ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮನೋಹರ ಗ್ರಂಥಮಾಲಾ ಪುಸ್ತಕಗಳು

ಪುಸ್ತಕ ಬಿಡುಗಡೆ ಚಿತ್ರ ಕೃಪೆ : ಡಾ. ಎನ್. ಜಗದೀಸ್ ಕೊಪ್ಪ, ಧಾರವಾಡ. ನಿನ್ನೆ, ಭಾನುವಾರ ಧಾರವಾಡದಲ್ಲಿ ಮನೋಹರ ಗ್ರಂಥ ಮಾಲಾ ಪ್ರಕಾಶನದ ವತಿಯಿಂದ ನಾಲ್ಕು ಹೊಸ ಪುಸ್ತಕಗಳು ಬಿಡುಗಡೆಯಾದವು. ಗಿರೀಶ್ ಕಾರ್ನಾಡರ " ಬೆಂದಕಾಳೂರು ಅನ್ ಟೋಸ್ಟ್" ನಾಟಕ ಕೆ.ಸತ್ಯನಾರಾಯಣರ " ಹೆಗ್ಗುರುತು" ಕಥಾ ಸಂಕಲನ ಒ.ಎಲ್ ನಾಗಭೂಷಣಸ್ವಾಮಿ...

read more
ಟೈಮ್ ಪಾಸ್ ಕಡ್ಲೆ ಕಾಯ್ : ಮುಯ್ಯಿಗೆ ಮುಯ್ಯಿ!

ಮುಯ್ಯಿಗೆ ಮುಯ್ಯಿ! ಎಸ್.ಜಿ.ಶಿವಶಂಕರ್ ಸ್ಕೂಟರ್ ಸ್ಟ್ಯಾಂಡಿನಲ್ಲೇ ವಿಶ್ವ ಮಾತಾಡಿಸಲು ಪ್ರಯತ್ನಿಸಿದ್ದ. ಅವನ ಕಡೆಗೆ ನೋಡಿಯೂ ನೋಡದಂತೆ ನಟಿಸುತ್ತಾ ತಪ್ಪಿಸಿಕೊಂಡು ಬಂದಿದ್ದೆ! ಬೆಳಿಗ್ಗೆಯೇ ವಿಶ್ವನ ಕೈಗೆ ಸಿಕ್ಕಿದರೆ ದಿನದ ಕೆಲಸ ಎಡವಟ್ಟಾಗುವುದು ಗ್ಯಾರಂಟಿ! ಕಾರ್ಖಾನೆ ಪ್ರಾರಂಭದ ಒಂದು ಗಂಟೆ ನನ್ನ ಇಲಾಖೆಗೆ ತುಂಬಾ ಮುಖ್ಯ....

read more
ಗೋಪಾಲ ವಾಜಪೇಯಿ ಕಾಲಂ : ಅಜ್ಜ ಹೇಳಿದ ‘ಬೀಜಮಾತು’!

ಸುಮ್ಮನೇ ನೆನಪುಗಳು- 24 1978ರ ಎಪ್ರಿಲ್ (ಅಥವಾ ಮೇ) ತಿಂಗಳು. ಬೆಂಗಳೂರಿನಲ್ಲಿ ರಾಜ್ಯ ಯುವಜನ ಸೇವಾ ಇಲಾಖೆಯ ನಾಟಕ ಸ್ಪರ್ಧೆ. ಅದಾಗಲೇ ವಿಭಾಗಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ, ನಾವು 'ರಕ್ತದಾಹ' ಎಂಬ (ಬಂಗಾಲಿಯಿಂದ ಅನುವಾದಿತ) ನಾಟಕ ಪ್ರದರ್ಶಿಸಿ, 'ಸರ್ವಪ್ರಥಮ'ರೆನಿಸಿದ್ದೆವು. ರಾಜ್ಯಮಟ್ಟದ ಸ್ಪರ್ಧೆಗೆಂದು ಬೆಂಗಳೂರಿಗೆ...

read more
ಮುನ್ನೂರು ಕೇಳುತ್ತಾರೆ : ಪಠ್ಯಪುಸ್ತಕದಲ್ಲಿ ಏಕಿಲ್ಲ ವಿಮೋಚನೆಯ ರೋಚಕ ಸಂಗತಿಗಳು?

ಪಠ್ಯಪುಸ್ತಕದಲ್ಲಿ ಏಕಿಲ್ಲ ವಿಮೋಚನೆಯ ರೋಚಕ ಸಂಗತಿಗಳು? -ಮಹಿಪಾಲರೆಡ್ಡಿ ಮುನ್ನೂರ್ ಅದು 1946 ರ ಕಾಲ. ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷರನ್ನು ಆರಿಸಬೇಕಾಗಿದ್ದ ಪರಿಸ್ಥಿತಿ. ಆಗ ದೇಶದಲ್ಲಿ ಆಡಳಿತ ನಡೆಸುತ್ತ ಇದ್ದ ಹದಿನೈದು ಪ್ರಾಂತೀಯ ಸರಕಾರಗಳಲ್ಲಿ 12 ಪ್ರಾಂತೀಯ ಸರಕಾರಗಳು `ಒಬ್ಬ' ವ್ಯಕ್ತಿಯ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ...

read more
ಅಪ್ಪನ ರಕ್ತದ ಹರಿವಿಗೆ ವಿಘ್ನವಿಲ್ಲ ಭಗ್ನವಿಲ್ಲ..

ಚಕ್ರೀಯ ಸಮಸಂಗತಿ… ಮೋಹನ್ ವಿ ಕೊಳ್ಳೇಗಾಲ ಗರ್ಭಿಣಿ ಮಗಳ ಹೆರಿಗೆ ನೋವು ಪಡಸಾಲೆಯಜ್ಜನ ಸಾವು ಹೆರಿಗೆ ಕೋಣೆಯ ಮಗು- ಮೊಗದಲ್ಲಿ ಅಜ್ಜ ಬಿಟ್ಟ ನಗು! ಅಜ್ಞಾನಿ ರಕ್ತನಾಳದೊಳಗೂ ಅಪ್ಪನ ರಕ್ತದ ಹರಿವಿಗೆ ವಿಘ್ನವಿಲ್ಲ ಭಗ್ನವಿಲ್ಲ ವಿಜ್ಞಾನದ ಡಿ.ಎನ್.ಎ ಸಾಕ್ಷಿ! ನೀರೊಳ ಮೇಘನಿಗೆ ಸ್ಖಲನ ಸಿರಿ ಕೆರೆ ತೊರೆ ತುಂಬು ಬಸುರಿ ಬೇವು ಬೀಜದೊಳಗೆ...

read more
ನಮ್ಮೂರಲಿ ಮೊಹರಂ – ಟಿ ಎಸ್ ಗೊರವರ

ಅಲೈ ಹಬ್ಬದ ರಸಮಯ ನೆನಪುಗಳು ಟಿ ಎಸ್ ಗೊರವರ ನನ್ನ ಬಾಲ್ಯ ಕಾಲದ ನೆನಪುಗಳಲ್ಲಿ ಯಾವತ್ತೂ ಬಾಡದ ಹೂವಿನಂತಿರುವ, ಪರಿಮಳದ ಘಮ ಸೂಸುತ್ತಲೇ ಇರುವ ನೆನಪೆಂದರೆ ಅಲೈ ಹಬ್ಬ. ಮೊಹರಂ ಹಬ್ಬಕ್ಕೆ ನಮ್ಮೂರಲ್ಲಿ ಅಲೈ ಹಬ್ಬ ಅಂತೀವಿ. ಈ ಹಬ್ಬ ಬಂದ್ರೆ ನಮ್ಮೂರು ರಾಜೂರು ಇನ್ನಿಲ್ಲದಂತೆ ರಂಗುಗೊಳ್ಳುತ್ತದೆ. ಶ್ಯಾಣಬಸಪ್ಪ, ದುರ್ಗಮ್ಮನ...

read more
‘ವೈದೇಹಿಯಲಿ ಬಂಡಾಯಗಾರ್ತಿ…’

ಪ್ರಶ್ನೆಗಳು? ಬದರಿನಾಥ ಪಲವಳ್ಳಿ ವೈದೇಹಿಯಲಿ ಬಂಡಾಯಗಾರ್ತಿ ಊರ್ಮಿಳೆಯಲಿ ನಿರಂತರ ಎಚ್ಚರ ಕೌಸಲ್ಯೆ ಕೈಯಲಿ ದಶರಥನ ಜುಟ್ಟು ಇದ್ದಿದ್ದರೇ, ಓದಿಗೆ ಒದಗುತ್ತಿತ್ತು ಒಂದು ಸಹ್ಯ ರಾಮಾಯಣ! ಉತ್ತರಿಸಬೇಕಿದ್ದ ಪುರುಷೋತ್ತಮನೇ ನಾರುಟ್ಟು ಹೊರಟ, ಮಂಥರೆ ನೆಪಮಾತ್ರ ಪಾತ್ರ ಅಲ್ಲಿನ್ನೊಂದು ಮಾಯಾ ಜಿಂಕೆ! ನಾವು ಬರೆಸಿದ್ದಲ್ಲ ಕೃತ ಯುಗದ...

read more
ಬೇಂದ್ರೆ ಅಂದ್ರs… ಏನಂತ ಮಾಡೀರಿ…?

ಬೇಂದ್ರೆ ಅಂದ್ರ... ಚಿತ್ರ ಕೃಪೆ : ಬಿ ವಿ ರಾಮ ಮೂರ್ತಿ -ಹನುಮೇಶ ಮಳಗಿ ಬೇಂದ್ರೆ ಅಂದ್ರs... ಏನಂತ ಮಾಡೀರಿ...? ಅವ್ರು ಬಂದ್ರ, ಬಂದು ನಿಂತ್ರ, ಕೂತು ಮಾತಾಡೀದ್ರ ಹರೀತಿತ್ತ ಹಾಡ... ಮೆರೀತಿತ್ತ ನಾಡ... ವೇದವನ ಕವನ ನವನವ ಧಾಟಿಯೊಳಗ ಹಾಡತಿದ್ರ ಕೇಳಿದವರ ತಲೀ ತಿರಗತಿತ್ತ, ಒಳಗ ಹೊಕ್ಕ ವಿಷಯಕ್ಕ ಕಣ್ಣ ತೆರೀತಿತ್ತ......

read more
ರಾಜ್ಯೋತ್ಸವ ನಿತ್ಯೋತ್ಸವ ಆಗಬೇಕು – ಸಿ ಪಿ ಕೆ

ರಾಜ್ಯೋತ್ಸವ ನವೆಂಬರ್ ಗೆ ಮಾತ್ರ ಸೀಮಿತವಾಗದಿರಲಿ - ಮಮತಾ ಜಿ ರಾಜ್ಯೋತ್ಸವದ ಆಚರಣೆ ಕೇವಲ ನವೆಂಬರ್ಗೆ ಮಾತ್ರ ಸೀಮಿತವಾಗದೆ ವರ್ಷದ ಎಲ್ಲಾ ದಿನದಲ್ಲೂ ಕನ್ನಡದ ಕಂಪು ಪಸರಿಸಬೇಕು ಎಂದು ಖ್ಯಾತ ಸಾಹಿತಿ ಮತ್ತು 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಿ. ಪಿ. ಕೃಷ್ಣಕುಮಾರ್ ಹೇಳಿದರು. ಅವರು ನಗರದ ಹೊರವಲಯದ...

read more
ಅವಳ ವಚನದಂತೆ..

ಕವಿತೆ ಬರೆಯುವದೆಂದರೆ ಡಾ.ಎಂ.ಡಿ.ಒಕ್ಕುಂದ ಕವಿತೆ ಬರೆಯುವದೆಂದರೆ ಬತ್ತಲಾಗುವದು ಅಕ್ಕನ ಹಾಗೆ ಹಾಗೇ ಬೆತ್ತಲು ಮಾಡುವದು ಕೌಶಿಕನ ಹಾಗೇ ಚನ್ನಮಲ್ಲಿಕಾಜರ್ುನನಂಥ ಆತ್ಮಸಂಗಾತಿಯ ಅಡಗುದಾಣವ ಹುಡುಕಿ ಅಲ್ಲಿಂದಲೇ ಸ್ಪೋಟಗೊಳ್ಳುವದು ಪ್ರಜ್ವಲಿಸುವದು ಹಾಗೇ ಮಾನ ಮುಚ್ಚುವಷ್ಟಾದರೂ ಕಪ್ಪು ಕೂದಲಿನ ಜಾಳಿಗೆಯಲ್ಲಿ ಜೋತು ಬೀಳುವದು...

read more
ಸಂಪು ಕಾಲಂ : ಗುಮ್ಮನ ಕರೆಯದಿರೆ!

ಗುಮ್ಮನ ಕರೆಯದಿರೆ....! ಸಿನೆಮಾ ನೋಡೋ ಹುಚ್ಚು ಗೋಪಿಗೆ. ಒಮ್ಮೆ ನೈಟ್ ಶೋ ನೋಡಲೇಬೇಕು ಎಂದು ಹೊರಟ. ಸ್ನೇಹಿತನೊಬ್ಬ, "ಹುಷಾರು ಮಗಾ, ಹೇಳಿ ಕೇಳಿ ಆ ಏರಿಯ ಕತ್ಲು, ಅಲೆಲ್ಲಾ ಹಾವುಗಳು ಜಾಸ್ತಿ ಅಂತೆ" ಅಂದು ಬಿಟ್ಟ. ಗೋಪಿಗೆ ಸಿನೆಮಾ ನೋಡಲೇಬೇಕು ಅನ್ನೋ ತವಕ ಆದರೆ ಕತ್ಲು, ಹಾವು ಭಯ. ಭಯ, ಆಸೆಗಳ ಸೆಣಸಾಟದಲ್ಲಿ ಆ ತಕ್ಷಣಕ್ಕೆ...

read more

Pin It on Pinterest

Share This