ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಕ್ರಿಕೆಟ್ ಮಧ್ಯೆಯೂ ಒಂದು ಒಳ್ಳೆಯ ನಾಟಕ..

ವಿಜಯನಗರ ಬಿಂಬದ ಸುಷ್ಮಾ ಪ್ರಶಾಂತ್ ನಿರ್ದೇಶಿಸಿರುವ ಒಂದು ಒಳ್ಳೆಯ ನಾಟಕ ಇದೆ.

ಇಂದು ಮಧ್ಯಾಹ್ನ ಎ ಡಿ ಎ ರಂಗ ಮಂದಿರ  ‘ರಾಮಾಯಣ’ ನಾಟಕ.

ಚಿತ್ರಕೂಟದ ಸುಮಾರು ೧೩೦ ಮಕ್ಕಳು  ಅಭಿನಯಿಸುತ್ತಿದ್ದಾರೆ, ಬನ್ನಿ ಎಂದು ಕರೆಯುತ್ತಿದ್ದಾರೆ ಶೋಭಾ ವೆಂಕಟೇಶ್

‍ಲೇಖಕರು G

2 April, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading