ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ನಗುನಗುತಾ ಕರೆದಿದೆ ನಗುವನಹಳ್ಳಿ…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನ ‘ಅವಧಿ’ ಟಾಪ್ ಟೆನ್
ಕಡಿದಾಳ್ ಪ್ರಕಾಶ್ ರ ‘ಕಟ್ಟುವ ಹಾದಿಯಲ್ಲಿ’ ಪುಸ್ತಕ ಬಿಡುಗಡೆ…
ಟಿ ಕೆ ಆರ್ 'ಸಂಸ್ಥೆಯೇ ತನ್ನ ನೆನಪುಗಳನ್ನು ಹೇಳಿಕೊಂಡಂತಿದೆ " - ಕಡಿದಾಳ್ ಪ್ರಕಾಶ್ ರ 'ಕಟ್ಟುವ ಹಾದಿಯಲ್ಲಿ' ಪುಸ್ತಕ ಬಿಡುಗಡೆಗೊಳಿಸಿ ಅಭಿಪ್ರಾಯಪಟ್ಟ ಡಾ.ಓ.ಎಲ್. ನಾಗಭೂಷಣ 'ಸಂಸ್ಥೆಯೇ ತನ್ನ ನೆನಪುಗಳನ್ನು ಹೇಳಿಕೊಂಡಂತಿದೆ". ಪುಸ್ತಕದ 28 ಅಧ್ಯಾಯಗಳಲ್ಲಿ ನೂರಾರು ಜನರ ಶ್ರಮವನ್ನು ದಾಖಲಿಸಲಾಗಿದೆ. ಕುವೆಂಪು ಅವರ ಕವಿತೆಗಳ...
ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಕಮಲಾ ಹಂಪನಾ ಸಂಭ್ರಮ: ಫೋಟೋ ಆಲ್ಬಂ…
ಕರ್ನಾಟಕ ಲೇಖಕಿಯರ ಸಂಘದ ಕಾರ್ಯಕ್ರಮದಲ್ಲಿ ಇಂದು ಸಂಭ್ರಮವೋ ಸಂಭ್ರಮ. ಕಮಲಾ ಹಂಪನಾ ಅವರ ದತ್ತಿ ಪ್ರಶಸ್ತಿ ವಿತರಣೆ ಒಂದೆಡೆಯಾದರೆ ಲೇಖಕಿಯರ ಸಂಘಕ್ಕೆ ಇದು ಮೊದಲ ಸಮಾರಂಭ. ಹೀಗಾಗಿ ಬೆಂಗಳೂರಿನ ಬಿ ಎಂ ಶ್ರೀ ಪ್ರತಿಷ್ಠಾನದ ಎಂ ವೀ ಸೀ ಸಭಾಂಗಣದಲ್ಲಿ ಕಿಕ್ಕಿರಿದ ಜನಸಂದಣಿ. ಹಂಪನಾ ದಂಪತಿಗಳು ಕಾರ್ಯಕ್ರಮ ಸ್ಥಳಕ್ಕೆ ತಲುಪಿದಾಗ...
ಮಹಾದೇವ ಎಸ್ ಪಾಟೀಲ ಕವಿತೆ- ನನ್ನ ಜನರ ಹಾಡು ಪಾಡು…
ಮಹಾದೇವ ಎಸ್ ಪಾಟೀಲ ನನಗೆ ನನ್ನೂರು ನೆನಪಾದಾಗನನ್ನೂರ ಜನರ ಹಾಡು ಪಾಡುಗೀಜಗನ ಗೂಡು ನೆನಪಾಗುತ್ತದೆಹರಿದ ಬಟ್ಟೆ ಮುರುಕು ಗುಡಿಸಲಿನಲಿನನ್ನ ಜನ ಸತ್ತು ಬದುಕಿದ್ದಾರೆ,ಬದುಕಿಯೂ ಸತ್ತಿದ್ದಾರೆ ಗೌಡರ ಮನೆಯಲಿಜೀತ ಮಾಡುವ ನನ್ನ ಕೇರಿಯ ಸಿದ್ದಒಪ್ಪತ್ತಿನ ಬಾನಕ್ಕಾಗಿ ದುಡಿಯುವಕಮ್ಮಾರ, ಚಮ್ಮಾರ,ಮಡಿವಾಳ,ತಳವಾರ,ಗಾಣಿಗಇವರಾರು ಸ್ವಂತ...
ನೀಲಕುರಿಂಜಿ ಬೆನ್ನು ಹತ್ತಿ ಹೋದರೆ ಆಕಾಶಗಂಗೆ ಕಂಡಿತು…
ವಾಣಿ ಶನಿವಾರದ ಒಂದು ಬೆಳಗ್ಗೆ ಟ್ವಿಟರ್ನಲ್ಲಿ ಒಂದು ಪೋಸ್ಟ್ ನೋಡಿದೆ. ಪತ್ರಕರ್ತರೊಬ್ಬರು ಚಿಕ್ಕಮಂಗಳೂರಿನಲ್ಲಿ ನೀಲ ಕುರಿಂಜಿ ಅರಳಿದ ಚಿತ್ರ ಒಂದನ್ನು ಹಾಕಿದ್ದರು. ಅವರ ಗೆಳೆಯರು ಯಾರೋ ಚಿಕ್ಕಮಂಗಳೂರಿನವರು ಆ ಚಿತ್ರವನ್ನು ಇವರಿಗೆ ಕಳಿಸಿದ್ದರಂತೆ. ನಾನು ನೀಲ ಕುರಿಂಜಿಯನ್ನು ಹುಡುಕುತ್ತಾ ಹೊರಟದ್ದು ಮೂರು ವರ್ಷದ ಕೆಳಗೆ....
ಆರ್ ತಾರಿಣಿ ಶುಭದಾಯಿನಿ ಕವಿತೆ – ನೀಲಕುರಂಜಿ…
ಆರ್ ತಾರಿಣಿ ಶುಭದಾಯಿನಿ 1. ನೀಲಕುರಂಜಿ ನೀಲಿ ನೀಲಿ ಬಣ್ಣದ ಅಂಗಿ ತೊಟ್ಟವನೆಅಪರೂಪಕ್ಕೊಮ್ಮೆ ಸಂಭವಿಸುವ ಸೋಜಿಗವ ಹೊತ್ತವನೆಬಾರಯ್ಯ ಬಾರೊ, ನವನವೋನ್ಮೇಷಶಾಲಿಯೆ ಹನ್ನೆರಡು ವರ್ಷ ಅಂತರವೇನು ಸಾಮಾನ್ಯವೇ?ವನವಾಸ ಕಳೆದಿದ್ದು, ಕಾಡು ಬೋರೆ ಕಾರೆಹಣ್ಣು ತಿಂದುಕಾಲ ಹಾಕಿದ್ದು, ಬೊಗಸೆ ನೀರು ಕುಡಿದೇ ರಾತ್ರಿ ಕಳೆದಿದ್ದುಕಲ್ಲುಹಾಸುಗಳ...
ಸಿ ಎಸ್ ಭೀಮರಾಯ ಓದಿದ ‘ಅವಳೆದೆಯ ಜಂಗಮ’
ಸಿ ಎಸ್ ಭೀಮರಾಯ ಪ್ರೊ .ಎಸ್.ಜಿ.ಸಿದ್ಧರಾಮಯ್ಯ ನಾಡಿನ ಹೆಸರಾಂತ ಕವಿ, ಸಂಶೋಧಕ, ಪ್ರವಾಸ ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ವಿಮರ್ಶಕ. ಅವರು ಕಳೆದ ಐದು ದಶಕಗಳಿಂದ ನಾಡಿನ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವಾರು ಉಪಯುಕ್ತ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ನಾಡು-ನುಡಿಯ...
ಜಿ ಎನ್ ನಾಗರಾಜ್ ಅಂಕಣ- ವಾಜಪೇಯ ಎಂಬ ಕುಡಿದು, ತಿನ್ನುವ ಯಜ್ಞ…
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ಸದಾಶಿವ್ ಸೊರಟೂರು ಕಥಾ ಅಂಕಣ- ಕತ್ತಲೆಯ ಬೆರಳಿಡಿದ ನಡಿಗೆ..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
By Margot Gur
ಗಿರಿಧರ ಗಾಡಿಕೊಪ್ಪ ಓದಿದ ‘ಕಾಳಿಗುಡ್ಡದ ಕೌತುಕ’
ಗಿರಿಧರ ಗಾಡಿಕೊಪ್ಪ ಬೆಂಗಳೂರು ಜಯನಗರದ ಪ್ರತಿಷ್ಠಿತ ವಸಂತ ಪ್ರಕಾಶನವು 'ವಸಂತ ಬಾಲ ಸಾಹಿತ್ಯ ಮಾಲೆ-3'ಯಲ್ಲಿ ಪ್ರಕಟಿಸಿರುವ ಕೃತಿ 'ಕಾಳಿಗುಡ್ಡದ ಕೌತುಕ' ಮಕ್ಳಳ ನಾಟಕ. ಮಾಲೆಯ ಸಂಪಾದಕರು ಹಿರಿಯ ಕವಿ, ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ. ಹಿರಿಯ ಹಾಸ್ಯ ಸಾಹಿತಿ, ಕವಿ ಎಚ್.ಡುಂಡಿರಾಜ್ ಈ ಕೃತಿಯ ಲೇಖಕರು. ಈ ಕೃತಿಯ...
ರಾಮಾಯಣದಲ್ಲಿ ನಿಜವಾಗಿಯೂ ಸೀತೆ ಟಸ್ಸಾರ್ ಸೀರೆ ಉಟ್ಟಿದ್ದಳೇ?
ಡಾ ಸುನಿಲ್ ಕುಮಾರ್ ಮೈ ಮರೆತ ಭಾರತ, ರೇಷ್ಮೆ ಭಾರತದ್ದು ಎಂದು ಹೇಳಿಕೊಳ್ಳಲು ಪುರಾವೆಗಳು ಇರುವಾಗ ಅಂಜಿಕೆ ಏಕೆ? ಅಂದು ರೇಷ್ಮೆಕೃಷಿ ಮಹಾವಿದ್ಯಾಲಯ, ಚಿಂತಾಮಣಿಯಲ್ಲಿ ಸ್ನಾತಕ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ರೇಷ್ಮೆಹುಳುವಿನ ವಂಶಾವಳಿ (ಉeಟಿeಚಿಟogಥಿ) ಬಗ್ಗೆ ಪಾಠ ಹೇಳಿ ಮುಗಿಸುವ ಸಮಯಕ್ಕೆ ಕೌತುಕದ ವಿಚಾರವೊಂದನ್ನ...
ಹೊನ್ನಾವರದ ಕೊಂಕಣಿ ನಾಟಕಗಳ ಹಬ್ಬ…
ಮನರಂಜನೆಯ 'ಫುಲ್ ಪ್ಯಾಕೇಜ್' ಕಿರಣ ಭಟ್ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರ್ತಿಕದಲ್ಲಿ, ಜಾತ್ರೆಗಳಲ್ಲಿ ಹಳ್ಳಿಗಳಲ್ಲಿ ನಡೆಯುತ್ತಿದ್ದ ನಾಟಕಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆಯಾಗಿವೆ. ಇದಕ್ಕೆ ಕಾರಣ, ಅವುಗಳಿಗೆ ತಗಲುವ ಅಪರಿಮಿತ ವೆಚ್ಚ ಒಂದೆಡೆಯಾದರೆ ನಾಟಕದ ಉಮೇದಿನವರಿಗೆಲ್ಲ ವಯಸ್ಸಾಗಿರುವದು, ಯುವಜನರೆಲ್ಲ ಕೆಲಸಕ್ಕಾಗಿ ಪೇಟೆಯ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್ನನ್ನು ಹಿಡಿದದ್ದು ನಾನೇ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
ಕೆ ಆರ್ ಸೌಮ್ಯಾ ಕವಿತೆ – ಮತ್ತೆ ಸಂಭವಿಸು ಇಲ್ಲಿ…
ಕೆ ಆರ್ ಸೌಮ್ಯಾ "ಊರ ಹೊರಗಿನವನಲ್ಲಹೊಲೆಯ ಒಳಗಿರುವವನು"ಅಂದೆಯಲ್ಲ…ಯಾರಿಗೆ ಮುಟ್ಟಿತುನಿನ್ನ ಮಾತು?ಕಾಯದೊಳಗೆಧರ್ಮದ ಅಫೀಮುಜಾತಿಯ ಹೊಲಸುಶ್ರೇಷ್ಠತೆಯ ತೆವಲು….ಹೀಗೆ ಎಲ್ಲವುಗಳೂತುಳುಕುವಹೊಲೆತನಊರಿನಿಂದಿನ್ನೂ ಒಳಗೆಒಳಗೆಒಳಗೆಒಳಗೊಳಗಿನಮಿದುಳುಗಳಿಗೆತುಂಬಿದೆ ಮತ್ತೆ ಸಂಭವಿಸು ಇಲ್ಲಿ ಆ ಆದಿ ರಾಮ;ವಾಲ್ಮೀಕಿ ರಾಮ;ಮರ್ಯಾದಾ...
ಮಾಲಾ ಮ ಅಕ್ಕಿಶೆಟ್ಟಿ ಕವಿತೆ – ಸದ್ಗತಿಗೆ ದಾರಿ ಕನಕ
ಮಾಲಾ ಮ ಅಕ್ಕಿಶೆಟ್ಟಿ ಜಾತಿಗಳ ನ್ಯೂನ್ಯತೆ ಹೊರಹಾಕಿಸಂಸಾರಿಯಾಗಲಿ ಸನ್ಯಾಸಿಯಾಗಲಿಮಾಡುವುದೆಲ್ಲ ಹೊಟ್ಟೆಗಾಗಿಗೇಣು ಬಟ್ಟೆಗಾಗಿ ಎಂದೆಚ್ಚರಿಸಿದವ ಧರ್ಮ-ದೇವರು, ಮೇಲು-ಕೀಳುಕುಲದ ಪ್ರಶ್ನೆ ಸಿಡಿಸುವವಗೆಆತ್ಮದ ಕುಲದ ರಹಸ್ಯಬಯಲಾಯಿಸೆಂದು ಸವಾಲೆಸೆದವ ದ್ವೇಷ, ಅಸೂಯೆ, ಮತ್ಸರಮೋಹದ ಪಾಶದಿಂದ ಹೊರಬರಲುಕೇಡನ್ನು ಬಯಸದೇ ನೋಯಿಸಿದವರಉದ್ಧಾರ...
Pic by Makoto Saito
ಶ್ರೀನಿವಾಸ ಪ್ರಭು ಅಂಕಣ – ನೇರ ಮಾತುಗಳು ಕಿವಿಯಲ್ಲಿ ಮೊರೆಯುತ್ತಿದ್ದವು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಕಾಡುವ ಕವಿತೆಗಳು ಭಾಗ –1…
ಪ್ರಿಯದರ್ಶಿನಿ ಮತ್ತು ಮೇಘದರ್ಶಿನಿ ಶೆಟ್ಟರ ಶ್ರೀಮತಿ ಸವಿತಾ ನಾಗಭೂಷಣ ಅವರ ʼತಂಗಿ ಹುಟ್ಟಿದಳುʼ ಹಾಗೂ ಶ್ರೀಮತಿ ಅನಸೂಯ ಜಹಗೀರದಾರ ಅವರ ʼಇಲ್ಲಿ ಮಕ್ಕಳು ಅಳುವುದಿಲ್ಲʼ - ಈ ಎರಡೂ ಪದ್ಯಗಳು ನನಗೆ ಅಚ್ಚುಮೆಚ್ಚು. ʼತಂಗಿ ಹುಟ್ಟಿದಳುʼ ಪದ್ಯ ಬಹಳ ವಿಶಿಷ್ಟವಾಗಿದೆ. ಈಗಾಗಲೇ ಒಂದು ಹೆಣ್ಣುಮಗುವಿರುವ ಮನೆಯಲ್ಲಿ ಎರಡನೆಯದೂ ಹೆಣ್ಣುಮಗು...
ಬಸವರಾಜ ಕೋಡಗುಂಟಿ ಅಂಕಣ –ಮರಾಟಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...




















