ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗಿರೀಶ್ ಕಾಸರವಳ್ಳಿ ಈಗ ಪದ್ಮಶ್ರೀ
ಇಂದು ಮತ್ತು ನಾಳೆ..
ಓದಿನರಮನೆಯಲ್ಲಿ ‘ಸಂಕ್ರಾಂತಿ’
ಓದಿನರಮನೆಯಲ್ಲಿ 'ಸಂಕ್ರಾಂತಿ'
ವಿಜಯನಗರ ಬಿಂಬ ಚಾವಡಿಯಲ್ಲಿ..
ಆನೆಯ ಮೇಲೆ ಅಂಬಾರಿ ಕಂಡೆ…
Courtesy: Sathish Sringeri
ಹಾಗೇ ಸುಮ್ಮನೆ..ನಕ್ಕು ಬಿಡಿ..
Courtesy: Prakash Shetty
ರೂಮಿ ಕವಿತೆ: ಎದೆಯ ಹಣತೆ
ಅನುವಾದ : ಎಸ್.ಎನ್.ಗಣನಾಥ ಇದೆ ನಿನ್ನೆದೆಯೊಳಗೊಂದು ಹಣತೆ ಝಗ್ ಎಂದು ಹತ್ತಲು ಕಾಯುತ್ತಾ ಇದೆ ನಿನ್ನೊಳಗೊಂದು ಖಾಲಿ ಖೋಲಿ ತುಂಬಲು ಹಾತೊರೆಯುತ್ತಾ ಅದು ನಿನಗೂ ಗೊತ್ತು ವಿಧಾತನೇ, ನನ್ನನ್ನು ತುಂಬಿಸು ಎಂದು ಕೇಳಿಕೋ ಆ ಜ್ವಾಲೆಯನ್ನು ಒಮ್ಮೆಲೇ ತಬ್ಬಿಕೋ […]
ಎಚ್ಚೆಸ್ವಿ ಬರೆಯುತ್ತಾರೆ: ಮತ್ತೆ ಮತ್ತೆ ಯುಗಾದಿ…
ಎಚ್.ಎಸ್.ವೆಂಕಟೇಶಮೂರ್ತಿ ಯುಗಾದಿ ಎಂಬ ಶಬ್ದ ಕಿವಿಗೆ ಬಿದ್ದ ಕೂಡಲೆ ನನಗೆ ಮೊದಲು ನೆನಪಾಗುವುದು ಬೇಂದ್ರೆಯವರ ಪದ್ಯ. ಯುಗಪರಿವರ್ತನೆಯ ಸಂದರ್ಭದ ಎಲ್ಲ ಬೆಡಗು ಬಿನ್ನಾಣ ವೈಭವದ ನಡುವೆಯೂ ಅಲ್ಲಿ ಕಾಣುವ ಒಂದು ವಿಷಾದದ ದನಿ ನನಗೆ ಮುಖ್ಯವೆನಿಸಿದೆ. ನಾವು ಅನೇಕ ಬಾರಿ […]
ರಂಗವಲ್ಲಿ ನಾಟಕೋತ್ಸವ
ವೀಕ್ಲಿ ರೌಂಡ್ ಅಪ್: ಯುಗಾದಿ ಆದ್ಯತೆಗಳು
ಖರ ನಾಮ ಸಂವತ್ಸರದ ಆದ್ಯತೆಗಳು –ನಾ ದಿವಾಕರ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಈ ಸಾಲುಗಳನ್ನು ನೆನೆಯದ ಕನ್ನಡಿಗರೇ ಇರಲಾರರು. ನವ ಉದಾರವಾದ ಮತ್ತು ಜಾಗತೀಕರಣ, ಭ್ರಷ್ಟಾಚಾರ, ಕೋಮುವಾದ, ಜಾತೀಯತೆ ಹೀಗೆ ಎಲ್ಲ ರೀತಿಯ ಸಮಸ್ಯೆಗಳಿಂದ ಜರ್ಝರಿತವಾಗಿರುವ ಭಾರತದ ಜನಸಾಮಾನ್ಯರ […]
Was at Nandikoor..
B.A. Samvartha (‘Sahil’) Pic byPrateek Mukund Was at Nandikoor (Karnataka) yesterday, with two friends (Divya Lad and Shivakant Menon) where we met a few victims of the thermal power plant […]
Proudest moment..
Courtesy: Satish Acharya
Sahamath Film Workshop
ಅಗ್ನಿ ಚಿತ್ರಗಳು
ಪತ್ರಕರ್ತ ಜಿ ಎಸ್ ಬಿ ಅಗ್ನಿಹೋತ್ರಿ ಅವರು ರಚಿಸಿದ ವರ್ಣಚಿತ್ರಗಳು ಇವು.
ಕನ್ನಡಿಯ ಸೂರ್ಯ-ಎಚ್ಚೆಸ್ವಿ ಹೊಸ ಕವಿತೆಗಳು
ಎಚ್.ಎಸ್.ವೆಂಕಟೇಶಮೂರ್ತಿ avara ಹೊಸ ಸಂಕಲನ ಸಜ್ಜಾಗಿದೆ. ಕನ್ನಡಿಯ ಸೂರ್ಯ ಸಂಕಲನದ ಹೆಸರು. ಅಪಾರ ರಚಿಸಿದ ಮುಖಪುಟದೊಂದಿಗೆ ಬರುತ್ತಿರುವ ಈ ಸಂಕಲನದ ಎರಡು ಸ್ಯಾಂಪಲ್ ಕವಿತೆಗಳು ನಿಮಗಾಗಿ. ಇನ್ನಷ್ಟು ಕವಿತೆ ಹಾದಿಯಲ್ಲಿವೆ.. ಒಂದಕ್ಕೆ ಒಂದು ಸೇರಿದರೆ… ಕೇರಳದ, ವೈಕಂ ಎಂಬ ಮುಸ್ಲಿಮ್ […]
ವೀಣಾ ಶಾಂತೇಶ್ವರ ಲೋಕಕ್ಕೆ ಪ್ರವೇಶಿಕೆ
ವೀಣಾ ಶಾಂತೇಶ್ವರ ವಾಚಿಕೆ ಸಂಪಾದಕಿ : ಡಾ.ಎಂ.ಎಸ್. ಆಶಾದೇವಿ ಕನ್ನಡ ಮಹತ್ವದ ಲೇಖಕಿ ಡಾ. ವೀಣಾ ಶಾಂತೇಶ್ವರ (1945) ಮೂಲತಃ ಬಾಗಲಕೋಟೆಯವರು. ಧಾರವಾಡದ ಕನರ್ಾಟಕ ಕಲಾ ಮಹಾವಿದ್ಯಾಲಯದಲ್ಲಿ 39 ವರ್ಷ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ, ಒಂಬತ್ತು ವರ್ಷಗಳು ಅದೇ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ, […]
ಇವರು ಗಣೇಶ್ ದಾವಣಗೆರೆ..
ಇವರು ಗಣೇಶ್ ದಾವಣಗೆರೆ. ಹುಬ್ಬಳ್ಳಿಯ ಬಿ ವಿ ಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವರು. ಮೊನ್ನೆ ಬೆಂಗಳೂರಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಬಂದರು. ಅಷ್ಟೊಂದು ವೈವಿಧ್ಯಮಯ ಪುಸ್ತಕಗಳನ್ನು ನೋಡಿದಾಗ ಅವರಿಗೆ ಮೊದಲು ನೆನಪಿಗೆ ಬಂದದ್ದು ತಮ್ಮ ಕಾಲೇಜು. ನಾನು ಓದಿದ ಕಾಲೇಜಿಗೆ […]
ಸೋಲಿಸಬೇಡ ಗೆಲಿಸಯ್ಯ..
ಈಗಷ್ಟೇ ಪ್ರೇಮ ಕಾರಂತರ ಆತ್ಮಕತೆ ‘ಸೋಲಿಸಬೇಡ ಗೆಲಿಸಯ್ಯ’ ಓದಿ ಮುಗಿಸಿದೆ. ನಾಲ್ಕೈದು ದಿನಗಳಿಂದ ಈ ಪುಸ್ತಕ ಆವರಿಸಿಕೊಂಡುಬಿಟ್ಟಿತ್ತು. ಅವರು ಬದುಕಿನಲ್ಲಿ ಎಷ್ಟೊಂದು ನೋವುಗಳನ್ನು ಅನುಭವಿಸಿದ್ದಾರೆ ಎಂಬುದನ್ನು ಗಮನಿಸಿದರೆ ನಮ್ಮ ನೋವೆಲ್ಲ ತೀರಾ ಕ್ಷುಲ್ಲಕ ಎನಿಸಿಬಿಡುತ್ತದೆ. ಬದುಕನ್ನು ಎದುರಿಸುವ ಧೈರ್ಯ, ಆತ್ಮವಿಶ್ವಾಸ ಮೂಡುತ್ತದೆ. […]
ಇಂದು ಕ್ರಿಕೆಟ್ ಮಧ್ಯೆಯೂ ಒಂದು ಒಳ್ಳೆಯ ನಾಟಕ..
ವಿಜಯನಗರ ಬಿಂಬದ ಸುಷ್ಮಾ ಪ್ರಶಾಂತ್ ನಿರ್ದೇಶಿಸಿರುವ ಒಂದು ಒಳ್ಳೆಯ ನಾಟಕ ಇದೆ. ಇಂದು ಮಧ್ಯಾಹ್ನ ಎ ಡಿ ಎ ರಂಗ ಮಂದಿರ ‘ರಾಮಾಯಣ’ ನಾಟಕ. ಚಿತ್ರಕೂಟದ ಸುಮಾರು ೧೩೦ ಮಕ್ಕಳು ಅಭಿನಯಿಸುತ್ತಿದ್ದಾರೆ, ಬನ್ನಿ ಎಂದು ಕರೆಯುತ್ತಿದ್ದಾರೆ ಶೋಭಾ ವೆಂಕಟೇಶ್
ಜೋಗಿ ಬರೆಯುತ್ತಾರೆ: ಸೋನೆಮಳೆಯಂತೆ..ಜೀವಜಲದಂತೆ..
ದೇಶಭಕ್ತರ ಬಗ್ಗೆ ಬರೆಯಿರಿ, ದೇಶಪ್ರೇಮದ ಕುರಿತು ಹೇಳಿ, ಹೇಗೆ ನಮ್ಮ ಸಂಸ್ಕೃತಿಯನ್ನು ಉಳಿಸಬಹುದು ಎನ್ನುವುದರ ಬಗ್ಗೆ ಮಾತಾಡಿ, ನಮ್ಮನ್ನು ಹುರಿದುಂಬಿಸುವಂಥ ವಿಚಾರಗಳು ಬೇಕು. ಹೀಗಂತ ಬೇಡಿಕೆಗಳನ್ನು ಮುಂದಿಡುವವರಿದ್ದಾರೆ. ಒಂದು ಸೊಗಸಾದ ಭಾವಗೀತೆ ಬರೆಯಿರಿ ಎಂದು ಕವಿಯನ್ನು ಕೇಳಿಕೊಳ್ಳುವವರಿದ್ದಾರೆ. ಪ್ರೇಮಕತೆಗಳನ್ನು ಬರೆದರೆ ಚೆನ್ನಾಗಿರುತ್ತದೆ […]


















