ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Before I start this poem…
Before I start this poem, I’d like to ask you to join me In a moment of silence In honor of those who died in the World Trade Center and […]
‘ಅವಧಿ’ಯ ಆಯ್ಕೆ: ಇವತ್ತಿನ ಬ್ಲಾಗ್- ರೂಪಾಂತರ
ಇವತ್ತಿನ ಆಯ್ಕೆ: ರೂಪಾಂತರ ’ರೂಪಾಂತರ’ -ವೆಂಕಟ್ರಮಣ ಭಟ್ಟರ ಬ್ಲಾಗು. ಇವರ ಬ್ಲಾಗಿಗೆ ಒಂದು ಸೊಗಸಿದೆ. ಬ್ಲಾಗಿನ ಬಾಗಿಲು ತೆರೆಯುತ್ತಿದ್ದಂತೆಯೇ ಕೆಂಬಣ್ಣದ ಮಯೂರಿ ನಿಮ್ಮನ್ನು ಸ್ವಾಗತಿಸುವಳು. ಹಾಗೆಯೇ ಕೆಳಗೆ ಬಂದರೆ, ವೆಂಕಿ ಮನದ ಮೂಲೆಯೊಳಗೆ ಬಚ್ಚಿಟ್ಟ ಹಂಬಲದ ಮಾತೆಲ್ಲ ನಿಮ್ಮ ಮುಂದೆ ಬಿಚ್ಚಿಕೊಳ್ಳುವುದು. […]
Photography Salon -2011
“Karnataka Photographers Association is organising the 2nd All India Photography Salon and the 3rd State level Photography Salon during May 2011 […]
ಜಯಂತ ಕಾಯ್ಕಿಣಿ ಕಂಡಂತೆ ‘ಮಥಿಸಿದಷ್ಟೂ ಮಾತು’
ಸಾರ್ಥಕ ಸಲ್ಲಾಪ -ಜಯಂತ ಕಾಯ್ಕಿಣಿ ಅಮೆರಿಕೆಯಲ್ಲಿ ಬಿಡಾರ ಹೂಡಿರುವ ಕನ್ನಡ ಪರಿಸರದ ಸ್ಥಾಯೀ ಮತ್ತು ಸಂಚಾರೀ ಭಾವಗಳ, ವೈವಿಧ್ಯಪೂರ್ಣ ಆಧುನಿಕ ಅಭಿವ್ಯಕ್ತಿಯ ವಿಶಿಷ್ಟ ಸೊಲ್ಲುಗಳ ಸಂಕಲನ ಇದು. ಕಾವ್ಯದ ಧ್ವನಿಶಕ್ತಿಯ ಜೊತೆಗೆ ಕಥನದ ಕುತೂಹಲವನ್ನೂ ಹೊಂದಿರುವ ಈ ಲಲಿತ ನಿಬಂಧಗಳು, ತಮ್ಮ […]
‘ಸಹಯಾನ’ದಲ್ಲಿ ಮಹಿಳೆ
ಶ್ರೀನಿಧಿ ಡಿ ಎಸ್ ಕವಿತೆ: ಜೀವಯಾನವೆಂದರೆ..
ಶ್ರೀನಿಧಿ ಡಿ ಎಸ್ ತುಂತುರು ಹನಿಗಳು ಕಾಲು ಕಾಯುವ ಪಾದರಕ್ಷೆ ತಿಳಿಸುತ್ತದೆ ನಡೆದು ಬಂದ ದಾರಿ ಬೇಡದ ಭೂತಕ್ಕೆ ಹೇಳಿ ವಿದಾಯ ಓಡಿದರೆ ಕಾಣುವುದು ವಿಸ್ತಾರ ಹೆದ್ದಾರಿ . ಜೀವನ ಮಿಠಾಯಿ ಡಬ್ಬ ಸಿಕ್ಕೀತು ಒಂದಲ್ಲ ಒಂದು ಸಿಹಿ, ತೆರೆದರೆ ಮುಚ್ಚಳ […]
ಎಚ್ಚೆಸ್ವಿ ಅನಾತ್ಮ ಕಥನ: ವ್ಯಾಘ್ರಗಿರಿಯಲ್ಲಿ…
ಅನಾತ್ಮಕಥನ-ಹದಿನಾಲಕ್ಕು ನಾನು ನಿನಗೆ ಮೊದಲೇ ಹೇಳಿದ್ದೇನೆ. ನೀನು ಯಾವುದು ನೀನು ಅಂದುಕೊಂಡಿದ್ದೇಯೋ ಅದಷ್ಟೇ ನೀನಲ್ಲ. ನಿನ್ನೊಳಗೇ ಇನ್ನೂ ಅನ್ವೇಷಿಸಬೇಕಾದ ಅನೇಕ ಅಪರಿಚಿತ ಭೂಭಾಗಗಳಿವೆ. ಹಾಗೇನೇ ನಾನು ಯಾವುದು ನಾನು ಅಂದುಕೊಂಡಿದ್ದೇನೋ ಅದಷ್ಟೇ ನಾನಲ್ಲ. ನೀನಾಗಲೀ ನಾನಾಗಲೀ ಕಂಡೇ ಇರದ ಅನೇಕ ನಿಗೂಢನಿರ್ಮಿತಿಗಳು […]
ವಿಜಯನಗರ ಬಿಂಬ ‘ಚಿಣ್ಣರ ಚಾವಡಿ’
‘ಸುಚಿತ್ರ ಸಾಹಿತ್ಯ ಸಂಜೆ’ಯಲ್ಲಿ ಗಿರೀಶ್ ಕಾಸರವಳ್ಳಿ
Through -Anand Sabhapathy
‘ಅಂಕ’ ಹಬ್ಬ
ಚಂದ್ರಶೇಖರ ಆಲೂರು ಕಾಲಂ: ರೈಲ್ವೆ ಮಕ್ಕಳು
ಆ ಪುಸ್ತಕದ ಹೆಸರೇ ನನ್ನನ್ನು ಇನ್ನಿಲ್ಲದಂತೆ ಸೆಳೆಯಿತು. ಜಯನಗರ ಕಾಂಪ್ಲೆಕ್ಸ್ ನ ಬೀದಿ ಅಂಗಡಿಯಲ್ಲಿ ನನ್ನ ಮಗಳು ಟ್ವಿಲೈಟ್, ವ್ಯಾಂಪೈರ್ ಡೈರೀಸ್ ಮಾದರಿಯ ಪುಸ್ತಕಗಳನ್ನು ಹುಡುಕುತ್ತಿದ್ದಳು. ಅಂಥ ಪುಸ್ತಕಗಳು ಮತ್ತು ಸಿಡ್ನಿ ಶೆಲ್ಡನ್ ಥರದ ಲೇಖಕರ ಕಾದಂಬರಿಗಳು ಹಾಗೂ ಈಚಿನ ಟ್ರೆಂಡ್ […]
ಬರ್ತಾ ಇದೆ.. ಗಣೇಶ ಕಾಸರಗೋಡು ಹೊಸ ಪುಸ್ತಕ
ಇವರು ಗೋಪಾಲ ವಾಜಪೇಯಿ
-ಜಿ ಎನ್ ಮೋಹನ್ ಇವರು ಗೋಪಾಲ ವಾಜಪೇಯಿ. ಇವರು ಬರೆದ ನಾಟಕವನ್ನು ನೋಡುತ್ತಾ, ಇವರು ಸಿನೆಮಾಗಳಿಗೆ ಬರೆದ ಭಿನ್ನ ಹಾಡುಗಳನ್ನು ಕಿವಿದುಂಬಿಕೊಂಡು ಬೆಳೆದವನು ನಾನು. ಗೋಪಾಲ ವಾಜಪೇಯಿ ‘ದೊಡ್ಡಪ್ಪ’ ಬರೆದಾಗ, ‘ಸಂತ್ಯಾಗ ನಿಂತಾನ ಕಬೀರ’, ‘ಧರ್ಮಪುರಿಯ ಶ್ವೇತ ವೃತ್ತಾಂತ..’ ಹೀಗೆ ನಾಟಕಗಳನ್ನು ಅನುವಾದಿಸುತ್ತಾ ಹೋದಾಗ ಅವರನ್ನು ಬೆರಗಿನಿಂದ […]
ಆರ್ ಎಸ್ ಹಾಲಸ್ವಾಮಿ ಮತ್ತು ಫಾತೆಹ್ ಆಲಿ ಖಾನ್
ಫತೆ ಅಲಿ ಖಾನ್ ಗಾಯನವನ್ನು ಅಕ್ಷರ ರೂಪದಲ್ಲಿ ಹೇಳಲು ಸಾಧ್ಯವೆ ಅಂತಾ ಹೇಳಲು ಯೋಚಿಸ್ತಿದ್ದೆ… ಬೋರ್ಗರೆವ ಮಳೆಯಂತೆ ….. ಸೋನೆಯಂತೆ ಫತೆ ಹಾಡು ಕೇಳುತ್ತಾ ಜಗತ್ತನ್ನೆ ಮರೆಯುತ್ತೇನೆ….
ಅವಧಿ recommends ಕಾರ್ಪೆಂಟರ್ ಕವಿತೆಗಳು
ಸಂಜು ಮತ್ತು ಗೀತಾ
ಜೋಗಿ ಬರೆಯುತ್ತಾರೆ: ಬರೀ ತೂಕದ ಮಾತು
ಪ್ರಕೃತಿ ಚಿಕಿತ್ಸೆಗೆ ಬಂದಿದ್ದೇನೆ. ಏಳು ದಿನದಲ್ಲಿ ಐದು ಕೇಜಿ ಇಳಿಸಿಕೊಂಡಿದ್ದೇನೆ. ಸಣ್ಣಗೆ ಮಳೆ ಬೇರೆ ಬರುತ್ತಿದೆ. ಒಳ್ಳೇ ವಾತಾವರಣ. ಇವತ್ತೇ ಹೊರಟುಬಿಡು ಅಂತ ಉಪ್ಪಿನಂಗಡಿಯ ಗೆಳೆಯ ಮಹೇಂದ್ರವರ್ಮ ಫೋನ್ ಮಾಡುವ ಹೊತ್ತಿಗೆ ನಾನು ಬಾಳೆಕಾಯಿ ಚಿಪ್ಸು ತಿನ್ನುತ್ತಾ ಕೂತಿದ್ದೆ. ಇಂಗು, ಕರಿಮೆಣಸು […]
ಮನೆಯಂಗಳದಲ್ಲಿ ಉಪಾಸನಾ..
ಮಂಜು ಕವಿತೆ: ನಿಷೇಧಿಸಲಾಗಿದೆ
– ವಸಂತಸೇನೆ ( ಮಂಜುನಾರಾಯಣ್. ಕೆ.ಎಲ್ ) ದಟ್ಟ ಕಾಡಿನಕ್ಕಿ ಪುಟ್ಟ ನಗರಕ್ಕೆ ದೂಡಲ್ಪಟ್ಟು ಬಂಗಾರದ ಪಂಜರದಿ ರಕ್ಷಣೆ ನೀಡಿ ಸರಪಳಿಗಳ ಬಿಗಿದು ಸಿಂಗರಿಸಲಾಯಿತು ಹಾರಾಟಕ್ಕಾಗಿ ಹೋರಾಡಿದ ಹಕ್ಕಿಗೆ ಸೂತ್ರೀಕರಿಸಿದಂತೆ ಹಾರಾಡುವ ಸ್ವಾತಂತ್ರ್ಯ ಲಭಿಸಿದೆ ಮಾಂಸ ತಿನ್ನುವ […]
‘ಆದಿಮ’ದಿಂದ..
Dear friends, Warm greetings from Adima! Please go through the appeal below and help in watever way you can: regards, Adima Balaga AN APPEAL On the hills of Anthargange, near […]
ಮದುವೆಯಲ್ಲಿ ‘ಗೀತ ಶೃಂಗಾರ’





















