ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಸಮೂಹ ಸುರೇಶ್ ಕಂಡಂತೆ ‘ಕಾತಚಿ ಕಥಾಲೋಕ’
ಸಮೂಹ ಸುರೇಶ್ ಕಂಡಂತೆ ‘ಕಾತಚಿ ಕಥಾಲೋಕ’

ಕನ್ನಡ ಸಾಹಿತ್ಯ ಕಂಡ ಭಿನ್ನ ದನಿ, ಸಂವೇದನೆಯ ಕಥೆಗಾರ ಕಾ ತ ಚಿಕ್ಕಣ್ಣ ಅವರ ಕಥೆಗಳು ಈಗ ರಂಗವೇರಲು ಸಜ್ಜಾಗಿವೆ. ಕಥೆಗಳು ರಂಗ ಏರುತ್ತದೆ ಅಂದರೆ ಕಥೆ ನಾಟಕವಾಗಿ ಹೋಗುತ್ತದೆ. ಆದರೆ ಇಲ್ಲಿ ಹಾಗಲ್ಲ. ಸಿ ಬಸವಲಿಂಗಯ್ಯ ನೇರವಾಗಿ ಚಿಕ್ಕಣ್ಣ ಅವರ […]

read more
ಇನ್ನಷ್ಟು ತೇಜಸ್ವಿ: ಹೀಗಿತ್ತು ತೇಜಸ್ವಿ ಬರಹ ಧ್ವನಿ
ಇನ್ನಷ್ಟು ತೇಜಸ್ವಿ: ಹೀಗಿತ್ತು ತೇಜಸ್ವಿ ಬರಹ ಧ್ವನಿ

  ಡಾ ಬಿ.ಆರ್. ಸತ್ಯನಾರಾಯಣ ಮಹಿಳಾ ಪರವಾದ ದ್ವನಿ ಬೆಂಗಳೂರಿನಲ್ಲಿ ನಡೆದ ವಿಚಾರ ಸಂಕಿರಣದ ಸಂವಾದದಲ್ಲಿ ಪ್ರೊ. ರಾಮದಾಸ್ ಅವರಿಗೆ ಮಹಿಳೆಯೊಬ್ಬರು ತೇಜಸ್ವಿಯವರ ಮಹಿಳಾ ಪರವಾದ ನಿಲುವುಗಳೇನು? ಎಂಬ ಪ್ರಶ್ನೆ ಕೇಳಿದ್ದರು. ರಾಮ್ದಾಸ್ ಅವರು ತೇಜಸ್ವಿಯವರ ಸಾಹಿತ್ಯವನ್ನು ಯಾವುದೇ ಇಸಂಗಳಿಂದಲೂ ಗುರುತಿಸುವುದು ಕಷ್ಟ. […]

read more
ಮಲ್ಲಿಯವರ ‘ಕ್ಲಿಕ್’ ಕ್ಲಿಕ್ಸ್..
ಮಲ್ಲಿಯವರ ‘ಕ್ಲಿಕ್’ ಕ್ಲಿಕ್ಸ್..

ಮಲ್ಲಿಕಾರ್ಜುನ್ ಡಿ ಜಿ ಯವರ ‘ಕ್ಲಿಕ್’ [ಅ] ಸ್ಥಿರ ಚಿತ್ರಗಳು ಪುಸ್ತಕ ಬಿಡುಗಡೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡಯಿತು. ಪ್ರಗತಿ ಗ್ರಾಫಿಕ್ಸ್ ಪ್ರಕಟಿಸಿರುವ ಈ ಪುಸ್ತಕವನ್ನು ಹಂಸಲೇಖ ಅವರು ಬಿಡುಗಡೆ ಮಾಡಿದರು. ಪ್ರೊ. ಎಂ ಎಚ್  ಕೃಷ್ಣಯ್ಯ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದರು […]

read more
ನಾದಾಲೀಲೆ: ಯುರೋಪಿನ ರಸ್ತೆಗಳು, ಗೋಡೆಗಳು:
ನಾದಾಲೀಲೆ: ಯುರೋಪಿನ ರಸ್ತೆಗಳು, ಗೋಡೆಗಳು:

ನಮ್ಮ ನಾಡಿನ ರಸ್ತೆಗಳು ಸಾಕಷ್ಟು ಉತ್ತಮಿಕೆಯನ್ನು ಕಾಣುತ್ತಿದ್ದರೂ ಒಮ್ಮೆ ಹಾಳುಬಿದ್ದು ಮಲಗಿದರೆ ಅದನ್ನು ಆ ಕೂಡಲೇ ಸರಿಪಡಿಸುವ ಚಿಂತೆಯನ್ನೇ ಮಾಡುವ ಕ್ರಮ ನಮ್ಮಲ್ಲಿಲ್ಲ. ಅದೇ ಯುರೋಪಿನ ಯಾವುದಾದರೊಂದು ಮೂಲೆಯಲ್ಲಿ ರಸ್ತೆಗೆ ತುಸು ಗಾಯವಾಗಿದೆ ಎಂಬ ಸುದ್ದಿ ಸಂಬಂಧಪಟ್ಟ ಇಲಾಖೆಗೆ ಸಿಕ್ಕಿದರೆ ಸಾಕು, […]

read more
ಶೇಕ್ಸ್ ಪಿಯರ್ ನಾಟಕ ಪ್ರದರ್ಶನ :’ ಏನೂ ಇಲ್ಲದ ಕುರಿತು ಏನೋ ಇದೆ ‘
ಶೇಕ್ಸ್ ಪಿಯರ್ ನಾಟಕ ಪ್ರದರ್ಶನ :’ ಏನೂ ಇಲ್ಲದ ಕುರಿತು ಏನೋ ಇದೆ ‘

ಮೊನ್ನೆ ಮಂಗಳವಾರ ,ಜುಲೈ ಹನ್ನೆರಡರಂದು ವ್ಯೂರ್ತ್ಸ್ ಬುರ್ಗಿನಲ್ಲಿ ಶೇಕ್ಸ್ ಪಿಯರ್ ನ ‘ Much Ado About Nothing’ ನಾಟಕ ಪ್ರದರ್ಶನ ಇತ್ತು. TNT Theatre ADG Europe ತಂಡದವರು TNT Theatre Britain ನವರು Paul Stebbings ನಿರ್ದೇಶಿಸಿ ಸಿದ್ಧಪಡಿಸಿದ […]

read more
ಚಂದ್ರಶೇಖರ ಆಲೂರು ಕಾಲಂ: ಬೆಳ್ಳಿ ಮೋಡ ಸುರಿಸಿದ ವರ್ಷಧಾರೆ
ಚಂದ್ರಶೇಖರ ಆಲೂರು ಕಾಲಂ: ಬೆಳ್ಳಿ ಮೋಡ ಸುರಿಸಿದ ವರ್ಷಧಾರೆ

ಅಂದು ಭಾನುವಾರ. ಬೇಸಗೆಯ ರಣ ರಣ ಬಿಸಿಲು. ಆಗೊಮ್ಮೆ ಈಗೊಮ್ಮೆ ಬೀಸುವ ಗಾಳಿ ಕೂಡ ಬಿಸಿ ಹಬೆಯಂತೆ ಮುಖಕ್ಕೆ ರಾಚುತ್ತಿತ್ತು. ಇಷ್ಟಾಗಿಯೂ ನಾನು ಮನೆಯಿಂದ ಹೇಗೆ ಪರಾರಿ ಆಗುವುದು ಎಂದು ಹೊಂಚು ಹಾಕುತ್ತಾ ಪಡಸಾಲೆಯ ಮೇಲೆ ನಿಂತಿದ್ದೆ. ಮನೆಯ ಮಾಲಿಕ ಎತ್ತಿನ […]

read more
ಮುರ್ಡೋಕ್ ಎಂಬ ‘ಸಿಟಿಜನ್ ಕೇನ್’
ಮುರ್ಡೋಕ್ ಎಂಬ ‘ಸಿಟಿಜನ್ ಕೇನ್’

ಜಿ ಎನ್ ಮೋಹನ್   ‘ನನಗೆ ಒಂದು ಕೊನೆಯ ಅವಕಾಶ ಸಿಕ್ಕಿದ್ದಲ್ಲಿ ನಾನು ರೂಪರ್ಟ್ ಮುರ್ಡೋಕ್ ಗೆ ಗುಂಡಿಕ್ಕಲು ಬಯಸುತ್ತೇನೆ’ ಎಂದಿದ್ದು ಜಗತ್ತಿನ ಖ್ಯಾತ ನಾಟಕಕಾರ, ನೊಬೆಲ್ ಪ್ರಶಸ್ತಿ ವಿಜೇತ ಹೆರಾಲ್ಡ್ ಪಿಂಟರ್. ಮುರ್ಡೋಕ್ ಪತ್ರಿಕೋದ್ಯಮದ ಬಗ್ಗೆ ಇಂಗ್ಲೆಂಡ್ ಅಸಹ್ಯಪಟ್ಟುಕೊಂಡಿದ್ದು ಹೀಗೆ […]

read more
ಕಡಲೆಂಬ ಒಗಟು
ಕಡಲೆಂಬ ಒಗಟು

ಕೆ ಎಸ್ ವೇಣುವಿನೋದ್ ಕಡಲೆಂಬೋ ಕಡಲಿಗೆ ಎಲ್ಲೆಂದಲೆಲ್ಲಿಂದಲೋ ನೀರು ಬಂದು ಸೇರುತ್ತದೆ.. ನಾವು ಯಾವುದಕ್ಕಾಗಿ ಬಡಿದಾಡಿದ್ದೇವೋ ಆ ಮಣ್ಣನ್ನೇ ನೀರು ಕೊಚ್ಚಿ ತಂದು ಸಮುದ ಗರ್ಭಕ್ಕೆ ಸುರಿಸುತ್ತದೆ ಪ್ರವಾಹಕ್ಕೆ ಸಿಲುಕಿ ಸತ್ತ ದನ ನಾಯಿ ಕೋಳಿ ಗಳ ಅಂತಿಮ ಯಾತ್ರೆಯೂ ಬಂದು […]

read more
ಕುಮಾರವ್ಯಾಸ ಭಾರತ ಬೇಕೇ..?
ಕುಮಾರವ್ಯಾಸ ಭಾರತ ಬೇಕೇ..?

ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ! ಮಾನ್ಯರೆ, ನಮಸ್ಕಾರ. ಕುಮಾರವ್ಯಾಸ ಭಾರತ ಅಡಕ ಮುದ್ರಿಕೆ ನಿಮಗಾಗಿ ಸಿದ್ಧವಿದೆ. ಇದರ ಬೆಲೆ ರೂ 800. ಕೋರಿಯರ್ ವೆಚ್ಚ ರೂ 50 (ಒಟ್ಟು ರೂ 850) ಈ ಮೊಬಲಗನ್ನು ಕನ್ನಡ ಗಣಕ ಪರಿಷತ್ತಿಗೆ […]

read more
ರಜನಿ ಗರುಡ ಕಂಡಂತೆ ಏಣಗಿ ಅಜ್ಜ
ರಜನಿ ಗರುಡ ಕಂಡಂತೆ ಏಣಗಿ ಅಜ್ಜ

ಏಣಗಿ ಅಜ್ಜ ಎಂದು ಬಣ್ಣಿಸಲು ಭಯವಾಗುತ್ತಿದೆ. ಯಾಕೆಂದರೆ ಅವರ ಜೀವನ ಉತ್ಸಾಹ ಅಂತಹದ್ದು. ಈ ಇಳಿವಯಸ್ಸಿನಲ್ಲೂ ಸಂಚಾರ ಹೊರಟು ಬಿಡುವ, ಕಂಚಿನ ಕಂಠ ತೆಗೆದು ಹಾಡುವ, ಹಾಡ ಹಾಡುತ್ತಾ ಇನ್ನೂ ಯೌವನಕ್ಕೆ ಜಾರುವ ಇವರು ಏಣಗಿ ಬಾಳಪ್ಪ. ಕನ್ನಡ ವೃತ್ತಿರಂಗಭೂಮಿ ಕಂಡ, […]

read more
ಪನ್ ಟಾಸ್ stick- fun ಟಾಸ್ಸ್ಟಿಕ್
ಪನ್ ಟಾಸ್ stick- fun ಟಾಸ್ಸ್ಟಿಕ್

ಅನಿಸುತಿದೆ ಯಾಕೋ? ಸೂತ್ರಧಾರ ರಾಮಯ್ಯ ಒಂದೊಂದು ಸ್ಸಾರಿ ಅನ್ನಿಸುತ್ತದೆ ” ಏ ಕೆ (೧೯) 47ನಲ್ಲಿ ಸ್ವಾತಂತ್ರವಾದರೂ ಬಂತೋ, ಸಂವಿಧಾನ ಬೇಕಾಬಿಟ್ಟಿಯಾಗಿ, ಯಾಕಾರೂ ಈ ವಿಧಾನಕ್ಕೆ ತಿರುಗಿತೋ? ವಿನಾಕಾರಣ ರಾಜ್ಯ ಸರ್ಕಾರಗಳನ್ನು ಛೇದಿಸುವ ಪರಿಚ್ಛೇದ ೩೫೬ ಯಾಕಾದರೂ ಹೋಗಿ ಹೋಗಿ, ಆತಂಕ […]

read more
ನಾ ದಿವಾಕರ್ ನೇರ ನುಡಿ: ಭ್ರಷ್ಟ ವ್ಯವಸ್ಥೆಯ ಅಕ್ರಮ ಸಂತಾನಗಳು
ನಾ ದಿವಾಕರ್ ನೇರ ನುಡಿ: ಭ್ರಷ್ಟ ವ್ಯವಸ್ಥೆಯ ಅಕ್ರಮ ಸಂತಾನಗಳು

ಭಾರತ ಮಾತೆಯ ಜಾತಕ ಎಂದೇನಾದರೂ ಇದ್ದರೆ ಅದನ್ನು ನೋಡಿದ ಜ್ಯೋತಿಷಿ ಈ ದೇಶಕ್ಕೆ ಜನ್ಮತಃ ಕುಜದೋಷವಿದೆ, ಜೀವನ ಪರ್ಯಂತ ಶನಿಕಾಟ ಇರುತ್ತದೆ ಎಂದು ಹೇಳಬಹುದು. ಒಬ್ಬ ವಾಸ್ತು ತಜ್ಞರಿಗೆ ಭಾರತದ ಭೂಪಟವನ್ನು ತೋರಿಸಿದರೆ, ಈ ದೇಶದ ವಾಸ್ತು ಕಿಂಚಿತ್ತೂ ಸರಿಯಾಗಿಲ್ಲ ಎಲ್ಲವೂ […]

read more
ಮೇಲೆ ಕೆಳಗೆ
ಮೇಲೆ ಕೆಳಗೆ

ರಾಜು ಹೆಗಡೆ   ಮನೆ ಮಾಳಿಗೆಯ ಮೇಲೆ ಎರಡು ರೂಮಿದೆ ಒಂದರಲ್ಲಿ ನಾನು ಓದುವ,ಒದಿದ,ಓದದ ಪುಸ್ತಕಗಳಿವೆ ಪೆನ್ನು,ಕಾಗದಗಳಿವೆ ಮತ್ತ್ತೊಂದರಲ್ಲಿ ಕಂಪ್ಯೂಟರ ಅಂತರಜಾಲದಲ್ಲಿ ಎಲ್ಲಿಗೆ ಬೇಕಾದರೂ ಹೋಗಬಹುದು ಕೆಳಗೆ ಅಡಿಗೆ ಮನೆ,ಮಲಗುವ ಕೋಣೆ,ಬಚ್ಚಲು,ಟಿ,ವಿ. ಹಿತ್ತಲಲಿ ಬಸಲೆ, ಬಾಳೆ ಇತ್ಯಾದಿ ಹಸಿವಾದಾಗ ಕೆಳಗೆ ಹೋಗುತ್ತೇನೆ […]

read more

Pin It on Pinterest

Share This