕಾಶನವು ಬಹಳ ಮುಖ್ಯವಾದದ್ದು. ಹಲವು ಸದಭಿರುಚಿಯ ಪುಸ್ತಕಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಹಿರಿಯ ಸಾಹಿತಿಗಳ ಬರಹಗಳ ಜೊತೆಗೆ ʼವ್ಯಕ್ತಿ ಚಿತ್ರ ಮಾಲೆʼ, ʼಆರೋಗ್ಯ ಚಿಂತನ ಮಾಲಿಕೆʼಯಂತಹ ಪುಸ್ತಕ ಮಾಲಿಕೆಗಳನ್ನು ಪ್ರಕಟಿಸಿದ ಹೆಮ್ಮೆ ವಸಂತ ಪ್ರಕಾಶನದ್ದು....
ಸದಾಶಿವ್ ಸೊರಟೂರು ಕಥಾ ಅಂಕಣ- ಚಾಟಿಂಗ್ ಚಾಟಿಂಗ್…
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Art by Anonymous
Art by Daniel Miyares
ಎನ್ ಎಸ್ ಶ್ರೀಧರ ಮೂರ್ತಿ ಕವಿತೆ – ಆರೋಹಣ ಮತ್ತು ಅವರೋಹಣ…
ಎನ್ ಎಸ್ ಶ್ರೀಧರ ಮೂರ್ತಿ ಹಿಂದೋಳ(ಹಿಂದೋಳ ದಕ್ಷಿಣಾದಿಯಲ್ಲಿ ಅತಿ ಹೆಚ್ಚು ಬಳಕೆಯಾಗುವ ರಾಗ. ಚಿತ್ರಗೀತೆಗಳಲ್ಲಂತೂ ಈ ರಾಗಕ್ಕೆ ಎಂದಿನಿಂದಲೂ ಬೇಡಿಕೆ. ಔಢವರಾಗವಾದ ಇದು 20ನೆಯ ಮೇಳಕರ್ತ ನಟಭೈರವಿಯಲ್ಲಿ ಜನ್ಯ ಎನ್ನುವುದು ಬಹಳ ಜನರ ಒಪ್ಪಿತ ಅಂಶವಾದರೂ ಹರಿಕಾಂಭೋಜಿಯಲ್ಲಿ ಜನ್ಯ ಎನ್ನುವವರೂ ಇದ್ದಾರೆ. ಈ ರಾಗದಲ್ಲಿ ರಿಷಭ ಮತ್ತು...
ಜಯರಾಮಾಚಾರಿ ಹೊಸ ಕವಿತೆ – ಲಾಸ್ಟ್ ಅಂಡ್ ಫೌಂಡ್…
ಜಯರಾಮಾಚಾರಿ ಸೆಕ್ಯುರಿಟಿ ಹಸಿರು ಬಣ್ಣದ ಕವರ್ ಕೈಯಲ್ಲಿಹಿಡಿದು ಬಂದಾಗನನ್ನ ಎದೆ ಹೊಡೆದುಕೊಳ್ಳಲು ಸುರುವಾಯ್ತುದೇವರೆ ಈ ಕೊನೆಯ ನಿಲ್ದಾಣದಲ್ಲಿಇನ್ಯಾರು ಏನೋ ಕಳೆದುಕೊಂಡರೋ?!ಮರೆತು ಹೋದರೋ ಎಂದುಅವನು ತಂದಿಟ್ಟ ಕವರಿನಲ್ಲಿಬಣ್ಣದ ಗುಳಿಗೆಗಳಿದ್ದವುಪಾರದರ್ಶಕ ಕವರಿನಲ್ಲಿಮರಳಿನಂತ ಪುಡಿಯಿತ್ತುಹೊಸದಾಗಿ ಕೊಂಡಿರಬಹುದಾದಚಿಕ್ಕ ಮಗುವಿನ...
ವಾಣಿಜ್ಯ ನಗರಿಯಲ್ಲಿ ಅರಳಿದ ಕಲೆ: ನಮ್ಮ ಜುಗಲ್ ಬಂದಿ
ಗಿರಿಜಾ ಶಾಸ್ತ್ರೀ (ನಾನು ಮತ್ತು ರಘುನಾಥ್ ಇಬ್ಬರೂ ಸೇರಿ ಬರೆದ ಬರಹ)"ನಮ್ಮ ದೇಶದಲ್ಲಿ ಅಂತಹ ನಗರಗಳೆಲ್ಲಿವೆ ನ್ಯೂಯಾರ್ಕ್ ನಂತಹವು?" ನವ್ಯ ಸಾಹಿತ್ಯದಲ್ಲಿ ನಗರ ಪ್ರಜ್ಞೆ ಎನ್ನುವ ರಘುನಾಥ್ ಅವರ ಪಿಎಚ್. ಡಿ ವಿಷಯವನ್ನು ಕೇಳಿದ ಯು.ಆರ್ ಅನಂತಮೂರ್ತಿಯವರು ಸುಮಾರು ಇಪ್ಪತ್ತೈದು ವರುಷಗಳ ಹಿಂದೆ ಹೀಗೆ ನುಡಿದಿದ್ದರು. ಲಾಸ್...
ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ಒಂದು ಹೆಣ್ಣು ಒಂಟೆಯ ಹತ್ಯೆ…
ಮೂಲ : ಮಹಮ್ಮದ್ ಇಬ್ರಾಹಿಂ ವರ್ಸಾಮೆ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಮಹಮದ್ ಇಬ್ರಾಹಿಂ ವರ್ಸಾಮೆ 'ಹದ್ರಾವಿ' ಸೋಮಾಲಿಯದ ಅತ್ಯಂತ ಜನಪ್ರಿಯ ಕವಿ. ಹದ್ರಾವಿ ಎಂದರೆ 'ಮಾತಿನ ಪಿತಾಮಹ'. ಸೊಮಾಲಿಯಾದ ಶೇಕ್ಸ್ ಪಿಯರ್ ಎಂದೂ ಆತನನ್ನು ಕರೆಯುತ್ತಿದ್ದರು. ಸೊಮಾಲಿ ಸಂಸ್ಕೃತಿಯ ಜೊತೆಗೆ ಸಾರ್ವತ್ರಿಕ ಸತ್ಯಗಳನ್ನು ರೂಪಕ ಉಪಮೆಗಳಲ್ಲಿ...
ಸುಧಾ ಆಡುಕಳ ಕವಿತೆ- ನೀನೇ ಬರಬೇಕಾಯಿತು…
ಸುಧಾ ಆಡುಕಳ 1.ಕತ್ತಲ ರಾತ್ರಿಗಳು ಎಷ್ಟೊಂದು ಸರಿದುಹೋದವುಬೆಳಕಿನ ರಾತ್ರಿಯಾಗಲು ನೀನೇ ಬರಬೇಕಾಯಿತು2.ಹತ್ತಿರಾಗುವುದು, ಬೆತ್ತಲಾಗುವುದು ಅಷ್ಟು ಸುಲಭವೆ ಹೇಳು?ಆತ್ಮಗಳ ಬೆಸುಗೆಯಾಗದೇ ದೇಹ ಬೆರೆಯುವುದುಂಟೆ?3.ಆ ರಾತ್ರಿ ಆಕಾಶಕ್ಕೆ ತೂತು ಬಿದ್ದಂತೆ ಮಳೆಯಾವ ಕಾಲದ್ದೋ ಏನೊ ಭುವಿಯ ಬಾಯಾರಿಕೆ4.ಲೆಕ್ಕವಿಡಬೇಡ ಮುತ್ತುಮಳೆ...
ಮನಸಿನ ತುಂಬೆಲ್ಲ ಮಾಧವಿ ಮಾಧವಿ…
ಡಾ ಲಕ್ಷ್ಮಿ ಶಂಕರ ಜೋಶಿ ಅದರ ಹಾಡು ಬಿಡುಗಡೆಯ ಪಾಡು…ಹಾಡುತ್ತದೆ ಪಂಜರದ ಹಕ್ಕಿ ಭಯಕಂಪಿತ ದನಿಯಲ್ಲಿ.ತಿಳಿಯದ ಲೋಕದ ಬಗೆಗೆ, ಹಂಬಲಿಸುವ ಲೋಕದ ಬಗೆಗೆ.ಕೇಳುತ್ತಿದೆ ಅದರ ದನಿ ದೂರದ ಬೆಟ್ಟಕ್ಕೆ. ಯಾಕೆಂದರೆಅದರ ಹಾಡು ಬಿಡುಗಡೆಯ ಪಾಡು.ಮಾಧವಿ ನಾಟಕದ ಕೊನೆಯ ಮಾತಿದು…ಹೌದು ಕಲಬುರಗಿ ರಂಗಾಯಣದ ಮೂರು ದಿನದ ನಾಟಕೋತ್ಸವದಲ್ಲಿ ನನ್ನನ್ನು...
ಮಾತು ಮುಗಿಯುವ ಹೊತ್ತಿಗೆ ಕಾಫಿಯೂ ಮುಗಿದಿತ್ತು…
ಜೋಗಿ ‘ನನಗೆ ಯಾವ ದೇವರಲ್ಲೂ ನಂಬಿಕೆ ಇಲ್ಲ. ಪವಾಡಗಳಲ್ಲೂ ನಂಬಿಕೆ ಇಲ್ಲ. ದೇವರಿದ್ದಾನೋ ಇಲ್ಲವೋ ನನಗೆ ಬೇಕಾಗಿಲ್ಲ. ನನಗೆ ಆತನ ಆಗತ್ಯವೂ ಇಲ್ಲ.’ ಹಾಗಂತ ಹೇಳಿ ಸುಮ್ಮನೆ ಕೂತೆ. ಅವರೂ ಅರೆಕ್ಷಣ ಸುಮ್ಮನೆ ಕೂತರು. ನಂತರ ನಿಧಾನವಾಗಿ ತಿಳಿಹೇಳುವ ದನಿಯಲ್ಲಿ ‘ಪವಾಡಗಳನ್ನು ನಂಬಬೇಕು ನೀನು. ನಂಬೋಲ್ಲ ಅನ್ನೋ ಧೋರಣೆ ಒಳ್ಳೇದಲ್ಲ....




















