ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸುರೇಶ್ ಮಲ್ಲಿಗೆಮನೆ ಓದಿದ ‘ಬದುಕು ಜಟಕಾಬಂಡಿ’
ಸುರೇಶ್ ಮಲ್ಲಿಗೆಮನೆ ಓದಿದ ‘ಬದುಕು ಜಟಕಾಬಂಡಿ’

ಬದುಕಿಗೆ ಕನ್ನಡಿ ಹಿಡಿದ ಕಥೆಗಳು ಸುರೇಶ್ ಮಲ್ಲಿಗೆಮನೆ "ಬದುಕು ಜಟಕಾಬಂಡಿ" ಕಥಾ ಸಂಕಲನವು ಗೆಳೆಯ ಅನಂತನ ಬದುಕಿನ ಯಶಸ್ಸಿನ ದಾರಿಗೆ ಮತ್ತೊಂದು ಗರಿಮೆಯನ್ನು ಮುಡಿಗೇರಿಸಿದೆಯೆಂದರೆ ತಪ್ಪಾಗಲಾರದು. ಓದು, ಬರಹ, ರಂಗಭೂಮಿ, ಸಿನಿಮಾ, ಅವ್ವ ಪುಸ್ತಕಾಲಯ, ಅಪಾರ ಸ್ನೇಹಿತರ ಬಳಗ, ಸಾಹಿತ್ಯಿಕ ಚಟುವಟಿಕೆಗಳು ಹೀಗೆ ನಾನಾ...

read more
ಅಜ್ಜನಿಗಾಗಿ ಟ್ರೇನ್ ನಿಲ್ಲಿಸಿಯೇ ಬಿಟ್ವಿ…
ಅಜ್ಜನಿಗಾಗಿ ಟ್ರೇನ್ ನಿಲ್ಲಿಸಿಯೇ ಬಿಟ್ವಿ…

ಸಂಗಮೇಶ್ ಮೆನಸಿನಕಾಯಿ ಸ್ಟಾಪ್ ಇಲ್ಲದ ಟ್ರೇನ್ ನಿಲ್ಲಿಸಿ, ಅಜ್ಜನ್ನ ಇಳಿಸಿದೆವು!ಪತ್ರಕರ್ತರ ಸಮ್ಮೇಳನ ಮುಗಿಸಿ ವಿಜಯಪುರ ರೈಲ್ವೆ ನಿಲ್ದಾಣಕ್ಕೆ ಬಂದು ಸೊಲಾಪುರ-ಗದಗ ಡೆಮು ಎಕ್ಸಪ್ರೆಸ್ ಹತ್ತಿದೆ. ಅದೇ ಟ್ರೇನ್‌ಗೆ ಬಾಗಲಕೋಟೆಯಲ್ಲಿ ನನ್ನ ಬಾಲ್ಯದ ಸಹಪಾಠಿ ಡಾ ರವಿಕುಮಾರ ಕರಿಯಪ್ಪನವರ ಹತ್ತುವವನಿದ್ದ. ಟ್ರೇನ್ ಕಡ್ಲಿಮಟ್ಟಿ ದಾಟಿದ...

read more
ಸ್ಪಷ್ಟ ಉಚ್ಚಾರವೂ.. ಅಭಿನಯವೂ..
ಸ್ಪಷ್ಟ ಉಚ್ಚಾರವೂ.. ಅಭಿನಯವೂ..

ಲಕ್ಮ್ಷಣ್‌ ಕೆ ಪಿ ಅಭಿನಯ ಮತ್ತು ಭಾಷೆಯ ಕುರಿತು ಸರಿಯಾದ ಗ್ರಹಿಕೆ ಇಲ್ಲದವರು ಮಾತ್ರ ಸ್ಪಷ್ಟ ಅಥವಾ ಶುದ್ಧ ಉಚ್ಚಾರಣೆಯನ್ನು ನಟನೆಯಲ್ಲಿ ಬಹುಮುಖ್ಯ ಸಂಗತಿಯಾಗಿ ಭಾವಿಸುವರು. ಭಾಷೆ ಅಭಿನಯದ ಒಂದು ಭಾಗವಷ್ಟೆ ಆದರೆ ಅದನ್ನೇ ಮುಖ್ಯವಾಗಿಸಿ ಇಡಿಯಾಗಿ ನಟನೆಯ ಕಸುಬನ್ನು ಅಳೆಯುವುದು ನಟನೆಯ ಮಾಧ್ಯಮವನ್ನು ಮಿತಿಗೊಳಿಸಿದಂತೆ . ಹಾಗೆ...

read more
ಬಸವರಾಜ ಕೋಡಗುಂಟಿ ಅಂಕಣ –  ಪಂಜಾಬಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅಂಕಣ – ಪಂಜಾಬಿ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ...

read more
ಸದಾಶಿವ್ ಸೊರಟೂರು – ಕವಿತೆ ಮತ್ತು ಕವಿಯ ಕೋಟು..
ಸದಾಶಿವ್ ಸೊರಟೂರು – ಕವಿತೆ ಮತ್ತು ಕವಿಯ ಕೋಟು..

ಸದಾಶಿವ್ ಸೊರಟೂರು ನಾಳೆ ಅವನಿಗೊಂದು ಕವಿತೆ ಓದಲಿಕ್ಕಿದೆಎಂತದ್ದೊ ಗಡಿಬಿಡಿಇಳಿದಿದ್ದಾನೆ ರಸ್ತೆಗೆಹೊಕ್ಕುತ್ತಾನೆ ಸಿಕ್ಕ ಸಿಕ್ಕ ಅಂಗಡಿಗಳಲಿಅವನೊಂದು ತುರ್ತಾಗಿಕೋಟು ಕೊಳ್ಳಬೇಕು..ಕವಿ ಅಂದ ಮೇಲೆ ಇರಬಾರದೇ ಒಂದಾದರೂ?ಎರಡೂ ಜೇಬಿರುವಎದೆ ಮೇಲೆ ಗುಲಾಬಿ ಇಟ್ಟುಕೊಳ್ಳಲು ಜಾಗವಿರುವಹೆಗಲ ಮೇಲೆ ಹಾಕಿಕೊಳ್ಳುವಬ್ಯಾಗಿನ ಭಾರ ಸಹಿಸುವತುಸು...

read more
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 2..
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ- 2..

ಮೂಲ: ಸುಸಾನ್ ಗ್ಲಾಸ್ಪೆಲ್ಕನ್ನಡಕ್ಕೆ: ಜೆ ವಿ ಕಾರ್ಲೊ ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ...

read more
ಮಾಲಾ ಅಕ್ಕಿಶೆಟ್ಟಿ ಓದಿದ ‘ದೇವರ ಹೊಲ’
ಮಾಲಾ ಅಕ್ಕಿಶೆಟ್ಟಿ ಓದಿದ ‘ದೇವರ ಹೊಲ’

ಮಾಲಾ ಮ ಅಕ್ಕಿಶೆಟ್ಟಿ "ದೇವರ ಹೊಲ" ಇದು ಮಂಜಯ್ಯ ದೇವರಮನಿ ಅವರ ಎರಡನೇ ಕಥಾ ಸಂಕಲನ. ಇವರ ಕೆಲವು ಕಥೆಗಳನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಈ ಮೊದಲು ಓದಿದ್ದೆ. ಅಪ್ಪಟ ಗ್ರಾಮೀಣ ಜೀವನವನ್ನು ಕಣ್ಣ ಮುಂದೆ ಚಿತ್ರಿಸುವ ಸಾಮರ್ಥ್ಯ ಇದರಲ್ಲಿದೆ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿನಾಲ್ಕು ಕಥೆಗಳಿವೆ. ಬಹಳಷ್ಟು ಕಥೆಗಳು ಪ್ರಜಾವಾಣಿಯಲ್ಲಿ...

read more
ಎಚ್ ಡುಂಡಿರಾಜ್ ಕವಿತೆ- ಗೋಪಿ ಹೇಳಿದ್ದು…
ಎಚ್ ಡುಂಡಿರಾಜ್ ಕವಿತೆ- ಗೋಪಿ ಹೇಳಿದ್ದು…

ಎಚ್ ಡುಂಡಿರಾಜ್ ನಿನಗೆಂದೇ ಹಾಲುಕರೆದು ಇಟ್ಟಿದ್ದೆಕರೆದು ಕೊಡುವಷ್ಟರಲ್ಲಿನೀನೇ ಕುಡಿದುಬಿಟ್ಟಿದ್ದೆನಿನಗೆಂದೇ ಹಾಕಿದ್ದೆಹಾಲಿಗೆ ಹೆಪ್ಪುಆ ಮೊಸರು ನೀನು ತಿಂದರೇನು ತಪ್ಪು?ನಿನಗೆಂದೇ ಕಡೆದುತೆಗೆದ ಬೆಣ್ಣೆ ಮುದ್ದೆಕೊಡುವ ಮುನ್ನನೀನೇ ಕದ್ದು ಮೆದ್ದೆತಪ್ಪೇನಲ್ಲ ಆದರೂನನ್ನ ಕಂಡಾಕ್ಷಣಕಳ್ಳನ ಹಾಗೆ ಓಡುಸಿಕ್ಕಿ ಬೀಳು, ಕೈಗಳಕಟ್ಟಿದಂತೆ...

read more
ಕನ್ನಡ ಸಿನಿಮಾಗಳ ವೈಜ್ಞಾನಿಕತೆ, ವೈಚಾರಿಕತೆ…
ಕನ್ನಡ ಸಿನಿಮಾಗಳ ವೈಜ್ಞಾನಿಕತೆ, ವೈಚಾರಿಕತೆ…

ಕೃಷ್ಣ ಪ್ರಸಾದ್ ನನ್ನ ಸಿನಿಮಾಸಕ್ತಿಯ ಪರಿಚಯ ಇರುವ ಗೆಳೆಯ ನಾಗೇಶ್ ಅರಳುಕುಪ್ಪೆ ಈ ವಿಷಯದ ಮೇಲೆ ಮಾತನಾಡಲು ಕೇಳುತ್ತಲೇ ಇದ್ದ. ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ವೈಚಾರಿಕತೆ ಎಲ್ಲಿದೆ? ಸುಮ್ಮನೆ ಇರು ಅದರ ಬಗ್ಗೆ ಮಾತಾಡೋಕ್ಕೆ ವಿಷಯವೇ ಇಲ್ಲಾ ಅಂತ ಹೇಳಿ ಅವನ ಮನವಿ ತಳ್ಳಿ ಹಾಕ್ತಾನೆ ಇದ್ದೆ. ಆದ್ರೆ ಒಂದು ದಿನ ಪ್ರಯತ್ನ ಮಾಡಿಯೇ...

read more
ಕೊಪ್ಪಳದ ಜಾತ್ರೆಯಲ್ಲಿ ಕಂಡ ಮರೆಯಲಾಗದ ಮುಖ..
ಕೊಪ್ಪಳದ ಜಾತ್ರೆಯಲ್ಲಿ ಕಂಡ ಮರೆಯಲಾಗದ ಮುಖ..

ಸಿದ್ಧರಾಮ ಕೂಡ್ಲಿಗಿ  ಸಾಹೇಬ್ರ ನಂದೊಂದ್ ಫೋಟೊ ತೆಗೀರಿ " ಎಂದು ನನ್ನ ಹಿಂಬಂದಿಯಿಂದ ಕೂಗೊಂದು ಕೇಳಿದಾಗ, ನಾನು ಯಾರದು ಎಂದು ಟಿವಿ ಧಾರವಾಹಿಗಳಂತೆ ನಿಧಾನವಾಗಿ ತಿರುಗದೆ ಬೇಗನೇ ತಿರುಗಿ ಕುತೂಹಲದಿಂದ ನೋಡಿದರೆ, ಬಣ್ಣ ಬಣ್ಣದ ಸಾಂಪ್ರದಾಯಿಕ ಉಡುಗೆ ಧರಿಸಿದ್ದ ಲಂಬಾಣಿ ಹೆಣ್ಣುಮಗಳೊಬ್ಬಳು ನನ್ನನ್ನು ಕೂಗಿ ಕರೆದದ್ದು ಕಂಡು...

read more
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ ಆರಂಭ…
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ ಆರಂಭ…

‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...

read more
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ -1
ಜೆ ವಿ ಕಾರ್ಲೊ ಕಥೆ – ಪಕ್ಷಿ ಪಂಜರದೊಳಗಿಲ್ಲ ಭಾಗ -1

ಮೂಲ: ಸುಸಾನ್ ಗ್ಲಾಸ್ಪೆಲ್ ಕನ್ನಡಕ್ಕೆ: ಜೆ ವಿ ಕಾರ್ಲೊ ಸುಸಾನ್ ಗ್ಲಾಸ್ಪೆಲ್ (Susan Glaspell, 1876-1948) ಅಮೆರಿಕಾದ ಪುಲಿಟ್ಝರ್ ಪ್ರಶಸ್ತಿ ವಿಜೇತೆ ಪತ್ರಕರ್ತೆ, ಸಾಹಿತಿ ಮತ್ತು ನಟಿಯಾಗಿ ಹೆಸರು ಮಾಡಿದವರು. ಹದಿನೈದು ನಾಟಕಗಳು, ಐವತ್ತಕ್ಕಿಂತ ಹೆಚ್ಚು ಸಣ್ಣ ಕತೆಗಳು, ಒಂಭತ್ತು ನಾಟಕಗಳು ಅವರ ಸಾಹಿತ್ಯ ಕೃಷಿ. ಅವರ...

read more
ಅಭಿಷೇಕ ಬಳೆ ಮಸರಕಲ್ ಕವಿತೆ – ನಿನ್ನ ಕಾರಣ…
ಅಭಿಷೇಕ ಬಳೆ ಮಸರಕಲ್ ಕವಿತೆ – ನಿನ್ನ ಕಾರಣ…

ಅಭಿಷೇಕ ಬಳೆ ಮಸರಕಲ್ ಕಂಡ ಕನಸು ಚೂರು ಚೂರಾಯಿತು ನಿನ್ನ ಕಾರಣಪ್ರೀತಿ ಎಂದೊ ಕೈ ಜಾರಿ ಹೋಯಿತು ನಿನ್ನ ಕಾರಣ ವಸಂತದ ಕೋಗಿಲೆ ಹಾಡದಾಯಿತು ನಿನ್ನ ಕಾರಣಪುಟ್ಟ ಹೃದಯ ಒಡೆದು ಹೋಯಿತು ನಿನ್ನ ಕಾರಣ ಹಾಳು ವಿರಹ ಮನದಿ ವಾಸವಾಯಿತು ನಿನ್ನ ಕಾರಣಮಾಗಿ ಸಂಜೆಯಲಿ ದುಗುಡ ತುಂಬಿತು ನಿನ್ನ ಕಾರಣ ಭರವಸೆಯ ಆಶಾಗೋಪುರ ಕುಸಿಯಿತು ನಿನ್ನ...

read more
ನಮ್ಮ ಮನೆಯ ಮುದ್ದು ನಾಯಿ ರೂಬಿ…
ನಮ್ಮ ಮನೆಯ ಮುದ್ದು ನಾಯಿ ರೂಬಿ…

        ಪ್ರತಿಭಾ ಹಳಿಂಗಳ ನಮ್ಮ ಅಜ್ಜನ ಮನೆಯ ಮುದ್ದು ನಾಯಿ ರೂಬಿ ಅದು ಎರಡು ದಿನಗಳ ಹಿಂದೆ ಸಾವನ್ನಪ್ಪಿದೆ. ಹುಟ್ಟು, ಸಾವು ಇವು ಸಹಜ ಸಂಗತಿಗಳು ಆದರೆ ಅವುಗಳಿಂದ ಆಗುವ ನಿರ್ವಾತವನ್ನು ತುಂಬಲು ಸಮಯ ಬೇಕಾಗುತ್ತದೆ. ಇದು ಯಾವುದೇ ಮನುಷ್ಯರ ವಿಷಯದಲ್ಲಿ  ಆದರೆ ಹೌದೆನ್ನಬಹುದೆನೊ...

read more
ಸಧ್ಯ…! ನಾನು ದೇವರಾಗಲಿಲ್ಲಪ್ಪಾ!
ಸಧ್ಯ…! ನಾನು ದೇವರಾಗಲಿಲ್ಲಪ್ಪಾ!

ರಾಜೇಶ್ವರಿ ಹುಲ್ಲೇನಹಳ್ಳಿ ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲಿಯೂ ಒಂದಲ್ಲಾ ಒಂದು ಅಪಾಯಗಳಲ್ಲಿ ವಿಸ್ಮಯಕಾರಿಯಾಗಿ ಬಚಾವಾಗಿರುವ ಘಟನೆಗಳು ಜರುಗಿರುತ್ತವೆ. ಒಮ್ಮೊಮ್ಮೆ ಅವು ಅಚ್ಚರಿ, ವಿಸ್ಮಯವೆನಿಸುತ್ತದೆ. ಅಂತಹ ವಿಸ್ಮಯಗಳಲ್ಲಿ ಪ್ರಾಣಕ್ಕೆ , ಜೀವಕ್ಕೆ, ಏನಾದರೂ ತೊಂದರೆಯಾಗದೆ ಉಳಿದು ಬಚಾವಾದಾಗ ಅಬ್ಬಾ ! ಆ ದೇವರ ದಯೆಯಿಂದ...

read more
ಆರ್ ಎನ್ ದರ್ಗಾದವರ ಕವಿತೆ- ಸಂತೆ ಗದ್ದಲದಲ್ಲಿ ಹೂವು ಮತ್ತು ಅವನು..
ಆರ್ ಎನ್ ದರ್ಗಾದವರ ಕವಿತೆ- ಸಂತೆ ಗದ್ದಲದಲ್ಲಿ ಹೂವು ಮತ್ತು ಅವನು..

ಆರ್ ಎನ್ ದರ್ಗಾದವರ ಹೂವ ಮಾರುವ ಹುಡುಗಕುಕ್ಕರಗಾಲಿನಲಿ ಕುಳಿತೆ ಇದ್ದಾನೆಮಾರು ಹಾಕುತ ಮೊಳ ಎಣಿಸಿಸುತಾದಾಟಿ ಹೋಗುವವರ ಮಧ್ಯಅದೆಷ್ಟು ಏಕಾಗ್ರತೆಯನ್ನು ಗಳಿಸಿಕೊಂಡಿದ್ದಾನೆ ಹೊತ್ತಿ ಉರಿಯುವ ಬಿಸಿಲ ನಡುವೆನೀರು ಚಿಮುಕಿಸುತಾಹೂವಿಗೊಂದು ಮುಗುಳ್ನಗು ಲೇಪಿಸಿಮತ್ತೆ ಮತ್ತೆ ಅವುಗಳೊಂದಿಗೆ ಮಾತಿಗಿಳಿಯುತಾನೆನಿದ್ದೆ ಮಂಪರು...

read more
ನಿಕಿತಾ ಓದಿದ ‘ಗ್ರಸ್ತ’
ನಿಕಿತಾ ಓದಿದ ‘ಗ್ರಸ್ತ’

ನಿಕಿತಾ ಎಂದಿನಂತೆ ಇದು ಬುಕ್ ರಿವ್ಯೂ ಖಂಡಿತವಾಗಿಯೂ ಅಲ್ಲ! ನಾನು ಯಾವಾಗಲೂ ಹೇಳುವ ಹಾಗೆ ಕೆಲವೊಂದು ಪುಸ್ತಕಗಳು ಒಂದು ರೀತಿಯ ಬೇರೆಯದೇ ಅನುಭವವನ್ನು ನೀಡುತ್ತದೆ. ಆ ಅನುಭವವು ವಿವರಣೆಗೆ ನಿಲುಕದ್ದು. ಹಿಂದೆ 'ನನ್ನಿ' ಓದಿದಾಗ ಈ ರೀತಿ ಅನುಭವವಾದದ್ದು, ಈಗ ಮತ್ತೊಮ್ಮೆ ಕರಣಂ ಪವನ್ ಪ್ರಸಾದ್ ಅವರವದ್ದೇ ಇನ್ನೊಂದು ಕಾದಂಬರಿಯಾದ...

read more

Pin It on Pinterest

Share This