ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ಶೇಷಾದ್ರಿ, ರಾಮದಾಸ ನಾಯ್ಡು ಅವರಿಗೆ ಅಭಿನಂದನೆಗಳು

ಪಿ ಶೇಷಾದ್ರಿ ನಿರ್ದೇಶಿಸಿದ ಬೆಟ್ಟದ ಜೀವಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿದೆ.

ಕೆ ಶಿವರಾಮ ಕಾರಂತರ ಕಾದಂಬರಿ ‘ಬೆಟ್ಟದ ಜೀವ’ ಈ ಸಾಲಿನ ಅತ್ಯುತ್ತಮ ಪರಿಸರ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪಿ ರಾಮದಾಸ ನಾಯ್ಡು ಅವರ ‘ಹೆಜ್ಜೆಗಳು’ ಚಿತ್ರ ಅತ್ಯುತ್ತಮ  ಮಕ್ಕಳ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಇಬ್ಬರಿಗೂ ಅಭಿನಂದನೆಗಳು .

‍ಲೇಖಕರು G

20 May, 2011

4 Comments

  1. HSV

    ನನ್ನ ಬಹುಕಾಲದ ಆಪ್ತರಾದ ಪಿ.ಶೇಷಾದ್ರಿ ಮತ್ತು ರಾಮದಾಸ ನಾಯ್ಡು ಅವರ ಸಾಧನೆ ನನಗೆ ಹೆಮ್ಮೆಯ ವಿಷಯವಾಗಿದೆ.
    ಎಚ್ಚೆಸ್ವಿ

  2. shivaprasad

    ಶುಭಾಶಯಗಳು…
    ಉತ್ತಮ ಕಥೆ ನೀಡಿದ ಕಾರಂತರಿಗೆ…

  3. shivaprasad

    ಕೊನೆಯದಾಗಿ…ಗೋಪಾಲಯ್ಯನಿಗೆ ತನ್ನ ಮಗ ಸಿಕ್ಕಿದನೇ…

  4. prasadraxidi

    sheshadri
    nivu athithi citrakkagi nammurige bandaaga jotheyaagi odadiddu innu nenapaagi ulidide, nivu bettadajiva shootnig(sulya taluknalli) nadesutthiddaaga nanu alle onderadusaari bandidde nimmanna mathadisalu agalillaa
    nimma saadhane munduvrisiddiri- abhinanadaneglu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading