ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅನಿಲ್ ಗುನ್ನಾಪೂರ ಕಂಡಂತೆ ‘ಭೂಮಿಯ ಋಣ’
ಅನಿಲ್ ಗುನ್ನಾಪೂರ ಕಂಡಂತೆ ‘ಭೂಮಿಯ ಋಣ’

ಅವ್ವನ ಚೊಚ್ಚಲ ಕೃತಿ ಹೊರ ಬಂತು.. ಅನಿಲ್ ಗುನ್ನಾಪೂರ ನಮ್ಮ ತಾಯಿ ಶೋಭಾ ಗುನ್ನಾಪೂರ ಅವರ ಚೊಚ್ಚಲ ಕಥಾಸಂಕಲನ 'ಭೂಮಿಯ ಋಣ' ಹೊರ ಬಂದಿದೆ. ಅವ್ವ ಶಾಲೆಗೆ ಹೋಗಿ ಓದಿದ್ದು ಒಂಬತ್ತನೇ ತರಗತಿಯ ತನಕ ಅಷ್ಟೇ. ಆದರೆ ಬದುಕೆಂಬ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಲಿತ ಪಾಠ ಮಾತ್ರ ಅಪಾರ. ನಾವು ಸಣ್ಣವರಿದ್ದಾಗ ನಮ್ಮೂರಿನ ಗ್ರಂಥಾಲಯದಿಂದ...

read more
ಜಿ ಎನ್ ನಾಗರಾಜ್ ಅಂಕಣ- ತಾಳಿ ಎಂಬ ಗ್ರೀನ್ ಕಾರ್ಡ್…
ಜಿ ಎನ್ ನಾಗರಾಜ್ ಅಂಕಣ- ತಾಳಿ ಎಂಬ ಗ್ರೀನ್ ಕಾರ್ಡ್…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಶ್ಯಾಮಲ ಮಾಧವ ಕಂಡಂತೆ ನಿಂಜೂರರ ಕೃತಿಗಳ ಬಿಡುಗಡೆ…
ಶ್ಯಾಮಲ ಮಾಧವ ಕಂಡಂತೆ ನಿಂಜೂರರ ಕೃತಿಗಳ ಬಿಡುಗಡೆ…

ಶ್ಯಾಮಲಾ ಮಾಧವ ಮುಂಬೈ ಯೂನಿವರ್ಸಿಟಿ ಕನ್ನಡ ವಿಭಾಗದಲ್ಲಿ ನಮ್ಮ ಪ್ರಿಯ ಡಾ. ವ್ಯಾಸರಾವ್ ನಿಂಜೂರರ ಆತ್ಮಕಥನ, 'ಎಳೆದ ತೇರು' ಹಾಗೂ ಸಮಗ್ರ ಕಥಾ ಸಂಕಲನದ  ಲೋಕಾರ್ಪಣೆ ಮಾನ್ಯ ಹಂಪನಾ ಹಾಗೂ ಡಾ. ವಿವೇಕ ರೈ ಕೈಗಳಿಂದ ನೆರವೇರಿತು. ಡಾ.ಆಶಾದೇವಿ, ಡಾ. ಗೀತಾ ವಸಂತ್ ಹಾಗೂ ಡಾ. ತಾರಿಣಿ ಶುಭದಾಯಿನಿ ಜೊತೆಗಿದ್ದರು. ಅಹಲ್ಯಾ ಬಲ್ಲಾಳ ಹಾಗೂ...

read more
ಅಭಿಷೇಕ ಬಳೆ ಮಸರಕಲ್ ಕವಿತೆ- ಹಾಯ್ಕುಗಳು…
ಅಭಿಷೇಕ ಬಳೆ ಮಸರಕಲ್ ಕವಿತೆ- ಹಾಯ್ಕುಗಳು…

ಅಭಿಷೇಕ ಬಳೆ ಮಸರಕಲ್ ಹಳೇ ನೆನಪುಬಿಟ್ಟು ಹೋದ ಗೆಳತಿನೊಂದ ಹೃದಯ ಅವಳ ನಗುಆಗಾಗ ಬಿದ್ದ ಮಳೆಎದೆಯಂಗಳ ಕಾಲದ ಹಕ್ಕಿಗುಟುರು ಹಾಕಿದಾಗಜೀವನ ಕೊನೆ ಬತ್ತಿದ ಕೆರೆಮೀನುಗಳ ಮರಣಔತಣ ಕೂಟ ಹಿಮದ ಗೆರೆಬಾನಿನ ಬಯಲಲಿಬೆಳ್ಳಕ್ಕಿ ಸಾಲು ನೆಲ ತಬ್ಬಿತುಮಳೆಯ ಹನಿಗಳಪ್ರೀತಿಯಿಂದಲಿ ಮಾಗಿಯ ಸಂಜೆನನ್ನಾಕೆಯ ನೆನಪುತಂಪಾದ...

read more
ಸದಾಶಿವ್ ಸೊರಟೂರು ಕಥಾ ಅಂಕಣ- ನಯಾಜ್ – ದಿವ್ಯ…
ಸದಾಶಿವ್ ಸೊರಟೂರು ಕಥಾ ಅಂಕಣ- ನಯಾಜ್ – ದಿವ್ಯ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಕಾಡುವ ನೆನಪುಗಳ ಹೊತ್ತ ಆ ದಿನಗಳೇ ಕಾಡದಿರಿ…
ಕಾಡುವ ನೆನಪುಗಳ ಹೊತ್ತ ಆ ದಿನಗಳೇ ಕಾಡದಿರಿ…

ಕನ್ನಡಕ್ಕೆ : ಹೇಮಾ ಖುರ್ಸಾಪುರ ಇತ್ತೀಚೆಗೆ ನೋಡಿದ Anmiray Opperman  ಬಗ್ಗೆ ಇದ್ದ Green Renaissance ತಯಾರಿಸಿದ ದೃಶ್ಯ-ಕಾವ್ಯದಂತಹ ಡಾಕ್ಯುಮೆಂಟರಿ ಬಿಟ್ಟುಬಿಡದಂತೆ ಕಾಡುತ್ತಿದೆ. LIVE YOUR TRUTH – Your struggles don’t define you ಎನ್ನುವ ಡಾಕ್ಯುಮೆಂಟರಿ. ಅಷ್ಟೇನೂ ಬೆಳಕಿಗೆ ಬರದ ಕವಯತ್ರಿ ತನ್ನ ಮೇಲೆ...

read more
ಗೀತಾ ಹೆಗ್ಡೆ ಕಲ್ಮನೆ ಕವಿತೆ – ಇರಲಿ ಬಿಡು ಆಪ್ತೇಷ್ಟರು…
ಗೀತಾ ಹೆಗ್ಡೆ ಕಲ್ಮನೆ ಕವಿತೆ – ಇರಲಿ ಬಿಡು ಆಪ್ತೇಷ್ಟರು…

ಗೀತಾ ಹೆಗ್ಡೆ ಕಲ್ಮನೆ ಕದಡಬೇಡ ಮನವೆಹುಳಿ ಹಿಂಡಿ ತೂತು ಮಡಿಕೆಯಂತೆಒಡೆದು ಹೋಗುವುದುಆಪ್ತೇಷ್ಟರು ಎಂದುಕೊಂಡ ಭಾವನೆಭುಗಿಲೆದ್ದ ಧರೆ ಉರಿಯುವಂತೆಶಾಖ ತಡೆದುಕೊಳ್ಳಲಾಗದೆಲಾವಾರಸ ಉಕ್ಕುಕ್ಕಿ ಹರಿದುನಖಶಿಖಾಂತ ಬೆಣ್ಣೆ ಸವರುವ ಮಾತುಗಳುಕೇಳಿದರೂ ಸಮಾಧಾನಗೊಳ್ಳದ ಮನಸುಸದಾ ಚಿಂತೆಯ ಸಂತೆಯಂತಾಗುವುದು. ಇರಬಹುದು ಅವರಿವರು ಅಂದ...

read more
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ ಪ್ರವೇಶಿಕೆ…
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ ಪ್ರವೇಶಿಕೆ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.  ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...

read more
ಮ ಶ್ರೀ ಮುರಳಿ ಕೃಷ್ಣ ನೋಡಿದ ಸಿನಿಮಾ ʼ2 ಆರ್‌ 3 ಥಿಂಗ್ಸ್‌ ಐ ನೊ ಅಬೌಟ್‌ ಹರ್‌ʼ
ಮ ಶ್ರೀ ಮುರಳಿ ಕೃಷ್ಣ ನೋಡಿದ ಸಿನಿಮಾ ʼ2 ಆರ್‌ 3 ಥಿಂಗ್ಸ್‌ ಐ ನೊ ಅಬೌಟ್‌ ಹರ್‌ʼ

ಮ ಶ್ರೀ ಮುರಳಿ ಕೃಷ್ಣ ಜಾನ್‌ ಲುಕ್‌ ಗೊದಾರ್ದ್ (Jean Luc Godard) ಫ್ರೆಂಚ್‌ ಸಿನಿಮಾರಂಗದಲ್ಲಿ ಸಂಚಲನವನ್ನು ಉಂಟುಮಾಡಿದ ಪ್ರತಿಭಾನ್ವಿತ ಸಿನಿಮಾ ನಿರ್ದೇಶಕ.  ವಿಶ್ವಸಿನಿಮಾ ವಲಯದಲ್ಲೂ ಆತ ತಮ್ಮದೇ ಆದ ಛಾಪನ್ನು ಮೂಡಿಸಿದರು. ಫ್ರೆಂಚ್‌ ಭಾಷೆಯಲ್ಲಿ ಗೊದಾರ್ದ್‌ ನಾಮಪದವನ್ನು ʼಗೊದಾʼ ಎಂದು ಉಚ್ಚರಿಸುತ್ತಾರೆ. ...

read more
ನಾಗರಾಜ್ ಕಾಂಬಳೆ ಕವಿತೆ- ನಿನ್ನ ಆಯ್ಕೆ..
ನಾಗರಾಜ್ ಕಾಂಬಳೆ ಕವಿತೆ- ನಿನ್ನ ಆಯ್ಕೆ..

ನಾಗರಾಜ್ ಕಾಂಬಳೆ ನಿನಗೆ ಅರ್ಥವಾಗುವುದಿಲ್ಲತಕ್ಷಣಕ್ಕೆ ಯಾವುದೂ ಹೊಳೆಯುವುದಿಲ್ಲನೆನಪಾಗುವುದೂ ಇಲ್ಲಬದುಕಿನ ದಾರಿ ಅಡ್ಡಾದಿಡ್ಡಿಬಂದೂಕಿನದ್ದು ಹಾಗಿಲ್ಲಗುಂಡು ಹಾರಿಸುವ ಮುನ್ನಜಾಗ್ರತೆ ಕಾಣಲಾರದ ಹೊಡೆತಗಳನ್ನು ತಡೆಯುವುದು ಹೇಗೆ?ನಿನ್ನ ಮಾತಿಗಿಂತಲೂ ನಿನ್ನ ಕಣ್ಣೀರು ಮಾಡುವ ಗಾಯ ಬಹಳ ದೊಡ್ಡದುಒಂದೊಂದು ಹನಿ ಬಿದ್ದಷ್ಟು...

read more
ನಾ ದಿವಾಕರ ಕವಿತೆ- ಅಂತರಂಗದ ಕುಲುಮೆ…
ನಾ ದಿವಾಕರ ಕವಿತೆ- ಅಂತರಂಗದ ಕುಲುಮೆ…

ನಾ ದಿವಾಕರ ಹುಟ್ಟು-ಸಾವಿನ ಸೂಕ್ಷ್ಮ ಎಳೆಯೊಳಗೂಗುಟ್ಟಾದ ಒಳಬಿರುಕುಗಳಿರಬಹುದುಕ್ರಮಿಸುವ ಹಾದಿಯುದ್ದಕೂ ಭೇದಿಸುವಭಾವಾಸ್ತ್ರಗಳ ಬತ್ತಳಿಕೆಗಳಂತೂ ಇವೆ; ಮಾತು-ಮೌನದ  ಮುಖಾಮುಖಿಯಾದಾಗಆಂತರ್ಯದಲೆಗಳು ಭೋರ್ಗರೆದೀತುಅನ್ಯತೆಯ ಅನನ್ಯ ಅನುಸಂಧಾನದ ಗಳಿಗೆಯಲಿಒಡಲ ಒಳಪದರಗಳು ಪಲ್ಲವಿಸುತ್ತವೆ; ಬೇಕು-ಬೇಡಗಳ...

read more
ನೂರು ಶಾಲೆಗಳಿಗೆ ನೂರು ಪುಸ್ತಕ ಯೋಜನೆ ಪುಸ್ತಕ ವಿತರಣಾ ಸಮಾರಂಭ..
ನೂರು ಶಾಲೆಗಳಿಗೆ ನೂರು ಪುಸ್ತಕ ಯೋಜನೆ ಪುಸ್ತಕ ವಿತರಣಾ ಸಮಾರಂಭ..

ಪ್ರತಿಯೊಬ್ಬರಲ್ಲೂ ಪುಸ್ತಕಗಳನ್ನು ಆರಾಧಿಸುವ ಮನೋಭಾವ ರೂಪುಗೊಳ್ಳಬೇಕು ಎಂದು ಹಿರಿಯ ಸಾಹಿತಿ ನಾ ಡಿಸೋಜ ತಿಳಿಸಿದರು. ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ನಗರದ ಕರ್ನಾಟಕ ಸಂಘದಲ್ಲಿ ನೂರು ಶಾಲೆಗಳಿಗೆ ನೂರು ನೂರು ಪುಸ್ತಕ ಯೋಜನೆಯ ಪುಸ್ತಕ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಪುಸ್ತಕಗಳ ಅನಾವರಣಗೊಳಿಸಿ...

read more
ಮಹಾಕವಿಯ ಮೈಬಣ್ಣ…
ಮಹಾಕವಿಯ ಮೈಬಣ್ಣ…

ಡಾ ಜೆ ಕೆ ರಮೇಶ ಕಳೆದ ವಾರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಬೆಂಗಳೂರಿನಲ್ಲಿ ಮಹಾಕವಿ ಪಂಪನ ಹೆಸರು ಹೊತ್ತ ರಸ್ತೆಗೆ ಪರಿಷತ್ತಿನ ಹೆಸರಿಡುವ ಪ್ರಯತ್ನ ನಡೆಸಿದ್ದನ್ನು ವಿರೋಧಿಸುವ ಸಂದರ್ಭದಲ್ಲಿ ಪ್ರಸಿದ್ಧ ಸಾಹಿತಿ ಚಿಂತಕ ಪುರುಷೋತ್ತಮ ಬಿಳಿಮಲೆಯವರು ಪಂಪನನ್ನು ಕುರಿತು ಪ್ರಸ್ತಾಪಿಸುತ್ತಾ ಆತ ತನ್ನ ರೂಪವನ್ನು ಪರಿಚಯಿಸಿ...

read more
ಪುರುಷೋತ್ತಮ ಬಿಳಿಮಲೆ ಓದಿದ ‘ಪುರಾಣ ಕನ್ಯೆ’
ಪುರುಷೋತ್ತಮ ಬಿಳಿಮಲೆ ಓದಿದ ‘ಪುರಾಣ ಕನ್ಯೆ’

ಡಾ ಪುರುಷೋತ್ತಮ ಬಿಳಿಮಲೆ ಕಾತ ಚಿಕ್ಕಣ್ಣನವರ ಪುರಾಣ ಕನ್ಯೆ ಕಾದಂಬರಿ ಒಂದು ಹೊಸ ಪ್ರಯೋಗ. ಅದನ್ನು ಅರ್ಥಮಾಡಿಕೊಳ್ಳದೇ ಹೋದರೆ ನಮಗೆ ಪುರಾಣ ಕನ್ಯೆಯ ಮಹತ್ವ ತಿಳಿಯದೇ ಹೋಗಬಹುದು. ಸಾಮಾನ್ಯವಾಗಿ ಕನ್ನಡದ ಓದುಗರಿಗೆ ʼಪುರಾಣʼ ಎಂದರೆ ಸಂಸ್ಕೃತದಲ್ಲಿ ರಚಿತವಾದ ೧೮ ಮಹಾಪುರಾಣಗಳು. ಅದರಲ್ಲಿ ಮತ್ಸ್ಯ, ಮಾರ್ಕಂಡೇಯ, ಭಾಗವತ, ವರಾಹ,...

read more
ಉಮಾ ಮುಕುಂದ್ ಹೊಸ ಕವಿತೆ- ಬಿಸಿ, ಬಿಸುಪು, ತಂಪು…
ಉಮಾ ಮುಕುಂದ್ ಹೊಸ ಕವಿತೆ- ಬಿಸಿ, ಬಿಸುಪು, ತಂಪು…

ಉಮಾ ಮುಕುಂದ್ ನಿನಗಿಷ್ಟವಾದರೂ ಕಡುವಾದ ಸುಡು ಕಾಫಿ ಬಿಸಿತಾಗದಿರಲು ಬೆರಳಿಗೆ, ಬಟ್ಟಲೊಳಗೊಂದುಬಟ್ಟಲಿಟ್ಟು ಚಪ್ಪರಿಸುತ್ತಿದ್ದೆ ಕೊನೆ ಹನಿತನಕಮೊನ್ನೆಯವರೆಗೆ ನಿನಗಿಷ್ಟವಾದರೂ ಹಬೆಯಾಡುವ ಬಿಸಿಯನ್ನ,ಮೇಲೋಗರ, ಬೇಕೇಬೇಕಿತ್ತು ಉಣುವಾಗತಲೆ ಮೇಲೆ ತಿರುಗುವ ತಣ್ಣನೆಯ ಪಂಕಮೊನ್ನೆಯವರೆಗೆ ಮೂಳೆ ಕೊರೆವ ಚಳಿಗಾಲದಲ್ಲಿ ರಗ್ಗು...

read more
ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ…
ಐತಿಹಾಸಿಕಪ್ರಜ್ಞೆ ಮತ್ತು ಸಮಕಾಲೀನ ಎಚ್ಚರ…

ಕೆ ವಿ ಸುಬ್ರಹ್ಮಣ್ಯಂ ಎಲ್ಲಿ  ಹೋದರು? ಪ್ರಶ್ನಿಸುವವರು ಇಲ್ಲವಾಗುತ್ತಿರುವ, ಪ್ರಶ್ನಿಸುತ್ತಿದ್ದವರೂ  ನುಣುಚಿಕೊಳ್ಳುತ್ತಿರುವ ಸಂದರ್ಭ ಇದು. ದೃಶ್ಯ ಕಲೆಯಿಂದ ಸಾಮಾಜಿಕ ಬದಲಾವಣೆ ಆಗಬಲ್ಲದೇ? ಆಗಲಿ ಆಗದಿರಲಿ, ಆ 'ಆಗುವಿಕೆ'ಯ ದೃಷ್ಟಿ ಧೋರಣೆಗಳ ಅಭಿವ್ಯಕ್ತಿ ಖಂಡಿತ ಸಾಧ್ಯ. ಚಿತ್ರ,ಅಕ್ಷರ ಇತ್ಯಾದಿ ಹಲವು ಅಭಿವ್ಯಕ್ತಿ...

read more
ಜಯರಾಮಾಚಾರಿ ಕವಿತೆ- ದ್ರೌಪದಮ್ಮನ ವಂಶದವರು…
ಜಯರಾಮಾಚಾರಿ ಕವಿತೆ- ದ್ರೌಪದಮ್ಮನ ವಂಶದವರು…

ಜಯರಾಮಾಚಾರಿ ಬನ್ನಿಇವರ ಪರಿಚಯ ಮಾಡಿಕೊಡುತ್ತೇನೆ. ಇವರು ಮೈಸೂರು ರೋಡು ಮೆಟ್ರೊದವರುಬಂದು ಒಂದು ಇಲ್ಲ ಎರಡೋ ತಿಂಗಳಿರಬಹುದುಹೀಗೆ ಬೆಳಗ್ಗಿನ ಬಿಸಿಲಿಗೆ ಮೈ ಕಾಯಿಸಿಕೊಳ್ಳುವಇವರುದಿನವಿಡೀ ದುಡಿಯುತ್ತಾರೆ.ವಿಪರೀತ ಬೆವರಿದ ಗಳಿಗೆಯಲ್ಲಿಇವರನ್ನು ದುಡಿಸಿಕೊಂಡವರುಹೀಗೆ ಬಿಸಿಲಿಗೆ ನಿಲ್ಲಿಸಿ ಹೋಗಿಬಿಡುತ್ತಾರೆ. ಇವರು ಸ್ತ್ರೀ...

read more
ಬಸವರಾಜ ಕೋಡಗುಂಟಿ ಅಂಕಣ – ಹಾಸನ ಜಿಲ್ಲೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಹಾಸನ ಜಿಲ್ಲೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರುಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...

read more

Pin It on Pinterest

Share This