ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಪಿ ಶೇಷಾದ್ರಿ, ರಾಮದಾಸ ನಾಯ್ಡು ಅವರಿಗೆ ಅಭಿನಂದನೆಗಳು
ಪಿ ಶೇಷಾದ್ರಿ, ರಾಮದಾಸ ನಾಯ್ಡು ಅವರಿಗೆ ಅಭಿನಂದನೆಗಳು

ಪಿ ಶೇಷಾದ್ರಿ ನಿರ್ದೇಶಿಸಿದ ಬೆಟ್ಟದ ಜೀವಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿದೆ. ಕೆ ಶಿವರಾಮ ಕಾರಂತರ ಕಾದಂಬರಿ ‘ಬೆಟ್ಟದ ಜೀವ’ ಈ ಸಾಲಿನ ಅತ್ಯುತ್ತಮ ಪರಿಸರ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಿ ರಾಮದಾಸ ನಾಯ್ಡು ಅವರ ‘ಹೆಜ್ಜೆಗಳು’ ಚಿತ್ರ ಅತ್ಯುತ್ತಮ […]

read more
ಅಮ್ಮಂದಿರ ನೆನಪಿನಲ್ಲಿ ಸರ್ವರಿಗೆ ಸಮಬಾಳು
ಅಮ್ಮಂದಿರ ನೆನಪಿನಲ್ಲಿ ಸರ್ವರಿಗೆ ಸಮಬಾಳು

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ ಈ ಬಾರಿ ಜರ್ಮನಿಗೆ ಬಂದು ಒಂದು ವಾರದಲ್ಲಿ ‘ಮದರ್ಸ್ ಡೇ’ಯ ದಿನ ನಾವು ಐವರು ವ್ಯೂತ್ಸ್ ಬುರ್ಗ್ ಹೊರಗಣ ಚಿಕ್ಕ ಊರು ಫಾಲ್ಕ ಬಳಿಗೆ ತಿರುಗಾಟ ಹೊರಟೆವು -ಪ್ರೊಫೆಸರ್ ಬ್ರೂಕ್ನರ್ ,ಅಮೇರಿಕಾದ ಅರಿಜೋನ […]

read more
ಬಾದಲ್ ಸರ್ಕಾರ್ ನೆನಪಿಗೆ ಚುರುಕಿನ ‘ಹಂಬಲ್ಪುರ’
ಬಾದಲ್ ಸರ್ಕಾರ್ ನೆನಪಿಗೆ ಚುರುಕಿನ ‘ಹಂಬಲ್ಪುರ’

-ಜಿ ಎನ್ ಮೋಹನ್ ‘ಬಾದಲ್ ಸರ್ಕಾರ್ ಇನ್ನಿಲ್ಲ’ ಎಂಬ ಸುದ್ದಿ ಬರುವ ವೇಳೆಗೆ ನಾವಾಗಲೇ ಎ ಡಿ ಎ ರಂಗಮಂದಿರದ ಒಳಗೆ ಇದ್ದೆವು. ಬಾದಲ್ ಸರ್ಕಾರ್ ಗೆ ಸಾಕಷ್ಟು ಹೆಸರು ತಂದುಕೊಟ್ಟ ‘ಹತ್ತಮಲ ಕೇ ಅಸ್ ಪಾರ್’ ನಾಟಕವನ್ನ ಡಾ ಎಸ್ […]

read more
ಇಲ್ಲಿಗೆ ನಾಟಕದ ಬಗ್ಗೆ ನನ್ನ ಚರ್ಚೆ ನಿಲ್ಲಿಸುತ್ತೇನೆ..
ಇಲ್ಲಿಗೆ ನಾಟಕದ ಬಗ್ಗೆ ನನ್ನ ಚರ್ಚೆ ನಿಲ್ಲಿಸುತ್ತೇನೆ..

ನೀರ ನಿಲುತಾಣದ ವಿಮರ್ಶೆಯ ವಿವಾದ: ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ! ಎಚ್  ಸುಂದರ ರಾವ್ ಈ ಲೇಖನ ಕೊಂಚ ದೀರ್ಘವಾಗುವುದು ಅನಿವಾರ್ಯ ಎಂದು ಕಾಣುತ್ತದೆ. ನನ್ನ ಸಾಹಿತ್ಯಾಸಕ್ತಿ ಸೀಮಿತವಾದದ್ದೆಂದು ಮೊದಲೇ ಹೇಳಿದ್ದೆನಷ್ಟೆ. ಶ್ರೀ ನರೇಂದ್ರ ಪೈಗಳು “ನಾವು ಇವತ್ತು ಎಂಥೆಂಥ […]

read more
ಸುಚಿತ್ರದಲ್ಲಿ ಕೆ ರಾಮಯ್ಯ
ಸುಚಿತ್ರದಲ್ಲಿ ಕೆ ರಾಮಯ್ಯ

ಸುಚಿತ್ರದ ಕಿ.ರಂ ನುಡಿಮನೆಯಲ್ಲಿ ಪ್ರತಿ ಶನಿವಾರ ಸಂಜೆ 5:30 ಕ್ಕೆ ಸಾಹಿತ್ಯ ಸಂಜೆ ಒಂದು ವರ್ಷಕ್ಕೂ ಮಿಗಿಲಾಗಿ ನಡೆದುಕೊಂಡು ಬಂದಿದೆ.ಈ ಸಾರಿ ಕೊಟಗಾನಹಳ್ಳಿ ರಾಮಯ್ಯ ನವರು ಕವಿತಾ ವಾಚನ ಮಾಡುತ್ತಾರೆ ನಂತರ ಸಂವಾದವಿರುತ್ತದೆ ಈ ಸಾರಿ ಕೊಟಗಾನಹಳ್ಳಿ ರಾಮಯ್ಯ ನವರು ಕವಿತಾ […]

read more
ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ
ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ

–ರಾಘವೇಂದ್ರ ಜೋಷಿ ಕನಸು-ಕನವರಿಕೆ   ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ. ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ.ಕತೆಗಾರರ ಬಗ್ಗೆ ಮೊದಲಿನಿಂದಲೂ ನನಗೆ ಸುಂದರವಾದ ಭಯವಿದೆ.ಗೌರವವಿದೆ. ಅದು ಹೇಗೆ […]

read more
ಡಿ ಎಸ್ ಶ್ರೀನಿಧಿ ಲಲಿತ ಪ್ರಬಂಧ: ಮದುವೆ ಕರೆಯ
ಡಿ ಎಸ್ ಶ್ರೀನಿಧಿ ಲಲಿತ ಪ್ರಬಂಧ: ಮದುವೆ ಕರೆಯ

ಕನ್ನಡ ಪ್ರಭ- ಅಂಕಿತ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಯುವ ವಿಭಾಗದಲ್ಲಿ ಬಹುಮಾನ ಪಡೆದ ಬರಹ. ಕನ್ನಡ ಪ್ರಭ ಸಾಪ್ತಾಹಿಕದಲ್ಲಿ ಪ್ರಕಟಿತ   ಡಿ ಎಸ್ ಶ್ರೀನಿಧಿ ತುಂತುರು ಹನಿಗಳು ಅಖಂಡ ಇಪ್ಪತ್ತಾರು ವರ್ಷಗಳ ಕಾಲ ಬ್ರಹ್ಮಚಾರಿಯಾಗಿದ್ದ ನಾನು, ಇಪ್ಪತ್ತೇಳಕ್ಕೆ ಕಾಲಿಡುತ್ತಿದ್ದ ಹಾಗೆ […]

read more
ತೇಜಸ್ವಿ ಕಥನ: ಅವರು ಮೀನು ಹಿಡಿಯಲು ಬಂದರು..
ತೇಜಸ್ವಿ ಕಥನ: ಅವರು ಮೀನು ಹಿಡಿಯಲು ಬಂದರು..

ಪ್ರಸಾದ್ ರಕ್ಷಿದಿ ಹೀಗಿದ್ದ ಸಂದರ್ಭದಲ್ಲಿ ಮುಂದಿನವಾರ ತೇಜಸ್ವಿಯವರು ಎತ್ತಿನಹಳ್ಳಕ್ಕೆ ಮೀನು ಹಿಡಿಯಲು ಬರುತ್ತಾರೆಂಬ ಸುದ್ದಿ ನಮ್ಮ ಪಕ್ಕದ ಗಾಣದಹೊಳೆಯ ಗೆಳೆಯರಿಂದ ಬಂತು (ಊರಿನ ಹೆಸರು ಮಾತ್ರ ಗಾಣದ ಹೊಳೆ, ಅಲ್ಲಿ ಯಾವುದೇ ಹೊಳೆ ಇಲ್ಲ. ಆ ಊರಿನಲ್ಲಿ ನಾವೊಂದಷ್ಟು ಜನ ಗೆಳೆಯರು […]

read more
ಅದೇ ನೀರನಿಲುತಾಣಕ್ಕೆ ಮತ್ತಷ್ಟು ನೀರು…
ಅದೇ ನೀರನಿಲುತಾಣಕ್ಕೆ ಮತ್ತಷ್ಟು ನೀರು…

ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು […]

read more
‘ಪ್ರಿಯ ಬಂಧು’ವಿಗೆ ಬಿ ಸುರೇಶ ಮನವಿ
‘ಪ್ರಿಯ ಬಂಧು’ವಿಗೆ ಬಿ ಸುರೇಶ ಮನವಿ

ಪ್ರಿಯ ಬಂಧು, ಪ್ರಕಾಶ್ ರೈ ಮತ್ತು ಶೈಲಜಾ ನಾಗ್ ನಿರ್ಮಿಸಿರುವ ಡ್ಯುಯೆಟ್ ಮೂವೀಸ್-ಮೀಡಿಯಾ ಹೌಸ್ ಸ್ಟುಡಿಯೋ ಸಂಸ್ಥೆಯ ಬಿ.ಸುರೇಶ ನಿರ್ದೇಶನದ ‘ಪುಟ್ಟಕ್ಕನ ಹೈವೇ’ ಇದೇ ಮೇ ೨೦ರಂದು ಬಿಡುಗಡೆಯಾಗುತ್ತಿದೆ. ಬೆಂಗಳೂರಿನ ಮೇನಕಾ, ಪಿವಿಆರ್, ಐನಾಕ್ಸ್ ಮಂತ್ರಿ, ಐನಾಕ್ಸ್ ಜಯನಗರ, ಐನಾಕ್ಸ್ ಸೆಂಟ್ರಲ್ […]

read more
ದಿವಾಕರ್ ನೇರ ನುಡಿ: ಕಾಂಗ್ರೆಸ್ ಪಕ್ಷದ ಹತಾಶ ರಾಜಕಾರಣ
ದಿವಾಕರ್ ನೇರ ನುಡಿ: ಕಾಂಗ್ರೆಸ್ ಪಕ್ಷದ ಹತಾಶ ರಾಜಕಾರಣ

ನಾ ದಿವಾಕರ ಸಂವಿಧಾನದ ವಿಧಿ 356 ಅತಿ ಹೆಚ್ಚು ದುರ್ಬಳಕೆಗೊಳಗಾಗಿರುವುದು ಕಾಂಗ್ರೆಸ್ ಆಳ್ವಿಕೆಯಲ್ಲೇ. ಈ ಸಂದರ್ಭದಲ್ಲಿ ಅನೇಕ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಬೊಮ್ಮಾಯಿ ಪ್ರಕರಣದ ನಂತರ ಒಂದು ತಾತ್ವಿಕ ನೆಲೆಯನ್ನೂ ಕಂಡುಕೊಂಡಿದೆ. ಒಂದು ಚುನಾಯಿತ ಸರ್ಕಾರವನ್ನು ತನ್ನಿಷ್ಟ ಬಂದಂತೆ ವಜಾ […]

read more
ಅಂಕಿತ ಹಾಸ್ಯ ಉತ್ಸವ
ಅಂಕಿತ ಹಾಸ್ಯ ಉತ್ಸವ

ಅಂಕಿತ ಪುಸ್ತಕ ಹಮ್ಮಿಕೊಂಡಿದ್ದ ಹಾಸ್ಯ ಉತ್ಸವದ ನೋಟ ಇಲ್ಲಿದೆ. ಈ ಸಂದರ್ಭದಲ್ಲಿ ಬೇಲೂರು ರಾಮಮೂರ್ತಿ ಸಂಪಾದಿಸಿರುವ ಬೆಸ್ಟ್ ಆಫ್ ಪ್ರಭುಶಂಕರ, ಬೆಸ್ಟ್ ಆಫ್  ಅ ರಾ ಮಿತ್ರ, ಅ ರಾ ಮಿತ್ರ ಅವರ ಕೈಲಾಸಂ ಬದುಕು-ಬರಹ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಕೃಷ್ಣೇಗೌಡ, […]

read more
ಇಲ್ಲಿ ಎರಡು ಫೋಟೋಗಳಿವೆ, ಸಂಬಂಧ ಏನಾದರೂ ಇದೆಯಾ?
ಇಲ್ಲಿ ಎರಡು ಫೋಟೋಗಳಿವೆ, ಸಂಬಂಧ ಏನಾದರೂ ಇದೆಯಾ?

ಇಲ್ಲಿ ಎರಡು ಫೋಟೋಗಳಿವೆ, ಈ ಎರಡರ ನಡುವೆ ಏನಾದರೂ ಸಂಬಂಧ ಇದೆಯಾ ?? ಹ ಹ ಹಾ ಇದೇನು ಹೀಗೆ ಕೇಳ್ತೀರಿ, ಎರಡೂ ನಾಟಕದ ಫೋಟೋ ಗೊತ್ತಾಗಲ್ವಾ ಅಂತೀರಾ..? ಅಷ್ಟೇ ಅಲ್ಲ ಇನ್ನೂ ವಿಶೇಷ ಇದೆ. ಮೊನ್ನೆ ವಿಜಯನಗರ ಬಿಂಬ ಕಾರ್ಯಕ್ರಮದಲ್ಲಿ ಎಸ್ ವಿ ಕಶ್ಯಪ್ […]

read more
Ladies ONLY
Ladies ONLY

-ಮಾಲತಿ ಶೆಣೈ ನೆನಪಿನ ಸಂಚಿಯಿಂದ ಒಬ್ಬಳೆ ಜರ್ನೀ ಮಾಡುವಾಗ ರೈಲಿನ on – ಲೈನ್ ಬುಕಿಂಗ್ ನಲ್ಲಿ ಲೇಡೀಸ್ ಅಂತ ಕೊಟ್ಟರೆ ಬೋಗಿಯ ಆ ಸೆಕ್ಷನ್ ನಲ್ಲಿ ಮಹಿಳೆಯರಿಗಾಗೇ ಮೀಸಲಿಡುತ್ತಾರೆ. ಇಲ್ಲಿನ ಅನುಭವಗಳು ಮಜವಾಗಿರುತ್ತೆ. ಇತ್ತೀಚಿಗೆ ನಾನು ಬೆಳಗಾವಿಗೆ ಬೆಳಗ್ಗಿನ ರೈಲಿನಲ್ಲಿ […]

read more
ಕೆ ಶಿವು ಮಾಡಿದ ಚಿತ್ರ
ಕೆ ಶಿವು ಮಾಡಿದ ಚಿತ್ರ

ಕತೆ, ಚಿತ್ರಕತೆ, ನಿರ್ಧೇಶನ, ನಟನೆ, ಸಿನಿಮಾಟೋಗ್ರಫಿ,…ಇವೆಲ್ಲವೂ ನಮಗೆ ಹೊಸತು ಮತ್ತು ಮೊದಲನೆಯ ಪ್ರಯೋಗ. ಆದ್ರೂ ನಾವೊಂದು ಸಣ್ಣ ಕಿರುಚಿತ್ರವನ್ನು ಚಿತ್ರೀಕರಿಸಿದ್ದೇವೆ. ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಹಾಗೆ ಇದುವರೆಗೂ ಇದರ ಬಜೆಟ್ ಸೊನ್ನೆ. ಇನ್ನೂ editing, dubbing, music…ಕೆಲಸಗಳು ಉಳಿದಿದ್ದು ಅವೆಲ್ಲಾ ಮುಗಿದ ಮೇಲೆ […]

read more
ಮನುಷ್ಯನಿಗೆ ಏನಾದರೂ ಒಂದು ಹುಚ್ಚು ಇರುವುದು ಒಳ್ಳೆಯದು..
ಮನುಷ್ಯನಿಗೆ ಏನಾದರೂ ಒಂದು ಹುಚ್ಚು ಇರುವುದು ಒಳ್ಳೆಯದು..

ನೀನಾಸಂ ತನ್ನ ಮರು ತಿರುಗಾಟದಲ್ಲಿ ಪ್ರದರ್ಶಿಸಿದ ನಾಟಕ ‘ನೀರಿನ ನಿಲುತಾಣ’. ಈ ನಾಟಕ ಪ್ರದರ್ಶನದ ಬಗ್ಗೆ ‘ಅವಧಿ’ ಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ಈ ಚರ್ಚೆ ನಾಟಕವನ್ನು ಅರ್ಥ ಮಾಡಿಕೊಳ್ಳುವ ಬಗೆಯ ಬಗ್ಗೆ, ನಾಟಕ ವಿಮರ್ಶೆ ಹೇಗಿರಬೇಕು ಎನ್ನುವುದರ ಬಗ್ಗೆ ಬೆಳಕು […]

read more
ತೇಜಸ್ವಿ ಕಥನ: ನಿಲ್ದಾಣದಲ್ಲಿ ಒಬ್ಬರು ವ್ಯಕ್ತಿ ನನ್ನ ಗಮನ ಸೆಳೆದರು..
ತೇಜಸ್ವಿ ಕಥನ: ನಿಲ್ದಾಣದಲ್ಲಿ ಒಬ್ಬರು ವ್ಯಕ್ತಿ ನನ್ನ ಗಮನ ಸೆಳೆದರು..

ತೇಜಸ್ವಿ ಕಥನ-೧ ಪ್ರಸಾದ್ ರಕ್ಷಿದಿ ಎಪ್ಪತ್ತರ ದಶಕದ ಪ್ರಾರಂಭದ ವರ್ಷಗಳು, ನಾನು ಪಿ.ಯು. ವಿದ್ಯಾರ್ಥಿಯಾಗಿದ್ದೆ. ರಜೆಯಲ್ಲಿ, ನಮ್ಮೂರು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳ್ಳೇಕೆರೆಯಿಂದ, ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಸಮೀಪದಲ್ಲಿರುವ ಬಂಧುಗಳ ಮನೆಗೆ ಹೋದವನು, ಸುಳ್ಯದ ಬಸ್ ನಿಲ್ದಾಣದಲ್ಲಿ ಸುಬ್ರಹ್ಮಣ್ಯದತ್ತ ಹೋಗುವ […]

read more
`ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ
`ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ

ಕವಿ ವೀರಣ್ಣ ಮಡಿವಾಳರಿಗೆ ಎಸ್.ಡಿ. ಇಂಚಲ ಸ್ಮಾರಕ ಕಾವ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ವೀರಣ್ಣ ಮಡಿವಾಳರ ಚೊಚ್ಚಲ ಕವನ ಸಂಕಲನ `ನೆಲದ ಕರುಣೆಯ ದನಿ’ಗೆ ಈ ಪ್ರಶಸ್ತಿ ಲಭಿಸಿದೆ.

read more

Pin It on Pinterest

Share This