ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹನಿಯೊಡೆದ ಮಳೆಯಲಿ ಕೊಚ್ಚಿಹೋದ ಹನಿಗಳು .!
ರಾಘವೇಂದ್ರ ಹೆಗಡೆ ರಾಗ ನೌಕೆ ಅರಳಿ ಬಂದ ನಗುವ ಹಿಂದೆ ಅಡಗಿ ನಿಂತ ನೋವ ದನಿಯು ನೆನಪ ಪುಟದ ಸಾಲಿಗೆರಗಿ ಒತ್ತಿ ಬರುವ ಮೌನ ದನಿಯು ., ಶಬ್ದವಾಗಿ ಪದವ ಮರೆತು ಮಾತನಾಡ ಹೊರಟಿದೆ ಅದೇನ ಕುರಿತು..? ಕೇಳುತಿದೆ ಮೌನವಾಗಿಯೇ ಭಾವಕಿಲ್ಲವೇ ಬೆಲೆ ಒಂದಿನಿತು..?! ———————- ತಲೆದೂಗಿದೆ ಮರ ನಿತ್ಯ ಜೀವ ಕೊಡುವ ನೇಸರನ ಶೃದ್ಧೆಗೆ, ಆದರೆ ಆ...
ಮತ್ತೆ ನೆನಪಾದರು ಮಹಮ್ಮದ್ ರಫಿ..
ನಾಳೆ ಜುಲೈ 31 ಕ್ಕೆ ಮೊಹಮ್ಮದ್ ರಫಿ ಕಳೆದುಹೋಗಿ ಮೂವತ್ತು ವರ್ಷವಾಯಿತು ಆತನ ಎದೆಯಾಳದ ಹಾಡೊಂದು ಕೇಳಿ ರಫಿಯನ್ನು ನೆನಪಿಸಿಕೊಳ್ಳಿ....
ಯಾರಯ್ಯಾ ಇಲ್ಲಿ ನಿನ್ನ ಸುಖ ದುಃಖದ ಲೆಕ್ಕವಿಟ್ಟವರು?
ಚರಿತಾ ನನ್ನ ಪಾಡಿಗೆ ನಾನು ಬಹುಷಃ ನಾನು ನಾನಾಗಿಯೇ ಇರುವಂತೆ ನನ್ನನಿರಿಸುವ ಕೆಲವೇ ಹತ್ತಿರದ ಜೀವಗಳಲ್ಲಿ ಇವರೂ ಒಬ್ಬರು. ಮನಸು ದಿಕ್ಕಾಪಾಲು ಓಲಾಡುವಾಗೆಲ್ಲ ಮತ್ತೆ ಬದುಕಿನ ಸಡಗರ ಮತ್ತು ಮಿತಿಗಳನ್ನು ಕವಿತೆಯೆಂಬ ಸಂಭ್ರಮದಲ್ಲಿ ಸುತ್ತಿ ಕೈಗಿಡುತ್ತ ಕಲ್ಲುಸಕ್ಕರೆಯ ನಗೆ ನಕ್ಕವರು. ನನ್ನನ್ನು ಬಹಳ ಚಿಕ್ಕವಳಿದ್ದಾಗಿಂದ ಕಂಡವರು....
ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು
-ದಿನಕರ ದೇಸಾಯಿ ದಿನಕರನ ಚುಟುಕ ಇಂದ್ರ ದೇವನ ಮೊನ್ನೆ ಮಾಡಿ ಟೆಲಿಫೋನು ಕೇಳಿದನು:ದೇಸಾಯಿ, ಹೇಗಿದ್ದಿ ನೀನು? ನನ್ನ ರಂಭೆಗೆ ನಿನ್ನ ಚುಟುಕಗಳ ಹುಚ್ಚು ಪ್ರತಿ ಕಳಿಸಿ ಅದು ನನ್ನ ಲೆಕ್ಕಕ್ಕೆ ಹಚ್ಚು ಅಂಕೋಲೆ ಹುಡುಗಿ ಗೋಕರ್ಣದಿಂದ ಉತ್ತರಕ್ಕೆ ಅಂಕೋಲೆ ಇಲ್ಲುಂಟು ದೇಸಾಯಿ ದಿನಕರನ ಬಾಲೆ ಎಲ್ಲರನ್ನೂ ಕೆಣಕುವಳು ಈ ತುಂಟ ಹುಡಗಿ ಹಿಡಿಯ...
ಮಣಿಕಾಂತ್ ಬರೆಯುತ್ತಾರೆ: …..ಡಿಮ್ಯಾಂಡಪ್ಪೊ ಡಿಮ್ಯಾಂಡು
ಮೀಸೆ ಹೊತ್ತ ಗಂಡಸಿಗೆ... ಚಿತ್ರ: ಅವಳೇ ನನ್ನ ಹೆಂಡ್ತಿ. ಸಾಹಿತ್ಯ-ಸಂಗೀತ: ಹಂಸಲೇಖ. ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ. ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು ಹೆಣ್ಣು ಕೊಟ್ಟ ಮಾವನಿಗೆ ರಿಮ್ಯಾಂಡಪ್ಪೊ ರಿಮ್ಯಾಂಡು ಎಷ್ಟು ಕೊಟ್ರು ಸಾಲಲ್ಲ ಬೀಗತನ ಮುಗಿಯಲ್ಲ ತಾಳಿಯಿನ್ನು ಕಟ್ಟಿಲ್ಲ ಮಾತುಕತೆ ಮುಗಿದಿಲ್ಲ...
ಕಣ್ಣು ಕಾಣುವ ಹಾಗೇ…
ಕೃಪೆ :ಕುಂಟಿನಿ ಕಣ್ಣುಗಳೇ ನಿಮಗೆ ವಂದನೆ.. ಹುಟ್ಟಿದೊಡನೆ ಮುಚ್ಚಿಕೊಂಡು ಅರೆ ಕಾಲ ಈ ಲೋಕದ ಸಸ್ಪೆನ್ಸ್ ಉಳಿಸಿಕೊಟ್ಟದ್ದಕ್ಕೆ. ಹಾಗೆ ನೀವು ತೆರೆಯದೇ ಇದ್ದ ಕಾರಣಕ್ಕೆ ನನಗೆ ಮೊದಲು ಕಂಡದ್ದು ನನ್ನ ಅಮ್ಮ. ಇಲ್ಲವಾದರೆ ನಾನು ಕಾಣಬೇಕಿತ್ತು ಆ ದಾದಿಯ ಮೊಮ್ಮ ಅಥವಾ ಆ ಡಾಕ್ಟರನ ಕರ್ಮ. ಕಣ್ಣುಗಳೇ ನನಗೆ ಅಕ್ಷರವ ಕಾಣಿಸಿದ್ದು ನೀವು....
ಜಿ ವಿ ಜಯಶ್ರೀ ಕಾಲಂ: ವಾಸ್ತವತೆಯತ್ತ ಗಮನ ಕೊಡಿ ಮಾರಾಯ್ರೆ…
ಕೆಲವು ಸಂಗತಿಯನ್ನು ಸ್ವಲ್ಪ ಗ್ಯಾಪ್ ಬಿಟ್ಟು ವೀಕ್ಷಕರಿಗೆ ತಿಳಿಸಬೇಕಾದ ಹೊಣೆ ವಾಹಿನಿಗಳಿಗೆ ಇದ್ದೆ ಇರುತ್ತದೆ. ಉದಾ:- ಪ್ರವಾಹದಿಂದ ಬದುಕು ಬೀದಿಗೆ ಬಿದ್ದವರ ಕಥೆ.ಅವರಿಗೆ ನೆಮ್ಮದಿಯಾಗಿ ಉಳಿಯಲು ಈಗ ಸಣ್ಣ ಸೂರಾದರೂ ಸಿಕ್ಕಿದೆಯ. ಉಸಿರಾಡಲು ಒಪ್ಪೊತ್ತಿನ ಕೂಳು ಇದೆಯಾ.ನಿಜವಾಗಿ ಅವರು ಈಗ ಹೇಗಿದ್ದಾರೆ? ಇಂತಹ...
ಅಂಕಿತ: ಪುಸ್ತಕಗಳ ಅನಾವರಣ…
ಯಾವಾಗ,ಏನು ಎಲ್ಲಿ : ಓದು ಬಜಾರಿನಲ್ಲಿ
ಜಿ ವಿ ಜಯಶ್ರೀ ಕಾಲಂ:ಆಗುತ್ತೆ ಹೀಗೆಲ್ಲ ಆಗುತ್ತೆ ಏನೂ ಮಾಡೋಕೆ ಆಗಲ್ಲ..
ತಮ್ಮನ್ನು ಈಗಾಗಲೇ ಒಂದು ಕ್ಷೇತ್ರದಲ್ಲಿ ಗುರುತಿಸಿಕೊಂಡ ನಿರೂಪಕರನ್ನು ಗಮಸಿದ್ದೇನೆ. ಅದರಲ್ಲಿ ಕೆಲವರು ಬುದ್ಧಿವಂತರು.ಸಮಯ ಸ್ಪೂರ್ತಿಯಿಂದಲೂ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುತ್ತಾರೆ.ಅದೆ ರೀತಿ ಕೆಲವರು ಯಪ್ಪಾ ಬ್ಯಾಡ ಸಿವ್ನೆ 🙂 ತಪ್ಪೋ ನೆಪ್ಪೋ ಅಂತೂ ಕಾರ್ಯಕ್ರಮ ನಡೆಸಿ ಬಿಡ್ತಾರೆ. ಅನು ಪ್ರಭಾಕರ್ ನನಗೆ ಹೆಚ್ಚು...
ಛಂದದ ಹೊಸ ಮೂರು…
ಛಂದ ಪುಸ್ತಕದಿಂದ ಗುಣ, ಕಟ್ಟುಕಥೆಗಳು ಹಾಗು ಹರಿಚಿತ್ತ ಸತ್ಯ ಎಂಬ ಮೂರು ಹೊಸ ಪುಸ್ತಕಗಳು ಪ್ರಕಟಗೊಂಡಿವೆ. ಗುಣ ಹಾಗು ಹರಿಚಿತ್ತ ಸತ್ಯ ಪುಸ್ತಕಗಳು ಅಪಾರ ಅವರ ಮುಖಪುಟ ವಿನ್ಯಾಸದೊಂದಿಗೆ ಮೂಡಿ ಬಂದಿವೆ. ಕಟ್ಟು ಕಥೆಗಳು ಪುಸ್ತಕ ವಿನಯ ಕುಮಾರ ಸಾಯ ಅವರ ಮುಖಪುಟ ವಿನ್ಯಾಸದೊಂದಿಗೆ ಪ್ರಕಟಗೊಂಡಿದೆ. ಗುಣ ಮುಖಪುಟದ ಚಿತ್ರವನ್ನು...
ಅಭಿಮನ್ಯು ಮತ್ತೆ ಹತನಾದ..
unique supri ಒಂಟಿ ಹಕ್ಕಿ ಹಾಡು ಈತ ಅಭಿಮನ್ಯು ಹೊರಬರುವ ದಾರಿ ತಿಳಿಯದಿದ್ದರೂ ವ್ಯೂಹದೊಳಗೆ ನಿತ್ಯ ನಿತ್ಯವೂ ನುಗ್ಗುವ ವ್ಯೂಹವೂ ತರಹೇವಾರು ಪಾದಯಾತ್ರೆಯಲಿ ಶುರುವಾಗಿ ಜೇಮ್ಸ್ ಕೆಮರಾನ್ ಭಾಷಣದವರೆಗೆ ಕ್ಯಾನ್ಸರ್ ಉಂಟು ಮಾಡಿ ನಿವಾರಿಸುವ ಶುಂಠಿ ಕಡಲ್ಗಾಲುವೆಯ ಈಜಿ ದಡಸೇರುವ ಕುಂಟಿ ಶತ್ರುಗಳು ಒಬ್ಬಿಬ್ಬರಲ್ಲ ಐನು ಟೈಮಿಗೆ...
ಎಚ್ಹೆಸ್ವಿ ಬರೆವ ಅನಾತ್ಮ ಕಥನ: ನೀನಿಲ್ಲದೆ …
ಅಳಿಯಲಾರದ ನೆನಹು-೨೧ ಎಚ್ ಎಸ್ ವೆಂಕಟೇಶಮೂರ್ತಿ ೧೯೬೮. ಹೊಳಲಕೆರೆಯ ಒಂದು ಪುಟಾಣಿ ಛತ್ರದಲ್ಲಿ ಈ ಹುಡುಗ ಮತ್ತು ಆ ಹುಡುಗಿಯ ಮದುವೆಯ ಸಂಭ್ರಮ. ಛತ್ರ ವಾಸ್ತವವಾಗಿ ಒಂದು ಗೋಡೌನು. ಕಿಟಕಿಗಳು ಎಲ್ಲೋ ಆಕಾಶದಲ್ಲಿ ಇದ್ದವು. ಸಂಜೆ ಬೀಗರು ಬಂದಾಗ ಹುಡುಗಿಗೆ ಹುಡುಗನನ್ನು ನೋಡಬೇಕೆಂಬ ಆಸೆ. ಅದಕ್ಕಾಗಿ ಅವಳು ಮಂಚದ ಮೇಲೆ ಇಟ್ಟಿದ್ದ...
ಜಪಾನಿನ ಹಕ್ಕಿ ಮಾತನಾಡಿತು…
-ಉದಯಶಂಕರ್ ಪುರಾಣಿಕ್ ಒಮ್ಮೆ ಕೆಲಸ ನಿಮಿತ್ತ ಜಪಾನ್ ದೇಶಕ್ಕೆ ಹೋಗಿದ್ದಾಗ, ಟೋಕಿಯೋ ಮಹಾನಗರದ ಪ್ರತಿಷ್ಠಿತ ಹೋಟಲ್ ವೊಂದರಲ್ಲಿ ನನ್ನ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು. 3679 ಕೋಣೆಗಳು,ಅನೇಕ ರೀತಿಯ ಉಪಹಾರ ಗೃಹಗಳು,ಹಲವಾರು ಕ್ರೀಡೆ ಮತ್ತು ಮನೋರಂಜನೆ ಸೌಲಭ್ಯಗಳನ್ನು ಹೊಂದಿರುವ ಷಿನಗಾವಾ ಪ್ರಿನ್ಸ್ ಹೋಟಲ್ ಒಂದು ಪುಟ್ಟ ಮಾಯಾ...
ಜಯಶ್ರೀ ಕಿಕ್ಕಿಂಗ್ ಕಾಲಂ: ಕುಣಿದು ಕುಣಿದು ಬನ್ರಿ.. ಜಿಗಿದು ಜಿಗಿದು ಬನ್ರಿ..:-)!
ಆಹಾ!ಆಹಾ! ಅಹಾಹಾಹಾ!ಬಲೆ ಬೊಂಬಾಟಾಗಿತ್ತು ನಿನ್ನೆ! ಒಂದು ಕಡೆ ಸಿದ್ರಾಮಣ್ಣ, ದೇಶಪಾಂಡೆ ಸರ ಎಂಡ್ ರೇಣುಕಾ ಎಣ್ಣೆ ಆಚಾರ್ಯ:-) ಕುಣಿದು ಕುಪ್ಪಳಿಸಿ ಬಿಟ್ರಲ್ಲ.. . ಅವರನ್ನು ಮೀರಿಸಿದಂಗೆ ಒಂದು ಕಡೆ ನೆಕ್ಸ್ಟ್ ಟು ಗಾಡ್ ನಿತ್ಯು ಭಕ್ತರ ಡ್ಯಾನ್ಸ್, ಆದರೆ ಖುಷಿ ಕೊಟ್ಟಿದ್ದು ಪಾದಯಾತ್ರೆಯಲ್ಲಿ ಭಗವಂತಗಳೇ ಕುಣಿದು ಕುಣಿದು...
ಜಾರಿ ಬಿದ್ದಿದ್ದು ಯಾವ ದಿಕ್ಕಿಗಿ ಹೇಳು ಖರೆ!
ರಮೇಶ ಆರೋಲಿ ನದಿತೀರ ಹನಿ ಮುಡ್ಯಾವ ಖರೆ ದನಿ ಕಾಡ್ಯಾವ ಖರೆ ಆದ್ರ... ಈ ನಗಿಡ್ಯಾಗ ನೆಪ್ಪಾಗೊ ಆ ಹಾಡು ಯಾರದು ಹೇಳು ಖರೆ! - ಹೂವು ದಿನಾ ಬಿಡ್ತಾವ ಖರೆ ನೋಡೋರ ಕೈಮಾಡಿ ಕರಿತಾವ ಖರೆ ಆದ್ರ... ಜಡಿಗೆ ಮುಡಿದಿದ್ದು ಯಾರ ಹೆಸರಲೆ ಹೇಳು ಖರೆ! - ಹಕ್ಕಿ ತೆಲ್ಯಾವ ಖರೆ ಮತ್ತ ಗೂಡಿಗೆ ಹೊಂಟಾವ ಖರೆ ಆದ್ರ... ಎದಿವಳಗ ಬಚ್ಚಿಟ್ಟ ಗುಟ್ಟು...
ಅನಾವರಣಗೊಂಡ ಸರೋದ್ ಮಾಂತ್ರಿಕನ ಜೀವನ ರಾಗ…
ಸರೋದ್ ಮಾಂತ್ರಿಕ ಪಂಡಿತ್ ರಾಜೀವ ತಾರಾನಾಥ ಜೀವನ ರಾಗ ಪುಸ್ತಕ ಬಿಡುಗಡೆ ಸಮಾರಂಭದ ಒಂದು ನೋಟ ಇಲ್ಲಿದೆ ಹೆಚ್ಚಿನ ಚಿತ್ರಗಳಿಗೆ ನೋಡಿ ಓದು...
ಸಂತ್ಯಾಗ ನಿಂತ ‘ಧನ್ಯಾ’
-ಜಿ ಎನ್ ಮೋಹನ್ ಪುಸ್ತಕಕ್ಕೆ ಬರೆದ ಮುನ್ನುಡಿ 'ಏ ಧನ್ಯಾ, ಈ ಪುಸ್ತಕ ಏನು ನೀನು ಬರೆದೀಯೋ ಇಲ್ಲ ನಾನೋ...?' ಅಂತ ಕೇಳುವ ಮನಸ್ಸಾಗುತ್ತಿದೆ. ಅಷ್ಟೇ ಅಲ್ಲ, ಈ ಪುಸ್ತಕ ಓದುತ್ತಾ, ಓದುತ್ತಾ ಅದುವರೆಗೂ ಧನಂಜಯ ಕುಲಕರ್ಣಿ ಎಂಬ ಸಕಲ ಗೌರವ, ಭಯ, ಭಕ್ತಿ ಹುಟ್ಟಿಸುವ ಹೆಸರು 'ಧನ್ಯಾ..' ಆಗಿ ಬದಲಾದ ಮ್ಯಾಜಿಕ್ ಸಂಭವಿಸಿತು. ಗಂಭೀರ ಮುಖ,...
ಕಲಾ ಪ್ರದರ್ಶನ, ಸಾಕ್ಷ್ಯಚಿತ್ರ
ನೆನಪುಗಳ ರಾವಿ ನದಿಯ ದಂಡೆ
‘ನಾವಿಕ’ ಸಮ್ಮೇಳನದ ಒಂದು ಜ್ಹಲಕ್
ಇಂದು ಮೀಡಿಯಾ ಮೈಂಡ್ ನಲ್ಲಿ…
ಜಯಶ್ರೀ ಕಾಲಂ: ಯಾಕ್ ಸರ್ ಜೀರೋ ಕ್ಯಾಂಡಲ್ ಬಲ್ಬ್ ಥರ ಡಲ್ ಆಗಿದ್ರಿ ಅದ್ಯಾಕೆ ಹಾಗೆ ಅಂತ? ನನಗಿನ್ನೂ ಅ ಪ್ರಶ್ನೆ ಹಾಗೆ ಉಳಿದಿ ಹೋಗಿದೆ? ನಿಜವಾಗಿಯೂ, ಈ ರೀತಿ ಒಂದು ಪ್ರಶ್ನೆ ಆರಂಭ ಆಗುತ್ತಾ ? ಗೊತ್ತಿಲ್ಲ! ತುಂಬಾ ಆಶ್ಚರ್ಯ, ವಿಸ್ಮಯ..ಹೀಗೆ ಆಗ್ತಾನೆ ಇದೆ. ಸಂದೇಹ ಬಂದಾಗ ಪರಿಹಾರ ಮಾಡಿಕೊಳ್ಳುವುದೇ ಸರಿಯಾದ ಮಾರ್ಗ . ನನಗೆ...
