ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹಾಯಿ ದೋಣಿಯಲ್ಲಿ ಲಕ್ಷ್ಮಣ ಕೊಡಸೆ
ಲಕ್ಷ್ಮಣ ಕೊಡಸೆ ಪ್ರಜಾವಾಣಿಯಲ್ಲಿ ಬರೆಯುತ್ತಿರುವ ಅಂಕಣ 'ಹಾಯಿ ದೋಣಿ'. ಕನ್ನಡದಲ್ಲಿ ಅಂಕಣ ಸಾಹಿತ್ಯ ವಿಫುಲವಾಗಿದೆ. ಆದರೆ ಕೊಡಸೆ ಬರವಣಿಗೆಗೆ ಇರುವ ನೋಟ ಈ ಅಂಕಣವನ್ನು ಭಿನ್ನವಾಗಿಸಿದೆ. ಅಂಕಣಗಳು ಬೌದ್ದಿಕ ಕಸರತ್ತಿನಂತೆ ಕಾಣುತ್ತಿರುವ ಈ ದಿನಗಳಲ್ಲಿ ಕೊಡಸೆ ತಾವು ಎದುರಾದ ಪುಟ್ಟ ಘಟನೆಯನ್ನೇ ಬೇಕಾದರೆ ಎಲೆಯಾಗಿಟ್ಟುಕೊಂಡು ...
ಜೋಗಿಯ ಹೊಸ ಜಾಡು
ಬದುಕು ಬದಲಿಸಿದ ಪುಸ್ತಕಗಳು
-ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಒಬ್ಬ ಮನುಷ್ಯನ ಮೇಲೆ ಪ್ರಭಾವ ಬೀರಿದ ಪುಸ್ತಕಗಳು ಎಂದರೆ ಪ್ರಾಯಶಃ ಅವನನ್ನು ತಮ್ಮ ಅನುಗ್ರಹದಿ0ದ ರಕ್ಷಿಸಿದ ಪುಸ್ತಕಗಳು ಎ0ದು ಅರ್ಥ. ನನ್ನ ವಿಷಯದಲ್ಲ0ತೂ ಈ ಅರ್ಥ ಸ0ಪೂರ್ಣವಾಗಿ ಸಲ್ಲುತ್ತದೆ. ನನ್ನ ಬಾಳಿಗೆ ತೀರ ಮೊದಲಲ್ಲಿ ಪರಿಚಿತವಾದ ಗ್ರ0ಥ 'ವಾಲ್ಮೀಕಿ ರಾಮಾಯಣ'. ತ0ದೆ ದಿನವೂ ಪಾರಾಯಣ ಮಾಡುವ...
First night with ಸಂದೀಪ್ ಕಾಮತ್
ಮೊದಲ ರಾತ್ರಿಯ ಅನುಭವ -ಸಂದೀಪ್ ಕಾಮತ ಕಡಲ ತೀರ ಈ ಲೇಖನದ ಶೀರ್ಷಿಕೆಯ ಸೆಳೆತದಿಂದ ನೀವು ಬಂದಿದ್ದರೆ ಮೊದಲೇ ಒಂದು ಸ್ಪಷ್ಟೀಕರಣ ಕೊಟ್ಟು ಬಿಡುವುದು ಒಳ್ಳೆಯದು! ಇಲ್ಲಾಂದ್ರೆ ನೀವು ನನಗೆ ಹಿಡಿ ಶಾಪ ಹಾಕೋದಂತೂ ಖಚಿತ. ಮೊದಲನೆಯದಾಗಿ ನನಗಿನ್ನೂ ಮದುವೆಯಾಗಿಲ್ಲ,ಹಾಗಾಗಿ ನನ್ನ ಮೊದಲ ರಾತ್ರಿಯ ಬಗ್ಗೆ ಬರೆದಿಲ್ಲ(ಬರೆಯೋದೂ ಇಲ್ಲ...
ಮಳೆ ಬಂತೋ ಮಳೆ….
-ಸುರಗಿ ಮೌನ ಕಣಿವೆ ಮೊನ್ನೆ ಬೆಂಗಳೂರಿಗೆ ಬಿರುಸಾದ ಮಳೆ ಬಂತು. ಈ ಮಳೆ ಬರುವುದಕ್ಕೆ ಮೊದಲು ಬಿಸಿಲ ಬೇಗೆ ಸಹಿಸಲಸಾಧ್ಯವಾಗಿತ್ತು. ಒಂದು ರೀತಿಯಲ್ಲಿ ಈ ದಗೆ ಮಳೆ ಬರುವ ಮುನ್ಸೂಚನೆಯೇ. ಟೇರೆಸಿನ ಮೇಲೆ ಹಾಕಿದ ಬಟ್ಟೆ ಒಣಗಿದೆಯೇ ಎಂದು ನೋಡಲು ಹೋದ ನನಗೆ ಆಕಾಶದಲ್ಲಿ ಕಪ್ಪು ಬಿಳಿ ಮೋಡಗಳು ದಟ್ಟೈಸುತ್ತಿರುವುದು ಕಾಣಿಸಿತು. ಜೊತೆಗೆ...
ಬನ್ನಿ, ಮಾವು ತನ್ನಿ
ಕಾನ್ಫಿಡೆನ್ಸು ಅಲ್ಲಿ ಪವಾಡ ಮಾಡಿತ್ತು…
ಪ್ರಸ್ತುತ ಸುವರ್ಣ ನ್ಯೂಸ್ ಚಾನಲ್ ನ ಮುಖ್ಯಸ್ಥರಾಗಿರುವ ಶಶಿಧರ ಭಟ್ ನಮ್ಮೊಂದಿಗೆ ಒಂದು ಅಪರೂಪದ ಘಟನೆಯನ್ನು ಹಂಚಿಕೊಂಡಿದ್ದಾರೆ. ಈ ಟಿ ವಿ ಚಾನಲ್ ಗಾಗಿ ' ಭಾನಾಮತಿ' ನಿರ್ದೇಶಿಸುತ್ತಿದ್ದ ಶಶಿಧರ್ ಭಟ್ ಒಂದು ಹೆಜ್ಜೆ ಜಾರಿದ್ದರೂ ಒಬ್ಬ ಮಂತ್ರವಾದಿಯಾಗಿ ನಮ್ಮ ಮುಂದೆ ಪ್ರತ್ಯಕ್ಷರಾಗುತ್ತಿದ್ದರೆನೋ. ಒಂದು ಪುಟ್ಟ ನಂಬಿಕೆ ಮಾಡಿದ...
ಸ್ಕ್ರೂ ಲೂಸ್ ಆನಗ್ಳೆನದ ಲೆಕ್ಕನೇ ಅಂಪುಣ….
ಶ್ರೀನಿಧಿ ಕರ್ಜೆ ಕಳೆದು ಹೋಗಿದ್ದಾರೆ...ಎಂದು ಜಾಹೀರು ಮಾಡುವಷ್ಟು ಆಕೆ ಕಳೆದುಹೋಗಿದ್ದಾರೆ. ಒಂದು ಕಾಲಕ್ಕೆ ತಾಜಾ ಹಾಸ್ಯ ಬರಹಗಳನ್ನು ನೀಡಿದ, ಅಪರೂಪಕ್ಕೆ ಆರಿಸಿಕೊಳ್ಳುವ ಪ್ರಾಕಾರದೆಡೆಗೆ ಒಲಿದಿದ್ದ ಶ್ರೀನಿಧಿ ಈಗ ಏನು ಬರೆದಿದ್ದಾರೆ ಎಂಬುದನ್ನು 'ಅವಧಿ' ಹುಡುಕುತ್ತಲೇ ಇದೆ. ಕುಂದಾಪ್ರ ಕನ್ನಡದಲ್ಲಿ ತಿಳಿ ಹಾಸ್ಯ...
ಪ್ರಕಾಶ್ ಸೊಂಟಕ್ಕೆ ಪಾಠ
ಕಾರ್ನಾಡರು ಕನ್ನಡವನ್ನು ಮರೆತ ಹಾಗೆ…
ಜೋಗಿ ಅಂದ್ರೇ ಹಾಗೆ. ಆ ಕ್ಷಣಕ್ಕೆ ತಟಕ್ಕನೆ ಬೇಕಾಗಿದ್ದೇ ಹೊಳೆಯುತ್ತದಲ್ಲಾ ಅದು yes, ಜೋಗಿಗೆ ಮಾತ್ರ ಸಾಧ್ಯ. ಅವರೊಳಗೊಬ್ಬ ಅಸಾಧ್ಯ ತುಂಟನಿದ್ದಾನೆ. ಅವರ ಅಮ್ಮನ ಬಗ್ಗೆ ನಮಗೆಲ್ಲಾ ಕರುಣೆ. ಹೇಗೆ ಸುಧಾರಿಸಿದರೋ ಆ ತಾಯಿ. ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಬಂದೆ ಎನ್ನುತ್ತಾರೆ ಜೋಗಿ. ನಮಗ್ಯಾಕೋ ಡೌಟು, ಉಪ್ಪಿನಂಗಡಿಯೇ ಇವರನ್ನು...
'ಆಗಾಗ' ಚಿತ್ರ ಸಂಪುಟ
ಚಿ ಶ್ರೀನಿವಾಸರಾಜು ಅವರ ಸಮಗ್ರ ಬರಹಗಳ ಸಂಕಲನ 'ಆಗಾಗ' ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. 'ಅಭಿನವ' ಪ್ರಕಟಿಸಿರುವ ಈ ಪುಸ್ತಕವನ್ನು ಕಾವ್ಯ ಸುಗ್ಗಿ ಹಮ್ಮಿಕೊಳ್ಳುವ ಮೂಲಕ ಭಿನ್ನವಾಗಿ ಬಿಡುಗಡೆ...
‘ಆಗಾಗ’ ಚಿತ್ರ ಸಂಪುಟ
ಚಿ ಶ್ರೀನಿವಾಸರಾಜು ಅವರ ಸಮಗ್ರ ಬರಹಗಳ ಸಂಕಲನ 'ಆಗಾಗ' ಬೆಂಗಳೂರಿನಲ್ಲಿ ಬಿಡುಗಡೆಗೊಂಡಿತು. 'ಅಭಿನವ' ಪ್ರಕಟಿಸಿರುವ ಈ ಪುಸ್ತಕವನ್ನು ಕಾವ್ಯ ಸುಗ್ಗಿ ಹಮ್ಮಿಕೊಳ್ಳುವ ಮೂಲಕ ಭಿನ್ನವಾಗಿ ಬಿಡುಗಡೆ...
ಬಸವನಗುಡಿ ಕ್ಲಬ್ಬಿನಲ್ಲಿ ಬಿಯರು ಬಿಸಿಯಾಗುತ್ತಿದ್ದ ಮಧ್ಯಾಹ್ನ…
ಜೋಗಿ ಅಂದ್ರೇ ಹಾಗೆ. ಆ ಕ್ಷಣಕ್ಕೆ ತಟಕ್ಕನೆ ಬೇಕಾಗಿದ್ದೇ ಹೊಳೆಯುತ್ತದಲ್ಲಾ ಅದು yes, ಜೋಗಿಗೆ ಮಾತ್ರ ಸಾಧ್ಯ. ಅವರೊಳಗೊಬ್ಬ ಅಸಾಧ್ಯ ತುಂಟನಿದ್ದಾನೆ. ಅವರ ಅಮ್ಮನ ಬಗ್ಗೆ ನಮಗೆಲ್ಲಾ ಕರುಣೆ. ಹೇಗೆ ಸುಧಾರಿಸಿದರೋ ಆ ತಾಯಿ. ಉಪ್ಪಿನಂಗಡಿಯಿಂದ ಬೆಂಗಳೂರಿಗೆ ಬಂದೆ ಎನ್ನುತ್ತಾರೆ ಜೋಗಿ. ನಮಗ್ಯಾಕೋ ಡೌಟು, ಉಪ್ಪಿನಂಗಡಿಯೇ ಇವರನ್ನು...
ಶುಭದಾ ಸಾಹಿತ್ಯ ಶಿಬಿರ
ಶುಭದಾ ಪ್ರಕಾಶನ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡಿದ್ದ ಸಾಹಿತ್ಯ ಶಿಬಿರದ ನೋಟ ಇಲ್ಲಿದೆ. ಕಿ ರಂ ನಾಗರಾಜ್, ಚಂಪಾ, ಜಯಂತ್ ಕಾಯ್ಕಿಣಿ, ಚಿದಂಬರರಾವ್ ಜಂಬೆ, ಪಟ್ಟಣಶೆಟ್ಟಿ ದಂಪತಿಗಳು, ಅಗ್ರಹಾರ ಕೃಷ್ಣಮೂರ್ತಿ, ಜರಗನಹಳ್ಳಿ ಶಿವಶಂಕರ್ ಕಾರ್ಯಕ್ರಮದಲ್ಲಿದ್ದರು. ಈ ಶಿಬಿರದ ಫೋಟೋಗಳನ್ನು ಅಜಿತ್ ಕೌಂಡಿನ್ಯ ಪ್ರೀತಿಯಿಂದ...
ಮುಸ್ಸಂಜೆಯ ಮುಖಾಮುಖಿ
-ಚಂದಿನ ನೆಪಕೊಂದು ಪುಸ್ತಕ ಕೈಯೊಳಗೆ ಹಾಳೆಗಳ ತಿರುವಿ ಭಾವಗಳ ಮುಚ್ಚಿಡುವ ಯತ್ನ. ಕಿಟಕಿಯಿಂದಾಚೆಗಿರುವ ಬೆತ್ತಲೆ ಮರದಲ್ಲಿ ಎಲೆಗಳ ಹುಡುಕುವ ತವಕ. ಬೇಸಿಗೆಯ ಮಧ್ಯಾಹ್ನ ಆಗಸಕೆ ನೀರವ ಮೌನ ಅಲ್ಲಿ ಬೆಳ್ಳಕ್ಕಿಗಳ ಸಾಲುಗಳ ಕಾಣುವ ಹಂಬಲ. ಸಿಕ್ಕ ಸಿಕ್ಕಿದ್ದೆಲ್ಲ ಮುಂದೆ ಗುಡ್ಡೆಹಾಕಿ, ರಭಸದಿಂದ ಮುಕ್ಕಿ,ಏನೋ ಸಾಧಿಸಿದ ನಿಟ್ಟುಸಿರು....
ಶ್ರೀಧರ್ ನೆನಪು
ಜೋಗಿ ಟಚ್
ನಿರೀಕ್ಷಿಸಿ ಜೋಗಿ ಹೊಸ ಅವತಾರದಲ್ಲಿ ಕನ್ನಡ ಸಾಹಿತ್ಯ ಕಾರ್ಯಕ್ರಮಗಳಿಗೆ ಜೋಗಿ ಟಚ್ ಇಷ್ಟು ದಿನ ನೀವು ಮಿಸ್ ಮಾಡಿಕೊಂಡಿದ್ದ ಕೊರತೆಯನ್ನು ತುಂಬಲಿದ್ದಾರೆ One and only...
ನಿಮ್ ಹತ್ರಾನೂ ಇದೆಯೇನ್ರೀ ಅಂತರ್ ಪಿಶಾಚೀ?
-ಎ ಆರ್ ಮಣಿಕಾಂತ್ ಆ ಕಡೆಗೆ ಹೊಸದಲ್ಲ, ಈ ಕಡೆಗೆ ಹಳೆಯದೂ ಅಲ್ಲ ಎಂಬಂತೆ ಕಾಣುವ ಫುಲ್ ಶರ್ಟು, ಅಂಥದೇ ಒಂದು ಪ್ಯಾಂಟು, ಮೊಗದ ತುಂಬ ಮಗುವಿನ ನಗೆ, ಸುತ್ತಲೂ ಹಳೆಯ, ಹೊಸ ಪತ್ರಿಕೆಗಳು, ಪುಸ್ತಕಗಳು... ಕವಿ ನಿಸಾರ್ ಅಹಮದ್ ಅವರು, ಪದ್ಮನಾಭನಗರದ ತಮ್ಮ ಮನೆಯಲ್ಲಿ ಕಾಣಸಿಗುವುದೇ ಹೀಗೆ. ಅವರೊಂದಿಗೆ ಮಾತಾಡಲು, ಸ್ವಲ್ಪ...
ಜೋಗಿ ಬರೆದಿದ್ದಾರೆ: ಊರು ಕೇರಿಯ ಹೆಸರೂ…
ಊರು ಕೇರಿಯ ಹೆಸರೂ ಗಿಡಮರಬಳ್ಳಿಯ ಹಸಿರೂ -ಜೋಗಿ ಓದುಗ ಅದೃಷ್ಟವಂತನಾದರೆ ಒಳ್ಳೆಯ ಲೇಖಕರು ಹುಟ್ಟುತ್ತಾರೆ! ಹಾಗೊಂದು ಫಿನ್ನಿಶ್ ನಾಣ್ಣುಡಿಯಿದೆ. ಅದನ್ನೇ ಕೊಂಚ ಬದಲಾಯಿಸಿ ಲೇಖಕ ಅದೃಷ್ಟವಂತನಾದರೆ ಒಳ್ಳೆಯ ಓದುಗರು ಹುಟ್ಟಿಕೊಳ್ಳುತ್ತಾರೆ ಅಂತಲೂ ಹೇಳಬಹುದು. ಆದರೆ ಒಳ್ಳೆಯ ಬರಹ ಹೊರಹೊಮ್ಮಬೇಕಿದ್ದರೆ ಒಳ್ಳೆಯ ಓದುಗನಂತೂ ಬೇಕೇ...
ಮೂರ್ತಿ 'ದೃಶ್ಯ' ಕಾದಂಬರಿ
ಮೂರ್ತಿ ‘ದೃಶ್ಯ’ ಕಾದಂಬರಿ


















