ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ನರೇಶ್ ಮಯ್ಯ ಕವಿತೆ-’ಮಂದ್ರ ಲಾಲಿ’..
-ನರೇಶ್ ಮಯ್ಯ ಮೃಷ್ಟಾನ್ನ ಮೊಗೆಮೊಗೆದು ಕೊಟ್ಟಾಗಲೂ ಏಳಲಿಲ್ಲ ಅಗೆದಗೆದು ತೆಗೆದಾಗ ನಿನ್ನಾತ್ಮದಂತಧ್ಯರ್ಾನ; ಮೋಹವೆಂಬ ನಿನ್ನ ಮಸಣದಲ್ಲಿ. ಮಗು, ಮಲಗಬೇಡ ಏಗು ನಿರಂತರ-ಸಾಗು ಕಾಲಾಂತರ, ಬಾಗುವುದೇ ಭಾಗ್ಯವೆಂದು ಬಗೆದುಕೋ; ಮಗು, ‘ಮಗುವಾಗು, ಶಾರದೆಯ ಮಗುವಾಗು’ ಶ್ರಾದ್ಧದ ಶ್ರದ್ಧೆ ಬೇಡೆನಗೆ ಶುದ್ಧ-ನಿಶಿದ್ಧ ನೆವಗಳ […]
ಚಿಕ್ಕದೇವ ಭೂಪ ನಾಟಕದ ಕೆಲವು ಚಿತ್ರಗಳು..
–ಅನಿಸಿಕೆಯಿಂದ.. ಚಿಕ್ಕದೇವ ಭೂಪ ರಚನೆ ಲಿಂಗದೇವರು ಹಳೇಮನೆ ವಿನ್ಯಾಸ ನಿರ್ದೇಶನ ಗಂಗಾಧರಸ್ವಾಮಿ ಪಿ ಸಂಗೀತ ರಾಮಚಂದ್ರ ಹಡಪದ್ ಬೆಳಕು ರವಿರಾಮ್ ವಸ್ತ್ರವಿನ್ಯಾಸ ಮೋಹನ್ ಚೌಡೇಶ್ವರಿ ಪ್ರಸಾಧನ ರಾಮಕೃಷ್ಣ ಬೆಳ್ತೂರು ಛಾಯಾಗ್ರಹಣ ಪೃಥ್ವಿ ವಿ
ಹೀಗೊಮ್ಮೆ ಬಸ್ನಲ್ಲಿ …..
-ಸುಧಾ ಚಿದಾನಂದಗೌಡ ಬಸ್ಸು ಆ ತಿರುವಿನಲ್ಲಿ ಟರ್ನ್ ತೆಗೆದುಕೊಳ್ಳುತ್ತಿದ್ದಂತೆ ಆ ಅಜ್ಜಿ ಧಿಗ್ಗನೆದ್ದು ನಿಂತು, ನಿಲ್ಸಪೋ… ನಿಲ್ಸಪೋ…ಎಂದು ಕಿರುಚಿದ ರಭಸಕ್ಕೆ ಕಂಡಕ್ಟರನ್ನೊಳಗೊಂಡಂತೆ ಪ್ರಯಾಣಿಕರೆಲ್ಲರೂ ಬೆಚ್ಚಿಬಿದ್ದು ನೋಡಿದರು. ಅಜ್ಜಿಯ ಪಕ್ಕದ ಸೀಟಿನಲ್ಲಿದ್ದ ಮೇಡಂ ಅಂತೂ ಮೆಟ್ಟಿಬಿದ್ದು ಕಂಗಾಲಾದಳು. ಏನಾಯ್ತು ಅಜ್ಜೀ ಏನಾಯ್ತು?…ಪ್ರಶ್ನೆ ಅಜ್ಜಿಯ […]
ಹಸಿರಿಗೆ ಉಸಿರಾದವರು…
-ಡಾ. ಎನ್. ಜಗದೀಶ್ ಕೊಪ್ಪ. ಭಾರತವೂ ಸೇರಿದಂತೆ ವರ್ತಮಾನ ಜಗತ್ತಿನ ಕೃಷಿಲೋಕ ಸಂಕಟದ ಸ್ಥಿತಿಯಲ್ಲಿರುವಾಗ ದಿಕ್ಕೆಟ್ಟ ಅಮಾಯಕ ರೈತರಿಗೆ ದಾರಿ ದೀಪವಾಗಿ ಕೆಲಸ ಮಾಡುತ್ತಿರುವ ಧಾರವಾಡದ ಕೃಷಿ ಮಾಧ್ಯಮ ಕೇಂದ್ರಕ್ಕೆ ಈಗ ದಶಕ ಕಳೆದು ಹನ್ನೋಂದರ ಪ್ರಾಯ.ಇಂತಹ ಒಂದು ಆದರ್ಶ ಸಂಸ್ಥೆಯನ್ನು […]
Dont miss-‘ಶುದ್ಧಗೆ’ ಬೆಳಗಾವಿಯಲ್ಲಿ…
ಜರ್ಮನಿಯಿಂದ ಮಕ್ಕಳಿಗಾಗಿ ಕೆಲವು ಚಿತ್ರಗಳು..
ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೊನ್ನೆ ಶನಿವಾರ -ನವಂಬರ ೧೨ರನ್ದು-ನಮ್ಮ ವ್ಯೂರ್ತ್ಸ್ ಬುರ್ಗ್ ವಿಶ್ಯವಿದ್ಯಾಲಯದ ವಿದೇಶಿ ವಿಜ್ಞಾನಿಗಳ ಪ್ರವಾಸ ತಂಡದ ಜೊತೆಗೆ ಫ್ರಾಂಕ್ ಫರ್ತ್ ನ ಸೇನ್ಕೆನ್ ಬೆರ್ಗ್ ಜೈವಿಕ ಇತಿಹಾಸ ದ ಮ್ಯೂಸಿಯಂ ಗೆ ಹೋಗಿದ್ದಾಗ ,ನಾನು […]
ಯಕ್ಷಗಾನ @ಕಾಲಿಫಾರ್ನಿಯಾ..
ಉತ್ತರ ಕಾಲಿಫಾರ್ನಿಯಾ ಕನ್ನಡ ಕೂಟ ಆಯೋಜಿಸಿದ ಯಕ್ಷಗಾನ ಪ್ರದರ್ಶನದ ಕೆಲವು ದೃಶ್ಯಗಳು.. ಚಿತ್ರಕೃಪೆ-ಶಾಂತಲಾ ಭಂಡಿ
ಚೌಕಾಸಿ ಛಾಂಪಿಯನ್ಸ್!
-ಎಸ್.ಜಿ.ಶಿವಶಂಕರ್ ಚೌಕಾಸಿ ಎಂಬ ಪದ ಯಾವಾಗಿನಿಂದ ಪ್ರಾರಂಭವಾಗಿದೆಯೋ ? ಪದ ಪ್ರಯೋಗ ಎಂದಿನಿಂದ ಬಳಕೆಯಲ್ಲಿದೆಯೋ ನನಗಂತೂ ಗೊತ್ತಿಲ್ಲ; ನಿಮಗೂ ಗೊತ್ತಿರಲಾರದು. ಅದರ ಬಗೆಗೆ ಸಂಶೋಧನೆ ಮಾಡುವ ಮನಸ್ಸು ನಮ್ಮಿಬ್ಬರಿಗೂ ಇಲ್ಲ ಎಂದರೆ ನೀವು ಒಪ್ಪುವಿರಿ ಅಲ್ಲವೆ. ಹಾಗಾದರೆ ಈ ಲೇಖನದ ಘನ […]
AMBIT short film competition- call for entries
In order to facilitate & promote film making regionally, AMBIT Computer & Technical Training Institute is organizing a short film competition every year. It is a open to all, free […]
ಅನನ್ಯ ದೃಶ್ಯ ಸಂವಾದ..
‘ಅಮ್ಮ ಪ್ರಶಸ್ತಿ ‘ ಮತ್ತು ‘ಗೌರವ ಪುರಸ್ಕಾರ’ ..
‘ಅಮ್ಮ ಪ್ರಶಸ್ತಿ ‘ ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗೆ ಪ್ರಸಕ್ತ ಸಾಲಿಗೆ ಖ್ಯಾತ ಕವಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಅನಾತ್ಮ ಕಥನ’, ಸಂಧ್ಯಾ ಹೊನಗುಂಟಿಕರ್ ಅವರ ಕಥಾ ಸಂಕಲನ ‘ಸೂರ್ಯಮುಖಿ’, ವೀರಣ್ಣ […]
ರಾಕ್‌ಸ್ಟಾರ್: ಎಲ್ಲ ಗೋಡೆಗಳನ್ನು ಒಡೆದು ಪ್ರೀತಿ, ಸಂಗೀತದೆಡೆಗೆ…..
-ಬಿ ಎಂ ಬಷೀರ್ ಇದು ಗುಜರಿ ಅಂಗಡಿ ಯಿಂದ.. ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್‌ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್‌ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ […]
ಪನ್ ಟಾಸ್ stick- ಪದನಾಟ್ಯ
-ಸೂತ್ರಧಾರ ರಾಮಯ್ಯ. ನೆರೆಯ ಸಂದೇಶದ ಹೊರೆ! ‘ಭಾರತ ಪಾಕಿಸ್ತಾನದ ಪರಮ ಮಿತ್ರ ದೇಶ’ (ಮೋಸ್ಟ್ ಫೇವರ್ಡ್ ನೇಷನ್.MFN ) ಅನ್ನೋ ಆ ದೇಶದ ಸಂದೇಶ ಕೇಳಿ, ನಮ್ಮ’ಪಾಕ್’ ಶಾಸ್ತ್ರ ಪ್ರವೀಣರಿಗೆ B.P ಅಧಿಕವಾಗಿದೆಯಂತೆ; ವಾಟ್ಸ್ ಕುಕಿಂಗ್ ಅಂತಾ! ಈ ‘ಉ ಭಯ […]
ಸಂತಸ ಎಲ್ಲಿದೆ..?
-ವೀಣಾ ಭಟ್. ನಿಜವಾದ ಸಂತಸ ಎಲ್ಲಿದೆ..? ಈ ಪ್ರಶ್ನೆಗೆ ಉತ್ತರ ಹೇಳುವುದು ತುಂಬಾ ಕಷ್ಟದ ಕೆಲಸ .ಸಂತಸವೆಂದರೆ ಬೇರೇನೂ ಅಲ್ಲ, ಅದೊಂದು ಮನಸ್ಥಿತಿ ಎಂಬ ಮಾತಿದೆ . ಬೇರೆಯವರ ಸಂತೋಷದಲ್ಲಿ ಭಾಗಿಯಾಗುವುದು ,ಬೇರೆಯವರ ಸಂತೋಷಕ್ಕೆ ಕಾರಣರಾಗುವುದು ನಿಜವಾದ ಸಂತಸ ಎಂಬುದು ತುಂಬಾ […]
ಅವಳು ನಿಜವಾಗಿ ಬಂದಿರಲಿಲ್ಲ…
-ರಾಜು ಹೆಗಡೆ ಅಗಮನ ಒಂದು ಚಳಿ ಇಳಿಯುವ ಸಂಜೆ ಅವಳು ಬಂದಳು ಬಗಲಲ್ಲಿ ಮಗು ಏನೇನೊ ಮಾತುಕತೆ ನಡುನಡುವೆ ಮಗುವಿನ ಜತೆ ಉಲ್ಲಲ್ಲಾಯಿ ನಾನೂ ಕೂಡ ರೂಮು ತುಂಬ ಹರಡಿರುವ ಪಾತ್ರೆ ಪಗಡೆ, ಕಸ ಗಿಸ, ಪುಸ್ತಕ ಗಿಸ್ತಕ ಇತ್ಯಾದಿ […]
‘ಎನ್ ಎಸ್ ಡಿ’ ತಿರುಗಾಟ ಬೆಂಗಳೂರಿನಲ್ಲಿ…
The NSD Repertory, easily among the best in the country today, is touring India with a few productions. Check out their schedule for Bangalore — the theatre feast features five […]
‘ Good Bye Bafana’ @ Sahamatha Film Society
Sahamatha Film Society, Mangalore, as part of thier monthly film preview, is screening bth South African English Film ‘ Good Bye Bafana’ ( The Colour of Freedom) Directed by Bille […]
Kambara, Singaravva and the palace….
A Talk on: Dr. Chandrashekhara Kambara: The Man and his Works By Prof. Nataraj Huliyar, Bangalore University Followed by ‘Singarevva and the Palace’– a Solo Theatrical Performance by Laxmi Chandrashekar […]
Exhibition of copper reliefs by S G Vasudev..
‘ಥೀಯಟರ್ ಯಕ್ಷ’ ಶಿವಮೊಗ್ಗದಲ್ಲಿ..Dont miss….
ಅಂಕಿತ ಪುಸ್ತಕ ಬಿಡುಗಡೆ ಸಮಾರಂಭ…




















