ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದೆಹಲಿಯಲ್ಲಿ ಕರ್ನಾಟಕ ರಾಜ್ಯೋತ್ಸವ ‘ ಆಚರಣೆ …

ನವದೆಹಲಿಯಲ್ಲಿ ದೆಹಲಿ ಕರ್ನಾಟಕ ಸಂಘ 'ಕರ್ನಾಟಕ ರಾಜ್ಯೋತ್ಸವ'ವನ್ನು ದಿನವನ್ನು ಆಚರಿಸಿತು .  ಕೆ. ರೆಹಮಾನ್ ಖಾನ್ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು ಆ ಕಾರ್ಯಕ್ರಮದ  ಒಂದು ನೋಟ...

read more
ಹುಡುಕಾಟದ ಎರಡು ದಶಕ …

ಇ ಜ್ಞಾನ ೧೯೯೦ನೇ ಇಸವಿ. ಅಂತರಜಾಲ ತನ್ನ ಬಾಲ್ಯಾವಸ್ಥೆಯಲ್ಲಿದ್ದ ಸಮಯ. ವಿಶ್ವವ್ಯಾಪಿ ಜಾಲವಂತೂ ಆಗತಾನೇ ಕಣ್ಣುಬಿಡುತ್ತಿತ್ತು. ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯದಲ್ಲಿದ್ದ ಅಲಾನ್ ಎಮ್‌ಟೇಜ್ ಹಾಗೂ ಆತನ ಮಿತ್ರರು ಆ ವರ್ಷದಲ್ಲಿ 'ಆರ್ಚಿ' ಎಂಬ ತಂತ್ರಾಂಶ ಸೃಷ್ಟಿಸಿದರು. ಈ ತಂತ್ರಾಂಶ ಅಂದಿನ ಅಂತರಜಾಲದಲ್ಲಿ ಲಭ್ಯವಿದ್ದ ಕಡತಗಳ...

read more
ಶ್ರೀಕೃಷ್ಣ ಆಲನಹಳ್ಳಿ ಬಗ್ಗೆ ವಿವೇಕ ಶಾನಭಾಗ

ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ ಗೆ ಅದರ ಸಂಪಾದಕ ವಿವೇಕ ಶಾನಭಾಗ ಬರೆದ ಮಾತು ಇಲ್ಲಿದೆ ಚಿತ್ರ: ಹರಿಪ್ರಸಾದ್ ನಾಡಿಗ್ ಪುಸ್ತಕದ ಮುಖಪುಟ ವಿನ್ಯಾಸ: ಅಪಾರ - ನಮ್ಮ ಮಹತ್ವದ ಲೇಖಕರ ಮರು ಓದು ನಮ್ಮ ಗ್ರಹಿಕೆಗಳನ್ನು ಮರುಪರಿಶೀಲಿಸಲಿಕ್ಕೆ ಅನುವು ಮಾಡಿಕೊಡುತ್ತದೆ. ಅಂತೆಯೇ ಇಂಥ ಕೃತಿಗಳನ್ನು ಆಗಾಗ ಚಚರ್ೆಯ ಮುಂಚೂಣಿಗೆ ತರುವುದು...

read more
ಇಂದಿನ ನಾಟಕ …

ನಾಟಕ ಬೆಂಗ್ಳೂರು 2010 ಉತ್ಸವದಲ್ಲಿ ಬೆನಕ ಶೈಲೂಷರು ಅಭಿನಯಿಸುವ 'ಮಂದಿಗಾಗದಿರು ಬಲಿ' 30-11-2010 ಮೂಲ : ನೀಲ್ ಸೈಮನ್ನರ .ದ ವರ್ಲ್ಡ್  ಆಫ್ ಚೆಕಾಫ್. ನಾಟಕ ಕನ್ನಡ ರೂಪ, ವಿನ್ಯಾಸ, ನಿರ್ದೇಶನ : ಎಂ.ಸಿ. ಆನಂದ್ ನಾಟಕವನ್ನು ಕುರಿತು ಖ್ಯಾತ ರಷ್ಯನ್ ಲೇಖಕ, ನಾಟಕಕಾರ ಆಂತೋನ್ ಚೆಕಾವ್ ರ ಆರು ಸಣ್ಣ ಕಥೆಗಳನ್ನು ಆಯ್ದುಕೊಂಡು...

read more
ಉತ್ತರ ಕ್ಯಾಲಿಫೋರ್ನಿಯಾದಲ್ಲಿ ‘ಚಿಟ್ಟೆ ಕಿನ್ನರಿ’ …

ಚಿತ್ರಗಳು: ಗೌತಮಿ ನಾಗರಾಜ ಉತ್ತರ ಕ್ಯಾಲಿಫೋರ್ನಿಯಾ ಕನ್ನಡಕೂಟದ ನಲವತ್ತೆರಡು(42) ಮಕ್ಕಳು ಬೇ ಏರಿಯಾದ ಮೊಟ್ಟ ಮೊದಲ ಕನ್ನಡ ಫೇರಿಟೇಲ್ ‘ಚಿಟ್ಟೆ ಕಿನ್ನರಿ’ಯನ್ನು ದೀಪೋತ್ಸವದಲ್ಲಿ(ನವಂಬರ್,13,ಪ್ಯಾಲೋಆಲ್ಟೋ) ಪ್ರದರ್ಶಿಸಿ ನೋಡುಗರ ಮನಸೂರೆಗೊಂಡರು .ಆ ನಾಟಕದ ದೃಶ್ಯಗಳು ನಿಮಗಾಗಿ. ಇನ್ನಷ್ಟು ಚಿತ್ರಗಳು : ಸೈಡ್ ವಿಂಗ್...

read more
‘ಅಮ್ಮ’ ದೊರಕಿದ ಸಂಭ್ರಮ …

ಗುಲ್ಬರ್ಗ ಜಿಲ್ಲೆಯ ಸೇಡಂ ನ  ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ,ರಾಜ್ಯಮಟ್ಟದ ಪ್ರತಿಷ್ಠಿತ 'ಅಮ್ಮ' ಪ್ರಶಸ್ತಿ ಪ್ರದಾನ ಸಮಾರಂಭ ಸೇಡಂ ನ ಪಂಚಲಿಂಗೇಶ್ವರ  ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ನಡೆಯಿತು.ಸಾಹಿತಿಗಳಾದ ಡಿ.ಬಿ.ರಜಿಯಾ,ಬಿ.ಎನ್.ಮಲ್ಲೇಶ್ , ಡಾ.ಲಕ್ಷ್ಮಣಕೌಂಟೆ, ಮತ್ತು ಎ.ಆರ್.ಮಣಿಕಾಂತ...

read more
ಎಲ್ಲಾರೂ ಮಾಡುವುದು ಕುರ್ಚಿಗಾಗಿ…!

ಚಿತ್ರಗಳು: ಗೌರಿ ದತ್ತು ಪ್ರಸ್ತುತ ರಾಜಕೀಯ ವ್ಯವಸ್ಥೆ  ಕುರಿತ  ,  ಪಕ್ಷ ಭೇದ ವಿಲ್ಲದೆ ರಾಜಕೀಯ ಮುಖಂಡರುಗಳು ಮಾಡುತ್ತಿರುವ ಭ್ರಷ್ಟಾಚಾರ ದ ವಿರುದ್ಧ ' ಚಿತ್ರಾ '  ತಂಡ ಅಭಿನಯಿಸಿದ  ಬೀದಿ ನಾಟಕದ ಕೆಲವು ದೃಶ್ಯಗಳು... ಇನ್ನಷ್ಟು ಚಿತ್ರಗಳು : ಸೈಡ್...

read more
ಜಯಶ್ರೀ ಕಾಲಂ:ಹೆಚ್ಚು ಖುಷಿ ಕೊಡುವ ಕಾರ್ಯಕ್ರಮ ಹೆಚ್ಹು ಹೆಚ್ಹು ಬರಲಿ

ನನಗೆ ಸಿಕ್ಕಾಪಟ್ಟೆ ಇಷ್ಟ ಆಗಿದ್ದು ಜೀ ಹಿಂದಿ ವಾಹಿನಿಯಲ್ಲಿ. ಕೆಲವು ವರ್ಷಗಳ ಹಿಂದೆ ಜೀನ ಇಸಿ ಕಾ ನಾಮ್ ಅನ್ನುವ ಹೆಸರಿನಲ್ಲಿ ಈ ರೀತಿಯ ಕಾರ್ಯಕ್ರಮವನ್ನು ಬಾಲಿವುಡ್ ಹಿರಿಯ ನಟ ಫಾರೂಕ್ ಷೇಕ್ ಮತ್ತು ಸುರೇಶ್  ಒಬೆರಾಯ್ ನಡೆಸಿ ಕೊಡುತ್ತಿದ್ದರು. ಅಂದ್ರೆ ಫಾರೂಕ್ ರಜ ಇದ್ದಾಗ ಸುರೇಶ್ ,ಅವರಿಲ್ಲದೆ ಇದ್ದಾಗ ಇವರು ನಿರೂಪಣೆ...

read more
ಸೂರಿ -12: ಇನ್ನೂರೈವತ್ತು ಎನ್ನುವ ಮಣಮಣ ಕೇಳುತ್ತಿತ್ತು…

-ಸೂರಿ ಸೂರಿ ಕಾದಂಬರಿ ‘ಕೋಟಲೆಯೆಂಬರು ಕೋಟು ನೀಡಿದ್ದನ್ನು’ ಭಾಗ 12   ತುಕ್ಕೋಜಿಗೂ ತಾನು ಹೀಗೆ ಮಾಡಬಾರದಿತ್ತು ಅನಿಸಿತು. ಕೋಟನ್ನು ಜೋಪಾನವಾಗಿ ಹೊಲಿಗೆ ಯಂತ್ರದ ಮೇಲಿಟ್ಟು ಕೈಕಟ್ಟಿ ಕೂತುಬಿಟ್ಟ. ಹಳೇಬೀಡು ಸುಂದರರಾಯರು ‘ಖೊಖ್ಖ್‘ ಎಂದು ಬಿಕ್ಕಿದ ಸದ್ದು ಕೇಳಿತು. ಯಾಕೋ ಎಲ್ಲವೂ ಕೈ ಮೀರುತ್ತಿದೆ ಅನಿಸಿತು ತುಕ್ಕೋಜಿಗೆ....

read more
ಬರ್ತಾ ಇದೆ- ವಾಚಿಕೆಗಳ ಸಾಲು ಸಾಲು

ಈಗಾಗಲೇ ಸುಂದರ, ಅಚ್ಚುಕಟ್ಟಾದ ವೈದೇಹಿ ವಾಚಿಕೆಯನ್ನು ಓದುಗರ ಕೈಗಿತ್ತಿರುವ 'ನುಡಿ' ಪುಸ್ತಕ ಈಗ ಮತ್ತೆ ಮೂರು ವಾಚಿಕೆಗೆ ಸಜ್ಜಾಗಿದೆ. ಶ್ರೀಕೃಷ್ಣ ಆಲನಹಳ್ಳಿ, ಜಯಂತ ಕಾಯ್ಕಿಣಿ, ಶಾಂತಿನಾಥ ದೇಸಾಯಿ ಅವರ ವಾಚಿಕೆಗಳೂ ಅಷ್ಟೇ ಮುದ್ದಾಗಿ ಮೂಡಿ ಬಂದಿದೆ. ಈ ಡಿಸೆಂಬರ್ ೫ ರಂದು...

read more
ಇಲ್ಲಿ ಕಲ್ಪನಾ ಇಲ್ಲವಾದರು..

-ಎಸ್ ಸಿ ದಿನೇಶ್ ಕುಮಾರ್ ದೇಸೀ ಮಾತು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಕನ್ನಡ ಮಠ ಎಂದೇ ಹೆಸರಾಗಿರುವ ಚಿಂಚಿಣಿ ಮಠಕ್ಕೆ ಕಳೆದ ವಾರ ಹೋಗಿದ್ದೆ. ಹೋಗುವ ದಾರಿಯಲ್ಲಿ ಗೋಟೂರು ಎಂಬ ಹಳ್ಳಿ. ಜತೆಯಲ್ಲಿದ್ದ ಬೆಳಗಾವಿಯ ಗೆಳೆಯ ಮಹದೇವ ಅಲ್ಲಿನ ಪ್ರವಾಸಿಮಂದಿರವನ್ನು ತೋರಿಸಿ, ಇಲ್ಲೇ ನೋಡ್ರೀ ಚಿತ್ರ ನಟಿ ಕಲ್ಪನಾ ಆತ್ಮಹತ್ಯೆ...

read more
ಇತಿಹಾಸ ಪುಟಗಳನ್ನು ತೆರೆದುನೋಡಲು ನಿಮ್ಮ ನೆರವು ಬೇಕು!

-ಶ್ರೀನಿಧಿ ಟಿ.ಜಿ ಮೈಸೂರು ಸಂಸ್ಥಾನದ ಹೆಸರಾಂತ ಅರಸರಲ್ಲೊಬ್ಬರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲಕ್ಕೆ ಸಂಬಂಧಿಸಿದ ಐತಿಹಾಸಿಕ ಕಾದಂಬರಿ 'ಶ್ರೀಕೃಷ್ಣ ಭೂಪಾಲ'. ಮಾ. ನಾ. ಚೌಡಪ್ಪ ಎಂಬ ಮಹನೀಯರು ಬರೆದ ಈ ಕೃತಿ ೧೯೫೮ರಲ್ಲಿ ಪ್ರಕಟವಾಗಿತ್ತು. ಈ ಕಾದಂಬರಿಯಲ್ಲಿ ಕರೂರು ಶ್ರೀನಿವಾಸಾಚಾರ್ಯರೆಂಬ ವಿದ್ವಾಂಸರ ಪ್ರಸ್ತಾಪ...

read more
स्कीम, स्काम, मार्केट और हम…

-ಜಯದೇವ ಪ್ರಸಾದ ಮೊಳೆಯಾರ ಕಾಸು ಕುಡಿಕೆ-34 एक रहन ईर , एक रहन भीर एक रहन फ़ते और एक रहन हम !!........ Once there was Eer, Once there was Bheer Once there was phatte and Once there was Me !!  . . . . ಕಳೆದ ವಾರ ಹೌಸಿಂಗ್ ಲೋನ್ ಸ್ಕಾಮಿನ ಹೆಸರಿನಲ್ಲಿ ಮಾರುಕಟ್ಟೆ ಬಿತ್ತು. ಅದರ ಮೊದಲಿನ ವಾರ...

read more

Pin It on Pinterest

Share This