ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಗಿರೀಶ್ ಕಾರ್ನಾಡರ ಹೊಸ ನಾಟಕದ ಬಗ್ಗೆ ಜೋಗಿ
ಭಯಾನಕ ಬೆಂಗಳೂರು ಮಹಾನಗರದ ಆತ್ಮಚರಿತ್ರೆ ಒಂದು ಆಖ್ಯಾಯಿಕೆಯ ಪ್ರಕಾರ ಅರಸ ವೀರ ಬಲ್ಲಾಳ ಬೇಟೆಗೆಂದು ಹೊರಟವನು ಕಾಡಿನಲ್ಲಿ ದಾರಿತಪ್ಪಿ, ರಾತ್ರಿಯಿಡಿ ಸುತ್ತಾಡಿ ಹಸಿದು ಬಳಲಿ ಬಸವಳಿದಾಗ, ಒಬ್ಬಳು ಮುದುಕಿ ಅವನಿಗೆ ಬೆಂದ ಕಾಳುಗಳನ್ನು ನೀಡಿ ಅವನ ಪ್ರಾಣ ಉಳಿಸಿದಳು. ಆ ಉಪಕಾರವನ್ನು ಸ್ಮರಿಸಿ ಅರಸ ಆ ಸ್ಥಾನದಲ್ಲಿ ಬೆಂದಕಾಳೂರು’ ಎಂಬ...
ಮುಂಬೈನಲ್ಲಿ ಎಂ ಎಸ್ ಮೂರ್ತಿ ಚಿತ್ರಪ್ರದರ್ಶನ
ಕಾರಿನ ಜೊತೆಗೆ ಅಪ್ಪನೂ..
ಒಂದು ಕಥೆ ~ಎಸ್.ಜಿ.ಶಿವಶಂಕರ್ ಡಿಸೆಂಬರ್ ತಿಂಗಳ ಕೊನೆಯ ದಿನಗಳ ಒಂದು ರಾತ್ರಿ. ರಾತ್ರಿ ಎಂದರೆ ಅತ್ತ ರಾತ್ರಿಯೂ ಅಲ್ಲ ಇತ್ತ ಬೆಳಗೂ ಅಲ್ಲ. ರಾತ್ರಿ ನಿಧಾನವಾಗಿ ಬೆಳಗಿಗೆ ದಾರಿ ಮಾಡಿಕೊಡುತ್ತಿತ್ತು. ಯಶವಂತರಾಯರಿಗೆ ಬೆಳಗಿನ ನಾಲ್ಕಕ್ಕೇ ಎಚ್ಚರವಾಗಿಬಿಟ್ಟಿತ್ತು. ಎದ್ದು ಜಲಭಾಧೆ ತೀರಿಸಿಕೊಂಡು ಬಂದವರಿಗೆ ನಿದ್ರೆ ದೂರ ಸರಿಯಿತು....
ನಿನ್ನ ಶಿಕ್ಷಿಸಿದರೂ ನಾನೂ ಹೊತ್ತಿರುವೆ ಶಿಲುಬೆ…
ಗಜಲ್ - ಎಂ ಎಂ ಶೇಕ್ ಯಾದಗಿರಿ ನನ್ನದಲ್ಲದ ತಪ್ಪಿಗೆ ನಾನೂ ಹೊತ್ತಿರುವೆ ಶಿಲುಬೆ ಪ್ರಕೃತಿ ಇಟ್ಟ ತಪ್ಪಿಗೆ ನಾನೂ ಹೊತ್ತಿರುವೆ ಶಿಲುಬೆ. . ಹೂವ ಹೊಸಗಿ ದಳಗಳೆಲ್ಲಾ ಉದುರಿಸಿದೆ ನಿನ್ನ ಶಿಕ್ಷಿಸಿದರೂ ನಾನೂ ಹೊತ್ತಿರುವೆ ಶಿಲುಬೆ. . ಘಾಸಿಯಾದ ಈ ಬದುಕಿಗೆ ಹಕ್ಕುಂಟೇ ಬದುಕಲು ಇಲ್ಲವೆನ್ನಲು ಹಕ್ಕಿರದಿದ್ದರೂ ನಾನೂ ಹೊತ್ತಿರುವೆ...
ಮತ್ತೆ ನೆನಪಿಸುತ್ತಿದ್ದೇವೆ..
ಇಲ್ಲಿದೆ ಸಂಯುಕ್ತಾ ಪುಲಿಗಲ್ 'ಟಾಪ್ ೧೦'
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಅವಧಿ recommends 'ಬೆಳ್ಳಿಮನೆ'
ಅಶ್ವಿನಿ ಎಂ ಶ್ರೀಪಾದ್ ಮಗಳು ಅಮೇಯಗೆ ಈಗ ಎರಡು ವರ್ಷ ಆಯಿತು. ಅವಳು ಹುಟ್ಟಿದಾಗ , ಮೈಸೂರಿಗೆ ಅಮ್ಮನ ಮನೆಗೆ ಬಾಣಂತನಕ್ಕೆ ಹೋಗಿದ್ದೆ. ಅವಳ ಜೊತೆಗೆ ಹುಟ್ಟಿದ್ದು ನನ್ನ ಕನ್ನಡದಲ್ಲಿ ಗ್ರೀಟಿಂಗ್ ಕಾರ್ಡ್ ಕೂಸು. ಅಮೇಯಳಿಗೂ, ಕನಸಿನ ಕೂಸಿಗೂ, ಕೆಲವೇ ದಿನಗಳ ಅಂತರ. ಸಮಾನ ವಯಸಿನವರು ಅನ್ನಬಹುದು. ಆಗ maternity leave ನಲ್ಲಿದ್ದ...
ಬಷೀರ್ ಕಂಡ 'ನೇಟಿವ್ ಬಾಪಾ'
ಕೇರಳದಲ್ಲಿ ಸುದ್ದಿ ಮಾಡುತ್ತಿರುವ ‘ನೇಟಿವ್ ಬಾಪಾ’ನ ತಲ್ಲಣಗಳು ಬಿ ಎಂ ಬಷೀರ್ ಗುಜರಿ ಅಂಗಡಿ ಒಂದು ರಾಕ್ ಶೈಲಿಯ ಹಾಡು ಮಲಯಾಳಂನ ಗಡಿಗಳನ್ನು ದಾಟಿ ದೇಶಾದ್ಯಂತ ವಿಸ್ತರಿಸಿಕೊಳ್ಳುತ್ತಿದೆ. ಅದರ ಹೆಸರು ‘ನೇಟಿವ್ ಬಾಪ’. ಕೇರಳದಲ್ಲಿ ಬೇರು ಬೀಡುತ್ತಿರುವ ಭಯೋತ್ಪಾದನೆ ಮತ್ತು ಸುಳ್ಳು ಭಯೋತ್ಪಾದನೆಯ ಹೆಸರಿನಲ್ಲಿ ತಲ್ಲಣಿಸಿರುವ...
ಛಂದ calling..
ಛಂದ ಪುಸ್ತಕ ಆಹ್ವಾನ ಕಳೆದ ಒಂಬತ್ತು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ಈ ಸಾಲಿನ 'ಛಂದ ಪುಸ್ತಕ' ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ ಒಂದೂ ಕಥಾಸಂಕಲನ ಹೊರತಂದಿರದ ಲೇಖಕರಿಗೆ ಮಾತ್ರ ಅವಕಾಶ. ಸಾಹಿತ್ಯದ ಇತರ ಪ್ರಕಾರಗಳಲ್ಲಿ ಒಂದೆರಡು...
ಗಂಡನೇ ಮಾಡಿದ ಈ ಅತ್ಯಾಚಾರಕ್ಕೆ ಕಾರಣರಾರು?!
ಗಂಡನೇ ಮಾಡಿದ ಈ ಅತ್ಯಾಚಾರಕ್ಕೆ ಕಾರಣರಾರು?! ಮೋಹನ್ ವಿ ಕೊಳ್ಳೇಗಾಲ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಓದುತ್ತಿರುವ ನಮ್ಮ ಸಂಬಂಧಿ ಹೆಣ್ಣು ಮಗಳೊಬ್ಬಳು ಆಗಾಗ ಊರಿಗೆ ಬರುತ್ತಾಳೆ. ಮನೆಗೆ ಬಂದೊಡನೆಯೇ ತೊಟ್ಟಿಯಲ್ಲಿರುವ ನೀರೆಲ್ಲ ಖಾಲಿಯಾಗುವವರೆವಿಗೂ ಸ್ನಾನ ಮಾಡುತ್ತಾಳೆ, ಮತ್ತೊಮ್ಮೆ ನಾನು ಬಸ್ಸಿನಲ್ಲಿ...
’ಎಲ್ಲೆಲ್ಲೂ ಹರಡುವ ಹೊಸ ಹುಲ್ಲಿನ ಪೊರಕೆಯ..’ – ಸ್ವರ್ಣ ಕವಿತೆ
ಒಂದು ಕವಿತೆ ಸ್ವರ್ಣ ಎನ್ ಪಿ ಹಾಗೇ ಕುಳಿತು ಯೋಚಿಸುತ್ತೇನೆ ನಾನು ನನಗೇನು ಕೊಟ್ಟೆ ನೀನು ? . ಸರಿ ರಾತ್ರಿಯ ಸೀಳಿ ಬರುವ ಬೀದಿ ನಾಯಿಯ ಬೆಚ್ಚಿ ಬೀಳಿಸುವ ಆಕ್ರಂದನ ನನ್ನ ದನಿ ಪೆಟ್ಟಿಗೆ ಮೂಕವಾಗಿದೆ . ಗೋಡೆಯ ಸೀಮೆಂಟಿನ ತುದಿಯ ಮರಳ ಕಣಕೆ ಜೋತು ಬಿದ್ದ ರೇಷ್ಮೆ ಸೀರೆಯ ಚುಂಗು ನನ್ನ ಸ್ಪರ್ಶ ಸತ್ತಿದೆ . ಎಲ್ಲೆಲ್ಲೂ ಹರಡುವ ಹೊಸ...
’ದುಬೈನಲ್ಲಿ ಹೀಗಾಯ್ತು’ – ಶ್ರಿನಿಧಿ ಹರಿಪ್ರಸನ್ನ
ಭಾರತೀಯತೆಗೆ ಸಂದ ಗೌರವ ಶ್ರೀನಿಧಿ ಹರಿಪ್ರಸನ್ನ ಭಾರತದಲ್ಲಿ ಮಾತ್ರವೇ ಈ ಹಿಂಸೆ, ಕ್ರೌರ್ಯ ,ಅನಾಚಾರಗಳು ಇರೋದು ಅಲ್ಲ , ಹೆಣ್ಣು - ಗಂಡು ಇದ್ದ ಕಡೆಯೆಲ್ಲಾ ಈ ಸಮಸ್ಯೆ ಇದ್ದಿದ್ದೇ ಎಂದು ಅರಿವಾಗಿದ್ದು ನಾನು ಗಲ್ಫ್ ರಾಷ್ಟ್ರಕ್ಕೆ ಬಂದ ಮೇಲೆ . ಅದೊಂದು ದಿನ ನಾನು ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ರಾಬರ್ಟ್ ಎಂಬ ಫಿಲಿಪೈನ್ಸ್...
ಅಷ್ಟು ಸಿನೆಮಾ ನೋಡಿದರೂ ಕಾಡಿದ್ದು 'ಕ್ರೌರ್ಯ'
ಕ್ರೌರ್ಯದ ಅನಾವರಣ ಮಾಡಿ ಗೆದ್ದ ಕಾಸರವಳ್ಳಿ ಮಂಜುನಾಥ ದಾಸನಪುರ ಬೆಂಗಳೂರಿನಲ್ಲಿ 5ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಯಶಸ್ವಿಯಾಗಿ ಮುಕ್ತಾ ಯಗೊಂಡಿತು. ಈ ಉತ್ಸವದಲ್ಲಿ ಕೆಲವು ಚಿತ್ರಗಳನ್ನು ನೋಡುವುದಕ್ಕಷ್ಟೇ ನನ್ನಿಂದ ಸಾಧ್ಯವಾಯಿತು. ನಾನು ನೋಡಿದ ಚಿತ್ರಗಳಲ್ಲಿ ನನಗೆ ಗಾಡವಾಗಿ ಮನ ಕಲಕಿದ ಚಿತ್ರ ಗಿರಿಶ್ ಕಾಸರವಳ್ಳಿ...
ಇಲ್ಲಿದೆ ಜೋಗಿ 'ಟಾಪ್ ೧೦' ಪಟ್ಟಿ
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಸುನಿಲ್ ಭಾರತಿ ಜುಗಲ್ ಬಂದಿ : "ಅಯ್ಯೋ ದೇವರೇ!!"
ನನ್ನ ದೇವರು ಭಾರತಿ: ದೇವರು ಅನ್ನೋದರ ಬಗ್ಗೆ ಬರಿಯೋಣ ಅಂತ ನಮ್ಮ ‘ಸು’ ಅಂದಾಗ ‘ಗೋಕುಲಾಷ್ಟಮಿಗೂ ಇಮಾಂಸಾಬಿಗೂ ...’ ಅನ್ನೋ ಗಾದೆ ನೆನಪಾಗಿಹೋಯ್ತು ! ಎಡಬಿಡಂಗಿಯಾಗಿ ಹುಟ್ಟಿದ ನನ್ನ ಪಾಡು ಯಾರು ಯಾರಿಗೂ ಬೇಡ. ಇತ್ತ ದೇವರಿಲ್ಲ ಅಂದುಕೊಳ್ಳೋಣ ಅಂದರೆ ಅಮ್ಮ ಬಾಲ್ಯದಲ್ಲಿ ಬಿತ್ತಿದ ದೇವರ ನಂಬಿಕೆ ಮತ್ತು ಭಯ, ಪಾಪ-ಪುಣ್ಯಗಳ...
ಮನು, ಶಂಕರಾಚಾರ್ಯರು ಉಂಡೆದ್ದ ಎಂಜಲೆಲೆಗಳ ಮೇಲೆ….
ನಿಮ್ಮ ಭಾರತದಲ್ಲಿ…. ದಿನೇಶ್ ಕುಮಾರ್ ಎಸ್ ಸಿ ಚಿತ್ರ ಕೃಪೆ : ಎಂ ಎಫ಼್ ಹುಸೇನ್ ನಿಮ್ಮ ಭಾರತದಲ್ಲಿ ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ ಎಂಬ ಥರೇವಾರಿ ಬೋರ್ಡುಗಳು ಗಲ್ಲಿಗಲ್ಲಿಗಳಲ್ಲೂ ಕಾಣಸಿಗುತ್ತವೆ . ನಿಮ್ಮ ಭಾರತದಲ್ಲಿ ಸುಟ್ಟುಹೋದ ದಾಕ್ಷಾಯಿಣಿಯರು ಅತ್ಯಾಚಾರಕ್ಕೀಡಾದ ಅಹಲ್ಯೆಯರು ಕಾಡಿಗಟ್ಟಲ್ಪಟ್ಟ ಸೀತೆಯರು ಭರ್ತಿ...
ಸಿ ಜಿ ಕೆ..ಒಂದೆಸಳ ಹುಲ್ಲಲ್ಲೂ ಉದ್ಯಾನವನ ಬೆಳೆಸಬಲ್ಲಿರಿ
ಸಿ ಜಿ ಕೆ ನೆನಪಿನಲ್ಲಿ ಉಗಮ ಶ್ರೀನಿವಾಸ್ ಬರೆದ ಕವನ ಅವಧಿ ಓದುಗರಿಗಾಗಿ ಉಗಮ ಶ್ರೀನಿವಾಸ್ ರಂಗ ನಿದೇ೯ಶಕ, ಸಂಘಟಕ ಸಿ.ಜಿ.ಕೆ ಅವರು ನಮ್ಮನ್ನಗಲಿ ಇದೇ ತಿಂಗಳ 10 ಕ್ಕೆ 6 ವಷ೯ವೇ ಕಳೆದು ಹೋಯಿತು. ಅವರು ನಿಧನರಾಗಿದ್ದಾಗ ಅವರ ಬಗ್ಗೆ ಬರೆದ ಪದ್ಯ ಇದು ಸಿಜಿಕೆ....... ನೀವೊಂದು ಶುದ್ಧ ಕವಿತೆಯ ಹಾಗೆ! ಬೆಟ್ಟವನ್ನು ಕರಗಿಸಬಲ್ಲಿರಿ...
’ಏರುತ್ತಿರುವ ಪಾತಕಗಳಿಂದ ನೊಂದ ಮನಕ್ಕೆ….’ – ಶ್ಯಾಮಲಾ ಮಾಧವ
ನಿರ್ಭಯ ಭಾರತಕ್ಕಾಗಿ ಶ್ಯಾಮಲಾ ಮಾಧವ, ಮುಂಬಯಿ ನಿರ್ಭಯ , ತನ್ನ ಜೀವನ್ಮರಣ ಹೋರಾಟದಲ್ಲಿ ಸೋತು ಇಲ್ಲವಾದಾಗ ಅದುವರೆಗೆ ಆ ಪಾಶವೀಯ ಕೃತ್ಯಕ್ಕೆ ಗಂಟಲಲ್ಲೇ ಸಿಕ್ಕಿಕೊಂಡಿದ್ದ ಸಂಕಟ, ಹೃದಯದಲ್ಲಿ ಹೆಪ್ಪುಗಟ್ಟಿದಂತಾಯ್ತು. ಮನುಷ್ಯರು ಹೀಗೆ ದುಷ್ಟ ಪಶುಗಳಾಗುವುದು ಎಂದಿಗೆ ನಿಂತೀತು? ದೇಶವನ್ನೇ ತಲ್ಲಣ ಗೊಳಿಸಿದ ಈ ಪಾಶವೀಯ ದೌರ್ಜನ್ಯದ...
ವಿಜಯ ನಗರ ಬಿಂಬದಿಂದ ಏ ಎಸ್ ಮೂರ್ತಿಗೆ ರಂಗ ನಮನ
ಇಲ್ಲಿದೆ ನಟರಾಜ ಹುಳಿಯಾರ್ 'ಟಾಪ್ ೧೦'
ನೀವು ಕಳೆದ ವರ್ಷ ಓದಿದ ಹತ್ತು ಬೆಸ್ಟ್ ಪುಸ್ತಕಗಳು ಯಾವುದು? ಎನ್ನುವ ಪ್ರಶ್ನೆಯನ್ನು ಅವಧಿ ಹಲವರ ಮುಂದಿಟ್ಟಿತು. ಗಮನಿಸಿ: ಇದು ಕಳೆದ ವರ್ಷ ಪ್ರಕಟವಾದ ಪುಸ್ತಕಗಳ ಟಾಪ್ ೧೦ ಪಟ್ಟಿಯಲ್ಲ. ಬದಲಿಗೆ ನಮ್ಮ ಸಾಹಿತಿಗಳು, ಚಿಂತಕರು, ಓದುಗರು ಕಳೆದ ವರ್ಷ ಓದಿರುವ ಪುಸ್ತಕಗಳಲ್ಲಿನ ಟಾಪ್ ೧೦ ಅಷ್ಟೇ. ಆ ಪುಸ್ತಕಗಳು ಯಾವ ವರ್ಷ ಬೇಕಾದರೂ...
ಅಂಕಿತ ಫೋಟೋ ಆಲ್ಬಮ್
ಕೃಷ್ಣಮೂರ್ತಿ ಹನೂರು ಅವರ 'ಅಜ್ಞಾತನೊಬ್ಬನ ಆತ್ಮಚರಿತ್ರೆ' ಹಾಗೂ ಬಿ ಆರ್ ಲಕ್ಷ್ಮಣ ರಾವ್ ಅವರ 'ಮಣಿಮಾಲೆ' ಕೃತಿಗಳನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಅಂಕಿತ ಪುಸ್ತಕ ಈ ಕೃತಿಗಳನ್ನು ಪ್ರಕಟಿಸಿದೆ. ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಮಲ್ಲೇಪುರಂ ವೆಂಕಟೇಶ್, ಟಿ ಎನ್ ಸೀತಾರಾಂ ಮುಖ್ಯ ಅತಿಥಿಗಳಾಗಿದ್ದರು....
