ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
‘ಕಾವ್ಯ ಹಕ್ಕಿಗಳ ಹಾರಾಟದಂತೆ’
ಒಳಗೂ..ಹೊರಗೂ..ವಿನ ಅಲೆಮಾರಿ ನಿಮಗೆ ಸಲಾಂ. ಸುಂದರ ಸಾಹಿತ್ಯವನ್ನು ನಮ್ಮ ಮುಂದೆ ಇಡುತ್ತಿರುವುದಕ್ಕೆ. ಮೀನಾ ಕಂದಸ್ವಾಮಿಯನ್ನು ಪರಿಚಿಯಿಸಿದ್ದಕ್ಕೆ. *** ‘ಕಾವ್ಯ ನಿ-ಶಬ್ದವಾಗಬೇಕು ಹಕ್ಕಿಗಳ ಹಾರಾಟದಂತೆ’ ಹೀಗೆನ್ನುತ್ತಾರೆ ಮೀನಾ ಕಂದಸ್ವಾಮಿ. ಈಕೆಗೀಗ ೨೩-೨೪ ವಯಸ್ಸು. ತನ್ನ ಕಾವ್ಯದ ಮೂಲಕ ದೇಶದ ಕಾವ್ಯ ಪ್ರೇಮಿಗಳು, ಕವಿಗಳ ಗಮನ...
P for….
'ಅವಧಿ'ಯಲ್ಲಿ ಹೊಸ ಅಂಕಣ ಆರಂಭವಾಗಲಿದೆ. ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಲೀಲಾ ಸಂಪಿಗೆ ತಾವು ಕಂಡ ಲೋಕದ ಧಾರುಣ ಕಥನಗಳನ್ನು ನಮ್ಮೆದುರು ಇಡಲಿದ್ದಾರೆ. ಇಲ್ಲಿ ನಲಿವು ಎಂಬ ಪದದ ಸುಳಿವಿಲ್ಲ. ಬರೀ ನೋವಿನ ಬಿಂಬಗಳೇ. ಇದುವರೆಗೂ ಕನ್ನಡ ಕಾಣದ ಲೋಕ ಲೀಲಾ ಅವರಿಂದ ನಿಮ್ಮ ಮುಂದೆ. ಅಂಕಣದ ಹೆಸರು- P...
ವಿಜಯಶಂಕರ್ ‘ಒಡನಾಟ’
ಈಕೆ ಲೀಲಾ ಸಂಪಿಗೆ..
ಈಕೆ ಲೀಲಾ ಸಂಪಿಗೆ. -ತುಮಕೂರಿನ ಸಂಪಿಗೆ ಗ್ರಾಮದ ಕಟ್ಟಾ ಸಂಪ್ರದಾಯಸ್ಥ ಮನೆಯ ಹುಡುಗಿಯೊಬ್ಬಳು ಜನ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಕ್ಷೇತ್ರವನ್ನು ಆಯ್ದುಕೊಳ್ಳುತ್ತಾಳೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಲೀಲಾಗೂ ಸಹಾ ಇದು ಸಹಜವಾದ ಆಯ್ಕೆಯಾಗಿರಲಿಲ್ಲವೇನೋ. ಅಕಸ್ಮಾತ್ ಆಗಿ ಸಂಪರ್ಕಕ್ಕೆ ಬಂದ ಕ್ಷೇತ್ರವನ್ನು ಅಚ್ಚುಕಟ್ಟುತನದಿಂದ...
ಅದರೊಳಗೆ ನಾನೂ ಗಿರ ಗಿರ ಗಿರ ಗಿರ….
ಚೇತನಾ ತೀರ್ಥಹಳ್ಳಿ ನಡೆಯುತ್ತ ನಡೆಯುತ್ತ ಹಾಗೇ ಅಂಗಾತ ಬಿದ್ದ ರೋಡು ಸುರುಳಿ ಸುತ್ತಿ, ಆಸುಪಾಸಿನ ಅಂಗಡಿಗಳೆಲ್ಲ ಅಡ್ಡಬಿದ್ದು, ಹೆಜ್ಜೆಹೆಜ್ಜೆಗೂ ಹಾದಿ ಮುಗಿದು, ಊರಿಗೂರೇ ಉಂಡೆಯಾಗಿ, ಭೂಮಿ ಬುಗರಿಯಂತೆ ರೊಂಯ್ಯನೆ ತಿರುಗಿ, ಅದರೊಳಗೆ ನಾನೂ ಗಿರ ಗಿರ ಗಿರ ಗಿರ…. ಹಾಗೇ ನಿಂತಿರುವೆ ಡಿವೈಡರಿನ ಮೇಲೆ. ಬಸ್ಸು ಕಾರುಗಳು ಸಾಲುಸಾಲು...
ಸಿಕ್ಕಿದೆ ಸ್ವರ್ಗದ ಲಿಂಕು..!
ಚಂದ ಛಂದ ಪುಸ್ತಕಗಳು
ಅಪಾರ ಡೌನ್ ಡೌನ್…
'ಬಾಟಮ್ ಅಪ್' ಅಂದ್ರೆ ಏನು ಅಂತ ಗುಂಡು ಹಾಕುವ ಎಲ್ಲಾರ್ಗೂ ಗೊತ್ತು. ಆದರೆ ಅಪಾರ ಹಾಗೂ ಪ ಸ ಕುಮಾರ ಇಬ್ರೂ ಸೇರಿದ್ರೆ ಹಿಂಗಾಗುತ್ತೆ ನೋಡಿ. ಅಪಾರ 'ಕಿಕ್' ನೀಡುವಂತೆ ಬರೆದ ಮದ್ಯಸಾರ ಪುಸ್ತಕವಾಗುತ್ತಿದೆ. ಹಬ್ಬದಲ್ಲಿ ಅಪಶಕುನ ಎಂಬಂತೆ ಅಪಾರ 'ಇನ್ನು ಮುಂದೆ ಮದ್ಯಸಾರ ಬರೆಯುವುದಿಲ್ಲ' ಎಂಬ ತೀರ್ಮಾನ ಮಾಡಿದ್ದಾರೆ. ಕೊಟ್ಟಿರುವ...
ಚೈತ್ರವೇ ಬಾ ಒಳಗೆ…
ಇಳೆಗೆ ಬಂದಿರುವ ಚೈತ್ರವೇ ಬಾ ಒಳಗೆ ಬೇವಿನಲಿ ಒಂದಿಷ್ಟು ಬೆಲ್ಲ ಕಲೆಸು... -ಸು ರಂ ಎಕ್ಕುಂಡಿ ಚಿತ್ರ: ಜಿ ಎನ್ ಮೋಹನ್
ಎಕ್ಕುಂಡಿ ಎಂಬ ಅಜ್ಜ ನಮ್ಮ ಮುಂದೆ..
ಎಕ್ಕುಂಡಿ ಬೊಚ್ಚು ಬಾಯಿಯ ತುಂಬಾ ನಗೆ ಬೀರುತ್ತಾ ನಮ್ಮೆದುರು ಇದ್ದಾರೆ ಎಂದೇ ಅನಿಸುತ್ತಿದೆ. ಬಂಕಿಕೊಂಡ್ಲದ ಶಾಲಾ ಮಾಸ್ತರ್ ಆಗಿದ್ದ ಎಕ್ಕುಂಡಿ ಹಾಲಕ್ಕಿ ಒಕ್ಕಲಿಗರ ಎದೆಯಾಳದಿಂದ ಚಿಮ್ಮುತ್ತಿದ್ದ ಹಾಡುಗಳಿಗೆ ಕಿವಿಯಾದರು. ಅವರ ತಲ್ಲಣಗಳಿಗೆ ಬೆಂದರು. ಎಕ್ಕುಂಡಿ ಕಾವ್ಯ ಲೋಕದೊಳಕ್ಕೆ ನಡೆದು ಬಂದದ್ದು ಹೀಗೆ. ದುಃಖದ ಸರಮಾಲೆ...
ಮತ್ತೆ ಮಳೆ ಹೊಯ್ಯುತಿದೆ..ಎಲ್ಲ ನೆನಪಾಗುತಿದೆ…
ಚೇತನಾ ತೀರ್ಥಹಳ್ಳಿ ಮಾರ್ಚ್ ೨೦ರ ಮಧ್ಯಾಹ್ನ ರಜೆ ಹಾಕಿ ಮನೆಗೆ ಹೋಗಲಿಕ್ಕೆ ಎರಡು ಗಂಟೆಯಾಗೋದನ್ನೇ ಕಾಯುತ್ತ ಡೆಸ್ಕಿನ ಮೇಲೆ ತಲೆ ಇರಿಸಿ ಮಲಗಿದ್ದವಳಿಗೆ, ಗಾಜಿನ ಗೋಪುರದ ಮೇಲೆ ಹನಿಗಳು ಉದುರಿದಂತೆ ಭಾಸವಾಯ್ತು. ಕ್ಯಾಬಿನ್ನಿನ ಒಂದು ಬದಿಯ ಸಣ್ಣ ಕಿಟಕಿಯಿಂದ ಮಾತ್ರ ಅದು ಕಾಣುತ್ತಾದ್ದರಿಂದ ಎಲ್ಲೋ ಮರುದಿನದ ಗೌರಾಂಗ ಪೂರ್ಣಿಮೆಗೆ...
ಗುಜ್ಜಾರ್ ಗೆರೆ ೯
ಗುಜ್ಜಾರ್ ಹೊಗೆನಕಲ್ ವಿವಾದವನ್ನು ಕಂಡಿರುವುದು ಹೀಗೆ...
ಕನಸುಗಾರ ಜಿಮ್ಮಿ
ಹೈವೇ 7 --------- ಭಾಗ: ಹದಿಮೂರು ವಿ.ಎಂ.ಮಂಜುನಾಥ್ ಪ್ರೇಮ ಜಿಮ್ಮಿಯ ದೇಹದ, ಮನಸ್ಸಿನ ಕೀಲಿಕೈ ಆಗಿದ್ದು, ಇಡೀ ಅಸ್ತಿತ್ವ, ವ್ಯಕ್ತಿತ್ವದ ಕ್ರಿಯೆಗಳೆಲ್ಲವನ್ನೂ ಅಸ್ತವ್ಯಸ್ತವಾಗಿ ಮೀಟಿ ಹಾಕಿ; ತಲೆ ಪಾದದಂತಾಗಿ ತೆರೆದ ಬಾಗಿಲ ಬಳಿ ಹೆಣದಂತೆ ಬಿದ್ದಿತ್ತು. ಇತ್ತ ನಗರಕ್ಕೂ ಸೇರದ, ಹಳ್ಳಿಗೂ ಇಳಿಯಲೆತ್ನಿಸದ ವೆಂಕಟಾಲಕ್ಕೆ ಕ್ರೀಡೆ,...
ರಂಗ ಮಂಚಾಕ ಹೋಗೋಣು ನಡಿರೀ….
ಅವರ ಆರೋಪದ ತಿರುಳು ಏನು ಗೊತ್ತೆ?
ನೆತ್ರಕೆರೆ ಉದಯಶಂಕರ್ ಪತ್ರಿಕೋದ್ಯಮವನ್ನು ಗಂಭೀರವಾಗಿ ಪರಿಗಣಿಸಿರುವ ಬೆರಳೆಣಿಕೆಯಷ್ಟು ವ್ಯಕ್ತಿಗಳಲ್ಲಿ ಒಬ್ಬರು. ಪ್ರಜಾವಾಣಿಯಲ್ಲಿರುವ ಉದಯಶಂಕರ್ ತಮ್ಮ ಕೃಷಿ ಆಸಕ್ತಿಗಾಗಿ ಹೆಸರುವಾಸಿ. ಬಳಕೆದಾರರ ಹಕ್ಕುಗಳ ಬಗ್ಗೆಯೂ ನಿಖರ ಮಾಹಿತಿ ಹೊಂದಿರುವವರು. ಈಗ ತಮ್ಮ ಪ್ರೀತಿಯ ಕ್ಷೇತ್ರದ ಬಗ್ಗೆ ಮಾತನಾಡಲು 'ಪರ್ಯಾಯ' ಬ್ಲಾಗ್...
ಕಾದಂಬ್ರಿ ಕಮ್ಮಟದಲ್ಲಿ ಕೋಸಂಬ್ರಿ ಸಜೆಶನ್ಸ್!
ಅಮಾಸೆ ಟೈಮ್ಸ್. ಕನ್ನಡ ಟೈಮ್ಸ್ ಪತ್ರಿಕೆಯನ್ನು ರೆಗ್ಯೂಲರ್ ಆಗಿ ಓದುವವರಿಗೆ ಈ ಅಮಾಸೆ ಟೈಮ್ಸ್ ರುಚಿ ಗೊತ್ತಿರುತ್ತದೆ. ಇದರ ಆರೋಗ್ಯಕರ ಕೀಟಲೆ ಖುಷಿ ಕೊಡುವಂಥದ್ದು. ಇದರ ರುಚಿಯನ್ನು ಅವಧಿಯ ಓದುಗರಿಗೂ ಬಡಿಸೋಣ ಎಂಬ ಆಸೆ. * * * ಈಚೆಗೆ ಮೈಸೂರ್ ನಲ್ಲಿ ಸಾಹಿತ್ಯ ಅಕಾಡೆಮಿ ನಡೆಸಿದ ಕಾದಂಬ್ರೀ ಕಮ್ಮಟದಲ್ಲಿ ಕನ್ನಡ ಕ್ರಿಟಿಕ್ಸ್...
ಯು ಆರ್ ಲೋನ್ಲಿ ಅಟ್ ದಿ ಟಾಪ್…
ಗಾಳಿ ಬೆಳಕು ನಟರಾಜ್ ಹುಳಿಯಾರ್ ಮದ್ರಾಸಿನಲ್ಲಿ ಕಾರ್ಪೋರೇಟ್ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಸೆಲ್ವಂ ಅವತ್ತು ಅಪಾರ ಟೆನ್ಷನ್ ನಲ್ಲಿದ್ದರು. "ರಿಲ್ಯಾಕ್ಸ್ ಪ್ಲೀಸ್" ಪುಸ್ತಕ ಕೂಡ ಅವರ ಟೇಬಲ್ಲಿನ ಮೇಲಿತ್ತು. ಆ ಪುಸ್ತಕವನ್ನು ಅವರ ಸಂಸ್ಥೆಯ ಅನೇಕ ತರುಣ, ತರುಣಿಯರಿಗೆ ಸೆಲ್ವಂ ಕೊಟ್ಟಿದ್ದರು. ಆದರೆ...
ಲೌಕಿಕದ ತೊಡಕುಗಳ ದಾಟಿಬಿಟ್ಟಳೆ ಅವಳು?
ರಶ್ಮಿ ಕಾಮತ್ ಮೂರು ಮಳೆಗಾಲಗಳೇ ಮುಗಿದು ಹೋಗಿವೆ. ಒಮ್ಮೊಮ್ಮೆ ಅವಳ ಮರೆಯಲಾಗದಂತಹ ಮಂದಹಾಸ ಕೂಡ ಮಾಸಿದಂತಾಗಿ ದಿಗಿಲಾಗುತ್ತೇನೆ. ಎಲ್ಲಿ ಹೋಗಿಬಿಟ್ಟಳು ಅವಳು ಇದ್ದಕ್ಕಿದ್ದಂತೆ ಎಂಬ ಪ್ರಶ್ನೆ ಕಳೆದ ಮೂರು ವರ್ಷಗಳಿಂದಲೂ ಮನಸ್ಸನ್ನು ಭಾರವಾಗಿಸಿದೆ. ನನ್ನೊಡನೆ ಒಡನಾಡಿದ ಒಂದೇ ಒಂದು ವರ್ಷದ ಕ್ಷಣಬಿಂದುಗಳನ್ನೇ "ನಿನ್ನ ಇನ್ನು...
“ಛೀ! ಹಾಳು ಗಂಡಸು!” ಅನ್ನಿಸುತ್ತೆ ನಿಜ..
ಚೇತನಾ ತೀರ್ಥಹಳ್ಳಿ ಬರೆವ ಕಥೆ ರೂಪದ ಕವಿತೆಗಳು ಅಥವಾ ಕವಿತೆ ರೂಪದ ಕಥೆಗಳು ಅವಧಿ ಓದುಗರನ್ನು ಇನ್ನಿಲ್ಲದಂತೆ ಕಾದಿದೆ. ಈ ಮಧ್ಯೆ ಚೇತನಾ ಸಮಕಾಲೀನ ವಿಷಯಗಳನ್ನು ಕೈಗೆತ್ತಿಕೊಂಡು ತಮ್ಮ ಸ್ಪರ್ಶ ನೀಡಲು ಪ್ರಯತ್ನಿಸಿದ್ದಾರೆ. ಓದಿ ನೋಡಿ. ಇಷ್ಟ ಆಯಿತು ಎನ್ನುವುದಾರೆ ಇಂತಹ ಇನ್ನಷ್ಟು ಬರಹಗಳನ್ನು ಅವರು ಬರೆಯಲಿದ್ದಾರೆ....
ಬಾಲ್ಯ ಕಾಲ ಎಂಬ ಸಖಿ
"ಡೋರ್ ನಂ 142" ಬಹುರೂಪಿ "ಒಂದ್ನಿಮಿಷ ಇರು" ಅಂತ ಹೇಳಿದ ಅಪ್ಪ ದಿಢೀರ್ ಮಾಯಾ ಆದ್ರು. ಟ್ರೇನ್ ಆಗಲೇ ಶಿಳ್ಳೆ ಹಾಕ್ತಾ ನಿಂತಿತ್ತು. ಇನ್ನು ಯಾವ ಕ್ಷಣದಲ್ಲಿ ಬೇಕಾದರೂ ಹೊರಟುಬಿಡ್ತೀನಿ ಅನ್ನೋ ಥರಾ ರಾಗ ಎಳೀತಿತ್ತು. ಕಿಟಕಿಯಿಂದ ಆಚೆ ಎಲ್ಲಾ ಕಡೆ ಕಣ್ಣಾಡಿಸ್ದೆ. ಅಪ್ಪ ಕಾಣ್ತಿಲ್ಲ. ಟ್ರೇನ್ ಓಡಿಸೋರಿಗೆ ಏನು ಗೊತ್ತಾಗುತ್ತೆ?...
ಇವತ್ತು ಮನೆಯ ನಂಬರ್ ಅಳಿಸಿ ಹಾಕಿದ್ದೇನೆ..
'ಅಲೆಮಾರಿ' ಕನ್ನಡದ ಭರವಸೆಯ ಅನುವಾದಕರಾಗಬಲ್ಲ ಕಸುವು ಹೊಂದಿದ್ದಾರೆ. ಅವರ ಓದಿನ ವಿಸ್ತಾರ ಸಹಾ ಬೆರಗು ಹುಟ್ಟಿಸುವಂತಿದೆ. ಅಮೃತಾ ಪ್ರೀತಂ ರ ಕವನ, ಕಥೆಗಳು ಹಲವರ ಕೈನಲ್ಲಿ ಅರಳಿದೆ. ಕೆಲವರ ಕೈನಲ್ಲಿ ನರಳಿದೆ. ಇಂತಹ ಪರಿಸ್ಥಿತಿಯ ನಡುವೆ ಈ ಅಲೆಮಾರಿ ಅನುವಾದದ ರುಚಿ ನೋಡಿ. ಚೆನ್ನಾಗಿದೆ ಅನಿಸಿದರೆ...
