ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಜಾಣ ಕತ್ತೆ
ದಡ್ಡ ಕತ್ತೆಯ ಕಥೆ ನಿಮಗೆ ಗೊತ್ತೇ ಇದೆ. ಹುಲಿಯ ಚರ್ಮ ಹೊದ್ದುಕೊಂಡು ರಾತ್ರಿಯಲ್ಲಿ ಕಂಡವರ ಕಬ್ಬಿನ ತೋಟಕ್ಕೆ ನುಗ್ಗಿ ಬೇಕಾದಷ್ಟು ತಿನ್ನುತ್ತಿದ್ದ ಆ ಕತ್ತೆ, ಹೊಟ್ಟೆ ತುಂಬಿದ ಖುಷಿಯಲ್ಲಿ ಕತ್ತೆಯಂತೆ ಕೂಗಿ ಸಿಕ್ಕಿ ಹಾಕಿಕೊಂಡಿತ್ತು. ಆದರೆ, ಈ ಜಾಣ ಕತ್ತೆಯ ಕಥೆ ಕೇಳಿ: ಈ ಕತ್ತೆ ಇದ್ದ ಊರಿನಲ್ಲಿ ಪಟ್ಟದ ಕುದುರೆಯ ಲಾಯ ಇತ್ತು....
ಜಸ್ಟ್ ಔಟ್!
"ಪುಸ್ತಕ ಬಿಡುಗಡೆಯಾಯ್ತು; ಮುಂದಿನದು ದೇವರಾ ಚಿತ್ತ" -ಕೃತಿ ಬಿಡುಗಡೆ ಸಮಾರಂಭದಲ್ಲಿ ಜೋಗಿ ಜೋಗಿ ಕಥೆಗಳು ಜೋಗಿ | ಅಂಕಿತ ಪುಸ್ತಕ | ದೂರವಾಣಿ: ೦೮೦-೨೬೬೧೭೧೦೦ ೫೩, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ,...
ಪರಸಂಗ, ಇದು “ಬ್ಯಾಲ”ನ ಪರಸಂಗ
ಕಲಾವಿದರು ಮರೆಯಾದಂತೆ ಅವರ ಸಾಧನೆಗಳೂ ಮರೆತು ಹೋಗುವ ಕಾಲ ಇದು. ಕಲಾವಿದನೋರ್ವನ ನೆನಪನ್ನು, ಆತ ತನ್ನ ಕಾಲವನ್ನು ಕಂಡ ಬಗೆಯನ್ನು ದಾಖಲಿಸುವ, ಆತನ ಬಳಿಕವೂ ಅದನ್ನು ಉಳಿಸಿಕೊಳ್ಳುವ ಕೆಲಸ ಇವತ್ತಿನ ಜರೂರುಗಳಲ್ಲಿ ಒಂದು. ಇಂದು ನಮ್ಮ ನಡುವೆ ಇಲ್ಲದ ನಟ ಲೋಕೇಶ್ ಅವರ ವಿಚಾರದಲ್ಲಿ ಇಂಥ ದಾಖಲಾತಿಗೆ ಪ್ರೀತಿ ಮತ್ತು ಆಪ್ತತೆಯಿಂದ...
ಒಂದು ನವಿಲುಕೋಸಿಗಾಗಿ ಏನೆಲ್ಲಾ…
"ರಾಗಿರೊಟ್ಟಿ" ಕಾಲಂ ಊರ್ಮಿಳೆ ಕಿಟಕಿಯಿಂದ ಇಣುಕಿ ನೋಡಿದೆ. ಬೆಳ್ಳಂಬೆಳಗ್ಗೆ ಆ ಕೆಂಪು ಕೆನ್ನೆಯ ರೇಷ್ಮೆ ಬಣ್ಣದ ಹುಡುಗಿ ತಲೆ ಮೇಲೆ ಕೈಹೊತ್ತು ಕುಳಿತಿದ್ದಳು. ಮುಖದಲ್ಲಿ ಚಿಂತೆಯ ಗೆರೆಗಳು ಆಗಲೇ ಜಾಗ ಹುಡುಕಿಕೊಂಡಿತ್ತು. ಸಂಜೆ ಆಫೀಸಿನಿಂದ ಬಂದಾಗ ಆಕೆಯ ಮನೆಯೇ ಸೂತಕದಲ್ಲಿತ್ತು. ಯಾರೋ ಸತ್ತಿದ್ದಾರೆ ಎಂಬುದಕ್ಕೆ ಇನ್ಯಾವ...
ಅವನೊಬ್ಬನಿದ್ದ “ಜಂತು”
ವಿದ್ಯಾಭ್ಯಾಸಕ್ಕಾಗಿ ಪರಶುರಾಮನಲ್ಲಿಗೆ ಹೋದ ಕರ್ಣ ತನ್ನ ಹುಟ್ಟಿನ ವಿಚಾರವನ್ನು ಮರೆಮಾಚಿದ್ದ. ಒಂದಿನ ಕರ್ಣನ ತೊಡೆಯ ಮೇಲೆ ತಲೆಯಿಟ್ಟು ಪರಶುರಾಮ ನಿದ್ದೆ ಹೋಗಿದ್ದಾಗ ದುಂಬಿಯ ರೂಪದಲ್ಲಿ ಬಂದ ದೇವೇಂದ್ರ, ಕರ್ಣನ ತೊಡೆಯನ್ನೇ ಕೊರೆದ. ಗುರುವಿಗೆ ನಿದ್ರಾಭಂಗವಾಗಬಾರದೆಂದು ಕರ್ಣ ಆ ನೋವನ್ನು ಸಹಿಸಿಕೊಂಡ. ಅಲ್ಲೇ ಎಡವಟ್ಟಾಯಿತು....
“ಬ್ರಹ್ಮಾಂಡ”ದ ಎದುರು
ಅವರು ಎಚ್ಚೆನ್; ಇವರು ಎನ್ನೆಚ್...! ಪ್ರತಿಯೊಂದನ್ನೂ ಪ್ರಶ್ನಿಸಿ ಅರಿಯಬೇಕು ಎಂದು ಎಚ್.ನರಸಿಂಹಯ್ಯ (ಎಚ್ಚೆನ್) ಹೇಳಿದ್ದರೆ, ವಿಜ್ಞಾನ ಎಂಬ ಕಬ್ಬಿಣದ ಕಡಲೆಯನ್ನು ಕುಚ್ಚಿದ (ಅಂದರೆ ನೀರಿನಲ್ಲಿ ಬೇಯಿಸಿ, ಸುಲಿದು ಕೊಡುವ) ಶೇಂಗಾ ಕಾಳಿನ ಹಾಗೆ ನಮ್ಮೆದುರು ಇಟ್ಟವರು ಎನ್ನೆಚ್ (ಅಂದರೆ ನಾಗೇಶ ಹೆಗಡೆ). ಹೆಚ್ಚೇನಿಲ್ಲ; ಕೇವಲ...
ನಮ್ಮೆದುರಿನ “ಬ್ರಹ್ಮಾಂಡ”
ನಾಗೇಶ ಹೆಗಡೆ. -ಇದನ್ನು ಇನ್ನಷ್ಟು ನೇರವಾಗಿ ಸರಳವಾಗಿ ಬರೆಯುವುದು ಹೇಗೆಂದು ಯೋಚಿಸುತ್ತಿದ್ದೇನೆ. ನಾಗೇಶ ಹೆಗಡೆ ಕಲಿಸಿದ ಪಾಠ ಇದು. ಯಾವುದನ್ನೇ ಆಗಲಿ ಸರಳವಾಗಿ ಬರೆಯುವುದು. ಕೊಂಕಣ ಸುತ್ತಿ ಮೈಲಾರಕ್ಕೆ ಹೋಗದೆ ಇರುವುದು. ಕನ್ನಡ ಪತ್ರಿಕೋದ್ಯಮ ಕಂಡ ಅದ್ಭುತ ಪ್ರತಿಭೆಗಳಲ್ಲಿ ಯಾರಾದರೂ ಮರೆಯದೇ ಹೇಳುವ ಒಂದು ಹೆಸರು- ನಾಗೇಶ...
ಪುರುಷರ “ಶೃಂಗಾರಮಾಸ”
ನಾಗೇಶ ಹೆಗಡೆ ಬಹುಪಾಲು ಸಸ್ತನಿ ಪ್ರಾಣಿಗಳೆಲ್ಲ ವರ್ಷಕ್ಕೆ ಒಂದೆರಡು ಬಾರಿ ಮಾತ್ರ ಲೈಂಗಿಕ ಚಟುವಟಿಕೆಯಲ್ಲಿ ಆಸಕ್ತಿ ತೋರಿಸುತ್ತವೆ. ಹಸುವಿಗೋ ಹೆಣ್ಣು ನಾಯಿಗೋ ಬೆದೆ ಬಂದಿದೆಯೆನ್ನುತ್ತೇವೆ. ಈ ವೇಳೆಯಲ್ಲಿ ಪ್ರಾಣಿಗಳು ಕ್ರೂರಿಗಳಾಗುತ್ತವೆ. ಸದೃಢ ಗಂಡುಗಳಿಂದಲೇ ಉತ್ತಮ ಸಂತಾನ ಪ್ರಾಪ್ತಿಯಾಗುವುದರಿಂದ ಹೆಣ್ಣುಗಳಿಗೆ ಬೆದೆ ಬಂದಾಗ...
ಕರುಣಾಳು ಕೈಕೊಟ್ಟ
ಅವಧಿ ಯಥಾ ಪ್ರಕಾರ ಮತ್ತೆ ನಿತ್ಯ ಅಪ್ ಡೇಟ್ ಆಗ್ತಿದೆ. ಅಪ್ ಡೇಟ್ ಆಗದೇ ಇದ್ದ ಎರಡು ದಿನಗಳು ನೀವೇ ಊಹಿಸಿರಬಹುದಾದಂತೆ, ಕರುಣಾಳುವಿನ ಕಣ್ಣಾಮುಚ್ಚಾಲೆಯಾಟದ ದಿನಗಳಾಗಿದ್ದವು. ಅಂತೂ ಭಗವಂತ...
ಬರಲಿದೆ, ಆಹಾ ದೂರದಿ ಬರಲಿದೆ…
"ವೆಂಕಿ ಬರ್ಗರ್"
ಗಂಡಸಾಗಲು ಪರದಾಡಿದವನ ಮರೆಯಲಾಗುತ್ತಿಲ್ಲ!
ಹಂಗಾಮದಿಂದ ಹೆಕ್ಕಿದ್ದು ಗಾನಾ ಜೋಯ್ಸ್ ಇದ್ದಕ್ಕಿದ್ದ ಹಾಗೇ ಒಂದಿನ ಅಮ್ಮ ಗಂಭೀರ ದನಿಯಲ್ಲಿ ಗದರಿದಳು. "ಇನ್ಮೇಲೆ ನೀನು ಅವನ ಜತೆ ಬೆಟ್ಟ, ಗುಡ್ಡ, ಕೆರೆ ಅಂತೆಲ್ಲಾ ಅಲೆಯೋದೇನೂ ಬೇಕಾಗಿಲ್ಲ" ಅಂತ. ನಾನೂ ಲೆಕ್ಕ ಹಾಕಿದೆ. ನೆರೆದು ಆಗಲೇ ಐದು ವರ್ಷ ಆಗಿಹೋಗಿತ್ತು. ಅಮ್ಮ ಅದ್ಯಾವ ಬೋಧಿವೃಕ್ಷದ ಕೆಳಗೆ ಕುಂತೆದ್ದು...
ಜೋಗಿ ಏಕೆ ಬರೆದರು, ನಾವೇಕೆ ಓದುತ್ತಿದ್ದೇವೆ?
"ನಾನಿದನ್ನು ಬರೆಯಬಾರದಿತ್ತು ಅಂದುಕೊಳ್ಳುವ ಹೊತ್ತಿಗೇ, ನೀವಿದನ್ನು ಓದುತ್ತಾ ಇದ್ದೀರಿ!" ಇದು ಜೋಗಿಯವರ ಸ್ಟೈಲ್. ಅವರ ಕಥಾ ಸಂಕಲನದ ಮುಖದಲ್ಲಿ ಮಿನುಗುತ್ತಿರುವ ಸ್ಮೈಲ್. ಬಹುಶಃ ನೀವು ಈ ಬರಹವನ್ನು ಮತ್ತೊಮ್ಮೆ ಓದುವ ವೇಳೆಗೆ ಅವರ ಕಥಾ ಸಂಕಲನವೇ ನಿಮ್ಮ ಕೈಯಲ್ಲಿದ್ದರೂ ಇದ್ದೀತು. ಜೋಗಿ ಇತ್ತೀಚೆಗೆ ಮಾಡಿದ ತಮ್ಮ ಹೊಸ ರೀತಿಯ...
ಜಸ್ಟ್ ಔಟ್!
"ದೇಸಿ ನಗು" ಎಂ ಎಸ್ ಮೂರ್ತಿ | ಅಭಿನವ | ದೂರವಾಣಿ: ೦೮೦-೨೩೫೦೫೮೨೫ ೧೭/೧೮-೨, ೧ನೇ ಮೈನ್, ಮಾರೇನಹಳ್ಳಿ, ವಿಜಯನಗರ,...
ಗುಜ್ಜಾರ್ ಎಂದ ತಕ್ಷಣ…
ಗುಜ್ಜಾರ್ ಕುರಿತ ಅವಧಿ ಬರಹ ನನಗೆ ನನ್ನ ಎಂ ಜಿ ರೋಡ್ ದಿನಗಳನ್ನು ನೆನಪಿಸಿತು. ಗುಜ್ಜಾರ್ ಎಂದ ತಕ್ಷಣ ನೆನಪಾಗುವುದೇ ಅವರ ಹಾಸ್ಯ. ಚಂದ್ರನಾಥ್, ಸೂರಿ, ಗುಜ್ಜಾರ್, ಮನೋಹರ್, "ಶ್ರೀ" -ಪಡೆ ಹೊಂದಿದ್ದ ಸುಧಾ ಬಳಗ ಎಷ್ಟು ಚೆನ್ನಾಗಿತ್ತು! ಇವರೆಲ್ಲರಿಗೆ ಗುರುವಾಗಿ ಇದ್ದವರು ಜಿ ಎಸ್ ಸದಾಶಿವ. ಎಲ್ಲರೂ ಗಂಭೀರ ತುಂಟರೇ. ಗುಜ್ಜಾರ್...
ಕಾರ್ಟೂನ್ ಬಗ್ಗೆ ಪ್ರೀತಿ ಹುಟ್ಟಿಸಿದವರು…
ನನಗಿನ್ನೂ ನೆನಪಿದೆ. ಲಂಕೇಶ್ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾದಾಗ ಬಹುಶಃ ನಾನಿನ್ನೂ ಮೊದಲ ವರ್ಷದ ಎಂಜಿನೀರಿಂಗ್ ವಿದ್ಯಾರ್ಥಿ. ಮೊದಲನೆಯ ಸಂಚಿಕೆಯ ಮುಖಪುಟದ ಲೇಖನ ‘ಬೆಂಡೆಕಾಯಿ ಗೊಜ್ಜು Vs. ಚಿಕನ್ ಪಲಾವ್’ ಅನ್ಸತ್ತೆ. ಅದಕ್ಕೆ ದಪ್ಪ ಬ್ರಶ್‍ನ ರೇಖೆಗಳನ್ನೊಳಗೊಂಡ ಕಾರ್ಟೂನ್ ಪ್ರಕಟವಾಗಿತ್ತು. ಅದು ಖಂಡಿತವಾಗಿಯೂ...
ಗುಜ್ಜಾರಪ್ಪ ಕಂಡ ಖುಷಿಯಲ್ಲಿ…
ಗುಜ್ಜಾರಪ್ಪ ಬಗ್ಗೆ ಯೋಚಿಸಿದಾಗೆಲ್ಲ ನನಗೆ ನಗು ಉಕ್ಕಿ ಬರುತ್ತದೆ. ಅದಕ್ಕೆ ಕಾರಣ, ನನ್ನ ತಂದೆ ತೇಜಸ್ವಿಯವರ ಕೆಲವು ಅತ್ಯುತ್ತಮ ಕಾರ್ಟೂನ್ ಗಳನ್ನು ಬರೆದವರು ಗುಜ್ಜಾರಪ್ಪ. ಆವುಗಳಲ್ಲಿನ ಪ್ರತಿಯೊಂದು ವಿವರವೂ ತೇಜಸ್ವಿಯವರ ಹೂಬೇಹೂಬು ಎಂಬಷ್ಟು ಖುಷಿ ಬುಗ್ಗೆಯನ್ನು ಚಿಮ್ಮಿಸುವಂಥದ್ದು. ಅವು ಯಾವತ್ತೂ ನನಗೆ ಕಚಗುಳಿಯಡುವಂಥವು....
ನಾನು ಡಾಕ್ಟರ್ ಮುಂದೆ ನಿಂತಿದ್ದೆ…
"ರಾಗಿರೊಟ್ಟಿ" ಕಾಲಂ ಊರ್ಮಿಳೆ ಬ್ಲಡ್ ಟೆಸ್ಟ್ ರಿಪೋರ್ಟ್ ಬೇಕಂತೆ- ನನ್ನ ಎದುರಿಗೆ ಕುಳಿತ ಸ್ಫುರದ್ರೂಪಿ ತರುಣನ ಮುಖ ಬಾಡಿಹೋಗಿತ್ತು. ಮುಖದಲ್ಲಿ ಕಳವಳದ ಗೆರೆಗಳಿದ್ದವು. "ಯಾಕಂತೆ, ಯಾರಿಗೆ" ಅಂತ ಕೇಳಿದೆ. ನನ್ನ ವುಡ್ ಬಿಗೆ, ಭಾವಿ ಮಾವ ಕೇಳುತ್ತಿದ್ದಾರೆ ಎಂದ. ಮದುವೆ ಎಂದಾಕ್ಷಣ ಮಾತುಕತೆ. ಮಾತುಕತೆ ಎಂದಾಕ್ಷಣ...
ಗುಜ್ಜಾರ್ ಬಣ್ಣಗಳ ಒಂದು ಗೊಂಚಲು
ಲಂಕೇಶ್ ಪತ್ರಿಕೆ ಆಗಿನ್ನೂ ಕಪ್ಪು ಸುಂದರಿ. ಕೆಲವೇ ಪುಟ, ಕಪ್ಪು ಬಣ್ಣ. ಆದರೆ, ಚೂಟಿ ಓಡಾಟ, ಚಾಟಿ ಏಟು ಇದರ ಟ್ರಂಪ್ ಕಾರ್ಡ್. ಲಂಕೇಶ್ ಪತ್ರಿಕೆಗೆ ಲಂಕೇಶ್ ಹೂರಣ ತುಂಬುತ್ತಿದ್ದರೆ ಪಕ್ಕದ ರೂಮಲ್ಲಿ ಕುಳಿತು ಅದಕ್ಕೆ ರೇಖೆ ತುಂಬುತ್ತಿದ್ದವರೇ ಗುಜ್ಜಾರ್. ಬಾಣಗೆರೆ ಗುಜ್ಜಾರಪ್ಪ ಅರ್ಥಾತ್ ಗುಜ್ಜಾರಪ್ಪ ಆರ್ಥಾತ್ ಗುಜ್ಜಾರ್....
"ವೆಂಕಿ ಬರ್ಗರ್" ಆಂ! ಹೂ ಈಸ್ ವೆಂಕಿ? ವ್ಹಾಟ್ ಈಸ್ ಬರ್ಗರ್? ಮುದ್ದೆ ಬಸ್ಸಾರ್, ಅನ್ನ ಸಾಂಬಾರ್ ಮಧ್ಯೆ ಏನಿದು ಧಿಡೀರ್? ನಿಮ್ಮ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಪ್ರಯಾಣದಲ್ಲಿದೆ....
ಕವರನೆಂಬವನ ರಂಗಪ್ರವೇಶವು
ವಿಜಿ ಕವರ. ಹಾಗೆಂಬುದು ನಮ್ಮ ಈ ಕಥಾನಾಯಕನ ಹೆಸರಾಗಿ ಪ್ರಚಲಿತದಲ್ಲಿತ್ತು. ಅವನ ನಿಜವಾದ ಹೆಸರು ಬೇರೆಯೇ ಏನೋ ಇದೆ ಎಂದೇ ಊರಲ್ಲಿ ಕೆಲವು ತಲೆಗಳು ವಾದಿಸುತ್ತಿದ್ದವು. ಆದರೆ ಆ ಹೆಸರು ಏನೆಂಬುದು ಅವಕ್ಕೂ ಗೊತ್ತಿರಲಿಲ್ಲ. ಹಾಗಾಗಿ ಆ ತಲೆಗಳ ಬಗ್ಗೆ, "ಅವು ತಲೆಗಳಲ್ಲ, ತರಲೆಗಳು" ಎಂಬ ವಿಶೇಷವಾದ್ದೊಂದು ಕಾಮೆಂಟೂ ಹುಟ್ಟಿಕೊಂಡಿತ್ತು....
ಪಂಪ ಬೆಳ್ಳುಳ್ಳಿ ತಿಂದಿದ್ದನಾ?
ಹೆರಡೋಟಸನ ಪ್ರಕಾರ ಪ್ರಾಚೀನ ಈಜಿಪ್ಟಿನಲ್ಲಿ ಬೆಳ್ಳುಳ್ಳಿ ಯಥೇಚ್ಛವಾಗಿ ಉಪಯೋಗದಲ್ಲಿತ್ತು. ಅಲ್ಲಿಯೇ ಕೃಷಿಯಾಗುತ್ತಿತ್ತು. ತೌರೂರಾದ ಮಧ್ಯ ಏಷಿಯಾದಿಂದ ಈಜಿಪ್ಟಿಗೆ ರವಾನೆಯಾಗಿದ್ದಿರಬೇಕು. ತೌರೂರಿನಲ್ಲಿ ಬೆಳ್ಳುಳ್ಳಿಯ ಹೆಸರು ಶುಮಿನ್, ಶಮ್. ಸಂಸ್ಕೃತದ ಲಶುನ ಇದೇ ಬುಡಕಟ್ಟಿಗೆ ಸೇರಿದ ಪದ. ಈ ಪದದ ರೂಪಾಂತರಗಳೇ ಉತ್ತರ ಭಾರತದ...
